ಬ್ಯಾನ್ ಬಿಸಿ, 7 ಸಿನಿಮಾ ಇಂದ ರಶ್ಮಿಕಾ ಕಿಕ್ ಔಟ್ ಕನ್ನಡದ ಈ ನಟಿ ಎಂಟ್ರಿ…

91
Rashmika kicks out from Ban BC7 movies this Kannada actress entry
Rashmika kicks out from Ban BC7 movies this Kannada actress entry

ನಮಸ್ಕಾರ ವೀಕ್ಷಕರೇ ರಶ್ಮಿಕಾ ಮಂದಣ್ಣ ಮಾಡಿಕೊಳ್ಳುತ್ತಿರುವಂತ ಎಡವಟ್ಟಿನಿಂದ ಆಕೆಯ bad time ಶುರುವಾಗಿ ಸುಮಾರು ತಿಂಗಳೇ ಆಗಿ ಹೋಗಿದೆ ಇನ್ನೊಂದು ಕಡೆಗೆ ಆಕೆಗೆ minus ಆಗುತ್ತಿರುವುದು ಮತ್ತೊಬ್ಬ ಕನ್ನಡತಿಗೆ big plus ಆಗುತ್ತಿದೆ ರಶ್ಮಿಕಾ ಕೈಯಲ್ಲಿ ಇದ್ದಂತಹ ಆಫರ್ ಗಳನ್ನ ಕಿತ್ತುಕೊಳ್ಳುವಲ್ಲಿ ಅಥವಾ ಆ ಆಫರ್ ಗಳನ್ನ ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಇನ್ನೋಬ್ಬ ಕನ್ನಡದ ನಟಿ ಯಶಸ್ವಿಯಾಗಿದ್ದಾರೆ ಬೇರೆ ಯಾರು ಅಲ್ಲ ಕ್ಯೂಟ್ ಕ್ಯೂಟ್ ಆಗಿರುವಂತಹ ಕನ್ನಡದ ಕಿಸ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಡಿದ ನಟಿ ಶ್ರೀ ಲೀಲಾ ನಟಿ ಶ್ರೀಲೀಲಾ ಎಷ್ಟು ಸಿನಿಮಾಗಳಿಗೆ sign ಮಾಡಿದ್ದಾರೆ ಗೊತ್ತ ತೆಲುಗಿನಲ್ಲಿ ಬರೋಬ್ಬರಿ ಏಳು ಸಿನಿಮಾಗಳಿಗೆ ಆಕೆ sign ಮಾಡಿದ್ದಾರೆ ಇದರಲ್ಲಿ ಬಹುತೇಕ ರಶ್ಮಿಕಾ ತೆಕ್ಕೆಯಲ್ಲಿ ಇದ್ದಂತಹ projectಗಳೇ ಶ್ರೀಲೀಲಾ ಪಾಲಾಗಿರುವುದು ಗಮನಿಸಬೇಕಾಗಿರುವಂತಹ ವಿಚಾರ ಇದಕ್ಕೆ ಬೇರೆ ಯಾರು ಕಾರಣ ಅಲ್ಲ ರಶ್ಮಿಕಾ ಅವರ ಸ್ವಯಂಕೃತ ಅಪರಾಧ ಅಹಂಕಾರಕ್ಕಿಂತ ಹೆಚ್ಚಾಗಿ ದುರಹಂಕಾರ ,

