ದರ್ಶನ್ ಮೇಲೆ ಚಪ್ಪಲಿ ಎಸೆದವನಿಗೆ ಬೆಂಡೆತ್ತಿದ ನಟಿ ಸುದೀಪ್.. ಅಷ್ಟಕ್ಕೂ ತಮ್ಮ ಕುಚುಕು ಗೆಳೆಯನ ಬಗ್ಗೆ ಹೇಳಿದ್ದು ಏನು

94
actor darshan latest newsOn camera, attack caught on camera, Breaking News in Kannada, Darshan News today, Hot Actress in Kannada, Hot Images, Kannada actor Darshan hit with a slipper at Kranti event, Kannada actor was hit with slippers during the event, kannada cinema news, Kannada Cinema World, kannada filmibeat, kannada movie, kannada movie box office collections, Kannada movie news, Kannada Movie News – Check out latest kannada movie news, Kannada movie trailers, Kannada News, kannada news dailyhunt, Kannada News Headlines, Kannada News Live, kannada news paper, kannada news paper prajavani, kannada news paper today, kannada news song, kannada news today live, kannada today news headlines, kannada today news live, kannada today news paper, kannada today news paper prajavani, kannada today news paper vijaya karnataka, kannada today news papers, kannada today newspaper vijayavani, kannada today’s newspaper, News in Kannada, oneindia kannada, rrr, Sandalwood movie news, Sandalwood News, slipper hurled at Kannada actor Darshan amid anger over sexist remark, Slipper hurled at Kannada actor Darshan during ‘Kranti, Slipper thrown at Darshan in Hosapete | Kannada Movie News, Slipper thrown at Kannada actor Darshan at Kranti promotion, Slipper thrown at Kannada actor Darshan for his sexist remarks. Shiva Rajkumar condemns attack, Slipper thrown at Kannada actor Darshan over sexist remarkSlipper hurled at Kannada actor Darshan, Slipper thrown on the face of this Kannada superstar standing, sumanasa kannada news, today kannada news, today kannada news channel, tv9 kannada live, udayavani, upcoming kannada movie news and updates in kannada at kannada, vijaya karnataka – kannada news paper today sumanasa, who through slipper kannada actor darshan,

ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ತುಂಬಿದ ಜನಜಂಗುಳಿ ಮಧ್ಯೆ ನಾಯಕ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಇಡೀ ಕನ್ನಡ ಚಿತ್ರರಂಗವನ್ನ ಗಾಸಿಗೊಳಿಸಿದೆ ಬಹುತೇಕ ಕಲಾವಿದರು ಈ ಘಟನೆಯನ್ನ ಖಂಡಿಸಿ ದರ್ಶನ್ ಪರ ನಿಂತಿದ್ದಾರೆ ಈ ಒಂದು ಘಟನೆ ಇಡೀ ಕನ್ನಡ ಚಿತ್ರರಂಗವನ್ನ ಗಾಸಿಗೊಳಿಸಿದೆ ಬಹುತೇಕ ಕಲಾವಿದರು ಈ ಘಟನೆಯನ್ನ ಖಂಡಿಸಿ ಇದೀಗ ದರ್ಶನ್ ಪರ ಮಾತನಾಡುತ್ತಿದ್ದಾರೆ ಇದೀಗ ಈ ಬಗ್ಗೆ ಒಂದು ಕಾಲದಲ್ಲಿ ಕುಚಿಕು ಗೆಳೆಯರಂತಿದ್ದ ನಂತರ ಹಲವು ಕಾರಣಗಳಿಂದ ಕಿಚ್ಚ ಸುದೀಪ್ ಅವರು ಸಹ ಈ ಘಟನೆಯನ್ನ ಖಂಡಿಸಿ ಪ್ರತಿಕ್ರಿಯೆ ನೀಡಿದ್ದಾರೆ ನಮ್ಮ ನೆಲ ಭಾಷೆ ಹಾಗೆ ಸಂಸ್ಕೃತಿ ಪ್ರೀತಿ ಗೌರವವನ್ನ ಸಾರುತ್ತದೆ ಇಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ ಪ್ರತಿಯೊಂದಕ್ಕು ಹಲವು ವಿಧಾನಗಳಲ್ಲಿ ಪರಿಹರಿಸಬಹುದಾಗಿದೆ.

