ನಾಲ್ಕು ಜನರಿಗೆ ದೃಷ್ಟಿ ಕೊಟ್ಟ ಪುನೀತ್ ಕಣ್ಣುಗಳು ಭಾರಿ ಪವಾಡ – ಸಾವಿನಲ್ಲೂ ಮೆರೆದ ರಾಜಕುಮಾರ . ಅಷ್ಟಕ್ಕೂ ಇದು ಹೇಗೆ ಸದ್ಯ ಆಯಿತು ಗೊತ್ತ .

75
Puneeth's eyes which gave sight to four people, are a great miracle - a prince who shines even in death After all you know how it happened now.puneeth rajkumar eye donated to how many members,How many people got Puneeth Rajkumar eye,Can 2 eyes be donated to four people,Who got Rajkumar eye donation,Did Puneeth Rajkumar donate his eyes after death,puneeth rajkumar eyes were donated,puneeth rajkumar donation list,puneeth rajkumar social service,puneeth rajkumar eye donated to how many members,puneeth rajkumar eye donation,puneeth rajkumar eyes,puneeth rajkumar eyes photos,puneeth rajkumar eyes were donated,puneeth rajkumar eye donated to whom,puneeth rajkumar eye transplant photos,puneeth rajkumar eyes news,punith rajkumar eyes,

ನಮಸ್ಕಾರ್ ಸ್ನೇಹಿತರೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯಾಕಂದ್ರೆ ಅವರು ತಮ್ಮ ತಂದೆ ಹಾಗೆ ನೇತ್ರದಾನ ಮಾಡಿದ್ದರು ಅಪ್ಪು ಅವರ ಎರಡು ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಿ ಅವರಿಗೆ ದೃಷ್ಟಿಯನ್ನು ನೀಡಲಾಗಿದೆ ಅಂತ ನಾರಾಯಣ ನೇತ್ರಾಲಯದ ಮುಖ್ಯಸ್ಥರಾದಂತಹ ಡಾಕ್ಟರ್ ಭುಜಂಗ ಶೆಟ್ಟಿ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ ಪುನೀತ್ ಅವರ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂತಹ ಆತ್ಮ ನೋಡಿ ಸಾವಿನಲ್ಲೂ ಕೂಡ ಸಹಾಯವನ್ನು ಮಾಡಿ ಬೇರೆಯವರಿಗೆ ದೃಷ್ಟಿ ಕೊಟ್ಟಿದ್ದಾರೆ.

ಎಂದರೆ ಅವರು ನಿಜಕ್ಕೂ ದೇವರ ಸಮಾನವೇ ಅದು ಸಾವಿರದ ಒಂಬೈನೂರ ತೊಂಬತ್ತು ನಾಲ್ಕು ರಾಜಕುಮಾರ್ ಹಾಗು ಪಾರ್ವತಮ್ಮ ನಾರಾಯಣ ನೇತ್ರಾಲಯಕ್ಕೆ ಬಂದು ಹೊಸದೊಂದು ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು ಅದನ್ನ ನೇತ್ರದಾನ ವಿಂಗ್ ಎಂದೇ ಕರೆಯಲಾಗುತ್ತಿತ್ತು ಆ ಸಮಯದಲ್ಲಿ ಡಾಕ್ಟರ್ ರಾಜಕುಮಾರ್ ಅವರು ಕೂಡ ನೇತ್ರದಾನ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು ಹಾಗೆಯೇ ಅವರು ಕೂಡ ನಡೆದುಕೊಂಡಿದ್ದರು ಹಾಗೆಯೇ ತಂದೆಗೆ ತಕ್ಕ ಮಗನಾದಂತಹ ಪುನೀತ್ ಕೂಡ ನೇತ್ರದಾನ ಮಾಡಿದ್ದಾರೆ ಅಂತ ಮಾತನಾಡಿ ಭುಜಂಗ ಶೆಟ್ಟಿ ರಾಜಕುಟುಂಬಕ್ಕೆ ಧನ್ಯವಾದವನ್ನ ತಿಳಿಸಿದ್ದಾರೆ .

