ಹೊಸ ವರುಷಕ್ಕೆ ಎಲ್ಲರಿಗು ಮಾದರಿಯಾದ ಪವಿತ್ರ ಹಾಗು ನರೇಶ್ ತುಟಿಗೆ ತುಟಿ ಸೇರಿಸಿ ಹೊಸ ವರುಷ ಬರಮಾಡಿಕೊಂಡ ಜೋಡಿಗಳು… ಎಲ್ಲ ಮುಗಿದ ಮೇಲೆ ಹೇಳಿದ್ದು ಏನು ಗೊತ್ತ .. ಗೊತ್ತಾದ್ರೆ ಶಾಕ್ ಆಗ್ತೀರಾ…

218

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಟಿ ಪವಿತ್ರ ಲೋಕೇಶ್ ಹಾಗೂ ನರೇಶ್ ವಿಚಾರ ನಿಮಗೆ ತಿಳಿದಿದೆ ಏಕೆಂದರೆ ಕಳೆದ ಆರು ತಿಂಗಳಿನಿಂದಲೂ ಕೂಡ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು ಅಷ್ಟೇ ಅಲ್ಲದೆ ಇದಕ್ಕೆ ಪುಷ್ಟಿ ನೀಡುವಂತಹ ಫೋಟೋಸ್ ಮತ್ತು ವೀಡಿಯೋಸ್ ಗಳು ಕೂಡ ವೈರಲ್ ಆಗಿದ್ದವು ಇನ್ನು ನರೇಶ್ ಅವರ ಮೂರನೆ ಹೆಂಡತಿ ರಮ್ಯಾ ರಘುಪತಿ ಅವರು ಕೂಡ ಮಾಧ್ಯಮದ ಮುಂದೆ ಬಂದು ಪವಿತ್ರ ಲೋಕೇಶ್ ನನ್ನ ಗಂಡನನ್ನ ಮದುವೆ ನರೇಶ್ ನನಗೆ ವಿಚ್ಛೇದನ ಕೊಟ್ಟಿಲ್ಲ ಆ ಮದುವೆ ಆಗುವುದಕ್ಕೆ ನಾನು ಬಿಡುವುದಿಲ್ಲ ಅಂತ ಹೇಳಿದ್ದರು.

ಆದರೆ ನರೇಶ್ ಮತ್ತು ಪವಿತ್ರ ಲೋಕೇಶ್ ಮಾತ್ರ ನಾವಿಬ್ಬರು ಆತ್ಮೀಯ ಸ್ನೇಹಿತರು ನಮ್ಮ ನಡುವೆ ಪ್ರೀತಿ ಪ್ರೇಮ ಏನು ಇಲ್ಲ ಅಂತ ಹೇಳಿದ್ದರು ಈ ಪ್ರಕರಣ ತಣ್ಣಗಾಗುತ್ತಿದ್ದ ಹಾಗೆ ಇದೀಗ ಮತ್ತೊಂದು ವೀಡಿಯೋ ವೈರಲ್ ಆಗಿದೆ ಹೌದು ಅದು ಪವಿತ್ರ ಲೋಕೇಶ್ ಅವರನ್ನು ನರೇಶ್ ಅವರು ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ವೀಡಿಯೋ ಒಂದರಲ್ಲಿ ನರೇಶ್ ಪವಿತ್ರ ಲೋಕೇಶ್ ಅವರಿಗೆ ಕೆ ಮಾಡಿ ತಿನ್ನಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಎರಡು ಸಾವಿರದ ಇಪ್ಪತ್ತೆರಡು ಮುಕ್ತಾಯವಾಗಿ ಎರಡು ಸಾವಿರದ ಇಪ್ಪತ್ತ ಮೂರಕ್ಕೆ ಸ್ವಾಗತ ಕೋರುತ್ತಿದ್ದಾರೆ .

ವಿಶೇಷ ಏನೆಂದರೆ ನರೇಶ್ ಅವರ ಪವಿತ್ರ ಲೋಕೇಶ್ ಅವರಿಗೆ lip kiss ಮಾಡುತಿದ್ದಾರೆ ಅಷ್ಟೇ ಅಲ್ಲದೆ ಮದುವೆ date ಅನ್ನು ಆದಷ್ಟು ಬೇಗ announcement ಮಾಡುತ್ತೇವೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ ಈ ವೀಡಿಯೋ ನೋಡುತ್ತಿದ್ದ ಹಾಗೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ ಏಕೆಂದರೆ ಕಳೆದ ಆರು ತಿಂಗಳ ಹಿಂದೆ ನಾವಿಬ್ಬರು ಸ್ನೇಹಿತರಷ್ಟೇ ನಮ್ಮ ನಡುವೆ ಏನು ಇಲ್ಲಾ ಅಂತ ಹೇಳಿದ್ದ ನರೇಶ್ ಇದೀಗ ಪವಿತ್ರ ಲೋಕೇಶ್ ಅವರಿಗೆ ಸಿಹಿ ತಿನಿಸು ಕಿಸ್ ಕೊಟ್ಟಂತಹ ದೃಶ್ಯವನ್ನ ನೋಡಿ ಎಲ್ಲರೂ ಅಚ್ಚರಿಗೆ ಒಳಗಾಗಿದ್ದಾರೆ .

