ಮದ್ವೆಯಾಗು ಎಂದಿದ್ದಕ್ಕೆ ಪ್ರಿಯತಮೆಗೆ ಆತ ಮಾಡಿದ್ದೇನು? ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇರೋವ್ರು ನೋಡಲೇಬೇಕು!

124

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಇವತ್ತು ಇಡೀ ದೇಶಾದ್ಯಂತ sensational ಮೂಡಿಸಿರುವಂತ ಪ್ರಕರಣ ಒಂದನ್ನ ನಿಮ್ಮ ಮುಂದೆ ಇಡ್ತಾಯಿದ್ದೀನಿ ಈ ಸ್ಟೋರಿ ಇಂದ ಈಗಿನ generationನ ಹೆಣ್ಣು ಮಕ್ಕಳು ಪಾಠ ಕಲಿಯೋದು ಸಾಕಷ್ಟಿದೆ ಗೊತ್ತು ಗುರಿ ಇಲ್ಲದ ವ್ಯಕ್ತಿಯ ಜೊತೆಗೆ ಓಡಿ ಹೋಗಿ ಆತನ ಜೊತೆಗೆ ಲಿವಿಂಗ್ in the ರಿಲೇಷನ್ ಶಿಪ್ ನಲ್ಲಿ ಇರುವಂತವರಂತೂ ಈ ಸ್ಟೋರಿಯನ್ನ ನೋಡಲೇ ಬೇಕು sometimes ಅಪ್ಪ ಅಮ್ಮ ಒಂದಷ್ಟು ಸಂಬಂಧಗಳಿಗೆ ವಿರೋಧವನ್ನ ವ್ಯಕ್ತಪಡಿಸ್ತಾರೆ ಆಕ್ಷೇಪವನ್ನ ವ್ಯಕ್ತಪಡಿಸ್ತಾರೆ .

ಅದಕ್ಕೂ ಕೂಡ ನಿಖರವಾದಂತ ಕಾರಣ ಇರುತ್ತೆ ಅದನ್ನ ಹೆಣ್ಣು ಮಕ್ಕಳು ಅರ್ಥ ಮಾಡ್ಕೊಳೋದಿಲ್ಲ ಗಂಡು ಮಕ್ಕಳು ಅರ್ಥಮಾಡಿಕೊಳ್ಳೋದಿಲ್ಲ ಅದನ್ನ ಮೀರಿ ಹೆಜ್ಜೆಯನ್ನ ಇಡ ಆ ರೀತಿಯಾಗಿ ಹೆಜ್ಜೆಯನ್ನ ಇಟ್ಟಂತವರು ಬಹುತೇಕ ಸಂದರ್ಭದಲ್ಲಿ ದುರಂತವಾದಂತ ಅಂತ್ಯವನ್ನ ಕಾಣ್ತಾರೆ ಇವತ್ತಿನ ಈ story ಕೂಡ ಹಾಗೆ ಇದೆ ಆಕೆಯ ಹೆಸರು ಶ್ರದ್ದಾ ವಲ್ಕರ್ ಅಂತ ಇಪ್ಪತ್ತಾರು ವರ್ಷದ ಹುಡುಗಿ ನೋಡೋದಕ್ಕೆ ಬಹಳ ಬುದ್ ಮುದ್ದಾಗಿದ್ದಂತ ಹುಡುಗಿ ಆತನ ಹೆಸರು ಅಫ್ತಾಬ್ ಅಂತ ಹೇಳಿ ಈತನೇ ಈ ಪ್ರಕರಣದ ವಿಲನ್ ಇಪ್ಪತ್ತೊಂಬತ್ತು ವಯಸ್ಸಿನ ಹುಡುಗ ಇವರಿಬ್ಬರೂ ಕೂಡ Mumbai ಮೂಲದವರೇ ಮುಂಬೈನ call centreನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಪರಸ್ಪರ ಇಬ್ಬರಿಗೂ ಕೂಡ ಪರಿಚಯ ಆಗುತ್ತೆ ಆ ಪರಿಚಯ ಸ್ನೇಹಕ್ಕೆ ತಿರುಗುತ್ತೆ.

