ತುಟಿಗೆ ತುಟಿಯನ್ನ ಪೋಣಿಸಿಕೊಂಡು ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋತರ ಮುದ್ದಾಗಿ ತಬ್ಬಿ ಮುದ್ದಾಡಿಕೊಂಡ ಪವಿತ್ರ ಹಾಗು ನರೇಶ…ಅಷ್ಟಕ್ಕೂ ಇವರಿಬ್ಬರ ಲವ್ ಸ್ಟೋರಿ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತೆ… ಸೂಪರ್ ಜೋಡಿ…

683
pavitra lokesh naresh relationship, pavitra lokesh naresh wikipedia, pavitra lokesh naresh ramya, pavithra lokesh naresh babu, pavithra lokesh naresh babu age, pavitra lokesh and naresh news, pavithra lokesh and naresh babu latest news, pavitra lokesh lip kiss scene, pavitra lokesh naresh, pavitra lokesh news telugu, pavitra lokesh husband name, pavitra lokesh and naresh, pavitra lokesh relationships, pavitra lokesh instagram, pavitra lokesh latest news, pavitra lokesh and suchendra prasad, pavitra lokesh twitter, naresh and pavitra lokesh, naresh and pavitra lokesh news, naresh and pavitra lokesh married, naresh and pavitra lokesh news in telugu,
pavitra lokesh naresh relationship, pavitra lokesh naresh wikipedia, pavitra lokesh naresh ramya, pavithra lokesh naresh babu, pavithra lokesh naresh babu age, pavitra lokesh and naresh news, pavithra lokesh and naresh babu latest news, pavitra lokesh lip kiss scene, pavitra lokesh naresh, pavitra lokesh news telugu, pavitra lokesh husband name, pavitra lokesh and naresh, pavitra lokesh relationships, pavitra lokesh instagram, pavitra lokesh latest news, pavitra lokesh and suchendra prasad, pavitra lokesh twitter, naresh and pavitra lokesh, naresh and pavitra lokesh news, naresh and pavitra lokesh married, naresh and pavitra lokesh news in telugu,

ನಮಸ್ಕಾರ ಮತ್ತೊಂದು ವಿಡಿಯೋಗೆ ಸ್ವಾಗತ ಸುಸ್ವಾಗತ ಸ್ನೇಹಿತರೆ ಇವತ್ತಿನ ವಿಡಿಯೋದಲ್ಲಿ ನಾನು ಒಂದಿಷ್ಟು ವಿಚಾರಗಳನ್ನ ಹೇಳೋಕೆ ಹೋಗ್ತಾಯಿದ್ದೇನೆ ಆ ವಿಚಾರ ಏನಪ್ಪಾ ಅಂತಂದ್ರೆ ಆ ಬಹುತೇಕವಾಗಿ ಈ ಹಿಂದೆ ಕನ್ನಡ ನಟಿ ಪವಿತ್ರ ಲೋಕೇಶ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು ಅದಾದ ನಂತರ ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲೂ ಕೂಡ ಬೇಡಿಕೆಯ ಪೋಷಕ ನಟಿ ಸದ್ಯ ಪವಿತ್ರ ಪವಿತ್ರ ಲೋಕೇಶ್ ಸಿನಿಮಾದಿಂದ ಅಲ್ಲ ಅವರ ವೈಯಕ್ತಿಕ ವಿಚಾರಗಳಿಗೂ ಕೂಡ ಸಿಕ್ಕಾಪಟ್ಟೆ ಸುದ್ದಿಯಾಗಲಿದ್ದಾರೆ.

ಅಂದ್ರೆ ಕಳೆದ ಕೆಲವು ದಿನಗಳಿಂದ ಪವಿತ್ರ ಲೋಕೇಶ್ ಅವರ ಹೆಸರು ತೆಲುಗಿನ ಹಿರಿಯ ನಟ ನರೇಶ್ ಜೊತೆ ತುಳುಕು ಹಾಕಿಕೊಂಡಿದ್ದರು ನರೇಶ್ ಜೊತೆ ಪವಿತ್ರ ಲೋಕೇಶ್ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಹುತೇಕವಾಗಿ tollywood tollywood ಅಲ್ಲಿ ತುಂಬಾನೇ ಸದ್ದು ಮಾಡ್ತಿತ್ತು ಇದೆ ವಿಚಾರಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ವಿಚಾರ ಅಂದ್ರೆ ಇವರಿಬ್ಬರ ನಡುವೆ ಮದುವೆ ವಿಷಯ ದೊಡ್ಡ ಮಟ್ಟಕ್ಕೆ ಚರ್ಚೆ ಆಗ್ತಿತ್ತು ಅದಾದ ನಂತರ ಪವಿತ್ರ ಲೋಕೇಶ್ ಅವರು ಇದುವರೆಗೂ ಯಾವುದೇ ರೀತಿಯಾದ ಪತ್ರಿಕೆಯನ್ನು ಕೂಡ ನೀಡಿಲ್ಲ.

ಆ ಒಂದು ವಿಷಯ ಅದರಬಗ್ಗೆ ಚರ್ಚೆ ಕೂಡ ಆಗುತ್ತಲೇ ಇತ್ತು ಆದರೆ ನಟಿ ತೆಲುಗು ಚಾನೆಲನಲ್ಲಿ ಒಂದಕ್ಕೆ ನೀಡಿದ ಹೇಳಿಕೆ ಏನಪ್ಪಾ ಅಂತ ಅಂದರೆ ಪವಿತ್ರ ಲೋಕೇಶ್ ಅವರು ಸಂದರ್ಶನದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ ಯಾವ ವೈರಲ್ ಆಗುತ್ತಿರುವ ವಿವರದಲ್ಲಿ ಇಷ್ಟು ಸಂದೇಶವನ್ನ ಕೊಟ್ಟಿದಾರೆ ಅಂದ್ರೆ ಪತಿಯ ವಿರುದ್ಧವಾಗಿ ಅಂದ್ರೆ ಸುಚೇಂದ್ರ ಪ್ರಸಾದ್ ಅವರ ವಿರುದ್ಧವಾಗಿ ಅಂದ್ರೆ ಅವರ ಪತ್ನಿಯ ವಿರುದ್ಧವಾಗಿ ಒಂದಿಷ್ಟು ಮಾತುಗಳನ್ನ ಆಡಿದ್ದಾರೆ .

