HomeKannada Cinema Newsಸ್ಯಾಂಡಲ್ವುಡ್ ಗೆ ನೆನಪಿರಲಿ ಪ್ರೇಮ್ ಪುತ್ರಿ ಎಂಟ್ರಿ! ಎಷ್ಟು ಕ್ಯೂಟ್ ಇದ್ದಾರೆ ಗೊತ್ತಾ ಅಮೃತ

ಸ್ಯಾಂಡಲ್ವುಡ್ ಗೆ ನೆನಪಿರಲಿ ಪ್ರೇಮ್ ಪುತ್ರಿ ಎಂಟ್ರಿ! ಎಷ್ಟು ಕ್ಯೂಟ್ ಇದ್ದಾರೆ ಗೊತ್ತಾ ಅಮೃತ

Published on

ಚಿತ್ರರಂಗದಲ್ಲಿ ನಟ ಹಾಗೂ ನಟಿಯರಾಗಿ ಮಿಂಚಿದವರು ತಮ್ಮ ಮಕ್ಕಳು ಕೂಡ ನಾಯಕ್ ನಟ ಹಾಗೂ ನಟಿಯರಾಗಿ ಚಿತ್ರರಂಗ ಪ್ರವೇಶಿಸಿ ತಮಗಿಂತ ದೊಡ್ಡ ಮಟ್ಟದ ಹೆಸರನ್ನು ಮಾಡಬೇಕು ಅಂತ ಅಂದುಕೊಳ್ಳುವುದು ಸಾಮಾನ್ಯ ಅದರಂತೆ ಈಗಾಗಲೇ ಹಲವಾರು ಸ್ಟಾರ್ ನಟ ಹಾಗೂ ನಟಿಯರ ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದಾರೆ ಈ ಪೈಕಿ ಕೆಲವರು ಗೆದ್ದರೆ ಹಲವರು ಸೋತು ಬಿದ್ದಿದ್ದಾರೆ.

ಇನ್ನು ಈ ರೀತಿ ತಂದೆ ಹಾಗೂ ತಾಯಿಯಂತೆ ತಾವು ಸಹ ನಟ ನಟಿಯ ದರ ತಾವು ಸಹ ನಟ, ನಟಿಯಾದವರನ್ನ nepotism kids ಅಂತ ಟ್ರೋಲ್ ಮಾಡಿದ್ರು ಕೂಡ ಪ್ರತಿಭೆ ಇದ್ದೋರು ಗೆದ್ದಿದ್ದಾರೆ. ಹಾಗೂ ಇಲ್ಲದವರು ಬಿದ್ದಿದ್ದಾರೆ ವಲ ತೆರೆ ಮೇಲೆ ಬಣ್ಣ ಹಚ್ಚುವ ಕಲಾವಿದರ ಮಕ್ಕಳು ಮಾತ್ರವಲ್ಲದೆ ಚಿತ್ರವನ್ನ ನಿರ್ದೇಶಿಸುವ ನಿರ್ದೇಶಕರು. ಚಿತ್ರಕ್ಕೆ ಬಂಡವಾಳ ಹೂಡುವ ನಿರ್ಮಾಪಕರ ಮಕ್ಕಳು ಕೂಡ ನಾವು ಒಂದು ಕೈ ನೋಡಿಯೇ ಬಿಡೋಣ ಅಂತ ಚಿತ್ರರಂಗಕ್ಕೆ ಧುಮುಕಿದ ಹಲವಾರು ಉದಾಹರಣೆಗಳಿದೆ. ಇನ್ನು ಇತ್ತೀಚಿನ ದಿನಗಳಲ್ಲೂ ಸಿನಿಮಾ ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗ ಪ್ರವೇಶಿಸುವುದು ಸಾಮಾನ್ಯವಾಗಿಬಿಟ್ಟಿದೆ.

