ಇದೆ ನೋಡಿ ನಮ್ಮ ಕರಾಟೆ ಕಿಂಗ್ ಶಂಕರನಾಗ್ ಹುಟ್ಟಿದ ಮನೆ, ಅಷ್ಟಕ್ಕೂ ಇರೋದು ಎಲ್ಲಿ ಗೊತ್ತ

439
Why is Shankar Nag so famous, Who is the wife of Shankar Nag, Who is the son of Shankar Nag, Does Shankar Nag have children, shankarnag death, shankarnag death reason, ಶಂಕರ್ ನಾಗ್ ಸಮಾಧಿ ಎಲ್ಲಿದೆ, shankar nag death date, shankarnag date of birth, shankar nag son name, shankar nag birth place, shankar nag accident,
Why is Shankar Nag so famous, Who is the wife of Shankar Nag, Who is the son of Shankar Nag, Does Shankar Nag have children, shankarnag death, shankarnag death reason, ಶಂಕರ್ ನಾಗ್ ಸಮಾಧಿ ಎಲ್ಲಿದೆ, shankar nag death date, shankarnag date of birth, shankar nag son name, shankar nag birth place, shankar nag accident,

ಅದು ಸಾವಿರದ್ ಒಂಬೈನೂರ ತೊಂಬತ್ತು September ಮೂವತ್ತರ ಬೆಳಗ್ಗೆ ಈ ಜೋಕುಮಾರಸ್ವಾಮಿ ಚಿತ್ರದ shootingಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಬಾಗಲಕೋಟೆ ಜಿಲ್ಲೆಯ ಲೋಕಾಪುರಕ್ಕೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರವಲಯದಲ್ಲಿ ಆನಗೂಡು ಹಳ್ಳಿಯ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದರು ಕನ್ನಡ ಚಿತ್ರರಂಗದ್ ಮಧ್ಯಾಹ್ನವೇ ಅಸ್ತಮಿಸಿತು ಒಂದಾನೊಂದು ಕಾಲದಲ್ಲಿ ಕರ್ನಾಟಕದ್ ಕರಾಟೆ king ಕನ್ನಡಿಗರ auto ರಾಜ ಮಿಂಚಿನ ಓಟ ಮಾಡಲು ಹೋಗಿ ಹೊಸ ಜೀವನ ಪ್ರಾರಂಭಿಸುವ ಮೊದಲೇ accidentನಲ್ಲಿ ಸಾವನ್ನಪ್ಪಿದರು ಇದೆಲ್ಲ ದೇವರ ಆಟ ಆದರೆ ಇವತ್ತಿನ ಈ ವಿಡಿಯೋದಲ್ಲಿ ನಾವು ಶಂಕರನಾಗ್ ಹುಟ್ಟಿದ್ದು ಎಲ್ಲಿ ಅವರ ಬಾಲ್ಯ ಹೇಗಿತ್ತು ಅವರ ಮನೆ ಹೇಗಿತ್ತು ಅವರು ಓದಿದ್ದು ಎಲ್ಲಿ.

ಅವರ ಚಿತ್ರರಂಗದ ಸಾಧನೆಯನ್ನು ಮಾಡಲು ಪ್ರಾರಂಭಿಸಿದ್ದು ಇಲ್ಲಿ ಈ ಎಲ್ಲಾ ರೋಚಕ ಕುತೂಹಲ ಮಾಹಿತಿಯನ್ನು ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಕೊಡುತ್ತಿದ್ದೇನೆ ಅದಕ್ಕಿಂತ ಮೊದಲು ನೀವು ನಮ್ಮ ಚಾನೆಲಗೆ ಹೊಸಬರು ಆಗಿದ್ದರೆ ದಯವಿಟ್ಟು ಈಗಲೇ ಸಬ್ಸ್ಕ್ರೈಬ್ ಮಾಡಿ ಜೊತೆಗೆ ಬೆಲ್ ಐಕಾನ್ ಕೂಡ ಪ್ರೆಸ್ ಮಾಡಿ ನಮಸ್ಕಾರ್ ಸ್ನೇಹಿತರೆ ಈ focus YouTube ಕನ್ನಡ ಚಾನೆಲಗೆ ಸ್ವಾಗತ ಸುಸ್ವಾಗತ ಶಂಕರನಾಗ್ ಕನ್ನಡ ಚಿತ್ರರಂಗದ್ ದಂತ ಕಥೆ ಕನ್ನಡ ಚಿತ್ರ ಪ್ರೇಮಿಗಳ ಮನಪಟದಲ್ಲಿ ಅಚ್ಚಳಿಯದ ಮುದ್ರೆ ಉಣ್ಣುತ್ತಿರುವ ಶಂಕರನಾಗ್ ಕನ್ನಡಿಗರ ಆರಾಧ್ಯ ದೈವ ಕೂಡ ಮೂವತೈದು ವರ್ಷದ ಕಿರಿಯದಾದ ಬದುಕಿನ ಪಯಣದಲ್ಲಿ ನೂರಾರು ವರ್ಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ ನಾಯಕ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಬೆಳೆದಿದ್ದರು.

