ಸೊಪ್ಪು ಮಾರುವ ಅಂಟಿಯ ಶೋಕಿ ನೋಡಿ ಅನುಮಾನ ಬಂತು …. ಚೆಕ್ ಮಾಡಿ ನೋಡಿದಾಗ ಬೆಚ್ಚಿ ಬಿದ್ದರು ಗಂಡ ಹೆಂಡತಿ .. ಅಷ್ಟಕ್ಕೂ ಏನಾಯಿತು…

389
ಕನ್ನಡ ನೀತಿ ಕಥೆಗಳು, ಕನ್ನಡ ಕಥೆಗಳು pdf, ಕನ್ನಡ ನೀತಿ ಕಥೆಗಳು pdf, ಹೊಸ ಕಥೆಗಳು, ಕನ್ನಡ ಮಕ್ಕಳ ಕಥೆಗಳು, ಕನ್ನಡ ಸಣ್ಣ ಕಥೆಗಳು, ಕಥೆಗಳು ಕನ್ನಡ ಕಾಲ್ಪನಿಕ ಕಥೆಗಳು, ಚಿಂಟು ಕಥೆಗಳು ಕನ್ನಡ,
ಕನ್ನಡ ನೀತಿ ಕಥೆಗಳು, ಕನ್ನಡ ಕಥೆಗಳು pdf, ಕನ್ನಡ ನೀತಿ ಕಥೆಗಳು pdf, ಹೊಸ ಕಥೆಗಳು, ಕನ್ನಡ ಮಕ್ಕಳ ಕಥೆಗಳು, ಕನ್ನಡ ಸಣ್ಣ ಕಥೆಗಳು, ಕಥೆಗಳು ಕನ್ನಡ ಕಾಲ್ಪನಿಕ ಕಥೆಗಳು, ಚಿಂಟು ಕಥೆಗಳು ಕನ್ನಡ,

ದಿನೇಶನ ಮನೆಗೆ ಪ್ರತಿದಿನ ಸೊಪ್ಪು ಮಾರಲು ಬರುತ್ತಿದ್ದ ಮೀನಾಕ್ಷಿ ಎಂಬ ಮಹಿಳೆ ಕಳೆದ ವಾರ ದಿನೇಶನ ಮನೆಗೆ ಬಂದು ತನ್ನ ಮಗನ ಮದುವೆ ಇದೆ ನೀವೆಲ್ಲ ಕುಟುಂಬ ಸಮೇತವಾಗಿ ಬರಲೇಬೇಕು ಎಂದು ಲಗ್ನ ಪತ್ರಿಕೆ ಕೊಟ್ಟು ಹೋದಳು ದಿನವೂ ಬೆಳಗ್ಗೆ ಮೀನಾಕ್ಷಿ ತಲೆ ಮೇಲೆ ಒಂದು ಮಂಕರಿ ಎತ್ತಿಕೊಂಡು ಅರಿವೇ ಸೊಪ್ಪು ದಂಟಿನ ಸೊಪ್ಪು ಮಾರುತ್ತಿದ್ದಳು.

ಅರವೇ ಸೊಪ್ಪು ಇಪ್ಪತ್ತು ರೂಪಾಯಿ ಕಟ್ಟು ದಂಟಿನ ಸೊಪ್ಪು ಮೂವತ್ತು ರೂಪಾಯಿ ಕಟ್ಟು ಅಂತ ಜ್ವರ ಬೇಕು ಅಂದುಕೊಳ್ಳುತ್ತಾ ದಿನೇಶ ವಾಸ ಮಾಡುತ್ತಿದ್ದ ಏರಿಯಾ ಪೂರ್ತಿ ಮೀನಾಕ್ಷಿ ಸೊಪ್ಪು ಮಾರುತ್ತಿದ್ದಳು ಹಳೆಯ ಹರಿದ ಸೀರೆ ತಲೆ ಬಾಚದ ಎಣ್ಣೆ ನೋಡದ ಕೂದಲು ಒಟ್ಟಿನಲ್ಲಿ ನೋಡುವುದಕ್ಕೆ ಆಗದ ಇದ್ದ ಮೀನಾಕ್ಷಿ ಪ್ರತಿದಿನ ಸೊಪ್ಪು ಮಾರುತ್ತಿದ್ದಳು.

