ಕೊನೆಗೂ ಒಂದು ಗಟ್ಟಿ ನಿರ್ದಾರ ತೆಗೆದುಕೊಂಡ ಮೇಘನಾ ರಾಜ್ , ಮಗ ಚಿಕ್ಕವನಾಗಿರುವಾಗಲೇ ಯಾರು ಊಹಿಸಿರದ ಗುಡ್ ನ್ಯೂಸ್ …ಅಷ್ಟಕ್ಕೂ ಏನದು ಗೊತ್ತಾದ್ರೆ ಶಾಕ್ ಆಗ್ತೀರಾ..

514
Did Meghana Raj marry again, Who is Meghana Raj second husband, What happened to Meghana Raj husband, Did Meghana Raj have a baby, Meghana Raj REACTS on re-marrying rumours. meghana raj age, meghana raj biography, meghana raj bio data, meghana raj son age, meghana raj baby age, meghana raj marriage age, meghana sundar raj age, meghana raj height, indraneel and meghana age difference, meghana raj sarja age, meghana raj age, meghana raj age biography, meghana raj interview after delivery, meghana raj son age, meghana raj marriage age, meghana raj baby age, meghana sundar raj age, meghana raj height, indraneel and meghana age difference, meghana raj sarja age, meghana raj new film, meghana raj new cinema, meghana raj second marriage, meghana raj age, meghana raj husband, meghana raj baby, meghana raj date of birth, meghana raj father, meghana raj baby shower, meghana raj instagram,

ಎಲ್ಲದನ್ನ ಒಪ್ಪಿಕೊಂಡು ಮೇಘನಾ ರಾಜ್ ರವರು ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಹಾಗಾದ್ರೆ ಇದೊಂದು ಹೊಸ ಮುನ್ನಡೆಯ ಆರಂಭ ಅಂತಾನೆ ಹೇಳಬಹುದು. ಹಾಗಾದ್ರೆ ಏನಿದು ಸುದ್ದಿ ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ಹೇಳ್ತೀವಿ ನೋಡಿ. ಹಾಗೆ ಎರಡನೇ ಮದುವೆ ಬಗ್ಗೆ ಏನ್ ನಡಿತಾ ಇದೆ ಅಂತ ಮಾಹಿತಿಯನ್ನ ಹೇಳ್ತೀನಿ. ಅದಕ್ಕೂ ಮುನ್ನ ನೀವಿನ್ನು ನಮ್ಮ ಚಾನೆಲಗೆ subscribe ಆಗಿಲ್ಲ ಅಂದ್ರೆ ಈಗಲೇ ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಬರೋ ಬೆಲ್ ಐಕಾನ್ ಕ್ಲಿಕ್ ಮಾಡಿ.

ಚಂದನವನದ ಸ್ಟಾರ್ ನಟಿಯರ ಪೈಕಿ ಮೇಘನಾ ರಾಜ್ ಅವರು ಕೂಡ ಒಬ್ಬರು ಮೊದಲಿಗೆ ತೆಲುಗು ತಮಿಳು ಮಲಯಾಳಂ ಸಿನಿಮಾದ ಮೂಲಕ ನಟಿಯಾಗಿ ತಮ್ಮನ್ನ ತಾವು ಗುರುತಿಸಿಕೊಂಡ ನಟಿ ನಂತರದ ದಿನಗಳಲ್ಲಿ ಲೂಸ್ ಮಾದ ಯೋಗೇಶ್ ಅಭಿನಯದ ಪುಂಡ ಚಿತ್ರದಲ್ಲಿ ನಟನೆ ಮಾಡುವುದರ ಮುಕಾಂತರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಇದಕ್ಕೂ ಮೊದಲು ಬಾಲ ನಟಿಯಾಗಿಯೂ ಸಹ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದು .

ವಿಶೇಷವೇ ಸರಿ ಇನ್ನು ಇವರು ಕನ್ನಡದ ಹಲವಾರು ಸ್ಟಾರ್ ನಟರೊಂದಿಗೆ ಸಿನಿಪರದೆಯನ್ನು ಕೂಡ ಹಂಚಿಕೊಂಡಿದ್ದಾರೆ ಇನ್ನು ತಮಿಳು ಮತ್ತು ಮಲಯಾಳಂ ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಡಿದ ನಟಿ ಮೇಘನಾ ರಾಜ್ ರವರು ಕನ್ನಡ ಸೇರಿದಂತೆ ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಸಹ ಸಾಕಷ್ಟು ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ .

ಇನ್ನು ಇವರು ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಆದರೆ ವಿಧಿಯಾಟವೆಂಬಂತೆ ಎರಡು ವರ್ಷದ ಹಿಂದೇನೆ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಉಸಿರು ಎಳೆದಿದ್ದಾರೆ ಆ ಸಮಯದಲ್ಲಿ ನಟಿ ಮೇಘನಾ ತುಂಬು ಗರ್ಭಿಣಿಯಾಗಿದ್ದು ಆ ದುಃಖದಲ್ಲಿ ಮುಳುಗಿ ಹೋಗಿದ್ದರು ಅಂತಾನೆ ಹೇಳಬಹುದು ತದನಂತರ ಮೇಘನಾ ರಾಜ್ ಗೆ ಗಂಡು ಮಗು ಜನಿಸಿತು ಅಷ್ಟೇ ಅಲ್ಲದೆ ಆ ಮಗುವನ್ನ ಜೂನಿಯರ್ ಚಿರು ಅಂತಾನೆ ಕರೆದರು.

