ಕರ್ನಾಟಕದ ಜನತೆ ಮುಂದೆ ಒಂದು ದಿಟ್ಟ ನಿರ್ಧಾರಕ್ಕೆ ಬಂದ ಮೇಘನಾ ರಾಜ್ … ಈ ವಿಷಯ ಗೊತ್ತಾದ್ರೆ ಅಭಿಮಾನಿಗಳು ಹಬ್ಬ ಮಾಡ್ತಾರೆ…

51

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಎಲ್ಲವನ್ನು ಒಪ್ಪಿಕೊಂಡು ಮೇಘನಾ ರಾಜ್ ಅವರು ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ ಹಾಗಾದರೆ ಇದೊಂದು ಹೊಸ ಮುನ್ನಡೆಯ ಆರಂಭ ಅಂತಾನೆ ಹೇಳಬಹುದು ಹಾಗಾದರೆ ಏನಿದು ಮಾಹಿತಿ ಸಂಪೂರ್ಣ ಮಾಹಿತಿಯನ್ನ ತಿಳಿಸುತ್ತೇವೆ ನೋಡಿ .

ಹಾಗೇನೇ ಎರಡನೇ ಮದುವೆಯ ಬಗ್ಗೆ ಏನು ನಡೆಯುತ್ತಿದೆ ಅಂತ ಇದರ ಬಗ್ಗೆಯೂ ಸಹ ಮಾಹಿತಿಯನ್ನು ಕೊಡುತ್ತೇವೆ ಅದಕ್ಕೂ ಮುಂಚೆ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದರೆ ಈಗಲೇ ಸಬ್ಸ್ಕ್ರೈಬ್ ಮಾಡಿ ಹೌದು ಚಂದನವನದ ಸ್ಟಾರ್ ನಟಿಯರ ಪೈಕಿ ಈಗ ಮೇಘನಾ ರಾಜ ಹೆಸರು ಕೂಡ ಕೇಳಿಬರುತ್ತೆ ಮೊದಲಿಗೆ ತೆಲುಗು,

ತಮಿಳು, ಮಲಯಾಳಂ ಸೇರಿದಂತೆ ಸಿನಿಮಾಗಳ ಮೂಲಕ ನಟಿಯಾಗಿ ತಮ್ಮನ್ನ ಗುರುತಿಸಿಕೊಂಡ ಈ ನಟಿ ನಂತರದ ದಿನಗಳಲ್ಲಿ ಲೂಸ್ ಮಾದ ಯೋಗೇಶ್ ಅಭಿನಯದ ಪುಂಡ ಚಿತ್ರದಲ್ಲಿ ನಟನೆ ಮಾಡುವುದರ ಮುಕಾಂತರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನ ಮಾಡಿದ್ದರು. ಇನ್ನು ಇದಕ್ಕೂ ಮೊದಲು ಬಾಲನಟಿಯಾಗಿಯೂ ಸಹ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಇನ್ನು ಇವರು ಕನ್ನಡದ ಹಲವಾರು ಸ್ಟಾರ್ ನಟರೊಂದಿಗೆ ಸಿನಿ ಪರದೆಯನ್ನು ಕೂಡ ಹಂಚಿಕೊಂಡಿದ್ದಾರೆ.ಇನ್ನು ತಮಿಳು ಮತ್ತು ಮಲಯಾಳಂ ಸಿನಿಮಾಗಳ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಮೇಘನಾರಾಜ್ ಅವರು ಕನ್ನಡ ಸೇರಿದಂತೆ ಮಲಯಾಳಂ ಹಾಗೂ ತಮಿಳು ಚಿತ್ರರಂಗದಲ್ಲಿ ಸಹ ಸಾಕಷ್ಟು ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ.

ಇನ್ನು ಇವರು ಕನ್ನಡದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಆದರೆ ವಿಧಿಯಾಟವೆಂಬಂತೆ ಎರಡು ವರ್ಷದ ಹಿಂದೇನೆ ಚಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದರು ಆ ಸಮಯದಲ್ಲಿ ನಟಿ ಮೇಘನಾ ರಾಜ್ ಅವರು ಆಗಿದ್ದು ಆ ದುಃಖದಲ್ಲಿ ಮುಳುಗಿ ಹೋಗಿದ್ದರು .