ಸೊಪ್ಪು ಮಾರುವ ಟೈಮನಲ್ಲಿ ಪತ್ತೆಗೆ ಕೊಟ್ಟರೆ ಚೆನ್ನಾಗಿರಲ್ಲ ಅಂತ ಸಂಜೆ ಬಂದು ಮಗನ ಮದುವೆಯ ಪತ್ರಿಕೆ ಕೊಟ್ಟು ಹೋದಳು ಮೀನಾಕ್ಷಿ. ದಿನೇಶ್ ಈ ತರಹದ ಬಡವರ ಪತ್ನಿಗೆ ಕೊಟ್ಟರೆ ಅದನ್ನು ಮತ್ತೆ ತೆಗೆದು ನೋಡುತ್ತಾ ಇರಲಿಲ್ಲ. ಇಂತವರ ಮದುವೆಗಳಿಗೆ ಹೋಗುತ್ತಾನೂ ಇರಲಿಲ್ಲ. ಮಗನ ಮದುವೆಗೆ ಇನ್ನು ಮೂರು ದಿನ ಬಾಕಿ ಇದ್ದಾಗ ಮತ್ತೆ ದಿನೇಶನ ಮನೆಗೆ ಬಂದ ಮೀನಾಕ್ಷಿ, ಅಯ್ಯ ನಾನು ಇನ್ನು ಐದು ದಿನಗಳವರೆಗೂ ನಿಮಗೆ ಸೊಪ್ಪು ತಂದು ಕೊಡಲು ಆಗಲ್ಲ ಅಂತ ಹೇಳಿ ಹೋದಳು. ಲೇ ಈ ಅಮ್ಮನಿಗೆ coverಗೆ ಸ್ವಲ್ಪ ಹಣ ಕೊಟ್ಟು ಕಳುಹಿಸುವುದು ಅಲ್ವಾ? .

ಇಂತವರು ಹೋಗೋಕೆ ಆಗುತ್ತಾ ಮೀನಾಕ್ಷಿ ಮಗಳ ಮದುವೆ ದಿನನೇ ನಮ್ಮ ಆಫೀಸ್ ಬಾಸ್ ನ ಮಗಳ ಮದುವೆ ಇದೆ boss ಮಗಳ ಮದುವೆಗೆ ಹೋಗಲೇ ಬೇಕು boss ಬೇರೆ ಖಂಡಿತ ಕುಟುಂಬ ಸಮೇತವಾಗಿ ಬರಲೇಬೇಕು ಅಂತ ಹೇಳಿದ್ದಾರೆ ಅಂತ ದಿನೇಶ್ ತನ್ನ ಹೆಂಡತಿಗೆ ಹೇಳಿದ್ದ ರೀ ನಿಮ್ಮ boss ಮಗಳ ಮದುವೆಗೆ ರಾತ್ರಿ receptionಗೆ ಹೋಗೋಣ ಪಾಪ ಮೀನಾಕ್ಷಿ ಮಗನ ಮದುವೆಗೆ ಮಾರನೇ ದಿನ ಬೆಳಗ್ಗೆ ದಾರಿಗೆ ಹೋಗೋಣ ಅಂತ ದಿನೇಶನ ಹೆಂಡತಿ ಹೇಳಿದಳು ಪಾಪ ಮೀನಾಕ್ಷಿ ಅಮ್ಮ ನಮಗೆ ಹತ್ತು ವರ್ಷದಿಂದ ತುಂಬಾ ಚೆನ್ನಾಗಿರುವ ಸೊಪ್ಪು ತಂದು ಕೊಡುತ್ತಿದ್ದಾರೆ ಹೀಗಾಗಿ ಹೋಗಲೇ ಬೇಕು ರೀ ಅಂತ ಹೆಂಡತಿ ಹೇಳಿದಳು ಇನ್ನ ಮಾತು ಗಂಡಂದಿರು ಮೀರೋಕೆ ಆಗುತ್ತಾ ಆಯಿತು.

