HomeKannada Cinema Newsಹೆಂಡತಿ ಗಂಡನ ಡಿಂಗ್ ಡಾಂಗ್ ವಿಚಾರವನ್ನ ಬಯಲು ಮಾಡಿದಕ್ಕೆ ಮುದ್ದಾದ ಹೆಂಡತಿಗೆ ಏನು ಮಾಡಿದ್ದಾನೆ ನೋಡಿ...

ಹೆಂಡತಿ ಗಂಡನ ಡಿಂಗ್ ಡಾಂಗ್ ವಿಚಾರವನ್ನ ಬಯಲು ಮಾಡಿದಕ್ಕೆ ಮುದ್ದಾದ ಹೆಂಡತಿಗೆ ಏನು ಮಾಡಿದ್ದಾನೆ ನೋಡಿ …ಬಚ್ಚಲು ಮನೆಯಲ್ಲೂ ಕ್ಯಾಮೆರಾ ಇಟ್ಟಿದ್ದ ಬೂಪ…

Published on

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ತಂದೆ ತಾಯಿ ಹೆಣ್ಣು ಮಗುವಿಗೆ ಜನ್ಮ ಕೊಡ್ತಾ ಇದ್ದಹಾಗೆ ಅವರ ಜವಾಬ್ದಾರಿ ಎಲ್ಲವೂ ಕೂಡ ದುಪ್ಪಟ್ಟು ಆಗುತ್ತೆ ಕಾರಣ ನಮ್ಮ ಸಮಾಜ ನಮ್ಮ ವ್ಯವಸ್ಥೆ ಆ ರೀತಿಯಾಗಿದೆ ಹೆಣ್ಣು ಮಗಳು ಒಂದು ಹಂತಕ್ಕೆ ಬಂದ ತಕ್ಷಣ ಮದುವೆ ಮಾಡಿ ಪ್ರತಿಯೊಬ್ಬರೂ ಕೂಡ ಕೊಡುತ್ತಾರೆ ಆದರೆ ಮದುವೆಯಾದ ನಂತರವೂ ಕೂಡ ಪ್ರತಿದಿನ ಗಂಡನ ಮನೆಯಲ್ಲಿ ನನ್ನ ಮಗಳು ಹೇಗಿದ್ದಾಳೋ ಯಾವ ರೀತಿಯಾಗಿ ನೋಡಿಕೊಳ್ಳುತ್ತಿದ್ದಾರೋ ಸರಿಯಾಗಿ ಇದ್ದಾಳೋ ಸುಖವಾಗಿ ಇದ್ದಾಳೋ ಈ ರೀತಿಯಾಗಿ ಪ್ರತಿದಿನ ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ.

ಪ್ರತಿ ದಿನವು ಕೂಡ ನಾವು ಒಂದಲ್ಲ ಒಂದು ದುರ್ಘಟನೆಗಳನ್ನ ಬೇರೆ ಬೇರೆ ರೀತಿಯಾದಂತಹ incident ಗಳನ್ನ ಗಮನಿಸುತ್ತಾನೆ ಇರುತ್ತೀವಿ ಹೀಗಾಗಿ ತಂದೆ ತಾಯಿಗೆ ಹೆಣ್ಣು ಮಗು ಜನನ ಆಗುತ್ತಾ ಇದ್ದಹಾಗೆ ಜವಾಬ್ದಾರಿ ಟೆಂಶನ್ ಅದೆಲ್ಲವೂ ಕೂಡ ಜಾಸ್ತಿ ಆಗುತ್ತೆ ನಾವು ಎಷ್ಟೇ ಹೇಳಬಹುದು ಹೆಣ್ಣು ಮಕ್ಕಳು ಗಂಡು ಮಕ್ಕಳು ಅಂತ ಯಾಕೆ ಭೇದ ಭಾವ ಮಾಡುತ್ತೀರಿ ಹಾಗೆ ಹೀಗೆ ಅಂತ ಹೇಳಿ ಆದರೆ ಹೆಣ್ಣು ಮಕ್ಕಳು ಅಂದಾಗ ತಂದೆ ತಾಯಿ ಹೆದರುವುದು ಇದೆ ಒಂದು ಕಾರಣಕ್ಕಾಗಿ ಒಂದು ಹಂತ ಆದ ನಂತರ ಮದುವೆ ಮಾಡಿಕೊಡಲೇ ಬೇಕಾಗುತ್ತೆ ಆದರೆ ಆ ನಂತರ ಪ್ರತಿದಿನ ಯೋಚನೆ ಮಾಡಬೇಕು .

ಪ್ರತಿದಿನ ಕೊರಗಬೇಕು ಎನ್ನುವಂತ ಕಾರಣಕ್ಕಾಗಿ ಬಂಧುಗಳೇ ಇವತ್ತು ಅಂತಹದ್ದೇ ಒಂದು ಸ್ಟೋರಿ ಹೇಳ್ತಿನಿ ಕೇಳಿ ಮುದ್ದಾದ ಹುಡುಗಿ ಆಕೆ ಆಕೇನಾ ಒಂದು ರೀತಿಯಲ್ಲಿ ಗಿಳಿ ಸಾಕಿದ ಹಾಗೆ ಸಾಕಿದ್ದರು ಆದರೆ ಆ ಗಿಳಿಯನ್ನ ಗಿಡುಗನ ಕೈಗೆ ಕೊಟ್ಟು ಬಿಟ್ರು ಆ ಗಿಡುಗ ಕುಕ್ಕಿ ತಿಂದಿದೆ ಅಂದ್ರೆ ಪತ್ನಿ ಗಂಡನ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದಂತ ಕಾರಣಕ್ಕಾಗಿ ತನ್ನ ಪುಟ್ಟ ಕಂದಮ್ಮನ ಎದುರು ತನ್ನ ಮಗಳ ಎದುರೇ ಆ ಗಂಡ ಹೆಂಡತಿಯನ್ನ ಸಾಯಿಸಿದ್ದಾನೆ .

