ಸಾನ್ಯಾ ಐಯ್ಯರ್ ಮೈ ಮೇಲೆ ದೇವರು ಬರುತ್ತಾ? ಅಸಲಿ ಸತ್ಯವೇನು? ಸನ್ಯಾಸಿ ಆಗ್ತಾರಾ ನಟಿ

126
Sanya Iyer God coming over me What is the real truth Sanyasi Agtara is an actress
Sanya Iyer God coming over me What is the real truth Sanyasi Agtara is an actress

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ನಟಿ ಸಾಮ್ಯ ಅಯ್ಯರ್ ಪುಟ್ಟ ಗೌರಿ ಸೀರಿಯಲ್ ಮೂಲಕ ಸಾಕಷ್ಟು ಪ್ರಖ್ಯಾತಿಯನ್ನ ಪಡೆದುಕೊಂಡು ಪ್ರತಿ ಮನೆ ಮನೆಗೂ ಕೂಡ ತಲುಪಿ ಅದಾದ ನಂತರ ಒಂದಷ್ಟು ವರ್ಷಗಳ ಕಾಲ ಕಂಪ್ಲೀಟ ಆಗಿ ಮರೆಯಾಗಿ ಅದಾದ ನಂತರ ರಿಲ್ಸ್ ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿರುವ ಮೂಲಕ Bigg Boss OTT ಗೆ ಎಂಟ್ರಿ ಕೊಟ್ಟು Bigg Boss ಟಿವಿ ಶೋ ಮೂಲಕವು ಕೂಡ ಗಮನ ಸೆಳೆದಿರುವಂತ ನಟಿ ಸಾನ್ಯಾ ಅಯ್ಯರ್ ಅಂದಾಗ ಎರಡು ರೀತಿಯಾದಂತ ಅಭಿಪ್ರಾಯ ಜನರಲ್ಲಿ ವ್ಯಕ್ತವಾಗುತ್ತೆ ಒಂದಷ್ಟು ಜನ ಪ್ರಬುದ್ಧವಾದಂತ ನಟಿ ಪ್ರಬುದ್ಧವಾದಂತ ಮಾತುಗಳ ಮೂಲಕ ಗಮನ ಸೆಳೀತಾರೆ ಅಂದ್ರೆ ಇನ್ನೊಂದಷ್ಟು ಜನ ಬೇರೆ ಬೇರೆ ಕಾರಣಗಳಿಗಾಗಿ ಸಾಮ್ಯ ಅಯ್ಯರ್ ಟ್ರೋಲ್ ಮಾಡಿದ್ದು ಕೂಡ ಇದೆ ಆದರೆ ಬರಿ ಇಪ್ಪತ್ನಾಲ್ಕು ವರ್ಷ ವಯಸ್ಸಿಗೆ ಅವರ ಮಾತುಗಳಲ್ಲಿ ಒಂದು ಹಂತದ maturity ಪ್ರಬುದ್ಧತೆ ಇರೋದಂತು ನೂರಕ್ಕೆ ನೂರರಷ್ಟು ಸತ್ಯ ಇನ್ನು Bigg Boss ನಲ್ಲಿ ಇದ್ದಂತ ಸಂದರ್ಭದಲ್ಲಿ ಎಲ್ಲರ ಲೆಕ್ಕಾಚಾರವು ಕೂಡ ಕೊನೆಯವರೆಗೂ ಇರ್ತಾರೆ ಅಂತ ಗೆಸ್ ಮಾಡಲಾಗಿತ್ತು ಆದರೆ ಸಾನ್ಯಾ ಅಯ್ಯರ್ ಬೇಗನೆ ಮನೆಯಿಂದ ಹೆಲ್ಮೆಟ್ ಆದರೂ ಈ ವಿಚಾರವು ಕೂಡ ಸಾಕಷ್ಟು ಚರ್ಚೆ ಗ್ರಾಸವಾಯಿತು ಮತ್ತೊಮ್ಮೆ white ಕಾರ್ಡ್ entry ಕೊಡಬಹುದು ಸಾನ್ ಅಯ್ಯರ್ ಎಲ್ಲೂ ಕೂಡ ಕಾಣಿಸುತ್ತಿಲ್ಲ ಮತ್ತೊಮ್ಮೆ Bigg Boss ಮನೆಗೆ ಬರಬಹುದು.

