Ad
Home Kannada Cinema News ಅಂದು ಆಸ್ಪತ್ರೆ ಹೋಗುವಾಗ, ಪುನೀತ್ ತಮ್ಮ ಹೆಂಡತಿ ಅಶ್ವಿನಿಗೆ ಕಾರಿನಲ್ಲಿ ಕೊನೆಯದಾಗಿ ಹೇಳಿದ್ದೇನು

ಅಂದು ಆಸ್ಪತ್ರೆ ಹೋಗುವಾಗ, ಪುನೀತ್ ತಮ್ಮ ಹೆಂಡತಿ ಅಶ್ವಿನಿಗೆ ಕಾರಿನಲ್ಲಿ ಕೊನೆಯದಾಗಿ ಹೇಳಿದ್ದೇನು

On the way to the hospital that day what was the last thing Puneet said to his wife Ashwini in the car
On the way to the hospital that day what was the last thing Puneet said to his wife Ashwini in the car

ನಮಸ್ಕಾರ್ ಸ್ನೇಹಿತರೆ ಇದು ಕಾಕತಾಳಿಯ ಇರಬಹುದು ಆದರೆ ನೂರಕ್ಕೆ ನೂರು ನಿಜ ಯಾರೋ ನಿನ್ನೆ ಹೇಳುತಿದ್ದರು ಹದಿನೇಳಕ್ಕೆ ಹುಟ್ಟಿದ ಜನರೇ ಅಕಾಲಿಕ ಮರಣ ಹೊಂದಿದ್ದಾರೆ ಎಂದು ಹೌದು ಕನ್ನಡ ಚಿತ್ರರಂಗದ ಮಟ್ಟಿಗಂತೂ ಇದು ನೂರಕ್ಕೆ ನೂರು ಸತ್ಯ ಆಗಿ ಹೋಗಿದೆ ಪುನೀತ್ ರಾಜಕುಮಾರ್ ನಮ್ಮ ನಿಮ್ಮೆಲ್ಲರ ಅಪ್ಪು ಹುಟ್ಟಿದ್ದು ಮಾರ್ಚ್ ಹದಿನೇಳು ಹಾಗೆಯೇ ಹೋದ ವರ್ಷ ತೀರಿಕೊಂಡ ಚಿರಂಜೀವಿ ಸರ್ಜಾ ಹುಟ್ಟಿತ್ತು ಅಕ್ಟೋಬರ್ ಹದಿನೇಳು ಸಂಚಾರಿ ವಿಜಯ್ ಕೂಡ ಹುಟ್ಟಿದ್ದು ಜುಲೈ ಹದಿನೇಳು ಆಕಾಶದಲ್ಲಿ ನಕ್ಷತ್ರಗಳು ಕಡಿಮೆ ಆಗ್ತಾ ಇದೆ ಅಂತ ದೇವರಿಗೆ ಹರಿಸಿರಬಹುದು ಅದಕ್ಕೆ ಆ ದೇವರು ಭೂಮಿಯಲ್ಲಿ ಮಿನುಗುತ್ತಿರುವ ಕೆಲವೊಂದು ನಕ್ಷತ್ರಗಳನ್ನ ತನ್ನತ್ತ ಕರೆಸಿಕೊಂಡಿದ್ದಾನೆ ಅಂತಹ ಒಂದು ದೃವತಾರೆಯೆ ನಮ್ಮ ನಿಮ್ಮೆಲ್ಲರ ಅಪ್ಪು ಪುನೀತ್ ರಾಜಕುಮಾರ್ ಸ್ನೇಹಿತರೆ ಸಂಬಂಧವಿಲ್ಲ ಸ್ನೇಹಿತನು ಅಲ್ಲ ಹುಚ್ಚು ಅಭಿಮಾನಿ ಕೂಡ ನಾನಲ್ಲ ಆದರೂ ಮನಸ್ಸಿಗೆ ತುಂಬಾ ನೋವಾಗುತ್ತದೆ ಕೆಲವೊಂದು ಸಾವು ನಮಗೆ ಸಂಬಂಧ ಇಲ್ಲದಿದ್ದರೂ ಮೌನವನ್ನು ತಂದು ಕೊಡುತ್ತದೆ.

