ಕೆಟ್ಟ ಮೇಲೆ ಬುದ್ಧಿ ಕಲಿತ ರಶ್ಮಿಕಾ ಬಾಯಲ್ಲಿ ‘ರಕ್ಷಿತ್-ರಿಷಬ್ ಹೆಸರು.. ಅಷ್ಟಕ್ಕೂ ಹೇಳಿದ್ದು ಏನು .. ಗೊತ್ತಾದ್ರೆ ಬಾಯಲ್ಲಿ ಬೆರಳು ಇಟ್ಕೊಳ್ತೀರಾ…

52
Who is the lover of Rashmika Mandana, How many boyfriends does Rashmika Mandanna have, Is Vijay Deverakonda in a relationship, Is Rashmika and Vijay getting married, Image of Rashmika Mandanna engagement, Rashmika Mandanna engagement, Image of Rashmika Mandanna marriage, Rashmika Mandanna marriage, Image of Rashmika Mandanna photos, Rashmika Mandanna photos, Image of Rashmika Mandanna parents, Rashmika Mandanna parents, rashmika love story, rashmika mandanna age, rashmika mandanna family, rashmika mandanna religion,
Who is the lover of Rashmika Mandana, How many boyfriends does Rashmika Mandanna have, Is Vijay Deverakonda in a relationship, Is Rashmika and Vijay getting married, Image of Rashmika Mandanna engagement, Rashmika Mandanna engagement, Image of Rashmika Mandanna marriage, Rashmika Mandanna marriage, Image of Rashmika Mandanna photos, Rashmika Mandanna photos, Image of Rashmika Mandanna parents, Rashmika Mandanna parents, rashmika love story, rashmika mandanna age, rashmika mandanna family, rashmika mandanna religion,

ಮಂದಣ್ಣ ಬಗ್ಗೆ ನಾನು ಇದುವರೆಗೆ ಹಾಕಿರುವಂತ ಪ್ರತಿಯೊಂದು story ಗಳನ್ನ ನೋಡಿರ್ತೀರ ಅಂತ ಹೇಳಿ ಭಾವಿಸುತ್ತೇನೆ ರಶ್ಮಿಕಾ ಮಂದಣ್ಣ ಅವರ ಮೇಲೆ ಕನ್ನಡಿಗರು ಸಿಟ್ಟಾಗಿರೋದು ಇರಬಹುದು ತೆಲುಗಿನವರು ಸಿಟ್ಟಾಗಿರೋದು ತಮಿಳಿನವರು ಸಿಟ್ಟಾಗಿರೋದು ಇರಬಹುದು ಜೊತೆಗೆ ಬಾಲಿವುಡ್ನ ಕೆಲವೊಂದಷ್ಟು ಪತ್ರಕರ್ತರು ಕೂಡ ಸಿಟ್ಟಾಗಿರುವಂತದ್ದು ಒಂದಷ್ಟು ಆಕ್ರೋಶವನ್ನ ಹೊರಗಡೆ ಹಾಕಿರುವಂತದ್ದು ವಿಚಾರಗಳನ್ನ ಎಲ್ಲವನ್ನು ಕೂಡ ನೀವು ನೋಡಿರ್ತೀರ ಜೊತೆಗೆ ರಶ್ಮಿಕಾ ಮಂದಣ್ಣ ಕೂಡ ಎಲ್ಲೋ ಒಂದು ಕಡೆ ಈ trollಗಳಿಗೆ ಈ ರೀತಿ ತನ್ನ ಮೇಲೆ ಒಂದಷ್ಟು ಜನ ಸಿಟ್ಟಾಗಿರುವಂತ ವಿಚಾರದ ಬಗ್ಗೆ ಅರಿತುಕೊಂಡಿದ್ದಾರೆ.

ಜೊತೆಗೆ ತನ್ನ ತಪ್ಪನ್ನ ತಾನು ಸರಿ ಮಾಡಿಕೊಳ್ಳಬೇಕು ಅನ್ನುವಂತಹ ನಿರ್ಧಾರಕ್ಕೆ ಬಂದಿದ್ದಾರೆ ಬರ್ತಿದ್ದಾರೆ ಅನ್ನುವಂತ ವಿಚಾರವನ್ನು ಕೂಡ ನಾನು ಈಗಾಗಲೇ ಹೇಳಿದ್ದೆ ಇದಕ್ಕೆ ಪೂರಕವಾಗಿ ಕಾಂತಾರ part two ಸಿನಿಮಾದಲ್ಲೂ ಕೂಡ ಅವಕಾಶವನ್ನ ಗಿಟ್ಟಿಸಿಕೊಳ್ಳಬೇಕು ಅನ್ನುವಂತ ಯತ್ನವನ್ನು ಕೂಡ ಮಾಡಿದ್ದರು ಅನ್ನುವಂತಹ ಪ್ರಯತ್ನವನ್ನ ನಿಮ್ಮ ಮುಂದೆ ತೆರೆದಿಟ್ಟಿದ್ದೇನೆ ಇದನ್ನ ಮೀರಿ ಇದೆಲ್ಲವನ್ನು ಕೂಡ ಮೀರಿ ಮೊಟ್ಟಮೊದಲ ಬಾರಿಗೆ ಇಷ್ಟೆಲ್ಲ controversyಗಳು ಆದ ನಂತರ ಇಷ್ಟೊಂದು ವಿವಾದಗಳು ಸೃಷ್ಟಿಯಾದ ಬಳಿ ಇಡೀ ಕನ್ನಡ ತೆಲುಗು ತಮಿಳು ಹಿಂದಿ ಈ ರೀತಿ ನಾಲ್ಕು ಭಾಷೆಯ ಚಿತ್ರರಂಗದಲ್ಲಿ ವಿರೋಧಗಳು ವ್ಯಕ್ತವಾದ,

