Home Kannada Cinema News ತನ್ನ ಗೆಳೆಯನ ಜೊತೆಗೆ ಡಿಂಗ್ ಡಾಂಗ್ ಮಾಡೋದಕ್ಕೆ ಗಂಡ ಅಡ್ಡಿಯಾಗುತ್ತಾನೆ ಅನ್ನೋದಕ್ಕೆ ಈ ಸತಿ ಶಿರೋಮಣಿ...

ತನ್ನ ಗೆಳೆಯನ ಜೊತೆಗೆ ಡಿಂಗ್ ಡಾಂಗ್ ಮಾಡೋದಕ್ಕೆ ಗಂಡ ಅಡ್ಡಿಯಾಗುತ್ತಾನೆ ಅನ್ನೋದಕ್ಕೆ ಈ ಸತಿ ಶಿರೋಮಣಿ ಏನಂತ ಕೆಲಸ ಮಾಡಿದ್ದಾಳೆ ನೋಡಿ…. ನಿಜಕ್ಕೂ ಪಾಪ ಕಂಡ್ರಿ ಗಂಡ.. ಅಷ್ಟಕ್ಕೂ ಏನಾಯಿತು ..

180
tv9 kannada live, ಕನ್ನಡ ಕ್ರೈಂ ಸ್ಟೋರಿ, tv9 ಕ್ರೈಂ ಸ್ಟೋರಿ, job news kannada, ಕೊಳಗದ ಫೋಟೋಗಳು, ವಿಜಯ ಕರ್ನಾಟಕ ದಿನಪತ್ರಿಕೆ today sports, ವಿಕ, ಕ್ರೈಂ ಫೈಲ್, karnataka crime news in english, karnataka news, kannada hunt crime news today, dharwad crime news, kannada crime stories, tv9 kannada live, crime in karnataka, tv9 ಕ್ರೈಂ ಸ್ಟೋರಿ, TV9 ಕ್ರೈಂ ಸ್ಟೋರಿ, ಪ್ರೇಮಿ ಸ್ಟೋರಿ, ಕ್ರೈಂ ಫೈಲ್, TV9 crime story Kannada, Kannada crime Diary, Crime story News, Kannada crime story, Crime story Kannada Live, ಕ್ರೈಂ ಸ್ಟೋರಿ ಕನ್ನಡ, ಕ್ರೈಂ ಸ್ಟೋರಿ ನ್ಯೂಸ್, ಕ್ರೈಂ ಸ್ಟೋರಿ ಟಿವಿ9, ಕ್ರೈಂ ಸ್ಟೋರಿ ಕನ್ನಡ ಮೂವಿ, ಕೈಂ ಸ್ಟೋರಿ ಕನ್ನಡದಲ್ಲಿ, ಕ್ರೈಂ ಸ್ಟೋರಿ ಲೈವ್, tv9 ಕ್ರೈಂ ಸ್ಟೋರಿ, tv9 ಕ್ರೈಂ ಸ್ಟೋರಿ ಕನ್ನಡ, ಶಿವಮೊಗ್ಗ, ಕ್ರೈಂ ಸ್ಟೋರಿ, karnataka crime news today, karnataka crime news in english, karnataka crime news in hindi, karnataka police news, kannada crime news paper, kannada crime news today, karnataka latest crime news,, kannada news crime story, Crime News Line, Opp to, 100 Feet Rd, 4th Block, KHB Colony, Basaveshwar Nagar, Bengaluru, Karnataka, most dangerous city in karnataka, tv9 kannada live, ಕನ್ನಡ ಕೈಂ ಸ್ಟೋರಿ tv9 ಕ್ರೈಂ ಸ್ಟೋರಿ job news kannada, ಕ್ರೈಂ ಫೈಲ್,, vijay karnataka, ಕೊಳಗದ ಫೋಟೋಗಳು ಸುದ್ದಿ ವಿಡಿಯೋಸ್,
tv9 kannada live, ಕನ್ನಡ ಕ್ರೈಂ ಸ್ಟೋರಿ, tv9 ಕ್ರೈಂ ಸ್ಟೋರಿ, job news kannada, ಕೊಳಗದ ಫೋಟೋಗಳು, ವಿಜಯ ಕರ್ನಾಟಕ ದಿನಪತ್ರಿಕೆ today sports, ವಿಕ, ಕ್ರೈಂ ಫೈಲ್, karnataka crime news in english, karnataka news, kannada hunt crime news today, dharwad crime news, kannada crime stories, tv9 kannada live, crime in karnataka, tv9 ಕ್ರೈಂ ಸ್ಟೋರಿ, TV9 ಕ್ರೈಂ ಸ್ಟೋರಿ, ಪ್ರೇಮಿ ಸ್ಟೋರಿ, ಕ್ರೈಂ ಫೈಲ್, TV9 crime story Kannada, Kannada crime Diary, Crime story News, Kannada crime story, Crime story Kannada Live, ಕ್ರೈಂ ಸ್ಟೋರಿ ಕನ್ನಡ, ಕ್ರೈಂ ಸ್ಟೋರಿ ನ್ಯೂಸ್, ಕ್ರೈಂ ಸ್ಟೋರಿ ಟಿವಿ9, ಕ್ರೈಂ ಸ್ಟೋರಿ ಕನ್ನಡ ಮೂವಿ, ಕೈಂ ಸ್ಟೋರಿ ಕನ್ನಡದಲ್ಲಿ, ಕ್ರೈಂ ಸ್ಟೋರಿ ಲೈವ್, tv9 ಕ್ರೈಂ ಸ್ಟೋರಿ, tv9 ಕ್ರೈಂ ಸ್ಟೋರಿ ಕನ್ನಡ, ಶಿವಮೊಗ್ಗ, ಕ್ರೈಂ ಸ್ಟೋರಿ, karnataka crime news today, karnataka crime news in english, karnataka crime news in hindi, karnataka police news, kannada crime news paper, kannada crime news today, karnataka latest crime news,, kannada news crime story, Crime News Line, Opp to, 100 Feet Rd, 4th Block, KHB Colony, Basaveshwar Nagar, Bengaluru, Karnataka, most dangerous city in karnataka, tv9 kannada live, ಕನ್ನಡ ಕೈಂ ಸ್ಟೋರಿ tv9 ಕ್ರೈಂ ಸ್ಟೋರಿ job news kannada, ಕ್ರೈಂ ಫೈಲ್,, vijay karnataka, ಕೊಳಗದ ಫೋಟೋಗಳು ಸುದ್ದಿ ವಿಡಿಯೋಸ್,