ಅಂತಹ ಒಂದು ವ್ಯಕ್ತಿತ್ವವೇ ಪುನೀತ್ ರಾಜಕುಮಾರ್ ನಿಜ ಹೇಳಬೇಕೆಂದರೆ ಕರ್ನಾಟಕಕ್ಕೆ ಕರ್ನಾಟಕವೇ ನಿನ್ನೆಯಿಂದ ಸ್ತಬ್ಧವಾಗಿಬಿಟ್ಟಿದೆ ಎಷ್ಟೋ ಜನರು ಅವರ ಸಾವಿನ ಸುದ್ದಿ ಕೇಳಿಯೇ ಅವರ ಹೃದಯ ಬಡಿತಗಳು ನಿಂತುಹೋಗಿವೆ ಅಂತಹ ಒಂದು ವ್ಯಕ್ತಿತ್ವ ಪುನೀತ್ ಅದು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ಅಶ್ವಿನಿ ಅವರ ಜೊತೆ ಪುನೀತ್ ರಾಜಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ ಅವರಿಗೆ ಒಂದಿತಾ ದೃತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಪುನೀತ್ ರಾಜಕುಮಾರ್ ಸ್ಯಾಂಡಲ್ವುಡನ ದೊಡ್ಡ ಸ್ಟಾರ್ ಆದರು ಮನೆಯಲ್ಲಿ ಮಾತ್ರ ಪಕ್ಕ ಫ್ಯಾಮಿಲಿ man ವಾರವಿಡಿ ಶೂಟಿಂಗ್ ಮಾಡಿದರು ವಾರವೇ ಹಂತದಲ್ಲಿ ಬ್ರೇಕ್ ತೆಗೆದುಕೊಂಡು ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದರು ತಮ್ಮ ಪತ್ನಿಯ ಹಾಗೂ ಪುತ್ರಿಯರ ಜೊತೆ ಸ್ನೇಹಿತ ರೀತಿಯಲ್ಲಿ ಇರುತ್ತೇನೆ ಹಲವಾರು ಬಾರಿ ಅವರು ಕೆಲವೊಂದು ಸಂದರ್ಶನಗಳಲ್ಲಿ ಹೇಳಿದ್ದಾರೆ ಪಕ್ಕದ ಮನೆಯಲ್ಲಿಯೇ ಇರುವ ರಾಘವೇಂದ್ರ ರಾಜಕುಮಾರ್ ಅವರ ಆರೋಗ್ಯವನ್ನು ಕೂಡ ಅವರೇ ನೋಡಿಕೊಳ್ಳುತ್ತಿದ್ದರು,

ಅಂತಹ ವ್ಯಕ್ತಿಯ ಸಾವು ಆಗಿದೆ ಎಂದರೆ ನಿಜಕ್ಕೂ ಯಾರು ಕೂಡ ನಂಬಲು ಸಾಧ್ಯವೇ ಇಲ್ಲ ಪುನೀತ್ ರಾಜಕುಮಾರ್ ಒಬ್ಬ ಶಿಸ್ತಿನ ಮನುಷ್ಯ ಆಕಾಶದಷ್ಟು ಬೆಳೆದರು ಅವರ ಪಾದಗಳು ಮಾತ್ರ ಭೂಮಿಯ ಮೇಲೆ ಬೇರೂರಿದವು ಅವರು ಇಷ್ಟೆಲ್ಲ ಬೆಳೆಯೋದಕ್ಕೆ ಆ ಒಬ್ಬ ದೇವರು ಕಾರಣ ಎಂದು ಅವರು ಪದೇ ಪದೇ ಅವರು ತಮ್ಮ ಆತ್ಮೀಯರಲ್ಲಿ ಹೇಳಿಕೊಳ್ಳುತ್ತಿದ್ದರು ಹೌದು ಅವನೇ ನಮ್ಮ ನಿಮ್ಮೆಲ್ಲರ ಭಜರಂಗಬಲಿ ಪುನೀತ್ ರಾಜಕುಮಾರ್ ಅವರ ಆರಾಧ್ಯ ದೈವ ಆಂಜನೇಯ ಅಂದರೆ ಪುನೀತಗೆ ಅಚ್ಚುಮೆಚ್ಚಿನ ದೇವರು ಪ್ರತಿ ಶನಿವಾರ ಎಲ್ಲೇ ಇದ್ದರು ಹೇಗೆ ಇದ್ದರು ಹನುಮಂತನ ದೇವಸ್ಥಾನಕ್ಕೆ ತಪ್ಪದೆ ಹೋಗುತ್ತಿದ್ದರು ಒಂದು ವೇಳೆ ಬೇರೆ ಊರಿನಲ್ಲಿ ಶೂಟಿಂಗ್ ಮಾಡುತ್ತಾ ಇದ್ದರೆ ಆ ಊರಿನಲ್ಲಿ ಅಥವಾ ಅಕ್ಕಪಕ್ಕದ ಊರುಗಳಲ್ಲಿ ಇರುವಂತಹ ಆಂಜನೇಯನ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದೆ ಮುಂದಿನ ಕೆಲಸವನ್ನು ಮಾಡುತ್ತಿದ್ದರು ಪುನೀತ್ ರಾಜಕುಮಾರ್ ಕೊನೆಯ ಉಸಿರು ಎಳೆದಿದ್ದು ಶುಕ್ರವಾರ ಆದರೆ ಮರುದಿನ ಶನಿವಾರ ಅವರು ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನಕ್ಕೆ ಹೋಗಬೇಕೆಂದು,

