ಅಪ್ಪು ಬಾಸ್ ಆಫೀಸ್ ಮ್ಯಾನೇಜರ್ ಗೆ ಮಾಡಿದ್ದ ದೊಡ್ಡ ಸಹಾಯ ಏನ್ ಗೊತ್ತೇ ನಿಜಕ್ಕೂ

27

ಅಪ್ಪು ಬಾಸ್ ಅವರ ಮ್ಯಾನೇಜರ್ ಚಂದ್ರು ಒಬ್ಬರು ಮಾತನಾಡಿದ್ದು ಅಪ್ಪು ಬಾಸ್ ಅವರು ಮಾಡಿರುವಂತಹ ಸಹಾಯದ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ ಹೌದು ನಿಜಕ್ಕೂ ಅಪ್ಪು ಪ್ರತಿಯೊಬ್ಬರಿಗೂ ಕೂಡ ಹೆಲ್ಪ್ ಮಾಡುತ್ತಾರೆ helping nature ಅನ್ನು ಇಟ್ಟುಕೊಂಡಿದ್ದಾರೆ so ಪ್ರತಿಯೊಬ್ಬರಿಗೂ ಅಲ್ಲಿ ಸ್ಟಾಫ್ ಕೆಲಸ ಮಾಡುತ್ತಿದ್ದೀರಲ್ಲ ಅಂತವರ ಮಕ್ಕಳಿಗೆ ಎಲ್ಲರಿಗೂ ಕೂಡ ಫ್ರೀ ಎಜುಕೇಶನ್ ಸಾಕಷ್ಟು ಸೈಟಗಳನ್ನು ಕೊಡಿಸಿದ್ದಾರೆ ಆ ಒಂದು ಸೈಟ್ ಬೆಲೆ ಈಗ ಒಂದು ಕೋಟಿ ಬೆಲೆ ಬಾಳುತ್ತೆ ಜೊತೆಗೆ ಕಾರ್ ಆಗಿರಬಹುದು ಬೈಕ್ ಆಗಿರಬಹುದು .

ಎಲ್ಲವನ್ನು ಕೂಡ ಕೊಡಿಸಿದ್ದಾರೆ ಚಂದ್ರು ಅವರು ಅಪ್ಪು ಬಾಸ್ ಅವರ ಆಫೀಸ್ ಮ್ಯಾನೇಜರ್ ಆಗಿರುತ್ತಾರೆ ಅವರು ಸ್ಟಾರ್ಟಿಂಗ್ ಕೆಲಸಕ್ಕೆ ಎಷ್ಟು ಸಂಬಳ ಕೊಡಬೇಕು ಅಂತ ಅಪ್ಪು ಸರ್ ಕೇಳ್ತಾರೆ ನಾನು ಮೂವತ್ತು ದಿನ ಕೆಲಸ ಮಾಡ್ತೇನೆ ನಿಮಗೆ ನನ್ನ ಕೆಲಸ ಇಷ್ಟವಾದರೆ ನಂತರ ಸಂಬಳ ಕೊಡಿ ಅಲ್ಲಿಯ ತನಕ ನಾನು ಒಂದು ರೂಪಾಯಿ ಇಸ್ಕೊಳೋದಿಲ್ಲ ಈಗಂದು ಜನರು ಹೇಳ್ತಾರೆ ಸೊ ಅದೇ ನಿಟ್ಟಿನಲ್ಲಿ ಮೂವತ್ತು ದಿನ ಕೆಲಸ ಮಾಡ್ತಾರೆ ನಂತರ ಅಪ್ಪು ಬಾಸ್ಗೆ ಕೆಲಸ ಇಷ್ಟವಾಗುತ್ತೆ ಚಂದ್ರು ನೀನು ಇಲ್ಲೇ ಇರು ಇಲ್ಲೇ ಕೆಲಸ ಮಾಡು ನನಗೆ ನಿನ್ನ ಕೆಲಸ ಇಷ್ಟವಾಗಿದೆ ಕಂಟಿನ್ಯೂ ಮಾಡು ಈಗಂತೂ ಅಪ್ಪು ಸರ್ ಹೇಳಿ ಕೆಲಸವನ್ನ ಪರ್ಮನೆಂಟ್ ಮಾಡ್ತಾರೆ .