ಹೆಚ್ಚು ಕಡಿಮೆ ಒಂಬತ್ತು ವರ್ಷಗಳ ಹಿಂದೆ —- ಮತ್ತೆ —- ಗೆ ಮದುವೆ ಮಾಡಲಾಗಿತ್ತು —- ಮತ್ತು —- ಗೆ ಹೆಚ್ಚು ಕಡಿಮೆ ಹತ್ತು ವರ್ಷಗಳ ಕಾಲದ ವಯಸ್ಸಿನ difference —- ಗೆ ಇಪ್ಪತ್ತೇಳು ವರ್ಷ ವಯಸ್ಸು —- ಗೆ ಮೂವತ್ತ ಏಳು ವರ್ಷ ವಯಸ್ಸು ಒಂಬತ್ತು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು ಆರಂಭದಲ್ಲಿ ಎಲ್ಲವೂ ಕೂಡ ಚೆನ್ನಾಗಿತ್ತು ಇಬ್ಬರು ಕೂಡ ಆರಾಮಾಗಿ ಹೊಂದಿಕೊಂಡು ಹೋಗುತಿದ್ದರು —- ಗೂ ಕೂಡ ಮಾಡುವೆ ಆಗುವ ಸಂದರ್ಭದಲ್ಲಿ ತುಂಬಾ ಚಿಕ್ಕ ವಯಸ್ಸು ಚಿಕ್ಕ ವಯಸ್ಸಿಗೆ ಅವರನ್ನು ಮದುವೆ ಮಾಡಿ ಕೊಟ್ಟಿತ್ತು ಆರಂಭದಲ್ಲಿ ಅವರು ಕೂಡ ಅನುಸರಿಸಿಕೊಂಡೇ ಹೋಗುತ್ತಾ ಇದ್ದರು ಯಾವುದೇ ರೀತಿಯಲ್ಲೂ ಸಮಸ್ಯೆ ಇರಲಿಲ್ಲ ಅನಂತರ ಇಬ್ಬರು ಮಕ್ಕಳಾಗುತ್ತಾರೆ .

ಮಕ್ಕಳಾದ ನಂತರ ಗಂಡ ಹೆಂಡತಿ ನಡುವೆ ಬಿನ್ನಾಭಿಪ್ರಾಯ ಬಿರುಕು ಎಲ್ಲವೂ ಕೂಡ ಶುರುವಾಗುತ್ತೆ ಅದಕ್ಕೆ ಕಾರಣ ಏನಪ್ಪಾ ಅಂದರೆ ಈ —- ಯ ದುಶ್ಚಟಗಳು ಅಥವಾ ಈ —- ಯ ಬೇರೆ ಬೇರೆ ರೀತಿಯಾದಂತಹ ಒಂದಷ್ಟು ವರ್ತನೆ ಪ್ರಮುಖವಾಗಿ ಈ —- ಗೆ ಅದೇ ಊರಿನ ಶಿಲ್ಪಾ ಎನ್ನುವಂತಹ ಒಂದು ಹುಡುಗಿಯ ಜೊತೆಗೆ ಅಕ್ರಮ ಸಂಬಂಧ ಇರುತ್ತೆ ಈ ಯೋಗಿತನ ಮದುವೆ ಆಗೋಕು ಮುನ್ನವೆ ಆ ಹುಡುಗಿಯ ಜೊತೆಗೆ ಅಕ್ರಮ ಸಂಬಂಧ ಇರುತ್ತೆ ಆದರೆ —- ಮನೆಯವರಿಗೆ ಗೊತ್ತಾಗಲಿಲ್ಲ —- ನ —- ಗೆ ಮದುವೆ ಮಾಡಿ ಕೊಡುತ್ತಾರೆ ಮದುವೆ ಮಾಡಿಕೊಟ್ಟಂತಹ ಆರಂಭದ ದಿನಗಳಲ್ಲೂ ಕೂಡ ಗೊತ್ತಾಗಲಿಲ್ಲ ಆದರೆ ಮಕ್ಕಳೆಲ್ಲ ಆದ ನಂತರ ಎಲ್ಲರಿಗು ಕೂಡ ಗೊತ್ತಾಗುವುದಕ್ಕೆ ಶುರುವಾಗುತ್ತೆ.

—- ಗೆ ಈ ರೀತಿಯಾಗಿ ಅಕ್ರಮ ಸಂಬಂಧ ಇದೆ ಎನ್ನುವಂತಹ ವಿಚಾರ ಇದೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಗಂಡ ಹೆಂಡತಿ ನಡುವೆ ಗಲಾಟೆ ಆಗುವುದಕ್ಕೆ ಶುರುವಾಗುತ್ತೆ ಯಾವ ಹೆಂಡತಿ ತಾನೇ ಸಹಿಸಿಕೊಳ್ಳಲು ಸಾಧ್ಯವಾಗುತ್ತೆ ಹೀಗಾಗಿ —- ಕೂಡ ಪ್ರಶ್ನೆ ಮಾಡುತ್ತಾರೆ ಗಂಡ ಹೆಂಡತಿ ನಡುವೆ ಗಲಾಟೆ ಭಿನ್ನಾಭಿಪ್ರಾಯ ಬಿರುಕು ಇಂತಹದ ಕೂಡ ದಿನೇ ದಿನೇ ಜಾಸ್ತಿ ಆಗ್ತಾ ಹೋಗುತ್ತೆ ಈ ವಿಚಾರ —- ಮನೆಯವರಿಗು ಕೂಡ ಅಂದ್ರೆ ತವರು ಮನೆಯವರಿಗು ಕೂಡ ಗೊತ್ತಾಗುತ್ತೆ ಆ ನಂತರ ಬರ್ತಾರೆ ರಾಜ್ಯ ಪಂಚಾಯತಿ ಮಾಡ್ತಾರೆ ಬೇರೆ ಬೇರೆ ರೀತಿಯಲ್ಲಿ ಸಮಸ್ಯೆಯನ್ನ ಬಗೆಹರಿಸೋದಕ್ಕೆ ನೋಡ್ತಾರೆ .