ಅವರು ತಮ್ಮ ಪತ್ನಿ ಅಶ್ವಿನಿ ಅವರ ಹತ್ತಿರ ಹೇಳಿಕೊಂಡಿದ್ದಾರೆ ಕೇವಲ ಒಂದು ತಿಂಗಳ ಹಿಂದೆಯೇ ಅವರು ಮೈಸೂರು ರಸ್ತೆ ಬಾಪೂಜಿ ನಗರ ಹತ್ತಿರ ಇರುವ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದರು ನಿಮಗೆಲ್ಲ ಗೊತ್ತಿರುವ ಹಾಗೆ ಪುನೀತ್ ಪ್ರತಿನಿತ್ಯವೂ ವ್ಯಾಯಾಮ ಮಾಡುತ್ತಿದ್ದರು ತಮ್ಮ ಮನೆಯಲ್ಲಿಯೇ ತಮಗಾಗಿಯೇ ಒಂದು separate ಆಗಿ ಒಂದು van ಶಾಲೆಯನ್ನು ಕೂಡ ಮಾಡಿಕೋ ಪ್ರತಿನಿತ್ಯ ಜಿಮ್ ಪ್ರಾರಂಭ ಮಾಡುವ ಮೊದಲು ಅವರು ಅಲ್ಲಿಯೇ ಇರುವ ಆಂಜನೇಯ ಮೂರ್ತಿಗೆ ಮೊದಲು ನಮಸ್ಕಾರ ಮಾಡಿಯೇ ಅವರು ತಮ್ಮ ನಿತ್ಯದ ಜೀವನವನ್ನು ಮಾಡುತ್ತಿದ್ದರು ನಿಮಗೆಲ್ಲ ಗೊತ್ತಿರುವ ಹಾಗೆ ಪುನೀತ್ ರಾಜಕುಮಾರ್ ತಂದೆ ಡಾಕ್ಟರ್ ರಾಜಕುಮಾರ್ ಕೂಡ ಭಜರಂಗಬಲಿಯ ಭಕ್ತರಾಗಿದ್ದರು ಇದೇ ಕಾರಣ ಭಜರಂಗಬಲಿ ಹಾಗೆ ಅವರು ಕೂಡ ಅಷ್ಟೇ ಶಕ್ತಿಶಾಲಿಯಾಗಿದ್ದರು ಅಷ್ಟೇ ಪವರ್ಫುಲ್ ಆಗಿದ್ದರು ಇದೇ ಕಾರಣ ಅವರನ್ನು ಎಲ್ಲರೂ ಪವರ್ ಸ್ಟಾರ್ ಎಂದೇ ಕರೆಯುತ್ತಿದ್ದರು ಅವರ ಆತ್ಮೀಯರು ಪ್ರಕಾರ ಅಂದರೆ ಅವರ ಡ್ರೈವರ್ ಹೇಳುವ ಪ್ರಕಾರ ಶುಕ್ರವಾರ ಆಸ್ಪತ್ರೆಗೆ ಹೋಗುವ ಹಾದಿಯಲ್ಲಿ ಅವರು ದೇವರಲ್ಲಿ ಆಂಜನೇಯನಲ್ಲಿ ಬೇಡಿಕೊಂಡಿದ್ದು ಒಂದೇ ಒಂದು ಎಲ್ಲರು ಚೆನ್ನಾಗಿರಬೇಕು.

