ಖಡಕ್ ಆಫೀಸರ್ ಮಗಳು, ರಾಷ್ಟ್ರೀಯ ಈಜು ಪಟು, ಯಾರು ಗೊತ್ತ ಈ ಸಪ್ತಮಿ ಗೌಡ

303
Khadak Officer's Daughter, National Swimmer Who Knows This Saptami Gowda
Khadak Officer's Daughter, National Swimmer Who Knows This Saptami Gowda

ಸ್ನೇಹಿತರೆ ಮತ್ತೊಂದು videoಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ಸಪ್ತಮಿ ಗೌಡ ಈ ಹೆಸರು ಹೇಳಿದ್ರೆ ತುಂಬಾ ಜನಕ್ಕೆ ಪರಿಚಯ ಆಗಲಿಕ್ಕಿಲ್ಲ ಆದರೆ ಲೀಲಾ ಅನ್ನುವ ಹೆಸರು ಕೇಳಿದರೆ ಖಂಡಿತವಾಗಿಯೂ ಇವರ ಪರಿಚಯ ಆಗುತ್ತೆ ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಮುದ್ದಾಗಿ ನಟಿಸಿದ್ದು ಇದೆ ಸಪ್ತಮಿ ಗೌಡ ಸಿನಿ ಪ್ರೇಕ್ಷಕರು ಇವತ್ತು ಸಪ್ತಮಿ ಗೌಡ ಅವರನ್ನು ಲೀಲಾ ಅಂತ ಪರಿಚಯ ಮಾಡಿಕೊಳ್ಳುತ್ತಿದ್ದಾರೆ ಅಂದರೆ ಅಲ್ಲಿಗೆ ಅವರ ಪಾತ್ರ ಗೆದ್ದಿದೆ ಅಂತ ಅರ್ಥ ಸಪ್ತಮಿ ಸಿನಿಮಾದಲ್ಲಿ ಲೀಲಾ ಪಾತ್ರದಲ್ಲಿ ಅಕ್ಷರ ಸಹ ಜೀವಿಸಿದ್ದಾರೆಯೇ ಹಳ್ಳಿ ಹುಡುಗಿಯಾಗಿ ಫಾರೆಸ್ಟ್ ಗಾರ್ಡ್ ಆಗಿ ಅದ್ಭುತವಾಗಿ ಅಭಿನಯಿಸಿದ್ದಾರೆ ಸಪ್ತಮಿ ತಮಗೆ ಕೊಟ್ಟ ಪಾತ್ರಕ್ಕೆ ಎಲ್ಲೂ ಕೂಡ ಚ್ಯುತಿ ಬಾರದಂತೆ ನಟಿಸಿದ್ದಾರೆ ರಿಷಬ್ ಶೆಟ್ಟಿಯವರಿಗೆ ಸಮಾನವಾಗಿ ಅಭಿನಯಿಸಿದ್ದಾರೆ.