ಸ್ನೇಹ ಪ್ರೀತಿಗೆ ತಿರುಗುತ್ತೆ ಅಂತಿಮವಾಗಿ ಇಬ್ಬರು ಕೂಡ ಮದುವೆ ಆಗುವ ಹಂತದವರೆಗೂ ಕೂಡ ಹೋಗಿರುತ್ತಾರೆ ಆದರೆ ಇವರಿಬ್ಬರ ಈ ಸಂಬಂಧಕ್ಕೆ ಶ್ರದ್ಧಾ ಕುಟುಂಬಸ್ಥರು ತೀವ್ರವಾದಂತ ವಿರೋಧವನ್ನು ವ್ಯಕ್ತಪಡಿಸುತ್ತಾರೆ ಅವರ ವಿರೋಧಕ್ಕೆ ಪ್ರಮುಖವಾದ ಕಾರಣ ಅಂದರೆ ಈ ಅಫ್ತಾಬ್ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಅನ್ನುವುದು ಒಂದು ವಿಚಾರ ಮತ್ತೊಂದು ಅಫ್ತಾಬ್ನಗೆ ಸಂಬಂಧಪಟ್ಟ ಹಾಗೆ ಆತನ ಹಿನ್ನಲೆ ಮುನ್ನೆಲೆ ಯಾವುದು ಕೂಡ ಅವರ ಕುಟುಂಬಸ್ಥರಿಗೆ ಇಷ್ಟ ಆಗಿರುವುದಿಲ್ಲ ಈ ಕಾರಣಕ್ಕಾಗಿ ಶ್ರದ್ಧಾ ಕುಟುಂಬಸ್ಥರು ತೀವ್ರವಾದ ಅಂತಹ ವಿರೋಧವನ್ನು ವ್ಯಕ್ತಪಡಿಸುತ್ತಾರೆ .

ಆದರೆ ಶುದ್ಧ ಮಾತ್ರ ಹಠ ಹಿಡಿದು ಕುಳಿತುಕೊಳ್ಳುತ್ತಾಳೆ ನನ್ನ ಮದುವೆ ಆಗೋದಾದರೆ ಅಸ್ತಬ್ ಜೊತೆ ಮಾತ್ರ ಅಂತ ಹೇಳಿ ಅಂತಿಮವಾಗಿ ಇಬ್ಬರು ಕೂಡ ಮುಂಬೈನಿಂದ ಸೀದ ದೆಹಲಿಗೆ ಓಡಿ ಹೋಗುತ್ತಾರೆ ದೆಹಲಿಯ ಮೆಹರೂಲಿ ಎನ್ನುವಂತ ಪ್ರದೇಶದ ಒಂದು ಅಪಾರ್ಟಮೆಂಟ್ ನಲ್ಲಿ ಫ್ಲಾಟ್ ಒಂದರಲ್ಲಿ ಇಬ್ಬರು ವಾಸ ಮಾಡೋದಕ್ಕೆ ಶುರು ಮಾಡ್ತಾರೆ ಅಂದ್ರೆ ಅಲ್ಲಿನಿಂದ ಇವರಿಬ್ಬರ ಸಹಬಾಳ್ವೆ ಶುರುವಾಗುತ್ತೆ ಅಥವಾ ಲಿವಿಂಗ್ in ರಿಲೇಷನ್ ಶಿಪ್ ಇಬ್ಬರ ನಡುವೆ ಶುರುವಾಗಿಬಿಡುತ್ತೆ ಮತ್ತೊಂದು ಕಡೆಯಿಂದ ಶ್ರದ್ದಾ ಕುಟುಂಬಸ್ಥರು ಎಷ್ಟರ ಮಟ್ಟಿಗೆ ಸಿಟ್ಟಾಗಿದ್ರು ಅಥವಾ ಕೋಪಗೊಂಡಿದ್ರು ಅಂದ್ರೆ ಶ್ರದ್ಧಾಳನ್ನ ಒಂದು ರೀತಿಯಲ್ಲಿ ತಮ್ಮ ಮನೆ ಮಗಳ ಅಲ್ಲ ಅಂತ ಹೇಳಿ ಹೊರಗಿಟ್ಟು ಬಿಡ್ತಾರೆ.

ಶ್ರದ್ದಾ ಬಗ್ಗೆ ಅನಂತರ ತಲೆ ಕೆಡಿಸಿಕೊಳ್ಳೋಕೆ ಹೋಗೋದಿಲ್ಲ ಅದಾದ ನಂತರ ಹಫ್ತಾಫ್ ಮತ್ತು ಶ್ರದ್ಧಾ ಸಾಕಷ್ಟು ವರ್ಷಗಳಿಂದ ಒಟ್ಟಿಗೆ ಸಹಬಾಳ್ವೆಯನ್ನ ನಡೆಸ್ತಾ ಇರ್ತಾರೆ ಅಫ್ತಾಬ್ ಒಂದು ಹೋಟೆಲನಲ್ಲಿ shift ಆಗಿ ಕೆಲಸವನ್ನ ಮಾಡ್ತಾ ಇರ್ತಾನೆ ಶ್ರದ್ಧಾ ಮನೆಯಲ್ಲೇ ಇರ್ತಾಳೆ ಇಬ್ಬರ ನಡುವೆ ಆ ಸಂಬಂಧ ಹೇಗೋ ಮುಂದುವರೆಯುತ್ತ ಇರುತ್ತೆ ಇನ್ನೊಂದು ಕಡೆಯಿಂದ ಶ್ರದ್ಧಾ ಕುಟುಂಬಸ್ಥರು ಎಷ್ಟೇ ಕೋಪಗೊಂಡಿದ್ದರು ಸಿಟ್ಟಾಗಿದ್ರು ಕೂಡ ಶ್ರದ್ಧಾ ಬಗ್ಗೆ ಮಾಹಿತಿಯನ್ನ ಕಲೆ ಹಾಕ್ತಾನೆ ಇರ್ತಾರೆ ಶ್ರದ್ಧಾ ಫ್ರೆಂಡ್ಸಗೆ ಕಾಲ್ ಮಾಡ್ತಿರ್ತಾರೆ ಶ್ರಾದ್ಧ ಬಗ್ಗೆ ಡಿ collect ಮಾಡ್ತಿರ್ತಾಳೆ ಎಲ್ಲಿದ್ದಾಳೆ ಶ್ರಾದ್ಧ ಯಾವ ಅಪಾರ್ಟಮೆಂಟ್ ಯಾವ ಫ್ಲಾಟ್ ಯಾವ ಫ್ಲಾಟ್ ನಂಬರ್ ಅದೆಲ್ಲವನ್ನು ಕೂಡ ತಿಳ್ಕೊಂಡಿರ್ತಾರೆ .

