ಮದುವೆವರೆಗೂ ಹೋಗಿ ಲವ್ Break-up ಮಾಡಿಕೊಂಡ ಸೌತ್ ಇಂಡಿಯಾ ಜೋಡಿಗಳು.. ಅಷ್ಟಕ್ಕೂ ಹೇಗೆ ಅಂತ್ಯ ಆಯಿತು ಅವರ ಪ್ರೇಮ ಕಹಾನಿ ಗೊತ್ತ .. ಗೊತ್ತಾದ್ರೆ ಕಣ್ಣಲ್ಲಿ ನೀರು ಹಾಕೊಳ್ತೀರಾ..

110
love break up actors list india,recent bollywood breakups,bollywood breakups 2022,recent breakups in hollywood,indian celebrities who got divorced in 2022,bollywood news,bollywood breakups 2021,old bollywood actors,top 10 bollywood actors 2020,
love break up actors list india,recent bollywood breakups,bollywood breakups 2022,recent breakups in hollywood,indian celebrities who got divorced in 2022,bollywood news,bollywood breakups 2021,old bollywood actors,top 10 bollywood actors 2020,

ನಮಸ್ಕಾರ ಸ್ನೇಹಿತರೆ ಜಾಗ್ವಾರ್ ರಾಕೀ ಚಾನೆಲಗೆ ನಿಮಗೆ ಸ್ವಾಗತ celebrities ಗಳು ಅಂದರೆ ಯಾವಾಗಲು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇರುತ್ತಾರೆ ಲವ್ affairs dating marriage divorce ಹೀಗೆ celebrities ಗಳು ಲವ್ ಆಫರ್ಸ್ ನಲ್ಲಿ ಹೆಚ್ಚು ಸುದ್ದಿಯಲ್ಲಿದ್ದು ಒಂದೆರಡು ದಿನಗಳು ಪಬ್ಲಿಕ್ ನಲ್ಲಿ ಲವ್ birds ಗಳಾಗಿ ಸುತ್ತಿ ಬಳಿಕ breakupನ ಮೂಲಕ ದೂರವಾಗುತ್ತಾರೆ ಈ ವಿಡಿಯೋದಲ್ಲಿ ಯಾವೆಲ್ಲ south Indian celebrities ಗಳು ಲವ್ ಬ್ರೇಕ್ up ಮಾಡಿಕೊಂಡಿದ್ದಾರೆ ಎಂದು ತಿಳಿಯೋಣ ಇದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ತ್ರಿಷಾ ರಾಣದಗ್ಗುಬಾಟಿ ,

south Indiaದ queen ಎಂದೇ famous ಆದ ತ್ರಿಷಾ ಕೃಷ್ಣನ್ ಅವರು ನಟ ರಾಣಾ ಡಗ್ಗುಬಾಟಿ ಅವರನ್ನ ಪ್ರೀತಿಸ್ತಾ ಇದ್ದು ಈ ಜೋಡಿಯು ಅನೇಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಈ ಬಗ್ಗೆ ಅಭಿಮಾನಿಗಳು ತುಂಬಾ ಸಂತೋಷವಾಗಿದ್ದರು ಆದರೆ ದುರದೃಷ್ಟವಶಾತ್ ಇವರಿಬ್ಬರು breakupನ ಮೂಲಕ ಬೇರ್ಪಟ್ಟರು ಅಕ್ಕಿ, ಅಕ್ಕಿನೇನಿ ಮತ್ತು ಶ್ರೇಯಾ ಭೂಪಾಲ್ ಟಾಲ್ಲಿವುಡ್ನ ಆಕ್ಟರ್ ಅಖಿಲ್ ಅಕ್ಕಿನೇನಿ ಅವರು ಶ್ರೇಯ ಅವರನ್ನ ಪ್ರೀತಿಸ್ತಾಯಿದ್ದು ಎರಡು ವರ್ಷ datingನ ನಂತರ ಹಿರಿಯರ ಸಮ್ಮುಖದಲ್ಲಿ youngagement ಕೂಡ ಮಾಡಿಕೊಂಡಿದ್ದರು ಆದರೆ ಇದರ ನಡುವೆ ಅದೇನಾಯ್ತೋ ಈ ಜೋಡಿಗೆ breakupನ ಮೂಲಕ ಈ ಜೋಡಿ ಬೇರ್ಪಟ್ಟರು.