ಕಾಂತಾರ ಗೆದ್ದಿದೆ ಲೀಲಾ ಪಾತ್ರವು ಕೂಡ ಗೆದ್ದಿದೆ ಕಾಂತಾರದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿರುವ ಸಪ್ತಮಿ ಸಾಮಾನ್ಯ ಹುಡುಗಿ ಅಲ್ಲ ಅವರ ಸಾಧನೆಯೇ ದೊಡ್ಡ ಮಟ್ಟಕ್ಕೆ ಇದೆಯೇ ಅಷ್ಟೇ ಅಲ್ಲ ಸಪ್ತಮಿ ಅಪ್ಪ ಕೂಡ ಕರ್ನಾಟಕದಲ್ಲಿ ವಿಶೇಷ ಸ್ಥಾನವನ್ನ ಪಡೆದವರು ಹಾಗಾದರೆ ಈ ಸಪ್ತಮಿ ಗೌಡ ಯಾರು ಅವರು ಮಾಡಿರುವ ಸಾಧನೆ ಎಂತದ್ದು ಇವರು ಯಾರ ಮಗಳು ಎಲ್ಲವನ್ನ ತೋರಿಸ್ತೀವಿ ನೋಡಿ ಸಪ್ತಮಿ ಗೌಡ ಕಾಂತಾರದಲ್ಲಿ ಲೀಲಾ ಪಾತ್ರದ ಮೂಲಕ ಮಿಂಚಿದ್ದಾರೆ ಈ ಪಾತ್ರ ನೋಡಿರುವ ಹುಡುಗರು ನನಗೂ ಇಷ್ಟೇ cute ಆಗಿರುವ simple ಹುಡುಗಿ ಸಿಗಲಿ ದೇವರೇ ಅಂತ ಬೇಡಿಕೊಳ್ಳುತ್ತಿದ್ದಾರೆ ಸಪ್ತಮಿ ಅಭಿನಯಕ್ಕೆ ಮಾರು ಹೋಗಿದ್ದಾರೆ ಅಂದ ಹಾಗೆ ಸಪ್ತಮಿ ಸಂಡಲ್ವೋಡ್ಗೆ ಕಾಲಿಟ್ಟಿದ್ದು ಎರಡು ಸಾವಿರದ ಇಪ್ಪತ್ತರಲ್ಲಿ ಡಾಲಿ ಧನಂಜಯ್ ಅಭಿನಯದ popcorn monkey tiger ಚಿತ್ರದ ಮೂಲಕ ಸಪ್ತಮಿ ಗೌಡ ಸಂಡಲ್ವೋಡ್ಗೆ ಕಾಲಿಟ್ಟಿದ್ದರು ಮೊದಲ ಚಿತ್ರದಲ್ಲೇ ಸಪ್ತಮಿ ಗೌಡ ತಮಗೆ ಪಾತ್ರಕ್ಕೆ ನ್ಯಾಯ ದೊರಕಿಸಿ ಕೊಡುತ್ತಾರೆ.

Mas ಆಗಿ ನಟನೆ ಮಾಡಿದ್ದ ಸಪ್ತಮಿ ಪಡ್ಡೆ ಹುಡುಗರಿಗೆ ಇಷ್ಟ ಆಗುತ್ತಾರೆ. ಸಪ್ತಮಿ ರಗಡ್ ಮಾತುಗಳಿಗೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದರು. ಈ ಸಿನಿಮಾ ಆದ ನಂತರ ಹಲವು offerಗಳು ಸಪ್ತಮಿ ಅವರಿಗೆ ಬರುತ್ತೆಯೇ, ಆದರೆ ಪಾತ್ರೆ ಅಥವಾ ಸಿನಿಮಾಗಳನ್ನ choose ಮಾಡುವಾಗ ಸಪ್ತಮಿ ತುಂಬಾನೇ careful ಆಗಿ ಮಾಡುತ್ತಾರಂತೆಯೇ, discipline ಅನ್ನೋದು ಅವರ ರಕ್ತದಲ್ಲೇ ಇದೆ. ಕಾರಣ ಅವರು ಖಡಕ್ ಪೊಲೀಸ್ officer ಮಗಳು. ಹೌದು. ಕರ್ನಾಟಕದಲ್ಲಿ ಖಡಕ್ ಪೊಲೀಸ್ offic ಅಂತ ಗುರುತಿಸಿಕೊಂಡಿದ್ದ SK ಉಮೇಶ್ ಅವರ ಮಗಳೇ ಸಪ್ತಮಿ ಗೌಡ ಇನ್ನು ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾಗೆ ಆಯ್ಕೆಯಾದ ಹಿಂದೆಯೇ ಒಂದು ಕಥೆ ಇದೆಯೇ ರಿಷಬ್ ಶೆಟ್ಟಿ Instagramನಲ್ಲಿ ಸಪ್ತಮಿ ಅವರ ಒಂದು photo ನೋಡಿದರಂತೆ ಸೀರೆ ಉಟ್ಟಿದ್ದ ಈ photo ನೋಡಿದ ರಿಷಬ್ ಇವರೇ ಲೀಲಾ ಪಾತ್ರಕ್ಕೆ suite ಆಗುತ್ತಾರೆ.