ಈ ರೀತಿಯಾಗಿ ಹೇಗೋ ಮುಂದುವರೆದುಕೊಂಡು ಹೋಗ್ತಾಯಿತ್ತು ಮತ್ತೊಂದು ಕಡೆಯಿಂದ ಏನಾಗುತ್ತೆ ಈ —- ಗೆ ತಾನು ಮಾಡೋದು ಇಂತ ಹಲ್ಕಾ ಕೆಲಸ ಅಥವಾ ತಾನು ಈ ರೀತಿಯಾಗಿ ಅಕ್ರಮ ಸಂಬಂಧವನ್ನ ಇಟ್ಟುಕೊಂಡಿದ್ದ ಆದರೆ ಆತನಿಗೆ ತನ್ನ ಪತ್ನಿಯ ಮೇಲೆ ಡೌಟ್ —- ನೋಡೋದಕ್ಕೆ ಬಹಳ ಮುದ್ದು ಮುದ್ದಾಗಿದಂತ ಹುಡುಗಿ ಚಿಕ್ಕವಯಸ್ಸಿನ ಹುಡುಗಿ ಈ ಕಾರಣಕ್ಕಾಗಿ ಗಂಡನಿಗೆ ಅದೇನೋ ಒಂದು ರೀತಿಯಲ್ಲಿ ಪತ್ನಿಯ ಮೇಲೆ ಅನುಮಾನ ಆತ ಹಲ್ಕಾ ಕೆಲಸವನ್ನ ಮಾಡ್ತಾ ಇದ್ದಾನಲ್ಲ ಹೀಗಾಗಿ ನನ್ನ ರೀತಿಯಲ್ಲಿ ನನ್ನ ಪತ್ನಿಯು ಕೂಡ ಇರಬೇಕು ಅಂತ ಹೇಳಿ ಆತ ಅದು ಎಂತ ಸೈಕೋಪಾತಿ ಇರಬಹುದು ಅಂದ್ರೆ ಯೋಚನೆ ಮಾಡಿ ಒಂದು ವಿಚಾರವನ್ನ ಹೇಳ್ತಿನಿ ,

ಆತ ಮನೆ ತುಂಬಾ ಕ್ಯಾಮೆರಾವನ್ನ ಇಟ್ಟಿದ್ದ ಬೆಡ್ರೂಮ್ ನಲ್ಲಿ ಕ್ಯಾಮರಾ ಕಿಚನ್ ಅಲ್ಲಿ ಕ್ಯಾಮರಾ ಅಷ್ಟು ಮಾತ್ರ ಅಲ್ಲ ಬಾತ್ರೂಮ್ ನಲ್ಲು ಕೂಡ ಕ್ಯಾಮೆರಾವನ್ನ ಇಟ್ಟಿದ್ದ ಸ್ನಾನ ಮಾಡುವಂತ ಬಚ್ಚಲು ಮನೆಯಲ್ಲೂ ಕೂಡ ಆತ CC ಕ್ಯಾಮೆರಾವನ್ನ ಇಟ್ಟಿದ್ದ ಪ್ರತಿ ದಿನ ಅದೆಲ್ಲವನ್ನು ಕೂಡ ವೀಕ್ಷಿಸುವಂತ ಕೆಲಸವನ್ನ ಮಾಡ್ತಾ ಇದ್ದ ಹೆಂಡತಿಯ ಚೆನ್ನಮಲ್ಲ ಏನು ಮನೆಗೆ ಯಾರು ಬಂದು ಹೋಗ್ತಾರೆ ಏನು ಕಥೆ ಅದೆಲ್ಲವನ್ನು ಕೂಡ ನೋಡುವಂತ ಕೆಲಸವನ್ನ ಆತ ಪ್ರತಿ ದಿನವೂ ಕೂಡ ಮಾಡ್ತಾ ಇದ್ದ ಎಲ್ಲಿಯವರೆಗೆ ಅಂದ್ರೆ ಅವರ ಅತ್ತೆ —- ಯ ಅತ್ತೆ ಅಂದ್ರೆ —- ರಾ ತಾಯಿ ನಿನ್ನೆ ಮಾತನಾಡುವ ಸಂದರ್ಭದಲ್ಲಿ ಹೇಳ್ತಾಯಿದ್ದರೂ ಆತ ನನ್ನನ್ನು ಕೂಡ ಬೆತ್ತಲಾಗಿ ನೋಡ್ಬಿಟ್ಟಿದಾನೆ ನಾನು ಸ್ನಾನ ಮಾಡುವಾಗಲು ಕೂಡ ಆತ ಅಲ್ಲಿ CC ಕ್ಯಾಮರಾ ಇಟ್ಟುಕೊಂಡು ಅದನ್ನೆಲ್ಲೋ ಕೂತ್ಕೊಂಡು ಆತ ನೋಡಿದ್ದಾನೆ .

