ಕನ್ನಡದಿಂದ ರಶ್ಮಿಕಾ ಮಂದಣ್ಣ ಬ್ಯಾನ್- ರಕ್ಷಿತ್‌‌ ಕ್ಷಮೆ ಕೇಳ್ತಾರಾ ರಶ್ಮಿಕಾ?

92

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಸಾಕಷ್ಟು ಪ್ರತಿಭೆಗಳು ಕನ್ನಡ ಮಣ್ಣಿನಲ್ಲಿ ಅವಕಾಶವನ್ನ ಗಿಟ್ಟಿಸಿಕೊಂಡು ಕನ್ನಡದಲ್ಲಿ ಬೆಳೆದು ಅದಾದ ನಂತರ ಇಡೀ ಜಗತ್ತಿನಾದ್ಯಂತ ಸದ್ದು ಮಾಡ್ತಾ ಇದ್ದಾರೆ ಅದರಲ್ಲಿ ಬಹುತೇಕರು ಎಲ್ಲರು ಕೂಡ ಕನ್ನಡವನ್ನೇ ಮರೆತುಬಿಟ್ಟಿದ್ದಾರೆ ಅಂದ್ರೆ ಮೊದಲು ಅವಕಾಶವನ್ನ ಕೊಟ್ಟಂತ ಅನ್ನ ಕೊಟ್ಟಂತ ಭಾಷೆಯನ್ನೇ ಮರೆತು ಅಹಂಕಾರವನ್ನ ತೋರಿಸ್ತಾ ಇದ್ದಾರೆ ಆದರೆ ಕನ್ನಡಿಗರು ಸ್ವಲ್ಪ ಮಟ್ಟಿಗೆ ವಿಶಾಲ ಹೃದಯದವರು ಅವರೆಲ್ಲರನ್ನು ಕೂಡ ಬಹಳ ಪ್ರೀತಿಯಿಂದಾನೆ receive ಮಾಡ್ತಾ ಇದ್ದರು ಆದರೆ ಈಗ ಆ ಅಹಂಕಾರ ಆ ಸೊಕ್ಕನ್ನ ಜನ receive ಮಾಡ್ತಾ ಇಲ್ಲ ಈಗ ತಕ್ಕ ಪಾಠವನ್ನ ಕಲಿಸೋದಿಕ್ಕೆ ಶುರು ಮಾಡ್ಕೊಂಡಿದ್ದಾರೆ.

ಅದ್ರಲ್ಲಿ ಒಂದು ಹೆಸರು ನಮಗೆ ತಕ್ಷಣ ನೆನಪಾಗೋದು ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ. ರಶ್ಮಿಕಾ ಮಂದಣ್ಣ ಬೆಳೆದ ರೀತಿಯ ಬಗ್ಗೆ ಎಲ್ರಿಗೂ ಕೂಡ ಖುಷಿ ಇದೆ. ಪ್ರತಿಯೊಬ್ರು ಕೂಡ ಹೆಮ್ಮೆ ಪಡ್ತಾರೆ. ಆದ್ರೆ ರಶ್ಮಿಕಾ ಮಂದಣ್ಣ ಬಗ್ಗೆ ಇನ್ನಷ್ಟು ಹೆಮ್ಮೆ ಪಡ್ತಾಯಿದ್ರು ಜನ. ಆದ್ರೆ ಅವ್ರು ತೋರುವಂತ ಅಸಡ್ಡೆತನ, ಕನ್ನಡದ ಬಗ್ಗೆ ಆ ನಿರ್ಲಕ್ಷ್ಯತನ, ಬೇಜವಾಬ್ದಾರಿತನ, ಒಂದು ರೀತಿಯಾದಂತ ಅಹಂಕಾರ ಸ್ವಲ್ಪವು ಪ್ರೀತಿ ಗೌರವ ಇಲ್ಲದೆ ಇರೋದು ಜನರ ಸಿಟ್ಟಿಗೆ ಕಾರಣ ಆಗಿದೆ ಅದರ ಬದಲಾಗಿ ಕನ್ನಡದ ಬಗ್ಗೆ ಬೇರೆ ಬೇರೆ ವೇದಿಕೆಗಳಲ್ಲಿ ಮಾತನಾಡಿದರೆ ಕನ್ನಡದ ನೆಲದ ಬಗ್ಗೆ ಏನಾದರೂ ಹಾಡಿ ಹೊಗಳಿದರೆ ಜನ ಅವರನ್ನ ತಲೆ ಮೇಲೆ ಹೊತ್ತು ಬೆರಿಸುತ್ತಾ ಇದ್ದರು.