ಅಂತ ಹೇಳಿ ಆದರೆ Bigg Boss ಮನೆಗೆ ಸಾನಿ ಅಯ್ಯರ್ ಮತ್ತೊಮ್ಮೆ ಬರ್ತಾ ಇಲ್ಲಾ ಅನ್ನೋದಂತೂ ಸ್ಪಷ್ಟ Bigg Boss ಅನ್ನೋದು ಒಂದು ರೀತಿಯಲ್ಲಿ ಸಾನ್ಯಾ ಅಯ್ಯರ್ ಗೆ ಮುಗಿದು ಹೋದಂತಹ ಅದ್ಯಾಯ ಇದೀಗ ಸಾನ್ಯಾ ಅಯ್ಯರ್ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿರುವಂತ ವಿಚಾರ ಅಂದ್ರೆ ಸಾನ್ಯಾ ಅಯ್ಯರ್ ಕೊಟ್ಟಿರುವಂತ ಒಂದು ಸ್ಟೇಟ್ಮೆಂಟ್ ಮಾಧ್ಯಮಗಳಲ್ಲಿ ಚರ್ಚೆ ಆಗ್ತಾ ಇದೆ ಅಂದ್ರೆ ನನಗೆ ಅಥವಾ ನನ್ನ ಮೈಮೇಲೆ ದೇವಿಯ ಆವಾಹನೆ ಆಗುತ್ತೆ ನನಗೆ ದೇವಿ ಆಹ್ವಾನ ಆದಂತ ಅನುಭವ ಆಗಿದೆ ಎನ್ನುವಂತ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಹೌದ ಹಾಗಾದ್ರೆ ಸನ್ಯಾ ಅಯ್ಯರ್ ಮೇಲೆ ದೇವಿಯ ಆಹ್ವಾಹನೆ ಆಗಿತ್ತ ಅಸಲಿ ವಿಚಾರ ಏನು ಅಥವಾ ಪ್ರಚಾರಕ್ಕಾಗಿ ಇಂತದೊಂದು ಹೇಳಿಕೆಯನ್ನ ಕೊಟ್ರ ಏನ್ ಕಥೆ ಇದು ಅದೆಲ್ಲವನ್ನು ಕೂಡ ಹೇಳ್ತ ಹೋಗ್ತೀನಿ ಬಂಧುಗಳೇ ಒಬ್ಬ ಮನುಷ್ಯ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವನ್ನ ಬೆಳೆಸಿಕೊಳ್ಳೋದು ಯಾವಾಗ ಅಂದ್ರೆ ಒಂದು ಒಂದು ಹಂತದ ವಯಸ್ಸಾದ ನಂತರ ಅಂದ್ರೆ ಬದುಕಿನಲ್ಲಿ ಎಲ್ಲ ಯಶಸ್ಸನ್ನ ಕಂಡ ನಂತರ ಎಲ್ಲ ಏಳು ಬಿಳುಗಳನ್ನ ಕಂಡ ನಂತರ ಮನುಷ್ಯ ಆಧ್ಯಾತ್ಮದ ಕಡೆಗೆ ಹೆಚ್ಚೆಚ್ಚು ಒಲವನ್ನ ಬೆಳೆಸಿಕೊಳ್ಳೋದಕ್ಕೆ ಶುರು ಮಾಡಿಕೊಳ್ಳುತ್ತಾನೆ .

ಅಥವಾ ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನೇ ಕಂಡಂತಹ ಮನುಷ್ಯನು ಕೂಡ ಬಹಳ ಚಿಕ್ಕ ವಯಸ್ಸಿಗೆ ಆಧ್ಯಾತ್ಮ ಒಲವನ್ನು ಬೆಳೆಸಿಕೊಂಡಿರುತ್ತಾರೆ ಇನ್ನು ಆಧ್ಯಾತ್ಮದ ಕಡೆಗೆ ಒಲವು ಬೆಳೆಯುವುದಕ್ಕೆ ಬೇರೆ ಬೇರೆ ಕಾರಣಗಳು ಕೂಡ ಇರುತ್ತೆ ಇನ್ನು ಸಾನ್ಯಾ ಅಯ್ಯರ್ ವಿಚಾರ ನೋಡುತ್ತಾ ಹೋಗುವುದಾದರೆ ಸಾನ್ಯಾ ಅಯ್ಯರ್ ಬಾಲ್ಯದಲ್ಲೇ ಸಾಕಷ್ಟು ಕಷ್ಟವನ್ನು ನೋಡಿದಂಥವರು ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಸಿಕ್ಕಿತು ಅದು ಒಂದು ಕಡೆಯಿಂದ ಆದರೆ ಆ ಯಶಸ್ಸಿನ ಜೊತೆ ಜೊತೆಗೆ ಬೇರೆ ಬೇರೆ ರೀತಿಯಾದಂತಹ ಸಮಸ್ಯೆಯನ್ನು ಕೂಡ ಅವರು ಫೇಸ್ ಮಾಡಿದ್ದರು ಅವರೇ Bigg Boss ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ ಆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ತುಂಬಾ ಪ್ರಬುದ್ಧವಾಗಿಯೂ ಕೂಡ ಸಾನ್ಯಾ ಅಯ್ಯರ್ ಮಾತನಾಡಿದರು ಅಂದರೆ ಅವರ ತಂದೆ ತಾಯಿ ಚಿಕ್ಕ ವಯಸ್ಸಿಗೆ ಬೇರೆ ಬೇರೆ ಆದಂತಹ ಅವರ ಮನಸ್ಸಿನ ಮೇಲೆ ಬಾರಿ ಪರಿಣಾಮ ಬೀರಿತು ಅದಾದ ನಂತರ ಮಲತಂದೆ ಅಂದರೆ ತನ್ನ ತಾಯಿಯ ಎರಡನೇ ಗಂಡ entry ಕೊಟ್ಟಂತ ಸಂದರ್ಭದಲ್ಲಿ ಇವರಿಗು ಒಂದು ರೀತಿಯಾದಂತ ತಳಮಳ ಹಿಂಸೆ ಅದೆಲ್ಲವು ಕೂಡ ಆಗುತಿತ್ತು.

