ಮತ್ತೆ ಮುಂದುವರಿದ ರಶ್ಮಿಕಾ-ರಿಷಬ್ ಶೆಟ್ಟಿ ಕೋಲ್ಡ್ ವಾರ್ ಅಷ್ಟಕ್ಕೂ ಈ ಭಾರಿ ರಶ್ಮಿಕಾ ಮಂದಣ್ಣ ಮಾಡಿದ್ದೇನು ಗೊತ್ತಾ

81
Rashmika-Rishabh Shetty Cold War Continues Again Do you know what this huge Rashmika Mandanna has done,” Rashmika said, “For me, Are you from Karnataka, beauty rashmika mandanna, Did Rashmika learn acting, Do you like Rashmika Mandana, how did rashmika mandanna became famous, How old is Rashmika?, husband name, Image of Rashmika Mandanna look alike, Image of Rashmika Mandanna surgery, Inches and Hip Size is 34, Inches. Her Body Measurement is 32-23-34, is rashmika mandanna a coorgi, is rashmika mandanna married, Is Rashmika Mandanna vegan, item numbers and dance numbers. This is my first Bollywood romantic song from the film ‘Mission Majnu’., most hated actress in india, rashmika mandanna, rashmika mandanna about south cinema comments, rashmika mandanna about south song, rashmika mandanna age, rashmika mandanna birthday, Rashmika Mandanna Bra Size is 33 B, rashmika mandanna controversy, rashmika mandanna crush, rashmika mandanna date of birth, rashmika mandanna engagement, Rashmika Mandanna family, rashmika mandanna father, rashmika mandanna first movie, rashmika mandanna instagram, Rashmika Mandanna look alike, rashmika mandanna movies, rashmika mandanna new photos, Rashmika Mandanna photos, Rashmika Mandanna Photos HD, rashmika mandanna pushpa 2, rashmika mandanna sister, rashmika mandanna sister age, Rashmika Mandanna surgery, rashmika mandanna twitter, rishab shetty and rakshit shetty, romantic songs meant Bollywood romantic songs, suman mandanna, upsetting some of her fans and followers. “In the south we have all mass masala songs, Waist Size is 25, What is Rashmika Mandanna salary, What is special about Rashmika mandanna, when I was growing up, Who is India’s national crush, Who is the real lover of Rashmika mandanna, Why are people abusing Rashmika Mandanna after Rakshit, Why did Rashmika break up with Rakshit, Why is Rashmika mandanna called National crush, Why is Rashmika Mandanna over-rated, why kannadigas hate rashmika mandanna, ರಶ್ಮಿಕಾ ಫೋಟೋ, ರಶ್ಮಿಕಾ ಫೋಟೋಸ್, ರಶ್ಮಿಕಾ ಬಾನ್, ರಶ್ಮಿಕಾ ಮಂದಣ್ಣ, ರಶ್ಮಿಕಾ ವಿಡಿಯೋ

ಎಲ್ಲರಿಗು ನಮಸ್ಕಾರ ರಿಷಬ್ ಶೆಟ್ಟಿ ಮತ್ತೆ ರಶ್ಮಿಕಾ ನಡುವಿನ ನಡೆದಿರುವಂತಹ ಆ ಕೋಲ್ಡ್ war ಬಗ್ಗೆ ಎಲ್ಲರಿಗೂ ಗೊತ್ತಿದೆ ಬಟ್ ಇವರಿಬ್ಬರ ನಡುವಿನ ನಡೀತಾ ಇದ್ದಂತಹ ಆ ಕೋಲ್ಡ್ ವಾರ್ ಇನ್ನು ಮುಗಿದಿಲ್ಲ ರಿಷಬ್ ಶೆಟ್ಟಿ ಮತ್ತೆ ರಶ್ಮಿಕಾ ಮಂದನ್ ನ ನಡುವೆ ಇನ್ನು ಕೂಡ ಏನು ಸರಿಯಾಗಿಲ್ಲ ಅನ್ನುವಂತಹ ವಿಚಾರ ಸ್ಪಷ್ಟವಾಗ್ತಾ ಇದೆ ಹಾಗಾದ್ರೆ ಹೀಗೆ ಹೇಳಲಿಕ್ಕೆ ಕಾರಣ ಏನು ಅಂತ ಕೇಳಿದ್ರೆ ಅದಕ್ಕೆ ನಮ್ಮ ಬಳಿ ಸೂಕ್ತವಾದಂತಹ ಕಾರಣ ಇದೆ ಅದನ್ನ ಇವತ್ತಿನ unfilter ಕನ್ನಡ ಎಪಿಸೋಡ್ ನಲ್ಲಿ ಹೇಳ್ತಾ ಹೋಗ್ತಿವಿ .