ಅಪ್ಪು ಬಾಸ್ ತುಂಬಾನೇ ಸಿಂಪಲ್ ಅನ್ನೋದುಕ್ಕೆ ಚಂದ್ರು ಅವರು ಈ ರೀತಿ ಹೇಳಿದ್ದಾರೆ ನಾನೆ ಸಾಕಷ್ಟು ಬಾರಿ ಅವರನ್ನ ಬೈಕಲ್ಲಿ ಡ್ರಾಪ್ ಮಾಡಿದ್ದೀನಿ ಎಂಜಿಮ್ ಗೆ ನನ್ನ ಜೊತೆ ಬೈಕನಲ್ಲಿ ಸುತ್ತಾಡುತ್ತಾರೆ ಏನಾದರು ಹೊರಗಡೆ ಶೂಟಿಂಗ್ ಗೆ ಹೋದಾಗ ಲಾಡ್ಜ್ ನಲ್ಲಿ ಮಲ್ಕೊಂಡಾಗ ನಾನು ಅಪ್ಪು ಬಾಸ್ ಅವರ ರೂಮಿನಲ್ಲಿ ಮಲಗುತ್ತೇನೆ ಯಾವುದೇ ರೀತಿಯ ಭೇದ ಭಾವ ಇಲ್ಲ ಫೋನ್ ಮಾಡಿದರೆ immediate ಎಚ್ಚುತ್ತಾರೆ ನಮ್ಮ ಜೊತೆ ನಮ್ಮ ಸಂಬಂಧಿಕರಿಗೆ ಅಪ್ಪು bossನ meet ಮಾಡಬೇಕು ಅಂದರೆ appointment ಬೇಕಾಗಿಲ್ಲ ಪಟ್ ಅಂತ ಒಳಗಡೆ ಕರೆಸಿಕೊಳ್ಳುತ್ತಾರೆ .

ಅವರ ಭುಜದ ಮೇಲೆ ಕೈ ಎತ್ತಿ ಮಾತನಾಡಿಸಿದರು ಅವರು ಬೇಜಾರು ಮಾಡಿಕೊಳ್ಳುವುದಿಲ್ಲ ಮಗುವಿನಂತ ಮನಸ್ಸು ಈ ರೀತಿ ಒಬ್ಬ ವ್ಯಕ್ತಿ ನಮಗೆ ಮತ್ತೆ ಸಿಗಲು ಸಾಧ್ಯವಿಲ್ಲ ನೂರು ಜನ್ಮ ಕಳೆದರೂ ಅಪ್ಪು ಬಾಸ್ ಅಜರಾಮರ ನನಗೆ ತುಂಬಾನೇ ಹೆಲ್ಪ್ ಅನ್ನು ಮಾಡಿದ್ದಾರೆ ಪ್ರತಿ ಅವರ ಆಫೀಸಗೆ ಬರ್ತಾ ಇದ್ರೂ ಸಂಜೆ ಕರೆಕ್ಟ್ ಆಗಿ ಏಳು ಗಂಟೆಗೆ ಅವರು ಮತ್ತೆ ಅಶ್ವಿನಿ ಮೇಡಂ ಅವರು ಮಕ್ಕಳನ್ನ ಒಂದು ರೌಂಡ್ ಕರ್ಕೊಂಡು ಹೋಗ್ತಿದ್ರು ಅಪ್ಪು ಬಾಸ್ ಇಲ್ಲ ಅನ್ನುವಂತ ನೆನಪು ಈಗಲೂ ಕೂಡ ನಮಗೆ ಕಾಡುತ್ತಿದೆ ಎಲ್ಲ ಹೋಟೆಲ್ ರುಚಿ ನೋಡಿದ್ದರೆ ಅವರಿಗೆ ಯಾವ ಹೋಟೆಲ್ ಬೇಕು ಈ ಹೋಟೆಲ್ ಬೇಕು ಅಂತ ಹೇಳ್ತಾ ಇರಲಿಲ್ಲ ಯಾವ ಹೋಟೆಲ್ ಇಂದ ಊಟ ತಂದರು ತಿಂತಾ ಇದ್ದರು ಅವರಿಗೆ ಭೇದ ಭಾವ ಇರುತ್ತಿರಲಿಲ್ಲ ಇವತ್ತು ಎಷ್ಟೋ ಬಾರಿ ನಾವು ಕೂಡ ಅವರ ಜೊತೆ ಕೂತು ಊಟ ಮಾಡಿದ್ದೇವೆ.