ಅಂತಾನೆ ಹೇಳಬಹುದು ತದನಂತರ ಮೇಘನಾರಾಜ್ ಅವರಿಗೆ ಗಂಡು ಮಗು ಜನಿಸಿತ್ತು ಅಷ್ಟೇ ಅಲ್ಲದೆ ಮಗುವನ್ನ ಜೂನಿಯರ್ ಚಿರು ಅಂತಾನೆ ಕರೆಯಲಾಗುವುದು ಸದ್ಯ ಇದೀಗ ಮಗುವಿಗೆ ರಾಯಲ್ ಸರ್ಜಾ ಎಂದು ಹೆಸರಿಟ್ಟಿದ್ದು ಈ ಮಗುವಿನ ಮುಖ ನೋಡಿ ಸ್ವಲ್ಪ ಮಟ್ಟಿಗೆ ಮೇಘನಾ ರಾಜ್ ಅವರು ತಮ್ಮ ನೋವನ್ನ ಮರೆಯುತ್ತಿದ್ದಾರೆ .

ಎಂದರೆ ತಪ್ಪಾಗಲ್ಲ ಇನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಆಗಿದ್ದರು ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿದ್ದಾರೆ ರಾಜ್ ಅವರು ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದು ಈ ಸಿಹಿ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ ಸದ್ಯ ಚಿರಂಜೀವಿ ನಟ ಗೆಳೆಯರೆಲ್ಲ ಚಿರು ಇರದೇ ಇರುವ ಕಾರಣ ಮೊದಲೇ ಅದೇ ಕಾನ್ಫಿಡೆನ್ಸ್ ನಲ್ಲಿ ಮೇಘನಾ ರಾಜ್ ಅವರು ಇದೀಗ ಮರಳಿ ಚಿತ್ರ ಜಗತ್ತಿಗೆ ಕಾಲಿಟ್ಟಿರುವುದು ಬಹಳ ವಿಶೇಷವಾಗಿದೆ .

ಇನ್ನು ಮೇಘನಾ ರಾಜ್ ಅಭಿನಯ ಕನ್ನಡ ಪ್ರೇಕ್ಷಕರಿಗೆ ಗೊತ್ತಿದೆ ಇನ್ನು ಮೇಘನಾ ಅವರಿಗೆ ತಮಗೆ ಹೊಂದುತ್ತೆ ಎನ್ನುವ ಪಾತ್ರ ಎನಿಸುವ ನಿರ್ದೇಶಕ ಪನ್ನಾಭರಣ್ ಅವರು ಪಾತ್ರದ ಡಿಸೈನ್ ಮಾಡಿದ್ದು character ನ ಚಿತ್ರೀಕರಣ ಶುರುವಾಗಿದೆ ಇದೀಗ ಅದರಲ್ಲಿ ನಾಯಕಿಯಾಗಿ ನಟಿ ನಟಿಸುತ್ತಿದ್ದಾರೆ.

ಸದ್ಯ ನಟಿ ಮೇಘನಾ ರಾಜ್ ಅವರ ಅಭಿನಯದ ಚಿತ್ರದಲ್ಲಿ ಕನ್ನಡದ ನಾಯಕ ನಟ ಕೂಡ entry ಆಗಿದ್ದು ಅದು ಬೇರೆ ಯಾರು ಅಲ್ಲ ಚಿರಂಜೀವಿ ಸರ್ಜಾ ಅವರ ಮತ್ತೊಬ್ಬ ಸ್ನೇಹಿತ ಪ್ರಜ್ವಲ್ ದೇವರಾಜ್ ಹೌದು ಇಲ್ಲಿ ಪ್ರಜ್ವಲ್ ದೇವರಾಜ್ ಅವರು ನಾಯಕನಾಗಿ ಮೇಘನಾ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ ಈ ಮೂಲಕ ಒಂದು ಸಿಹಿ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದಾರೆ .

ಹಾಗೆ ತಮ್ಮ ಎರಡನೇ ಮದುವೆಯ ಬಗ್ಗೆಯೂ ಕೂಡ ಅವರ tattoo ಹಾಕುವುದರ ಮುಕಾಂತರ ಚಿರಂಜೀವಿ ಸರ್ಜಾಗೂ ರಾಯಲ್ ಸರ್ಜಾ ಹಾಕುವುದರ ಮೂಲಕ ನಾನು ಎರಡನೇ ಮದುವೆ ಆಗುವುದಿಲ್ಲ ಎಂಬುದನ್ನ clear ಆಗಿ ಸ್ಪಷ್ಟ ಪಡಿಸಿದ್ದಾರೆ.ಹಾಗಾದರೆ ಈ ಬಗ್ಗೆ ನೀವೇನಂತೀರಾ? ತಪ್ಪದೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನ comment ಮಾಡಿ. ಧನ್ಯವಾದಗಳು

LEAVE A REPLY

Please enter your comment!
Please enter your name here