ಬಡ ಹೆಣ್ಣುಮಕ್ಕಳಿಗಾಗಿಯೇ ಶಿವಣ್ಣ 2ನೆ ಪುತ್ರಿಯಿಂದ ಹೊಸ ಬ್ಯುಸಿನೆಸ್ ಶುರು … ಶಿವಣ್ಣನ 2ನೆ ಮಗಳು ಮಾಡ್ತಿರೋದೇನು

93
Shivanna's 2nd daughter started a new business for poor girls... What is Shivanna's 2nd daughter doing
Shivanna's 2nd daughter started a new business for poor girls... What is Shivanna's 2nd daughter doing

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಡಾಕ್ಟರ್ ರಾಜಕುಮಾರ್ ಕುಟುಂಬ ಇಲ್ಲಿಯವರೆಗೂ ಕೂಡ ಯಾವುದೇ controversy ಆಗಲಿ ಅಥವಾ ಬ್ಲಾಕ್ ಮಾರ್ಕ್ ಆಗಲಿ ಅಂತದ್ದು ಯಾವುದು ಕೂಡ ಇಲ್ಲ ಸಮಾಜಕ್ಕೆ ಮಾದರಿಯುತವಾಗಿ ಬಾಳಿ ಬದುಕುತ್ತಿರುವಂತ ಕುಟುಂಬ ಅದರಲ್ಲೂ ಕೂಡ ಪುನೀತ್ ರಾಜಕುಮಾರ್ ಅವರ ಬಗ್ಗೆ ಅದೆಷ್ಟೇ ಮಾತುಗಳಲ್ಲಿ ಬಣ್ಣಿಸಿದರು ಕೂಡ ಸಾಲದು ಇನ್ನು ಡಾಕ್ಟರ್ ರಾಜಕುಮಾರ್ ಫ್ಯಾಮಿಲಿಯಲ್ಲಿ almost ಎಲ್ಲರೂ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ ಒಂದು ನಿರ್ಮಾಣದಲ್ಲಿ ಅಥವಾ ನಟನೆಯಲ್ಲಿ ತಮ್ಮನ್ನು ತಾವು ಫುಲ್ ಆಕ್ಟಿವ್ ಆಗಿ ತೊಡಗಿಸಿ ಕೊಂಡಿದ್ದಾರೆ ಕರ್ನಾಟಕಕ್ಕೆ ಮನರಂಜಿಸುವಂತ ಕೆಲಸವನ್ನ ಅಥವಾ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರನ್ನ ಮಾಡುವಂತ ಕೆಲಸವನ್ನ ಆ ಕುಟುಂಬ ಮಾಡ್ತಾ ಇದೆ ಆದರೆ ಹೆಣ್ಣು ಮಕ್ಕಳ ವಿಚಾರಕ್ಕೆ ಬಂದಾಗ ಅವರು ಯಾರು ಕೂಡ ನಟನೆಯ field ಗೆ ಇಳಿದಿಲ್ಲ ಉದಾಹರಣೆಗೆ ಡಾಕ್ಟರ್ ರಾಜಕುಮಾರ್ ಅವರ ಮಕ್ಕಳಾಗಿರುವಂತ ಲಕ್ಷ್ಮಿ ಅವರು ಆಗಿರಬಹುದು ಹಾಗೆ ಪೂರ್ಣಿಮಾ ಅವರು ಆಗಿರಬಹುದು ಅವರಿಬ್ಬರೂ ಕೂಡ ಇಂಡಸ್ಟ್ರಿಯ ಕಡೆಗೆ ಮುಖ ಮಾಡಲಿಲ್ಲ.