ಇತ್ತ ಕಡೆ ಪವಿತ್ರ ಲೋಕೇಶ್ ಅವರಿಗೂ ಕೂಡ ಇದು ಮೊದಲನೇ ಮದುವೆಯೇನಲ್ಲ ಈಗಾಗಲೇ ಎರಡು ಮದುವೆಯಾಗಿ ಇಬ್ಬರಿಂದಲೂ ಕೂಡ ದೂರ ಉಳಿದಿದ್ದಾರೆ ಹಾಗಾಗಿ ಒಂದು ವೇಳೆ ನರೇಶ್ ಮತ್ತು ಪವಿತ್ರ ಲೋಕೇಶ್ ಮದುವೆಯಾದರೆ ನರೇಶ್ ಗೆ ಇದು ನಾಲ್ಕನೇ ಮದುವೆ ಹಾಗೂ ಪವಿತ್ರ ಲೋಕೇಶ್ ಗೆ ಇದು ಮೂರನೆ ಮದುವೆಯಾಗುತ್ತದೆ ನಟ ನಟಿಯರಿಗೆ ಮದುವೆ ಎಂಬುದು ಇತ್ತೀಚಿನ ದಿನಗಳಲ್ಲಿ ಲೆಕ್ಕಕ್ಕೆ ಇಲ್ಲದಂತಾಗಿದೆ ಹೌದು ಈ ವರ್ಷ ಮದುವೆ ಆಗುತ್ತಾರೆ.

ಮುಂದಿನ ವರ್ಷ ವಿಚ್ಛೇದನ ಕೊಡುತ್ತಾರೆ ಇದು ಸರ್ವೇಸಾಮಾನ್ಯವಾಗಿದೆ ಆದರೂ ಕೂಡ ನಮ್ಮ ಕನ್ನಡ ನಟಿಯೊಬ್ಬರು ತೆಲುಗು ಚಿತ್ರರಂಗಕ್ಕೆ ಹೋಗಿ ಈ ರೀತಿ ಮಾಡುತಿದ್ದಾರೆ ಎಂದರೆ ಅದನ್ನ ನಂಬಲು ಅಸಾಧ್ಯ ಆದರೂ ಕೂಡ ಸದ್ಯಕ್ಕೆ ದೊರೆತಿರುವ ವೀಡಿಯೋ ಮಾಹಿತಿ ನೋಡಿದ ಮೇಲೆ ಎಲ್ಲರೂ ಕೂಡ ಇದನ್ನು ನಂಬಲೇ ಬೇಕಾದಂತಹ ಅನಿವಾರ್ಯ ಎದುರಾಗಿದೆ ನರೇಶ್ ರಮ್ಯಾ ರಘುಪತಿಗೆ ಅವರಿಗೆ ವಿಚ್ಛೇದನ ಕೊಟ್ಟರೆ ಇಷ್ಟು ಬೇಗ ಮದುವೆ date announce ಮಾಡಿದರ ಎಂಬುದು ಎಲ್ಲರಲ್ಲೂ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆಯಾಗಿದೆ.

ಅದೇನೇ ಆಗಲಿ ಸದ್ಯ ಕಂದು ನರೇಶ್ ಅವರ ಜೊತೆ ಓಡಾಡುತ್ತಿರುವಂತಹ ಪವಿತ್ರ ಲೋಕೇಶ್ ಅವರು ಕರ್ನಾಟಕವನ್ನು ಮರೆತು ತೆಲುಗಿನಲ್ಲಿ settle ಆಗಿದ್ದಾರೆ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುತಿದ್ದಾರೆ ಮುಂದಿನ ದಿನದಲ್ಲಿ ನರೇಶ್ ಅವರನ್ನು ಮದುವೆಯಾಗಿ ಅಲ್ಲೇ settle ಆಗಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ ನರೇಶ್ ಮತ್ತು ಪವಿತ್ರ ಲೋಕೇಶ್ ಗೆ ಸಂಬಂಧಿಸಿದಂತ ವೀಡಿಯೋ ಈ ಕೆಳಗಿದೆ ಇದನ್ನ ನೋಡಿ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನ ತಪ್ಪದೆ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here