ಕೆಲ ದಿನಗಳ ಹಿಂದಷ್ಟೇ ಕನಸಿನ ರಾಣಿ ಮಾಲಾಶ್ರೀ ಹಾಗು ದಿವಂಗತ ನಿರ್ಮಾಪಕ ರಾಮು ಅವರ ಪುತ್ರಿ ರಾಧನಾ ರಾಮ್ ದರ್ಶನ್ ಹಾಗೂ ತರುಣ್ ಸುಧೀರ್ combination ನ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು ಈ ಸಾಲಿಗೆ ಇದೀಗ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ನೂತನವಾಗಿ ಸೇರ್ಪಡೆಗೊಂಡಿದ್ದಾರೆ ಹೌದು ಟಗರು ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದ ಡಾಲಿ ಧನಂಜಯ್ ತಮ್ಮದೇ ಆದ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನ ಆರಂಭಿಸಿದ್ದು ಮೊದಲಿಗೆ ತಮ್ಮದೇ ನಟನೆಯ ಬಡವ ರಾಸ್ಕ್ಯಾಲ್ ಚಿತ್ರಕ್ಕೆ ಬಂಡವಾಳ ಹೂಡಿ ಗೆದ್ದಿದ್ದರು ನಂತರ headbush ಚಿತ್ರಕ್ಕೂ ಬಂಡವಾಳ ಹೂಡಿದ್ದ ಡಾಲಿ ಧನಂಜಯ್ ಇದೀಗ ತಮ್ಮ ಡಾಲಿ ಪಿಕ್ಚರ್ಸ್ ಅಡಿಯಲ್ಲಿ ಟಗರು ಪಲ್ಯ ಎಂಬ ಮೂರನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು,

ಈ ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಅವರನ್ನ ಪರಿಚಯಿಸುತ್ತಿದ್ದೇವೆ ಅಂತ ಧನಂಜಯ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಇಡೀ ನಾಯಕನಾಗಿ ಇಕ್ಕಟ್ಟು ಚಿತ್ರ ಖ್ಯಾತಿಯ ನಾಗಭೂಷಣ ನಟಿಸಲಿದ್ದು ಉಮೇಶ್ ಕೆ ಕೃಪಾ ಆಕ್ಷನ್ ಕಟ್ ಹೇಳಲಿದ್ದಾರೆ ನಮ್ಮ ಪ್ರೀತಿಯ ನೆನಪಿರಲಿ ಪ್ರೇಮ್ ಅಣ್ಣನ್ ಮಗಳನ್ನ ಕನ್ನಡದ ಮಣ್ಣಿನ ಸೊಗಡಿನ ಮಗಳಾಗಿ ನಮ್ಮ ಸಂಸ್ಥೆಯ ಮೂರನೇ ಕಾಣಿಕೆ ಟಗರು ಪಲ್ಯ ಸಿನಿಮಾದ ಮೂಲಕ ಪರಿಚಯಿಸುತ್ತಿದ್ದೇವೆ ಅಮೃತ ಪ್ರೇಮ್ ಕನ್ನಡದ ಮನೆ ಮಗಳಾಗಿ ಬೆಳಗಲಿ ಬೆಳೆಯಲಿ ನಿಮ್ಮ ಪ್ರೀತಿಯಿರಲಿ ಚಿತ್ರಕ್ಕಾಗಿ ಮಾಡಿಸಿರುವ ಅಮೃತ ಪ್ರೇಮ್ ಅವರ ವಿಶೇಷ photo shootಗಳನ್ನ ಹಂಚಿಕೊಂಡಿದ್ದಾರೆ .

ಇನ್ನು ಡಾಲಿ ಧನಂಜಯ್ ಹಂಚಿಕೊಂಡ ಫೋಟೋಗಳ್ಳನ ಕಂಡ ನೆಟ್ಟಿಗರು ಅಮೃತ ಪ್ರೇಮ್ ಲುಕ್ ಗೆ ಫಿದಾ ಆಗಿದ್ದರೆ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಕನ್ನಡದ ನಟಿಸಿದ್ದಳು ಈ ರೀತಿ ನಮ್ಮದೇ ರಾಜ್ಯದ ಪ್ರತಿಭೆಗಳಿಗೆ ಅವಕಾಶ ನೀಡಿದ್ರೆ ಪರಭಾಷಾ ನಟಿಯರನ್ನ ಹಣ ಸುರಿದು ಕರೆ ತರೋದು ತಪ್ಪುತ್ತೆ ಅಂತ ನೆಟ್ಟಿಗರು comment ಮಾಡ್ತಿದ್ದಾರೆ ಇನ್ನು ನೆನಪಿರಲಿ ಪ್ರೇಮ್ ಪುತ್ರಿ ಮಾತ್ರವಲ್ಲದೆ ಮಗ ಏಕಾಂತ ಕೂಡ ಈಗಾಗಲೇ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ ಹೌದು ಇದೆ ವರ್ಷ ತೆರೆ ಕಂಡ ಶರಣ್ ಅಭಿನಯದ ಗುರುಶಿಷ್ಯರು ಚಿತ್ರ ಏಕಾಂತ ಪ್ರೇಮ್ ಬಾಲ ನಟನಾಗಿ ಕಾಣಿಸಿಕೊಂಡಿದ್ದರು.