ಎಲ್ಲ ಕಡೆಗಳಲ್ಲೂ ಕೂಡ ಕ್ಯಾಮರಾ ಇಟ್ಟು ಬಿಟ್ಟಿದ್ದಾನೆ ನಮಗೆ ಯಾರಿಗೂ ಕೂಡ ಮನೆಯಲ್ಲಿ ಸ್ವತಂತ್ರ ಇಲ್ಲ ನಾವು ಯಾರು ಕೂಡ ಮನೆಯಲ್ಲಿ ಆರಾಮಾಗಿ ಓಡಾಡೋಹಾಗಿಲ್ಲ ನಾವು ಬೆಡ್ರೂಮ್ಗೆ ಹೋಗಿ ಬಟ್ಟೆ ಬದಲಾಯಿಸಿಕೊಳ್ತೀವಲ್ಲ ಡೋರ್ ಹಾಕೊಂಡು ಅದರ ಅವಶ್ಯಕತೇನೇ ಇಲ್ಲ ಯಾಕಂದ್ರೆ ಆತ ಎಲ್ಲೋ ಕೂತುಕೊಂಡು ನೋಡ್ತಾ ಅಂತ ಪರಿಸ್ಥಿತಿ ಮನೆಯಲ್ಲಿ ನಿರ್ಮಾಣ ಆಗಿ ಬಿಟ್ಟಿತ್ತು ಅಂತ ಹೇಳಿ ಅವರು ಕೂಡ ಅಳಲು ತೋಡಿಕೊಳ್ಳುತ್ತಿದ್ದರು ಅಷ್ಟು ಮಾತ್ರ ಅಲ್ಲ ಅವರಿಗೆ ಒಂದು ರೀತಿ ಒಂದು psycho ಮನ ಸ್ಥಿತಿ ಮನೆಗೆ ಯಾರೇ ಬಂದರೂ ಕೂಡ ಅವರು ಸ್ನಾನ ಮಾಡುವುದನ್ನು ಆತ CC ಕ್ಯಾಮೆರಾದಲ್ಲಿ ಎಲ್ಲೋ ಕೂತುಕೊಂಡು ನೋಡುವುದು ಯಾಕೆಂದರೆ ಮನೆಗೆ ಬಂದಂತಹ guestಗಳಿಗೆ ಗಮನಕ್ಕೆ ಇರುವುದಿಲ್ಲ CC camera ಇಟ್ಟಿರುತ್ತಾರೆ ಅಂದರೆ ಯಾರು ತಾನೇ ನಂಬುತ್ತಾರೆ ಅಥವಾ CC ಕ್ಯಾಮರಾ ಇಟ್ಟಿದ್ದಾರೆ ಅಂತ ಹೇಳಿ ಯಾರಾದರೂ ಪರಿಶೀಲನೆ ಮಾಡುವುದಕ್ಕೆ ಹೋಗುತ್ತಾರೆ .

ಯಾರ ಮನೆಯಲ್ಲೂ ಕೂಡ ನಾವು ಇಂಥದೊಂದು ದೃಶ್ಯವನ್ನು ನೋಡುವುದಕ್ಕೆ ಸಾಧ್ಯವಿಲ್ಲ ಕೇವಲ ಈ ಮನೆಯಲ್ಲಿ ಮಾತ್ರ ಇಂಥದೊಂದು ದೃಶ್ಯವನ್ನು ನೋಡುವುದಕ್ಕೆ ಸಾಧ್ಯ ಅನಿಸುತ್ತೆ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಗಂಡ ಹೆಂಡತಿ ನಡುವೆ ಗಲಾಟೆ ಜಗಳ ಎಲ್ಲವೂ ಕೂಡ ನಡೀತಾ ಇತ್ತು ಆತ ಅಷ್ಟು ದಿನಗಳ ಕಾಲ ಕ್ಯಾಮರಾ ಇಟ್ ಅದನ್ನೆಲ್ಲ ವಾಚ್ ಮಾಡಿದ್ರು ಕೂಡ ಪತ್ನಿ ಮೇಲೆ ಏನು ಕೂಡ ಗೂಬೆ ಕುರಿಸೋದಿಕ್ಕೆ ಸಿಗ್ಲಿಲ್ಲ ಅಥವಾ ಆಕೆ ಮೇಲೆ ಏನಾದ್ರು ಆರೋಪಗಳನ್ನ ಮಾಡಬೇಕಂದ್ರೆ ಆತನಿಗೆ ಏನು ಕೂಡ ಕಂಟೆಂಟ್ಸ್ ಇರ್ಲಿಲ್ಲ ಆದರು ಕೂಡ ಸುಖ ಸುಮ್ಮನೆ ಅವರ ತವರು ಮನೆಯವರ ಎದುರುಗಡೆ ಆತ ಆರೋಪವನ್ನ ಮಾಡ್ತಾಯಿದ್ದನಂತೆ ನಿಮ್ಮ ಮಗಳಿಗೆ ಅಕ್ರಮ ಸಂಬಂಧ ಇದೆ ಹಾಗಿದೆ ಹೀಗಿದೆ ಅಂತ ಹೇಳಿ ಆತ ಆರೋಪಗಳೆಲ್ಲವನ್ನು ಕೂಡ ಮಾಡ್ತಾಯಿದ್ದ ಇದೆಲ್ಲವೂ ಕೂಡ ಹೀಗೆ ಹೋಗುವಂತ ಸಂದರ್ಭದಲ್ಲಿ ಗಂಡನಿಗೆ ಬುದ್ದಿವಾದ ಹೇಳಿ ಹೇಳಿ ಯೋಗಿತಂಗೂ ಕೂಡ ಸಾಕಾಗಿ ಹೋಗುತ್ತೆ ತವರು ಮನೆಯವರು ಕೂಡ ಏನೇನೋ ಪ್ರಯತ್ನವನ್ನ ಪಡ್ತಾರೆ.