ಬಳಿಕ ಅದರಲ್ಲೂ ಕೂಡ ಕನ್ನಡಿಗರು ಈಕೆಯನ್ನ ಎಲ್ಲಿವರೆಗೆ ಅಂತ ಹೇಳಿದರೆ boycott ಮಾಡಬೇಕು ಬ್ಯಾನ್ ಮಾಡಬೇಕು ಅಂತ ಹೇಳಿ ಆಕ್ರೋಶವನ್ನ ಹೊರಗಡೆ ಹಾಕಿದ ಬಳಿಕ ರಶ್ಮಿಕಾ ಮಂದಣ್ಣಗೆ ಬುದ್ದಿ ಬಂದಿರುವ ಹಾಗೆ ಕಾಣಿಸುತ್ತಿದೆ ಇದೆ ಮೊಟ್ಟಮೊದಲ ಬಾರಿಗೆ ಸ್ವತಃ ರಶ್ಮಿಕಾ ಮಂದಣ್ಣ ಬಾಯಲ್ ರಕ್ಷಿತ್ ಮತ್ತು ರಿಷಬ್ ಅವರ ಹೆಸರು ಬಂದಿದೆ ಜೊತೆಗೆ ಅಪ್ಪು ಪುನೀತ್ ರಾಜಕುಮಾರ್ ಅವರ ಹೆಸರು ಕೂಡ ಬಂದಿದೆ ಹಾಗಾದರೆ ಇವರ ಹೆಸರ ರಶ್ಮಿಕಾ ಮಂದಣ್ಣ ತೆಗೆದಿದ್ದು ಯಾಕೆ ರಶ್ಮಿಕಾ ಮಂದಣ್ಣ ರಕ್ಷಿತ್ ಮತ್ತು ರಿಷಬ್ ಬಗ್ಗೆ ಜೊತೆಗೆ ಪುನೀತ್ ಸರ್ ಬಗ್ಗೆನೂ ಕೂಡ ಹೇಳಿದ್ದೇನು

ಇದೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ನಾನು ಇವತ್ತು ನಿಮಗೆ ಕೊಡ್ತೀನಿ ಅದಕ್ಕಿಂತ ಮುಂಚೆ ನೀವು ಇನ್ನು ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಈ ಕೂಡಲೇ ಸಬ್ಸ್ಕ್ರೈಬ್ ಮಾಡಿ ಸ್ನೇಹಿತರೆ ಸ್ನೇಹಿತರೆ ನಾನು ಈಗಾಗಲೇ ಹೇಳಿದಂತೆ ರಶ್ಮಿಕಾ ಮಂದಣ್ಣ ಬಹುಷ್ಯ ಕನಸು ಮನಸಿನಲ್ಲೂ ಕೂಡ ಊಹೆ ಮಾಡಿರಲಿಕ್ಕಿಲ್ಲ ಮುಂದೆ ನನ್ನ ಜೀವನದಲ್ಲಿ ಇಂತದ್ದೊಂದು ದಿನ ಬರಬಹುದು ಅಂತ ಹೇಳಿಬಿಟ್ಟು ಆಕೆಯೇ ಮಾಡಿದಂತ ಕೆಲವೊಂದು ತಪ್ಪಿಗೆ ಆಕೆಯೇ ನಾಲಿಗೆ ಹರಿ ಬಿಟ್ಟಂತ ತಪ್ಪಿಗೆ ಜೊತೆಗೆ ಆಕೆ ಮಾತನಾಡಬಾರದಂತ,

ಮಾತುಗಳನ್ನ ಆಡಿದಂತಹ ತಪ್ಪಿಗೆ ಜೊತೆಗೆ ಆಕೆ ಹತ್ತಿದ ಏಣಿ ಅಂತ ಎಡಗಾಲಲ್ಲಿ ಒದ್ದಂತ ಪರಿಣಾಮ ಇವತ್ತು ರಶ್ಮಿಕಾ ಮಂದಣ್ಣಗೆ ಎಷ್ಟು ದೊಡ್ಡ ಅಭಿಮಾನ ಸಮೂಹ ಇತ್ತೋ ಅಷ್ಟೇ ದೊಡ್ಡ ವಿರೋಧಿ ಸಮೂಹ ಕೂಡ ಹುಟ್ಟಿಕೊಳ್ತು ಅಂತ ಹೇಳಿದ್ರೆ ಸುಳ್ಳು ಆಗಲ್ಲ ಕನ್ನಡದಲ್ಲಿ ಎಲ್ಲೋ ಒಂದು ಕಾಲೇಜಿನಲ್ಲಿ ಓದಿಕೊಂಡಿದ್ದಂತ ಹುಡುಗಿಯನ್ನ ಕರ್ಕೊಂಡು ಬಂದು ಅವಕಾಶವನ್ನ ಕೊಟ್ಟಂತ ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿಯ ಬಗ್ಗೆ ಆಕೆ ಆಡಿದಂತ ಮಾತುಗಳು ಆಕೆ ವರ್ತನೆ ಇದೆಯಲ್ಲ ಇದು ಸಹಜವಾಗಿ ಯಾರು ಕೂಡ ಒಪ್ಪುವಂತ ವರ್ತನೆಗಳು ಆಗಿರಲಿಲ್ಲ ಜೊತೆಗೆ ಈಕೆ ನಡೆದುಕೊಂಡಂತ ರೀತಿಗೆ ಇಡೀ ಕನ್ನಡ ಚಿತ್ರರಂಗ ಮಾತ್ರವಲ್ಲದೆ ,