ಆದರೆ ತನ್ನ ತಾಯಿಯ ಎರಡನೇ ಗಂಡ ಯಾವತ್ತೂ ಕೂಡ ಇವರನ್ನ ಮಗಳು ಎನ್ನುವ ರೀತಿಯಲ್ಲಿ ಟ್ರೀಟ್ ಮಾಡಲಿಲ್ಲ ಅಥವಾ ಮಗಳು ಎನ್ನುವ ರೀತಿಯಲ್ಲಿ ನೋಡಲೇ ಇಲ್ಲ ಅದೊಂದು ರೀತಿಯಾದಂತ ಸಮಸ್ಯೆಯನ್ನ ಫೇಸ್ ಮಾಡಿದ್ದರು ಅಷ್ಟು ಮಾತ್ರವಲ್ಲ ಒಂದು ಹೆಜ್ಜೆ ಮುಂದೆ ಹೋಗಿ ಸಾಮ್ಯ ಅಯ್ಯರ್ ತನ್ನ ಫ್ರೆಂಡ್ ಜೊತೆಗೆ ಆ ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ಅಥವಾ ಮನೆಯ ಒಂದು ಕೊಠಡಿ ಇದ್ದಂತ ಸಂದರ್ಭದಲ್ಲಿ ಅವರ ಮಲ ತಂದೆಯೇ ಅಥವಾ ತನ್ನ ತಾಯಿಯ ಎರಡನೇ ಗಂಡನೇ ಕಿಟಕಿಯ ಮೂಲಕ ವೀಡಿಯೋ ಮಾಡಿ ಆ ವೀಡಿಯೊಗೆ ಬೇರೆ ಬೇರೆ ರೂಪ ರೀತಿಯಾದಂತ ರೂಪವನ್ನ ಕೊಟ್ಟು ಅದೆಲ್ಲರಿಗೂ ಕೂಡ ತೋರಿಸಿ ಒಂದು ರೀತಿಯಲ್ಲಿ ತನ್ನ ಮಗಳ ಬಗ್ಗೆ ಅಪಪ್ರಚಾರ ಮಾಡುವಂತ ಕೆಲಸವನ್ನ ಅವರ ಮಲತಂದೆಯೇ ಮಾಡಿದರು ಇಂತಹ ಒಂದಷ್ಟು ಸಮಸ್ಯೆಗಳನ್ನು ಕೂಡ ಫೇಸ್ ಮಾಡಿದ್ದಾರೆ ಒಂದು ರೀತಿಯಲ್ಲಿ ಚಿಕ್ಕವಯಸ್ಸಿನಲ್ಲಿಯೇ ಸಾಕಷ್ಟು ಘಾಸಿ ಅವರ ಮನಸ್ಸಿಗೆ ಆಗಿದೆ ಈ ಕಾರಣಕ್ಕಾಗಿ ಸಹಜವಾಗಿಯೇ ಸಾನ್ಯಾ ಯಾರಿಗೆ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಬೆಳೆಯುವುದಕ್ಕೆ ಶುರುವಾಗುತ್ತೆ .

ಅವರ ತಾಯಿಯು ಕೂಡ ಬೇರೆ ಬೇರೆ ರೀತಿಯಾದಂತ ಕಷ್ಟವನ್ನ ಅನುಭವಿಸಿದ ಕಾರಣಕ್ಕಾಗಿ ಅವರು ಕೂಡ ಮೊದಲಿಂದಲೂ ಆಧ್ಯಾತ್ಮದ ಕಡೆಗೆ ಒಲವನ್ನ ಬೆಳೆಸಿಕೊಂಡಂತವರು ಪ್ರಮುಖವಾಗಿ ಅಸ್ಸಾಂನ ಗುಳಹಟ್ಟಿಯ ನೀಲಾಂಚಲ ಬೆಟ್ಟದ ಮೇಲಿರುವಂತ ಕಾಮಾಕ್ಷಿ ದೇಗುಲಕ್ಕೆ ಅವರು ಯಾವಾಗಲು ಕೂಡ ಭೇಟಿ ಕೊಡ್ತಾಯಿದ್ರು ಈ ಕಾರಣಕ್ಕಾಗಿ ಸಾನ್ವಿ ಅಯ್ಯರ್ ಕೂಡ ಅಲ್ಲಿಗೆ ಭೇಟಿ ಕೊಡೋದಕ್ಕೆ ಶುರು ಮಾಡ್ಕೊಳ್ತಾರೆ ಅದಾದ ನಂತರ ಅವರಿಗೊಂದು ಪಾಸಿಟಿವ್ ಎನರ್ಜಿ ಬರೋದಕ್ಕೆ ಶುರುವಾಯಿತಂತೆ ಬದುಕಿನಲ್ಲೂ ಕೂಡ ಯಶಸ್ಸನ್ನ ಕಾಣೋದಕ್ಕೆ ಶುರು ಮಾಡಿಕೊಂಡರಂತೆ ಜೊತೆಗೆ ಆ ದೇವಿಯ ಬಗ್ಗೆ ವಿಪರೀತವಾದಂತ ಭಕ್ತಿ ಭಯ ಎಲ್ಲವೂ ಕೂಡ ಸಾನ್ಯ ಅವರಿಗೆ ಶುರುವಾಯಿತಂತೆ ಅಂದರೆ ಬದುಕಿನಲ್ಲಿ ಕಂಡಂತಹ ಒಂದಷ್ಟು ಕಷ್ಟ ನೋವು, ದುಃಖ ಅವರನ್ನು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಳ್ಳುವ ಹಾಗೆ ಮಾಡಿತು.