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಯುಗ ಪುರುಷ ಸಿನಿಮಾದ ಒಂದು scene ಅನ್ನ ಎಂದಿಗೂ ಕೂಡ ಮರೆಯೋದಕ್ಕೆ ಸಾಧ್ಯವಿಲ್ಲ ಅದರಲ್ಲಿ ನಟ ಅನಾಮದೇಯ ಕಾಮಿಡಿ ದೇವಿ ಅನ್ನುವಂತ ಪಾತ್ರದಾರಿಯನ್ನ ಪ್ರೀತಿಸಿ ಬಹಳ ಇಷ್ಟ ಪಟ್ಟು ಮದುವೆ ಆಗಿರ್ತಾರೆ ಆದರೆ ತನ್ನ ಪತ್ನಿಯಾಗಿರುವಂತ ಕಾಮೇರಿ ದೇವಿಯಿಂದಲೇ ಮೋಸಕ್ಕೆ ಒಳಗಾಗಿ ಸಾವನ್ನಪ್ಪುವಂತ ಪರಿಸ್ಥಿತಿ ಅನಾಮದೇಯ ಅವರಿಗೆ ಎದುರಾಗುತ್ತೆ ಹೀಗಾಗಿ ಅಂದಿನಿಂದ ಪತ್ನಿಯರೇನಾದರೂ ಮೋಸ ಮಾಡಿದರೆ ಅಥವಾ ಗಂಡ ಹೆಂಡತಿಯಿಂದ ಮೋಸ ಹೋದರೆ ಅಂತಹ ಹೆಂಡತಿಯನ್ನ ದೇವಿ ಅಂತ ಕರೆಯೋದು ಎಲ್ಲವೂ ಕೂಡ ಕಾಮನ್ ಆಗಿಬಿಟ್ಟಿದೆ ಇದೀಗ ಅಂತದ್ದೇ ಒಂದು ಕಾಮಿನಿ ದೇವಿಯ ಕಥೆಯನ್ನ ನಾನು ನಿಮ್ಮ ಮುಂದೆ ಇಡ್ತೀನಿ ಬಂಧುಗಳೇ ಇಲ್ಲೂ ಕೂಡ ಅಷ್ಟೇ ಗಂಡ ಹೆಂಡತಿಯನ್ನ ಅಪಾರವಾಗಿ ನಂಬಿದ್ದ ಹಾಗೆ ಪ್ರೀತಿಸಿದ್ದ ಆದರೆ ಪ್ರೀತಿಸಿದ ತಪ್ಪಿಗೆ ನಂಬಿದ ತಪ್ಪಿಗೆ ಹೆಂಡತಿಯಿಂದಲೇ ಸಾವನ್ನ ಕಂಡುಕೊಳ್ಳುವಂತ ಪರಿಸ್ಥಿತಿ ಆ ಗಂಡನಿಗೆ ಎದುರಾಗಿದೆ ಎಲ್ಲಾಯಿತು .

ಏನು ಕಥೆ ಇದು ಅದೆಲ್ಲವನ್ನು ಕೂಡ ಹೇಳ್ತಾ ಹೋಗ್ತೀನಿ ಕೇಳಿ ಬಂಧುಗಳೇ ಆತನ ಹೆಸರು ಅನಾಮದೇಯ ಅಂತ ಆತನ ವಯಸ್ಸು ಹೆಚ್ಚು ಮೂವತ್ತು ಎರಡರಿಂದ ಮೂವತ್ತು ಆರರ ಆಸುಪಾಸು ಆಕೆಯ ಹೆಸರು ಅನಾಮದೇಯ ಅಂತ ಅನಾಮದೇಯ ನೇ ಈ ಕಥೆಯ ಕಾಮಿಡಿ ದೇವಿ ಅನಾಮದೇಯ ಮತ್ತು ಅನಾಮದೇಯ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು ಅನಾಮದೇಯ —– ನಿವಾಸಿ ಆ ಭಾಗದವರು ನೀವೇನಾದರೂ ಆಗಿದ್ದರೆ ಕಮೆಂಟ್ ಮಾಡಿ ತಿಳಿಸಿ ಹಾಗೆ ಅನಾಮದೇಯ —-ನ —-ದ ನಿವಾಸಿ ಇಬ್ಬರೂ ಕೂಡ ಒಂದಷ್ಟು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದರು ಇನ್ನು ಅನಾಮದೇಯ ಅನಾಮದೇಯ ನನ್ನ ಪ್ರೀತಿಸೋದಕ್ಕೆ ಪ್ರಮುಖ ಕಾರಣ ಏನು ಅನ್ನುವಂತ ವಿಚಾರ,

ಈಗ ಗೊತ್ತಾಗ್ತಾ ಇದೆ ಕಾರಣ ಪ್ರವ ದೊಡ್ಡ ಜಮೀನ್ದಾರ ಆಗಿದ್ದ ಆಗರ್ಭ ಶ್ರೀಮಂತ ಆತ ಬೇರೆ ಯಾವುದೇ ಕೆಲಸವನ್ನು ಕೂಡ ಮಾಡ್ತಾ ಇರಲಿಲ್ಲ ಆತ ನಾನು ಲೋಕಲ್ ನ್ಯೂಸ್ ಪೇಪರ್ ನ ರಿಪೋರ್ಟರ್ ಅಂತ ಹೇಳ್ಕೊಂಡು ಓಡಾಡ್ತಾ ಇದ್ದ ಅದರ ಹೊರತಾಗಿ ಯಾವುದೇ ಕೆಲಸವನ್ನ ಮಾಡ್ತಾ ಇರಲಿಲ್ಲ ಆದರೆ ಕೈ ತುಂಬಾ ಆತನಿಗೆ ಆಸ್ತಿ ಇತ್ತು ಬೇಕಾದಷ್ಟು ಮಾಡಿ ಹೋಗಿ ಬಿಟ್ಟಿದ್ದರು ಅಪ್ಪ ಅಮ್ಮ ಹೀಗಾಗಿ ಆತ ತಲೆ ಕೆಡಿಸಿಕೊಳ್ಳುವಂತ ಪ್ರಸಂಗವೇ ಇರಲಿಲ್ಲ ಬಹಳ ಚೆನ್ನಾಗಿದ್ದಂತ ವ್ಯಕ್ತಿ ಅನಾಮದೇಯ ಹೀಗಾಗಿ ಅನಾಮದೇಯ ಆತನನ್ನ ಪ್ರೀತಿಸಿದ್ದಳು ಆರಂಭದಲ್ಲಿ ಮನೆಯವರು ಒಪ್ಪಿರಲಿಲ್ಲ .