ಅವರದ್ದು ಮಗುವಿನಂತ ಮನಸ್ಸು ಈ ರೀತಿ ಒಬ್ಬ ವ್ಯಕ್ತಿ ಮತ್ತೆ ನಮಗೆ ಸಿಗೋದು ಸಾಧ್ಯವೇ ಇಲ್ಲ ಅವರಿಗೆ black day ಅಂದ್ರೆ ತುಂಬಾನೇ ಇಷ್ಟ ಅವರ ಸಿನಿಮಾಗಳು ಕೂಡ ಸೂಪರ್ ಆಗಿರುತ್ತೆ ಸಿನಿಮಾ ರಿಲೀಸ್ ಗು ಮೊದಲು ನನಗೆ ತೋರಿಸಿಬಿಡುತ್ತಿದ್ದರು ಹೇಗಿದೆ ಚಂದ್ರು ನೋಡು ಹೇಗಿದೆ ಹೇಳು ಅಂತ ನನ್ನನ್ನ ಕೇಳ್ತಾ ಇದ್ದರು ಅವರು ನನ್ನನ್ನು ಕೇಳುವ ಅವಶ್ಯಕತೆ ಇರುತ್ತಿರಲಿಲ್ಲ ಆದರೂ ಕೂಡ ನನ್ನನ್ನು ಕೇಳುತ್ತಿದ್ದರು ಅವರು ಕಾರಿನಲ್ಲಿ ಹೋಗಲು ಇಷ್ಟನೇ ಪಡುವುದಿಲ್ಲ ತುಂಬಾ ಬಾರಿ ಆಫೀಸಿಗೆ ಮತ್ತು ಜಿಮ್ ಗೆ ನನ್ನ ಬೈಕನಲ್ಲಿ ಅವರಿಗೆ ಡ್ರಾಪ್ ಮಾಡಿದ್ದೇನೆ ಭಾರತ ಚಂದ್ರು ಡ್ರಾಪ್ ಮಾಡು ಅಂತ ಹೇಳುವವರು ಡ್ರಾಪ್ ಹಾಕಿಸಿಕೊಳ್ಳುವವರು ,

ಸೋ ಆ ರೀತಿ ಸಿಂಪಲ್ ವ್ಯಕ್ತಿ ಅಪ್ಪು ಬಾಸ್ ನಾವು ಅವರ ಜೊತೆ ಕೆಲಸ ಮಾಡುತ್ತಿದ್ದವಲ್ಲ ನಾವೇ ಪುಣ್ಯವಂತರು ನನಗೆ ಒಂದು ಸೈಟ ಕೊಡಿಸಿದರು ಆ ಒಂದು ಸಮಯದಲ್ಲಿ ಈಗ ಅದರ ಬೆಲೆ ಎಷ್ಟು ಗೊತ್ತಾ ಒಂದು ಕೋಟಿ ಬೆಲೆ ಬಾಳುವುದು so ಈಗ ತುಂಬಾ ಜನರಿಗೆ ನಮ್ಮ ಸ್ಟಾಫ್ ಗೆಲ್ಲ ಹೆಲ್ಪ್ ಮಾಡಿದ್ದಾರೆ ಎಜುಕೇಶನ್ ಫ್ರೀ ಕೊಡಿಸಿದ್ದಾರೆ PRK ಅಲ್ಲಿ ಕೆಲಸ ಮಾಡುತ್ತಿರುವಂತಹ ಎಲ್ಲರಿಗೂ ಕೂಡ ಒಂದು ಸೌಕರ್ಯ ಮಾಡಿ ಕೊಟ್ಟಿದ್ದಾರೆ ತುಂಬಾ ಚೆನ್ನಾಗಿ ನೋಡಿ ಕೊಳ್ಳುತ್ತಾರೆ ಈಗ ಅಶ್ವಿನಿ ಮೇಡಂ ಕೂಡ ಅದನ್ನೇ ಫಾಲೋ ಮಾಡುತಿದ್ದಾರೆ ತುಂಬಾ ಚೆನ್ನಾಗಿ ಕಂಪನಿಯನ್ನು ಬೆಳೆಸುತ್ತಿದ್ದಾರೆ ಆದರೆ ಅಪ್ಪು ಸರ್ ಇಲ್ಲ ಎನ್ನುವಂತಹ ನೋವು ಈಗಲೂ ಕೂಡ ನಮಗೆ ಇದೆ ಗಟ್ಟಿ ಮನಸ್ಸನ್ನು ಮಾಡಿಕೊಂಡು ಆಫೀಸಿಗೆ ನಿತ್ಯ ಬರುತ್ತಾರೆ ಅಶ್ವಿನಿ ಮೇಡಂ ಹೀಗೆಂದು ಅಪ್ಪು ಸರ್ ಅವರ ಮ್ಯಾನೇಜರ್ ಮಾತನಾಡಿದ್ದಾರೆ ಚಂದ್ರು ಅವರು

LEAVE A REPLY

Please enter your comment!
Please enter your name here