ಅಂತ audition ಮಾಡುತ್ತಾರೆ ಮುಂದೆ ನಡೆದಿದ್ದು ಚರಿತ್ರೆ popcornನ monkey tigerನ ಸಪ್ತಮಿ ಪಾತ್ರಕ್ಕೂ ಕಾಂತಾರದ ಲೀಲಾ ಪಾತ್ರಕ್ಕೂ ಅಜಗಜಾಂತರ ವ್ಯೆತ್ಯಾಸ ಇದೆ ಅಲ್ಲಿ ರಗಡ್ ಇದ್ದರೆ ಇಲ್ಲಿ soft character ಇದು ಸಪ್ತಮಿ ಅವರ ಅಭಿನಯದ ಶಕ್ತಿ ಏನು ಅನ್ನೋದನ್ನ ತೋರಿಸುತ್ತೆ ಸಪ್ತಮಿ ಯಾವ ಪಾತ್ರ ಕೊಟ್ಟರು ಕೂಡ ನಾನು ಮಾಡೋದಕ್ಕೆ ಸೈ ಅನ್ನುವುದನ್ನ ಇಲ್ಲಿ ನಿರೂಪಿಸಿದ್ದಾರೆಯೇ ಇನ್ನು ಕಾಂತಾರ ಸಿನಿಮಾದಲ್ಲಿ forest guard ಆಗಿರುವ ಸಪ್ತಮಿ real ಲೈಫನಲ್ಲಿ ಕೂಡ ದೊಡ್ಡ ಸಾಧನೆಗಳನ್ನೇ ಮಾಡಿದ್ದಾರೆಯೇ ಅವರು national level ಈಜು ಪಡುವರ ಹೌದು ಸಪ್ತಮಿ ರಾಷ್ಟ್ರೀಯ ಮಟ್ಟದ ಈಜುಗಾರ್ತಿ ಸಣ್ಣ ವಯಸ್ಸಿನಲ್ಲೇ ಈಜು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ ಸಪ್ತಮಿ ಹಲವು ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾರೆ.

ಅಷ್ಟೇ ಅಲ್ಲ ಸಪ್ತಮಿ fitness ಫ್ರೀಕ್ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವರ್ಕೌಟ್ ಮಾಡುತ್ತಿರುವ ಫೋಟೋಗಳ್ಳನ ಅಪ್ಲೋಡ್ ಮಾಡುತಲೇ ಇರುತ್ತಾರೆ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಸಪ್ತಮಿ ಗೌಡ ಒಂದು ರೀತಿಯಲ್ಲಿ ಸಕಲ ಕಲ ವಲ್ಲಭಿ ಉತ್ತಮ ನಟಿ ಪೊಲೀಸ್ ಮಗಳು ರಾಷ್ಟ್ರೀಯ ಮಟ್ಟದ ಈಜುಪಟು ಇದಕ್ಕಿಂತ ಮತ್ತೇನು ಬೇಕು ಹೇಳಿ ಅದರಲ್ಲೂ ಕಾಂತಾರ ಸಿನಿಮಾದ ಅವರ ಪಾತ್ರ ಅವರ ಜೀವನಕ್ಕೊಂದು turning point ಕೊಟ್ಟಿದೆಯೇ ಅವರ ಯಶಸ್ಸು ಹೀಗೆ ಮುಂದುವರೆಯಲಿ ಅನ್ನೋದು ನಮ್ಮ ಆಶಯ ನಿಮಗ is ಸಪ್ತಮಿ ಗೌಡ ಅವರ ಲೀಲಾ ಪಾತ್ರೆ ಹೇಗನಿಸ್ತು ಅನ್ನೋದನ್ನ comment ಮಾಡಿ