ಸದ್ಯ ಇದೀಗ ಮಗುವಿಗೆ ರಾಯನ್ ಸರ್ಜಾ ಎಂದೇ ಹೆಸರು ಇಟ್ಟಿದ್ದು ಆ ಮಗುವಿನ ಮುಖ ನೋಡಿ ಸ್ವಲ್ಪ ಮಟ್ಟಿಗೆ ಮೇಘನಾ ರಾಜ್ ರವರು ತಮ್ಮ ನೋವನ್ನ ಮರೆಯುತ್ತಿದ್ದಾರೆ ಅಂತಾನೆ ಹೇಳಬಹುದು ಇನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಆ ಆಗಿದ್ದು ಫೋಟೋ ಮತ್ತು ವಿಡಿಯೋಗಳನ್ನ ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಮೇಘನಾರಾಜ್ ಅವರು ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದು ಈ ಸಿಹಿ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ ಸದ್ಯ ಚಿರಂಜೀವಿ ಸರ್ಜಾ ಗೆಳೆಯರೆಲ್ಲ ಚಿರು ಇರದ ಕಾರಣ.

ಮೊದಲ ಅದೇ ಕಾನ್ಫಿಡೆನ್ಸ್ ನಲ್ಲಿ ಮೇಘನಾ ರಾಜ್ ರವರು ಇದೀಗ ಚಿತ್ರ ಜಗತ್ತಿಗೆ ಕಾಲಿಟ್ಟಿರೋದು ಬಹಳ ವಿಶೇಷವಾಗಿದೆ ಇನ್ನು ಮೇಘನಾ ರಾಜ್ ಅಭಿನಯ ಕನ್ನಡ ಪ್ರೇಕ್ಷಕರಿಗೆ ಚೆನ್ನಾಗಿ ಗೊತ್ತಿದೆ ಇನ್ನು ಮೇಘನಾ ಅವರಿಗೆ ಹೊಂದುತ್ತೆ ಎನ್ನುವ ಪಾತ್ರೆ ತಮಗೆ ಹೊಂದುವ ನಿರ್ದೇಶಕ ಪನ್ನಗಾಭರಣ ರವರು ಪಾತ್ರದ ಡಿಸೈನ್ ಮಾಡಿದ್ದು ಆ ಕ್ಯಾರೆಕ್ಟರ್ ನ ಚಿತ್ರೀಕರಣ ನಡೀತಾಯಿದೆ ಹೌದು ಇದೀಗ ಅದರಲ್ಲಿ ನಾಯಕಿಯಾಗಿ ಮೇಘನಾ ರಾಜ್ ನಟಿಸುತ್ತಿದ್ದಾರೆ ಸದ್ಯ ನಟಿ ಮೇಘನಾ ರಾಜ್ .

ರವರ ಅಭಿನಯದ ಚಿತ್ರದಲ್ಲಿ ಕನ್ನಡದ ನಾಯಕ ನಟ ಕೂಡ ಎಂಟ್ರಿ ಆಗಿದ್ದು ಅದು ಬೇರೆ ಯಾರು ಅಲ್ಲ ಚಿರಂಜೀವಿ ಸರ್ಜಾ ಅವರ ಮತ್ತೊಬ್ಬ ಸ್ನೇಹಿತ ಪ್ರಜ್ವಲ್ ದೇವರಾಜ್ ಇಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ರಾಜ ನಾಯಕಿಯಾಗಿ ನಟಿಸ್ತಾಯಿದ್ದರೆ ಈ ಮೂಲಕ ಒಂದು ಸಿಹಿ ಸುದ್ದಿಯನ್ನ ಕೂಡ ಹಂಚಿಕೊಂಡಿದ್ದಾರೆ ಹಾಗೆ ತಮ್ಮ ಎರಡನೇ ಮದುವೆ ಬಗ್ಗೆಯೂ ಕೂಡ ಅವರ ಕೈಗೆ tattoo ಹಾಕುವ ಮುಕಾಂತರ ಚಿರಂಜೀವಿ ಸರ್ಜಾ ಹಾಗು ರಾಯನ್ ರಾಜ್ ಸರ್ಜಾ ಎಂದು tattoo ಹಾಕಿಸಿಕೊಳ್ಳುವ ಮೂಲಕ ನಾನು ಎರಡನೇ ಮದುವೆ ಆಗುವುದಿಲ್ಲ ಎಂಬುದನ್ನ ಸ್ಪಷ್ಟ ಪಡಿಸಿದ್ದಾರೆ ಹಾಗಾದರೆ ನೀವೇನು ಅಂತೀರಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಪ್ಪದೆ comment ಮಾಡಿ

LEAVE A REPLY

Please enter your comment!
Please enter your name here