ಬೇರೆ ಬೇರೆ ಚಿತ್ರರಂಗದವರು ಕೂಡ ವಿರೋಧ ವ್ಯಕ್ತಪಡಿಸಿದರು ಜೊತೆಗೆ ರಶ್ಮಿಕಾ ಮಂದಣ್ಣ ಮಾಡಿದ್ದು ಸರಿಯಲ್ಲ ಅನ್ನುವಂತಹ ಮಾತನ್ನು ಹೇಳಿದರು ಇದರ ಜೊತೆಗೆ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು ಕೂಡ ಕನ್ನಡದ ಬಗ್ಗೆ ಆಕೆ ಆಡಿದಂತ ಮಾತುಗಳು ಇರಬಹುದು ಜೊತೆಗೆ ದಕ್ಷಿಣ ಭಾರತದ ಬಗ್ಗೆ ಆಕೆ ಆಡಿದಂತ ಮಾತುಗಳು ಇರಬಹುದು,

ಇವೆಲ್ಲದಕ್ಕೂ ಕೂಡ ಸಾಕಷ್ಟು ವಿರೋಧವೇ ವ್ಯಕ್ತವಾಗಿತ್ತು ಈಗ ಇವೆಲ್ಲವನ್ನೂ ಕೂಡ ಮೀರಿ ಯಾವಾಗ ಒಂದು ಹಂತವನ್ನ ಮೀರಿ ರಶ್ಮಿಕಾ ವಿರುದ್ಧ ವಿರೋಧ ಹೆಚ್ಚಾಗುತ್ತಿತ್ತು ಜೊತೆಗೆ boycott, banne, ಈ ಆರೋಪಗಳು ಎಲ್ಲವು ಕೂಡ ಕೇಳಿಬರುತ್ತಿತ್ತು ಆಗ ರಶ್ಮಿಕಾ ಮಂದಣ್ಣ ಅಲರ್ಟ್ ಆಗುವಂತಹ ಒಂದು ಆಲೋಚನೆಗೆ ಬಂದಿದ್ದಾರೆ ಅನ್ನೋ ಒಂದು ಸ್ಪಷ್ಟವಾಗಿ ಅರ್ಥ ಆಗುತ್ತಾ ಇದೆ.

ಈಗಾಗಲೇ ಮತ್ತೆ ಕನ್ನಡ ಚಿತ್ರರಂಗದಲ್ಲಿ ಅವಕಾಶವನ್ನ ಗಿಟ್ಟಿಸಿಕೊಳ್ಳಬೇಕು, ಕನ್ನಡ ಸಿನಿಮಾದಲ್ಲಿ ನಟಿಸಬೇಕು ಅನ್ನುವಂತಹ ಪ್ರಯತ್ನವನ್ನೇ ಮಾಡುತ್ತಿರುವಂತ ಹೊತ್ತಲ್ಲೇ ರಶ್ಮಿಕಾ ಮಂದಣ್ಣ ಹಾಡಿರುವಂತ ಹೊಸದೊಂದು ಮಾತು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ ಜೊತೆಗೆ ರಶ್ಮಿಕಾ ಮಂದಣ್ಣಗೆ ಈಗ ತಪ್ಪಿನ ಅರಿವು ಆಯ್ತಾ ಅನ್ನುವಂತ ಪ್ರಶ್ನೆಯು ಕೂಡ ಕಾಡುವಂತೆ ಮಾಡಿದೆ ಹಾಗಾದರೆ ಅಸಲಿಗೆ ಈಗ ಆಗಿರುವುದು ಏನು ಅಂತ ಕೇಳಿದರೆ ಏನು ಇಲ್ಲ ರಶ್ಮಿಕಾ ಮಂದಣ್ಣ ಒಂದು ತೆಲುಗು ಇಂಟರ್ವ್ಯೂನಲ್ಲಿ YouTube ಚಾನೆಲಗೆ ಕೊಟ್ಟಂತಹ ಇಂಟರ್ವ್ಯೂ ನಲ್ಲಿ ಇದೆ ಮೊಟ್ಟಮೊದಲ ಬಾರಿಗೆ ಆಕೆ ಮಾಡಿದಂತ ತಪ್ಪು ಅಥವಾ ಆಕೆ ಮೊದಲಿಗೆ ಆಕೆಯ ವಿರುದ್ಧ ವಿರೋಧ ಯಾಕೆ ವ್ಯಕ್ತವಾಯಿತು .

ಅಲ್ವಾ ಅಂದರೆ ಆಕೆ ರಶ್ಮಿಕಾ ಮಂದಣ್ಣ ರಶ್ಮಿಕಾ ಮಂದಣ್ಣ ಆಗಿ ಕನ್ನಡಿಗರಾಗಲಿ ಅಥವಾ ಬೇರೆ ಬೇರೆ ಚಿತ್ರರಂಗದವರು ಆಗಲಿ ಗುರುತಿಸಲಿಕ್ಕೆ ಕಾರಣವಾಗಿದ್ದು ಕಿರಿಕ್ ಪಾರ್ಟಿ ಅನ್ನುವಂತಹ ಸಿನಿಮಾ ಅಲ್ವಾ ಆ ಕಿರಿಕ್ ಪಾರ್ಟಿ ಸಿನಿಮಾಗೆ ಅವಕಾಶ ಕೊಟ್ಟಿದ್ದು ಯಾರು once again ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕರೆಕ್ಟ್ ಅಲ್ವಾ ಈ ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿಯ ಬಗ್ಗೆನೇ ಈಕೆ ಒಂದೇ ಒಂದು ಅವರ ಬಗ್ಗೆ ಗೌರವವನ್ನು ಕೂಡ ಉಳಿಸಿಕೊಂಡಿಲ್ಲ ಅವರ ಪರ್ಸನಲ್ ಖಾಸಗಿ ಜೀವನದಲ್ಲಿ ಏನೋ ಒಂದು ಘಟನೆ ನಡೀತು ಅನ್ನೋ ಕಾರಣಕ್ಕೋಸ್ಕರ ರಕ್ಷಿತ್ ಅವರನ್ನ ವೈಯಕ್ತಿಕವಾಗಿ ದ್ವೇಷ ಮಾಡಲಿಕ್ಕೆ ಶುರು ಮಾಡಿದ್ದು ನನ್ನ ಅಷ್ಟು ಅಲ್ಲದೆ ರಕ್ಷಿತ್ ಜೊತೆಗೆ ರಿಷಬ್ ಅನ್ನು ಕೂಡ ವಿರೋಧಿಸುತ್ತ ಬಂದರು.

ಎಲ್ಲಿಯವರೆಗೆ ಅಂತ ಹೇಳಿದರೆ ನನಗೆ ಅವರು ಅವಕಾಶವನ್ನು ಕೊಟ್ಟಿದ್ದರು ಬಗ್ಗೆನೇ ಯಾಕೆ ಬೆರಳನ್ನು ತೋರಿಸಿ ಆಡಿದಂತ ಮಾತುಗಳು ಸಹಜವಾಗಿ ರಕ್ಷಿತ್ ಗು ಕೂಡ ಬೇಸರವಾಗಿತ್ತು ರಿಷಬ್ ಗು ಕೂಡ ಮೈಯೆಲ್ಲಾ ಉರಿದಿತ್ತು ಅದಕ್ಕೆ ರಿಷಬ್ ಕೂಡ ಸರಿಯಾಗಿ ಉತ್ತರವನ್ನು ಕೊಟ್ಟಿದ್ದರು ಇಷ್ಟೆಲ್ಲಾ ಆಯಿತು ಕನ್ನಡಿಗರು ಕೂಡ ರಶ್ಮಿಕಾ ಮಂದಣ್ಣ ಈ ವರ್ತನೆಯನ್ನು ಖಂಡಿಸಿದರು ಈಗ ರಶ್ಮಿಕಾ ಮಂದಣ್ಣ ಅವರಿಗೆ ತನ್ನ ತಪ್ಪಿನ ಅರಿವಾಗಿದೆ ಇದೆ ಮೊದಲ ಬಾರಿಗೆ ಇದೆ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನನಗೆ ಅವಕಾಶವನ್ನು ಕೊಟ್ಟಂತಹ ರಕ್ಷಿತ್ ಮತ್ತು ರಿಷಬ್ ಗೆ ನಾನು gratitude ಯಾವತ್ತಿಗೂ ಕೂಡ ಅಭಾರಿಯಾಗಿದ್ದೇನೆ .

ಎನ್ನುವಂತ ಮಾತನ್ನ ಇದೆ ಮೊಟ್ಟಮೊದಲ ಬಾರಿಗೆ ಹೇಳಿದ್ದಾರೆ ಈ ಮಾತನ್ನ ಹೇಳುವುದರ ಮೂಲಕ ಇದೆ ಮೊದಲ ಬಾರಿಗೆ ಅವರಿಗೆ ಧನ್ಯವಾದವನ್ನು ಕೂಡ ಸಮರ್ಪಿಸುತ್ತೇನೆ ಅನ್ನುವಂತಹ ಮಾತನ್ನ ರಶ್ಮಿಕಾ ಮಂದಣ್ಣ ಸ್ವತಃ ಅವರ ಬಾಯಲ್ಲೇ ಹೇಳಿದ್ದಾರೆ ಅಲ್ಲಿಗೆ ಒಂದು ವಿಚಾರ ಕ್ಲಿಯರ್ ಆಯಿತು ಕೆಟ್ಟ ಮೇಲೆ ಬುದ್ದಿ ಬಂತು ಅಂತ ಹೇಳಿ ಹೇಳ್ತಾರಲ್ಲ ಆ ರೀತಿ ರಶ್ಮಿಕಾ ಮಂದಣ್ಣನಿಗೆ ಇಷ್ಟೆಲ್ಲ ವಿರೋಧಗಳು ವ್ಯಕ್ತವಾದ ನಂತರ ಇಷ್ಟೆಲ್ಲ ರಶ್ಮಿಕಾ ಮಂದಣ್ಣನ ಮಾತಿನ ಜನರು ಸಿಟ್ಟಿಗೆದ್ದ ಅವನ ಬಳಿಕ ಇಷ್ಟೆಲ್ಲಾ ಆಕ್ರೋಶವನ್ನ ಹೊರಗಡೆ ಹಾಕಿದ,