ಶ್ರೀಲೀಲಾ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸೋಕೆ ಸಹಿ ಹಾಕಿದ್ರೆ ಅತ್ತ ಟೊಲ್ಲಿವುಡ್ನಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿ ಬ್ಯುಸಿ ಇರ್ತಾ ಇದ್ದಂತಹ ರಶ್ಮಿಕಾ ಮಂದಣ್ಣ ತಮ್ಮ ಕೈಯಲ್ಲಿ ಕೇವಲ ಒಂದೇ ಒಂದು ಪ್ರಾಜೆಕ್ಟನ್ನು ಇಟ್ಟುಕೊಂಡು ನಾನು ಮುಂದೇನು ಮಾಡಲಿ ಅಂತ ಆಕಾಶ ನೋಡೋ ರೀತಿ ಆಗಿಬಿಟ್ಟಿದೆ ಅಂತೇ ರಶ್ಮಿಕಾ ಜೊತೆಗೆ ಪೂಜಾ ಹೆಗಡೆ ಕಥೇನೂ ಹಿಂಗೇ ಆಗೋಗಿದೆ ಇಬ್ಬರ attitude ಬಗ್ಗೆ ಕೂಡ ಸಾಕಷ್ಟು ಚರ್ಚೆಗಳು ಆಗ್ತಾ ಇತ್ತು ಬಟ್ ಇಬ್ಬರು ಕೂಡ ಟೈಮ್ ಇದ್ದರೂ ಕೂಡ ತಮ್ಮ attitude ಅನ್ನ behaviour ಅನ್ನ ಬದಲಾವಣೆ ಮಾಡಿಕೊಳ್ಳಲಿಲ್ಲ ಈಗ ಇಬ್ಬರಿಗೂ ಅವಕಾಶ ಕಡಿಮೆ ಆಗಿದೆ ಬದಲಾಗಿ ಶ್ರೀ ಲೀಲಾಗೆ ಮಣೆ ಹಾಕುವುದಕ್ಕೆ ಇಟ್ಟುಕೊಂಡಿದ್ದಾರೆ ತೆಲುಗಿನ ಪ್ರೊಡ್ಯೂಸರ್ಸ್ ಒಟ್ಟು ಏಳು ಚಿತ್ರಗಳಿಗೆ ಈಕೆ ಸಹಿ ಹಾಕಿದ್ದು ಎರಡು ಮೂರು ವರ್ಷಗಳಂತೂ busy ಆಗೋದು ಖಚಿತ ಈ ಕಡೆಗೆ ರಶ್ಮಿಕಾ ಹಾಗು ಪೂಜಾ ಹೆಗಡೆ ನಾವೇನು ಮಾಡೋಣ ಈಗ ಯಾವ ಕಡೆಗೆ ಹೋಗೋಣ ಅಂತ ಯೋಚನೆ ಅಂತೂ ಮಾಡ್ತಾ ಇದ್ದಾರಂತೆ ಶ್ರೀಲೀಲಾ,

ಸಹಿ ಹಾಕಿರುವಂತಹ ತೆಲುಗು ಚಿತ್ರಗಳು ಒಂದು ಧಮಾಕ ಮಹೇಶ್ ಬಾಬು ಹಾಗು ತ್ರಿವಿಕ್ರಮ ಶ್ರೀನಿವಾಸ್ combination ನ ಚಿತ್ರ ಬೋಯಾಪತಿ ಶ್ರೀನಿವಾಸ್ ಹಾಗೂ ರಾಮ್ ಪೋತಿನೇಣಿ combination ಚಿತ್ರ ನಿತಿನ್ ಅಭಿನಯದ ಮೂವತ್ತೆರಡನೆ ಚಿತ್ರ ವೈಷ್ಣವ ತೇಜ ಅಭಿನಯದ ನಾಲಕ್ಕನೆ ಚಿತ್ರ ಒಕ್ಕರ ರೋಜು ನಂದ ಮುರಿ ಬಾಲಕೃಷ್ಣ ನಟನೆಯ ನೂರಾ ಎಂಟನೇ ಚಿತ್ರ ಮಹೇಶ್ ಬಾಬು ಹಾಗು ತ್ರಿವಿಕ್ರಮ್ ಶ್ರೀನಿವಾಸ್ combinationನ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕೂಡ ಅವಕಾಶವನ್ನ ಪಡೆದುಕೊಳ್ಳುತ್ತಿದ್ದಾರೆ ಶ್ರೀಲೀಲಾ but ಈ ಕಡೆಗೆ tollywood ನಲ್ಲಿ ರಶ್ಮಿಕಾ ಕೈಯಲ್ಲಿ ಒಂದೇ ಒಂದು project ಇದೆ ಪುಷ್ಪ the rule ಹೊರತುಪಡಿಸಿ ನೀನು ಯಾವುದೇ ಚಿತ್ರಗಳಲ್ಲೂ ಕೂಡ ಕೊಡಗಿನ ಬೆಳಕಿಗೆ offer ಸಿಕ್ಕಿಲ್ಲ ಈಗ ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ನಾಗಾಲೋಟ ತಣ್ಣಗಾಯಿತು ಅನ್ನೋ ಮಾತು ಕೂಡ ಕೇಳಿ ಬರ್ತಾ ಇದೆ ಇದು ಚಿತ್ರರಂಗಕ್ಕೆ ಸಂಬಂಧಪಟ್ಟಿದ್ದು ಆದರೆ brand ಕಂಪನಿಗಳು ಅಷ್ಟೇ ರಶ್ಮಿಕಾ ನನಗೆ ಬೇಡಮ್ಮ ನೀನು ಅಂತ ಹೇಳೋಕೆ ಸ್ಟಾರ್ಟ್ ಮಾಡಿದ್ದಾರೆ,