ಆದರೆ ರಶ್ಮಿಕಾ ಮಂದಣ್ಣ ಮಾಡಿದ್ದೇನು ಬಹುತೇಕ ವೇದಿಕೆಗಳಲ್ಲಿ ಕನ್ನಡವನ್ನ ನಿರ್ಲಕ್ಷಿಸಿದ್ದು ಕನ್ನಡ ಬಂದರೂ ಕೂಡ ಮಾತನಾಡುವುದಕ್ಕೆ ಹಿಂದೇಟು ಹಾಕಿದ್ದು ಅದೆಲ್ಲದಕ್ಕಿಂತ ಬಹಳ ಬೇಸರದ ಸಂಗತಿ ಎಂದರೆ ಅವರು ಕೊಡಗಿನವರು ಕೊಡಗಿನ ವಿರಾಜಪೇಟೆಯವರು ಓದಿದ್ದೆಲ್ಲವೂ ಕೂಡ ಬೆಂಗಳೂರಿನಲ್ಲೇ ಅಂದರೆ ಹುಟ್ಟಿ ಬೆಳೆದಿದ್ದು ಎಲ್ಲವೂ ಕರ್ನಾಟಕದಲ್ಲೇ ಅವಕಾಶವನ್ನು ಗಿಟ್ಟಿಸಿಕೊಂಡಿದ್ದು ಕೂಡ ಕರ್ನಾಟಕದಲ್ಲಿ ಆದರೆ ಈಗಲೂ ಕೂಡ ಕನ್ನಡವನ್ನು ಸರಿಯಾಗಿ ಮಾತನಾಡುವುದಿಲ್ಲ ಅದೇ ತೆಲುಗು ಭಾಷೆಯನ್ನು ಕಲಿತು ಮಾತನಾಡಿದ್ದಾರೆ ಅದನ್ನು ಬೇರೆ ಬೇರೆ ವೇದಿಕೆಗಳಲ್ಲಿ ಹೇಳುತ್ತಾರೆ ನಾನು ತೆಲುಗು ಕಲಿತು ಮಾತನಾಡುತ್ತಿದ್ದೇನೆ ಅಂತ ತಮಿಳು ಕಲಿತು ಮಾತನಾಡುತ್ತಿದ್ದಾರೆ ಹಿಂದಿ ಕಲಿತು ಮಾತನಾಡುತ್ತಿದ್ದಾರೆ ಆದರೆ ನಮ್ಮದೇ ಭಾಷೆಯಾಗಿರುವ ಕನ್ನಡವನ್ನು ಮಾತನಾಡುವುದಕ್ಕೆ ಹಿಂದೇಟು ಹಾಕುತ್ತಾರೆ ಅದು ಯಾಕೆ ಈ ನಿರ್ಲಕ್ಷ್ಯತನ ಅನ್ನುವುದು ಸ್ವಲ್ಪವೂ ಕೂಡ ಅರ್ಥ ಆಗುವುದಿಲ್ಲ .

ಬೇರೆ ಬೇರೆ ಸಂದರ್ಭದಲ್ಲೂ ಕೂಡ ಕನ್ನಡವನ್ನು ಅವಮಾನಿಸುವಂತಹ ಕೆಲಸವನ್ನು ಮಂದಣ್ಣ ಮಾಡಿದ್ದಾರೆ ಇದೆಲ್ಲವೂ ಕೂಡ ಒಂದು ಕಡೆಯಿಂದ ಆದರೆ ಇತ್ತೀಚಿಗೆ ಬಹಳ ಬೇಸರದ ಸಂಗತಿ ಅಂದರೆ ಒಂದು ಸಂದರ್ಶನದಲ್ಲಿ ನಾನು ಹಿಂದಿನ ವಿಡಿಯೋದಲ್ಲಿ ಕೂಡ ಹೇಳಿದ್ದೆ ನೀವು ಎಲ್ಲಿಂದ ಬಂದ್ರಿ ಹೇಗೆ ಬಂದ್ರಿ ಅಂದರೆ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳುವುದಕ್ಕೆ ಹಿಂದೇಟನ್ನು ಹಾಕಿದ್ದರು ಕೈಯಲ್ಲಿ ಸಣ್ಣ ಮಾಡಿ ಹೇಳಿದ್ದರು ಪರಮ studio ಅವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದು ಅದು ರಕ್ಷಿತ್ ಶೆಟ್ಟಿ ಮತ್ತೆ ರಿಷಬ್ ಶೆಟ್ಟಿ ಅವಕಾಶವನ್ನು ಮಾಡಿಕೊಟ್ಟಿದ್ದು ಅದನ್ನು ಹೇಳುವುದಕ್ಕೆ ಹಿಂದೇಟನ್ನು ಹಾಕಿದ್ದರು ಅದಕ್ಕೆ ರಿಷಬ್ ಶೆಟ್ಟಿ ಕೂಡ ಸರಿಯಾದ ರೀತಿಯಲ್ಲಿ ತಿರುಗೇಟನ್ನು ಕೊಟ್ಟರು ಬಿಡಿ.

ಇದೆಲ್ಲವೂ ಕೂಡ ಒಂದು ಹಂತಕ್ಕೆ ಆಗಿತ್ತು ಇದಾದ ನಂತರ ಈಗ ಇನ್ನೊಂದು ನಿರ್ಧಾರಕ್ಕೆ ಬರಲಾಗಿದೆ ರಶ್ಮಿಕಾ ಮಂದಣ್ಣ ಸಿನಿಮಾಗಳು ಕನ್ನಡದಲ್ಲಿ ಬ್ಯಾನ್ ಎರಡು ವಿಚಾರ ಒಂದು ಕನ್ನಡದಲ್ಲಿ ರಶ್ಮಿಕಾ ಮಂದಣ್ಣಗೆ ಬ್ಯಾನ್ ಯಾವುದೇ ಕನ್ನಡ ಸಿನಿಮಾಗಳಲ್ಲೂ ಕೂಡ ರಶ್ಮಿಕಾ ಮಂದಣ್ಣ ಅವರನ್ನು ಹಾಕಿಕೊಳ್ತಾ ಇಲ್ಲ ಅಂದ್ರೆ ಅಧಿಕೃತವಾಗಿ ಎಲ್ಲೂ ಕೂಡ ಘೋಷಣೆ ಮಾಡಿಲ್ಲ ಅಧಿಕೃತವಾಗಿ ಘೋಷಣೆ ಮಾಡುವುದಕ್ಕೆ ಕಾನೂನು ಪ್ರಕಾರ ಅವಕಾಶವೂ ಕೂಡ ಇಲ್ಲ ಯಾಕೆಂದರೆ ಯಾರನ್ನು ಯಾರು ಕೂಡ ಬ್ಯಾನ್ ಮಾಡುವುದಕ್ಕೆ ಆಗುವುದಿಲ್ಲ ಆದರೆ ನಿರ್ಮಾಪಕರು ನಿರ್ದೇಶಕರು ಇಂತಹದೊಂದು ನಿರ್ಧಾರಕ್ಕೆ ಬಂದಿದ್ದಾರೆ .