ಅದಾದ ನಂತರ ಆ ದೇವಿಯ ಬಳಿ ಹೋಗುವ ಹಾಗೆ ಮಾಡಿತು. ಈ ರೀತಿಯಾಗಿ ಸಾನ್ಯಾ ಅಯ್ಯರ್ ತಮ್ಮದೇ ಆದಂತಹ ರೀತಿಯಲ್ಲಿ ಆ ದೇವಿಯ ಭಕ್ತಿ ಅಥವಾ ಆಧ್ಯಾತ್ಮದ ಕಡೆಗಿನ ಒಲವು ಅದೆಲ್ಲವನ್ನು ಕೂಡ ಬೆಳೆಸಿಕೊಂಡರು. ಇದೆಲ್ಲವು ಕೂಡ ಒಂದು ಹಂತ ಆದರೆ ಅದಾದ ನಂತರ ಒಂದು ಶೋನಲ್ಲಿ ಭಾಗಿಯಾಗಿರುತ್ತಾರೆ ಸಾನ್ವಿ ಅಯ್ಯರ್, dancing, championship ಎನ್ನುವಂತಹ show ಅದರಲ್ಲಿ ಸಾನ್ಯಾರವರ ಪ್ರದರ್ಶನವನ್ನ ನೀವೆಲ್ಲರೂ ಕೂಡ ಗಮನಿಸಿರಬಹುದು ಅವತ್ತು ದೇವಿಯ ನೃತ್ಯವನ್ನು ಮಾಡಿರುತ್ತಾರೆ ಒಂದು ರೀತಿಯಲ್ಲಿ ಅವರ ಮುಖದಲ್ಲಿ ಕಂಡಂತಹ ಆ ರೋಷಾವೇಶ ಆ ಕಡು ಕೆಂಪು ಕಣ್ಣು ಇದೆಲ್ಲವನ್ನು ಕೂಡ ಒಂದು ಕಣ್ಣು ಒಂದಷ್ಟು ಜನ shock ಆಗಿಬಿಟ್ಟಿದ್ದರು oh my god ಈ ಪರಿಯಾದಂತಹ ಡಾನ್ಸ್ ಯಾರಾದರೂ ಮಾಡುವುದಕ್ಕೆ ಸಾಧ್ಯವಾ ಅಂತ ಒಂದಷ್ಟು ಜನ ಅದನ್ನು ಪರಕಾಯ ಪ್ರವೇಶ ಅನ್ನುವಂತಹ ಮಾತನ್ನು ಕೂಡ ಹೇಳಿದರು ಅಷ್ಟರಮಟ್ಟಿಗೆ ಅದರ ಒಳಗಡೆ ಅವರು involve ಆಗಿ ಬಿಟ್ಟಿದ್ದಾರೆ ಆ ಕಾರಣಕ್ಕಾಗಿ ಅದ್ಭುತವಾಗಿ ಬಂತು ಅಂತ ಒಂದಷ್ಟು ಜನ ಮಾತನಾಡಿದರು ಅದಾದ ಬಳಿಕ ಒಂದು ವೀಡಿಯೋ ಇತ್ತೀಚಿಗೆ ಎಲ್ಲ ಕಡೆಗಳಲ್ಲೂ ಕೂಡ ವೈರಲ್ ಆಗುತ್ತಿದೆ .

ಅದೇನಪ್ಪ ಅಂದರೆ ಹೋಗೋಕು ಮುನ್ನ ಸಾನ್ಯಾ ಅಯ್ಯರ್ ಒಂದು ರೀತಿಯಲ್ಲಿ vibrate ಆಗ್ತಾ ಇದ್ದರು ಅವರ ದೇಹ ಕಂಪ್ಲೀಟ್ ಆಗಿ ಶೇಕ್ ಆಗ್ತಾ ಇತ್ತು ಆ ಕಡೆ ಈ ಕಡೆ ವಾಲಾಡ್ತಾ ಇದ್ದರು ಒಂದು ರೀತಿಯಾದಂತ ರೋಷಭರಿತವಾಗಿ ಎಲ್ಲರನ್ನು ಕೂಡ ನೋಡ್ತಾ ಇದ್ದರು ಆ ವೀಡಿಯೋ ವೈರಲ್ ಆಗ್ತಾ ಇತ್ತು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಇದೀಗ ಸಾನ್ಯಾ ಅಯ್ಯರ್ ಸ್ಪಷ್ಟನೆಯನ್ನ ಕೊಟ್ಟಿದ್ದಾರೆ ಅದೇನಪ್ಪ ಅಂದ್ರೆ ನನಗೆ ಒಂದು ರೀತಿ ದೇವಿಯ ಆವಾಹನೆ ಆಗಿತ್ತು ನಾನು ಯಾವಾಗಲು ಕೂಡ ಕೇಳಿಕೊಳ್ಳುತ್ತಾ ಇದ್ದೆ ನಾನು ಕಾಮಾಕ್ಷಿ ದೇವಿಯ ಭಕ್ತಿ ಆಗಿರುವ ಕಾರಣಕ್ಕಾಗಿ ದೇವಿ ನೀನು ನನ್ನ ಮೇಲೆ ಆಹ್ವಾಹನೆ ಆಗಬೇಕು ಅಂತ ಹೇಳಿ ಈ ಕಾರಣಕ್ಕಾಗಿ ಆ ದೇವಿ ನನ್ನ ಮೇಲೆ ಆ ಹನಿ ಆಯಿತು ಇದೆ ಕಾರಣಕ್ಕಾಗಿ ನನಗೆ ಏನು ಆಗುತ್ತಿದೆ ಅಲ್ಲಿ ಅನ್ನೋದು ಕೂಡ ಗೊತ್ತಾಗಲಿಲ್ಲ ಪ್ರದರ್ಶನ ಕೊಡುವಂತ ಸಂದರ್ಭದಲ್ಲೂ ಕೂಡ ನಾನು ಸಂಪೂರ್ಣವಾಗಿ ಪರಕಾಯ ಪ್ರವೇಶವನ್ನ ಮಾಡಿದೆ ಎನ್ನುವಂತ ವಿಚಾರವನ್ನ ಸಾನ್ಯ ಅಯ್ಯರ್ ಹೇಳಿದರು ಈ ವಿಚಾರವೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಅದರಲ್ಲೂ ಕೂಡ ಈ ಕಾಂತಾರ ಸಿನಿಮಾ ಬಂದನಂತರ ದೈವದ ಆವಾಹನೆ ಕುರಿತಾಗಿ ಸಾಕಷ್ಟು ಚರ್ಚೆ ಆಗ್ತಾಯಿದೆ ಥಿಯೇಟರ್ ಗಳಲ್ಲೂ ಕೂಡ ಗಮನಿಸಿದ್ದೀರಿ .