ಆದರೆ ಅಂತಿಮವಾಗಿ ಎರಡು ಮನೆಯವರು ಕೂಡ ಒಪ್ಪುತ್ತಾರೆ ಇಬ್ಬರು ಕೂಡ ಮದುವೆ ಆಗಿದ್ದರು ಕಡಿಮೆ ಮದುವೆಯಾಗಿ ಹನ್ನೊಂದು ವರ್ಷವೂ ಕೂಡ ಆಗಿತ್ತು ಹಾಗೆ ಮದುವೆಯಾದ ಆ ಪ್ರೀತಿಯ ಸಂಕೇತಕ್ಕೆ ಒಂದು ಗಂಡು ಮಗು ಇತ್ತು ಹಾಗೆ ಒಂದು ಹೆಣ್ಣು ಮಗು ಇತ್ತು ಇಬ್ಬರು ಕೂಡ education ಅನ್ನ ಪಡೆದುಕೊಳ್ಳುತ್ತಿದ್ದರು ಒಂದು ರೀತಿಯಲ್ಲಿ ಸುಖವಾದಂತ ಸಂಸಾರ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಇದರ ನಡುವೆ ಅನಾಮದೇಯ ಮತ್ತು ಅನಾಮದೇಯ ನಡುವೆ ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ಆಗ್ತಾಯಿತ್ತು ಕಾರಣ ಅನಾಮದೇಯ ಕುಡಿತದ ಅಭ್ಯಾಸವನ್ನ ಬೆಳೆಸಿಕೊಂಡಿದ್ದ ಜೊತೆಗೆ ಯಾವುದೇ ಕೆಲಸವನ್ನ ಕೂಡ ಮಾಡ್ತಾ ಇರಲಿಲ್ಲ ಆತ ಯಾರಾದರೂ ಕೇಳಿದರೆ ನಾನು ಲೋಕಲ್ ಪೇಪರ್ ರಿಪೋರ್ಟರ್ ಅಂತ ಹೇಳಿಕೊಂಡು ಓಡಾಡುತ್ತಿದ್ದ.

ಮತ್ತು ಕಡೆಯಿಂದ ಆತನಿಗೆ ಈ ಕುಡಿತದ ಅಭ್ಯಾಸ friends ಸಹವಾಸ ಇಂತವೆಲ್ಲವೂ ಕೂಡ ಜಾಸ್ತಿ ಇತ್ತು ಆತ ಅಪ್ಪ ಅಮ್ಮ ಮಾಡಿಟ್ಟಂತ ಆಸ್ತಿಯನ್ನ ಕರಗಿಸಿದರೆ ಸಾಕು ಎನ್ನುವಂತ ಪರಿಸ್ಥಿತಿಯಲ್ಲಿದ್ದ ಇನ್ನು ಇದೆ ಕುಡಿತದ ವಿಚಾರಕ್ಕೆ ಫ್ರೆಂಡ್ಸ್ ಸಹವಾಸಕ್ಕೆ ಹಾಗೆ ಹಾದಿ ಬೀದಿ ಸುತ್ತುವ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಆಗಾಗ ಗಲಾಟೆ ಎಲ್ಲವೂ ಕೂಡ ಆಗುತ್ತಾನೆ ಇತ್ತು ಆದರೆ ಗಲಾಟೆ ಆಗುತಿತ್ತು ಸರಿಯಾಗುತ್ತಿತ್ತು ಪ್ರತಿಯೊಬ್ಬರ ಸಂಸಾರದಲ್ಲೂ ಕೂಡ ಇವೆಲ್ಲವೂ ಕಾಮನ್ ಆಗಿ ಇರುವಂತಹ ವಿಚಾರ ಇದೆ ಸಂದರ್ಭದಲ್ಲಿ ಅವರ ಬದುಕಿಗೆ villain ಆಗಿ ಬಂದಿದ್ದೆ scooty ಯಾಕೆ scooty ಯನ್ನ ವಿಲನ್ ಹೇಳಿದೆ ಅನ್ನೋದು ನಿಮ್ಮ ಮುಂದಿನ ಹಂತದಲ್ಲಿ ಗೊತ್ತಾಗುತ್ತೆ ಅನಾಮದೇಯ scooty ಬೇಕು ಅಂತ ಆಸೆ ಪಡುತ್ತಾಳೆ ಹೀಗಾಗಿ ಹೆಂಡತಿ ಆಸೆ ಪಟ್ಟಳಲ್ಲ ಎನ್ನುವ ಕಾರಣಕ್ಕಾಗಿ ಅನಾಮದೇಯ ಅನಾಮದೇಯ ಗೆ ಒಂದು ಸ್ಕೂಟಿಯನ್ನು ಕೂಡ ಕೊಡುಸುತ್ತಾನೆ ಅದಾದ ನಂತರ ಅನಾಮದೇಯ ತನ್ನ ಪಾಡಿಗೆ ತಾನು ಸ್ಕೂಟಿಯಲ್ಲಿ ಓಡಾಡಿಕೊಂಡು ಇದ್ದಳು .

