ಒಂದು ಕಾಲದಲ್ಲಿ ಟಪ್ ನಟಿ ಇವತ್ತು ಅಮೇರಿಕಾದಲ್ಲಿ ಮನೆ ಮನೆಯಲ್ಲಿ ಮುಸುರೆ ತಿಕ್ಕುತ್ತ ಇದ್ದಾರೆ … ಅಷ್ಟಕ್ಕೂ ಆ ನಟಿ ಯಾರು ಅಂತ ಗೊತ್ತಾದ್ರೆ ಶಾಕ್ ಮೇಲೆ ಶಾಕ್ ಆಗುತ್ತೆ…

38
Once a top actress today she is doing house-to-house activities in America... After all if you know who that actress is you will be shocked...
Once a top actress today she is doing house-to-house activities in America... After all if you know who that actress is you will be shocked...

ಅದೃಷ್ಟ ಕರಾಬ್ ಆಗಿದ್ದರೆ ಯಾರ ಮನೆಯಲ್ಲಿ ಇದ್ದವರು ಬೀದಿಗೆ ಬರ್ತಾರೆ ಅನ್ನೋದು ಮಾತ್ರ ನೂರಕ್ಕೆ ನೂರು ಸತ್ಯ ಭಾರಿ ಬೇಡಿಕೆಯ ನಟಿಯಾಗಿ ಮಿಂಚಿ ಅರಮನೆಯಂತಹ ಮನೆಯಲ್ಲಿದ್ದ ನಟಿ ಕೃಷ್ಣವೇಣಿಗೂ ಆಗಿದ್ದು ಅದೇ ಮೊದಲು heroine ಆಗಿ seventiesನಲ್ಲಿ ತೆಲುಗು ಚಿತ್ರರಂಗಕ್ಕೆ ಪ್ರವೇಶ ಮಾಡಿದ ಈ ನಟಿ ಯೌವ್ವನದಲ್ಲಿದ್ದಾಗಲೇ ಖ್ಯಾತ ನಿರ್ದೇಶಕ ರಾಮಚಂದ್ರ ಜೊತೆ ಪ್ರೀತಿಯ ಪಾಶದಲ್ಲಿ ಬಿದ್ದು ಅವರನ್ನೇ ಮದುವೆ ಆಗುತ್ತಾರೆ ನಟಿ ಕೃಷ್ಣವೇಣಿ,

ಗಂಡ ರಾಮಚಂದ್ರ ಜೊತೆ ಅನ್ಯುನ್ಯವಾದ ಜೀವನ ನಡೆಸುತ್ತಿದ್ದ ಕೃಷ್ಣವೇಣಿಗೆ ಒಂದು ದಿನ ದೊಡ್ಡ ಶಾಕ್ ಕಂಡ ರಾಮಚಂದ್ರ ಅವರು road ಮೇಲೆ ಶವವಾಗಿ ಬಿದ್ದಿದ್ದರು ಇದು ಆಕಸ್ಮಿಕವಾಗಿ ನಡೆದ accident ಎಂದು ನಿರ್ಧರಿಸಿದರು ಪೊಲೀಸರು ಆದರೆ ಅಪಘಾತ ಮಾಡಿದ್ದು ಯಾರೆಂದು ಮಾತ್ರ ಗೊತ್ತಾಗಲಿಲ್ಲ ಈ ಆಘಾತದಿಂದ ಹೊರಬಂದು ಪೋಷಕ ಪಾತ್ರಗಳು ಮತ್ತು comedian ಪಾತ್ರ ಮಾಡಿದರು ಕೃಷ್ಣವೇಣಿಯವರು ಇದ್ದ ಒಬ್ಬ ಮಗಳನ್ನು ಪ್ರೀತಿಯಿಂದ ಸಾಕುತ್ತಿದ್ದ ,

ಈ ನಟಿಗೆ ಒಂದು ಹಂತದಲ್ಲಿ ಸಿನಿಮಾ ಅವಕಾಶಗಳೇ ಇಲ್ಲದಂತೆ ಆಯಿತು ಆಗ ವಿಧಿ ಇಲ್ಲದೆ ಅಮೇರಿಕಾದಲ್ಲಿನ ಒಂದು ಮನೆಯಲ್ಲಿ ಸುಮಾರು ಆರು ವರ್ಷ ಮನೆ ಕೆಲಸದವಳಾಗಿ ಕೆಲಸ ಮಾಡಿದರು ನಟಿ ಕೃಷ್ಣ ವೇಣಿ ಕೆಲಸ ಮಾಡುತ್ತಿದ್ದ ಮನೆಯ ಯಜಮಾನ ಈ ನಟಿ ನಮ್ಮ ಮನೆಯ ಕೆಲಸದವಳು ಎಂದು ಹೇಳಿಕೊಳ್ಳಲು ಬೇಜಾರಾಗಿ ನಮ್ಮ ಅಜ್ಜಿಯನ್ನು ನೋಡಲು ಖ್ಯಾತ ನಟಿ ಕೃಷ್ಣವೇಣಿ ಬಂದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರಂತೆ ಆರು ವರ್ಷ ಮನೆ ಕೆಲಸ ಮಾಡಿ ಒಂದಷ್ಟು ಹಣ ಸಂಪಾದಿಸಿದ ಈ ನಟಿ,

ಹೈದ್ರಾಬಾದ್ ನಲ್ಲಿ ಒಂದು ಮನೆ ಕಟ್ಟಿಕೊಂಡಿದ್ದಾರೆ ಕೃಷ್ಣವೇಣಿಯವರ ತಂಗಿಯರಾದ ರಚಿತಾ ಮತ್ತು ರಾಗಿಣಿ ಈಗಲೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ನೂರೈವತ್ತು ಚಿತ್ರಗಳಲ್ಲಿ ನಟಿಸಿದ ನಟಿ ಕೃಷ್ಣವೇಣಿ ತುಂಬಾ ಕಷ್ಟಗಳನ್ನು ನೋಡಿದ್ದಾರೆ ನಾನು ದೊಡ್ಡ ಅನ್ನೋದನ್ನು ಪಕ್ಕಕ್ಕೆ ಇಟ್ಟು ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡಿದ್ದಾರೆ ಕಾಯಕವೇ ಕೈಲಾಸ ಅಲ್ವೇ ಕಳ್ಳತನ ಬಿಟ್ಟು ಯಾವ ಕೆಲಸ ಮಾಡಿದರೇನು ತಪ್ಪು ಇನ್ನಾದರು ಕೃಷ್ಣವೇಣಿಯವರು ಸಂತೋಷವಾಗಿರಲಿ ಎಂದು ಆಶಿಸೋಣ ಕೃಷ್ಣವೇಣಿಯವರ ಧೈರ್ಯ ಮತ್ತು ಕೆಲಸ ನಿಮಗೆ ಇಷ್ಟ ಆಗಿದ್ದರೆ ಅವರಿಗೆ ಒಂದು ಲೈಕ್ ಕೊಡೋದನ್ನ ಮರೆಯಬೇಡಿ

LEAVE A REPLY

Please enter your comment!
Please enter your name here