ಎಂಬತ್ತರ ದಶಕದಲ್ಲಿ ಮಿಂಚಿನ ಊಟ ಆರಂಭಿಸಿದ ನಾಗ ಸೋದರರ ಓಟವನ್ನು ವಿಧಿ ಬೇಗನೆ ಕೊನೆಗೊಳಿಸಿತು. ಶಂಕರ್ ನಿಜವಾದ ಹೆಸರು ಶಂಕರ್ ನಾಗರಕಟ್ಟೆ ಸಾವಿರದ ಒಂಬೈನೂರ ಐವತ್ನಾಲ್ಕರಲ್ಲಿ ಹೊನ್ನಾವರ ಹತ್ತಿರ ಮಲ್ಲಾಪುರದಲ್ಲಿ ಸರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ ಮಾತೃಭಾಷೆ ಕೊಂಕಣಿ ಆದರೂ ಮನೆಯಲ್ಲಿ ಎಲ್ಲರೂ ಕನ್ನಡ ಮತ್ತು ಮರಾಠಿ ಭಾಷೆಯನ್ನು ಸಲೀಸವಾಗಿ ಮಾತನಾಡುತ್ತಿದ್ದರು ಶಿರಾಲಿಯಲ್ಲಿ ಪ್ರಾರ್ಥಮಿಕ ಶಿಕ್ಷಣ ಮುಗಿಸಿದ ಇವರು ನಂತರ ಅಣ್ಣ ಅನಂತ್ ನಾಗ್ ಓದುತ್ತಿದ್ದ ಮುಂಬೈನ ಶಾಲೆಗೆ ಸೇರುತ್ತಾರೆ ಅನಂತ್ ನಾಗರು ನಾಟಕ ರಂಗದಲ್ಲಿ ಸಕ್ರಿಯವಾಗಿದ್ದರಿಂದ ಶಂಕರ್ ಕೂಡ ಮರಾಠಿ ನಾಟಕದತ್ತ ಸೆಳೆಯಲ್ಪಡುತ್ತಾರೆ ಇಲ್ಲಿಯೇ ಒಂದು ನಾಟಕ ರಿಹರ್ಸನಲ್ಲಿ ತಮ್ಮ ಬಾವಿ ಪತ್ನಿ ಅರುಂಧತಿ ನಾಗ ಭೇಟಿಯಾಗುತ್ತಾರೆ ಬ್ಯಾಂಕನಲ್ಲಿ clerk ಉದ್ಯೋಗ ಮಾಡುತ್ತಲೇ ನಾಟಕ ರಂಗದಲ್ಲಿ ಅವರು ಸಕ್ರಿಯವಾಗಿದ್ದರು.