ಆ ಅನಾಮದೇಯ ಹೆಂಡತಿಯ ಸುದ್ದಿಯನ್ನು ಏನು ಕೂಡ ಕೇಳುವುದಕ್ಕೆ ಹೋಗುತ್ತಿರಲಿಲ್ಲ ಏನು ಕಥೆ ಏನು ಎತ್ತ ಅಂತ ಹೇಳಿ ಇನ್ನು ಇದೆ ಸಂದರ್ಭದಲ್ಲಿ ಅನಾಮದೇಯ ಮತ್ತು ಅನಾಮದೇಯ ಏನು ಮಾಡುತ್ತಾರೆ ಇವರಿಬ್ಬರೂ ಕೂಡ ಸಿರಿವಾರಕ್ಕೆ shift ಆಗುತ್ತಾರೆ ಅಂದರೆ —-ನ —- ಇದೆಯಲ್ಲ ಅದು ಅನಾಮದೇಯ ಊರು ಆ —-ಕ್ಕೆ shift ಆಗ್ತಾರೆ ಇನ್ನು shift ಆದ ನಂತರ ಅನಾಮದೇಯ scooty ರಿಪೇರಿಗೆ ಅಂತ ಹೇಳಿ ಅನಾಮದೇಯ ಅನ್ನೋವನ bike garageಗೆ ಹೋಗ್ತಾರೆ ಸಿರಿವಾರದ ಬಳಿ ಇರುವಂತ bike garage ಅದು ಇನ್ನು ಅನಾಮದೇಯ ಅನಾಮದೇಯ ಗೆ ಹೊಸ ಪರಿಚಯ ಏನು ಅಲ್ಲ — ಅನಾಮದೇಯ ಹುಟ್ಟಿ ಬೆಳೆದಿದ್ದು ಎಲ್ಲವು ಕೂಡ ಅಂದ್ರೆ ಅನಾಮದೇಯ ರಾ ತವರು ಮನೆ ಸಿರಿವಾರ ಹೀಗಾಗಿ ಸಿರಿವಾರದಲ್ಲಿ ಓಡಾಡಿಕೊಂಡು.

ಇದ್ದಂತಹ ಸಂದರ್ಭದಲ್ಲಿ ಈ ಅನಾಮದೇಯ ನನ್ನ ಅನಾಮದೇಯ ನೋಡಿದ್ಲು ಆಗಾಗ ಕಣ್ಣು ಸಾಲಿಗೆ ಅದೆಲ್ಲವು ಕೂಡ ಆಗ್ತಾನೆ ಇತ್ತು ಇವರಿಬ್ಬರ ನಡುವೆ ಮುಂಚೆಯಿಂದಲೂ ಕೂಡ ಅದಾದ ಅನಾಮದೇಯ ಪ್ರವೀಣನನ್ನ ಪ್ರೀತಿಸಿ ಮದುವೆ ಆಗ್ಬಿಟ್ಟಿದ್ಲು ಹೀಗಾಗಿ ಅನಾಮದೇಯ ನ almost ಅನಾಮದೇಯ ಮರತೇ ಬಿಟ್ಟಿದ್ಲು ಇನ್ನು ಅನಾಮದೇಯ ಅವಿವಾಹಿತ ಆತನಿಗೆ ಇನ್ನು ಕೂಡ ಮದುವೆ ಆಗಿರ್ಲಿಲ್ಲ ಹೆಚ್ಚು ಕಡಿಮೆ ಅನಾಮದೇಯ ವಯಸ್ಸಿನ ಆಸುಪಾಸನ್ನೇ ಈ ಅನಾಮದೇಯ ಇನ್ನು ಅನಾಮದೇಯ scooty ಹಾಳಾಗಿದೆ ಅಂತ ಹೇಳಿ ರಿಪೇರಿಗೆ ಈ ಅನಾಮದೇಯ ನ ಗ್ಯಾರೇಜ್ಗೆ ಒಮ್ಮೆ ಹೋಗ್ತಾಳೆ ಗ್ಯಾರೇಜ್ಗೆ ಹೋದಂತ ಸಂದರ್ಭದಲ್ಲಿ ಅನಾಮದೇಯ ಮತ್ತು ಅನಾಮದೇಯ ಗೆ ಪರಸ್ಪರ ಪರಿಚಯ ಆಗಿದೆ ಆ ಪರಿಚಯ ನಿಧಾನಕ್ಕೆ ಬರ್ತಾ ಬರ್ತಾ ಸ್ನೇಹದ ಹಂತದವರೆಗೂ ಕೂಡ ಬಂದಿದೆ ಅದು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಪರಸ್ಪರ ಮೊಬೈಲ್ ನಂಬರ್ ಗಳನ್ನ ಇಬ್ಬರು ಕೂಡ ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ.

ಅದಾದ ನಂತರ ಇಬ್ಬರು ಕೂಡ ಫೋನನಲ್ಲಿ ಮಾತನಾಡೋದು ಮೆಸೇಜ್ ಮಾಡೋದು ಇದೆಲ್ಲವು ಕೂಡ ಶುರುವಾಗುತ್ತೆ ಅದು ಬರ್ತಾಯಿರ್ತಾ ಎಲ್ಲಿವರೆಗೆ ಬಂದು ಬಿಡುತ್ತೆ ಅಂದ್ರೆ ಅನಾಮದೇಯ ಮತ್ತು ಅನಾಮದೇಯ ನಡುವೆ ಅನೈತಿಕ ಸಂಬಂಧದವರೆಗೂ ಕೂಡ ಬಂದು ಬಿಡುತ್ತೆ ಆ ಅನಾಮದೇಯ ಗೆ ಅದು ಹೇಗೆ ಮನಸ್ಸು ಬಂತೋ ಗೊತ್ತಿಲ್ಲ ಕಾರಣ ಅನಾಮದೇಯ ನನ್ನ ಪ್ರೀತಿಸಿ ಮದುವೆಯಾಗಿದ್ದಳು ಮದುವೆಯಾಗಿ ಹನ್ನೊಂದು ವರ್ಷ ಆಗಿತ್ತು ಇಬ್ಬರು ಮಕ್ಕಳು ಕೂಡ ಇದ್ದರು ಅನಾಮದೇಯ ಅನಾಮದೇಯ ಕೇಳಿದ್ದೆಲ್ಲವನ್ನು ಕೂಡ ಕೊಡುಸ್ತಾಯಿದ್ದ ಆಕೆ ಆಸೆಯನ್ನ ಪೂರೈಕೆ ಮಾಡ್ತಾಯಿದ್ದ ಎಲ್ಲವು ಕೂಡ ಮಾಡ್ತಾಯಿದ್ದ ಆದರೂ ಕೂಡ ಅನಾಮದೇಯ ಗೆ ಅನಾಮದೇಯ ನ ಮೇಲೆ ಪ್ರೀತಿ ಆಗುತ್ತೆ .

