ನೀವು ಏನಾಗ್ಗೇಕು ಅನ್ನೊಂಡಿದ್ದೀರ ಎಂದು ಟೀಚರ್ ಕೇಳಿದ ಆ ಪ್ರೆಶ್ನೆಗೆ 6 ನೇ ವರ್ಷದ ಹುಡುಗನ ಉತ್ತರ ಕೇಳಿ ತಲೆ ತಗ್ಗಿಸಿದ ತಂದೆ ತಾಯಿ…. ನಿಜಕೂ ಆ ಹುಡುಗ ಹೇಳಿದ್ದು ಭಯಾನಕ ಉತ್ತರ ಏನು …

296

ಶಾಲೆ ಶುರುವಾಯಿತು ಕೊಠಡಿಗೆ ಬಂದ ಟೀಚರ್ ಜೀವನದಲ್ಲಿ ನೀವು ಏನಾಗಬೇಕು ಅಂದುಕೊಂಡಿದ್ದೀರಾ ಅಂತ ಟಿಪ್ಪಣಿ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು ನಂತರ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಯನ್ನು ತಿದ್ದುವ ಸಲುವಾಗಿ ಟೀಚರ್ ಅವುಗಳನ್ನು ಮನೆಗೆ ತೆಗೆದುಕೊಂಡು ಹೋದರು ರಾತ್ರಿ ಟೀಚರ್ ತಮ್ಮ ಮಕ್ಕಳನ್ನು ಮಲಗಿಸಿ ನಂತರ ವಿದ್ಯಾರ್ಥಿಗಳು ಬರೆದಿದ್ದ ಉತ್ತರ ಪತ್ರಿಕೆಗಳನ್ನು ತಿದ್ದಲು ಪ್ರಾರಂಭಿಸಿದರು ಟೀಚರ್ ಗಂಡ ಮೊಬೈಲನಲ್ಲಿ ಕ್ಯಾಂಡಿ crush ಗೇಮ್ ಆಡುತ್ತಿದ್ದರು ಎಲ್ಲಾ ಉತ್ತರ ಪತ್ರಿಕೆಗಳನ್ನು ತಿದ್ದಿದ ಟೀಚರ್ ಕೊನೆಯ ಉತ್ತರ ಪತ್ರಿಕೆಯನ್ನು ಓದಿ ಕಣ್ಣೀರು ಹಾಕುತ್ತ ಅಳುತ್ತಿದ್ದರು.

ಈ ಕಡೆ ಗೇಮ್ ಆಡುತ್ತಿದ್ದ ಗಂಡ ಯಾಕೆ ಅಳುತ್ತಿದ್ದೀಯಾ ಎಂದು ಕೇಳಿದ ಅದಕ್ಕೆ ಹೆಂಡತಿ ಕಡೆಯಿಂದ ಉತ್ತರ ಬರಲಿಲ್ಲ ಹೇಯ್ ಏನಾಯ್ತು ಹೇಳು ಎಂದು ಹೆಂಡತಿಯನ್ನು ಮತ್ತೆ ಕೇಳಿದ ಗಂಡ ಆಗ ಉತ್ತರಿಸಿದ ಟೀಚರ್ ನೀವು ಜೀವನದಲ್ಲಿ ಏನಾಗಬೇಕೆಂದು ಬಯಸುತ್ತೀರಾ ಎಂದು ಶಾಲೆಯಲ್ಲಿ ಮಕ್ಕಳಿಗೆ ಪ್ರಶ್ನೆ ಕೇಳಿ ಟಿಪ್ಪಣಿ ಬರೆಯಲು ಹೇಳಿದ್ದೆ ಅವರು ಬರೆದಿರುವ ಉತ್ತರ ಪತ್ರಿಕೆಗಳನ್ನು ತಿದ್ದುತ್ತಿದ್ದಾಗ ಅದರಲ್ಲಿ ಒಂದು ಉತ್ತರ ಪತ್ರಿಕೆಯನ್ನು ಓದುತ್ತಿದ್ದರೆ .