ರಶ್ಮಿಕಾ ಮಂದಣ್ಣ ಯಾವುದೇ ಕಾರಣಕ್ಕೂ ಇನ್ನ ಮೇಲೆ ಕನ್ನಡದಲ್ಲಿ ಅವಕಾಶವನ್ನು ಮಾಡಿಕೊಡಬಾರದು ಅಂತ ಹೇಳಿ ಯಾಕೆಂದರೆ ಕನ್ನಡ ಈಗ ಬೆಳಿತಾ ಇರುವಂತಹ ಆ ಅಂದ್ರೆ ಸಿನಿಮಾ industry ಇದೆಯಲ್ಲ ಬೆಳಿತಾ ಇದೆ ತುಂಬಾ ಎತ್ತರಕ್ಕೆ ಹೋಗ್ತಾ ಇದೆ ಇಡೀ ಜಗತ್ತು ಇದೀಗ ಕರ್ನಾಟಕದ ಬಗ್ಗೆ ಮಾತನಾಡ್ತಾ ಇದೆ ಸಹಜವಾಗಿ ರಶ್ಮಿಕಾ ಮಂದಣ್ಣಗೆ ಈಗ ಅನಿಸ್ತಾ ಇರುತ್ತೆ ನಾನು ಕನ್ನಡದಲ್ಲಿ ಮತ್ತೆ ಸಿನಿಮಾಗಳನ್ನ ಮಾಡಬೇಕು ಅಂತ ಹೇಳಿ ಆದರೆ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ನಿರ್ಧಾರ ತೆಗೆದು ಕೊಂಡಿದ್ದಾರೆ ಕನ್ನಡದಲ್ಲಿ ಅವರಿಗೆ ಅವಕಾಶವನ್ನ ಮಾಡಿಕೊಡಬಾರದು ಅಂತ ಹೇಳಿ ಇನ್ನು ಹಿಂದೆಯೂ ಕೂಡ ಗಮನಿಸಿದ್ದೇವೆ ಈ ರೀತಿಯಾಗಿ ಯಾರ ಅಹಂಕಾರ ತೋರಿಸಿಕೊಂಡು ಹೋಗಿದ್ದರು .

ಯಾರು ಸೊಕ್ಕನ್ನ ಮಾಡಿದ್ರು ಕನ್ನಡ ಭಾಷೆಯ ಬಗ್ಗೆ ಅಂತವರು ಎಲ್ಲರು ಕೂಡ once again ಬಂದಿದ್ದು ಮತ್ತೆ ಕರ್ನಾಟಕದ ಕಡೆಯೇ ರಶ್ಮಿಕಾಂತಣ್ಣ ಕೂಡ ಅದೇ ರೀತಿಯಾಗಿ ಬರಬೇಕಾಗುತ್ತೆ ಆದರೆ ನಾವು ಮಾತ್ರ ಅವಕಾಶ ಕೊಡೋದಿಲ್ಲ ಅಂತ ಹೇಳಿ ಪ್ರತಿಯೊಬ್ಬರೂ ಕೂಡ ಹೇಳ್ತಿದ್ದಾರೆ ಒಂದು ಮತ್ತೊಂದು ರಶ್ಮಿಕಾ ಮಂದಣ್ಣ ಅಭಿನಯಿಸಿದಂತ ಸಿನಿಮಾಗಳಿಗೂ ಕೂಡ ಕರ್ನಾಟಕದಲ್ಲಿ ಬ್ಯಾನ್ ಅವುಗಳ ಚಿತ್ರ ಪ್ರದರ್ಶನಕ್ಕೆ ಅವಕಾಶವನ್ನ ಮಾಡಿಕೊಡೋದಿಲ್ಲ ಅಂತ ಥಿಯೇಟರ್ ಮಾಲೀಕರು ಹೇಳ್ತಾಯಿದ್ದಾರೆ ಪ್ರಮುಖವಾಗಿ ಅವರ ಪುಷ್ಪ two ಸಿನಿಮಾ ಬರೋದು ಬಾಕಿ ಇದೆ ಮತ್ತೊಂದು ಕಡೆಯಿಂದ ವಾರಿಸು ಎನ್ನುವಂತ ಸಿನಿಮಾ ಕೂಡ ಬರೋದು ಬಾಕಿ ಇದೆ ಆ ಎರಡು ಸಿನೆಮಾಗಳಿಗೂ ಕೂಡ ಇದೀಗ ಸಂಕಷ್ಟ ಎದುರಾಗಿದೆ.