ಆ ಪ್ರೀತಿ ಅನೈತಿಕ ಸಂಬಂಧಕ್ಕೂ ಕೂಡ ತಿರುಗುತ್ತೆ ಇವರಿಬ್ಬರ ಈ ಪ್ರೀತಿ ಪ್ರೇಮ ವಿಚಾರ ಈ ಅನೈತಿಕ ಸಂಬಂಧ ಇದು ಯಾವುದು ಕೂಡ ಅನಾಮದೇಯ ಗಮನಕ್ಕೆ ಬರಲಿಲ್ಲ ಯಾಕಂದ್ರೆ ಅನಾಮದೇಯ ತನ್ನದೇ ಲೋಕದಲ್ಲಿ ಓಡಾಡಿಕೊಂಡಿದ್ದ ನನ್ನ ರಿಪೋರ್ಟರ್ ಅಂತ ಹೇಳಿಕೊಂಡು ಜೊತೆಗೆ ಎಣ್ಣೆ ಹೊಡೆದು ಕೊಂಡು ಫ್ರೆಂಡ್ಸ್ ಜೊತೆಗೆ ಆರಾಮಾಗಿ ಆತ ತನ್ನ ಪಾಡಿಗೆ ತಾನು ಇದ್ದ ಆತನಿಗೆ ಯಾವುದಾದರು ಉದ್ಯೋಗ ಅಂತ ಇದ್ದಿದ್ದರೆ ಅಥವಾ ಏನಾದರೂ ಕೆಲಸವನ್ನು ಮಾಡುತ್ತಿದ್ದ ಆತನು ಕೂಡ ಹೆಂಡತಿ ಬಗ್ಗೆ ಗಮನ ಕೊಡುತ್ತಿದ್ದ ಅಂತ ಕಾಣುತ್ತೆ ಆದರೆ ಆತ ಅದು ಯಾವುದು ಕೂಡ ಇಲ್ಲದಿರುವ ಕಾರಣಕ್ಕಾಗಿ ಆತ ತನ್ನ ಪತ್ನಿಯ ಬಗ್ಗೆಯೂ ಕೂಡ ಗಮನವನ್ನು ಕೊಡಲಿಲ್ಲ ಅನಾಮದೇಯ ಗೆ plus ಆಗುತ್ತೆ ಬರ್ತಾ ಬರ್ತಾ ಅನಾಮದೇಯ ಮತ್ತೆ ಅನಾಮದೇಯ ನಡುವಿನ ಆ ಅನೈತಿಕ ಸಂಬಂಧ ಎಲ್ಲವೂ ಕೂಡ ಜಾಸ್ತಿ ಆಗ್ತಾ ಹೋಗ್ಬಿಡುತ್ತೆ .

ಅವರಿಬ್ಬರೂ ವಿಪರೀತವಾಗಿ close ಆಗಿ ಬಿಡ್ತಾರೆ ಇನ್ನು ಈ ವಿಚಾರ ನಿಧಾನಕ್ಕೆ ಅನಾಮದೇಯ ಕಿವಿಗೆ ಬೀಳೋದಕ್ಕೆ ಶುರುವಾಗುತ್ತೆ ಒಂದಷ್ಟು ಜನ ಅನಾಮದೇಯ ಹಂತದವರೆಗೂ ಕೂಡ ತರ್ತಾರೆ ಇನ್ನು ಅನಾಮದೇಯ ಆರಂಭದಲ್ಲಿ ನಂಬೋದಿಲ್ಲ ನೇರವಾಗಿ ಹೆಂಡ್ತಿ ಹತ್ರ ಕೇಳಿಬಿಟ್ಟರೆ ಆಕೆ ಬೇಸರ ಪಟ್ಟುಕೊಂಡು ಬಿಡ್ತಾಳೆ ನಾನು ಅನುಮಾನ ಪಟ್ಟು ಬಿಟ್ಟೆ ಅನ್ನುವ ಕಾರಣಕ್ಕಾಗಿ ಆತ ಏನು ಮಾಡ್ತಾನೆ ಅನಾಮದೇಯ ಒಮ್ಮೆ ಇಲ್ಲದಿದ್ದಂತ ಸಂದರ್ಭದಲ್ಲಿ ಆಕೆಯ phone ಇಟ್ಟು ಹೋದಂತ ಸಂದರ್ಭದಲ್ಲಿ ಆಕೆಯ phone ಅನ್ನ ಆತ check ಮಾಡೋದಕ್ಕೆ ಶುರು ಮಾಡುತ್ತಾನೆ phone check ಮಾಡಿದಾಗ ಆತನಿಗೆ shock ಆಗಿ ಬಿಡುತ್ತೆ ಕಾರಣ ಅನಾಮದೇಯ ಮತ್ತು ಅನಾಮದೇಯ ಅಶ್ಲೀಲವಾಗಿ ಮಾತನಾಡಿರುವಂತ ಒಂದಷ್ಟು call records ಇರುತ್ತೆ ಹಾಗೆ ಅಶ್ಲೀಲವಾದಂತ ಇಬ್ಬರ ನಡುವಿನ ಸಂದೇಶಗಳೆಲ್ಲವೂ ಕೂಡ ಫೋನನಲ್ಲಿ ಇರುತ್ತೆ.