ಬಿಡು ಚಿನ್ನ ಎರಡು ಮದುವೆಗಳಿಗೂ ಹೋಗೋಣ ಅಂತ ದಿನೇಶ ಹೇಳಿದ್ದ ಮದುವೆ ದಿನ ಬಂದೆ ಬಿಟ್ಟಿತ್ತು ದಿನೇಶ ತನ್ನ ಕಾರಿನಲ್ಲಿ ಹೆಂಡತಿಯನ್ನ ಕೂರಿಸಿಕೊಂಡು ಆಫೀಸ್ ಪಾಸ್ ಮಗಳ ರಿಸೆಪ್ಶನ್ ಗೆ ಹೋದ ಮದುವೆ ಮನೆಯಲ್ಲಿ ಸಿಕ್ಕಾಪಟ್ಟೆ ಜನವೋ ಜನ ಬಾಸ್ AP ಗೆಸ್ಟ್ ಗಳನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು ದಿನೇಶ್ ನ ಕಡೆ ಬಾಸ್ ತಿರುಗಿ ಸಹಿತ ನೋಡಲಿಲ್ಲ ಕೊನೆಗೆ ದಿನೇಶನೇ boss ಹತ್ತಿರ ಹೋಗಿ congratulation ಹೇಳಿ ಕೈ ಕುಲುಕಿದ ಅಷ್ಟರಲ್ಲಿ ಯಾರೋ ವರುಣ ಕಡೆ ನೆಂಟರು ಕರೆದರು ಅಂತ ದಿನೇಶನಿಗೆ ಊಟ ಮಾಡಿ ಹೋಗಿ ಅಂತ ಕೂಡ ಹೇಳದೆ ಬಾಸ್ ಅಲ್ಲಿಂದ ಹೋದರು ಬಿಡು,

boss busy ಅವ್ರೆ ಅಂತ ಯಾರು ಕರೀತಿದ್ದರು ಇವರಿಬ್ಬರೇ ಸ್ಟೇಜ್ ಮೇಲೆ ಹೋಗಿ ಹುಡುಗ ಹುಡುಗಿಗೆ congrats ಹೇಳಿ ಫೋಟೋಗೆ pose ಕೊಟ್ಟು ಐನೂರು ರೂಪಾಯಿ ಹುಡುಗಿ ಕೈಗೆ ಮೈಕ್ ಕೊಟ್ಟು queueನಲ್ಲಿ ನಿಂತು ಊಟ ಮಾಡಿ ದಿನೇಶ್ ಮತ್ತು ಆತನ ಹೆಂಡತಿ ವಾಪಸ್ ತಮ್ಮ ಮನೆಗೆ ಬಂದರು ಮಾರನೆ ದಿನ ಸೊಪ್ಪು ಮಾರುವ ಮೀನಾಕ್ಷಿ ಮಗನ ಮದುವೆ ಇತ್ತು ದಿನೇಶನ ಹೆಂಡತಿ ಸಿಂಪಲ್ ಆಗಿದ್ದ ರೇಷ್ಮೆ ಸೀರೆ ಹುಟ್ಟು ಒಂದು ಸಿಂಪಲ್ ನೆಕ್ಲೆಸ್ ಹಾಕಿಕೊಂಡು ರಿ ಕಾರಿನಲ್ಲಿ ಹೋಗೋಣ್ವಾ ಅಂತ ಕೇಳಿದಳು ಲೇ ನಾವು ಈಗ ಹೋಗುತ್ತಿರುವುದು after all ರಸ್ತೆಯಲ್ಲಿ ಸೊಪ್ಪು ಮಾರುವ ಮಹಿಳೆಯ ಮಗನ ಬಡ ಮದುವೆ ನಾವು ಅತಿಯಾಗಿ ಕಾರಿನಲ್ಲಿ ಹೋಗಿ ಬಿಲ್ಡ್ up ಕೊಡಬಾರದು ನಮ್ಮ,