ಮತ್ತೊಂದು ಕಡೆಯಿಂದ ಏನಾಗಿರುತ್ತೆ ಶ್ರದ್ಧಾ Instagram ನಲ್ಲಿ Facebookನಲ್ಲಿ ತನಗೆ ಸಂಬಂಧಪಟ್ಟಂತ ಎಲ್ಲ ಅಪ್ಡೇಟ್ ಗಳನ್ನ ಕೂಡ ಪೋಸ್ಟ್ ಮಾಡ್ತಾಯಿರ್ತಾಳೆ ಅದನ್ನ ನೋಡಿ ಶ್ರದ್ಧಾ ಕುಟುಂಬಸ್ಥರು ಸ್ವಲ್ಪ ಮಟ್ಟಿಗೆ ಸಮಾಧಾನದಿಂದ ಇರ್ತಾರೆ ಯಾರ ಜೊತೇನೋ ಓಡಿ ಹೋದ್ಲೊ ಅಥವಾ living relationshipನಲ್ಲಿ ಇದ್ದಾಳೋ ಏನು ಕತೇನೋ ಗೊತ್ತಿಲ್ಲ ಒಟ್ಟಾರೆಯಾಗಿ ಆರಾಮಾಗಿ ಇದ್ದಾಳಲ್ಲ ಅಂತ ಹೇಳಿ ಅವರು ಸ್ವಲ್ಪ ಮಟ್ಟಿಗೆ ಸಮಾಧಾನದಿಂದ ಇರ್ತಾರೆ ಇದೆಲ್ಲವೂ ಕೂಡ ಒಂದು ಹಂತದವರೆಗೆ ಹೀಗೆ ಶ್ರದ್ದಾ ಮತ್ತು ಹಫ್ತಾಬ್ ಸಂಬಂಧ ಸಂದರ್ಭದಲ್ಲಿ ಶ್ರದ್ದಾ ಹಸ್ತಬು ಬಳಿ ಮದುವೆ ವಿಚಾರವನ್ನ ಪ್ರಸ್ತಾಪ ಮಾಡ್ತಾಳೆ .

ಆದಷ್ಟು ಬೇಗ ನಾವಿಬ್ಬರು ಕೂಡ ಮಾಡುವೆ ಆಗೋಣ ಈ ಸಂಬಂಧ ಇಷ್ಟು ದಿನಗಳ ಕಾಲ ಮುಂದುವರೆಯೋದು ಅಂತ ಹೇಳಿ ಆದರೆ ಈ ಅಫ್ತಾಬ್ ನ ಪರಿಸ್ಥಿತಿ ಹೇಗಿತ್ತು ಅಂದ್ರೆ ಆತನಿಗೆ ಮದುವೆ ಆಗೋದಕ್ಕೆ ಇಷ್ಟ ಇರಲಿಲ್ಲ ಕೇವಲ ಶ್ರದ್ಧೆ ಜೊತೆಗೆ ಲಿವಿಂಗ್ in relationship ನಲ್ಲಿ ಇರೋದಕ್ಕೆ ಮಾತ್ರ ಆತನಿಗೆ ಇಷ್ಟ ಇದ್ದಿದ್ದು ಇನ್ನೊಂದು ಮಾಹಿತಿಯ ಪ್ರಕಾರ ಈ ಅಫ್ತಾಬ್ ಗೆ ಬೇರೆ ಬೇರೆ ಒಂದಷ್ಟು ಸಂಬಂಧಗಳು ಕೂಡ ಇತ್ತಂತೆ ಈ ಕಾರಣಕ್ಕಾಗಿ ಆತ ಸುರದಾಳನ್ನ ಮದುವೆ ಆಗೋದಕ್ಕೆ ಒಪ್ಪಿಕೊಳ್ಳೋದಿಲ್ಲ ಮತ್ತೊಂದು ಕಡೆಯಿಂದ ಶರತ ನಿರಂತರ ಒತ್ತಾಯಿಸುತ್ತಿರುತ್ತಾಳೆ ಹೆಚ್ಚು ಕಡಿಮೆ ಒಂದು ನಾಲ್ಕೈದು ತಿಂಗಳಿಂದ ಮದುವೆಯಾಗೋಣ ಮದುವೆಯಾಗೋಣ ಅಂತ ಹೇಳಿ ಒಂದು ದಿನ ಏನಾಗುತ್ತೆ.