ಇದನ್ನ ನೋಡಿ ಅರೆಕ್ಷಣ ಅನಾಮದೇಯ shock ಆಗಿ ಹೋಗಿ ಬಿಡುತ್ತಾನೆ ನಾನು ಪ್ರೀತಿಸಿ ಮದುವೆಯಾದಂತ ಅನಾಮದೇಯ ನನಗೆ ಈ ರೀತಿಯಾಗಿ ಮೋಸ ಮಾಡುತ್ತಿದ್ದಾಳ ಅಂತ ಹೇಳಿ ಆತ shockಗೆ ಒಳಗಾಗುತ್ತಾನೆ ಅಂತಿಮವಾಗಿ ಇದೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅನಾಮದೇಯ ಅನಾಮದೇಯ ನಡುವೆ ಗಲಾಟೆ ಆಗುತ್ತೆ ಜಗಳ ಅದೆಲ್ಲವೂ ಕೂಡ ಆಗುತ್ತೆ ಅಂತಿಮವಾಗಿ ಅನಾಮದೇಯ ಒಂದು ನಿರ್ಧಾರವನ್ನ ತೆಗೆದುಕೊಳ್ಳುತ್ತಾನೆ ನನ್ನ ಮಗಳು ನಿನ್ನ ಜೊತೆಗೆ ಬೆಳೆಯೋದು ಬೇಡ ಅಂತ ಹೇಳಿ ಅವತ್ತೇ ರಾತ್ರೋ ರಾತ್ರಿ ಗಲಾಟೆಯನ್ನ ಎಲ್ಲವನ್ನು ಕೂಡ ಮಾಡಿ ಆತ ಏನು ಮಾಡುತ್ತಾನೆ ಆತನ ಬೈಕನಲ್ಲಿ ಅಂದರೆ ರಾತ್ರಿಯಲ್ಲ ಗಲಾಟೆ ಆಗುತ್ತೆ ಬೆಳಗ್ಗೆ ಮುಂಚೆ ಏನು ಮಾಡುತ್ತಾನೆ ತನ್ನ ಬೈಕನಲ್ಲಿ ತನ್ನ ಮಗಳನ್ನು ಕೂರಿಸಿಕೊಂಡು ತನ್ನ ಊರಿಗೆ ಬರುತ್ತಾನೆ .

ಅಂದರೆ ಬಾಗಲಕೋಟೆಯ ಆ ಗದ್ದಲಕೇರಿ ಆತನ ಊರು ಆಗಿರುತ್ತೆ ಹೀಗಾಗಿ ತನ್ನ ಊರಿಗೆ ಹೊರಡುತ್ತೇನೆ ಅಂತ ಹೇಳಿ ಮಗಳನ್ನ ಕರೆದುಕೊಂಡು ಹೋಗುತ್ತಾನೆ ಯಾವಾಗ ಆತ ಮಗಳು ಹೋಗ್ತಾನೆ ಅನಾಮದೇಯ ಈ ಕಡೆ ಆತಂಕಕ್ಕೆ ಒಳಗಾಗಿ ಬಿಡ್ತಾಳೆ ಅನಾಮದೇಯ ಮನೆಯಲ್ಲಿ ಈ ವಿಚಾರ ಗೊತ್ತಾದ್ರೆ ಅಥವಾ ಬೇರೆ ಬೇರೆ ಕಡೆಗಳಲ್ಲಿ ವಿಚಾರ ಗೊತ್ತಾದ್ರೆ ನಾನು ತಲೆ ಎತ್ಕೊಂಡು ಓಡಾಡೋದಿಕ್ಕೆ ಆಗೋದಿಲ್ಲ ಅನ್ನೋದು ಅನಾಮದೇಯ ಆತಂಕಕ್ಕೆ ಕಾರಣ ಆಗುತ್ತೆ ಹೀಗಾಗಿ ಅನಾಮದೇಯ ಏನ್ ಮಾಡ್ತಾಳೆ ಅನಾಮದೇಯ ಗೆ ಈ ವಿಚಾರವನ್ನ ತಿಳಿಸ್ತಾಳೆ ಅನಾಮದೇಯ ಮತ್ತು ಅನಾಮದೇಯ ಸೇರಿ ಅವರಿಬ್ಬರೂ ಕೊಲೆ ಮಾಡಬೇಕು ಅಂತ ಸಂಚನ್ನು ರೂಪಿಸ್ತಾರೆ.

ಈ ಕಾರಣಕ್ಕಾಗಿ ಆತ ಹೋಗ್ತಾ ಇದ್ದಹಾಗೆ ಅನಾಮದೇಯ ಬೈಕನಲ್ಲಿ ಹೋಗ್ತಾ ಇದ್ದಹಾಗೆ ಇವರಿಬ್ಬರು ಕಾರನಲ್ಲಿ ಆತನನ್ನ ಫಾಲೋ ಮಾಡ್ಕೊಂಡು ಬರೋದಕ್ಕೆ ಶುರು ಮಾಡ್ತಾರೆ ಫಾಲೋ ಮಾಡ್ಕೊಂಡು ಬರೋ ಸಂದರ್ಭದಲ್ಲಿ ಅನಾಮದೇಯ ಸ್ವಲ್ಪ ಆಗ್ತಾಳೆ ಕಾರಣ ಅನಾಮದೇಯ ಗೆ accident ಮಾಡೋಣ ಅಂತ ಮೊದಲೇ plan ಮಾಡ್ಕೊಂಡಿರ್ತಾರೆ ಆದ್ರೆ ಸ್ವಲ್ಪ ಹೊತ್ತು ಸುಮ್ನಾಗ್ತಾರೆ ಕಾರಣ ಅನಾಮದೇಯ ಜೊತೆಗೆ ಮಗಳು ಕೂಡ ಇರ್ತಾಳೆ ಆದ್ರೆ ವಿಧಿ ಹೆಂಗೆಂಗೆ ಕೈ ಕೊಡುತ್ತೆ ಅಥವಾ ಆ ಕಾಲ ಅನ್ನೋದು ನಮ್ಮನ್ನ ಹೆಂಗೆ ಆಟ ಆಡಿಸುತ್ತೆ ನೋಡಿ ಅನಾಮದೇಯ ಅವತ್ತು ತನ್ನ ಮಗಳನ್ನ ಕರ್ಕೊಂಡು ಬೈಕಲ್ಲಿ ಸೈಲೆಂಟ್ ಆಗಿ ಮನೆಗೆ ಹೋಗಿದ್ರೆ ಅವತ್ತು ಏನು ಸಮಸ್ಯೆ ಆಗ್ತಾ ಇರ್ಲಿಲ್ಲ ಅನಾಮದೇಯ ಗೆ ತಲೆ ಕೆಟ್ಟು ಹೋಗ್ಬಿಟ್ಟಿತ್ತು ಮೊದಲೇ ಕುಡಿತದ ಚಟ ಇತ್ತು ಇದು ನೆಪ ಬೇರೆ ಸಿಕ್ಕಿಬಿಡ್ತು ಆತನಿಗೆ ಬಾರ್ ಒಳಗಡೆ ಹೋಗಬೇಕು ಕುಡಿಬೇಕು.