ತುಂಬಾ ಜನರ ಮೈಮೇಲೆ ದೈವ ಬಂತು ಅಂತ ಹೇಳಿ ಅವರೆಲ್ಲರೂ ಕೂಡ ವಿಚಿತ್ರವಾಗಿ ಹಾಡಿದ್ದು ಅದೆಲ್ಲವನ್ನು ಕೂಡ ನೋಡಿದ್ವಿ ಅದಾದ ಬಳಿಕ ಇದೀಗ ದೇವಿಯ ಆವಾಹನೆಗೆ ಸಂಬಂಧಪಟ್ಟ ಚರ್ಚೆ ಆಗ್ತಾ ಇದೆ ಈಗ ಹೇಳ್ತ ಹೋಗ್ತೀನಿ ಅಸಲಿ ವಿಚಾರ ಏನು ಅಂತ ಹೇಳಿ ಇದಕ್ಕೆ ಸಂಬಂಧಪಟ್ಟ ಹಾಗೆ ಆಧ್ಯಾತ್ಮಿಕ ಚಿಂತಕರು ಕೂಡ ಮಾತನಾಡಿದ್ದಾರೆ ನಮ್ಮ ದೇಶ ವಿವಿಧ ನಂಬಿಕೆಗಳನ್ನ ವಿವಿಧ ಸಂಸ್ಕೃತಿಗಳನ್ನ ವಿವಿಧ ಆಚರಣೆಗಳನ್ನ ನಂಬಿಕೊಂಡು ಬಂದಿರುವಂತ ದೇಶ ಇಲ್ಲಿ ಯಾರದೋ ನಂಬಿಕೆಯನ್ನ ನಾವು ಮೂಢನಂಬಿಕೆ ಅಂತ ಹೇಳೋದಕ್ಕೆ ಸಾಧ್ಯ ಆಗೋದಿಲ್ಲ ಮತ್ತೆ ಇನ್ಯಾರದ್ದೋ ಆಚರಣೆಯನ್ನ ಅದು ಕೆಟ್ಟ ಆಚರಣೆ ಅಂತ ಹೇಳೋದಕ್ಕೆ ಸಾಧ್ಯ ಆಗೋದಿಲ್ಲ ಅದು ಅವರವರ ನಂಬಿಕೆ ಅವರವರ ಆಚರಣೆ ಅದೆಲ್ಲ ನಂಬಿಕೆನು ಕೂಡ ಪ್ರಶ್ನೆ ಮಾಡೋದಕ್ಕೆ ಸಾಧ್ಯ ಆಗೋದಿಲ್ಲ ಹಿನ್ನೆಲೆಯಿಂದ ನೋಡ್ತೀವಿ ಅಂದ್ರೆ ನೋಡಬೇಕು ತಪ್ಪು ಅಂತ ಅಲ್ಲ ವೈಜ್ಞಾನಿಕ ಹಿನ್ನಲೆಯಿಂದಲೂ ಕೂಡ ನೋಡಬೇಕಾಗುತ್ತೆ ಹಾಗಾದ ಮಾತ್ರಕ್ಕೆ ನೀವು ಮಾಡ್ತಿರುವಂತ ನಂಬಿಕೆಯೇ ತಪ್ಪು ನಿಮ್ಮ ಆಚರಣೆ ತಪ್ಪು ಅಂತ ಹೇಳಿ ನೇರವಾಗಿ ಬೆರಳು ಮಾಡಿ ತೋರಿಸೋದಕ್ಕೆ ಸಾಧ್ಯ ಆಗೋದಿಲ್ಲ ಅದು ಅವರವರ ನಂಬಿಕೆ ಅವರವರ ಆಚರಣೆಗೆ ಬಿಟ್ಟಿದ್ದು ಆಗಿರುತ್ತೆ .