ಬಳಿಕ ಈಗ ಕೊನೆಗು ಕೂಡ ತನಗೆ ಕನ್ನಡದಲ್ಲೇ ಅವಕಾಶ ಕೊಟ್ಟಂತಹ ತನನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದಂತಹ overall ಆಗಿ ಓ ಸಿನಿಮಾ ಇಂಡಸ್ಟ್ರಿಗೆ ರಶ್ಮಿಕಾ ಮಂದಣ್ಣ ಪರಿಚಯ ಮಾಡಿಸಿದಂತಹ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿಗೆ ಈ ಮೂಲಕ ದನ್ಯವಾದವನ್ನ ಸಮರ್ಪಣೆ ಮಾಡುವಂತ ಕೆಲಸವನ್ನ ರಶ್ಮಿಕಾ ಮಂದಣ್ಣ ಮಾಡಿದ್ದಾರೆ ಅದು ಕೂಡ ಇದೆ ಮೊಟ್ಟಮೊದಲ ಬಾರಿಗೆ ಹಾಗಾದ್ರೆ ಎಲ್ಲಿ ಅವರು ಮಾತನಾಡಿದ್ದು ನೀವು ಪ್ರತಿ story ಹಾಕಿದಾಗಲೂ ಕೂಡ ನೀವು ಹೇಳುತ್ತಾ ಇರುತ್ತೀರಾ ಇಲ್ಲ ಸರ್ ನೀವು ಸುಮ್ಮನೆ ಹೇಳುತ್ತೀರಾ ಸರ್ ಹಾಗೆ ಅಂತ ಹೇಳಿ ಸುಮ್ಮನೆ ಹೇಳುವಂತ ಪ್ರಮೇಯನೇ ಇಲ್ಲ.

ಪ್ರೇಮ the journalist ಅನ್ನುವಂತಹ YouTube ಚಾನೆಲಗೆ ಕೊಟ್ಟಿರುವಂತ interviewನಲ್ಲಿ ರಶ್ಮಿಕಾ ಮಂದಣ್ಣ ಈ ಮಾತನ್ನ ಹೇಳಿದ್ದಾರೆ ಅದರ promo ಕೂಡ ಈಗಾಗಲೇ release ಆಗಿದೆ segment ಕೂಡ ಇನ್ನೇನು upload ಆಗಲಿದೆ ಅದರಲ್ಲಿ ಸ್ಪಷ್ಟವಾಗಿ ರಿಷಬ್ ಮತ್ತೆ ರಕ್ಷಿತ್ ಶೆಟ್ಟಿ ಕೊಟ್ಟಂತಹ ಅವಕಾಶದ ಬಗ್ಗೆ ಮಾತನಾಡಿದ್ದಾರೆ ಇದೆ ಮೊಟ್ಟಮೊದಲ ಬಾರಿಗೆ ವಿವಾದಗಳು ನಡೆದ ನಂತರ ವಿವಾದಗಳು ನಡೆದ ನಂತರ ಇದೆ ಮೊಟ್ಟಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಮಾತುಗಳು ಇದು ಅನ್ನೋದನ್ನ ನಾವು ನೀವು ಗಮನಿಸಬೇಕು.

ಇದೆ interview ನಲ್ಲಿ ಇನ್ನೊಂದು ವಿಚಾರವನ್ನು ಕೂಡ ರಶ್ಮಿಕಾ ಮಂದಣ್ಣ ಪ್ರಸ್ತಾಪ ಮಾಡಿದ್ದಾರೆ ಅದು ಪುನೀತ್ ರಾಜಕುಮಾರ್ ಅವರ ವಿಚಾರ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ವಿಚಾರವನ್ನು ಏನು ಅಂತ ಹೇಳಿ ಇವರು ಹೇಳಿದ್ದಾರೆ ಇಂಟರ್ವ್ಯೂನಲ್ಲಿ ಅಂತ ಕೇಳಿದರೆ ಅವರಿಂದ ನಾನು ಸಾಕಷ್ಟು ಕಲಿತೇ ಅಂದರೆ ಅಂಜನಿ ಪುತ್ರ ಸಿನಿಮಾದ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ ಇವತ್ತು ನಾನು ಈ ಸ್ಥಿತಿಯಲ್ಲಿ ಇರಲಿಕ್ಕೆ ಪ್ರಮುಖವಾದ ಕಾರಣ ಪುನೀತ್ ರಾಜಕುಮಾರ್ ಸರ್ ಅವರು ನನ್ನ ಜೀವನದ ಒಂದು ಸೌಭಾಗ್ಯ ಅವರ ಜೊತೆ ನಟಿಸಲಿಕ್ಕೆ ಅವಕಾಶ ಸಿಕ್ಕಿದ್ದು.

ಅನ್ನುವಂತಹ ಮಾತನ್ನ ಇದೆ ಮೊಟ್ಟಮೊದಲ ಬಾರಿಗೆ ಹೇಳಿದ್ದಾರೆ ಅಲ್ಲಿಗೆ ರಶ್ಮಿಕಾ ಮಂದಣ್ಣ ಎರಡು ತಪ್ಪುಗಳನ್ನ ಸರಿ ಮಾಡಿಕೊಳ್ಳುವಂತ ಕೆಲಸವನ್ನ at a ಟೈಮ್ ಮಾಡಿದ್ದಾರೆ ಒಂದು ರಶ್ಮಿಕಾ ಮಂದಣ್ಣ ರಿಷಬ್ ಮತ್ತು ರಕ್ಷಿತಿಗೆ ಒಂದು ಧನ್ಯವಾದವನ್ನ ಸಮರ್ಪಿಸುವಂತ ಕೆಲಸ ಜೊತೆಗೆ ಪುನೀತ್ ರಾಜಕುಮಾರ್ ಅವರಿಗೆ ಗೌರವವನ್ನ ಸಲ್ಲಿಸುವಂತ ಕೆಲಸ ಎರಡು ಕೆಲಸವನ್ನು ಕೂಡ at a ಟೈಮ್ ಒಂದೇ ಇಂಟರ್ವ್ಯೂ ನಲ್ಲಿ ರಶ್ಮಿಕಾ ಮಂದಣ್ಣ ಮಾಡಿದ್ದಾರೆ ಅನ್ನುವಂತದ್ದು clear ಇಷ್ಟು ಮಾತ್ರವಲ್ಲದೆ ಮೊನ್ನೆ ಮೊನ್ನೆವರೆಗೂ ಕೂಡ ಟ್ರೋಲ್ ಆಗ್ತಾನೆ ಇದ್ದಾರೆ ಕೂಡ ಟ್ರೋಲ್ ನಿಂತಿಲ್ಲ ರಶ್ಮಿಕಾ ಮಂದನ್ ನ ಮೇಲೆ ಮಾಡ್ತಿರುವಂತ ಟ್ರೋಲ್ ಗಳು ಇವತ್ತಿಗೂ ನಿಂತಿಲ್ಲ .

ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಟ್ರೋಲ್ ಗಳ ಬಗ್ಗೆನೂ ಕೂಡ ಮಾತನಾಡಿದ್ದಾರೆ ನನ್ನ ವಿರುದ್ಧವಾಗಿ ಟ್ರೋಲ್ ಆಗ್ತಿರೋವಂತದ್ದು ನನ್ನನ್ನ ಟ್ರೋಲ್ ಮಾಡುವಂತದ್ದು ಇದು ಯಾವುದರ ಬಗ್ಗೆನೂ ಕೂಡ ನಾನು ಜಾಸ್ತಿ ತಲೆ ಕೆಡಿಸಿಕೊಂಡಿಲ್ಲ ಆದರೆ ಇದು ಮೀರಿ ನನ್ನ ಫ್ಯಾಮಿಲಿ ವರೆಗೆ ಹೋಗಿದ್ದು ಮಾತ್ರ ನಾನು ಸಹಿಸಲಿಕ್ಕೆ ಆಗ್ತಾಯಿಲ್ಲ ನನ್ನ ತಂದೆ ತಾಯಿಗಳ ವಿಚಾರ ಇರಬಹುದು ನನ್ನ ತಂಗಿ ಆಕೆಗೆ ಇನ್ನು ಚಿಕ್ಕ ವಯಸ್ಸು ಆಕೆಯ ಮೇಲೆ ಈ ರೀತಿ ಟ್ರೋಲ್ ಗಳನ್ನ ಮಾಡೋದು ಆಕೆಯ ಮಾನಸಿಕತೆಯ ಮೇಲೆ ಬಾರಿ ದೊಡ್ಡ ಪರಿಣಾಮವನ್ನ ಈಗಾಗಲೇ ನನಗೆ ಆಕೆಯ phone ಬಂದ ತಕ್ಷಣ ಈ tension start ಆಗಿ ಬಿಡುತ್ತೆ ಹೀಗಾಗಿ ದಯವಿಟ್ಟು ಆಕೆಯನ್ನು ಯಾರು ಕೂಡ troll ಮಾಡಬೇಡಿ .

ಆ ರೀತಿಯಾಗಿ ಕೆಟ್ಟದಾಗಿ ಆಲೋಚನೆ ಮಾಡಬಾರದು ನೀವು ನನ್ನನ್ನ ಟ್ರೋಲ್ ಮಾಡ್ತೀರಾ ಸರಿ ಬಟ್ ನನ್ನ ಫ್ಯಾಮಿಲಿಯನ್ನ ಟ್ರೋಲ್ ಮಾಡೋದು ಎಷ್ಟು ಸರಿ ಅನ್ನೋವಂತ ಪ್ರಶ್ನೆಯನ್ನ ರಶ್ಮಿಕಾ ಮಂದಣ್ಣ ಎಲ್ಲ ಅಭಿಮಾನಿಗಳ ಮುಂದೆ ಮತ್ತೆ ಎಲ್ಲ ಟ್ರೋಲ್ ಗಳ ಮುಂದೆ ಇಟ್ಟಿದ್ದಾರೆ ಅನ್ನುವಂತದ್ದು ಇದೆ interview ನಲ್ಲಿ ಗೊತ್ತಾಗುತ್ತೆ ಜೊತೆಗೆ ಪುಷ್ಪ two ಬಗ್ಗೆನೂ ಕೂಡ ಈ interview ನಲ್ಲಿ ಮಾತನಾಡಿದ್ದಾರೆ ಪುಷ್ಪ ಟೂ ನಲ್ಲಿ ಬೇರೆ ರೀತಿಯಾದಂತ ರೋಲ್ ಇರುತ್ತೆ ಬೇರೆ ರೀತಿಯಾದಂತ ನೀವು ನೋಡ್ತೀರಾ ಅನ್ನುವಂತಹ ವಿಚಾರವನ್ನು ಕೂಡ ಇದೆ interview ನಲ್ಲಿ ಮಾತನಾಡಿದ್ದಾರೆ but ಈ interviewನಲ್ಲಿ ಮಾತನಾಡಿರುವಂತ ಎಲ್ಲಾ ವಿಚಾರಗಳಿಗಿಂತ ಪ್ರಮುಖವಾದಂತ ವಿಚಾರ ಏನು ಅಂತ ಹೇಳಿದರೆ,

