ಬಾಣಂತಿ ಅಮೂಲ್ಯ ವೇದಿಕೆ ಮೇಲೆ ಸಕ್ಕತ್ ಡ್ಯಾನ್ಸ್ ! ಅಮೂಲ್ಯ ಡ್ಯಾನ್ಸ್ ನೋಡಿ ಪತಿ ಜಗದೀಶ್ ಮಾಡಿದ್ದೇನು

56
Sakkat dance on pregnant Amulya stage! Husband Jagadish did after seeing Amulya dance
Sakkat dance on pregnant Amulya stage! Husband Jagadish did after seeing Amulya dance

ಸ್ಯಾಂಡಲ್ವುಡನ golden queen ನಟಿ ಅಮೂಲ್ಯ ಇದೀಗ ಅವಳಿ ಮಕ್ಕಳ ಜೊತೆ ತಮ್ಮ ತಾಯಿತನ ಅನುಭವಿಸುತ್ತಿದ್ದಾರೆ ಇದೀಗ ಅಮೂಲ್ಯ ಬಾಣಂತನವನ್ನ ಅನುಭವಿಸುತ್ತಿದ್ದಾರೆ ಆದರೂ ಕೂಡ ಯುವ ನಟಿಯರು ನಾಚುವಂತೆ ಸಕ್ಕತ್ತಾಗಿ ಡಾನ್ಸ್ ಮಾಡಿದ್ದು ಇದೀಗ ಆ ಡಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ ಅಮೂಲ್ಯ ಜಗದೀಶ್ ದಂಪತಿಗಳು ಕಳೆದ ತಿಂಗಳು ತಮ್ಮ ಅವಳಿ ಮಕ್ಕಳ ನಾಮಕರಣ ಕೂಡ ಮಾಡಿದ್ದರು ಅದಾದ ಬಳಿಕ ಮೊನ್ನೆ ತಾನೇ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಮಕ್ಕಳ ಮುಡಿ ಕೂಡ ಕೊಡಿಸಿದ್ದರು ಇದೀಗ ಅಮೂಲ್ಯ ಅವರು ಮತ್ತೆ ಸಿನಿಮಾ ಕಡೆ ಬರಲು ತಯಾರಿ ನಡೆಸಿದ್ದಾರೆ .

ಎನ್ನಲಾಗುತ್ತಿದೆ ಹೌದು ಅವಳಿ ಮಕ್ಕಳ ತಾಯಿಯಾದ ನಂತರವೂ ಅಮೂಲ್ಯ ತಮ್ಮ ಸೌಂದರ್ಯವನ್ನು ಹಾಗೆ ಉಳಿಸಿಕೊಂಡು ಜಿಮ್ ಯೋಗ ಡಾನ್ಸ್ ಅಂತ ತಮ್ಮ fitness ಉಳಿಸಿಕೊಂಡು ಬಂದಿದ್ದಾರೆ ಅಮ್ಮು ನೆನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಅಮೂಲ್ಯ ಅವರು ವೇದಿಕೆ ಮೇಲೆ ಸಕ್ಕತ್ತಾಗಿ ಡಾನ್ಸ್ ಕೂಡ ಮಾಡಿದ್ದು ಆ ಡ್ಯಾನ್ಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ಡಾಲಿಂಗ್ ಕೃಷ್ಣ ಅಭಿನಯದ ಶುಗರ್ ಫ್ಯಾಕ್ಟರಿ ಸಿನಿಮಾದ ಆಡಿಯೋ launch ಕಾರ್ಯಕ್ರಮ ನಡೆದಿದ್ದು ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಟಿ ಅಮೂಲ್ಯ ಹಾಗು ಅವರ ಪತಿ ಜಗದೀಶ್ ಆಗಮಿಸಿದ್ದರು.

ಅದ್ವಿತಿ ಶೆಟ್ಟಿ ಡಾರ್ಲಿಂಗ್ ಕೃಷ್ಣ ಸೇರಿದಂತೆ ಚಿತ್ರ ತಂಡದ ಎಲ್ಲರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ವೇದಿಕೆ ಮೇಲೆ ಅಮೂಲ್ಯ ಅವರು ಮಸ್ತಾಗಿ ಸೊಂಟ ಬಳಕಿಸಿ ಡಾನ್ಸ್ ಮಾಡಿದ್ದಾರೆ ಅಮೂಲ್ಯ ಡಾನ್ಸ್ ಮಾಡುವುದನ್ನ ಪತಿ ಜಗದೀಶ್ ಅವರು ನಿಂತುಕೊಂಡು ನೋಡುತ್ತಾ ಖುಷಿ ಪಟ್ಟಿದ್ದಾರೆ ಅದ್ವಿತಿ ಶೆಟ್ಟಿ ಡಾರ್ಲಿಂಗ್ ಕೃಷ್ಣ ಸೇರಿದಂತೆ ಚಿತ್ರ ತಂಡದ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ವೇದಿಕೆ ಮೇಲೆ ಅಮೂಲ್ಯ ಅವರು ಮಸ್ತಾಗಿ ಡಾನ್ಸ್ ಮಾಡಿದ್ದಾರೆ ಅಮೂಲ್ಯ ಡಾನ್ಸ್ ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ ಅವಳಿ ಮಕ್ಕಳ ತಾಯಿಯಾದರೂ ಕೂಡ ಮೊದಲಿನಂತೆ ಸಕ್ಕತ್ತಾಗಿ ಡ್ಯಾನ್ಸ್ ಮಾಡಿ ಅಮ್ಮು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ ನಿಮಗೂ ಸಹ ಅಮೂಲ್ಯ ಅಂದ್ರೆ ಇಷ್ಟಾನಾ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ

LEAVE A REPLY

Please enter your comment!
Please enter your name here