ಅಳು ಬರುತ್ತಿದೆ ಎಂದು ಟೀಚರ್ ಹೆಂಡತಿ ಗಂಡನಿಗೆ ಹೇಳಿದಳು ಹೌದ ಅಂತ ವಿಶೇಷ ಏನಿದೆ ಅದರಲ್ಲಿ ಎಂದ ಗಂಡನಿಗೆ ಉತ್ತರ ಪತ್ರಿಕೆಯನ್ನು ಓದಿ ಕೇಳಿಸಲು ಮುಂದಾದಳು ಆಕೆ ಉತ್ತರ ಪತ್ರಿಕೆ ಹೆಡ್ಲೈನ್ ಹೀಗಿತ್ತು ನಾನು ಸ್ಮಾರ್ಟ್ ಫೋನ್ ಆಗಲು ಬಯಸುತ್ತೇನೆ ನನ್ನ ಪೋಷಕರು ಸ್ಮಾರ್ಟ್ ಫೋನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ತುಂಬಾ ಕೇರ್ ಮಾಡುತ್ತಾರೆ ನನಗಿಂತ ಹೆಚ್ಚಾಗಿ ನನ್ನ ತಂದೆ ಆಫೀಸಿನಿಂದ ಮನೆಗೆ ಬಂದಾಗ ಸ್ಮಾರ್ಟ ಫೋನನ ಅವರಿಗೆ ರಿಲ್ಯಾಕ್ಸ್ ಕೊಡುತ್ತದೆ .

ನನ್ನ ಪೋಷಕರು ಮನೆಯಲ್ಲಿದ್ದಾಗ ಫೋನ್ ಜೊತೆ ಹೆಚ್ಚು ಕಾಲ ತನ್ನ ಜೊತೆಯಲ್ಲ ಫೋನ್ ರಿಂಗ್ ಆದ ತಕ್ಷಣ ರಿಸೀವ್ ಮಾಡ್ತಾರೆ ಆದರೆ ನಾನು ಎಷ್ಟು ಬಾರಿ ಕೂಗಿದರು ಕೇಳಿಸಿಕೊಳ್ಳುವುದಿಲ್ಲ ನಾನು ಅಳುತ್ತಿದ್ದರು ಅವರು ಫೋನಿನಲ್ಲಿ ಗೇಮ್ ಆಡುತ್ತಿರುತ್ತಾರೆ ನನ್ನ ಜೊತೆ ಮಾತ್ರ ಆಟ ಆಡುವುದಿಲ್ಲ ಅವರು ಫೋನಿನಲ್ಲಿ ಮಾತನಾಡುತ್ತಿದ್ದಾಗ ನನ್ನ ಮಾತು ಅವರಿಗೆ ಕೇಳಿಸುವುದಿಲ್ಲ ಅದು ಎಷ್ಟೇ ಮುಖ್ಯವಾದ ವಿಷಯವಾದರೂ ಸಹಿತ ತಮ್ಮ ಖಾಲಿ ಸಮಯವನ್ನು ಫೋನ್ ಜೊತೆ ಕಳೆಯುತ್ತಾರೆ.

ಅದನ್ನು ತುಂಬಾ ಪ್ರೀತಿಸುತ್ತಾರೆ ನನ್ನನ್ನು ಅಲ್ಲ ಮಲಗುವಾಗ ಫೋನ್ ಪಕ್ಕದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಅದನ್ನೇ ಮೊದಲು ನೋಡುತ್ತಾರೆ ಅದಕ್ಕೆ ನನ್ನ ಆಸೆ ಏನೆಂದರೆ ತಂದೆ ತಾಯಿ ಜೊತೆ ಇರುವ ಸ್ಮಾರ್ಟ ಫೋನನ ಆಗಬೇಕೆಂದು ಆಗ ನಾನು ನನ್ನ ತಂದೆ ತಾಯಿಯ ಜೊತೆ ಪ್ರತಿ ಕ್ಷಣ ಇರಬಹುದು ಇದು ವಿದ್ಯಾರ್ಥಿ ಬರೆದಿದ್ದ ಉತ್ತರ ಈ ಉತ್ತರ ಪತ್ರಿಕೆಯನ್ನು ಟೀಚರ್ ಹೆಂಡತಿ ಓದುತ್ತಿದ್ದಾಗ ಗಂಡನಿಗೆ ಹೃದಯ ತದಲಿದಂತೆ ಆಯಿತು ಯಾರು ಬರೆದಿದ್ದು ಈ ಉತ್ತರ ಎಂದು ಹೆಂಡತಿಗೆ ಕೇಳಿದ ಇದಕ್ಕೆ ಉತ್ತರಿಸಿದ ಹೆಂಡತಿ ಈ ಉತ್ತರ ಬರೆದಿದ್ದು ನಮ್ಮ ಮಗ ಕಣ್ರೀ ಹೇಳಿದಳು ಸ್ನೇಹಿತರೆ ಇಂತಹ ಉತ್ತರ ನಮ್ಮ ಮಕ್ಕಳು ಬರೆಯದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಅಲ್ಲವೇ

WhatsApp Channel Join Now
Telegram Channel Join Now