ಅಂದ್ರೆ ಒಂದಿಷ್ಟು ವಿಚಾರಗಳು ಕಂಡುಬರುತ್ತೆ ಇವರಿಬ್ಬರ ನಡುವೆ ಒಂದಿಷ್ಟು ಲವ್ವಿ ಡ್ಯೂಟಿ ನಡೀತಾಯಿತ್ತು ಇವರಿಬ್ಬರು ಕೂಡ ಇದ್ದರು ಒಂದಿಷ್ಟು functionಗಳಿಗೆ ಒಬ್ಬಟ್ಟು ಒಗ್ಗಟ್ಟಿಗೆ ಒಬ್ಬರಿಬ್ಬರು ಸೇರಿ ಹೋಗ್ತಾಯಿದ್ರು ಅದಾದ ನಂತರ ಪುಲ್ಪೇಶ್ ಅವರಿಗೆ ಒಂದಿಷ್ಟು ದೇವಸ್ಥಾನಕ್ಕೆ ಒಟ್ಟಿಗೆ ಹೋಗ್ತಾಯಿದ್ರು ಅನ್ನೋದು ಕೂಡ ವಾದ ವಿವಾದ ಕೂಡ ಕೇಳಿ ಬರ್ತಾಯಿತ್ತು ಆದರೆ ಒಂದಿಷ್ಟು ಘಟನೆ ಕೂಡ ನಡೀತು ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಎಲ್ಲೋ ಒಂದು ಕಡೆ ನರಿ ನಟ ನರೇಶ್ ಬಾಬು ಮತ್ತು ರಮ್ಯಾ ರಘುಪತಿ ಅವರು ಕೂಡ ಎಲ್ಲೋ ಒಂದು ಕಡೆ ಒಂದಿಷ್ಟು ಜಗಳವನ್ನು ತೆಗೆದುಕೊಂಡಿದ್ದರು.

ರಾಧಾರಂಭ ಮಾಡಿದ್ದರು ಆಮೇಲೆ ಇವರನ್ನು ಇವರಿಬ್ಬರು ಒಂದೇ ಹೋಟೆಲ್ ಅಲ್ಲಿ ಕೂಡ ರೂಮನಲ್ಲಿ ಕೂಡ ಸೆರೆ ಕಂಡಿದ್ದರು ಅವೆಲ್ಲ ಮಾಧ್ಯಮಗಳಲ್ಲಿ ಕೂಡ ಕಂಡುಬರುತ್ತೆ ಅದಾದ ನಂತರ ಎಲ್ಲೋ ಒಂದು ಕಡೆ ನರೇಶ್ ಅವರು ನಟ ನರೇಶ್ ಅವರು ಕೂಡ ನರೇಶ್ ಬಾಬು ಅವರು ಕೂಡ ಹೇಳಿಕೊಳ್ಳುತ್ತಾರೆ ಎಲ್ಲೋ ಒಂದು ಕಡೆ ನಾನು ಯಾವುದೇ ರೀತಿಯಾದ ಒಂದು ತಪ್ಪನ್ನು ಮಾಡುತ್ತಿಲ್ಲ ಇಲ್ಲಿ ನಾವು ಇಬ್ಬರು ಒಟ್ಟಿಗೆ ಫ್ರೆಂಡ್ಸ್ ಅಂತಾನೆ ಹೇಳಿಕೊಂಡಿದ್ದಾರೆ ಫ್ರೆಂಡ್ಸ್ ಹಾಗೆ ಇದ್ದೇವೆ ನಾವು ನಮ್ಮಿಬ್ಬರ ನಡುವೆ ಏರುವಂತಹದ್ದು ಏನು ಇಲ್ಲ ಅಂತ ಮಾಹಿತಿ ಆ ಮಾಧ್ಯಮಗಳಲ್ಲಿ ಕಂಡುಬರ್ತಾ ಇದೆ.

ಒಟ್ಟಾರೆ ನೋಡೋಣ ಈ ಒಂದು ವಿಚಾರ ಏನಿದು ಒಂದು ವಿಚಾರ, ಈ ಒಂದು ಸಂಘಟನೆಯಾದ್ರೂ ಯಾಕಾಯ್ತು? ಆ ಒಂದು ವಿಧವಾದ ವಾದ ವಿವಾದಿಯಾದ್ರು ಯಾಕಾಯ್ತು? ಅನ್ನೋದು ಕೂಡ ಹೇಳ್ತೇನೆ ಒಂದು ವಿಚಾರ. ಮೊದಲನೆಯದಾಗಿ ನಮಗೆ ಮೊದಲು ಗೊತ್ತಾಗಬೇಕು, ನಟ ನರೇಶ್ ಬಾಬು ಅವರು ಕೂಡ ವಯಕ್ತಿಕ ಜೀವನದಲ್ಲಿ ಏನಾಗಿತ್ತು? ಆ ನಟ ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಅವರ ವೈಯಕ್ತಿಕ ಜೀವನದಲ್ಲಿ ನಿಜವಾಗಲೂ ಇವರು ಆ ಆ ಒಂದು ಇಬ್ಬರ ನಡುವೆ ನಡೆದಿತ್ತಾ? .