ಅದಕ್ಕೂ ಮುಂಚೆ ನೀವು ಇನ್ನು ನಮ್ಮ ಚಾನೆಲ್ನ ಆಗಿಲ್ಲ ಅಂದ್ರೆ ಸಬ್ಸ್ಕ್ರೈಬ್ ಮಾಡಿ ರಿಷಬ್ ಶೆಟ್ಟಿ ಮತ್ತೆ ರಶ್ಮಿಕಾ ಮಂದಣ್ಣ ನಡುವಿನ ನಡೀತಾ ಇದ್ದಂತಹ ಆ ಒಂದು ಇಂಟರ್ವ್ಯೂ ವಿಚಾರವಾಗಿ ನಡೀತಾ ಇದ್ದಂತಹ ಒಂದು ಕೋಲ್ಡ್ ವಾರ್ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ ಆದರೂ ಕೂಡ ಚಿಕ್ಕದಾಗಿ ಹೇಳುವಂತಹ ಪ್ರಯತ್ನ ಮಾಡ್ತೀವಿ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ಕೊಡುವಾಗ ಕಿರಿಕ್ ಪಾರ್ಟಿ ಪ್ರೊಡಕ್ಷನ್ ಹೆಸರನ್ನು ಹೇಳದೆ ಕೇವಲ ಒಂದು ಸೈನ್ ಮಾಡುವ ಮೂಲಕ ರಶ್ಮಿಕಾ ಮಾತನಾಡಿದರು ರಶ್ಮಿಕಾ ಹೇಗೆ ಸಣ್ಣ ಮಾಡಿ ಮಾತನಾಡಿದರು.

ಅದು ಯಾವ ರೀತಿಯಾಗಿ ವೈರಲ್ ಆಯ್ತೋ ಅದಾದ ಬೆನ್ನಲ್ಲೇ ರಿಷಬ್ ಕೂಡ ಆಕೆಯದ್ದೇ ಆಕೆಗೆ ಸಣ್ಣೆ ಮಾಡಿ ಮಾತನಾಡಿ ಏನು ಕೌಂಟರ್ ಅನ್ನು ಕೊಟ್ಟರು ಅದು ಕೂಡ ಸಾಕಷ್ಟು ಕನ್ನಡಿಗರ ಮನಸ್ಸನ್ನು ರಿಷಬ್ ಕದ್ದರು ಅದಾದ ಮೇಲೆ ಇವರಿಬ್ಬರ ನಡುವಿನ ನಡೀತಾ ಇದ್ದಂತಹ ಕೋಲ್ಡ್ ವಾರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು ಅದಾದ ಮೇಲೆ ಇವರಿಬ್ಬರ ಮಧ್ಯೆ ಎಲ್ಲವು ಸರಿಯಾಗಿದೆ ಎಲ್ಲವೂ calm ಆಗಿದೆ ಕರೆಕ್ಟ್ ಆಗಿದೆ ಅಂತ ಬಹುತೇಕರು ಅಂದುಕೊಂಡಿದ್ದರು.

ಆದರೆ ಯಾವುದು ಸರಿಯಿಲ್ಲ ರಶ್ಮಿಕಾ ಮೇಲೆ ರಿಷಬ್ ಶೆಟ್ಟಿಗೆ ಇನ್ನೂ ಕೋಪ ಮಾಸಿಲ್ಲ ಅನ್ನುವುದಕ್ಕೆ ಇವತ್ತು ನಾವು ಒಂದು ಉದಾಹರಣೆಯನ್ನು ಕೊಡುತ್ತೇವೆ ನಿಮಗೆಲ್ಲ ಗೊತ್ತಿರುವ ಹಾಗೆ ಕಿರಿಕ್ ಪಾರ್ಟಿ ಸಿನಿಮಾ ರಿಲೀ ಆಗಿ ಆರು ವರ್ಷ ಪೂರ್ಣಗೊಂಡಿದೆ ಎಷ್ಟು ದೊಡ್ಡ ಮಟ್ಟಿಗೆ ಹಿಟ್ ಆಗಿತ್ತು ಸಿನಿಮಾ ಅನ್ನುವಂತಹದ್ದು ಇಡೀ ಕನ್ನಡ ಚಿತ್ರರಂಗಕ್ಕೆ ಗೊತ್ತಿತ್ತು ಕೇವಲ ರಕ್ಷಿತ್ ಮಾತ್ರವಲ್ಲ ರಶ್ಮಿಕಾಗೆ ಅಲ್ಲಿ ಹೊಸ ಬದುಕನ್ನು ಕಟ್ಟಿ ಕೊಟ್ಟಂತಹ ಸಿನಿಮಾ ಅದು ರಕ್ಷಿತ್ ಆಗಲಿ ರಿಷಬ್ ಆಗಲಿ ಇವರೆಲ್ಲರನ್ನು ಕೂಡ ಮುಖ್ಯವಾಹಿನಿಗೆ ತಂದಿರಿಸಿದಂತಹ ,