ಅಂತ ಆಸೆ ಆಗೋದಕ್ಕೆ ಶುರುವಾಗುತ್ತೆ ಹೀಗಾಗಿ ಅನಾಮದೇಯ ಏನು ಮಾಡ್ತಾನೆ ತಾಯಿಗೆ ಫೋನ್ ಮಾಡಿ ಕಾರ್ ತಗೊಂಡು ಬರೋಕೆ ಹೇಳ್ತಾರೆ ಅದಾದ ತಕ್ಷಣ ಅನಾಮದೇಯ ತಾಯಿ ಕಾರು ತಗೊಂಡು ಬರ್ತಾ ಇದ್ದಹಾಗೆ ಅನಾಮದೇಯ ತನ್ನ ಮಗಳನ್ನ ತಾಯಿಯ ಜೊತೆಗೆ ಕಳುಹಿಸಿಕೊಡ್ತಾನೆ ಅದಾದ ನಂತರ ಆತ ಬಾರ್ ಒಳಗಡೆ ಹೋಗ್ತಾನೆ ಹೊಟ್ಟೆ ತುಂಬಾ ಚೆನ್ನಾಗಿ ಕುಡಿತಾನೆ ಕುಡಿದು ಹೊರಗಡೆ ಬಂದು ಮತ್ತೆ ಬೈಕ್ ಹತ್ತುತ್ತಾನೆ ಇದೆಲ್ಲವನ್ನು ಕೂಡ ದೂರದಲ್ಲಿ ನಿಂತು ಅನಾಮದೇಯ ಮತ್ತು ಅನಾಮದೇಯ observe ಮಾಡ್ತಾ ಇರ್ತಾರೆ ಇನ್ನು ಅನಾಮದೇಯ ಸ್ವಲ್ಪ ಮುಂದೆ ಹೋಗ್ತಾ ಇದ್ದಹಾಗೆ ಅನಾಮದೇಯ ಮತ್ತು ಅನಾಮದೇಯ ಕಾರನಲ್ಲಿ ಬರ್ತಾ ಇದ್ರಲ್ಲ ಆ ಕಾರನಲ್ಲಿ ಅನಾಮದೇಯ accident ಮಾಡ್ಕೊಂಡು ಹೋಗ್ಬಿಡ್ತಾರೆ.

ಅದೇ ಯುಗ ಪುರುಷ ಸಿನಿಮಾ ಶ ಎಲ್ಲಿಯ ಆಕ್ಸಿಡೆಂಟ್ ಮಾಡಿಕೊಂಡು ಹೋದನಂತರ ಏನಾಗುತ್ತೆ ಅನಾಮದೇಯ ಗೆ ಗಾಯ ಆಗುತ್ತೆ ಅನಾಮದೇಯ sideಗೆ ಬೀಳುತ್ತಾನೆ ಅದಾದ ನಂತರವೂ ಅನಾಮದೇಯ ಹೆಂಡತಿ ಮೇಲೆ ಎಷ್ಟರ ಮಟ್ಟಿಗೆ ನಂಬಿಕೆ ಇಟ್ಟಿದ್ದ ಅಂದರೆ ಆತ ತಕ್ಷಣ ಆತನ ಫೋನನಲ್ಲಿ ಇದ್ದಂತಹ ಮೊಬೈಲ್ ಅನ್ನು ತಡಕಾಡಿ ಹುಡುಕಿ ತನ್ನ ಹೆಂಡತಿಗೆ ಫೋನ್ ಮಾಡುತ್ತಾನೆ ಅನಾಮದೇಯ ಗೆ ಅನಾಮದೇಯ ಹಿಂಗೇ ಆಕ್ಸಿಡೆಂಟ್ ಆಗಿಬಿಟ್ಟಿದೆ ನನಗೆ ನಾನು ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸಬೇಕು ನನಗೆ ಕುಡಿಯುವ ನೀರು ಬೇಕು ದಾಹ ಆಗುತ್ತಿದೆ ವಿಪರೀತ ಹಿಂಸೆ ಆಗುತ್ತಿದೆ ನನಗೆ ಸಣ್ಣ ಪುಟ್ಟ ಗಾಯ ಆಗಿಬಿಟ್ಟಿದೆ ದಯವಿಟ್ಟು ಎಲ್ಲೇ ಇದ್ದರು ತಕ್ಷಣ ಬಾ ಅಂತ ಹೇಳಿ ಅಥವಾ ಯಾರನ್ನಾದರು ಕಳಿಸಿ ಕೊಡು ಫೋನ್ ಮಾಡಿ ನಾನು ಬೇರೆಯವರು ಮಾಡೋ ಸ್ಥಿತಿಯಲ್ಲಿ ಇಲ್ಲಾ ಅಂತ ಹೇಳಿ ಆತ ಹೇಳಿಬಿಡುತ್ತಾನೆ.