ಕರ್ನಾಟಕದಲ್ಲಿ ಬೇರೆ ಭಾಷೆಯ ಸಿನಿಮಾಗಳಿಗೆ ಕರ್ನಾಟಕ ದೊಡ್ಡ ಮಾರ್ಕೆಟ್ ಅದನ್ನ ತಪ್ಪಿಸಿಕೊಳ್ಳೋದಕ್ಕೆ ಯಾರು ಕೂಡ ಇಷ್ಟ ಪಡೋದಿಲ್ಲ ಈ ಹಿಂದೆ ಬೇರೆ ಬೇರೆ ಸಂದರ್ಭದಲ್ಲಿ ಭಾಷೆಯವರು ಎಡವಟ್ಟು ಮಾಡಿದಾಗ ಕ್ಷಮೆ ಕೇಳಿದರೂ ಯಾಕೆಂದರ ಕರ್ನಾಟಕ ಮಾರ್ಕೆಟ್ ಅನ್ನ miss ಮಾಡಿಕೊಳ್ಳಬಾರದು ಅಂತ ಹೇಳಿ ಈ ವಿಚಾರದಲ್ಲಿ ಏನು ಮಾಡುತ್ತಾರೋ ಗೊತ್ತಿಲ್ಲ ಆದರೆ ಥಿಯೇಟರ್ ಮಾಲೀಕರು ನಿರ್ಧಾರ ಮಾಡಿದ್ದಾರೆ ನಮ್ಮ ಥಿಯೇಟರ್ ಗಳಲ್ಲಿ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾಗಳನ್ನು ಹಾಕುವುದಿಲ್ಲ ಅಂತ ಈ ಪರಿಯಾಯದ ಸಿಟ್ಟಿಗೆ ಕಾರಣ ಏನಪ್ಪಾ ಅಂದರೆ ಇತ್ತೀಚಿಗೆ ರಶ್ಮಿಕಾ ಮಂದಣ್ಣ ತೋರಿದಂತಹ ವರ್ತನೆ ಎರಡು ಕೈಯಲ್ಲಿ ಸಣ್ಣ ಮಾಡಿದರು ಯಾವ ನಿರ್ಮಾಣ ಸಂಸ್ಥೆ ಅವಕಾಶವನ್ನು ಮಾಡಿಕೊಡ್ತು .

ಅಂತ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ ಅಂದರೆ ಅದು ಎಂತಹ ಸೊಕ್ಕು ಅದು ಎಂತಹ ಅಹಂಕಾರ ಅವರಲ್ಲಿ ಇರಬೇಡ ಅಂತ ನೀವು ಹೇಳಿ ಹಾಗಂತ ಮಾತ್ರಕ್ಕೆ ಹೆಣ್ಣನ್ನ ದೂಷಿಸ್ತಾ ಇದ್ದೀನಿ ರಶ್ಮಿಕಾ ಮಂದಣ್ಣ ನ ಟಾರ್ಗೆಟ್ ಮಾಡ್ತಾ ಇದ್ದೀನಿ ಅಂತ ಅಲ್ಲ ಇದು ಬಹುತೇಕ ಕನ್ನಡಿಗರ ಅಥವಾ ಕರ್ನಾಟಕದ ಜನತೆಯ ಅಭಿಪ್ರಾಯ ಒಂದು ಹಂತಕ್ಕೆ ಅಹಂಕಾರವನ್ನ ತೋರಿಸಿ ಏನು ಬೇಕಾದರು ಮಾಡಿ ಆದರೆ ಅವಕಾಶವನ್ನ ಕೊಟ್ಟಂತವರನ್ನ ಯಾವತ್ತೂ ಕೂಡ ಮರಿಬಾರದು ಅಲ್ಲಿ ಏನೇ ಅವರ ನಡುವೆ misunderstanding ಆಗಲಿ ಏನೇ ಆಗಿರಲಿ ಅವಕಾಶವನ್ನ ಕೊಟ್ಟಂತ ನಿರ್ಮಾಣ ಸಂಸ್ಥೆಯನ್ನ ಮರೆಯೋದು ಇದೆಯಲ್ಲ ಅದು ಒಂದು ರೀತಿಯಲ್ಲಿ ಹೆತ್ತ ಅಪ್ಪ ಅಮ್ಮನ ದೂರ ತಳ್ಳಿದ ಹಾಗೆ ಹತ್ತಿರದ ಏಣಿಯನ್ನ ಜಾಡಿಸಿ ಒದ್ದ ಹಾಗೆ ರಶ್ಮಿಕಾ ಮಂದಣ್ಣ ಮಾಡಿದ್ದು,