ಒಂದು ಇಷ್ಟೆಲ್ಲ ವಿರೋಧಗಳು ವ್ಯಕ್ತವಾದ ಬಳಿಕ ರಶ್ಮಿಕಾ ಮಂದಣ್ಣ ವಿರುದ್ಧ ಬೈಕಾಟು ಬ್ಯಾನ್ ಅನ್ನುವಂತಹ ಆಗ್ರಹಗಳು ಕೇಳಿ ಬಂದ ಬಳಿಕ ಶುಷ್ಕ ಮಂದಣ್ಣ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ಎಲ್ಲ ಕಡೆಯಿಂದಲು ಕೂಡ ಭುಗಿಲೆದ್ದ ಬಳಿಕ ರಶ್ಮಿಕಾ ಮಂದಣ್ಣ ಈಗ ರಿಷಬ್ ಮತ್ತು ರಕ್ಷಿತ್ ಹೆಗಡೆ ಹೆಸರನ್ನ ಎತ್ತಿರುವಂತದ್ದು ಜೊತೆಗೆ ಅವರಿಗೆ ಧನ್ಯವಾದ ಸಮರ್ಪಣೆ ಮಾಡಿರುವಂತದ್ದು ಕಡೆಯಾದರೆ ಮತ್ತೊಂದು ಕಡೆ ಇದೆ ರಶ್ಮಿಕಾ ಮಂದಣ್ಣ ತನ್ನ ಬದುಕಿನ ಪ್ರಮುಖ ಪಾತ್ರ ಅಥವಾ ಪ್ರಮುಖವಾದಂತಹ ಒಂದು roll ಅನ್ನು ನಿಭಾಯಿಸಿದಂತಹ ಅಂಜನಿ ಪುತ್ರ ಸಿನಿಮಾ ಜೊತೆಗೆ ಪುನೀತ್ ರಾಜಕುಮಾರ್ ಅವರ ಬಗ್ಗೆ ಕನ್ನಡದ ಕಣ್ಮಣಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಹಾಡಿರುವಂತಹ ಮಾತುಗಳು ಇವೆಲ್ಲವೂ ಕೂಡ ಈಗ ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತಿದೆ .

ಅನ್ನುವಂಥದ್ದು ವಾಸ್ತವ ಅದೇನೇ ಇದ್ದರು ಕೂಡ ರಶ್ಮಿಕಾ ಮಂದಣ್ಣ ಇಲ್ಲಿಯವರೆಗೆ ತೋರಿದಂತಹ ಅಹಂಕಾರ ಇರಬಹುದು ವಿಶ್ವಕ ಮಂದಣ್ಣ ಇಲ್ಲಿಯವರೆಗೆ ತೋರಿದಂತ ದರ್ಪ ಇರಬಹುದು ರಶ್ಮಿಕಾ ಮಂದಣ್ಣ ಇದುವರೆಗೆ ಮಾತನಾಡಿದ ರೀತಿ ನೀತಿಗಳಿರಬಹುದು ಇದು ಸಹಜವಾಗಿ ಸಾಕಷ್ಟು ಜನ ಕನ್ನಡಿಗರಿಂದ ಹಿಡಿದು ಬೇರೆ ಬೇರೆ ಭಾಷೆಯ ಅಭಿಮಾನಿಗಳಲ್ಲೂ ಕೂಡ ಬೇರೆ ಬೇರೆ ಭಾಷೆಯ ಜನರಲ್ಲೂ ಕೂಡ ಸಿನಿ ರಸಿಕರಲ್ಲೂ ಕೂಡ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿತ್ತು.

ಈಗ ಕೊನೆಗೂ ಕೂಡ ರಶ್ಮಿಕಾ ಮಂದಣ್ಣ ಕ್ಷಮೆ ಕೇಳುವ ರೀತಿಯಲ್ಲಿ ಜೊತೆಗೆ ಅವರಿಗೆ ಬೆನ್ನಿಗೆ ನಿಂತಂತ ಎಲ್ಲರನ್ನು ಕೂಡ ನೆನಪಿಸಿಕೊಳ್ಳುವುದರ ಮೂಲಕ ತನ್ನ ಮೇಲೆ ಬಂದಂತ ಆರೋಪಗಳಿರಬಹುದು ತನ್ನ ಮೇಲೆ ಕೇಳಿಬಂದಂತ ಆಕ್ರೋಶದ ಕಥೆಗಳು ಇರಬಹುದು ಜೊತೆಗೆ ತಾನು ಆಡಿದಂತ ಮಾತುಗಳಿರ ಇವೆಲ್ಲವನ್ನೂ ಕೂಡ ಬ್ಯಾಲೆನ್ಸ್ ಮಾಡುವಂತಹ ಪ್ರಯತ್ನವನ್ನು ಇದೇ ಮೊಟ್ಟಮೊದಲ ಬಾರಿಗೆ ಮಾಡಿದ್ದಾರೆ ಅನ್ನುವಂತದ್ದು ವಾಸ್ತವ ಅಲ್ಲಿಗೆ ರಶ್ಮಿಕಾ ಮಂದಣ್ಣ ಇಲ್ಲಿಯವರೆಗೆ ಮಾಡಿರುವಂತಹ ತಪ್ಪುಗಳ ಅರಿವು ಕೂಡ ಆಕೆಗೆ ಆಗಿರುವಂತೆ ಕಾಣಿಸುತ್ತಿದೆ .

