Ad
Home Kannada Cinema News ಅವಕಾಶ ಸಿಗದೇ ನಟ ಬಿರಾದರ್ ಸ್ಥಿತಿ ಏನಾಗಿದೆ ನೋಡಿ? ಹೆಂಡ್ತಿ ಮಕ್ಕಳು ಯಾರು ಗೊತ್ತ? ಮೊದಲ...

ಅವಕಾಶ ಸಿಗದೇ ನಟ ಬಿರಾದರ್ ಸ್ಥಿತಿ ಏನಾಗಿದೆ ನೋಡಿ? ಹೆಂಡ್ತಿ ಮಕ್ಕಳು ಯಾರು ಗೊತ್ತ? ಮೊದಲ ಬಾರಿಗೆ ತೊರಸ್ತಿವಿ ನೋಡಿ! ನಿಜಕ್ಕೂ ಶಾಕ್ ಆಗ್ತೀರಾ…

ಸ್ನೇಹಿತರೆ ಖ್ಯಾತ ನಟ ಬಿರಾದರ್ ಈಗ ಹೇಗಿದ್ದಾರೆ ಏನಾಗಿದೆ ಇವರಿಗೆ ನೋಡೋಣ ಬನ್ನಿ ಇವರ ಪರಿಸ್ಥಿತಿ ಹೇಗಿದೆ ನೋಡೋಣ ಬನ್ನಿ ಇವರ ಹೆಂಡತಿ ಯಾರು ಮಕ್ಕಳು ಯಾರು ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ನೋಡೋಣ ಬನ್ನಿ ಅದಕ್ಕೂ ಮುನ್ನ ನಿಮಗೂ ಕೂಡ ನಟ ಬಿರಾದರ್ ಅವರ ನಟನೆ ಇಷ್ಟವಾಗಿದ್ದರೆ ತಪ್ಪದೆ ಈ ವಿಡಿಯೋನ ಲೈಕ್ ಮಾಡಿ ಹಾಗೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಹೌದು ಸ್ನೇಹಿತರೆ ವೈದ್ಯನಾಥ ಬಿರಾದರ್ ಕನ್ನಡ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತಿಲ್ಲ ,

ಅಂದ ಹಾಗೆ ವಿಭಿನ್ನವಾದ ನಟನೆಯಿಂದಲೇ ಗುರುತಿಸಿಕೊಂಡ ಹಿರಿಯ ನಟ ವೈದ್ಯನಾಥ್ ಬಿರಾದರ್ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಸುಮಾರು ಐದು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಿರಾದಾರ್ ಅವರು ನಟಿಸಿ ಎಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ ಮೈಕಟ್ಟು ನೋಡಲು ಆಕರ್ಷಕವಾಗಿ ಇಲ್ಲದಿದ್ದರು ಕೂಡ ಪ್ರತಿಭೆಗೆ ಏನು ಕೊರತೆ ಇರಲಿಲ್ಲ ಕಲೆ ಇದ್ದರೆ ಸಹ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟವರು ವೈದ್ಯನಾಥ್ ಬಿರಾದರ್ ಹೀಗಾಗಿ ಕನ್ನಡದ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳ ಮೂಲಕ ಬದುಕು ಕಟ್ಟಿಕೊಂಡ ಬಿರಾದರ್ ಕನ್ನಡಿಗರಿಗೆ ಚಿರಪರಿಚಿತರಾಗಿ ಅಭಿನಯದಿಂದಲೇ ಚಿಕ್ಕ ಪಾತ್ರವಾದರೂ ಮನಸ್ಸಿನಲ್ಲಿ ಉಳಿಯುವ ಹಾಗೆ ಅಭಿನಯಿಸುತ್ತಾರೆ.

ಬಿರಾದರ್ ಅವರಿಗೆ ಬಿಸಿಲು ಕುದುರೆ ಸಿನಿಮಾ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರು ಈ ಚಿತ್ರದಲ್ಲಿ ಇವರ ಅಭಿನಯಕ್ಕೆ ಹಲವು ಪ್ರಶಸ್ತಿಗಳು ಬಂದಿವೆ ಬಾಲಿವುಡ್ ಬಿಗ್ B ಅಮಿತ್ ಬಚ್ಚನ್ ಅವರು ಬಿರಾದರ್ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದರು ಅಂದ ಹಾಗೆ ಬೀದರ್ ಜಿಲ್ಲೆಯ ಬಾಲ್ಕಿ ಹತ್ತಿರವಿರುವ ತೆಂಗಂಪುರ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ಜನಿಸಿದರು ಚಿಕ್ಕವಯಸ್ಸಿನಲ್ಲಿಯೇ ತಂದೆ ತೀರಿಕೊಂಡಾಗ ಮನೆಯ ಭಾರ ಹೊರಲು ಶಾಲೆ ಬಿಟ್ಟು ಬಾಲ್ಯದಿಂದಲೇ ಭಜನೆ, ನಾಟಕ, ಕೋಲಾಟಗಳಲ್ಲಿ ಆಸಕ್ತಿ ಇದ್ದ ವೈದ್ಯನಾಥ್ ಮುಂದೆ ನಾಟಕ ರಂಗಕ್ಕೆ ಬಂದರು.