ಪ್ರತಿಯೊಬ್ಬ ವ್ಯಕ್ತಿಯು ಗೌರವದಿಂದ ನಡೆಸಿಕೊಳ್ಳಲು ಅರ್ಹರಿರುತ್ತಾರೆ ತಾಳ್ಮೆಯಿಂದ ಮಾತುಕತೆ ಮೂಲಕ ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಮೊನ್ನೆ ಹೊಸಪೇಟೆಯಲ್ಲಿ ನಡೆದ ಘಟನೆಯ ವೀಡಿಯೋ ನೋಡಿದ ಮೇಲೆ ನನ್ನ ಮನಸ್ಸಿಗೆ ತೀವ್ರವಾಗಿ ನೋವಾಗಿದೆ ಪಕ್ಕದಲ್ಲಿ ನಾಯಕಿ ಹಾಗೆ ಅನೇಕ ಮಂದಿ ಇದ್ದಾರೆ ಅವರು ಈ ಯಾವುದು ಸಮಸ್ಯೆಗಳ ಬಾಗಿ ಆಗಿಲ್ಲ ಆದರೂ ಸಾರ್ವಜನಿಕ ವೇದಿಕೆಯಲ್ಲಿ ಅವರನ್ನ ಕೂಡ ಅವಮಾನ ಮಾಡುವುದು ನೋಡಿದರೆ ನಾವು ಕನ್ನಡಿಗರು ಇಂತಹ ಅನ್ಯಾಯದ ಪ್ರತಿಕ್ರಿಯೆಯನ್ನ ಎದುರಿಸಬೇಕೇ ಎಂಬ ಪ್ರಶ್ನೆ ಮೂಡುತ್ತಿದೆ.

ಈ ರೀತಿ ಸಾರ್ವಜನಿಕ ಆಕ್ರೋಶವನ್ನ ತೋರಿಸುವುದು ಸಮಸ್ಯೆಗೆ ಪರಿಹಾರವೇ ಅಂತ ಕಿಚ್ಚ ಸುದೀಪ್ ಅವರು ಪ್ರಶ್ನಿಸಿದ್ದಾರೆ ದರ್ಶನ್ ಬಗ್ಗೆ ಒಳ್ಳೆಯ ಮಾತನಾಡಿರುವ ಕಿಚ್ಚ ಸುದೀಪ್ ಅವರು ದರ್ಶನ ವಿಚಾರದಲ್ಲಿ ಅವರ ಬಗ್ಗೆ ಪುನೀತ್ ಅಭಿಮಾನಿಗಳಿಗೆ ಬೇಸ್ ಅಸಮಾಧಾನ ಇರಬಹುದು ಆದರೆ ಇಂತಹ ಪ್ರತಿಕ್ರಿಯೆ ನೀಡೋದನ್ನ ಸ್ವತಃ ಪುನೀತ್ ಅವರು ಪ್ರೋತ್ಸಾಹಿಸ್ತಾ ಇದ್ರಾ ಪುನೀತ್ ಹೇಗಿದ್ರು ಅವರು ಹೇಗೆ ಬಾಳಿದ್ದರು ಎಂದು ಅವರ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ ಎಂದು ಭಾವಿಸುತ್ತೇನೆ ತುಂಬಿದ ಜನರ ಮಧ್ಯೆ ಒಬ್ಬರ ಕ್ಷುಲ್ಲಕ ನಡವಳಿಕೆ ಇಡೀ ವ್ಯವಸ್ಥೆಯನ್ನು ಹಾಳು ಮಾಡಬಾರದು.