ಕೂಡ ಅದೇ ರಕ್ಷಿತ್ ಶೆಟ್ಟಿ ಹೆಸರನ್ನ ಹೇಳಿಲ್ಲ ಅಥವಾ ರಕ್ಷಿತ್ ಶೆಟ್ಟಿ ನಿರ್ಮಾಣ ಸಂಸ್ಥೆ ಹೆಸರನ್ನೇ ಹೇಳಿಲ್ಲ ಅಂದ ಮಾತ್ರಕ್ಕೆ ರಕ್ಷಿತ್ ಶೆಟ್ಟಿಗೆ ಏನೋ ಲಾಸ್ ಆಗುತ್ತೆ ಅಂತ ಅಲ್ಲ ರಕ್ಷಿತ್ ಶೆಟ್ಟಿಗೆ ತುಂಬಾ ಎತ್ತರಕ್ಕೆ ಬೆಳೆದು ನಿಂತು ಬಿಟ್ಟಿದ್ದಾರೆ ಒಂದು ರೀತಿಯಲ್ಲಿ ರಶ್ಮಿಕಾ ಮಂದಣ್ಣ ಗಿಂತ ಒಂದು ಕೈ ಮೇಲೆ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಅವರಿಗೇನು ಲಾಸ್ ಇಲ್ಲ ಆದರೆ ರಶ್ಮಿಕಾ ಮಂದನ್ ಮಂದನ್ ಅವರ ಆ ವ್ಯಕ್ತಿತ್ವ ಮನಸ್ಥಿತಿಯನ್ನ ಇದು ಎತ್ತಿ ತೋರಿಸುತ್ತೆ ಬಂಧುಗಳೇ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾಗೆ ಆಯ್ಕೆ ಆಗಿದ್ದು ಕಾಲೇಜು ದಿನಗಳಲ್ಲಿ ಇದ್ದಂತಹ ಸಂದರ್ಭದಲ್ಲಿ ಅವರದ್ದು ಯಾವುದೋ ಒಂದು ಫೋಟೋ ನೋಡಿ ಪಾತ್ರಕ್ಕೆ suite ಆಗುತ್ತಾರೆ ಅಂತ ಹೇಳಿ ರಕ್ಷಿತ್ ಶೆಟ್ಟಿ ಡಿಸೈಡ್ ಮಾಡಿ ಅವರನ್ನು ಆಡಿಷನ್ ಗೆ ಕರೆಸಿ ಆಡಿಷನ್ ಅಲ್ಲಿ okay ಆದ ಮೇಲೆ ಸಿನಿಮಾಗೆ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ .

ಇದು ಎಲ್ಲರಿಗೂ ಕೂಡ ಗೊತ್ತಿರುವಂತ ವಿಚಾರ ಅದಾದ ಬಳಿಕ ಅವರಿಗೆ ಕನ್ನಡದಲ್ಲಿ back to back ಅವಕಾಶಗಳು ಸಿಗುತ್ತೆ ಅಂಜನಿ ಪುತ್ರ ಚಮಕ್ಕು ಹಾಗೆ ಯಜಮಾನ ದರ್ಶನ್ ಅವರ ಜೊತೆಗೆ ಇನ್ನೊಂದಷ್ಟು ಸಿನಿಮಾಗಳನ್ನು ಮಾಡುತ್ತಾರೆ ಕೊನೆಯದಾಗಿ ಪೊಗರು ಎನ್ನುವಂತಹ ಕನ್ನಡ ಸಿನಿಮಾಗಳನ್ನು ಮಾಡುತ್ತಾರೆ ಇದರ ನಡುವೆ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ಮೆಂಟ್ ಆಗುತ್ತೆ ಅದು ಕೂಡ ಬ್ರೇಕ್ up ಆಗುತ್ತೆ ಅದಾದ ನಂತರ ತೆಲುಗಿನ ಚಲೋ ಸಿನಿಮಾ ಗೀತಾ ಗೋವಿಂದಂ ಇವೆಲ್ಲವೂ ಕೂಡ ಅವರಿಗೆ ಸ್ಟಾರ್ ಪಟ್ಟವನ್ನು ತಂದುಕೊಡುತ್ತದೆ ಆದರೆ ಕ್ಲಿಕ್ ಪಾರ್ಟಿಗೆ ಆಯ್ಕೆ ಆಗಿದ್ದು ಮಾತ್ರ ಆಡಿಷನ್ ಮೂಲಕವೇ ಆದರೆ ಇತ್ತೀಚಿಗೆ ಸಂದರ್ಶನದಲ್ಲಿ ಪ್ರಶ್ನೆಯನ್ನು ಕೇಳಿದಾಗ ರಶ್ಮಿಕಾ ಮಂದಣ್ಣ ಏನು ಹೇಳ ಅಂದ್ರೆ ನಾನು ಯಾವುದೋ ಒಂದು ಫ್ರೆಶ್ ಫೇಸ್ ಎನ್ನುವಂತ ಸ್ಪರ್ಧೆಯಲ್ಲಿ ಭಾಗಿಯಾಗಿದ್ದೆ.