ಅಷ್ಟೋತ್ತಿಗಾಗಲೇ ಅನಂತನಾಗ್ ಕೆಲವು ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು ಅಣ್ಣನ ಹಾದಿಯನ್ನೇ ಹೆಣದ ಶಂಕರ್ ಚಿತ್ರರಂಗದಲ್ಲಿ ಕೂಡ ನಟಿಸಲು ಪ್ರಾರಂಭಿಸಿದರು ಅದು ಸಾವಿರದ ಒಂಬೈನೂರ ಎಪ್ಪತ್ತೆಂಟರಲ್ಲಿ ತೆರೆ ಕಂಡ ಮರಾಠಿ ಚಿತ್ರ ಸರ್ವಕಾಶಿ ಶಂಕರ್ ಅಭಿನಯದ ಮೊದಲ ಚಿತ್ರ ಅದೇ ಸಮಯದಲ್ಲಿ ಬೆಂಗಳೂರಿಗೆ ಸ್ಥಳಾಂತರವಾದ ಶಂಕರನಾಗ್, ಗಿರೀಶ್ ಕಾರ್ನಾಡ್ ಅವರ ಒಂದಾನೊಂದು ಕಾಲದಲ್ಲಿ ಚಿತ್ರದಲ್ಲಿ ನಟಿಸುತ್ತಾರೆ ಈ ಚಿತ್ರದ ನಟನೆಗಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ಪಡೆಯುತ್ತಾರೆ ಸಾವಿರದ್ ಒಂಬೈನೂರ ಎಪ್ಪತ್ತೆಂಟರಿಂದ ಮುಂದಿನ್ ಹನ್ನೆರಡು ವರ್ಷಗಳಲ್ಲಿ ತೊಂಬತ್ತು ಚಿತ್ರಗಳನ್ನು ನಟಿಸಿದ ಶಂಕರ್ ಕೆಲವು ಚಿತ್ರಗಳಲ್ಲಿ ಅಣ್ಣ ಆನಂದ್ ಜೊತೆ ಸೇರಿ ಚಿತ್ರ ನಿರ್ಮಾಣ ಕೂಡ ಮಾಡಿದ್ದರು ಕಂಚಿನ ಕಂಠ ವಿಚಿನ್ನವಾಗಿ ನಡೆಯುವ ಶೈಲಿ ಆಕರ್ಷಕ ನೋಟುಗಳಿಂದ ಗಮನ ಸೆಳೆದಿದ್ದ ಶಂಕರ್ ಹಲವಾರು ನಿರ್ಮಾಪಕರ heart favorite ಕೂಡ ಆಗಿದ್ದರು ಇವರು ನಿಜವಾಗಲೂ ಕರಾಟೆ ಕಲಿಯದಿದ್ದರೂ ಚಿತ್ರವೊಂದರ ಸಾಹಸ ದರ್ಶನದಲ್ಲಿ ಕರಾಟೆ moveಗಳನ್ನ ಪ್ರದರ್ಶನ ನೀಡಿದ್ದರಿಂದ ಇವರಿಗೆ ಮುಂದೆ ಕರಾಟೆ king ಎಂದೇ ಬಿರುದು ಬರುತ್ತದೆ ಆ ಕಾಲದ ಪ್ರಮುಖ್ ನಟರಾಗಿದ್ದ ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಜೊತೆ ತೆರೆ ಹಂಚಿಕೊಂಡಿದ್ದ ಕೀರ್ತಿ ಶಂಕರ್ ಗೆ ಸಲ್ಲುತ್ತದೆ.

ಶಂಕರನಾಗ್ ಮೊದಲ ನಿರ್ದೇಶನ ಮಾಡಿದ್ದು ಅನಂತನಾಗ್ ಮತ್ತು ತಾವು ಮುಖ್ಯ ಭೂಮಿಕೆಯಲ್ಲಿ ಇದ್ದಂತಹ ಮಿಂಚಿನ ಓಟ ಚಿತ್ರ, ಈ ಚಿತ್ರ ಹಲವಾರು ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆಯುತ್ತದೆ.
ಮುಂದೆಯೇ ಜನ್ಮ ಜನ್ಮದ ಅನುಬಂಧ, ಗೀತಾ ಚಿತ್ರಗಳನ್ನು ನಿರ್ದೇಶನ ಮಾಡುತ್ತಾರೆ. ಹಿಂದಿಯಲ್ಲಿ ವಿನೋದ್ ಮಿರಾರ್ ಅಭಿನಯದ ಲಾಲ ಚಿತ್ರ ಅವರು ಕೂಡ ನಿರ್ದೇಶಿಸಿದ್ದರು. ಹೊಸ ತೀರ್ಪು, ನೋಡಿ ಸ್ವಾಮಿ ನಾವು ಇರೋದು ಹೀಗೆ, ನಿರ್ದೇಶಿತ ಶಂಕರನಾಗ್, ಸಾವಿರದ ಒಂಬೈನೂರ ಎಂಬತ್ತನಾಲ್ಕರಲ್ಲಿ ಪ್ರಶಸ್ತಿ ವಿಜೇತ ಚಿತ್ರ ಆಕ್ಸಿಡೆಂಟ್ ಕೂಡ ನಿರ್ದೇಶನ ಮಾಡಿದ್ದರು ಇವರು ನಿರ್ದೇಶಿಸಿದ ಎಲ್ಲ ಚಿತ್ರಗಳು ವಾಣಿಜ್ಯವಾಗಿ ಅಷ್ಟು ಲಾಭ ತರದಿದ್ದರೂ ಸಾಮಾಜಿಕ ಕಳಕಳಿ ಮತ್ತು ಪ್ರಯೋಗ ಶೀಲತೆಯಿಂದ ಹೆಸರುವಾಸಿಯಾಗಿದ್ದವು ಇವರ ನಿರ್ದೇಶನದ ಪ್ರಯೋಗ ಶೀಲತೆಗೆ ಕಿರೀಟ ಪ್ರಾಯ ಎನ್ನುವಂತೆ ಒಂದು ಮುತ್ತಿನ ಕಥೆ ಡಾಕ್ಟರ್ ರಾಜಕುಮಾರ್ ಅಭಿನಯದಲ್ಲಿ ಇದ್ದಂತಹ ಈ ಚಿತ್ರವನ್ನು ಸಾಗರ ಆಳದಲ್ಲಿ ಚಿತ್ರಿಸಬೇಕಿತ್ತು.