ಶ್ರೀಮಂತಿಕೆ ನೋಡಿ ಅಲ್ಲಿಗೆ ಬರುವ ಬಡ ಜನರಿಗೆ ಜೀವನದಲ್ಲಿ ಜಿಗುಪ್ಸೆ ತರಿಸಬಾರದು ಅತಿಯಾಗಿ ಶ್ರೀಮಂತಿಕೆ ತೋರಿಸಿದರೆ ನಮ್ಮ ಮೇಲೆ ಅವರ ಕೆಟ್ಟ ಕಣ್ಣು ಬೀಳುತ್ತೆ ನಡಿ ಬೈಕಿನಲ್ಲಿ ಹೋಗೋಣ ಅಂತ ತನ್ನ ಬೈಕ್ ಸ್ಟಾರ್ಟ್ ಮಾಡಿ ಹೆಂಡತಿಯನ್ನು ಕೂರಿಸಿಕೊಂಡು ಮೀನಾಕ್ಷಿ ಮಗನ ಮದುವೆ ನಡೆಯುತ್ತಿದ್ದ ಊರಿಗೆ ದಿನೇಶ್ ತನ್ನ ಹೆಂಡತಿ ಜೊತೆ ಬಂದ ಮೈ ಕವರ್ ತಗೊಂಡು ಅದರೊಳಗೆ ಕೇವಲ ಐವತ್ತು ರೂಪಾಯಿ ನೋಟು ಇಟ್ಟು ಅವರ ಯೋಗ್ಯತೆಗೆ ಇಷ್ಟೇ ಸಾಕು ಕಣೆ ಅನ್ನೋ ಮನಸ್ಸಿನಿಂದ ದಿನೇಶ ಮಿನಾಕ್ಷಿ ಮಗನ ಮದುವೆಗೆ ಹೋದರು ಮೇನ್ ರೋಡ್ ನಿಂದ ಮೀನಾಕ್ಷಿ ಮನೆ ಮೂರು ಕಿಲೋಮೀಟರ್ ದೂರ ಇತ್ತು ಇಲ್ಲಿಂದ ರಸ್ತೆ ತುಂಬಾ ಒಳ್ಳೆ ಹಬ್ಬಗಳಿಗೆ ಕಟ್ಟುವ ರೀತಿಯಲ್ಲಿ ತೋರಣಗಳನ್ನು ಕಟ್ಟಿದ್ದರು,

ರಸ್ತೆ ತುಂಬೆಲ್ಲ ಸೀರಿಯಲ್ ಸೆಟನ ಮೂರು ಕಿಲೋಮೀಟರ್ ವರೆಗೂ ಇದ್ದ ಪ್ರತಿಯೊಂದು ಬಿಲ್ಡಿಂಗ್ ಗಳಿಗೂ ಹಾಕಲಾಗಿತ್ತು ಊರಿನಲ್ಲಿ ಯಾವುದೇ ಜಾತ್ರೆ ಇರಬೇಕು ಅದಕ್ಕೆ ಇಷ್ಟೊಂದು ಅದ್ದೂರಿ arrangement ಮಾಡಿರಬಹುದು ಅಂತ ದಿನೇಶ್ ಅಂದುಕೊಂಡ ಆದರೆ ಮುಂದೆ ಹೋಗ್ತಾ ಹೋಗ್ತಾ ಮೀನಾಕ್ಷಿ ಮಗನ ಮದುವೆಗೋಸ್ಕರ ಹಾಕಿರುವ ವಸ್ತುಗಳು ಎಂದು ದಿನೇಶನಿಗೆ ಗೊತ್ತಾಯಿತು ಊರು ತುಂಬಾ ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿ ವಧು ವರರಿಗೆ ಶುಭಾಶಯ ಕೋರಲಾಗಿತ್ತು ಮದುವೆ ಮನೆಗೆ ಇನ್ನು ದಾರಿ ಬಾಕಿ ಇರುವಾಗಲೇ ಮದುವೆಗೆ ಬಂದಿದ್ದವರು ಐಷಾರಾಮಿ ಕಾರುಗಳು,

ರಸ್ತೆ ಎರಡು ಬದಿಗಳಲ್ಲೂ ಪಾರ್ಕ್ ಆಗಿತ್ತು ಮದುವೆ ಮಂಟಪವನ್ನೇ ಮೀರಿಸುವಂತಹ ದೊಡ್ಡ ಬಂಗಲೆಯಲ್ಲಿ ಮೀನಾಕ್ಷಿ ಮಗನ ಮದುವೆ ಅದ್ದೂರಿಯಾಗಿ ನಡೆಯುತ್ತಿತ್ತು ಮದುವೆಯಲ್ಲಿ ಐದರಿಂದ ಆರು ತುಂಬಾ ತೂಕವಿದ್ದ ಚಿನ್ನದ ಒಡವೆಗಳನ್ನು ಹಾಕಿಕೊಂಡಿದ್ದ ಗರಿ ಗರಿ ದುಬಾರಿ ರೇಷ್ಮೆ ಸೀರೆ ಹುಟ್ಟಿದ್ದ ಮಹಿಳೆಯರು ಕಣ್ಣು ಕುಕ್ಕುವ ಹಾಗೆ ಮಿಂಚುತ್ತಿದ್ದರು ಇವರನ್ನು ಹೋಲಿಸಿ ನೋಡಿದರೆ ದಿನೇಶ್ ದಂಪತಿಗಳು ಮದುವೆಗೆ ತುಂಬಾ ಸುಮಾರಾಗಿ ರೆಡಿ ಆಗಿ ಬಂದಿದ್ದಾರೆ .