ಸಿನಿಮಾ ಅದು ಈ ಕಿರಿಕ್ ಪಾರ್ಟಿ ಇತ್ತೀಚಿಗಷ್ಟೇ ಆರು ವರ್ಷವನ್ನು ಕಂಪ್ಲೀಟ್ ಮಾಡಿತ್ತು ಆರು ವರ್ಷವನ್ನು ಕಂಪ್ಲೀಟ್ ಮಡಿದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಿರಿಕ್ ಪಾರ್ಟಿಯ success ಅನ್ನು ನೆನೆಸಿಕೊಂಡು ರಿಷಬ್ ಶೆಟ್ಟಿ ಇಡೀ ತಂಡಕ್ಕೆ ಧನ್ಯವಾದವನ್ನ ತಿಳಿಸ್ತಾರೆ ಇಷ್ಟೇ ಆಗಿದ್ರು ವಿಚಾರ ಇವತ್ತು ದೊಡ್ಡ ಮಟ್ಟದಲ್ಲಿ ಸುದ್ದಿ ಆಗ್ತಾ ಇರ್ಲಿಲ್ಲ ಆದ್ರೆ ಕಿರಿಕ್ ಪಾರ್ಟಿಯಲ್ಲಿ ಒಂದು attraction ಆಗಿ ಇದ್ದದ್ದು ಅದು ರಶ್ಮಿಕಾ ಆಕೆಯ spects ಹಾಕಿರುವಂತಹ ಸ್ಟೈಲ್ ಗೋ ಅಥವಾ ಆಕೆಯ ಅಭಿನಯಕ್ಕೋ ಬಹುತೇಕ ಜನ ಆಕೆಗೆ ಫ್ಯಾನ್ಸ್ ಇದ್ದರು ,

ಕಿರಿಕ್ ಪಾರ್ಟಿ ರಿಲೀಸ್ ಆದ ಸಂದರ್ಭದಲ್ಲಿ ಸಾಕಷ್ಟು ಜನ ರಶ್ಮಿಕಾರನ್ನ ಸಾನ್ವಿ ಅಂತಾನೆ ಕರೆಯುತ್ತಿದ್ದರು ಅಷ್ಟರಮಟ್ಟಿಗೆ ದೊಡ್ಡ ಮಟ್ಟಿಗೆ ಹಿಟ್ ಆಗಿತ್ತು ಬಟ್ ರಿಲೀಸ್ ಆಗಿ ಆರು ವರ್ಷ ಪೂರ್ಣಗೊಂಡಿರುವಂತಹ ಸಂದರ್ಭದಲ್ಲಿ ರಿಷಬ್ ಎಲ್ಲಿಯೂ ಕೂಡ ಮಂದನ್ ನವರ ಹೆಸರನ್ನ ಹೇಳಿಲ್ಲ ಸಿನಿಮಾ ತಂಡದ ಭಾಗವಾಗಿದ್ದ ಕೆಲವೊಂದಿಷ್ಟು ಜನಕ್ಕೆ ರಿಷಬ್ ಟ್ಯಾಗ್ ಮಾಡಿದ್ರು ಕೂಡ ರಕ್ಷಿತ್ ಶೆಟ್ಟಿಯಾಗ್ಲಿ ಅಥವಾ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಆಗ್ಲಿ ಪರಮ್ವ studioಗೂ ಕೂಡ ರಿಷಬ್ ಟ್ಯಾಗ್ ಮಾಡಿದ್ರು ಆದ್ರೆ ರಶ್ಮಿಕಾ ಹೆಸರನ್ನ ಎಲ್ಲಿ ಕೂಡ ಹೇಳಿಲ್ಲ ರಿಷಬ್ ಹಂಚಿಕೊಂಡಿರುವಂತಹ ಪೋಸ್ಟ್ ಅನ್ನೇ ಪರಂವ ಸ್ಟುಡಿಯೋ ಕೂಡ ಶೇರ್ ಮಾಡಿತು.

