Home Kannada Cinema News ಅದಿತಿ ಪ್ರಭುದೇವ ಮದುವೆ ಹಳದಿ ಶಾಸ್ತ್ರದಲ್ಲಿ ಮೇಘನಾ ರಾಜ್ ಸಕ್ಕತ್ ಡ್ಯಾನ್ಸ್ . ವೀಡಿಯೋ ನೋಡಿ

ಅದಿತಿ ಪ್ರಭುದೇವ ಮದುವೆ ಹಳದಿ ಶಾಸ್ತ್ರದಲ್ಲಿ ಮೇಘನಾ ರಾಜ್ ಸಕ್ಕತ್ ಡ್ಯಾನ್ಸ್ . ವೀಡಿಯೋ ನೋಡಿ

106
Meghana Raj Sakkat Dance in Aditi Prabhudeva Wedding Yellow Shastra. Watch the video
Meghana Raj Sakkat Dance in Aditi Prabhudeva Wedding Yellow Shastra. Watch the video

ಅದಿತಿ ಪ್ರಭುದೇವ ಅವರು ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ ಅದಿತಿಯವರ ಶಾಸ್ತ್ರ ಕಾರ್ಯಕ್ರಮ ತುಂಬಾನೇ ಅದ್ದೂರಿಯಾಗಿ ಹಾಗು ಸಾಂಪ್ರದಾಯಕವಾಗಿ ನಡೆದಿದ್ದು ಈ ಕಾರ್ಯಕ್ರಮಕ್ಕೆ ನಟಿ ಮೇಘನಾ ರಾಜ್ ಕೂಡ ಬಂದಿದ್ದಾರೆ ಹರೀಶಣ್ಣ ಶಾಸ್ತ್ರದಲ್ಲಿ ಅತಿಥಿ ಹೇಗೆಲ್ಲ ಮಿಂಚಿದ್ದಾರೆ ಯಾರೆಲ್ಲ ನಟಿಯರ ಜೊತೆ ಡಾನ್ಸ್ ಹೇಗಿತ್ತು ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ಕನ್ನಡದ ಮುದ್ದಾದ ನಟಿ ಅದಿತಿ ಪ್ರಭುದೇವ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮನೆಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ ಮದುವೆ ಸಂಬಂಧಿತ ಶಾ ಗಳನ್ನು ಆರಂಭಿಸಿದ್ದಾರೆ ಇದೀಗ ಅರಿಶಿಣ ಶಾಸ್ತ್ರವು ನಡೆದಿದೆ ನಟಿ ಅದ್ವಿತಿಯ ಅರಿಶಿಣ ಶಾಸ್ತ್ರದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ಸುಂದರವಾಗಿರುವ ಬಿಳಿ ಬಣ್ಣದ ಸೀರೆ ಹಾಗೂ ಅರಿಶಿಣ ಶಾಸ್ತ್ರದ ಸ್ಪೆಷಲ್ ಜೆವೆಲ್ಸ್ ಧರಿಸಿದ ನಟಿ ಚಂದದ ಫೋಟೋಗಳಿಗೆ ಫೋಸ್ ಕೊಟ್ಟಿದ್ದಾರೆ ಇನ್ನು ಅರಿಶಿಣ ಶಾಸ್ತ್ರಕ್ಕೆ ಚಿತ್ರರಂಗದ ಅದ್ವಿತಿ ಅವರ ಹಲವಾರು ಸ್ನೇಹಿತರು ಕೂಡ ಬಂದಿದ್ದಾರೆ.

ಅದರಲ್ಲೂ ನಟಿ ಮೇಘನಾ ರಾಜ್ ಕೂಡ ಬಂದು ಅದಿತಿಯವರ ಖುಷಿಯಲ್ಲಿ ಭಾಗಿಯಾಗಿದ್ದಾರೆ ಅರಿಶಿಣ ಶಾಸಕ ಅದಿತಿ ಮೇಘನಾ ಸೇರಿದಂತೆ ಎಲ್ಲರೂ ಒಟ್ಟಿಗೆ ಡಾನ್ಸ್ ಕೂಡ ಮಾಡಿದ್ದು ಸಕತ್ ಎಂಜಾಯ್ ಮಾಡಿದ್ದಾರೆ ಅದಿತಿ ಹಾಗೂ ಮೇಘನಾ ಚಿತ್ರರಂಗದ ಉತ್ತಮ ಸ್ನೇಹಿತರು ಆದಿತ್ಯ ಅವರು ಚಿರು ಜೊತೆಗೆ ಸಿಂಗಂ ಸಿನಿಮಾದಲ್ಲಿ ನಟಿಸಿದ್ದರು ಶಾನೆ ಟಾಪಾಗೌಳೆ ನಮ್ಮ ಹುಡುಗಿ ಹಾಡು ಕೂಡ ಸಕತ್ ಹಿಟ್ ಆಗಿತ್ತು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿರುವ ಆದಿತ್ಯ ಅವರಿಗೆ ನೀವು ಸಹ ಕಮೆಂಟ್ ಮಾಡಿ ಶುಭಾಶಯ ತಿಳಿಸಿ

NO COMMENTS

LEAVE A REPLY

Please enter your comment!
Please enter your name here