ಆಗ ಭಾರತದಲ್ಲಿ ನೀರಿನ ಆಳದಲ್ಲಿ ದೃಶ್ಯ ಸೆರೆ ಹಿಡಿಯಲು ಕ್ಯಾಮರಾ ಇರದಿದ್ದ ಕಾರಣ ಕೆನಡಾಗೆ ಹೋಗಿ ಕ್ಯಾಮೆರಾವನ್ನ ತರುತ್ತಾರೆ ನಂತರ ಲಂಡನಿಗೆ ಹೋಗಿ ಚಿತ್ರದ ಆಕ್ಟೊಪಸ್ ಆಕೃತಿಯನ್ನು ಕೂಡ ತಯಾರಿಸಿದ್ದರು ಈ ಚಿತ್ರದಲ್ಲಿ ಡಾಕ್ಟರ್ ರಾಜಕುಮಾರ್ ಮಾಸ್ಕ್ ಇಲ್ಲದೆ ಆಟೋಪಾಸ್ ಜೊತೆ ಹೋರಾಡುವ ಸನ್ನಿವೇಶವನ್ನು ಸೆರೆ ಹಿಡಿದಿದ್ದು ಮಾಲ್ವಿ ಸಮುದ್ರ ತೀರದಲ್ಲಿ ತೊಂಬತ್ತರ ದಶಕದಲ್ಲಿ ದೂರದರ್ಶನ ಒಂದೇ ಏಕಮಾತ್ರ ಕಿರುತಾರೆ ವಾಣಿಯಾಗಿತ್ತು ದೂರದರ್ಶನದ ಆರಂಭದ ದಿನಗಳಲ್ಲಿ ಶಂಕರ್ ಪರಿಚಯ ಎಂಬ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು ಆಗೆಲ್ಲ ದೂರದರ್ಶನವೇ ಕಿರುತೆರೆ ಧಾರಾವಾಹಿಯನ್ನು ನಿರ್ಮಿಸಲು ನಿರ್ಮಾಪಕರನ್ನು ಹವಾ ಈ ಆಹ್ವಾನ ಪಡೆದುಕೊಂಡ ಶಂಕರನಾಗ್ RK ನಾರಾಯಣ್ ಅವರ ಮಾಲ್ಗುಡಿ days ಪುಸ್ತಕವನ್ನ ಕಿರುತೆರೆಯ ಮೇಲೆ ತಂದಿದ್ದರು ಹಿಂದಿ ಭಾಷೆಯಲ್ಲಿ ಸುಮಾರು ಮೂವತ್ತೊಂಬತ್ತು episodeಗಳನ್ನ ಸಾವಿರದ ಒಂಬೈನೂರ ಎಂಬತ್ತೇಳರಲ್ಲಿ ಪ್ರಸಾರವಾದ ,