ಇಲ್ಲ ಅಥವಾ ಇವರಿಬ್ಬರ ನಡುವೆ ವಿಚಾರಗಳು ಕೂಡ ಹರಿದಾಡುತ್ತಿದ್ದವು. ಆ ಒಂದು ವಿಚಾರಗಳ ಬಗ್ಗೆ, ಅಂದರೆ ಮದುವೆ ವಿಚಾರದ ಸಮ ಪಟ್ಟಂತೆ ಇವರ ಇಬ್ಬರ ನಡುವೆ ಒಂದಿಷ್ಟು ವಿಚಾರಗಳು ಕೂಡ ಹರಿದಾಡುತ್ತಿದ್ದವು ಆ ಒಂದು ವಿಚಾರ ಎಷ್ಟರ ಮಟ್ಟಿಗೆ ಸತ್ಯ ಎಷ್ಟರ ಮಟ್ಟಿಗೆ ಸುಳ್ಳು ಅನ್ನೋದು ಕೂಡ ನಾನು ಈ ಒಂದು ವಿಡಿಯೋದಲ್ಲಿ ಹೇಳುತ್ತೇನೆ ಸ್ನೇಹಿತರೆ ಮೊದಲನೆಯದಾಗಿ ನಾನು ನರೇಶ್ ಬಾಬು ಅವರ ಬಗ್ಗೆ ಮಾತನಾಡುತ್ತೇನೆ ಅಂದರೆ ವಿಜಯಕೃಷ್ಣ ನರೇಶ್ ಅಂತಾನೆ ಹೆಸರಾಗಿರುವಂತದ್ದು ಇವರು ಇಪ್ಪತ್ತು ಜನವರಿ ಹತ್ತೊಂಬತ್ತು ನೂರ ಅರವತ್ತನಾಲ್ಕರಲ್ಲಿ ಹುಟ್ಟಿರುತ್ತಾರೆ .

ಅದಾದ ನಂತರ ತೆಲುಗು ಇಂಡಸ್ಟ್ರಿಯಲ್ಲಿ ಒಂದಿಷ್ಟು ಪಾದಾರ್ಪಣೆ ಮಾಡುತ್ತಾರೆ ಅದು ಆದ ನಂತರ ಹತ್ತೊಂಬತ್ತು ನೂರಾ ಎಪ್ಪತ್ತರಲ್ಲಿ child ಆರ್ಟಿಸ್ಟ್ ಆಗಿ ಸೇರಿಕೊಳ್ಳುತ್ತಾರೆ ಒಂದಿಷ್ಟು supporting character ಕೂಡ ಮಾಡಿಕೊಳ್ಳುತ್ತಾರೆ ಒಂದಿಷ್ಟು success ಫಿಲಂಗಳನ್ನು ಕೂಡ ಕೊಡುತ್ತಾರೆ ಅಂದರೆ ಒಂದಿಷ್ಟು ರೆಂಡೋ ಜೆಲ್ಲಾಸೀತ ಸಿನಿಮಾ ಪ್ರೇಮಲೋಕ nineteen eighty four ಅಲ್ಲಿ ಕೊಡ್ತಾರೆ ಹತ್ತೊಂಬತ್ತು ನೂರಾ ಎಂಬತ್ನಾಲ್ಕರಲ್ಲಿ ಕೊಡ್ತಾರೆ ಹತ್ತೊಂಬತ್ತು ನೂರಾ ಎಂಬತ್ಮೂರರಲ್ಲಿ ರೆಂಡು ಜಲ ಸೀತಾ ಕನಕ ಮಹಾಲಕ್ಷ್ಮಿ recording dance ಗ್ರೂಪ್ ಅದೇ ತರ ಒಂದು ಅನೇಕ ಚಿತ್ರಗಳನ್ನು ಕೂಡ ಮಾಡಿ ಕೊಡ್ತಾರೆ .

ಅದಾದ ನಂತರ ಅವರಿಗೆ ಒಂದಿಷ್ಟು ಅವಾರ್ಡ್ ಗಳನ್ನು ಕೂಡ ಪಡೆದುಕೊಳ್ಳುತ್ತಾರೆ ಎಲ್ಲೋ ಒಂದು ಕಡೆ ಇವರು PhD ಮಾಡಿರುತ್ತಾರೆ ಅಂದರೆ ಹೆಚ್ಚು is excellency ಗೋಸ್ಕರ ಒಂದಿಷ್ಟು ಪಿಎಚ್ಡಿ ಆರ್ಟ್ಸ್ ಅಲ್ಲಿ ಮಾಡಿಕೊಂಡು ಸೆಕೆಂಡ್ ಡಾಕ್ಟರೇಟ್ ಪದವಿಯನ್ನು ಪಡೆದುಕೊಳ್ಳುತ್ತಾರೆ ಅದು united nations ಅಲ್ಲಿ ಪಡೆದುಕೊಳ್ಳುತ್ತಾರೆ ಇವರೊಬ್ಬರು politician ಸೋಶಿಯಲ್ activities ಅಂದರೆ ಬಹುತೇಕವಾಗಿ ಜನಗಳಿಗೆ ಗೊತ್ತಿರುವಂತಹ ನಟ ತೆಲುಗು industry ಅಲ್ಲಿ ಅನೇಕ ರೀತಿಯಾದ ಒಂದು ಪಾತ್ರಗಳನ್ನ ಮಾಡಿ ವಿಭಿನ್ನವಾದ ಪೋಷಕರ ನಟ ಅನೇಕ ರೀತಿಯಾದ ಪಾತ್ರಗಳನ್ನ ಮಾಡಿರುವಂತದ್ದು ನಾವೇನು ಹೆಚ್ಚಿಗೆ ಹೇಳುವಂತ ವಿಚಾರ ಏನಿಲ್ಲ ಅಂದ್ರೆ ಬಹುತೇಕವಾಗಿ ಗೊತ್ತಿರುತ್ತೆ .