ಅಂತ ಕಾಣಿಸುತ್ತಿತ್ತು ನಮ್ಮನ್ನು ಮದುವೆ ಮನೆಯೊಳಗೆ ಬಿಡುತ್ತಾರೆ ದಿನೇಶನಿಗೆ doubt ಬಂತು ದಿನೇಶನಿಗೆ ತುಂಬಾ ಇರುಸು ಮುರಿಸು ಉಂಟಾಗಿ ಗಂಡ ಹೆಂಡತಿ ಇಬ್ಬರು chair ಮೇಲೆ ಸುಮ್ಮನೆ ಕೂತುಕೊಂಡರು ಆಗ ಇವರನ್ನು ಸ್ಟೇಜ್ ಮೇಲಿಂದಲೇ ನೋಡಿದ ಮೀನಾಕ್ಷಿ ತಾನೇ ಸ್ಟೇಜ್ ನಿಂದ ಕೆಳಗೆ ಇಳಿದು ಬಂದು ದಿನೇಶ್ ಮತ್ತು ಆತನ ಹೆಂಡತಿಯನ್ನ ಸ್ಟೇಜ್ ಮೇಲೆ ಕರೆದುಕೊಂಡು ಹೋಗಿ ಮಗ ಸೊಸೆಗೆ ಪರಿಚಯ ಮಾಡಿ ಒಂದು ಗ್ರೂಪ್ ಫೋಟೋ ತೆಗೆಸಿದಳು ಮಿಂಚಿಂಗ್ ಮಿಂಚಿನ ಕಂಚಿ ರೇಷ್ಮೆ ಸೀರೆ ಒಂದು KG ಅಷ್ಟು ಬಂಗಾರದ ಒಡವೆಗಳನ್ನು ಹಾಕಿಕೊಂಡಿದ್ದ ಸೊಪ್ಪು ಮಾರುವ ಮೀನಾಕ್ಷಿ ಒಳ್ಳೆ ಜಮೀನುದಾರ ರೀತಿ ಮಿಂಚುತ್ತಿದ್ದಳು ವಧು ವರರಿಗೆ ದಿನೇಶ್ ದಂಪತಿಗಳ ಕಾಲಿಗೆ ಬಿದ್ದ ಪಡೆಯುವಂತೆ .

ಮೀನಾಕ್ಷಿ ಹೇಳಿದಳು ಅಯ್ಯ ನಿಮ್ಮಂತ ವಿದ್ಯಾವಂತರು ನನ್ನ ಮಕ್ಕಳಿಗೆ ಆಶೀರ್ವಾದ ಮಾಡಬೇಕು ಆಗಲೇ ಇವರ ಜೀವನ ಚನ್ನಾಗಿರುತ್ತೆ ಅಂತ ಹೇಳಿದಳು ದಿನೇಶ್ ಹೊಸ ದಂಪತಿಗಳಿಗೆ ಆಶೀರ್ವಾದ ಮಾಡಿದ್ದ ಐವತ್ತು ರೂಪಾಯಿ ಇಟ್ಟಿದ್ದ ಮುಯ್ ಕವರ್ ನ ಇವರಿಗೆ ಹೇಗೆ ಕೊಡೋದು ಬೇರೆ ದಾರಿ ಇರಲಿಲ್ಲ ಮೈ ಕವರ್ ಹುಡುಗನಿಗೆ ದಿನೇಶ ಕೊಟ್ಟ ಇನ್ನೇನು ಮನೆಗೆ ಹೋಗೋಣ ಅನ್ನುವಷ್ಟರಲ್ಲಿ ಇಬ್ಬರ ಕೈ ಹಿಡಿದುಕೊಂಡು ಊಟದ ಅಲಿಗೆ ಮೀನಾಕ್ಷಿ ಕರೆದುಕೊಂಡು ಬಂದು ಇವರಿಬ್ಬರಿಗೆ separate ಆಗಿ ಟೇಬಲ್ ಹಾಕಿ ತಾನೇ ಕುದ್ದು ಅಲ್ಲೇ ನಿಂತು ಇಬ್ಬರಿಗೂ ಏನೇನು ಬೇಕು ಅಂತ ಕೇಳಿ ಊಟ ಬಡಿಸಿದಳು ,