ಶ್ರುತಿ ಹಸನ ಕಾಲಿವುಡ್ನ beauty ಶ್ರುತಿ ಹಾಸನ್ ಅವರು ಲಂಡನ್ ಮೂಲದ ಮೈಕೆಲ್ ಕೋರ್ಸಲ್ ಅವರನ್ನ ಪ್ರೀತಿಸ್ತಾ ಇದ್ದು ಇವರ breakup ಶ್ರುತಿ ಹಾಸನ್ ಅವರ ಅಭಿಮಾನಿಗಳಿಗೆ shock ನೀಡಿತ್ತು.ಸಿಂಬು ಮತ್ತು ಅನಿಸಿಕಾ ಮೋಟವಾಣಿ ಕಾಲಿವುಡ್ನ ನಟ ಫಿಲಂ ಭರಸನ್ ಅವರು south beauty ಅನಿಸಿಕೆ ಪ್ರೀತಿಸ್ತಾಯಿದ್ದು, ತಮ್ಮ ಸಂಬಂಧವನ್ನ ಎರಡು ಸಾವಿರದ ಹದಿಮೂರರಲ್ಲಿ ಅಭಿಮಾನ ಮುಂದೆ ಹಂಚಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದಾಗಿ ಇವರಿಬ್ಬರು ತಮ್ಮ ಲವ್ ಲೈಫ್ ಸಂಬಂಧಕ್ಕೆ ಬ್ರೇಕ್ up ಮೂಲಕ ಅಂತ್ಯ ಆಡಿದರು ನಂತರ ಲೇಡೀಸ್ ಸೂಪರ್ ಸ್ಟಾರ್ ನಯನಾ ತಾರಾ ಅವರನ್ನು ಪ್ರೀತಿಸ್ತಾ ಇದ್ದು .

ಇವರಿಬ್ಬರೂ ಸಹ ಒಟ್ಟಿಗೆ ಕಾಣಿಸಿಕೊಂಡಿದ್ದು ಇವರ ಸಂಬಂಧಕ್ಕೂ ಬ್ರೇಕ್ upನ ಮೂಲಕ ಅಂತ್ಯವಾಡಿದ್ರು ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಸ್ಯಾಂಡಲವುಡನ ಫೇಮಸ್ ಆಕ್ಟರ್ ರಕ್ಷಿತ್ ಶೆಟ್ಟಿ ಅವರು ನ್ಯಾಷನಲ್ crush ರಶ್ಮಿಕಾ ಮಂದಣ್ಣ ಅವರನ್ನು ಪ್ರೀತಿಸ್ತಾ ಇದ್ದು ಎಂಗೇಜ್ಮೆಂಟ್ ಕೂಡ ಮಾಡಿಕೊಂಡು ಇವರಿಬ್ಬರು sandalwood ನ best pair ಆಗುತ್ತಾರೆಂದು ಅಭಿಮಾನಿಗಳು ಅಂದುಕೊಂಡಿದ್ದರು ಆದರೆ ಇವರು ಇವರ ಸಂಬಂಧಕ್ಕೆ breakup ಮೂಲಕ ಅಂತ್ಯವಾಡಿದರು ಎಲಿಯಾನ south and bollywoodನ ಬೆಡಗಿ ಇಲಿಯಾನ ಅವರು Australian photographer ಆದ Aydro Nibor ಅವರನ್ನ ಪ್ರೀತಿಸುತ್ತ ಇದ್ದು.

ಅದೇಕೋ ಈ ಜೋಡಿಯ ಸಂಬಂಧ breakup ನಲ್ಲಿ ಅಂತ್ಯಗೊಂಡಿತ್ತು ಸಿದ್ದಾರ್ಥ್ ಸಮಂತ south indian famous actor ಸಿದ್ದಾರ್ಥ್ ಅವರು south beauty ಸಮಂತ ಅವರನ್ನು ಪ್ರೀತಿಸುತ್ತಾ ಇದ್ದು ಹಲವಾರು function ಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ಕೆಲವು ಕಾರಣಾಂತರಗಳಿಂದ ಇವರ ಬ್ರೇಕ್ ಅಪ್ ಮಾಡಿಕೊಂಡರು ವರಲಕ್ಷ್ಮಿ, ಶರತ್ ಕುಮಾರ್, ವಿಶಾಲ south actress ವರಲಕ್ಷ್ಮಿ ಅವರು southನ famous actor ವಿಶಾಲ್ ಅವರನ್ನ ಪ್ರೀತಿಸ್ತಾ ಇದ್ದು, ಇಬ್ಬರ ನಡುವಿನ ಮನಸ್ತಾಪಗಳಿಂದ ಇವರಿಬ್ಬರು ಲವ್ ಲೈಫ್ ಗೆ breakup ಮೂಲಕ ಅಂತ್ಯವಾಡಿದರು.

ನೈನ್ ತಾರಾ, ಪ್ರಭುದೇವ, southನ ladies super star ninth ತಾರಾ ಅವರು actor cum dancer ಆದ ಪ್ರಭುದೇವ ಅವರನ್ನ ಮೂರುವರೆ ವರ್ಷಗಳಿಂದ ಪ್ರೀತಿಸ್ತಾಯಿದ್ದು, ಕಾರಣಾಂತರಗಳಿಂದ ಇವರಿಬ್ಬರ ಸಂಬಂಧ breakupನಲ್ಲಿ ಕೊನೆಗೊಂಡಿತ್ತು ninth ತಾರಾ ಅವರು ತಮಿಳು ನಿರ್ದೇಶಕ ವಿಜ್ಞೇಶ್ ಶಿವನ್ ಅವರೊಂದಿಗೆ ಕಳೆದ ಐದು ವರ್ಷಗಳಿಂದ living relationship ಅನ್ನ ಹೊಂದಿದ್ದಾರೆ ಇದಿಷ್ಟು south indian celebrities ಗಳ ಲವ್ breakup ಬಗ್ಗೆ video ಈ video ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ thank you

LEAVE A REPLY

Please enter your comment!
Please enter your name here