ಹಾಗೂ ತನ್ನ ನಟನೆಯಿಂದ ಜನರ ಮನಸ್ಸನ್ನು ಗೆದ್ದಿದ್ದರು. ಇದೀಗ ನಟ ಪ್ರೇಮ್ ಪುತ್ರಿ entry ಕೊಟ್ಟಿದ್ದಾರೆ. ನಟ ಪ್ರೇಮ್ ಪುತ್ರಿಗೆ ಯಾವ ರೀತಿ response ಸಿಗುತ್ತೆ ಅನ್ನೋದು ಈಗಿರುವಂತ ಕುತೂಹಲ. ಮನಶ್ರೀ ಮಗಳು ಕೂಡ ತೆರೆ ಮೇಲೆ ಮಿಂಚೋಕೆ ready ಆಗಿದ್ದಾರೆ. ಈಗ ಪ್ರೇಮ್ ಮಗಳು ಕೂಡ ತೆರೆ ಮೇಲೆ ಮಿಂಚೋಕೆ ready ಆಗಿದ್ದಾರೆ. ಅವರ photo shoot ಸಿಕ್ಕಾಪಟ್ಟೆ viral ಆಗುತ್ತಿದೆ. ಸಂಪೂರ್ಣ ಕನ್ನಡ ಸಂಸ್ಕೃತಿಯ ಸೊಬಗಿನ ಹುಡುಗಿ ರೀತಿ ಆ ಫೋಟೋ ಶೂಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಮೊದಲ ಬಾರಿ ಕ್ಯಾಮರಾ ಫೇಸ್ ಮಾಡುತ್ತಿರುವ ಹಿನ್ನಲೆಯಲ್ಲಿ ಅವರ ಆಕ್ಟಿಂಗ್ ಯಾವ ರೀತಿಯಾಗಿ ಇರುತ್ತೆ ಅನ್ನುವ curiosity ಸದ್ಯಕ್ಕಂತೂ ಇದ್ದೇ ಇದೆ ಇನ್ನು ನಟ ಪ್ರೇಮ್ lovely ಸ್ಟಾರ್ ಅಂತಾನೆ ಫೇಮಸ್ ಆದವರು ಮಾಡಿರುವ ಎಲ್ಲಾ ಸಿನಿಮಾಗಳಲ್ಲೂ ಎಲ್ಲರಿಗೂ ಇಷ್ಟವಾಗುವ character ಮಾಡಿದರು,

ಸೊ ಪ್ರೇಮ್ ಮಗಳು ಎಂಟ್ರಿ ಕೊಡುತ್ತಿದ್ದಾರೆ ಅಂತ ಅಂದರೆ ಪ್ರೇಮ್ ಫ್ಯಾನ್ಸ್ ಎಲ್ಲ ಕಾಯುತ್ತ ಇದ್ದಾರೆ ಸಿನಿಮಾ ಯಾವ ರೀತಿ ಆಗಿರುತ್ತೆ ಯಾವ ರೀತಿ acting ಮಾಡಿರಬಹುದು ಅನ್ನುವಂತಹ curiosity ಇದೆ ಇನ್ನು ಟಗರು ಪಲ್ಯ ಸಿನಿಮಾ ಬಗ್ಗೆ ವಿಶೇಷವಾದಂತ ಅಭಿಮಾನ್ ಕೂಡ ಕನ್ನಡ industry ಅಲ್ಲಿ ಇದೆ ಡಾಲಿ ಧನಂಜಯ್ ಅವರ background ನಲ್ಲಿ ಬರ್ತಾ ಇರುವಂತ ಸಿನಿಮಾ ಆಗಿರುವಂತ ಹಿನ್ನಲೆಯಲ್ಲಿ expectation ಸ್ವಲ್ಪ ಜಾಸ್ತಿನೇ ಇತ್ತು ಟಗರು ಸಿನಿಮಾದಲ್ಲಿ ಯಾವ ರೀತಿಯಾಗಿ ಡಾಲಿ ಕಾಣಿಸಿಕೊಂಡಿದ್ರು ಡಾಲಿಗೆ ಯಾವ ರೀತಿಯಾಗಿ ಬ್ರೇಕ್ ಸಿಕ್ಕಿತ್ತು ಅನ್ನೋದು ಎಲ್ಲರಿಗೂ ಗೊತ್ತಿರುವಂತ ವಿಚಾರ ಈಗ ಟಗರು ಹೆಸರಿನಲ್ಲೇ ಟಗರು ಪಲ್ಯ .