ಎಲ್ಲರೂ ಚೆನ್ನಾಗಿ ಬದುಕಬೇಕೆಂದು ಅಷ್ಟೇ ಅವರು ತಮ್ಮ ಬಗ್ಗೆ ಎಂದು ಯೋಚನೆ ಮಾಡದಂತಹ ವ್ಯಕ್ತಿನೆ ಅಲ್ಲ ಆದರೆ ಅವರು ಹೀಗೆ ಯಾಕಾದರೂ ನುಡಿದರು ಅವರ ಮನಸ್ಸಿನಲ್ಲಿ ಆ ದೇವರು ಇಂತಹ ಮಾತುಗಳನ್ನು ಯಾಕಾದರೂ ನುಡಿಸಿದರು ಎನ್ನುವುದು ನಿಜಕ್ಕೂ ನಿಗೂಢವಾಗಿಯೇ ಉಳಿದಿದೆ ಸ್ನೇಹಿತರೆ ನಿಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ ಅಪ್ಪುವಿನ ಮೊದಲ ಹೆಸರು ಲೋಹಿತ್ ಆಗಿತ್ತು ಸತ್ಯ ಹರಿಶ್ಚಂದ್ರರನ್ನು ನೋಡಿದ ಕೆಲವು ಆತ್ಮೀಯರು ಪಾರ್ವತಮ್ಮ ರಾಜಕುಮಾರ್ ಹಾಗೂ ಡಾಕ್ಟರ್ ರಾಜಕುಮಾರ್ ಅವರ ಹತ್ತಿರ ಬಂದು ಲೋಹಿತ್ ತನ್ನ ಹೆಸರು ಅಲ್ಪಾಯುಷಿ ಪಾತ್ರವಾಗಿದೆ ದಯವಿಟ್ಟು ಆ ಹೆಸರನ್ನು ಅವರಿಗೆ ಇಡಬಾರದೆಂದು ಕೇಳಿಕೊಳ್ಳುತ್ತಾರೆ ಮುಂದೆ ಪಂಡಿತರನ್ನು ವಿಚಾರಿಸಿ ಪಾರ್ವತಮ್ಮ ರಾಜಕುಮಾರ್ ಹಾಗೂ ಡಾಕ್ಟರ್ ರಾಜಕುಮಾರ್ ಕುಟುಂಬದವರ ಸಲ ಮೇರೆಗೆ ಅಪ್ಪು ಅವರ ಹೆಸರನ್ನ ಲೋಹಿತ್ ಇಂದ ಪುನೀತ್ ಎಂದು ಬದಲಾಯಿಸಿದರು ಅಂದಿನಿಂದಲೇ ಅವರು ಪುನೀತ್ ರಾಜಕುಮಾರ್ ಆಗಿದ್ದರು.

ಎಲ್ಲರೂ ಕೂಡ ಅಪ್ಪು ಪುನೀತನಾಗಬೇಕೆಂದು ಬಯಸಿದ್ದರು ಆದರೆ ವಿಧಿಯ ಆಟವೇ ಬೇರೆಯಾಗಿತ್ತು ಸ್ನೇಹಿತರೆ ಹುಟ್ಟು ಯಾಕೆ ಎಂಬುವುದು ಪ್ರಶ್ನೆ ಅದಕ್ಕೆ ಉತ್ತರವೇ ಇಲ್ಲ ಸಾವು ಎಂಬುವುದು ಉತ್ತರ ಇನ್ನು ಅದನ್ನು ಪ್ರಶ್ನೆ ಮಾಡುವಂತೆ ಇಲ್ಲ ನಾವು ಎಷ್ಟೇ fit ಆಗಿದ್ದರೂ ಎಷ್ಟೇ ದೊಡ್ಡವರಾಗಿದ್ದರು ಸಾವಿನ ಮುಂದೆ ನಮ್ಮ ಆಟ ನಡೆಯುವುದಿಲ್ಲ ಗೆಳೆಯರೇ ಉಪ್ಪು ನಮ್ಮದಲ್ಲ ಸಾವು ನಮ್ಮದಲ್ಲ ಈ ಭೂಮಿ ನಮ್ಮದಲ್ಲ ನಮ್ಮದು ಅಂತ ನಮ್ಮ ಜೊತೆ ಬರುವುದು ಕೇವಲ ನಂಬಿಕೆ, ಅಭಿಮಾನ, ಸ್ನೇಹ ಮಾತ್ರ ಇದನೆಲ್ಲ ಉಳಿಸಿಕೊಂಡಂತಹ ಆ ವ್ಯಕ್ತಿಯೇ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು focus ತಂಡ ಪರವಾಗಿ ನಾವು ಕೂಡ ಬೇಡಿಕೊಳ್ಳುತ್ತೇವೆ, ಅಲ್ಲಿಯವರೆಗೆ ಜೈ ಹಿಂದ್, ಜೈ ಕರ್ನಾಟಕ, you take care

Exit mobile version