ಆತನನ್ನ ಸರಿ ಮಾಡೋದಕ್ಕೆ ಮಾತ್ರ ಸಾಧ್ಯವಾಗಿರಲಿಲ್ಲ ಅಂತಿಮವಾಗಿ ಒಂದು ದಿನ ಏನಾಗಿ ಬಿಡುತ್ತೆ ಈ ರೀತಿಯಾಗಿ ಶಿಲ್ಪಿ ಜೊತೆಗೆ ಆತ ಹೊರಗಡೆ ಎಲ್ಲ ಕಡೆಗಳಲ್ಲೂ ಕೂಡ ಓಡಾಡ್ತಾ ಇದ್ದ ಇದನ್ನ ಮನೆಯವರೆಲ್ಲರೂ ಕೂಡ ಕಣ್ಣಾರೆ ಕಂಡಿದ್ರು ಆದರೂ ಕೂಡ ಅವರಿಗೆ ಸರಿಯಾದ ರೀತಿಯಲ್ಲಿ ಸಾಕ್ಷಿ ಸಿಕ್ಕಿರಲಿಲ್ಲ ಆದರೆ ಒಂದು ದಿನ ತನ್ನ ಮನೆಯಲ್ಲಿಯೇ ಆ ಶಿಲ್ಪಾ ಜೊತೆಗೆ ಆತ ಲಾಕ್ ಆಗ್ತಾನೆ ಈ —- ತನ್ನ ತವರು ಮನೆಗೆ ಹೋಗಿ ವಾಪಸ್ ಬರುವಂತ ಸಂದರ್ಭದಲ್ಲಿ ಆತ ಶಿಲ್ಪಿ ಜೊತೆಗೆ ಮನೆಯಲ್ಲಿ ಇರ್ತಾನೆ ತಕ್ಷಣವೇ ಸುತ್ತ ಮುತ್ತ ಮನೆಯವರೆಲ್ಲರನ್ನು ಕೂಡ ಕರೆದು ಮನೆಯ ಡೋರ್ ಅನ್ನು ಕೂಡ ಲಾಕ್ ಆಗುತ್ತೆ ಅವತ್ತು ಕೂಡ ಜೋರಾಗಿ ಗಲಾಟೆ ನಡೆದಿರುತ್ತೆ ಆದರೆ ಅನಂತರ ಶಿಲ್ಪಾಳನ್ನ ಮನೆಯಿಂದ ಬಿಟ್ಟು ಕಳುಹಿಸುತ್ತಾರೆ ಆಕೆಗೂ ಕೂಡ ಒಂದು ಮದುವೆಯಾಗಿ ಆಕೆಗೂ ಮಕ್ಕಳೆಲ್ಲರೂ ಕೂಡ ಇರುತ್ತಾರೆ ಆಕೆ ಸಂಸಾರ ಹಾಳಾಗಬಾರದು ಎನ್ನುವ ಕಾರಣಕ್ಕಾಗಿ ಬಿಟ್ಟು ಕಳುಹಿಸುತ್ತಾರೆ .

ಇಬ್ಬರಿಗೂ ಕೂಡ ಬುದ್ಧಿವಾದವನ್ನು ಹೇಳಿರುತ್ತಾರೆ ಆಗ ಎಲ್ಲರೂ ಕೂಡ ಅಂದುಕೊಂಡಿರುತ್ತಾರೆ ಇದು ಒಂದು ಹಂತಕ್ಕೆ ಸರಿ ಆಗಬಹುದು ಅಂತ ಹೇಳಿ —- ಕೂಡ ಆ ಸಂದರ್ಭದಲ್ಲಿ promise ಮಾಡಿದನಂತೆ ಆಯಿತು ಇನ್ನು ಮುಂದೆ ಇಂತಹ ಕೆಲಸವನ್ನು ನಾನು ಮಾಡುವುದಿಲ್ಲ ಅಂತ ಹೇಳಿ ಹೀಗಾಗಿ —- ಕೂಡ ನಂಬಿಕೊಂಡಿದ್ದರು ಇನ್ನಾದರೂ ನನ್ನ ಗಂಡ ಸರಿಯಾದ ಇನ್ನಾದರು ನಮ್ಮ ಸಂಸಾರ ಸರಿಯಾಗುತ್ತೆ ಅಂತ ಹೇಳಿ ತವರು ಮನೆಯವರು ಕೂಡ ಸ್ವಲ್ಪ ಮಟ್ಟಿಗೆ ಉಸಿರು ಬಿಟ್ಟಿದ್ದರು ಒಂದು ಸ್ವಲ್ಪ ಟೈಮ್ ಎಲ್ಲವೂ ಕೂಡ ಸರಿ ಇತ್ತು ಆತನು ಕೂಡ ಮಕ್ಕಳ ಜೊತೆಗೆ ಆರಾಮಾಗಿ ಓಡಾಡಿಕೊಂಡು ಇದ್ದ ಹೆಂಡತಿ ಜೊತೆಗೂ ಕೂಡ ಆರಾಮಾಗಿ ಓಡಾಡಿಕೊಂಡು ಇದ್ದ ಎಲ್ಲವು ಕೂಡ ಸರಿ ಆಯಿತು ಅಂತ ಅಂದುಕೊಳ್ಳುವಾಗ ಮತ್ತೊಮ್ಮೆ ಆತ ಆ ಶಿಲ್ಪಾ ಜೊತೆಗೆ ಓಡಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾನೆ .

ಇದನ್ನು —- ಗೆ ಸಹಿಸಿಕೊಳ್ಳುವುದಕ್ಕೆ ಸಾಧ್ಯ ಆಗಲಿಲ್ಲ ಇಷ್ಟೆಲ್ಲಾ ಬುದ್ಧಿವಾದ ಹೇಳಿದರು ಕೂಡ ಎರಡು ಮಕ್ಕಳಾದರೂ ಕೂಡ ಈತನ ಈ ರೀತಿಯಾದಂತಹ ದುರ್ವರ್ತನೆ ದುಶ್ಚಟಗಳು ಮುಂದುವರೆದಿದೆಯಲ್ಲ ಅಂತ ಹೇಳಿ ಜೋರು ಜೋರಾಗಿ ಗಲಾಟೆಯನ್ನು ಮಾಡುವುದಕ್ಕೆ ಶುರು ಮಾಡಿಕೊಂಡಿದ್ದಾಳೆ ಈ ಗಲಾಟೆ ಪ್ರತಿದಿನ ನಡೆಯುತ್ತಿತ್ತು ಅದೇ ರೀತಿಯಾಗಿ ನಿನ್ನೆಯೂ ಕೂಡ ಮನೆಯಲ್ಲಿ ಗಲಾಟೆ ಶುರುವಾಗಿದೆ ಗಂಡ ಹೆಂಡತಿಯ ನಡುವೆ ಮಕ್ಕಳು ಒಂದು ಕಡೆ ಕೂತಕೊಂಡ ತಿಂಡಿ ತಿಂತಾ ಇದ್ದರು ಎರಡು ಪುಟ್ಟ ಪುಟ್ಟ ಕಂದಮ್ಮಗಳು ಅವರ ಪಾಡಿಗೆ ಅವರು ತಿಂಡಿ ತಿಂತ ಇದ್ದರು ಮಕ್ಕಳಿಗೆ ಗಲಾಟೆ ನಡಿತಾ ಇದ್ದರು ಕೂಡ ಒಂದು ರೀತಿಯಲ್ಲಿ ಕಾಮನ್ ಎನ್ನುವ ರೀತಿಯಲ್ಲಿ ಆಗಿ ಹೋಗಿ ಬಿಟ್ಟಿತ್ತು ಅಪ್ಪ ಅಮ್ಮ ಡೈಲಿ ಜಗಳ ಆಡ್ತಾರೆ ಅಂತ ಹೇಳಿ ಮಕ್ಕಳು ಕೂಡ ಸುಮ್ಮನೆ ಇದ್ದರು ಆ ಗಲಾಟೆ ಹೋಗ್ತಾ ಹೋಗ್ತಾ ಎಲ್ಲಿವರೆಗೂ ಹೋಗಿ ಬಿಡುತ್ತೆ .

ಅಂದ್ರೆ ಈ —- ಒಂದು ಸೀರೆ ಇರುತ್ತಲ್ಲ ಆ ಸೀರೆಯನ್ನ ತೆಗೆದುಕೊಂಡು —- ಕುತ್ತಿಗೆಯನ್ನ ಬಿಗಿದು ಬಿಡ್ತಾನೆ ಎಲ್ಲಿವರೆಗೂ ಬಿಗಿದು ಬಿಡ್ತಾನೆ ಅಂದ್ರೆ tight ಆಗಿ ಬಿಗಿದು ಬಿಡ್ತಾನೆ ಮಗಳ ಎದುರುಗಡೆ ತನ್ನ ಪುಟ್ಟ ಕಂದಮ್ಮನ ಎದುರುಗಡೆಯೇ ಆತ ಕುತ್ತಿಗೆಗೆ ಜೋರಾಗಿ ಬಿಗಿಯುವುದಕ್ಕೆ ಶುರು ಮಾಡಿದರು ತಾನೇ ಕೊನೆಗೆ —- ಗೆ ಉಸಿರಾಡುವುದಕ್ಕೆ ಸಾಧ್ಯ ಆಗುವುದಿಲ್ಲ —- ಪ್ರಾಣ ಪಕ್ಷಿ ಹಾರಿ ಹೋಗಿ ಬಿಡುತ್ತೆ ಈ ಕಡೆಯಿಂದ ಪುಟ್ಟ ಕಂದಮ್ಮನಿಗೆ ಕೊನೆಗೆ ಏನೋ ಆಗುತ್ತಿದೆ ಅನ್ನುವುದು ಗೊತ್ತಾಗುತ್ತೆ ಆಕೆ ಸೀದಾ ಹೊರಗಡೆ ಓಡಿ ಹೋಗುತ್ತಾಳೆ ಓಡಿ ಹೋಗಿ ಪಕ್ಕ ಅಕ್ಕ ಪಕ್ಕ ಮನೆಯವರು ಎಲ್ಲರನ್ನು ಕೂಡ ಆ ಪುಟ್ಟ ಕಂದಮ್ಮ ಕರೆದುಕೊಂಡು ಬರುವಂತ ಕೆಲಸವನ್ನು ಮಾಡುತ್ತಾಳೆ ಆದರೆ ಕರೆದುಕೊಂಡು ಬರುವಷ್ಟರಲ್ಲಿ —- ಪ್ರಾಣಪಕ್ಷಿ ಹಾರಿಹೋಗಿ ಬಿಟ್ಟಿತ್ತು ಇಷ್ಟೆಲ್ಲಾ ಆಗುತ್ತಾ ಇದ್ದಹಾಗೆ —- ಗೆ ಆತಂಕ ಶುರು ಆಗುತ್ತೆ ಓಹ್ ಈಗಾಯ್ತಲ್ಲ ಅಂತ ಹೇಳಿ ತಕ್ಷಣ ಆತ ಏನ್ ಮಾಡ್ತಾನೆ.