tollywood ನಟ ಅನ್ನೋದು ಕೂಡ ಬಹುತೇಕ ಗೊತ್ತಿದೆ ಯಾಕಂದ್ರೆ ಈ ಹಿಂದೆ ಚರ್ಚೆ ಆಗಿತ್ತು ಇದೆ ಒಂದು ವಿಚಾರ ಸಂಬಂಧಪಟ್ಟಂತೆ ಒಂದಿಷ್ಟು ಇವರಿಬ್ಬರ ನಡುವೆ ವಿಧ ಏನು ವಾದ ವಿವಾದ ಇತ್ತು ಅದು ಗೊತ್ತಾಗುತ್ತೆ ನಮಗೆ ಆ ಒಂದಿಷ್ಟು ವಿಚಾರಗಳು ಇವರ ಬಗ್ಗೆ ಆದರೆ ವಯಕ್ತಿಕ ಜೀವನದಲ್ಲಿ ಇವರು ಒಂದಿಷ್ಟು ಮೂರು ಮದುವೆ ಆಗಿರ್ತಾರೆ ಮೊದಲನೇ ಮದುವೆ ಪತ್ನಿಯು ಕೂಡ ಮದುವೆ ಆಗಿರ್ತಾರೆ ಅಥವಾ ಇಪ್ಪತ್ತೆರಡರಲ್ಲಿ ಅದಾದ ನಂತರ ಅವರಿಗೆ ಒಂದಿಷ್ಟು ವಿನಾಕಾರಣ ಒಂದು ವಿಚ್ಛೇದನಕ್ಕೆ ತಯಾರಾಗ್ತಾರೆ ಅದಾದ ನಂತರ ಒಂದು ವಿಚ್ಛೇದನ ಕೊಡ್ತಾರೆ ರೇಖಾ ಪ್ರಿಯ ಅನ್ನೋರು ಕೂಡ ಎರಡನೇ ಮದುವೆ ಆಗಿರ್ತಾರೆ ಅಲ್ಲಿಯೂ ಕೂಡ ಎಲ್ಲೋ ಒಂದು ಕಡೆ ಯಾವುದೊ ಒಂದು ವಿನಾಕಾರಣಕ್ಕಾಗಿ ಅವರ ಒಂದು ದಾಂಪತ್ಯಕ್ಕೆ ಪ್ರತಿಷ್ಠಾಪನೆ ಇಟ್ಟು ಅಲ್ಲಿ ಕೂಡ divorceಗೆ ರೆಡಿ ಆಗ್ತಾರೆ .

ಹಾಗಾಗಿ ಇದು ಎರಡು ಬತ್ತಿಗಳ divorce ಕೊಟ್ಟಿರ್ತಾರೆ ಅದಾದ ನಂತರ ಏನು ಈ ಒಂದು ಐವತ್ತು ಆರು ಐವತ್ತು ವರ್ಷಗಳು ಕೂಡ ಆಗಿರುತ್ತೆ ಇವರಿಗೆ ನಾವು ಅಲ್ಲಿಂದ ಒಂದಿಷ್ಟು ಆ ರಮ್ಯಾ ರಘುಪತಿ ಅವರನ್ನ ಮದುವೆ ಆಗ್ತಾರೆ ಅಂದ್ರೆ ಇಪ್ಪತ್ತು ವರ್ಷಗಳ ಹಿಂದೆ ರಮ್ಯಾ ರಘುಪತಿ ಅವರನ್ನು ಕೂಡ ಮದುವೆಯಾಗಿರ್ತಾರೆ ಆ ಒಂದು ಮದುವೆ ಸಂದರ್ಭದಲ್ಲಿ ಈ ಒಂದು ವಿಚಾರಗಳು ಕೂಡ ಕೇಳಿ ಬಂದಿರುವಂತದ್ದು ಅದೆಲ್ಲ ನಮಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಕಂಡುಬರುತ್ತೆ ಇದೆಲ್ಲವೂ ಒಂದು ಕಡೆ ಇವರ ಒಂದು ನಟ ನರೇಶ್ ಬಾಬು ಅವರ ಒಂದು ವಿಚಾರವಾದರೆ ಒಂದಿಷ್ಟು ವೈಯಕ್ತಿಕ ಜೀವನದಲ್ಲಿ ಪವಿತ್ರ ಲೋಕೇಶ್ ಅವರು ಕೂಡ ಸಾಧನೆ ಮಾಡಿದ್ದಾರೆ