ನಿಮಗೇನು ಅನಿಸುತ್ತೆ ರಶ್ಮಿಕಾ ಮಂದಣ್ಣ ಹಾಡಿರುವಂತಹ ಈ ಮಾತುಗಳ ಬಗ್ಗೆ ರಶ್ಕ ಮಂದನಿಗೆ ತನ್ನ ತಪ್ಪಿನ ಅರಿವು ಆಗಿರಬಹುದಾ ವಿಷ ಮತ್ತು ರಕ್ಷಿತ್ ಗೆ ಈಗ ಕೊನೆಗೆ ಧನ್ಯವಾದ ಸಮರ್ಪಣೆ ಮಾಡಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಇದೆಲ್ಲವನ್ನು ಕೂಡ ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ಈ story ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಚಾನೆಲಗೆ ಸಬ್ಸ್ಕ್ರೈಬ್ ಆಗುವುದನ್ನು ಮರೆಯಬೇಡಿ ಧನ್ಯವಾದ.

ರಶ್ಮಿಕಾ ಮಂದಣ್ಣ ಜನಪ್ರಿಯ ಭಾರತೀಯ ನಟಿ, ಅವರು ಮುಖ್ಯವಾಗಿ ತೆಲುಗು ಮತ್ತು ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಅವರು ಏಪ್ರಿಲ್ 5, 1996 ರಂದು ಭಾರತದ ಕರ್ನಾಟಕದ ವಿರಾಜಪೇಟೆಯಲ್ಲಿ ಜನಿಸಿದರು. ಅವಳು ಕೂರ್ಗ್ ಪಬ್ಲಿಕ್ ಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದಳು ಮತ್ತು ನಂತರ ಎಂ.ಎಸ್. ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಬೆಂಗಳೂರು.

ರಶ್ಮಿಕಾ 2016 ರಲ್ಲಿ ಕನ್ನಡ ಚಲನಚಿತ್ರ “ಕಿರಿಕ್ ಪಾರ್ಟಿ” ಯೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು, ಇದು ಬ್ಲಾಕ್ಬಸ್ಟರ್ ಹಿಟ್ ಆಗಿತ್ತು ಮತ್ತು ಅವರಿಗೆ ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿತು. ನಂತರ ಅವರು “ಅಂಜನಿ ಪುತ್ರ,” “ಚಮಕ್,” ಮತ್ತು “ಗೀತ ಗೋವಿಂದಂ” ನಂತಹ ಹಲವಾರು ಯಶಸ್ವಿ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರು.

ಅವರು 2018 ರಲ್ಲಿ “ಚಲೋ” ಚಿತ್ರದೊಂದಿಗೆ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ಅದೇ ವರ್ಷದಲ್ಲಿ ಅವರು ವಿಜಯ್ ದೇವರಕೊಂಡ ಅವರೊಂದಿಗೆ ಬ್ಲಾಕ್ಬಸ್ಟರ್ ಚಿತ್ರ “ಗೀತ ಗೋವಿಂದಂ” ನಲ್ಲಿ ನಟಿಸಿದರು, ಇದು ದೊಡ್ಡ ಹಿಟ್ ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಸ್ಥಾಪಿಸಿತು. . . ಅವರು “ಭೀಷ್ಮಾ,” “ಸರಿಲೇರು ನೀಕೆವ್ವರು,” ಮತ್ತು “ಪುಷ್ಪ” ನಂತಹ ಹಲವಾರು ಯಶಸ್ವಿ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.

“ಗೀತ ಗೋವಿಂದಂ” ಚಿತ್ರದಲ್ಲಿನ ಅಭಿನಯಕ್ಕಾಗಿ ರಶ್ಮಿಕಾ ಅತ್ಯುತ್ತಮ ಚೊಚ್ಚಲ ನಟಿಗಾಗಿ SIIMA ಪ್ರಶಸ್ತಿ ಮತ್ತು ಅತ್ಯುತ್ತಮ ನಟಿ (ವಿಮರ್ಶಕರು) ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ತಮ್ಮ ಅಭಿನಯಕ್ಕಾಗಿ ಗೆದ್ದಿದ್ದಾರೆ.

ಅವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರ ಅಭಿನಯವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಚೆನ್ನಾಗಿ ಸ್ವೀಕರಿಸಲ್ಪಟ್ಟಿದೆ ಮತ್ತು ಅವರು ನಟಿಯಾಗಿ ಬಹುಮುಖತೆಗೆ ಹೆಸರುವಾಸಿಯಾಗಿದ್ದಾರೆ.

ರಶ್ಮಿಕಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅವರ ಅಭಿನಯ ಮತ್ತು ವೈಯಕ್ತಿಕ ಜೀವನದ ನವೀಕರಣಗಳಿಗಾಗಿ ಅವರನ್ನು ಅನುಸರಿಸುವ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ರಶ್ಮಿಕಾ ಅವರ ವೈಯಕ್ತಿಕ ಜೀವನವನ್ನು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ ಆದರೆ ಸೆಲೆಬ್ರಿಟಿಗಳ ವೈಯಕ್ತಿಕ ಜೀವನವು ಯಾವಾಗಲೂ ಉತ್ತಮವಾಗಿ ದಾಖಲಿಸಲ್ಪಟ್ಟಿಲ್ಲ ಮತ್ತು ಅವರು ಅಥವಾ ಅವರ ಪ್ರತಿನಿಧಿಗಳು ಅಧಿಕೃತವಾಗಿ ದೃಢೀಕರಿಸದ ಮಾಹಿತಿಯ ನಿಖರತೆಯನ್ನು ಖಚಿತಪಡಿಸಲು ಕಷ್ಟವಾಗುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

LEAVE A REPLY

Please enter your comment!
Please enter your name here