ಪಂಜುರ್ಲಿ ಅಪ್ಪು ಪೋಟೊ ನೋಡಿ.! ಅಶ್ವಿನಿ ಮೇಡಂ ಹೇಳಿದ್ದೇನು ಗೊತ್ತಾ… ಶಾಕಿಂಗ್

128

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಈ ಫೋಟೋವನ್ನ ನೀವು ನೋಡುತ್ತಿರಬಹುದು ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ ಪಂಜುಬ್ಲಿ ದೈವದ ಬಗ್ಗೆ ಅಶ್ವಿನಿ ಮೇಡಂ ಕೂಡ ಮಾತನಾಡಿದ್ದಾರೆ ಕಾಂತಾರ ಸಿನಿಮಾದಲ್ಲಿ ಅಪ್ಪು ಅವರು ನಟಿಸಬೇಕಾಗಿತ್ತು ಆದರೆ ಕಾರಣಾಂತರಗಳಿಂದ ರಿಷಬ್ ಶೆಟ್ಟಿ ಅವರು ಆಯ್ಕೆಯಾದರು ಏಕೆಂದರೆ ಅಪ್ಪು ಅವರು ಬೇರೆ ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣ ಅಪ್ಪು ಅವರೇ ರಿಷಬ್ ಅವರನ್ನು suggest ಮಾಡಿದ್ದು ಫ್ಯಾನ್ ಒಬ್ಬರು ಅದ್ಬುತವಾದಂತಹ ಚಿತ್ರವನ್ನು ಬಿಡಿಸಿದ್ದಾರೆ.

ಅಶ್ವಿನಿ ಮೇಡಂ ಕೂಡ ನೋಡಿದರು ಕೈ ಮುಗಿದರು ಕಾಂತಾರ ಸಿನಿಮಾವನ್ನ ಅಶ್ವಿನಿ ಮೇಡಂ ಕೂಡ ನೋಡಿದ್ದಾರೆ ಯುವರಾಜಕುಮಾರ್ ಸೇರಿದಂತೆ ಇಡೀ ಕುಟುಂಬದವರು ನೋಡಿದ್ದಾರೆ ಸಿನಿಮಾ ತುಂಬಾನೇ ಚೆನ್ನಾಗಿದೆ ಇದು ನಮ್ಮ ಅಪ್ಪು ಅವರಿಗಿಂತ ರಿಷಬ್ ಶೆಟ್ಟಿ ಅವರಿಗೇನೇ ತುಂಬಾನೇ ಸೂಟ್ ಆಗಿದೆ ಸಿನಿಮಾ ನೋಡಿದ ಮೇಲೆ ಗೊತ್ತಾಯ್ತು ಇದನ್ನ ರಿಷಬ್ ಶೆಟ್ಟಿಯವರನ್ನ ಬಿಟ್ರೆ ಬೇರೆ ಯಾರು ಕೂಡ ಮಾಡೋಕೆ ಸಾಧ್ಯವಾಗ್ತಿರಲಿಲ್ಲ ಅಂತ ಆದರೆ ಈ ಒಂದು ಡ್ರಾಯಿಂಗ್ ಅನ್ನ ನೋಡಿ ನನಗೆ ಮನಸ್ಸು ತುಂಬಿ ಬಂತು.

ತುಂಬಾ ಚೆನ್ನಾಗಿ ಕಲಾವಿದರು ಇದನ್ನ ಬಿಡಿಸಿದ್ದಾರೆ ಅವರು ಕೂಡ ಸಿನಿಮಾ ಕಥೆಯನ್ನ ಕೇಳಿ ತುಂಬಾನೇ excited ಆಗಿದ್ದರು ಖುಷಿ ಪಟ್ಟಿದ್ದರು ತುಂಬಾನೇ ಚೆನ್ನಾಗಿದೆ ಅಂತ ಆಗಲೇ ತಿಳಿಸಿದ್ದರು ಚೆನ್ನಾಗಿ hit ಆಗುತ್ತದೆ ಸಿನಿಮಾ ಮಾಡಿ ಚೆನ್ನಾಗಿರುತ್ತದೆ receipt ಶೆಟ್ಟಿ ಅವರನ್ನು ಹಾಕಿಕೊಳ್ಳಿ ಅಂತ ಅವರೇ ತಿಳಿಸಿದ್ದರಂತೆ ಇದನೆಲ್ಲ ಅಶ್ವಿನಿ ಮೇಡಂ ತಿಳಿಸಿದ್ದಾರೆ ಪಂಜುರ್ಲಿ ದೈವದ ಬಗ್ಗೆ ತುಂಬಾನೇ ಅಪಾರವಾದಂತಹ ಭಕ್ತಿಯನ್ನು ತೋರಿದ್ದಾರೆ.

ಅಶ್ವಿನಿ ಮೇಡಂ ನನಗೂ ಕೂಡ ದೇವರು ಅಂದರೆ ತುಂಬಾ ಇಷ್ಟ ನಾನು ದೈವದ ಬಗ್ಗೆ ಎಲ್ಲಾ ಕೇಳಿದ್ದೇನೆ ತುಂಬಾನೇ ಮಹತ್ವವಿದೆ ಅಲ್ಲಿನ ಜನರು ತುಂಬಾನೇ ನಂಬುತ್ತಾರೆ ಸಿನಿಮಾವನ್ನ ನೋಡಿ ದೈವದ ಬಗ್ಗೆ ನನಗೆ ಅಪಾರವಾದ ಭಕ್ತಿ ಇನ್ನು ಜಾಸ್ತಿ ಆಗಿದೆ ಎಂದಿದ್ದಾರೆ

LEAVE A REPLY

Please enter your comment!
Please enter your name here