ಪ್ರೀತಿ ಗೌರವವನ್ನು ಎತ್ತಿ ತೋರಿಸುವ ಪುನೀತ್ ಅಭಿಮಾನಿಗಳು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬಹುದು ದರ್ಶನ್ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ನಮ್ಮ ನಡುವೆ ಭಿನ್ನಾಭಿಪ್ರಾಯ ಇದೆ ಎಂದ ಕ್ಷಣ ನನ್ನ ಮನಸ್ಸಿಗೆ ತಟ್ಟಿದ ವಾಸ್ತವ ವಿಷಯಗಳ ಬಗ್ಗೆ ಮಾತನಾಡುವುದನ್ನ ನಾನು ಎಂದಿಗು ಕೂಡ ನಿಲ್ಲಿಸುವುದಿಲ್ಲ ಚಪ್ಪಲಿ ಎಸೆಯುವಂತಹ ಕೃತ್ಯಗಳಿಗೆ ಖಂಡಿತ ದರ್ಶನ್ ಅವರು ಅರ್ಹರಲ್ಲ ಈ ಘಟನೆ ನನ್ನ ಮನಸ್ಸನ್ನು ಘಾಸಿಗೊಳಿಸುತ್ತಿದೆ ಕನ್ನಡ ಚಿತ್ರರಂಗ ಈ ನಾಡಿನ ಜನರು ಉತ್ತಮ ನಡುವಳಿಕೆಗೆ ಹೆಸರಾಗಿದೆ ಭಾರತದಲ್ಲಿ ಕರ್ನಾಟಕ ಸಂಸ್ಕೃತಿಯಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತೆ.

ಹೀಗಿರುವಾಗ ನಾವು ಖಂಡಿತ ಇಂತಹ ಸಂದೇಶ ಹರಡಬಾರದು ಪರಿಸ್ಥಿತಿಗೆ ಈ ರೀತಿ ಉದ್ರೇಕದಿಂದ ಕ್ರೋಧದಿಂದ ವರ್ತಿಸುವುದು ಖಂಡಿತ ಉತ್ತರವಲ್ಲ ನಟರು ಅವರ ಅಭಿಮಾನಿಗಳ ಮದ್ಯ ಬಿನ್ನಾಬಿಪ್ರಾಯಗಳು ಇರಬಹುದು ಆದರೆ ಅದರ ಬಗ್ಗೆ ಮಾತನಾಡಲು ನಾನು ಯಾರು ಅಲ್ಲ ಆದರೆ ನಾನು ದರ್ಶನ್ ಮತ್ತು ಪುನೀತ್ ಅವರಿಗೆ ಆಪ್ತನಾಗಿದ್ದವನು ಅವರ ಜೀವನದಲ್ಲಿ ಹೊಂದಿದ್ದ ಸ್ಥಾನದಿಂದ ಇಂದು ನಾನು ಈ ರೀತಿ ನನ್ನ ಭಾವನೆಗಳನ್ನ ಬರೆಯಲು ಅರ್ಹರಾಗಿದ್ದೇನೆ ಅಂತ ಭಾವಿಸುತ್ತೇನೆ.

ಇನ್ನು ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ರೆ ನನ್ನನ್ನು ಕ್ಷಮಿಸಿ ಅಂತ ಕಿಚ್ಚ ಸುದೀಪ್ ಅವರು ಹೇಳಿಕೊಂಡಿದ್ದಾರೆ ಈ ಚಿತ್ರರಂಗದಲ್ಲಿ ಇಪ್ಪತ್ತೇಳು ವರ್ಷಗಳಿಂದ ಪ್ರಯಾಣ ಮಾಡುತ್ತಿರುವ ನಾನು ಒಂದು ವಿಷಯವನ್ನು ಅಂತೂ ಚೆನ್ನಾಗಿ ಅರ್ಥ ಮಾಡಿ ಯಾವುದು ಯಾರು ಕೂಡ ಶಾಶ್ವತವಲ್ಲ ಇರುವಷ್ಟು ದಿನ ಪ್ರೀತಿ ಗೌರವವನ್ನ ಹಂಚಿ ಬೇರೆಯವರಿಂದ ಅದನ್ನ ಪಡೆಯೋಣ ಇದೊಂದೇ ಕೊನೆಯವರೆಗೂ ಇರುವುದು ಗೆಲ್ಲುವುದು ಮತ್ತು ಪರಿಸ್ಥಿತಿಯನ್ನ ಜಯಿಸುವುದು ಅಂತ ಕಿಚ್ಚ ಸುದೀಪ್ ಅವರು ಈ ಒಂದು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ್ದಾರೆ

LEAVE A REPLY

Please enter your comment!
Please enter your name here