ಪುನೀತ್ ರಾಜಕುಮಾರ್ ಕಣ್ಣುಗಳನ್ನ ಪಡೆದು ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಶನಿವಾರ ನಾಲ್ವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು ಸಾಮಾನ್ಯವಾಗಿ ಎರಡು ಕಣ್ಣು ಇಬ್ಬರಿಗೆ ಅಳವಡಿಸುವುದು ಸಾಮಾನ್ಯ ಆದರೆ ಈ ಪುನೀತರ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿದೆ ಎಂತಹ ಅಪರೂಪದ ಘಟನೆ ನೋಡಿ ಇದೊಂದು ಹೊಸ ತಂತ್ರಜ್ಞಾನ ಈ ತಂತ್ರಜ್ಞಾನದ ಮೂಲಕ ನಾಲ್ವರಿಗೆ ದೃಷ್ಟಿ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ಭುಜನ್ ಶೆಟ್ಟಿ ಮಾಹಿತಿ ನೀಡಿದ್ದಾರೆ ಕಾರ್ನಿಯಾಗಳನ್ನ ಎರಡು ಭಾಗ ಮಾಡಲಾಗಿದೆ ಮುಂಭಾಗ ಕಣ್ಣು ಹಾಗು ಹಿಂಭಾಗದ ಆಳದ ಪದರವನ್ನು ಭಾಗ ಮಾಡಲಾಗಿತ್ತು .

ಯಾರಿಗೆ ಮುಂಭಾಗದ ಕಾರ್ನಿಯಾ ಹಾನಿಯಾಗಿತ್ತೋ ಅವರಿಗೆ ಮುಂಭಾಗದ ಕಾರ್ಣಿಯನ್ನು ನೀಡಲಾಗಿದೆ ಹಾಗೆಯೇ ಹಿಂಬಾಗದ ಆಳವನ್ನು ಪದರವನ್ನು ಬೇರೆಯವರಿಗೆ ನೀಡಲಾಗಿದೆ ಹೀಗೆ ಒಟ್ಟು ನಾಲ್ಕು ಜನರಿಗೆ ಒಂದೇ ದಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಈ ಎಲ್ಲರು ಕರ್ನಾಟಕದವರೇ ಆಗಿದ್ದರೆ ಅಪ್ಪು ಇರುವವರೆಗೂ ಅವರು ಅಪ್ಪುವನ್ನು ನೋಡಲು ಸಾಧ್ಯವಾಗಲಿಲ್ಲ ಆದರೆ ಅಪ್ಪು ಹೋದ ಮೇಲೆ ಅಪ್ಪು ಅವರ ಕಣ್ಣುಗಳನ್ನ ಬಳಸಿ ಮುಂದೆ ಆದರೂ ಅವರನ್ನ ನೋಡಲಿ ಎಂದು ನಾವು ಹಾರೈಸುತ್ತೇವೆ ಅವರು ಕೂಡ ಪುನೀತ್ ರಾಜಕುಮಾರಗೆ ದನ್ಯವಾದಗಳನ್ನ ಅರ್ಪಿಸಿದ್ದಾರೆ ಸಾವಿನಲ್ಲೂ ಮೆರೆದಂತಹ ರಾಜ ಕುಟುಂಬ ನಿಜಕ್ಕೂ ಅಪ್ರತಿಮ ಅದರಲ್ಲೂ ಪುನೀತ್ ರಾಜಕುಮಾರ್ ನಿಜಕ್ಕೂ ಮಿನುಗು ನ ಅದೊಂದು ದೃವತಾರೆ ಯಾವಾಗಲು ನಮ್ಮ ಮೇಲೆ ಮಿನುಗುತ್ತಿರಲಿ ಎಂದು ನಾವು ಕೂಡ ಹಾರೈಸುತ್ತೇವೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ and you ಟೇಕ್ ಕೇರ್

LEAVE A REPLY

Please enter your comment!
Please enter your name here