ಅದರಲ್ಲಿ ನೋಡಿ ಸಿನಿಮಾ ತಂಡದವರು ಕರೆದರು ಅಷ್ಟು ಮಾತ್ರ ಅಲ್ಲ ನನ್ನ ಹಿಂದೆ ದುಂಬಾಲು ಬಿದ್ದು ಆಕ್ಟಿಂಗ್ ಮಾಡಿಸಿದರು ನಾನು ಇಲ್ಲ ನಾನು ಆಕ್ಟಿಂಗ್ ಇಲ್ಲಿಗೆ ಬರಲ್ಲ ಅಂತ ಹೇಳ್ತಾಯಿದ್ದೆ ನನಗೆ ಆಕ್ಟಿಂಗ್ ಮಾಡೋದು ಇಷ್ಟ ಇಲ್ಲ ಅಂತ ಹೇಳ್ತಾಯಿದ್ದೆ ಆದರೆ ಅವರು ನನ್ನ ಹಿಂದೆ ಹಿಂದೆ ಬಿದ್ದು ಆಕ್ಟಿಂಗ್ ಮಾಡಿಸಿದ್ರು ಏನು ಅಂತ ಹಸಿ ಹಸಿ ಸುಳ್ಳನ್ನ ರಶ್ಮಿಕಾ ಮಂದಣ್ಣ ಹೇಳ್ತಾರೆ ಇನ್ನು ಎಷ್ಟು ದಿನಗಳ ಕಾಲ ಈ ರೀತಿಯಾಗಿ ಸುಳ್ಳು ಹೇಳ್ಕೊಂಡು ಓಡಾಡ್ತಾರೋ ಏನೋ ಗೊತ್ತಿಲ್ಲ ಇದೆಲ್ಲವೂ ಕೂಡ ಒಂದು ಕಡೆಯಿಂದ ಆದರೆ ಕಾಂತಾರ ಸಿನಿಮಾ ಈಗಾಗಲೇ ನಾನೂರು ಕೋಟಿ ಕಲೆಕ್ಷನ್ ಮಾಡಿದೆ ಇಡೀ ಜಗತ್ತಿನಾದ್ಯಂತ ಸೌಂಡ್ ಮಾಡ್ತಾ ಇದೆ.

ಪತ್ರಕರ್ತರು ಕೇಳ್ತಾರೆ ಕಾಂತರ ಸಿನಿಮಾ ನೋಡಿದ್ರಾ ಅಂತ ಯಾಕೆ ಅವರು ಕೇಳ್ತಾರೆ ಅಂದ್ರೆ ಮೊದಲು ಅವರಿಗೆ ಅವಕಾಶ ಕೊಟ್ಟಿದ್ದು ರಿಷಬ್ ಶೆಟ್ಟಿ ಆಗಿರುವ ಕಾರಣಕ್ಕಾಗಿ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಆಗಿರುವ ಕಾರಣಕ್ಕಾಗಿ ಪತ್ರಕರ್ತರು ಕೇಳ್ತಾರೆ ಅದು ನೋಡಲಿಲ್ಲ ಅಂತ ಹೇಳುವುದರ ಜೊತೆಗೆ ಒಂದೆರಡು ಒಳ್ಳೆ ಮಾತನ್ನು ಹೇಳಬಹುದಿತ್ತು ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ ಜನ ಮಾತನಾಡುತ್ತಿದ್ದಾರೆ ಒಂದು ಒಳ್ಳೆಯ ಸಿನಿಮಾ ನನಗೂ ಕೂಡ ಖುಷಿಯಾಯಿತು ಎನ್ನುವಂತಹ ಮಾತನ್ನು ಹೇಳಬಹುದಿತ್ತು ಆದರೆ ಅವತ್ತು ಅವರು ಸೋರಿದಂತಹ ವರ್ತನೆ ಇದೆಯಲ್ಲ,

ಅಥವಾ ಅವತ್ತು ಅವರು ಮಾಡಿದಂತಹ ಆ ಸನ್ನಿ ಇದಿಯಲ್ಲ ಅದು ಕೂಡ ಸಾಕಷ್ಟು ಅಭಿಮಾನಿಗಳಲ್ಲಿ ಪಿತ್ತ ನೆತ್ತಿಗೇರುವಂತೆ ಮಾಡಿದೆ ಅವರ ಸಿಟ್ಟು ಜಾಸ್ತಿ ಆಗುವಂತೆ ಮಾಡಿದೆ ಇನ್ನು ಎಷ್ಟು ದಿನಗಳ ಕಾಲ ಹೀಗೆ ಆಟ ಆಡ್ತೀರಿ ಆಟ ಆಡಿ ನೋಡೋಣ ಎನ್ನುವಂತ ಮಾತನ್ನ ಇದೀಗ ಜನ ಹೇಳೋದಕ್ಕೆ ಶುರು ಮಾಡಿಕೊಂಡಿದ್ದಾರೆ ಹೌದು ಬಂಧುಗಳೇ ನಾನು ಆರಂಭದಲ್ಲಿ ನಾನು ಒಂದು ಮಾತನ್ನು ಹೇಳಿದೆ ಹೌದು ಕರ್ನಾಟಕದವರು ವಿಶಾಲ ಹೃದಯದವರು ಅದರಲ್ಲಿ ಎರಡು ಮಾತಿಲ್ಲ ಎಲ್ಲವನ್ನು ಕೂಡ ನಾವು ಆರಾಮಾಗಿ receive ಮಾಡ್ತೀವಿ ಎಲ್ಲರನ್ನು ಕೂಡ ಸ್ವಾಗತಿಸುತ್ತೇವೆ ಇಂತ ಸೊಕ್ಕಲ್ಲಿ ಮೆರೆದಾಡುವಂತವರನ್ನು ಕೂಡ ಪ್ರೀತಿಯಿಂದ ನೋಡ್ತೀವಿ ಆದರೆ ಒಂದು ಹಂತಕ್ಕೆ ಅದು ವಿಪರೀತ ಆದಾಗ ಕನ್ನಡಿಗರು ಕೂಡ ಸರಿಯಾಗಿ ತಿರುಗ ಕೊಡ್ತಾರೆ ಸರಿಯಾದ ರೀತಿಯಲ್ಲಿ ಅವರಿಗೆ ಪಾಠವನ್ನ ಕಲಿಸ್ತಾರೆ .