ಅವರು ಕೂಡ ರಶ್ಮಿಕಾ ಹೆಸರನ್ನ ಕೈಬಿಡುವ ಮೂಲಕ ಮುನಿಸು ಇನ್ನು ಮುಂದುವರೆದಿದೆ ಅನ್ನೋದಕ್ಕೆ ಪರೋಕ್ಷವಾಗಿ ಹೇಳ್ತಾಯಿದ್ದಾರೆ ಇನ್ನು ರಶ್ಮಿಕಾ ಅವರೇ ಕಡಿಮೆ ಇಲ್ಲ ರಶ್ಮಿಕಾ ಮಂದನ್ ಕೂಡ ಕಿರಿಕ್ ಪಾರ್ಟಿ ಆರು ವರ್ಷ ಪೂರೈಸಿರುವ ಸಂಭ್ರಮವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಸಿನಿಮಾದ ಬಗ್ಗೆ ಒಂದಷ್ಟು ಸಾಲುಗಳನ್ನ ಬರೆದುಕೊಂಡಿದ್ದರು ಆದರೆ ಎಲ್ಲಿಯೂ ಕೂಡ ಯಾರನ್ನು ಟ್ಯಾಗ್ ಮಾಡುವಂತಹ ಕೆಲಸಕ್ಕೆ ರಶ್ಮಿಕಾ ಹೋಗಲಿಲ್ಲ ಇದರಿಂದ ಅಭಿಮಾನಿಗಳಿಗೆ ಕ್ಲಿಯರ್ ಆಗ್ತಾ ಇದೆ ರಿಷಬ್ ಮತ್ತೆ ರಶ್ಮಿಕಾ ಮದ್ಯೆ ಇನ್ನು ಕೂಡ ಕೋಲ್ಡ್ war ಮುಂದುವರಿತಿದೆ .

ಅನ್ನೋದಕ್ಕೆ ಇವರಿಬ್ಬರೂ ಮಾಡಿರುವಂತಹ ಈ ಪೋಸ್ಟ್ ಗಲ್ಲ ಸಾಕ್ಷಿ ಒಟ್ಟಾರೆಯಾಗಿ ಎಲ್ಲವೂ ಚೆನ್ನಾಗಿತ್ತು ಅನ್ನುವಾಗ ರಶ್ಮಿಕಾ ಒಂದು ಸನ್ನೆ ಮಾಡಿ ರಿಷಬ್ ಅನ್ನು ಕೆಳ ರಿಷಬ್ ಆ ಸುನ್ನಿಗೆ ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ಅಂತ ಹೇಳಬಿಟ್ಟು ಪ್ರತಿಕ್ರಿಯೆ ಕೊಟ್ಟು ಇವರಿಬ್ಬರ ನಡುವಿನ ಕೋಲ್ಡ್ ವಾರ್ ಇದೆ ಅನ್ನೋದನ್ನ ಜಗತ್ತಿಗೆ ಸ್ಪಷ್ಟಪಡಿಸಿದರು ಆದರೆ ಎಲ್ಲ ನಾರ್ಮಲ್ ಆಗಿದೆ ಅಂತ ಅಂದುಕೊಳ್ತಾ ಇರುವಾಗಲೇ ಈಗ ಕಿರಿಕ್ ಪಾರ್ಟಿಯ ಪೋಸ್ಟರ್ ಅನ್ನ ಶೇರ್ ಮಾಡಿರುವುದರಲ್ಲಿ ಕ್ಲಿಯರ್ ಆಗಿ ಗೊತ್ತಾಗ್ತಾಯಿದೆ ಇವರಿಬ್ಬರ ಮಧ್ಯೆ ಯಾವುದು ಕೂಡ ನಾರ್ಮಲ್ ಆಗಿಲ್ಲ ಇನ್ನು ಕೂಡ ಮುನಿಸು ಇದೆ ಅನ್ನೋದು ಸ್ಪಷ್ಟವಾಗ್ತಾಯಿದೆ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನೋದನ್ನ ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here