ಬರ ಚಿತ್ರದ ಚಿತ್ರೀಕರಣಕ್ಕಾಗಿ ಕನ್ನಡದ ಮೇರು ನಟ ಅನಂತ್ನಾಗ್, ಬೀದರ್ ಹತ್ತಿರ ಬಿಡು ಬಿಟ್ಟಿದಾಗ ಅವರನ್ನ ಪರಿಚಯ ಮಾಡಿಕೊಂಡರು. ಪಾಲಿ ಹೊಟ್ಟೆಯಲ್ಲಿ ಬಸ್ ಹಿಡಿದು ಕಲಾವಿದನಾಗಲು ಬೆಂಗಳೂರಿಗೆ ಬಂದ ಬಿರಾದರ್ ಸಾಕಷ್ಟು ಕಷ್ಟಪಟ್ಟರು ಅವಕಾಶಕ್ಕಾಗಿ ಬೀದಿ-ಬೀದಿ ಅಲೆದರು. ಕಾಶಿನಾಥ್ ಅವರ ಅಜಗಜಾಂತರ ಚಿತ್ರದ ಮೂಲಕ ಚಿತ್ರರಂಗದ ಸಿನಿ ಪಯಣ ಆರಂಭಿಸಿದರು.

ಸಿನಿಮಾದಲ್ಲಿ ಸಣ್ಣ ಪಾತ್ರವಾದರೂ ಕೂಡ ಅದನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು ಬಿರಾದರ್ ಗೆ ಮುಂದೆ ತರಲೆ ನನ್ನ ಮಗ ಚಿತ್ರದ ಭಿಕ್ಷುಕನ ಪಾತ್ರ ಹೆಸರು ತಂದು ಕೊಟ್ಟಿತ್ತು ಎರಡು ಸಾವಿರದ ಹತ್ತರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸು ಎಂಬ ಕುದುರೆಯನ್ನ ಏರಿ ಚಿತ್ರಕ್ಕೆ Spain ದೇಶದಲ್ಲಿ ಅತ್ಯುನ್ನತ ನಟ ಪ್ರಶಸ್ತಿ ಪಡೆದ ಇವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಸಾಮಾನ್ಯವಾಗಿ ಇವರನ್ನು ಹೆಚ್ಚಾಗಿ ಸಣ್ಣ ಪುಟ್ಟ ಪಾತ್ರ ಹಾಗೂ ಹಾಸ್ಯ ಪಾತ್ರದಲ್ಲಿ ಮಾತ್ರ ನೋಡುತ್ತಿದ್ದೆವು ಆದರೆ ಇವರು ನಟಿಸಿದ್ದ ಕನಸು ಎಂಬ ಕುದುರೆಯನ್ನು ಏರಿ ಸಿನಿಮಾವು ವಿಭಿನ್ನವಾಗಿ ಕಾಣಿಸಿಕೊಂಡಿದ್ದರು.

ಇತ್ತೀಚಿಗೆ ninety ಮನೆಗೆ ನಡಿ ಎಂಬ ಸಿನಿಮಾದಲ್ಲಿಯೂ ನಟಿಸಿದ್ದರು ಸುಮಾರು ಐದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರಿಗೇನು ಕಡಿಮೆ ಇಲ್ಲ ಎಂದುಕೊಳ್ಳುತ್ತೇವೆ ನಾವು ಬೆಂಗಳೂರಿನ ಮಂಜುನಾಥ್ ನಗರದಲ್ಲಿ ಇದ್ದೇನೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದಾನೆ ಹೆಣ್ಣು ಮಕ್ಕಳ ಪೈಕಿ ಒಬ್ಬ ಹೆಣ್ಣು ಮಕ್ಕಳು BCom ಓದುತ್ತಿದ್ದಾಳೆ ಮತ್ತೊಬ್ಬಳು PUC ಮಾಡುತ್ತಿದ್ದಾಳೆ ಮಗ ಒಂಬತ್ತನೆ ತರಗತಿ ಓದುತ್ತಿದ್ದಾನೆ ನನ್ನ ಸಿನಿಮಾಗಳನ್ನು ನೋಡಿ ನಗುತ್ತಾರೆ ಮೆಚ್ಚುಗೆ ಸೂಚಿಸುತ್ತಾರೆ ಅದೇ ನನಗೆ ಸಂಭ್ರಮ,

ಎಂದಿದ್ದಾರೆ ಇನ್ನು ಆದರೆ ಇವರ ಬದುಕಿನ ಸ್ಥಿತಿ ಅಷ್ಟೇನೂ ಇವತ್ತಿಗೂ ನಟ ವೈದ್ಯನಾಥ್ ಅವರಿಗೆ ಸ್ವಂತ ಮನೆಯೂ ಇಲ್ಲ ಆರ್ಥಿಕವಾಗಿ ಸದೃಢರಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸ ಅಷ್ಟೇ ಅಲ್ಲದೆ ನಟನೆಯ ತಾಕತ್ತು ಇವರಿಗೆ ಇದ್ದರು ಅವಕಾಶಗಳು ಹಿರಿಯ ಹಾಸ್ಯ ನಟನಿಗೆ ಸಿಗುತ್ತಿಲ್ಲ ತೆರೆಯ ಮೇಲೆ ಎಲ್ಲರನ್ನು ತನ್ನ ನಟನೆಯಿಂದಲೇ ನಗಿಸುತ್ತಿದ್ದ ನಟ ವೈದ್ಯನಾಥ್ ಅವರ ತೆರೆ ಹಿಂದಿನ ಬದುಕು ಹೇಳುವಷ್ಟು ಏನು ಚೆನ್ನಾಗಿಲ್ಲ ಎಂಬುದು ನೋವಿನ ಸಂಗತಿ ಈ ನಟನ ಬಗ್ಗೆ ನೀವೇನ್ ಅಂತೀರಾ ತಪ್ಪದೆ ನಿಮ್ಮ ಅನಿಸಿಕೆಗಳನ್ನ ಕಾಮೆಂಟ್ ಮಾಡಿ

Exit mobile version