ಈ serial ರಾಷ್ಟ್ರವ್ಯಾಪಿ ಮನ್ನಣೆ ಕೂಡ ಪಡೆದಿತ್ತು shankarnag ತಮ್ಮ್ ಜೀವನ ಪೂರ್ತಿ ಕನಸು ಕಂಡಂತಹ ವ್ಯಕ್ತಿಯ ಅಂತಹ ಕನಸುಗಳಲ್ಲಿ Londonನಲ್ಲಿ metro ನೋಡಿದ್ದ ಇವರು ಬೆಂಗಳೂರಿಗೆ ಒಂದು metro ಇರಬೇಕೆಂದು ಒಂದು ನೀಲಿ ರಕ್ಷೆಯನ್ನು ಕೂಡ ಆಗಲೇ ತಯಾರಿಸಿದ್ದರು ಸರ್ಕಾರದ್ ನಂದಿಬೆಟ್ಟದಲ್ಲಿ ಇರುವಂತಹ ಎರಡು ಬೆಟ್ಟಗಳ ನಡುವೆ rope way ಯನ್ನು ಹಾಕಿಸಬೇಕೆಂದು ಬಯಸಿದ್ದರು ಕಡಿಮೆ ವೆಚ್ಚದ fabricated ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಿದರು ಬೆಂಗಳೂರು ಹತ್ತಿರವಿರುವ ತಮ್ಮ್ ತೋಟದಲ್ಲಿ ಒಂದು country club ಮಾಡಬೇಕೆಂದು ನಿರ್ಧಾರ ಮಾಡಿದ್ದರು ಸಂಕೇತ್ electronic ಹೆಸರಿನಲ್ಲಿ ಬೆಂಗಳೂರಿಗೆ ಮೊದಲ electronic recording studio ಕೂಡ ನಿರ್ಮಿಸಿದ ಕೀರ್ತಿ ಶಂಕರನಾಗ್ಗೆ ಹೋಗುತ್ತದೆ.

ಆದರೆ ದೇವರ ಆಟ ಸ್ನೇಹಿತರೆ ಇಷ್ಟೆಲ್ಲಾ ಕನಸುಗಳನ್ನು ಹೊಂದಿದ್ದ ಶಂಕರನಾಗ್ ಕೇವಲ ಮೂವತೈದನೇ ವಯಸ್ಸಿನಲ್ಲಿ ತಮ್ಮ ಚುರುಕಾದ ಜೀವನದಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದ ಶಂಕರನಾಗ್ ಅಚಾನಕ್ ಆಗಿ ನಮ್ಮನ್ನು ಆಗಲಿ ಹೋಗುತ್ತಾರೆ ಸಾವಿರದ ಒಂಬೈನೂರ ತೊಂಬತ್ತು ಸೆಪ್ಟೆಂಬರ್ ಮೂವತ್ತರಂದು ಬೆಳಗ್ಗೆ ಜೋಕುಮಾರ ಸ್ವಾಮಿ ಚಿತ್ರದ ಶೂಟಿಂಗ್ ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರವಲಯದಲ್ಲಿ ಅಪಘಾತಕ್ಕೆ ಈಡಾಗಿ ಸಾ ಒಪ್ಪುತ್ತಾರೆ ಕನ್ನಡ ಚಿತ್ರರಂಗದ್ ಸೂರ್ಯ ಮಧ್ಯಾಹ್ನವೇ ಹಸ್ತಮಿಸಿದಂತಹ ಆ ಒಂದು ದುರ್ಘಟನೆ ಏನೇ ಇರಲಿ ಸ್ನೇಹಿತರೆ ಶಂಕರ ಮಾಡಿದಂತಹ ಆ ಅಪರೂಪದ ಕಾರ್ಯಗಳು ಅಪರೂಪದ ಚಿತ್ರಗಳು ಅಪರೂಪದ ನಿರ್ದೇಶನ ಮಾಡಿದಂತ ಚಿತ್ರಗಳು ಇಂದಿಗೂ ಕೂಡ ಕನ್ನಡ ಚಿತ್ರರಂಗ ಪ್ರೇಮಿಗಳ ಹೃದಯದಲ್ಲಿ ಮನೆಮಾತಾಗಿವೆ ಇಂತಹದೇ ರೋಚಕ ಅಚ್ಚರಿಯ ವಿಷಯಗಳನ್ನ ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ತರುತ್ತೇನೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ keep watching focus ಕನ್ನಡ