ಈ ದೇವಿಯ ಆವಾಹನ ವಿಚಾರದಲ್ಲು ಕೂಡ ಅಷ್ಟೇ ಒಂದಷ್ಟು ಜನ ಅದನ್ನ ನಂಬುತ್ತಾರೆ ಹೌದು ಒಬ್ಬ ಮನುಷ್ಯನ ಮೇಲೆ ದೇವಿಯ ಆವಾಹನೆ ಆಗುತ್ತೆ ಅಂತ ಇನ್ನೊಂದಷ್ಟು ಜನ ಅದನ್ನ ನಂಬೋದಿಲ್ಲ ಇದೆಲ್ಲವೂ ಕೂಡ ಸುಳ್ಳು ಹಾಗೆ ಹೀಗೆ ಅನ್ನುವಂತ ಮಾತೆಲ್ಲವನ್ನು ಕೂಡ ಹೇಳ್ತಾರೆ ಅದು ಅವರವರ ನಂಬಿಕೆಗೆ ಬಿಟ್ಟಂತೆ ವಿಚಾರ ಇನ್ನು ಸಾನ್ಯಾ ಅಯ್ಯರ್ ಮೇಲೆ ಆವಾಹನೆ ಆಗಿದ್ದು ಹೌದಾ ಅನ್ನೋ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆಧ್ಯಾತ್ಮಿಕ ಚಿಂತಕರು ಬಹಳ ಚೆನ್ನಾಗಿ ಅವರು ಮಾತನಾಡುತ್ತಾ ಹೋಗುತ್ತಾರೆ ಅವರು ಹೇಳುತ್ತಾರೆ ದೇವಿಯ ಆವಾಹನೆ ಆಗುತ್ತೋ ಇಲ್ಲವೋ ಅಥವಾ ಆಗೋದೇ ಇಲ್ಲ ಅಂತನಾನು ಹೇಳುವುದಕ್ಕೆ ಹೋಗುವುದಿಲ್ಲ ದೇವಿಯ ಆವಾಹನೆ ಆಗುತ್ತೆ ಆದರೆ ಸಾನ್ಯಾ ಅಯ್ಯರ್ ವಿಚಾರದಲ್ಲಿ ಏನಾಯಿತು ಅನ್ನೋದನ್ನ ಹೇಳುತ್ತಾರೆ ಅವರು ಹೇಳುತ್ತಾರೆ ಇದಕ್ಕೆ ಅಚಿಂತಾದ್ವೈತ ಅಂತ ಕರೆಯುತ್ತಾರಂತೆ ಅದು ಏನಪ್ಪಾ ಅಂದರೆ ವಿಪರೀತವಾಗಿ ಒಂದು ವಿಚಾರದ ಬಗ್ಗೆ ನಾವು ಯೋಚನೆ ಮಾಡುತ್ತಾ ಇದ್ದಾಗ ವಿಪರೀತವಾಗಿ ಭಕ್ತಿ ಭಯವನ್ನು ಬೆಳೆಸಿಕೊಂಡಿದ್ದಂತಹ ಸಂದರ್ಭ ಒಂದು energy ನಮ್ಮ ದೇಹದ ಒಳಗಡೆ pass ಆಗುತ್ತೆ ದೇಹ ನಮ್ಮದೇ ಆಗಿರುತ್ತೆ ಆದರೆ ಇನ್ಯಾವುದೋ ಒಂದು energy ನಮ್ಮ ದೇಹದ ಒಳಗಡೆ pass ಆದ ರೀತಿಯಲ್ಲಿ ನಮಗೆ ಅನುಭವ ಆಗುತ್ತೆ ಆ ಕ್ಷಣಕ್ಕೆ ನಾವು ಏನು ಮಾಡುತ್ತಿದ್ದೇವೆ ಅನ್ನೋದು ನಮಗೂ ಕೂಡ ಗೊತ್ತಾಗುವುದಿಲ್ಲ.

ನಮ್ಮ ದೇಹದ ಮೇಲೆ ನಮಗೂ ಕೂಡ control ಇರುವುದಿಲ್ಲ ನಮ್ಮ ದೇಹವನ್ನು ಇನ್ನು ಯಾರು ಆಪರೇಟ್ ಮಾಡುತಿದ್ದಾರೆ ಅನ್ನುವ ರೀತಿಯಲ್ಲಿ feel ಆಗುತ್ತೆ ಆ ಕ್ಷಣಕ್ಕೆ ನಾವು ಏನು ಮಾಡುತ್ತಿದ್ದೇವೆ ಅನ್ನುವುದು ಕೂಡ ನಮಗೆ ಗೊತ್ತಾಗುವುದಿಲ್ಲ ಅದನ್ನ ಅಚಿಂತಾದ್ವೈತ ಅಂತ ಕರೀತೀವಿ ಇದು ತುಂಬಾ ಜನರಿಗೆ ಆಗುತ್ತೆ ಅದನ್ನೇ ಒಂದಷ್ಟು ಜನ ದೇವಿಯ ಆವಾಹನೆ ಅಂತ ಹೇಳಿ ಪರಿಭಾವಿಸುವಂತ ಸಾಧ್ಯತೆಗಳು ಇರುತ್ತೆ ಎನ್ನುವಂತ ಮಾತನ್ನ ಆಧ್ಯಾತ್ಮಿಕ ಚಿಂತಕರು ಹೇಳ್ತಾ ಹೋಗ್ತಾರೆ ಅಂದ್ರೆ ಸಾನ್ಯಾ ಅಯ್ಯರ್ ವಿಚಾರದಲ್ಲಿ ಹೇಗಪ್ಪಾ ಅಂದ್ರೆ ಸನ್ನಿ ಇಯರ್ ಈ Bigg Boss ಮನೆಯಿಂದ ಬಂದನಂತರವು ಕೂಡ ಅವರು ಅಸ್ಸಾಂ ಗೆ ಹೋಗಿದ್ದರು ಹೆಚ್ಚು ಕಡಿಮೆ ಒಂದು ವಾರಗಳ ಕಾಲ ಅಲ್ಲಿ ಕಾಮಾಕ್ಯ ದೇವಿಗೆ ಪೂಜೆಯನ್ನ ಸಲ್ಲಿಸೋದಕ್ಕೆ ಅವರು ಹೋಗಿದ್ದರು ಹ ಹ ಅಷ್ಟರಮಟ್ಟಿಗೆ ಅವರು ಕಾಮಕ್ಕಿ ದೇವಿಯ ಮೇಲೆ ಭಕ್ತಿಯನ್ನ ಇಟ್ಟುಕೊಂಡಿದ್ದಾರೆ ಅವತ್ತು ಡ್ಯಾನ್ಸ್ ಶೋಗು ಮುನ್ನವೂ ಕೂಡ ವಿಪರೀತವಾಗಿ ಅವರು ಕಾಮಕ್ಕೆ ದೇವಿಯನ್ನ ನೆನಪು ಮಾಡ್ಕೊಳ್ತಾಯಿದ್ದರೂ ಕಾರಣ ಏನಪ್ಪಾ ಅಂದ್ರೆ ಅವತ್ತು ಪ್ರದರ್ಶನ ಮಾಡ್ತಾ ಇದ್ದಿದ್ದು ಕೂಡ ದೇವಿಯ ನೃತ್ಯವನ್ನ ಈ ಕಾರಣಕ್ಕಾಗಿ ಅವರು ಆ ಡಾನ್ಸ್ ನಲ್ಲು ಕೂಡ ವಿಪರೀತವಾಗಿ involve ಆಗಿಬಿಟ್ಟಿದ್ದರು ಆ ದೇವಿಯ ವಿಚಾರವನ್ನ ವಿಪರೀತವಾಗಿ ನೆನಪು ಮಾಡಿಕೊಳ್ತಾಯಿದ್ದರೂ ಅಥವಾ ದೇವಿಗೆ ಸಂಬಂಧಪಟ್ಟ ಹಾಗೆ ವಿಪರೀತವಾಗಿ ಅವರು ಯೋಚನೆ ಮಾಡ್ತಾಯಿದ್ದರು.