ನೋಡಿ ಈ ಸಾವು ಹೆಂಗೆಂಗೆ ಹುಡುಕಿಕೊಂಡು ಬರುತ್ತೆ ಅಂತ ಹೇಳಿ ಆಕಡೆ ಇದೆಲ್ಲವನ್ನು ಕೇಳಿಸಿಕೊಂಡಂತ ಅನಾಮದೇಯ shockಗೆ ಒಳಗಾಗಿ ಬಿಡುತ್ತಾಳೆ ಆಕೆ ಅನಾಮದೇಯ ನಿಗೆ ಹೇಳುತ್ತಾಳೆ ಇಲ್ಲ ನನ್ನ ಗಂಡ ಇನ್ನು ಕೂಡ ಸತ್ತು ಹೋಗಿಲ್ಲ ನಾವು ಮತ್ತೊಮ್ಮೆ ಹೋಗಿ ಸಾಯಿಸಬೇಕು ಅಂತ ಸುಮ್ಮನೆ ಇದ್ದಿದ್ದರೆ ಪ್ರವೀಣ ಹೆಂಡತಿಗೆ phone ಮಾಡುತ್ತಾ ಸುಮ್ಮನೆ ಇದ್ದಿದ್ದರೆ ಆತನ ಪ್ರಾಣ ಉಳಿತಿತ್ತು ಆದರೆ ಹೆಂಡತಿ ತನ್ನ ಪ್ರಾಣವನ್ನು ಉಳಿಸುತ್ತಾಳೆ ಅಂತ ಹೇಳಿ ಆತ phone ಮಾಡಿದ್ದ ಆದರೆ ಆಕೆ ಪ್ರಾಣವನ್ನು ಉಳಿಸಲಿಲ್ಲಾ ಆಕೆ ಪ್ರಾಣವನ್ನು ಕಳೆಯುವಂತಹ ಯಮ್ಮ ಸ್ವರೂಪಿ ಆಗಿದ್ದಳು ಆಕೆ ಮತ ಅನಾಮದೇಯ ನ ಕರ್ಕೊಂಡು ವಾಪಸ್ carನಲ್ಲಿ ಬರ್ತಾಳೆ ಪ್ರವೀಣ ಆ baccident ಆಗಿತ್ತಲ್ಲ ಸಣ್ಣ ಪುಟ್ಟ ಗಾಯ ಅದರಿಂದ ಮೈಕ್ ಹೊಡ್ಕೊಂಡು ಎದ್ದು ರಸ್ತೇಲಿ ವಾಲ್ತಾ ವಾಲ್ತಾ ವಾಲ್ತಾ ಓಡಾಡೋ ಸಂದರ್ಭದಲ್ಲಿ ಮತ್ತೆ ಬಂದು ಕಾರಿನಲ್ಲಿ ಹೊಡಿತಾರೆ .

ಮತ್ತೆ ಆಕ್ಸಿಡೆಂಟ್ ಆಗುತ್ತೆ ಆತ ಅಲ್ಲೇ ಪ್ರಾಣವನ್ನೇ ಬಿಡ್ತಾನೆ ಬಾಗಲಕೋಟೆ ಹುನಗುಂದ ತಾಲೂಕಿನ ಕವತಗಿ cross ಇದೆ ನೋಡಿ ಅಲ್ಲಿ ಆಗಿರುವಂತ incident ಇಷ್ಟೆಲ್ಲ ಆದ ನಂತರ ಪೊಲೀಸರು ಆರಂಭದಲ್ಲಿ ಆಂಕೊಳ್ತಾರೆ ಇದು hit and run ಕೇಸ್ ಇರಬೇಕು ಅಂತ ಹೇಳಿ ಪ್ರಕರಣವನ್ನ ದಾಖಲಿಸಿಕೊಳ್ಳುತ್ತಾರೆ ಆದರೆ ಅನಾಮದೇಯ ನ ದೇಹವನ್ನು ನೋಡಿದಂತಹ ಸಂದರ್ಭದಲ್ಲಿ ಆ ಡ್ಯಾಮೇಜ್ ಆಗಿತ್ತಲ್ಲ ಡ್ಯಾಮೇಜ್ ನೋಡಿದಂತಹ ಸಂದರ್ಭದಲ್ಲಿ ಬರಿ ಹಿಟ್ and ರನ್ ಅಲ್ಲ ಇದು ಒಂದೇ ಸರ್ತಿ ಆಕ್ಸಿಡೆಂಟ್ ಮಾಡಿ ಹೋಗಿದ್ದು ಅಲ್ಲ ಮತ್ತೆ ಮತ್ತೆ ಬಂದು ಆತನ ಮೇಲೆ vehicle ಹತ್ತಿಸಿದ್ದಾರೆ .

ಅನ್ನುವುದು ಗೊತ್ತಾಗುತ್ತೆ ಹೀಗಾಗಿ ಮೊದಲು ಅವರಿಗೆ ಡೌಟ್ ಬಂದಿದೆ ಈ ಅನಾಮದೇಯ ಕುರಿತಾಗಿ ಕಾರಣ ಪ್ರತಿಯೊಬ್ಬರೂ ಕೂಡ ಮೊದಲು ಹೆಂಡತಿ ಬಗ್ಗೆ ಅನುಮಾನಿಸುತ್ತಾರೆ ಬೇರೆ ಏನಾದರೂ ಅನೈತಿಕ ಸಂಬಂಧ ಅಂತದ್ದು ಏನಾದರೂ ಇರಬಹುದಾ ಅಂತ ಹೇಳಿ ಪೊಲೀಸರು ಕೂಡ ಹಾಗೆ ಅನುಮಾನಿಸುತ್ತಾರೆ ಆದರೆ ಅನಾಮದೇಯ ಸೈಲೆಂಟ್ ಆಗಿ ಗಂಡನ ಮನೆಯಲ್ಲಿ ಇರುತ್ತಾಳೆ ಕೂಡ ಗಂಡ ತೀರಿಕೊಂಡು ಬಿಟ್ಟ ಅಂತ ಕಣ್ಣೀರು ಹಾಕ್ತಾ ಬೊಬ್ಬೆ ಹೊಡಿತಾ ಹೀಗೆ ನಾಟಕ ಆಡ್ತಾ ಆಕೆಯು ಕೂಡ ಇರ್ತಾಳೆ ಆದರೆ ಅಂತಿಮವಾಗಿ ಪೊಲೀಸರು ಒದ್ದೆ ಎಳೆದುಕೊಂಡು ಬಂದು ಬಾಯಿ ಬಿಡಿಸಿದಾಗ ಎಲ್ಲವನ್ನು ಕೂಡ ಬಾಯಿ ಬಿಡ್ತಾಳೆ ನೋಡಿ ಜಗತ್ತು ಹೇಗೆಗಿದೆ ಎಂತೆಂತ ಘಟನೆಗಳು ನಡೆಯುತ್ತೆ ಅಂತ ಹೇಳಿ ಇದಕ್ಕೆ ಸಂಬಂಧಪಟ್ಟ ಹಾಗೆ ನಿಮಗೆ ಏನು ಅನ್ಸುತ್ತೆ ಕಾಮೆಂಟ್ ಮಾಡಿ ತಿಳಿಸಿ

NO COMMENTS

LEAVE A REPLY

Please enter your comment!
Please enter your name here