ಅನ್ನೋದು ಒಂದಿಷ್ಟು ಭಾರತೀಯ ಚಿತ್ರರಂಗದಲ್ಲೂ ಕೂಡ ಕಿರುತರೆ ನಟಿ ಹೌದು ಮುಖ್ಯವಾಗಿ ಕನ್ನಡ ತೆಲುಗು ಚಿತ್ರಗಳಲ್ಲಿ ಕೂಡ ಪೋಷ ಪಾತ್ರಗಳಲ್ಲಿ ಕೂಡ ನಿರ್ವಹಿಸಿದ್ದಾರೆ ಎಲ್ಲೋ ಒಂದು ಕಡೆ ರಂಗಭೂಮಿಯಲ್ಲಿ ಕೂಡ ಅತಿದೊಡ್ಡ ಒಂದು ಕಾರ್ಯವನ್ನು ಕೆಲಸವನ್ನು ಕೂಡ ಮಾಡಿಕೊಟ್ಟು ಒಂದು ಅನೇಕ ರೀತಿಯ ಚಿತ್ರಗಳನ್ನು ಕೊಟ್ಟು ಪ್ರಶಂಸೆಯನ್ನು ಪಡೆದುಕೊಂಡಿರುವಂತಹ ಚೊಚ್ಚಲವಾದ ಒಂದು ಅಂದರೆ ಹದಿ ವಯಸ್ಸಿನಲ್ಲಿ ಚುಚ್ಚಲ ಪ್ರದರ್ಶನ ಮಾಡಿದರು ಅಂದರೆ ನಂತರ ನೂರಾ ಐವತ್ತಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ನಟಿಸಿದ್ದರು ನಾಯಿ ನೆರಳು ಎರಡು ಸಾವಿರದ ಆರರಲ್ಲಿ ಚಿತ್ರ ಅಭಿನಾಯಕವಾಗಿ ಅತ್ಯುತ್ತಮ ನಟನೆ ಕೂಡ ಪ್ರಶಸ್ತಿ ಕೂಡ ಸಿಕ್ಕಿತು ಕನ್ನಡ ಕರ್ನಾಟಕ ರಾಜ್ಯದಲ್ಲಿ ಚಿತ್ರ ಪ್ರಶಸ್ತಿ ಕೂಡ ನೀಡಲಾಯಿತು.

ಅದೇ ಆಕೆಗೆ ಸಹೋದರಿಯರು ಕೂಡ ಇದ್ದರು ಅಂದರೆ ಅದೇ ಆದಿಲೋಕೇಶ್ ಅವರು ಮತ್ತು ಪತಿ ಕೂಡ ಇದ್ದರು ಅಂದರೆ ಸುಚೇಂದ್ರ ಪ್ರಸಾದ್ ಅನ್ನುವವರು ಏನು ಹೆಸರು ಹೇಳುತ್ತಿದ್ದೇನೆ ಸುಚೇಂದ್ರ ಪ್ರಸಾದ್ ನಟರು ಅವರು ಕೂಡ ನಟರು ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟರು ಅವರು ಕೂಡ ಒಂದು ಒಳ್ಳೆಯ ಪಾತ್ರಗಳನ್ನು ಮಾಡುತ್ತಾರೆ ಪೋಷಕ ನಟರಾಗಿ ಸಪೋರ್ಟಿವ್ ಕ್ಯಾರೆಕ್ಟರ್ ಆಗಿ ನಿಂತುಕೊಳ್ಳುತ್ತಾರೆ ಇವರು ಪವಿತ್ರ ಲೋಕೇಶ್ ಅವರು ಮೊದಲನೆಯದಾಗಿ ನಲವತ್ತೆರಡು ವಯಸ್ಸಾಗಿರುತ್ತೆ ಅಂದ್ರೆ ಹತ್ತೊಂಬತ್ತು ನೂರಾ ಎಪ್ಪತ್ತು ತೊಂಬತ್ತರಲ್ಲಿ ಹುಟ್ಟಿರುತ್ತಾರೆ.

ನಲವತ್ತೆರಡು ಮತ್ತು ನಲವತ್ಮೂರರ ಆಸುಪಾಸು ಇರುವಂತಹ ವಯಸ್ಸು ಮೈಸೂರು ಕರ್ನಾಟಕ ಭಾರತ ದೇಶ ಅಂದರೆ ಒಂದು ಉದ್ಯೋಗ ಕೂಡ ಅವರು ನಟಿಯಾಗಿರುತ್ತಾರೆ ಒಂದಿಷ್ಟು ಸುಚೇಂದ್ರ ಪ್ರಸಾದ್ ಅವರನ್ನು ಎರಡು ಸಾವಿರದ ಏಳರಲ್ಲಿ ವಿವಾಹ ಆಗುತ್ತಾರೆ ಅಂದರೆ ಮದುವೆ ಆಗುತ್ತಾರೆ ಆ ಒಂದು ಮದುವೆ ಆಗುವ ಸಂದರ್ಭದಲ್ಲಿ ಇವರು ಜನಿಸಿದ್ದು ಮೈಸೂರಲ್ಲಿ ಆಕೆಯ ತಂದೆ ಲೋಕೇಶ್ ಒಬ್ಬ ಹಿರಿಯ ನಟ ಅದೇ ಒಂದು ಕಾರಣಕ್ಕಾಗಿ ಎಲ್ಲೋ ಒಂದು ಕಡೆ ಬರೋಣ ಮದುವೆ ಮಾಡಿಬಿಡುವುದಕ್ಕೆ ready ಆಗುತ್ತಾರೆ ಅಂದರೆ ಒಂದಿಷ್ಟು preparation ಮಾಡುತಿದ್ದಾರೆ ಬೆಂಗಳೂರಿಗೆ ಬಂದ ತೆರಳಿದ ನಂತರ ಒಂದಿಷ್ಟು ಗೊತ್ತಾಗುತ್ತೆ.