ಪೂರ್ಣಿಮಾ ಅವರು ರಾಮ ಕುಮಾರವರನ್ನ ಮದುವೆಯಾಗಿ ಸಂಸಾರವನ್ನ ಸಾಗಿಸಿಕೊಂಡು ಹೋಗ್ತಾಯಿದ್ದರೆ ಲಕ್ಷ್ಮಿ ಅವರು ಕೂಡ ಮದುವೆಯಾಗಿ ತಮ್ಮ ಪಾಡಿಗೆ ತಾವು ಇದ್ದಾರೆ ಇನ್ನುಳಿದಂತೆ ಪುನೀತ್ ರಾಜಕುಮಾರ್ ಅವರ ಹೆಣ್ಣು ಮಕ್ಕಳ ವಿಚಾರಕ್ಕೆ ಬರೋದಾದ್ರೆ ಅವರಿಬ್ಬರೂ ಕೂಡ ಸಿನಿಮಾ indust ಬರುವಂತಹ ಯಾವುದೇ ಲಕ್ಷಣಗಳು ಕೂಡ ಇಲ್ಲ ಪುನೀತ್ ರಾಜಕುಮಾರ್ ಅವರ ಆಸೆ ಪಟ್ಟ ಹಾಗೆ ಒಳ್ಳೆ ಎಜುಕೇಶನ್ ಅನ್ನು ಪಡೆದುಕೊಳ್ಳುತ್ತಿದ್ದಾರೆ ಇನ್ನು ರಾಘವೇಂದ್ರ ರಾಜಕುಮಾರ್ ಅವರಿಗೆ ಹೆಣ್ಣುಮಕ್ಕಳೇ ಇಲ್ಲ ಶಿವರಾಜಕುಮಾರ್ ಅವರ ಹೆಣ್ಣು ಮಕ್ಕಳ ವಿಚಾರಕ್ಕೆ ಬರುವುದಾದರೆ ನಿರುಪಮಾ ಅವರು ಡಾಕ್ಟರ್ ಕೂಡ ಹೌದು ಅದೇ ರೀತಿಯಾಗಿ ಮದುವೆಯಾಗಿ ತಮ್ಮ ಪಾಡಿಗೆ ತಾವು ಜೀವನವನ್ನು ಸಾಗಿಸಿಕೊಂಡು ಹೋಗುತ್ತಿದ್ದಾರೆ ಇನ್ನು ನಿವೇದಿತಾ ವಿಚಾರಕ್ಕೆ ಬರುವುದಾದರೆ ಎರಡನೇ ಹೆಣ್ಣು ಮಗಳ ವಿಚಾರಕ್ಕೆ ಬರುವುದಾದರೆ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ ಆದರೆ ನಟನೆಯ ಕಡೆಗೆ ಮುಖ ಮಾಡಿಲ್ಲ ಕೇವಲ ನಟನೆಗೆ ಬಂದಂತವರು ಅಂದರೆ ರಾಮ್ ಅವರ ಮಗಳಾಗಿರುವಂತಹ ಧನ್ಯ ರಾಮಕುಮಾರ್ ಮಾತ್ರ ಅಂದ್ರೆ ಪೂರ್ಣಿಮಾ ಪೂರ್ಣಿಮಾ ಮತ್ತು ರಾಮ ಕುಮಾರ ಅವರ ಮಗಳಾಗಿರುವಂತ ಧನ್ಯ ಮಾತ್ರ ನಟನೆಗೆ ಬಂದಿದ್ದಾರೆ.

ಅಂದ್ರೆ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದಲ್ಲಿನ ಮೊದಲ ಹೆಣ್ಣು ಮಗಳು ನಟನೆಗೆ entry ಕೊಟ್ಟಿದ್ದು ಇನ್ನುಳಿದಂತೆ almost ಎಲ್ಲರೂ ಕೂಡ ಒಂದು business ಅಲ್ಲಿ ತೊಡಗಿಸಿ ಕೊಂಡಿದ್ದಾರೆ ಅಥವಾ ನಿರ್ಮಾಣದ ಕಡೆಗೆ ಮುಖ ಮಾಡಿದ್ದಾರೆ ಹೊರತಾಗಿ ಯಾರು ಕೂಡ ನಟನೆಯ ಕಡೆಗೆ ಬಂದಿಲ್ಲ ಇನ್ನು ಡಾಕ್ಟರ್ ರಾಜಕುಮಾರ್ ಅವರ ಫ್ಯಾಮಿಲಿಯ ಒಂದು ಹಿರಿಮೆ ಏನಪ್ಪಾ ಅಂದ್ರೆ ಅದು ಪಾರ್ವತಮ್ಮ ರಾಜಕುಮಾರ್ ತುಂಬಾ ಮಾತುಗಳು ಕೇಳಿಬರುತ್ತೆ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಇವತ್ತು ಎಷ್ಟರ ಮಟ್ಟಿಗೆ ಕರ್ನಾಟಕದ ಮನ ಗೆದ್ದಿದೆ ಅಂದ್ರೆ ಅದಕ್ಕೆ ಕಾರಣ ಪಾರ್ವತಮ್ಮ ರಾಜಕುಮಾರ್ ಅಂತ ಅಷ್ಟರಮಟ್ಟಿಗೆ ಇಡೀ ಕುಟುಂಬವನ್ನ ನಿಭಾಯಿಸಿಕೊಂಡು ಹೋಗುವಂತ ಕೆಲಸವನ್ನ ಮಾಡಿದ್ರು ನಿರ್ಮಾಣದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡುವುದರ ಜೊತೆಗೆ ಸಾಕಷ್ಟು ಜನರಿಗೆ ಅವಕಾಶವನ್ನು ಕೂಡ ಮಾಡಿಕೊಟ್ಟವರು ಅಂದ್ರೆ ಪಾರ್ವತಮ್ಮ ರಾಜಕುಮಾರ್ ನಿರ್ಮಾಣ ಕ್ಷೇತ್ರದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ಮಾಡಿದ್ರು ವಜ್ರೇಶ್ವರಿ combines ನ ಮೂಲಕ ಇದೀಗ ಅದನ್ನ ಮುಂದುವರೆಸಿಕೊಂಡು ಹೋಗುವಂತ ಕೆಲಸವನ್ನ ಒಂದು ಕಡೆಯಿಂದ ಗೀತಾ ಶಿವರಾಜಕುಮಾರ್ ಮಾಡ್ತಾ ಇದ್ದಾರೆ ಈಗಾಗಲೇ ಅವರು ಕೂಡ ಪ್ರೊಡಕ್ಷನ್ ಗೆ ಅಂದ್ರೆ ಸಿನಿಮಾ ನಿರ್ಮಾಣಕ್ಕೆ ಎಂಟ್ರಿ ಕೊಟ್ಟ ವೇದ ಸಿನಿಮಾವನ್ನ ನಿರ್ಮಾಣ ಮಾಡುತಿದ್ದಾರೆ ಇನ್ನೊಂದು ಕಡೆಯಿಂದ ಅವರ ಮಗಳಾಗಿರುವಂತಹ ನಿವೇದಿತಾ ಕೂಡ ಸಿನಿಮಾ ನಿರ್ಮಾಣಕ್ಕೆ ಈಗಾಗಲೇ entry ಕೊಟ್ಟಿದ್ದಾರೆ.

ಹೊಸ ಹೊಸ ಕಲಾವಿದರಿಗೆ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅವಕಾಶವನ್ನು ಮಾಡಿಕೊಡುವಂತ ಕೆಲಸವನ್ನ ನಿವೇದಿತಾ ಕೂಡ ಮಾಡುತಿದ್ದಾರೆ ಇವೆಲ್ಲವೂ ಕೂಡ ಒಂದು ಕಡೆಯ ವಿಚಾರವಾದರೆ ಮತ್ತೊಂದು ಕಡೆಯಿಂದ ಇದೀಗ ನಾನು ಹೇಳುವುದಕ್ಕೆ ಹೊರಟಿರುವುದು ಅದೇ ನಿವೇದಿತಾಗೆ ಸಂಬಂಧಪಟ್ಟ ಹಾಗೆ ಅಂದರೆ ಶಿವರಾಜಕುಮಾರ್ ಅವರ ಎರಡನೇ ಮಗಳ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹೌದು ಇದೀಗ ನಿರ್ಮಾಣ ಮಾತ್ರವಲ್ಲ ಉದ್ಯಮ ಕ್ಷೇತ್ರಕ್ಕೂ ಕೂಡ entry ಕೊಡ್ತಾ ಇದ್ದಾರೆ ಅದು ಕೂಡ ಹೋಟೆಲ್ ಉದ್ಯಮ ಅಥವಾ ಬೇಕಿಂಗ್ ಫುಡ್ ಇಂಡಸ್ಟ್ರಿ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಅದಕ್ಕೆ ಎಂಟ್ರಿ ಕೊಟ್ಟಿದ್ದಾರೆ ಅದರಲ್ಲಿ ಏನು ದೊಡ್ಡತನ ಇದೆ ಅಂತ ಒಂದಷ್ಟು ಜನ ಪ್ರಶ್ನೆ ಮಾಡಬಹುದು ಅದೆಲ್ಲವನ್ನು ಕೂಡ ಹೇಳ್ತಾ ಹೋಗ್ತೀನಿ ಕೇಳಿ ಬಂಧುಗಳೇ ಹಿಂದಿನಿಂದಲೂ ಕೂಡ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಸಮಾಜ ಸೇವೆಯನ್ನು ಮಾಡಿಕೊಂಡು ಬರ್ತಾನೆ ಇತ್ತು ಆದರೆ ಎಲ್ಲೂ ಕೂಡ ಅವರು ಹೆಚ್ಚಾಗಿ ಹೇಳಿಕೊಂಡಿರಲಿಲ್ಲ ಅಥವಾ ಪ್ರಚಾರ ಪಡೆಯುವಂತಹ ಕೆಲಸವನ್ನು ಮಾಡಲಿಲ್ಲ ಈ ಕಾರಣಕ್ಕಾಗಿ ಹೆಚ್ಚಿನ ಜನರಿಗೆ ಗೊತ್ತಾಗಲಿಲ್ಲ ಶಕ್ತಿಧಾಮ ಅನ್ನೋದು ಪಾರ್ವತಮ್ಮ ರಾಜಕುಮಾರ್ ಅವರೇ ಸ್ಥಾಪನೆ ಮಾಡಿದಂತ ಸಂಸ್ಥೆ ಆ ಮೂಲಕ ಸಾಕಷ್ಟು ಜನ ಹೆಣ್ಣು ಮಕ್ಕಳ ಬದುಕನ್ನ ರೂಪಿಸುವಂತ ಕೆಲಸವನ್ನು,

ಕೂಡ ಮಾಡಲಾಗುತ್ತಿತ್ತು ಅದಾದ ನಂತರ ಅದನ್ನ ಮುಂದುವರೆಸಿಕೊಂಡು ಹೋಗುವಂತ ಕೆಲಸವನ್ನ ಒಂದು ಕಡೆಯಿಂದ ಪುನೀತ್ ರಾಜಕುಮಾರ್ ಅವರು ಮಾಡ್ತಾಯಿದ್ರೆ ಮತ್ತೊಂದು ಕಡೆಯಿಂದ ಗೀತಾ ಶಿವರಾಜಕುಮಾರ್ ಅವರು ಕೂಡ ಮಾಡ್ತಾಯಿದ್ರು ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಪೂರ್ಣ ಪ್ರಮಾಣದಲ್ಲಿ ಅದರ ಜವಾಬ್ದಾರಿಯನ್ನ ವಹಿಸಿಕೊಂಡವರು ಅಂದ್ರೆ ಗೀತಾ ಶಿವರಾಜಕುಮಾರ್ ಅವರು ಇದೀಗ ಅದೇ ಹೆಣ್ಣು ಮಕ್ಕಳಿಗೆ ಇನ್ನೊಂದು ರೀತಿಯಾದಂತ ಬದುಕನ್ನ ಕಲ್ಪಿಸುವಂತ ಕೆಲಸವನ್ನ ನಿವೇದಿತಾ ಶಿವರಾಜಕುಮಾರ್ ಅವರು ಮಾಡ್ತಾ ಇದ್ದಾರೆ ಯಾವ ರೀತಿ ಅನ್ನೋದನ್ನ ಹೇಳ್ತಿನಿ ಕೇಳಿ ಅವರು ಇದೀಗ ಹೊಸದೊಂದು ಫುಡ್ ಇಂಡಸ್ಟ್ರಿ ಶುರು ಮಾಡಿದ್ದಾರೆ ಅದಕ್ಕೆ ಹೆಸರು angles thest of paradise ಅಂತ ಕೊಡಲಾಗಿದೆ ಈ ಫುಡ್ ಇಂಡಸ್ಟ್ರಿಯ ಮೂಲಕ ಬೇಕಿಂಗ್ ಫುಡ್ ಗಳನ್ನ ತಯಾರಿಸಲಾಗುತ್ತೆ ಈ ಕುಕೀಸ್ ಗಳಾಗಿರಬಹುದು ಕೇಕ್ ಆಗಿರಬಹುದು ಅಥವಾ ಬೇರೆ ಬೇರೆ ಈ ಬೇಕಿಂಗ್ ಫುಡ್ ಗಳು ಏನೇನು ಬರುತ್ತೆ ಅದೆಲ್ಲವನ್ನು ಕೂಡ ಅದರ ಮೂಲಕ ತಯಾರು ಮಾಡಲಾಗುತ್ತೆ ದೊಡ್ಡ ಮಟ್ಟಿಗೆ ಈ ಫುಡ್ ಇಂಡಸ್ಟ್ರಿಗೆ ಅವರು ಕಾಲಿಟ್ಟಿದ್ದಾರೆ ಇಲ್ಲಿ ಯಾವ ರೀತಿಯಾಗಿ ಈ ಶಕ್ತಿ ಧಾಮದವರಿಗೆ ಸಹಾಯ ಆಗ್ತಿದೆ ಅಂದ್ರೆ ಶಕ್ತಿಧಾಮದಲ್ಲಿ ಸಾಕಷ್ಟು ಬಡ ಹೆಣ್ಣು ಮಕ್ಕಳಿದ್ದಾರೆ ಅದೇ ರೀತಿ ಸಾಕಷ್ಟು ಮಹಿಳೆಯರಿದ್ದಾರೆ ಅವರೆಲ್ಲರೂ ಕೂಡ ಶಕ್ತಿಧಾಮದ ಮೂಲಕ ತಮ್ಮ ಬದುಕನ್ನ ತಾವು ಕಟ್ಟಿಕೊಂಡಿದ್ದಾರೆ ಅಲ್ಲೂ ,

ಕೂಡ ಬೇರೆ ಬೇರೆ training ಅನ್ನ ಕೊಡಲಾಗ್ತಿದೆ ಅವರಿಗೆ tailoring ಆಗಿರಬಹುದು ಅಥವಾ ಬೇರೆ ಬೇರೆ ರೀತಿಯಲ್ಲಿ ತಮ್ಮ ಬದುಕನ್ನ ಕಟ್ಟಿಕೊಳ್ಳೋಕೆ ಏನೇನು training ಅನ್ನ ಕೊಡಬೇಕು ಆ ಎಲ್ಲ training ಅನ್ನ ಕೂಡ ಕೊಡಲಾಗ್ತಾ ಇದೆ ಇದೀಗ ಅವರು ಇನ್ನಷ್ಟು ಸ್ವಾವಲಂಬಿಗಳು ಆಗೋದಕ್ಕೆ ಈ food ಇಂಡಸ್ಟ್ರಿಯನ್ನ ರೆಡಿ ಮಾಡಲಾಗಿದೆ ಅಂದ್ರೆ ಶಕ್ತಿಧಾಮದಲ್ಲಿ ಇರುವಂತ ಮಹಿಳೆಯರು ಆಗಿರಬಹುದು ಹಾಗೆ ಬಡ ಹೆಣ್ಣು ಮಕ್ಕಳ ಆಗಿರಬಹುದು ಅವರೆಲ್ಲರೂ ಕೂಡ ಈ ಬೇಕಿಂಗ್ ಫುಡ್ಡನ್ನ ತಯಾರಿ ಮಾಡಲಿದ್ದಾರೆ ಅದಕ್ಕೆ ಬೇಕಾದಂತ ಟ್ರೇನಿಂಗ ಸಾಕಷ್ಟು ದಿನಗಳಿಂದ ಅವರಿಗೆ ಕೊಡಲಾಗ್ತಾ ಇದೆ ಆ ಹೆಣ್ಣು ಮಕ್ಕಳ ಮೂಲಕವೇ ಈ ಮೇಕಿಂಗ್ ಫುಡ್ಡನ್ನ ತಯಾರಿಸುವಂತ ಕೆಲಸವನ್ನ ಮಾಡಲಾಗುತ್ತೆ ಅಂದ್ರೆ ಇಲ್ಲಿ ಎರಡೆರಡು ಉದ್ದೇಶ ಒಂದು ಆ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಲಿ ಅಂತ ಹೇಳಿ ಯಾಕಂದ್ರೆ ಬ್ರೇಕಿಂಗ್ ಫುಡ್ ಅನ್ನ ತಯಾರು ಮಾಡಿದ್ದಕ್ಕೆ ಅವರಿಗೆ ಬೇಕಾದಂತ ಹಣ ಅದೆಲ್ಲವು ಕೂಡ ಸಿಗುತ್ತೆ ಮತ್ತೊಂದು ಕಡೆಯಿಂದ ಅವರಿಗೂ ಕೂಡ ತಮ್ಮ ಬದುಕಿನ ಬಗ್ಗೆ ಭರವಸೆ ಬರಲಿ ಎನ್ನುವ ಕಾರಣಕ್ಕಾಗಿ ಶಕ್ತಿಧಾಮದಲ್ಲಿ ಇರೋದು ಒಂದು ತೀರಾ ಬಡ ಹೆಣ್ಣು ಮಕ್ಕಳು ಅಪ್ಪ ಅಮ್ಮನನ್ನ ಕಳೆದುಕೊಂಡಂತವರು ಅಥವಾ ಅಪ್ಪ ಅಮ್ಮನಿಂದ ದೂರ ಆದಂತವರು ಅಥವಾ ಬೇರೆ ಬೇರೆ ರೀತಿಯಲ್ಲಿ ದೌರ್ಜನ್ಯ ಆದಂತಹ ಹೆಣ್ಣು ಮಕ್ಕಳು ಇದ್ದಾರೆ ಮತ್ತೊಂದು ಕಡೆಯಿಂದ ಸಾಕಷ್ಟು ಮಹಿಳೆಯರು ಕೂಡ ಇದ್ದಾರೆ ತೀರಾ ಕಷ್ಟದಲ್ಲಿರುವ ಮಹಿಳೆಯರು ಅಥವಾ ಕುಟುಂಬದಿಂದ ದೂರವಾಗಿರುವಂತ ಮಹಿಳೆಯರು ಅವರೆಲ್ಲರೂ ಕೂಡ ಇದ್ದಾರೆ ಅದರಲ್ಲಿ ಬಹುತೇಕರು ಎಲ್ಲರೂ ಕೂಡ ಬದುಕಿನ ಬಗ್ಗೆ ಬರವಸೆಯನ್ನ ಕಳೆದುಕೊಂಡಿರುತ್ತಾರೆ .

ಆತ್ಮವಿಶ್ವಾಸವನ್ನೇ ಕಳೆದುಕೊಂಡಿರುತ್ತಾರೆ ಮುಂದೆ ಏನು ಮಾಡಬೇಕು ಅನ್ನೋದು ಕೂಡ ಗೊತ್ತಿರುವುದಿಲ್ಲ ಅಂಥವರ ಬದುಕನ್ನ ಮತ್ತೆ ಕಟ್ಟಿಕೊಡಬೇಕು ಅಥವಾ ಅಂತವರ ಬದುಕನ್ನ ಮತ್ತೆ ರೂಪಿಸಬೇಕು ಅವರಲ್ಲಿ ಒಂದು ದೈರ್ಯವನ್ನ ತುಂಬಬೇಕು ತಾವು ತಾವೇ ಸ್ವಾವಲಂಬಿಗಳು ಆಗುವ ರೀತಿಯಲ್ಲಿ ಮಾಡಬೇಕು ಎನ್ನುವ ಕಾರಣಕ್ಕಾಗಿಯೇ ಈ ಫುಡ್ ಇಂಡಸ್ಟ್ರಿಯನ್ನ ಶುರು ಮಾಡಿತ್ತು ಇದೀಗ ಅಲ್ಲಿ ಬ್ರೇಕಿಂಗ್ ಫುಡ್ ಎಲ್ಲ ಕೂಡ ತಯಾರು ಮಾಡುವಂತಹ ಕೆಲಸವನ್ನ ಅವರು ಮಾಡಲಿದ್ದಾರೆ ಅಲ್ಲಿಂದ ಅದು ಬೇರೆ ಬೇರೆ ಕಡೆಗೂ supply ಆಗುತ್ತೆ ಈಗಾಗಲೇ ಶಿವರಾಜಕುಮಾರ್ ಅವರ ಸಿನಿಮಾ ಸೆಟ್ ನಲ್ಲಿ ಇದೆ ಬೇಕಿಂಗ್ ಫುಡ್ಡನ್ನ ಕೊಡಲಾಗುತ್ತಿದೆ ಅಲ್ಲಿದ್ದಂತವರು ಎಲ್ಲರೂ ಕೂಡ ಈ ಬೇಕಿಂಗ್ ಫುಡ್ ಅನ್ನು ತಿಂದು ರುಚಿಯನ್ನು ಮೆಚ್ಚಿಕೊಂಡಿದ್ದಾರೆ ಬಹಳ ಇಷ್ಟ ಪಟ್ಟಿದ್ದಾರೆ ಇದೀಗ ಕೇವಲ ಸಿನಿಮಾ ಸೆಟ್ ಗಳಿಗೆ ಮಾತ್ರ ಈ ಮೇಕಿಂಗ್ ಫುಡ್ ಸೀಮಿತ ಆಗುವುದಿಲ್ಲ ಅದಾದ ನಂತರ ಸಾರ್ವಜನಿಕರಿಗೂ ಕೂಡ ತಲುಪಿಸುವಂತಹ ಕೆಲಸವನ್ನು ಮಾಡಲಿದ್ದಾರೆ ಅಂದರೆ ಇಡೀ ಕರ್ನಾಟಕ ಮಾತ್ರ ಅಲ್ಲ ಬೇರೆ ಬೇರೆ ಕಡೆಗಳಿಗೂ ಕೂಡ ಈ ಬೇಕಿಂಗ್ ಫುಡ್ಡನ್ನು supply ಮಾಡುವಂತಹ ಮಾಡಲಾಗುತ್ತೆ ಈ ಮೂಲಕ ನಿವೇದಿತಾ ಶಿವರಾಜಕುಮಾರ್ ತನ್ನ ಅಜ್ಜಿಯ ಹಾದಿಯಲ್ಲೇ ಸಾಗುತ್ತಿದ್ದಾರೆ.

ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಪಾರ್ವತಮ್ಮ ರಾಜಕುಮಾರ್ ಕೂಡ ಅವತ್ತು ಶಕ್ತಿಧಾಮದ ಹೆಣ್ಣು ಮಕ್ಕಳ ಬಗ್ಗೆ ಬಹಳ ದೊಡ್ಡ ಕನಸನ್ನ ಕಂಡಂತವರು ಅವರ ಬದುಕನ್ನ ಕಟ್ಟಿಕೊಡುವಂತ ಕೆಲಸವನ್ನ ಮಾಡಿದಂತವರು ಅದನ್ನ ಮುಂದುವರೆಸಿಕೊಂಡು ಹೋಗುವಂತ ಕೆಲಸವನ್ನ ಇದೀಗ ಶಿವರಾಜಕುಮಾರ್ ಅವರ ಎರಡನೇ ಮಕ್ಕಳಾಗಿರುವಂತ ನಿವೇದಿತಾ ಶಿವರಾಜಕುಮಾರ್ ಮಾಡ್ತಾಯಿದ್ದಾರೆ ಅವರಿಗೋಸ್ಕರವೇ ಈ ಫುಡ್ ಇಂಡಸ್ಟ್ರಿಯನ್ನ ಕೂಡ ರೆಡಿ ಮಾಡಲಾಗಿದೆ ಇದಕ್ಕೆ ಗೀತಾ ಶಿವರಾಜಕುಮಾರ್ ಕೂಡ ಸಾಥ್ ಕೊಡ್ತಾಯಿದ್ದಾರೆ ಅಂದ್ರೆ ನಿವೇದಿತಾ ಜೊತೆಗೆ ಗೀತಾ ಶಿವರಾಜಕುಮಾರ್ ಕೂಡ ನಿಂತುಕೊಂಡಿದ್ದಾರೆ ಇಬ್ಬರು ಸೇರಿ ಈ ಉದ್ಯಮವನ್ನ ಮುಂದುವರೆಸಿಕೊಂಡು ಹೋಗ್ತಾರೆ ಇದರಲ್ಲಿ ಶಿವರಾಜಕುಮಾರ್ ಅವರು ಹೆಚ್ಚಾಗಿ ಎಂಟ್ರಿ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ ಯಾಕೆಂದರೆ ಅವರು back to back ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ active ಆಗಿ ತೋರಿಸಿಕೊಂಡಿರುವ ಕಾರಣಕ್ಕಾಗಿ ನಿವೇದಿತಾ ಶಿವರಾಜಕುಮಾರ್ ಈ ರೀತಿಯಾಗಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಾರೆ ನೋಡಿ ಎಷ್ಟು ದೊಡ್ಡ ಕುಟುಂಬ ಆರಾಮವಾಗಿ ಇರಬಹುದಿತ್ತು ಆದರೂ ಕೂಡ ನಮ್ಮದೇ ಆದಂತಹ ಸ್ವಾವಲಂಬಿ ಬದುಕನ್ನು ಸಾಗಿಸಬೇಕು .

ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳಬೇಕು ಅನ್ನುವುದು ನಿವೇದಿತಾ ಶಿವರಾಜಕುಮಾರ್ ಅವರ ಒಂದು ಕನಸಾಗಿದೆ ಈ ಕಾರಣಕ್ಕಾಗಿ ಒಂದು ಕಡೆಯಿಂದ ನಿರ್ ಕ್ಷೇತ್ರಕ್ಕೆ entry ಕೊಟ್ಟರು ಸಿನಿಮಾಗಳನ್ನ produce ಮಾಡೋದು ಮತ್ತೊಂದು ಕಡೆಯಿಂದ ಈ ರೀತಿಯಾಗಿ food industry ಗು ಕೂಡ entry ಕೊಟ್ಟಿದ್ದಾರೆ ಇದರಲ್ಲೂ ಕೂಡ ಆರಂಭದಲ್ಲೇ ಯಶಸ್ಸು ಸಿಗುವಂತ ಎಲ್ಲ ಲಕ್ಷಣಗಳು ಕೂಡ ಕಾಣಿಸ್ತಾ ಇದೆ ಇನ್ನು ಗೀತಾ ಶಿವರಾಜಕುಮಾರ್ ವಿಚಾರ ಹೇಳೋದಾದ್ರೆ ಒಂದು ರೀತಿಯಲ್ಲಿ ಶಿವರಾಜಕುಮಾರ್ ಕುಟುಂಬ ಎಷ್ಟು strong ಆಗೋದಕ್ಕೆ ಅವರೇ ಕಾರಣ ಅಂದ್ರು ಕೂಡ ತಪ್ಪಾಗಲಿಕ್ಕಿಲ್ಲ ಒಂದು ಕಡೆಯಿಂದ ರಾಜಕೀಯ ಕ್ಷೇತ್ರಕ್ಕೂ ಕೂಡ entry ಕೊಟ್ರು ಅದರಲ್ಲೂ ಕೂಡ ಒಂದಷ್ಟು ಏಳುಬೀಳುಗಳನ್ನ ಕಂಡಂತವರು ಅದಾದ ನಂತರ ಅವರು ಕೂಡ ನಿರ್ಮಾಣ ಕ್ಷೇತ್ರಕ್ಕೆ entry ಕೊಟ್ಟರು ಅದಾದ ನಂತರ ಮಗಳಿಗೆ ಇದೀಗ ಸಪೋರ್ಟ್ ಮಾಡುವಂತ ಕೆಲಸವನ್ನ ಮಾಡ್ತಿದ್ದಾರೆ .

ಅವರ ಗಂಡ ಅಂದ್ರೆ ಶಿವರಾಜಕುಮಾರ್ ಅವರ ಕಂಪ್ಲೀಟ್ ಆ ಸಿನಿಮಾ ಆ ಬದುಕನ್ನ ನೋಡ್ಕೊಳ್ತಾ ಇರೋದೇ ಗೀತಾ ಶಿವರಾಜಕುಮಾರ್ ಅವರು ಅವರು ಕೂಡ ಇದೀಗ ಮತ್ತೊಮ್ಮೆ ರಾಜಕೀಯದಲ್ಲೂ ಸಕ್ರಿಯರಾಗುವಂತ ಪ್ರಯತ್ನವನ್ನ ಪಡ್ತಾ ಇದ್ದಾರೆ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಗು ಕೂಡ ಸೇರ್ಪಡೆ ಅಗಲಿದ್ದಾರೆ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ ಆದರೆ ಕಾಂಗ್ರೆಸನಲ್ಲಿ ಅವರು ಇನ್ನಷ್ಟು active ಆಗುವಂತ ಎಲ್ಲ ಸಾಧ್ಯತೆಗಳು ಕೂಡ ಇದೆ ಒಟ್ಟಾರೆಯಾಗಿ ಬಂಧುಗಳೇ ನಿಮಗೆ ಏನು ಅನ್ಸುತ್ತೆ ರಾಜಕುಮಾರ್ ಅವರ ಈ ಕುಟುಂಬದ ಅಂದ್ರೆ ಆ ಕುಟುಂಬದ ಸಮಾಜ ಸೇವೆಯ ಆ ಗುಣ ಆಗಿರಬಹುದು ಅಥವಾ ಇನ್ನೊಬ್ಬರ ಬದುಕನ್ನ ಕಟ್ಟಿ ಅನ್ನುವಂತಹ ಮನಸ್ಥಿತಿ

LEAVE A REPLY

Please enter your comment!
Please enter your name here