ಬರ್ತಾ ಇರುವಂತ ಹಿನ್ನಲೆಯಲ್ಲಿ ಅದಕ್ಕೂ ಇದಕ್ಕೂ ಲಿಂಕ್ ಏನಾದ್ರೂ ಇದೆಯಾ ಅನ್ನುವಂತ ಚರ್ಚೆ ಕೂಡ ಟಗರು ಪಲ್ಯ ಸಿನಿಮಾದ ಜೊತೆಗೆ ಈಗ ನಾಯಕಿಯ ಬಗ್ಗೆಯೂ ಕೂಡ ಚರ್ಚೆ ಶುರುವಾಗಿದೆ ಸ್ಯಾಂಡಲವುಡನಲ್ಲಿ ಈ ಬಗ್ಗೆ ಗುಸು ಗುಸು ಪಿಸು ಪಿಸು ಓಡಾಡ್ತಾ ಇದೆ ಅಮೃತ ಯಾವ ರೀತಿಯಾಗಿ ಕಾಣಿಸಿಕೊಂಡಿದ್ದಾರೆ ಅನ್ನುವಂತಹ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಇದ್ದೇಇದೆ so ಅದನ್ನ ನೋಡಬೇಕು ಅಂದ್ರೆ ಸಿನಿಮಾ ಅಥವಾ ಹಾಡು ರಿಲೀಸ್ ಆಗುವ ತನಕ ಕಾಯಲೇಬೇಕು ಅಮೃತಮಲೆ ತುಸು expectation ಜಾಸ್ತಿನೇ ಇದೆ .

ಕಾರಣ ಈಗಾಗಲೇ ತಂದೆಯ ಚಲನಚಿತ್ರಗಳನ್ನು ನೋಡಿ ಬೆಳೆದಿರುವ ಅಮೃತ ಆಕ್ಟಿಂಗ್ ನಲ್ಲಿ ಆಸಕ್ತಿ ಹೊಂದಿರುತ್ತಾರೆ ತಂದೆಯೊಂದಿಗೆ acting ಮಾಡುತ್ತಾರೆ ಅನ್ನುವಂತದ್ದು ಹಲವರ ನಂಬಿಕೆ ಹಾಗೆ ಅಮೃತಾಗು ಕೂಡ ಭಯ ಇದ್ದೆ ಇದೆ ಅಪ್ಪ ಒಳ್ಳೆ ಆಕ್ಟರ್ ಆಗಿದ್ದಾರೆ ಒಳ್ಳೆ ಹೆಸರನ್ನು ಮಾಡಿದ್ದಾರೆ ನಾನು ಕೂಡ ಅವರ ಹೆಸರನ್ನು ಉಳಿಸುವಂತ ಪ್ರಯತ್ನವನ್ನು ಮಾಡಬೇಕು ಅಂತ ಅಮೃತ ಹೇಳಿಕೊಂಡಿದ್ದಾರೆ ಒಟ್ಟಾರೆಯಾಗಿ ಅಮೃತ ಲಕ್ ಅನ್ನ ಯಾವ ರೀತಿಯಾಗಿ ಈ ಸಿನಿಮಾ ಬದಲಾಯಿಸುತ್ತೆ ಡಾಲಿಗೆ ಈ ಸಿನಿಮಾ ಯಾವ ರೀತಿಯಾಗಿ ಇನ್ನೊಂದು ಮೈಲೇಜ್ ಅನ್ನು ತಂದುಕೊಡುತ್ತೆ ಎಲ್ಲವನ್ನು ಕೂಡ ಕಾದು ನೋಡಬೇಕಾಗಿದೆ

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...