ಅವರ ವೃತ್ತಿಜೀವನವನ್ನ ಹಾದಿಯಲ್ಲಿ ಅಂದ್ರೆ ಒಂದು ಸಿನಿಮಾ ರಂಗದಲ್ಲಿ ಪ್ರಾರಂಭ ಮಾಡ್ಕೊಳ್ತಾರೆ ಅದಾದ ನಂತರ ಪ್ರಥಮ ದರ್ಜೆ college ಕೂಡ ಮುಗಿಸಿಕೊಳ್ತಾರೆ ಮೈಸೂರಿನಿಂದ ವಾಣಿಜ್ಯ ವಿಷ್ಯದಲ್ಲಿ ಪದವಿ ಕೂಡ ಪೂರ್ಣಗೊಳಿಸ್ತಾರೆ civil service ಬಗ್ಗೆ examinationಗೆ ಪ್ರಯತ್ನ ಮಾಡ್ತಿದ್ದಾರೆ ಅದೇ ಒಂದು ಸಂದರ್ಭದಲ್ಲಿ ಅವರಿಗೆ ನಟನೆಯ ಆಯ್ಕೆಯನ್ನು ಸಿಗುತ್ತೆ ಇವಿಷ್ಟು ಅವರ ವೈಯಕ್ತಿಕ ಜೀವನ ಅಂದ್ರೆ ಅವರಿಗೆ ಮಾಡಿದಂತಹ ಚಿತ್ರಗಳು ಹಾಗೆ ಅವರು ಕಂಡುಕೊಂಡಿರುವಂತಹ ಅನೇಕ ಪ್ರಶಸ್ತಿಗಳು ಆಮೇಲೆ ಅವರಿಗೆ ಮದುವೆ ಆಗಿರುವಂತಹ ಪತಿ ಅಂದ್ರೆ ಸುಚಂದ್ರ ಏನು ಹೇಳಿದ್ನಲ್ಲ .

ಅವರೇ ಸುಚೇಂದ್ರ ಪ್ರಸಾದ್ ಅನ್ನುವಂತವರು ಇವೆಲ್ಲ ಒಂದು ವೃತ್ತಿ ಜೀವನದಲ್ಲಿ ಅವರ ಬಾಳು ಕೂಡ ತುಂಬಾ ಚೆನ್ನಾಗೆ ಹೋಗ್ತಾ ಇತ್ತು ಒಂದು ಕಡೆ ಪವಿತ್ರ ಲೋಕೇಶ್ ಅವರು ಕೂಡ ಜೀವನ ಕೂಡ ಒಂದು ಒಳ್ಳೆಯ ಸುಂದರವಾಗಿ ಹೋಗ್ತಾ ಇತ್ತು ಅವರು ಮಾಧ್ಯಮದಲ್ಲೂ ಕೂಡ ಹೇಳಿಕೊಂಡಿದ್ದಾರೆ ಎಲ್ಲ ಚೆನ್ನಾಗಿ ಇದ್ದವೇ ಒಂದು ರೀತಿ ಒಳ್ಳೆಯ ಒಂದು ಸಂದರ್ಭ ಕೂಡ ಹೋಗ್ತಾ ಇದೆ ಅನ್ನೋದು ಕೂಡ ಹೇಳಿಕೊಂಡಿದ್ದಾರೆ ಎಲ್ಲೋ ಒಂದು ಕಡೆ ಇವರು ನಟ ರಮೇಶ್ ನರೇಶ್ ಬಾಬು ಅವರು ಕೂಡ ಒಂದು ವಾದ ವಿವಾದ ಅವಾಗ ಕೇಳಿ ಬಂತು ಆದರೆ ರಮ್ಯಾ ರಘುಪತಿ ಅವರು ಕೂಡ ಆ ಒಂದು ಆರೋಪ ಕೇಳಿ ಬರುತ್ತೆ.

ಇವರ ಮೇಲೆ ಇವರ ಇಬ್ಬರ ಮೇಲೆ ಅಂದ್ರೆ ಇವರು ಇಬ್ಬರು ಎಲ್ಲೋ ಒಂದು ಕಡೆ ಭಾಗಿಯಾಗಿದ್ದಾರೆ ಎಲ್ಲೋ ಒಂದು ಕಡೆ ಕಾಣಿಸಿಕೊಳ್ಳುವಂತದ್ದು ಎಲ್ಲೋ ಒಂದು ಕಡೆ ಇವರ ಇಬ್ಬರ ಸಂಘ ಅಂದ್ರೆ ಒಂದಿಷ್ಟು ವಿಚಾರಗಳು ಕೂಡ ಹರಿದಾಡ್ತಿದ್ವು ಇವರಿಬ್ಬರ ನಡುವೆ ಏನೋ ಒಂದು ಸಂಚಲನ ಮೂಡಿಸಿರುವಂತಹ ಸುದ್ದಿ ಈ ಒಂದು ಸುದ್ದಿಯ ಬಗ್ಗೆ ಏನು ಇರುಬುರ ನಡುವೆ ಒಂದು relationship ಇತ್ತು ಹನುಮಾನುಗಳು ಅನೇಕ ಟೀಕೆಗಳು ಬಂದಿದ್ವು ಇವರ ಮೇಲೆ ಅನುಮಾನ ಕೂಡ ಪಡ್ತಿದ್ರು ಎಲ್ಲೋ ಒಂದು ಕಡೆ ಇವರಿಬ್ಬರು ,

ಒಂದಾಗುವ ಸಾಧ್ಯತೆಗಳು ಇದಾವೆ ಎಲ್ಲೋ ಒಂದು ಕಡೆ ಇವರಿಬ್ಬರು ಮದುವೆ ಆಗ್ತಿವಿ ಅನ್ನೋದು ವಿಚಾರ ಕೂಡ ಕೇಳಿ ಬರುತ್ತೆ ಅನ್ನೋದು ಕೂಡ ಬಹುತೇಕ ಜನರು ಕೂಡ ಕಾದು ನೋಡ್ತಾಯಿದ್ರು ಆದರೆ ಇದೆ ಒಂದು ಒಂದು ಸುದ್ದಿ ಆಗ ರಮ್ಯಾ ರಘುಪತಿ ಅವರು ಒಂದಿಷ್ಟು ವಿಚಾರಗಳು ಆ ಒಂದು ಘಟನೆಗೆ ಪ್ರಕರಣ ಅಂದ್ರೆ ಕಾರಣ ಯಾವ ಕಾರಣಕ್ಕಾಗಿ ಈ ಒಂದು ಘಟನೆ ನಡೆದಿತ್ತು ಅಂದ್ರೆ ರಮ್ಯಾ ರಘುಪತಿ ಅವರು ಎಲ್ಲೋ ಒಂದು ಕಡೆ ನಟ ರಮೇಶ್ ಬಾಬು ಅವರು ಕೂಡ ಹೇಳಿಕೊಳ್ಳುತ್ತಾರೆ ಮಾಧ್ಯಮದಲ್ಲಿ ಇಲ್ಲ ಅವರು ನಮಗೆ ಸಾಲ ಕೊಡಬೇಕಾಗಿತ್ತು ಆ ಸಾಲ ಕಾರಣಕ್ಕಾಗಿ ಎಲ್ಲೋ ಒಂದು ಕಡೆ ಇವರು ವೇಷ ವೇಷವನ್ನು ಮಾಡಿಕೊಂಡು ಎಲ್ಲೋ ಒಂದು ಕಡೆ ನಾಟಕ ಮಾಡುವ ರೀತಿಯಲ್ಲಿ ಹೇಳಿಕೊಂಡಿದ್ದಾರೆ .