ಅವರ ತವರು ಮನೆಯವರಿಗೆ ಫೋನ್ ಮಾಡ್ತಾನೆ ನನ್ನ ಹೆಂಡತಿಗೆ ಹಾರ್ಟ್ ಅಟ್ಯಾಕ್ ಆಗ್ಬಿಟ್ಟಿದೆ ಅಂತ ಹೇಳಿ ಕಥೆ ಕಟ್ಟುತ್ತಾನೆ ಕಥೆ ಕಟ್ಟುವಾಗ ನಂಬೋದಕ್ಕೆ ಯಾರು ರೆಡಿ ಇರಲಿಲ್ಲ ಯಾಕೆಂದರೆ ಮೊದಲಿಂದಲೂ ಕೂಡ ಗಲಾಟೆ ಜಗಳ ಎಲ್ಲವೂ ಕೂಡ ಆಗ್ತಿತ್ತು ಒಂದು ಮತ್ತೊಂದು ಕಡೆಯಿಂದ ಈ ಕಂದಮ್ಮ ಹೋಗಿ ಅಕ್ಕ ಪಕ್ಕದ ಮನೆಯವರಿಗೆ ಹೇಳಿ ಆಗಿತ್ತು ಈ ರೀತಿಯಾಗಿ ನನ್ನ ಅಪ್ಪ ಅಮ್ಮನಿಗೆ ಹೊಡಿತಾ ಇದ್ದಾರೆ ಜೋರು ಜೋರಾಗಿ ಜಗಳ ಆಡುತ್ತಿದ್ದಾರೆ ಅಂತ ಹೇಳಿ so ಎಲ್ಲರಿಗು ಕೂಡ confirm ಆಗುತ್ತೆ —- ಯೋಗಿತನ ಸಾಯಿಸಿಬಿಟ್ಟ ಅಂತ ಹೇಳಿ ತವರು ಮನೆಯವರು ಎಲ್ಲರೂ ಕೂಡ ಬರುತ್ತಾರೆ ಪೊಲೀಸರು ಬರುತ್ತಾರೆ ಅಕ್ಕಪಕ್ಕದವರು ಮನೆಗೆ ಬರುತ್ತಾರೆ ಅಷ್ಟು ಹೊತ್ತಿಗೆ ಆಗಲೇ ಆ —- ಕೇಪ್ ಹಾಕ್ತಾನೆ .

ಆತನಿಗೋಸ್ಕರ ಪೊಲೀಸರು ಇದೀಗ ಬಲೆ ಬೀಸಿದ್ದಾರೆ ನೋಡಿ ಗಂಡ ಹೆಂಡತಿಯ ಈ ಜಗಳದಲ್ಲಿ ಅಥವಾ —- ಯ ಈ ಅನೈತಿಕ ಸಂಬಂಧದಿಂದಾಗಿ ಆ ಪುಟ್ಟ ಕಂದಮ್ಮಗಳು ಇದೀಗ ತಾಯಿ ಇಲ್ಲದೆ ಅನಾಥರಾಗುವಂತ ಪರಿಸ್ಥಿತಿ ಎದುರಾಗಿದೆ ಬರಿ ಇಪ್ಪತ್ತೇಳು ವರ್ಷಕ್ಕೆ ಯೋಗಿತ ಪ್ರಾಣವನ್ನ ಕಳೆದುಕೊಳ್ಳುವಂತ ಪರಿಸ್ಥಿತಿ ಕೂಡ ಎದುರಾಗಿದೆ ಇಲ್ಲಿ ನೋಡಿ ಎಷ್ಟು ಜನರದ್ದು ತಪ್ಪು ಅಂತ ಒಂದು ಕಡೆಯಿಂದ —- ಯ ಆ ಅನೈತಿಕ ಸಂಬಂಧ ಅಥವಾ ಅಕ್ರಮ ಸಂಬಂಧ ಮತ್ತೊಂದು ಕಡೆಯಿಂದ —- ಜೊತೆಗಿರುವಂತ ಆ ಶಿಲ್ಪಾ ಎನ್ನುವಂತ ಯುವತಿಯದ್ದು ಕೂಡ ಅಷ್ಟೇ ತಪ್ಪಿದೆ ಆಕೆದು ಕೂಡ ಈ ತಪ್ಪಿನಲ್ಲಿ ಎಷ್ಟೇ ಪಾಲಿದೆ ಆಕೆಗೂ ಒಂದು ಸಂಸಾರ ಇದೆ ಮಕ್ಕಳಿದ್ದಾರೆ ಎಲ್ಲರೂ ಕೂಡ ಇದ್ದಾರೆ.

ಆದರೂ ಕೂಡ ಆಕೆಗೆ —- ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಚಟ ಮುಂಚೇನೆ ಇವರಿಬ್ಬರೂ ಕೂಡ ಅಕ್ರಮ ಸಂಬಂಧದಲ್ಲಿ ಇದ್ದರು ಇವರು ಇಬ್ಬರೇ ಮದುವೆ ಆಗಬಹುದಿತ್ತು ಯಾವ ಕಾರಣಕ್ಕಾಗಿ —- ಯೋಗಿ ತನ್ನ ಮದುವೆಯಾಗಿ ಆಕೆಯ ಬದುಕನ್ನ ಹಾಳು ಮಾಡಿದ್ನೋ ಗೊತ್ತಿಲ್ಲ ಮತ್ತೊಂದು ಕಡೆಯಿಂದ ಯಾವುದೇ ತಪ್ಪನ್ನು ಮಾಡಿದಂತ —- ಗಂಡನಿಂದ ಪ್ರತಿದಿನ ಅನೈತಿಕ ಸಂಬಂಧ ಇದೆ ಅನ್ನುವಂತಹ ಆರೋಪವನ್ನು ಹೊರಿಸಿಕೊಳ್ಳಬೇಕಾಗಿತ್ತು ಮನೆ ತುಂಬಾ ಆತ ಕ್ಯಾಮರಾ ಇಟ್ಟರು ಕೂಡ ಆಕೆ ಸೈಲೆಂಟ್ ಆಗಿ ಇರಬೇಕಾದಂತಹ ಪರಿಸ್ಥಿತಿ ಎದುರಾಗಿತ್ತು ಇದೆಲ್ಲವೂ ಆಕೆ ಎದುರಿಸಬೇಕಾಯಿತು ಇನ್ನೊಂದು ಬಹಳ್ ದುರಂತದ ವಿಚಾರ್ ಏನಪ್ಪಾ ಅಂದ್ರೆ ಗಂಡ ಹೆಂಡತಿ ನಡುವೆ ಇಷ್ಟೆಲ್ಲ ಜಗಳ ಆಗುವ ಸಂದರ್ಭದಲ್ಲಿ ತವರು ಮನೆಯವರು ಕೊನೆಯದಾಗಿ ಒಂದು ರಾಜು ಪಂಚಾಯತಿಯನ್ನು ಕೂಡ ಮಾಡಿದ್ರು .