ವಿಪರೀತವಾದಂತ ಯೋಚನೆಯ ಪರಿಣಾಮವೇ ಅವರ ದೇಹದೊಳಗೆ ಒಂದು energy pass ಆದ ಹಾಗೆ ಆಗಿದೆ ಇದು ಅವರಿಗೆ ಮಾತ್ರ ಅಂತ ಅಲ್ಲ ಎಲ್ಲರಿಗು ಕೂಡ ಹಾಗೆ ಆಗುತ್ತೆ for example ನಾನು ಈಗ ಅಥವಾ ನೀವು ಅಂತಾನೆ ಇಟ್ಕೊಳ್ಳಿ ಯಾವುದೋ ಒಂದು ದೇವರ ಬಗ್ಗೆ ವಿಪರೀತವಾಗಿ ಯೋಚನೆಯನ್ನ ಮಾಡ್ತಾಯಿದ್ರಿ ಒಂದು ರೀತಿಯಾದಂತ ಭಕ್ತಿಯನ್ನ ತೋರಿಸ್ತಾಯಿದ್ದೀರಿ ಅಂದ್ರೆ ನಿಮ್ಮ ದೇಹದೊಳಗೂ ಕೂಡ ಒಂದು energy pass ಆಗುತ್ತೆ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ನೀವು ಒಂದು ರೀತಿಯಲ್ಲಿ vibrate ಆಗೋದಕ್ಕೆ ಶುರುವಾಗ್ತೀರಿ ಆ ಕ್ಷಣಕ್ಕೆ ಏನಾಗ್ತಿದೆ ಅಂತಲೂ ಕೂಡ ನಿಮಗೆ ಗೊತ್ತಾಗೋದಿಲ್ಲ ವೈಜ್ಞಾನಿಕ ಹಿನ್ನಲೆ ನಾವು ಹುಡುಕ್ತಾ ಹೋಗೋದು ಆದರೂ ಕೂಡ ಅಷ್ಟೇ ಅದು ಮಾನಸಿಕವಾಗಿ ನಾವು ಅಷ್ಟರಮಟ್ಟಿಗೆ ಅದರ ಮೇಲೆ concentrate ಮಾಡಿದಾಗ ಅದು ನಮ್ಮ ದೇಹದ ಒಳಗಡೆ ಆ energy ಪಾಸ್ ಆದ ಹಾಗೆ ಆಗುತ್ತೆ ಸಾನ್ಯಾ ಅಯ್ಯರ್ ವಿಚಾರದಲ್ಲು ಕೂಡ ಹಾಗೆ ಆಗಿತ್ತು ಅದನ್ನ ಅವರು ದೇವಿಯ ಆವಾಹನೆ ದೇವರೇ ನನ್ನ ಮೈಮೇಲೆ ಬಂತು ಅಂತ ಹೇಳಿ ಪರಿಭಾವಿಸಿದ್ದು ಅಚಿಂತಾದ್ವೈತ ಅಂತ ಕರೀತೀವಿ ಅಂತ ಆಧ್ಯಾತ್ಮಕ ಚಿಂತಕರು ಕೂಡ ಹೇಳಿದ್ದಾರೆ ಅಂದ್ರೆ ಇದು ಸಾನ್ಯಾ ಅಯ್ಯರ್ ಅವರ ಆ ವಿಚಾರಕ್ಕೆ ಸಂಬಂಧಪಟ್ಟಂತ ಅಸಲಿಯತ್ತು ಯಾಕೆ ಸ್ಪಷ್ಟನೆಯನ್ನ ಕೊಟ್ಟೆ ಅಂದ್ರೆ ಒಂದಷ್ಟು ಜನ ಇದು ಪ್ರಚಾರದ ಗಿಮಿಕ್ ಬೇಕಂತಲೇ ಹೀಗೆ ಮಾಡ್ತಿದ್ದಾರೆ ಮುನ್ನೆಲೆಯಲ್ಲಿ ಇರಬೇಕು ಹೆಸರು ಮಾಡಬೇಕು .