ಇದೀಗ ರಶ್ಮಿಕಾ ಮಂದಣ್ಣಗೂ ಕೂಡ ಹಾಗೆ ಆಗಿದೆ ನನ್ನ ಪ್ರಕಾರ ಇದೊಂದು ಒಳ್ಳೆ ನಿರ್ಧಾರ ನಿರ್ಮಾಪಕರು ನಿರ್ದೇಶಕರು ತೆಗೆದುಕೊಂಡಿರುವಂತ ಒಳ್ಳೆ ನಿರ್ಧಾರ ಹಾಗಂತ ಮಾತ್ರ ಪ್ರಶ್ಮಿಕ ಮಂದಣ್ಣಕ್ಕೆ ಅವಕಾಶವೇ ಇಲ್ಲ ಅಂತಲ್ಲ ಇದೆ ತಮಿಳು, ತೆಲುಗು, ಹಿಂದಿ ಎಲ್ಲ ಕಡೆಗಳಲ್ಲೂ ಕೂಡ ಅವರಿಗೆ ಅದ್ಭುತವಾದಂತ ಅವಕಾಶಗಳು ಬರ್ತಾ ಇದೆ ಈಗಲೂ ಕೂಡ top star ಅನ್ನೋದು ಹೌದು ಆದರೆ ಜಾಸ್ತಿ ದಿನಗಳ ಕಾಲ ಈ ಅವಕಾಶ ಇರೋದಿಲ್ಲ ಇವರ ಸ್ಥಾನಕ್ಕೆ ಇನ್ನೊಬ್ಬ ನಟಿ ಬಂದೆ ಬರ್ತಾರೆ ಪೈಪೋಟಿಯನ್ನ ಕೊಡೋದಿಕ್ಕೆ ಶುರು ಮಾಡೇ ಮಾಡ್ತಾರೆ ನಿಧಾನಕ್ಕೆ ರಶ್ಮಿಕಾ ಮಂದಣ್ಣ marke down ಆಗೋದಕ್ಕೆ ಶುರುವಾಗುತ್ತೆ ಇತ್ತೀಚಿಗೆ ಮಾಡಿದಂತಹ ಸಿನಿಮಾಗಳು ಹೆಚ್ಚಿನ ಸೌಂಡ್ ಕೂಡ ಮಾಡ್ತಾ ಇಲ್ಲ ಆಗ ಸಹಜವಾಗಿ ಅವರು ಕರ್ನಾಟಕದ ಕಡೆಗೆ ಮುಖ ಮಾಡಲೇ ಬೇಕಾಗುತ್ತದೆ ಕನ್ನಡದ ಕಡೆ ನೋಡಲೇ ಬೇಕಾಗುತ್ತೆ ಬೇರೆ ಯಾವುದೇ ಆಯ್ಕೆ ಇಲ್ಲದೆ ಅಂತಹ ಸಂದರ್ಭದಲ್ಲಿ ನಾವು ಕನ್ನಡದಲ್ಲಿ ಅವಕಾಶವನ್ನು ಕೊಡುವುದಿಲ್ಲ.

ಅನ್ನುವಂತಹ ಮಾತನ್ನು ಇದೀಗ ಪ್ರತಿಯೊಬ್ಬರೂ ಕೂಡ ಹೇಳುತ್ತಿದ್ದಾರೆ ಇನ್ನು ಥಿಯೇಟರ್ ಮಾಲೀಕರು ಕೂಡ ಒಂದು ಒಳ್ಳೆ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾಗಳು ನಾವು ಪ್ರದರ್ಶನವನ್ನು ಮಾಡುವುದಿಲ್ಲ ಅಂತ ಹೇಳಿ ನೋಡೋಣ ರಶ್ಮಿಕಾ ಮಂದಣ್ಣ ಏನಾದರೂ ಕ್ಷಮೆ ಕೇಳುತ್ತಾರೆ ಆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಬಹಿರಂಗ ಹೇಳ್ತಾರೆ ಅನ್ನೋದನ್ನ ಕಾದು ನೋಡಬೇಕು ಹೌದು ನನಗೆ ಅವಕಾಶವನ್ನ ಮಾಡಿಕೊಟ್ಟ ನಿರ್ಮಾಣ ಸಂಸ್ಥೆ ಪರಮ studio ರಕ್ಷಿತ್ ಶೆಟ್ಟಿ ಅವಕಾಶವನ್ನ ಮಾಡಿ ಕೊಟ್ಟರು ರಿಷಬ್ ಶೆಟ್ಟಿ ನನ್ನ ಮೊದಲ ಸಿನಿಮಾವನ್ನ ನಿರ್ದೇಶನ ಮಾಡಿದ್ದರು.

