ನರಸಿಂಹರಾಜು ಮಗಳು ಕೂಡ ಕನ್ನಡದ ದೊಡ್ಡ ನಟಿ | ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ !

89
Narasimha Raju's daughter is also a big Kannada actress You will be shocked if you know who it is
Narasimha Raju's daughter is also a big Kannada actress You will be shocked if you know who it is

ಹಾಯ್ ಹಲೋ welcome ಟು ಕನ್ನಡ ತಜಾ ಸುದ್ದಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ನರಸಿಂಹ ರಾಜ್ ಅವರು ಕನ್ನಡ ಚಿತ್ರರಂಗದ ಸುವರ್ಣ ಕಾಲ ಎನ್ನಬಹುದು ಅರವತ್ತು ಎಪ್ಪತ್ತರ ದಶಕದಲ್ಲಿ ಹಾಸ್ಯ ಚಕ್ರವರ್ತಿಯಾಗಿ ಕನ್ನಡಿಗರನ್ನು ರಂಜಿಸಿದ್ದರು ಇಂತಹ ನಟನಾ ಚಕ್ರವರ್ತಿಗೆ ಒಮ್ಮೆಯೂ ರಾಜ್ಯ ಸರ್ಕಾರದ ಪ್ರಶಸ್ತಿ ಕೂಡ ಬರಲಿಲ್ಲ ಅವರ ಯಾವುದೇ ಸ್ಮಾರಕ ನಿರ್ಮಾಣ ಆಗಿಲ್ಲ ಎಂಬುವುದೇ ಒಂದು ವಿಪರ್ಯಾಸ ಇಂತಹ ಹಾಸ್ಯ ನಟ ನರಸಿಂಹ ರಾಜು ಅವರಿಗೆ ಒಬ್ಬರು ಮಗಳು ಕೂಡ ಇದ್ದಾರೆ ಅವರು ಕೂಡ ಕನ್ನಡದ ಖ್ಯಾತ ನಟಿ ಹಾಗಾದರೆ ನರಸಿಂಹ ರಾಜು,

ಅವರ ಮಗಳು ಯಾರು ಅದೆಲ್ಲ ಸಂಪೂರ್ಣವಾಗಿ ಹೇಳುತ್ತೇವೆ ಅದಕ್ಕಿಂತ ಮೊದಲು ನಿಮಗೂ ಕೂಡ ನರಸಿಂಹ ರಾಜು ಅವರ ಕಾಮಿಡಿ ಇಷ್ಟ ಆಗಿದ್ದರೆ ಈಗಲೇ ಈ ವೀಡಿಯೋ ಲೈಕ್ ಮಾಡಿ ಹೌದು ಸ್ನೇಹಿತರೆ ಹಾಸ್ಯ ಚಕ್ರವರ್ತಿ ನರಸಿಂಹ ಅವರಿಗೆ ಒಬ್ಬರು ಮಗಳು ಇದ್ದಾರೆ ಅವರು ಬೇರೆ ಯಾರು ಅಲ್ಲ ಅವರ ಹೆಸರು ಸುಧಾ ನರಸಿಂಹ ರಾಜು ಅಂತ ಸುಧಾ ನರಸಿಂಹ ರಾಜು ಅವರು ಹಲವಾರು ಸಿನಿಮಾ ಹಾಗು ಸೀರಿಯಲ್ ನಲ್ಲಿ ನಟಿಸಿದ್ದಾರೆ ಆದರೆ ಕಳೆದ ಹತ್ತು ವರ್ಷಗಳಿಂದ ಯಾವುದೇ ಸೀರಿಯಲ್ ನಲ್ಲು ನಟಿಸಿರಲಿಲ್ಲ ಈಗ ಮತ್ತೆ ಗಟ್ಟಿಮೇಳ ಸೀರಿಯಲ್ ಮೂಲಕ ಕಾಣಿಸಿಕೊಂಡಿದ್ದಾರೆ .

ಸುಧಾ ನರಸಿಂಹ ರಾಜು ಅವರಿಗೆ ಸಂಬಂಧಗಳ ಪ್ರೀತಿ ಅಂದ್ರೆ ತುಂಬಾ ಇಷ್ಟ ಅಂತೇ ಹಾಗ ಗಟ್ಟಿಮೇಳ ಸೀರಿಯಲ್ ಕಥೆ ಕೇಳಿ ಒಪ್ಪಿಕೊಂಡರಂತೆ ಇವರು ಹದಿನೇಳನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದರಂತೆ ಇವರ ಮೊದಲ ಸಿನಿಮಾ ಅರುಣರಾಗ ಅಂತ ಇಲ್ಲಿಯವರೆಗೂ ಸುಧಾ ನರಸಿಂಹ ರಾಜು ಅವರು ಅಭಿನಯಿಸದ ಪಾತ್ರಗಳು ಇಲ್ಲವಂತೆ ಸುಧಾ ನರಸಿಂಹ ರಾಜು ಅವರಿಗೆ ತುಂಬಾ ಇಷ್ಟವಾದ ಪಾತ್ರವೆಂದರೆ B ಸುರೇಶ್ ನಿರ್ದೇಶನದ ಸಾಧನೆ ಧಾರಾವಾಹಿಯ ವಸಂತ ಪಾತ್ರವಂತೆ ಹಾಗೂ ಅವರ ಮೊದಲ ಧಾರಾವಾಹಿ ಅಲೆಗಳು ಸೀರಿಯಲ್ ನ ಕಾವ್ಯ ಪಾತ್ರ ಇಂದಿಗೂ ಅವರ ಫೇವರಿಟ್ ಎನ್ನುತ್ತಾರೆ ಅವುಗಳಂತೆ ಗಟ್ಟಿಮೇಳ ಸೀರಿಯಲ್ ನ ಈ ಪಾತ್ರ ಕೂಡ ಈಗ ನನ್ನ ಅಚ್ಚುಮೆಚ್ಚು ಎಂದಿದ್ದಾರೆ ನೀವು ಸಹ ಗಟ್ಟಿಮೇಳ ಸೀರಿಯಲ್ ನೋಡುತ್ತಿದ್ದರೆ ಸುಧಾ ನರಸಿಂಹ ರಾಜು ಅವರ ಅಭಿನಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here