ಅಂತೂ ಇಂತೂ ಕೊನೆಗೂ ಸಿಹಿ ಸುದ್ದಿ ಕೊಟ್ಟ ಮೇಘನಾ ರಾಜ್ ಮೆನೇಲಿ ಖುಷಿ ..ಫ್ಯಾನ್ಸ್ ಖುಷ್ ಏನು ನೋಡಿ

149
meghana raj dating, Did Meghana Raj marry again, What happened to Meghana Raj husband, Who is meghana Chiru, How old is Meghana Raj, meghana raj and dolly dhananjay marriage, meghana raj marriage date, meghana raj husband name, meghana raj husband age, meghana raj instagram, meghana raj husband brother, meghana raj date of birth, what happened to meghana raj husband, meghana raj height, meghana raj second marriage, meghana raj second husband, meghana raj second marriage photos, meghana raj second marriage in kannada meghana raj second marriage news, what happened to meghana raj husband, meghana raj second marriage photos meghana raj second marriage news meghana raj second marriage, meghana raj second marriage in kannada, what happened to meghana raj husband, meghana lokesh marriage date, second marriage success rate in india, 2nd marriage success rate in india,

ಬಹುಶಃ ಸಂಬಂಧವಿಲ್ಲದೆ ನಮ್ಮಂತಹ ಅದೆಷ್ಟೋ ಜನರು ಹತ್ತಿರದ ಪರಿಚಯವಿಲ್ಲದ ಒಂದು ಹೆಣ್ಣಿಗೆ ಬಹಳಷ್ಟು ಪ್ರಾರ್ಥಿಸಿದ್ದೇವೆ ಎಂದರೆ ಅದು ಮೇಘನಾ ರಾಜ್ ಅವರು ಸಹ ಒಬ್ಬರು ಇರಬಹುದು ಅವರ ನೋವು ಕಡಿಮೆಯಾಗಲಿ ಅವರು ಚೀರು ಇಲ್ಲದ ನೋವಿನಿಂದ ಚೇತರಿಸಿಕೊಳ್ಳಲಿ ಎಂದು ನಾಡಿನ ಲಕ್ಷಾಂತರ ಜನರು ಪ್ರಾರ್ಥಿಸಿರುವುದು ಸತ್ಯದ ಮಾತು ಇನ್ನು ಸದ್ಯ ಮೇಘನಾ ರಾಜ್ ಅವರು ಗರ್ಭಿಣಿ ಆಗಿರುವುದರಿಂದ ಚಿರು ಇಲ್ಲದ ನೋವು ಹೆಚ್ಚು ಕಾಡಬಾರದೆಂದು ತಂದೆ ಸುಂದರ ರಾಜ್ ಅವರ ಮನೆಯಲ್ಲಿ ಅಪ್ಪ ಅಮ್ಮನ ಹಾರೈಕೆಯಲ್ಲಿ ಇದ್ದಾರೆ ಅಷ್ಟೇ ಅಲ್ಲದೆ ಸ್ನೇಹಿತರು ಹಾಗೂ ಸಿನಿಮಾ ರಂಗದ ಸಹ ಮೇಘನಾ ಅವರ ಮನೆಗೆ ಆಗಾಗ ಭೇಟಿ ಕೊಟ್ಟು ಅವರ ನೋವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತಿದ್ದಾರೆ.

ಇನ್ನು ಈ ಎಲ್ಲಾ ನೋವುಗಳನ್ನು ಮರೆಯುವ ಸಲುವಾಗಿ ಮೇಘನಾ ರಾಜ್ ಅವರು ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಮರಳುತ್ತಾರೋ ಎಂಬ ಮಾತು ಕೇಳಿಬಂದಿದೆ ಹೌದು ಮಾಡುವೆ ಸಮಯದಲ್ಲಿ ಹಾಗೂ ಮದುವೆಯ ನಂತರವೂ ಮೇಘನಾ ರಾಜ್ ಅವರು ಮಲೆಯಾಳಂ ಸಿನಿಮಾಗಳಲ್ಲಿ ಬಹಳಷ್ಟು busy ಆಗಿದ್ದರು ಕನ್ನಡದಲ್ಲಿಯೂ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡರು ಮದುವೆಯ ನಂತರವು ತಾವು ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಿ ಕೊಟ್ಟಿದ್ದರು ಇದೀಗ ಚಿರು ಇಲ್ಲದ ನವಲ ರೈಲು ಮತ್ತೆ ತಮ್ಮ ನೆಚ್ಚಿನ ನಟನಾ ವೃತ್ತಿಯನ್ನು ಮುಂದುವರೆಸುವ ಸಲುವಾಗಿ ಚಿತ್ರರಂಗಕ್ಕೆ ಮರಳಬೇಕೆಂಬುದು ಸ್ನೇಹಿತರು ಹಾಗೂ ಅಭಿಮಾನಿಗಳು ಆಶಯವಾಗಿದೆ ಈ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಸಿನಿಮಾಗಳಲ್ಲಿ ನಿಮ್ಮ ಸಂಭಾವನೆ ಎಷ್ಟು,

ಎಂದು ನಿರೂಪಕರೊಬ್ಬರು ಪ್ರಶ್ನೆ ಕೇಳಿದಾಗ ಮಲಯಾಳಂನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ನಾನು ಒಬ್ಬಳು ಮುಂದೊಂದು ದಿನ ಕನ್ನಡದಲ್ಲಿಯೂ ಅದೇ ರೀತಿ ಬೆಳೆಯಬೇಕೆಂಬುದು ನನ್ನ ಆಸೆ ಏಕೆಂದರೆ ನಟನೆ ಎನ್ನುವುದು ನಮ್ಮ ಮನೆಗೆ ಒಂದು ರೀತಿ ದೇವರು ಇದ್ದಹಾಗೆ ಎಂಬ ಮಾತುಗಳನ್ನು ಆಡಿದ್ದರು ತಟನಾ ವೃತ್ತಿ ಅಷ್ಟೆಲ್ಲ ಕನಸು ಕಟ್ಟಿಕೊಂಡಿದ್ದ ಮೇಘನಾ ರಾಜ್ ಅವರ ಕನಸು ಕಮರಿ ಹೋಗದಿರಲಿ ಸದ್ಯ ಮಗುವಿನ ನಿರೀಕ್ಷೆಯಲ್ಲಿರುವ ಇವರು ಮಗುವಿನ ಜನ್ಮದ ನಂತರ ಆರೈಕೆಯ ನಂತರ ಕೊಂಚ ಬ್ರೇಕ್ ಪಡೆದು ಮತ್ತೆ ಚಿತ್ರರಂಗಕ್ಕೆ ಮರಳುವಂತೆ ಆಗಲಿ ಅವರು ಅಂದುಕೊಂಡಂತೆ ನಟನೆಯಲ್ಲಿ ಸಾದಿಸುವಂತಾಗಲಿ ಹೊಸ ಜೀವನ ಶುರುವಾಗಲಿ ಕಂದನ ಭವಿಷ್ಯವನ್ನು ತಾಯಿಯಾಗಿ ಉಜ್ವಲವಾಗಿಸಲಿ ಎಂಬುದೆ ಅಭಿಮಾನಿಗಳ ಹಾರೈಕೆ

LEAVE A REPLY

Please enter your comment!
Please enter your name here