ರಾಧಿಕಾ ಪಂಡಿತ್ ಗೆ ಅದಿತಿ ಕಿಸ್ ಕೊಟ್ಟಿದ್ದಕ್ಕೆ ಮೇಘನಾ ರಾಜ್ ರಿಯಾಕ್ಷನ್ ಹೇಗಿತ್ತು ನೋಡಿ ! ಮೇಘನಾ ಹೇಳಿದ್ದೇನು ..

96
See Meghana Raj's reaction to Aditi kissing Radhika Pandit! What did Meghna say
See Meghana Raj's reaction to Aditi kissing Radhika Pandit! What did Meghna say

ಸ್ಯಾಂಡಲ್ವುಡನ cute ಹುಡುಗಿ ಅತಿಥಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಇಂದು ಕಾಲಿಟ್ಟಿದ್ದಾರೆ ಉದ್ಯಮಿ ಯಶಸ್ವಿ ಜೊತೆ ಅಧಿತಿ ಪ್ರಭುದೇವ ಹಸೆಮಣಿ ಏರಿದರು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ಗಾಯತ್ರಿ ವಿಹಾರ್ ನಲ್ಲಿ ಅದಿತಿ ಮತ್ತು ಯಶಸ್ವೀ ಮದುವೆ ಸಮಾರಂಭ ಅದ್ದೂರಿಯಾಗಿ ನಡೆದಿದೆ ಕಳೆದ ಮೂರೂ ದಿನಗಳಿಂದ ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ಅದಿತಿ ಮತ್ತು ಯಶಸ್ವಿ ಎಲ್ಲಾ ಶಾಸ್ತ್ರಗಳನ್ನು ಸಂಪ್ರದಾಯ ಬದ್ದವಾಗಿ ಮಾಡಿಸಿಕೊಂಡಿದ್ದಾರೆ .

ನವೆಂಬರ್ ಇಪ್ಪತ್ತಾರರಂದು ಹಳದಿ ಸಮಾರಂಭ ಇಪ್ಪತ್ತೇಳು ಮೆಹಂದಿ ಮತ್ತು ಸಂಗೀತ ಸಮಾರಂಭ ಹಾಗೂ ರಾತ್ರಿಯ ಅರ್ತಕ್ಷತೆ ಸಮಾರಂಭ ಜೋರಾಗಿತ್ತು ನವೆಂಬರ್ ಇಪ್ಪತ್ತೆರಡು ರಾತ್ರಿ ನಡೆದ ಅರ್ತ ಅಕ್ಷತೆ ಸಂಭ್ರಮದಲ್ಲಿ ಅನೇಕ ಗಣ್ಯರು ಹಾಜರಾಗಿದ್ದರು ಅದಿತಿ ಪ್ರಭುದೇವ ಸ್ನೇಹಿತರು ಕಿರುತೆರೆ ಹಾಗು ಸ್ಯಾಂಡಲ್ವುಡನ ಅನೇಕ ಗಣ್ಯರು ಭಾಗಿಯಾಗಿದ್ದರು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಎಲ್ಲರ ಗಮನ ಸೆಳೆದಿದ್ದರು .

ನಟಿ ರಾಧಿಕಾ ನೀಲಿ ಬಣ್ಣದ ಡ್ರೆಸ್ನಲ್ಲಿ ಮಿಂಚಿದರು ರಾಕಿಂಗ್ ಸ್ಟಾರ್ ಬ್ಲಾಕ್ ಶರ್ಟ್ ನಲ್ಲಿ ಕಂಗೊಳಿಸಿದರು ಅದಿತಿ ಮತ್ತು ಯಶಸ್ವಿ ಜೋಡಿಕೆ ಶುಭ ಹಾರೈಸಿದ ರಾಧಿಕಾ ಮತ್ತು ಯಶ್ ಅಭಿಮಾನಿಗಳ ಸೆಲ್ಫಿಗೆ pose ನೀಡಿದರು ಅದಿತಿ ಪ್ರಭುದೇವ ರಾಧಿಕಾ ಅವರನ್ನು hug ಮಾಡಿ ಕಿಸ್ ಮಾಡಿ ಸಂಭ್ರಮಿಸಿದರು ರಾಧಿಕಾ ಪಂಡಿತ್ ಗೆ ಅದಿತಿ ಕಿಸ್ ಮಾಡುವುದನ್ನು ನೋಡಿ ನಟಿ ಮೇಘನಾ ರಾಜ್ ಕೂಡ ನಾಚಿಕೆಯಿಂದ ಸ್ಮೈಲ್ ಮಾಡಿದ್ದಾರೆ ನಟಿ ಮೇಘನಾ ರಾಜ್ ಕೂಡ ಆದಿತ್ಯ ಅವರ ಮದುವೆಯಲ್ಲಿ ಭಾಗವಹಿಸಿ ಉಡುಗೊರೆ ಕೊಟ್ಟು ನಿಮ್ಮ ಹೊಸ ಜೀವನ ಶಾನೆ ಟಾಪ್ ಆಗಿರಲಿ ಎಂದು ಶುಭಾಶಯ ತಿಳಿಸಿದ್ದಾರೆ ಇನ್ನು ನಟಿಯರಾದ ಮೇಘಶೆಟ್ಟಿ ಹಾಗೂ ರಚನಾ ಕೂಡ ಮದುವೆಯಲ್ಲೇ ಹಾಜರು

LEAVE A REPLY

Please enter your comment!
Please enter your name here