ಹಾಗಾದ್ರೆ ಏನಾಯ್ತು ಅನ್ನೋದನ್ನ ಕೂಡ ಹೇಳ್ತಾ ಹೋಗ್ತಿವಿ ಪ್ರಮುಖ jewelry detail companyಯ jewelryಯ ಬ್ರಾಂಡ್ ambassador ಆಗಿದ್ದ ರಶ್ಮಿಕಾ ಅವರನ್ನ ವಜಾ ಮಾಡಲಾಗಿದೆ ಅಂತೇ ಮೊದಲು ಅಕ್ಷಯ್ ತೃತೀಯದಿಂದ ಪ್ರಾರಂಭ ಮಾಡಿ ರಶ್ಮಿಕಾ ಭಾರತದಾದ್ಯಂತ princh outdoor ಮತ್ತು TV ಜಾಹಿರಾತುಗಳ ಮೂಲಕ ಆಭರಣದ ಸುಂದರ ವಿನ್ಯಾಸಗಳನ್ನ ಪ್ರಚಾರ ಮಾಡ್ತಾಯಿದ್ರು but ನಟಿ ಇಷ್ಟೊಂದು ವಿವಾದಗಳಿಗೆ ತುತ್ತಾಗ್ತಾಯಿರೋದ್ರಿಂದ ಈಕೆಗೆ industryಯಲ್ಲೂ ಹಾಗು ಸಾರ್ವಜನಿಕ ವಲಯದಲ್ಲೂ ತೀವ್ರ ವಿರೋಧ ವ್ಯಕ್ತ ಆಗ್ತ retail companyಯ image ಕ್ಷೀಣಿಸುತ್ತಿದೆ ಅಂದುಕೊಂಡ ವ್ಯವಸ್ಥಾಪಕರು ನಟಿಯನ್ನ ambassador ಸ್ಥಾನದಿಂದ ಕೈ ಬಿಟ್ಟಿದ್ದಾರೆ ಸೊಪ್ಪು ಸ್ವಲ್ಪ ಕಡಿಮೆ ಮಾಡಿಕೊಳ್ಳಮ್ಮ ಅಭಿಮಾನವನ್ನ ಬೆಳೆಸಿಕೊಳ್ಳಮ್ಮ ಅಂತ ಕನ್ನಡಿಗರು ಪಾಠ ಮಾಡಿದರು don’t care attitude ಅನ್ನ ಪ್ರದರ್ಶನ ಮಾಡಿದ ರಶ್ಮಿಕಾ ಸ್ಥಿತಿ ಇನ್ನೇನು ಬೀದಿಗೆ ಬರುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ

LEAVE A REPLY

Please enter your comment!
Please enter your name here