ಇನ್ಮೇಲೆ ಆಗೋದಿಲ್ಲ ಯೋಗಿತನ ನಾವು ಕರ್ಕೊಂಡು ಹೋಗ್ತಿವಿ ಇನ್ನೊಂದು ನಾಲ್ಕು ದಿನಕ್ಕೆ ನಾವು ಯೋಗಿತನ ನಮ್ಮ ಮನೆಗೆ ಕರ್ಕೊಂಡು ಹೋಗಿಬಿಡ್ತಿವಿ ನೀನು ಏನೇನಿದೆ ಎಲ್ಲವನ್ನು ಕೂಡ settle ಮಾಡು ಅಂತ ಹೇಳಿದ್ರು ಇನ್ನೊಂದು ನಾಲ್ಕು ದಿನ ಆಗಿದ್ರೆ ಅವರ ಯೋಗಿತನ ತವರು ಮನೆಗೆ ಕರ್ಕೊಂಡು ಹೋಗುವುದಕ್ಕೂ ಕೂಡ plan ಮಾಡಿದ್ದರು ಆದರೆ ಅಷ್ಟರ ಒಳಗಾಗಿ ಆ —- —- ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ ನೋಡಿ ಈ ಕಾರಣಕ್ಕಾಗಿ ನಾನು ಆರಂಭದಲ್ಲಿ ಹೇಳಿದ್ದು ಹೆಣ್ಮಕ್ಳು ಆಗ್ತಾ ಇದ್ದಹಾಗೆ ಪೋಷಕರ ಜವಾಬ್ದಾರಿ ಜಾಸ್ತಿ ಆಗುತ್ತೆ ಪೋಷಕರ attention ಎಲ್ಲವೂ ಕೂಡ ಜಾಸ್ತಿ ಆಗುತ್ತೆ ಅಂತ ಕಾರಣ ಇಂತ ಘಟನೆಗಳು ಪದೇ ಪದೇ ನಡೀತಾ ಇದ್ದಾವೆ ಬಂಧುಗಳೇ —- ಗೌಡ —- ಗೌಡನ ಏನಾಯ್ತು.

ನೆನ್ನೆ ರಾತ್ರಿಯಪ್ಪಾ ಎಲ್ಲಾ ಸಂಪನ್ಮೂಲ ಒಂದು plate ready ಮಾಡಿ ಅವಾಗ ಕೊಟ್ಟು ಇವನು ನಾವು ತಿನ್ನುತ್ತಿದ್ದಾಗ ಅಮ್ಮ ಬಂದು ವಿಷ ವಿಷ ಅಂತಿದ್ದರು ಹೂ ಹೂ ನಮ್ಮ ಮೇಲೆ ಅಮ್ಮನಿಗೆ ಹೊಡಿತಾ ಇದ್ರ ಹೊಡಿತಿದ್ರು ಮನೆಗೆ ಅವಾಗ ಅವರು ಬಂದಿ ಬನ್ನಿ ಮತ್ತೆ ಹೋಗೋಣ ಇವರು ಕಣ್ಣಾರೆ ನೋಡಿದೀನಿ ತಮ್ಮ ತುಂಬಾ ಅಳ್ತಾ ಇದ್ರಾ ಚೀರಾಟ ಮಾಡ್ತಾ ಇದ್ರೆ ಕಿರ್ಚಾಡಿಬಿಟ್ರು ಜೋರಾಗಿ ಆಟ ಆಡಿಸಿ ನಾನು ಸತ್ತೋಗಿರೋ ನೋಡಿದ ತಕ್ಷಣನೆ ಮೇಡಂ ಬ್ಯಾಗ್ ಹಾಕೊಂಡು ಹೊಡೆದರು ನಿಮ್ಮ ಅಪ್ಪ ಏನು ಅಂತ ಓಡಿ ಹೋದ್ರ ಆ ಟೈಮಲ್ಲಿ ಅಪ್ಪಾಜಿ ಇರಲಿಲ್ವಾ ಮನೇಲಿ ದೊಡ್ಡಪ್ಪ ಬಂದ ತಕ್ಷಣನೆ ಅಲ್ಲಿಗೆ ಕರ್ಕೊಂಡು ಬಿಟ್ರು ನನ್ನ ದೊಡ್ಡಪ್ಪನ ಮನೆಗೆ ಅಲ್ಲಿ ಕೂಡಿಸಿದ ತಕ್ಷಣನೆ ಇಲ್ಲಿ ಬಂದು ಬಿಟ್ಟು ಅಪ್ಪ ಹೊರಟೋಗಿದ್ರು ಹೊರಟೋಗಿದ್ರು ಏನು ಅಂತ ಹೇಳಿದರು ನಮ್ಮ ಅಪ್ಪ ಯಾರಿಗೂ ಹೇಳಬೇಡ ಹೇಳಬೇಡ ಯಾರಿಗೂ ಹೇಳಬೇಡ ಅಂತಿದ್ದರು

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...