ಅವರು ಎಲ್ಲೋ ಒಂದು ಕಡೆ ಒಂದಿಷ್ಟು ದುಡ್ಡನ್ನು ಅಂದರೆ ಒಂದಿಷ್ಟು ಸಾಲವನ್ನು ಮಾಡಿ ಬಿಸಿನೆಸ್ ಮಾಡುತ್ತಿದ್ದರು ಆ ಬಿಸಿನೆಸ್ ಮಾಡುವುದಕ್ಕೆ ಹಣ ಬೇಕಾಗಿತ್ತು ಆ ಹಣಕ್ಕಾಗಿ ಎಲ್ಲೋ ಒಂದು ಕಡೆ ನಟ ನರೇಶ್ ಬಾಬು ಅವರನ್ನು ಮದುವೆಯಾಗಿ ಆ ಒಂದು ಹಣವನ್ನು ಹಿಂಪಡೆಯುವ ಕೆಲಸಕ್ಕೆ ಸುದ್ದಿಯನ್ನ ಮಾಡ್ತಾ ಇದೆ ಈ ಒಂದು ರಾಧಾ ರಂಪಾಂತವನ್ನ ಮಾಡ್ತಾ ಇದ್ದಾರೆ ಎಲ್ಲೋ ಒಂದು ಕಡೆ ಆ ಒಂದು ಉದ್ದೇಶಕ್ಕಾಗಿ ಇವರು ಈ ಒಂದು ವಿಚಾರವನ್ನ ಆ ಒಂದು ಸುದ್ದಿಗೆ ಜೋಡಣೆ ಮಾಡ್ತಿದ್ದಾರೆ ಅನ್ನೋದು ಕೂಡ ಕೇಳಿ ಬರ್ತಾ ಇದೆ ಎಲ್ಲೋ ಒಂದು ಕಡೆ ಮಾಧ್ಯಮದವರು ಕೂಡ ಹೇಳಿಕೊಳ್ಳುತ್ತಾರೆ .

ನಟೇಶ್ ಬಾಬು ಅವರು ಕೂಡ ಮತ್ತೆ ಪವಿತ್ರ ಲೋಕೇಶ್ ಅವರ ನಡುವೆ ಏನು ಇಲ್ಲ ಇಬ್ಬರ ನಡುವೆ ಇರುವುದು ಅಂತ ಏನು living relationship ಕೂಡ ಇಲ್ಲ ಏನು ಇಲ್ಲ ನಾವು just friends ಅಂತಾನೂ ಕೂಡ ಹೇಳಿಕೊಂಡಿದ್ದಾರೆ ಎಲ್ಲೋ ಒಂದು ಕಡೆ ಇಬ್ಬರು ಕೂಡ ಪವಿತ್ರ ಲೋಕೇಶ್ ಅವರು ನಟಿ ಮತ್ತು ನಟ naresh ಇಬ್ಬರು ಹೇಳಿಕೊಂಡರು ಅಂದರೆ defend ಮಾಡಿಕೊಂಡಿರುವಂತಹ ವಿಚಾರ ಆದರೆ ಇತ್ತೀಚಿಗಂತೂ ಅಷ್ಟೇ ಏನು ಒಂದು ಸುದ್ದಿ ಕೇಳಿ ಬರ್ತಾ ಇದೆ ಎಲ್ಲೋ ಒಂದು ನಟ ನರೇಶ್ ಬಾಬು ಅವರು ಕೂಡ tweet ಮಾಡುವುದರ ಮೂಲಕ ಹೇಳಿಕೊಂಡಿದ್ದಾರೆ .

ಅಂದರೆ ಏನು ಅಂತ ಹೇಳಿಕೊಂಡಿದ್ದಾರೆ ಅಂತ ಅಂದರೆ ನಾವು ಈಗ ಮದುವೆ ಆಗುತ್ತಿದ್ದೇವೆ ಮದುವೆ ಆಗುವುದು ಖಚಿತ ಅಂತ ಕೂಡ ಒಂದು ಈ ಒಂದು ಎಲ್ಲ ಸಂಘಟನೆಗಳ ಹಿಂದೆ ನಡೆದಂತಹ ಘಟನೆಗಳಿಗೆ full stop ಅನ್ನು ಇಟ್ಟಿದ್ದಾರೆ ಅನೇಕ ರೀತಿಯ ಹವಾಮಾನ ಟೀಕೆಗಳು ಒಳಗಾಗಿದ್ದವು ಸುದ್ದಿಗಳಿಗೆ ಒಳಗಾಗಿತ್ತು ಅದಕ್ಕೆ ಏನೋ ಒಂದು ಸುದ್ದಿಗೆ ಹೊಸ ವರ್ಷದಲ್ಲಿ ಸಿಹಿ ಸುದ್ದಿ ಕೊಟ್ಟು ಪೊಲೀಸ್ ಸ್ಥಾಪನೆ ಇಡುವುದರ ಮೂಲಕ ಮದುವೆಯ ವಿಚಾರದ ಬಗ್ಗೆ ಸಂಬಂಧಪಟ್ಟ tweet ಅಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ಅನ್ನೋದು ಕೂಡ ಬಹುತೇಕ ಜನಗಳಿಗೆ ಖುಷಿ ಕೊಡುತ್ತೆ .