ನಂತರ ತಾಂಬುಲದ cover ಕೊಟ್ಟು ನೀವಿಬ್ಬರು ಮದುವೆಗೆ ಬಂದಿದ್ದು ತುಂಬಾ ಸಂತೋಷವಾಯಿತು ಎಂದು ಹೇಳಿ ದಿನೇಶ ದಂಪತಿಗಳನ್ನು ಮೀನಾಕ್ಷಿ ವಾಪಸ್ ಮನೆಗೆ ಕಳುಹಿಸಿ ಕೊಟ್ಟಳು ಮನೆಗೆ ಬಂದು ತಾಂಬೂಲದ cover open ಮಾಡಿದ್ದರೆ ಅದರೊಳಗೆ ಎರಡು ಬೆಳ್ಳಿ ದೀಪಗಳು ಇತ್ತು ದಿನೇಶನಿಗೆ shock ಆಗಿ ಹೋಯಿತು ಇದೇನಿದು ಒಂದು ಚೂರು ಈ ಸಪ್ಪಮ್ಮನ ಕಥೆ ಅರ್ಥಾನೆ ಆಗುತ್ತಿಲ್ಲವಲ್ಲ ಅಂತ ಚಿಂತೆಗೀಡಾದರು ಮೀನಾಕ್ಷಿ ಮೊದಲು ಕೊಟ್ಟಿದ್ದ ಲಗ್ನಪತ್ರಿಕೆ ತೆಗೆದು ನೋಡಿದರೆ ಅದರೊಳಗೆ ಮೀನಾಕ್ಷಿಯ ಫುಲ್ biodata print ಹಾಕಲಾಗಿತ್ತು ಆ ಊರಿನಲ್ಲಿ ದೊಡ್ಡ ಶ್ರೀಮಂತ ವ್ಯವಸಾಯದ ಕುಟುಂಬದ ಹೆಣ್ಣು ಮಗಳು,

ಈ ಮೀನಾ ಮಗನ ಹೆಸರಿನ ಪಕ್ಕದಲ್ಲಿ MSC agriculture ಮತ್ತು ಸೊಸೆಯ ಹೆಸರಿನ ಪಕ್ಕದಲ್ಲಿ MSC agriculture ಅಂತ print ಹಾಕಲಾಗಿತ್ತು ಮೀನಾಕ್ಷಿ ಸಂಬಂಧಿಕರೆಲ್ಲ ದೊಡ್ಡ ದೊಡ್ಡ ಪದವಿಗಳಲ್ಲಿ ಇದ್ದರು ಒಂದು ವಾರದ ನಂತರ ಮತ್ತೆ ಮಾಮೂಲಿನಂತೆ ಮೀನಾಕ್ಷಿ ದಿನೇಶನ ಮನೆಗೆ ಸೊಪ್ಪು ಮಾರಲು ಬಂದಳು ದಿನೇಶನಿಗೆ control ಮಾಡಿಕೊಳ್ಳೋಕೆ ಆಗಲಿಲ್ಲ ಮೀನಾಕ್ಷಿ ನ ಮನೆಯೊಳಗೆ ಕರೆದು ಚೇರ್ ಮೇಲೆ ಕೂರಿಸಿ ತಮಗೆ ಬಂದ doubtನ ಬಗ್ಗೆ ಕೇಳಿದ ಅಯ್ಯ ನಿಮಗೆ ನನ್ನ ಮೇಲೆ ಸಂದೇಹ ಬಂದಿದ್ದು ನ್ಯಾಯವಾಗಿಯೇ ಇದೆ ಉರುಳಿ ನಮ್ಮದು ವ್ಯವಸಾಯ ಮಾಡುವ ಕುಟುಂಬ ಹತ್ತು ಎಕರೆಯಲ್ಲಿ ನಾವು ವಿವಿಧ ಸೊಪ್ಪ ಬೆಳೆಯುತ್ತೇವೆ ನನ್ನ ಮಗ MSC ಓದಿ ನನಗೆ ವ್ಯವಸಾಯದಲ್ಲಿ ಸಹಾಯ ಮಾಡುತ್ತಿದ್ದಾನೆ .