ಮೊದಲು ನಾನು ಬೆಳೆದಿದ್ದು ಕನ್ನಡ ಭಾಷೆಯಲ್ಲಿ ಮೊದಲು ನಾನು ಅನ್ನ ತಿಂದಿದ್ದು ಕನ್ನಡ ಭಾಷೆಯ ಮೂಲಕ ನನಗೆ ಬದುಕು ಕೊಟ್ಟಿದ್ದು ಕನ್ನಡ ಎನ್ನುವಂತ ಮಾತನ್ನ ಸ್ಪಷ್ಟವಾಗಿ ಹಳ್ತಾರೆ ಅನ್ನೋದನ್ನ ಕಾದು ನೋಡಬೇಕು ಅಥವಾ ಹೀಗೆ ಸೊಕ್ಕನ್ನ ಮುಂದುವರಿಸ್ತಾಯಿದ್ದರೆ ಜನ ಸೊಕ್ಕು ಮುರಿಯುವಂತ ಕೆಲಸವನ್ನ ಮಾಡ್ತಾರೆ ರಶ್ಮಿಕಾ ಮಂದಣ್ಣ ಅಂದುಕೊಂಡಿದ್ದರು ಕನ್ನಡ ಸಿನಿಮಾ ಇಂಡಸ್ಟ್ರಿ ಏನು ಇಲ್ಲ ಅದು ಯಾವುದೇ ರೀತಿಯಲ್ಲಿ ಕೂಡ ಪ್ರಯೋಜನ ಇಲ್ಲ ತೆಲುಗು, ತಮಿಳು, ಹಿಂದಿನ great ಎನ್ನುವಂತ ಮನಸ್ಥಿತಿಯಲ್ಲಿ ಇದ್ದರು ಆದರೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿ ಕಂಪ್ಲೀಟ್ ಬದಲಾಗಿ ಹೋಗಿದೆ.

ಕನ್ನಡ ಸಿನಿಮಾಗಳಿಗೆ ಇಡೀ ಜಗತ್ತಿನಾದ್ಯಂತ ಮಾರ್ಕೆಟ್ ಸೃಷ್ಟಿಯಾಗಿದೆ. ಅಭಿಮಾನಿಗಳು ಕೂಡ ಸೃಷ್ಟಿಯಾಗಿದ್ದಾರೆ. ಕನ್ನಡದಲ್ಲಿ ಒಂದು ಸಿನಿಮಾ ಬರುತ್ತೆ ಅಂದರೆ ಕಾದು ಕುಳಿತುಕೊಳ್ಳುತ್ತಾರೆ ಜನ. ಆ ಪರಿಯಾಗಿ ಕನ್ನಡ ಸಿನಿಮಾಗಳು sound ಮಾಡುತ್ತಾ ಇದೆ. ಒಂದು ರೀತಿಯಲ್ಲಿ ರಶ್ಮಿಕಾ ಮಂದಣ್ಣಗೆ ಈಗ ಒಂದು ಹಂತಕ್ಕೆ ಇರಿಸು ಮುರಿಸು ಆಗಿರುತ್ತೆ ಅಂತ ಕಾಣುತ್ತೆ. ನೋಡೋಣ ಮುಂದೆ ಏನು ಮಾಡುತ್ತಾರೆ ಅಂತ, ಆದರೆ ಯಾವ ಕಾರಣಕ್ಕಾಗಿ ಇಂತಹ ಮಾತು ಆಡ್ತಾರೆ ಅನ್ನೋದು ಅರ್ಥ ಆಗೋದಿಲ್ಲ ಕನ್ನಡಕ್ಕೆ ಸಂಬಂಧಪಟ್ಟ ಹಾಗೆ ಅಥವಾ ತಮಗೆ ಮೊದಲ ಅವಕಾಶ ಕೊಟ್ಟವರು ಯಾರು,

ಅಂತ ಪ್ರಶ್ನೆ ಬಂದ ಸಂದರ್ಭದಲ್ಲಿ ವಯಸ್ಸು ಚಿಕ್ಕದಾಗಿರೋ ಕಾರಣಕ್ಕಾಗಿ ಇಪ್ಪತ್ತೈದರಿಂದ ಇಪ್ಪತ್ತಾರು ವರ್ಷ ವಯಸ್ಸು ಅವರಿಗೆ ಆ ಲೆವೆಲ್ ಪ್ರಬುದ್ಧತೆ ಇಲ್ವಾ ಅಥವಾ ಉದ್ದೇಶಪೂರ್ವಕವಾಗಿ ಹೀಗೆ ಮಾತನಾಡ್ತಾರ ಅಥವಾ ಕನ್ನಡ ಅಂದ್ರೆ ನಿಜವಾಗಲೂ ಅಸಡ್ಡೆ ಎನ್ನುವಂತ ಮನ ಸ್ಥಿತಿ ಅವರಲ್ಲಿ ಇದೆಯಾ ಏನು ಎತ್ತ ಅನ್ನೋದು ಗೊತ್ತಿಲ್ಲ ನೋಡೋಣ ಮುಂದೆ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಏನೆಲ್ಲಾ ಬೆಳವಣಿಗೆ ಆಗುತ್ತೆ ಅಂತ ಹೇಳಿ ಕೊನೆಯದಾಗಿ ಒಂದು ಮಾತು ಹೇಳ್ತಿನಿ ನಾನು ಮತ್ತೆ ಮತ್ತೆ ಹೇಳೋದು ಅದನ್ನೇ ರಶ್ಮಿಕಾ ಮಂದಣ್ಣ ಬೆಳವಣಿಗೆಗೆ ಸಂಬಂಧಪಟ್ಟ ಹಾಗೆ ನಮ್ಮೆಲ್ಲರಿಗೂ ಕೂಡ ಹೆಮ್ಮೆ ಇದೆ ಪ್ರೀತಿ ಇದೆ ಅವರನ್ನ ಗೌರವಿಸುತ್ತೀವಿ

LEAVE A REPLY

Please enter your comment!
Please enter your name here