ಇನ್ನಷ್ಟು ಬಹುತೇಕ ಜನಗಳಿಗೆ ಅಭಿಮಾನಿಗಳಿಗೆ ಒಂದಿಷ್ಟು curiosity ಅಂದ್ರೆ ಈ ಹಿಂದೆ ನಡೆದಂತಹ ಘಟನೆಗಳಲ್ಲಿ ಎಲ್ಲೋ ಒಂದು ಕಡೆ ಇವರಿಬ್ಬರು ನಾಟಕ ಮಾಡಿದ್ದಾರೆ ಅನ್ನೋದು ಕೂಡ ಒಂದಿಷ್ಟು ಅನುಮಾನ ಕೂಡ ಉಂಟಾಗುತ್ತೆ ಒಟ್ಟಾರೆ ಏನೇ ಆಗಿರಲಿ ಇವರು ಇಬ್ಬರು ಕೂಡ ಈಗ ಒಂದು ಘೋಷಣೆ ಮಾಡಿ ಘೋಷಣೆ ಮಾಡಿದ್ದಾರೆ tweet ಮಾಡುವುದರ ಮೂಲಕ ಏನು ಇವರಿಬ್ಬರು ಎಲ್ಲೋ ಒಂದು ಕಡೆ ಕೇಕ್ ಕಟ್ ಮಾಡುವುದರ ಮೂಲಕ ಆ ವಿಡಿಯೋದಲ್ಲಿ ಹರಿದು ಬಿಟ್ಟಿದ್ದಾರೆ ವಿಡಿಯೋದಲ್ಲಿ ಒಂದಿಷ್ಟು ಏನು ಇಬ್ಬರ ನಡುವೆ ಒಂದಿಷ್ಟು choreographer ಮಾಡಿ ಒಂದಿಷ್ಟು ಕೇಕ್ ಕಟ್ ಮಾಡುವುದರ ಮೂಲಕ lip lock ಮಾಡುವುದರ ಮೂಲಕ ಇವರು ಆ ಒಂದು ಮದುವೆ ವಿಚಾರವನ್ನು ಹೇಳಿಕೊಂಡಿರುವುದು .

ಕೊನೆಗೆ ಇವರಿಬ್ಬರು ಸೇರಿ ಈ ಒಂದು ಎಲ್ಲ ವಾದ ವಿವಾದಗಳಿಗೆ ಫುಲ್ ಸ್ಟಾಪ್ ಅನ್ನು ಕೊಟ್ಟಿರುವಂತದ್ದು ಎಲ್ಲ ಅನುಮಾನಗಳಿಗೆ ಇವರು ಫುಲ್ ಸ್ಟಾಪ್ ಅನ್ನು ಕೊಟ್ಟಿರುವಂತದ್ದು ಕೊನೆಗೆ ಇವರು ಮದುವೆ ಆಗುತ್ತಿದ್ದಾರೆ ಅನ್ನುವ ವಿಚಾರ ಕೂಡ ಕೇಳಿ ಬರುತ್ತಿದೆ ಒಟ್ಟಾರೆ ಇವೆಲ್ಲವೂ ಕೂಡ ಇವರಿಬ್ಬರೇ ನಡೆದಂತ ಘಟನೆ ಹಾಗು ಇವರು ಹೇಳಿಕೊಂಡಿರುವಂತಹ ವಿಚಾರ ಈಗ ನಮ್ಮ social ಮೀಡಿಯಾದಲ್ಲಿ ಈಗ ಬಹುತೇಕವಾಗಿ ಸುದ್ದಿ ಮಾಡುತ್ತಿದೆ ಏನೇ ಆಗಲಿ ಇವರು ಇಬ್ಬರು ಈಗ ಮದುವೆ ಆಗುತ್ತಿದ್ದಾರೆ .

ಒಂದು ಖುಷಿ ವಿಚಾರ ಹೀಗೆ ಒಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಇವರಿಗೆ ಒಳ್ಳೆಯದಾಗಲಿ ಹಾಗೆ ಇವರು ದಾಂಪತ್ಯ ಜೀವನವನ್ನು ಮಾಡಿಕೊಂಡು ಹೋಗಲಿ ಅಂತ ಹೇಳುತ್ತಾ ಈ ಒಂದು ವಿಚಾರವನ್ನು ನಾನು ನಿಮ್ಮೆಲ್ಲರಿಗೂ ತಿಳಿಸಿದ್ದೇನೆ ಸ್ನೇಹಿತರೆ ಈ ಒಂದು ವಿಚಾರ ನಿಮಗೆಲ್ಲರಿಗೂ ಇಷ್ಟ ಆಗುತ್ತೆ ಅಂದುಕೊಂಡಿದ್ದೇನೆ ನಿಮಗೆ ಇಷ್ಟ ಆಗಿದ್ದರೆ ಕೂಡಲೇ ನನ್ನ ಚಾನೆಲನ್ನು subscribe ಮಾಡಿಲ್ಲ ಈ ಕೂಡಲೇ subscribe ಮಾಡಿ ಅಂತ ಹೇಳುತ್ತಾ ಮತ್ತೊಂದು video ಜೊತೆಗೆ ಬರುತ್ತೇನೆ take care bye ಧನ್ಯವಾದಗಳು