ಅನ್ನುವ ಕಾರಣಕ್ಕೆ ಹೀಗೆ ಮಾಡ್ತಿದ್ದಾರೆ ಎನ್ನುವ ಮಾತನ್ನ ಒಂದಷ್ಟು ಜನ ಹೇಳಿದರು ಆ ಕಾರಣಕ್ಕಾಗಿ ಸ್ಪಷ್ಟನೆಯನ್ನ ಕೊಟ್ಟೆ ನಾನು ಅಂದ್ರೆ ಎಲ್ಲವನ್ನು ಕೂಡ ನಾವು ಹಾಗೆ ನೋಡಲಿಕ್ಕೆ ಆಗಲ್ಲ ಯಾವುದೇ ಒಂದು ಕನ್ನಡಕವನ್ನ ಹಾಕೊಂಡು ನೋಡ್ಲಿಕ್ಕೆ ಆಗಲ್ಲ ಹೊ ಇದು ಪ್ರಚಾರದ ಗಿಮಿಕ್ ಇನ್ಯಾವುದೋ ಕಾರಣಕ್ಕಾಗಿ ಹೀಗೆ ಮಾಡ್ತಿದ್ದಾರೆ ಹಾಗೆ ಅಂತ ಹೇಳಿ ನನ್ನ ಪ್ರಕಾರ ಶಾನೆಯರಿಗೆ ಈಗ ಪ್ರಚಾರದ ಅವಶ್ಯಕತೆ ಇಲ್ಲ ಯಾಕೆಂದರೆ ಎಲ್ಲ ಕಡೆಗಳಲ್ಲೂ ಕೂಡ ಸುದ್ದಿಯಲ್ಲಿದ್ದಾರೆ Bigg Boss ಕಾರಣಕ್ಕಾಗಿ ಬೇರೆ ಬೇರೆ ಕಾರಣಗಳಿಗಾಗಿ ಎಲ್ಲ ಕಡೆಗಳಲ್ಲೂ ಕೂಡ ಚರ್ಚೆಯಲ್ಲಿದ್ದಾರೆ ಅವರಿಗೆ ಆಗಿರುವಂತ ಅನುಭವವನ್ನ ಅವರು ಹೇಳಿಕೊಂಡಿರಬಹುದು ಅದು ಅಸಲಿ ವಿಚಾರ ಹೇಗಿದೆ ಇನ್ನೊಂದಷ್ಟು ಜನರ ಪ್ರಶ್ನೆ ಹಾಗಾದ್ರೆ ಸಾನ್ಯಾ ಅಯ್ಯರ್ ಸನ್ಯಾಸಿ ಆಗಿಬಿಡ್ತಾರ ರೂಪೇಶ್ ಶೆಟ್ಟಿ ಕಥೆ ಏನು ಆಧ್ಯಾತ್ಮದ ಕಡೆಗೆ ಕಂಪ್ಲೀಟ್ ಆಗಿ ಹೊರಟು ಹೋಗಿಬಿಡ್ತಾರ ಅಂತ ಹೇಳಿ ಆಧ್ಯಾತ್ಮದ ಕಡೆಗೆ ಒಲವನ್ನ ಬೆಳೆಸಿಕೊಂಡವರು ಎಲ್ಲರು ಕೂಡ ಸನ್ಯಾಸಿ ಆಗ್ತಾರೆ ಮಕ್ಕಳು ಮರಿ ಏನು ಮಾಡಿಕೊಳ್ಳದೆ ಅಂತ ಹೇಳೋದಕ್ಕೆ ಆಗೋದಿಲ್ಲ ಆಧ್ಯಾತ್ಮ ಬೇರೆ ಈ ಸಂಸಾರ ಈ ಜೀವನ ಅದೆಲ್ಲವೂ ಕೂಡ ಬೇರೆ ಆಗಿರುತ್ತೆ ಒಂದಷ್ಟು ಜನ ಆದ್ಯಾತ್ಮ ಅಂದು ಬಿಟ್ರೆ ಸನ್ಯಾಸತ್ವ ಅನ್ನುವ ರೀತಿಯಲ್ಲಿ ನೋಡ್ತಾರೆ ಅದರ ಆಧ್ಯಾತ್ಮವೇ ಬೇರೆ ಈ ಸನ್ಯಾಸತ್ವ ಅನ್ನೋದೇ ಬೇರೆ ಬದುಕಿನ ಜೊತೆ ಜೊತೆಗೆ ಅಂದ್ರೆ ಸಾಮಾನ್ಯ ಜನರ ಬದುಕು ರೀತಿಯಲ್ಲೇ ಬದುಕಿನ ಜೊತೆ ಜೊತೆಗೆ ಈ ಆಧ್ಯಾತ್ಮದ ಕಡೆಗೆ ಒಲವನ್ನ ಬೆಳೆಸಿಕೊಳ್ಳುವುದು ಕೂಡ ಇರುತ್ತೆ

LEAVE A REPLY

Please enter your comment!
Please enter your name here