ವ್ಯವಸಾಯ ಕಾಲೇಜಿನಲ್ಲಿ ಕೆಲಸ ಕೂಡ ಮಾಡುತಿದ್ದಾನೆ ಸೋಸೆ ಕೂಡ ಅದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಳೆ ಅಲ್ಲೇ ಇವರಿಬ್ಬರಿಗೂ ಲವ್ ಆಗಿದ್ದರಿಂದ ಇವರಿಬ್ಬರ ವಿವಾಹವನ್ನು ಅದ್ದೂರಿಯಾಗಿ ಮಾಡಿದ್ವಿ ಸೊಪ್ಪನ್ನು ನಾವೇ ಬೆಳೆದು ಲಾರಿಯಲ್ಲಿ ಇಲ್ಲಿಗೆ ಸೊಪ್ಪು ತಂದು ತಮ್ಮ ಇಡೀ ಕುಟುಂಬ ಸದಸ್ಯರು ಒಂದೊಂದು ಏರಿಯಾಗೆ ಹೋಗಿ ಸೊಪ್ಪು ಮಾಡ್ತೀವಿ ನಾವು ನಡೆದುಕೊಂಡು ಸೊಪ್ಪು ಮಾರುತ್ತಾ ಇರುವುದರಿಂದ ನನ್ನ ಆರೋಗ್ಯವು ಚೆನ್ನಾಗಿದೆ ಒಳ್ಳೆಯ ಲಾಭವು ಬರುತ್ತಿದೆ ಎಂದು ಮೀನಾಕ್ಷಿ ಹೇಳಿದಳು ಮದುವೆ ಮನೆಯಲ್ಲಿ ರಾಣಿ ತರಹ ಡ್ರೆಸ್ ಹಾಕಿದ್ದ ನೀವು ಈಗ ಹರಿದ ಬಟ್ಟೆ ಹಾಕೊಂಡು ಸೊಪ್ಪು ಮಾರಲು ಬಂದಿದ್ದಿರಾ,

ಅಂತ ದಿನೇಶ ಕೇಳಿದ ನಗುತ್ತಲೇ ಆಯಾ ಸೊಪ್ಪು ಮಾರುವಾಗ ರೇಷ್ಮೆ ಸೀರೆ ಚಿನ್ನದ ಒಡವೆ ಹಾಕಿಕೊಂಡು ಬಂದರೆ ಯಾರು ತಾನೇ ನನ್ನ ಹತ್ತಿರ ಸೊಪ್ಪು ತೆಗೆದುಕೊಳ್ಳುತ್ತಾರೆ ಅಂತ ಮೀನಾಕ್ಷಿ ಹೇಳಿದಳು ಐವತ್ತು ಸಾವಿರ ತಿಂಗಳಿಗೆ ಸಂಬಳ ತೆಗೆಯುವ ದಿನೇಶ ತಾನು ಮೀನಾಕ್ಷಿನ cheap ಆಗಿ ನೋಡಿದ್ದು ಮಾತಾಡಿದ್ದು ನೆನಪಿಸಿಕೊಂಡು ಅವನ ಬಗ್ಗೆ ಅವನಿಗೆ ಅಸಹ್ಯವಾಯಿತು ಸ್ನೇಹಿತರೆ ಕೋಟಿ ಕೊಳವಾಗಿದ್ದರು ರಸ್ತೆಯಲ್ಲಿ ಸೊಪ್ಪು ಮಾರುತ್ತಿರುವ ಈ ಮೀನಾಕ್ಷಿಯ ಗುಣ ನಿಮಗೆ ಇಷ್ಟವಾಗಿದ್ದರೆ ಈಗಲೇ ವಿಡಿಯೋಗೆ ಒಂದು ಲೈಕ್ ಕೊಡಿ ಹಾಗೆ ಇವರ great ಮಿಯಾಕ್ಷಿ ಅಂತ ಕಾಮೆಂಟ್ ಮಾಡಿ