ಮೇ ಹದಿನೆಂಟನೇ ತಾರೀಕು ಒಂದಷ್ಟು ತಿಂಗಳುಗಳ ಹಿಂದೆ ಅವರಿಬ್ಬರ ನಡುವೆ ಇದೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಜೋರು ಜೋರಾಗಿ ಗಲಾಟೆ ಆಗುವುದಕ್ಕೆ ಶುರುವಾಗುತ್ತೆ ಈ ಗಲಾಟೆ ಎಲ್ಲಿಯವರೆಗೂ ಹೋಗಿ ಬಿಡುತ್ತೆ ಅಂದರೆ ಶುದ್ಧ ಜೋರಾಗಿ ಕಿರುಚಿಕೊಳ್ಳುವುದಕ್ಕೆ ಶುರು ಮಾಡಿಕೊಳ್ಳುತ್ತಾಳೆ ಅಕ್ಕ ಪಕ್ಕ ಇದ್ದಂತವರಿಗೂ ಕೂಡ ಅವಳು ಕಿರುಚಿಕೊಳ್ಳುವುದು ಕೇಳಿಸುತ್ತಾ ಇರುತ್ತೆ ಈ ಕಾರಣಕ್ಕಾಗಿ ಈ ಅಫ್ತಾಬ್ ಏನು ಮಾಡುತ್ತಾನೆ ಶ್ರದ್ಧಾಳ ಬಾಯಿಯನ್ನು ಗಟ್ಟಿಯಾಗಿ ಒತ್ತಿ ಹಿಡಿಯುತ್ತಾನೆ ಎಲ್ಲಿಯವರೆಗೆ ಅಂದರೆ ಶ್ರದ್ದಾಳ ಉಸಿರು ನಿಂತ ಬಿಡುತ್ತೆ ಬಹಳ ವರ್ಷಗಳಿಂದ ಪ್ರೀತಿಸ್ತಾ ಇದ್ದರು ಲಿವಿಂಗ್ ರಿಲೇಷನ್ಶಿಪ್ ನಲ್ಲಿ ಇದ್ದರು ಮದುವೆ ಆಗುವಂತ ಒತ್ತಾಯ ಮಾಡಿದಂತ ಒಂದೇ ಒಂದು ಗಲಾಟೆಗೆ ಅಫ್ತಾಬ್ ಶ್ರದ್ಧಾಳ ಉಸಿರನ್ನೇ ನಿಲ್ಲಿಸಿಬಿಡ್ತಾನೆ ಬರಿ ಇಪ್ಪತ್ತಾರು ವರ್ಷಕ್ಕೆ ಶ್ರದ್ದೆ ಸಾವನ್ನಪ್ಪುವ ಪರಿಸ್ಥಿತಿ ಎದುರಾಗಿ ಬಿಡುತ್ತೆ .

ಅಲ್ಲಿನಿಂದ ಈ ಅಫ್ತಾಬ್ನ ರಾಕ್ಷಸಿ ಮನ ಸ್ಥಿತಿ ವರ್ಕ್ ಆಗೋದಕ್ಕೆ ಶುರುವಾಗುತ್ತೆ ನೋಡಿ ಯಾವಾಗ ಶ್ರದ್ಧೆ ಸಾವನ್ನಪ್ಪುತ್ತಾಳೋ ಆಗ ಅಫ್ತಾಬ್ ಒಂದು ರೀತಿಯಲ್ಲಿ ಭಯ ಶುರುವಾಗಿ ಬಿಡುತ್ತೆ ಪೊಲೀಸರು ನನ್ನನ್ನ ಸುಮ್ಮನೆ ಬಿಡೋದಿಲ್ಲ ಶ್ರದ್ಧಾ ಕುಟುಂಬಸ್ಥರು ಸುಮ್ಮನೆ ಬಿಡೋದಿಲ್ಲ ಅಂತ ಹೇಳಿ ಈ ಕಾರಣಕ್ಕಾಗಿ ಶ್ರದ್ದಾ ಬಾಡಿಯನ್ನ ಅದನ್ನ dispose ಮಾಡಬೇಕಲ್ಲ ಅದಕ್ಕೆ ಈತ ಕಂಡುಕೊಂಡಂತ ದಾರಿ ಏನು ಗೊತ್ತ ಎಂತ ರಾಕ್ಷಸಿ ಮನ ಸ್ಥಿತಿ ಅಂದ್ರೆ ಒಂದು ಮುನ್ನೂರು litre ಸಾಮರ್ಥ್ಯದ fridge ಅನ್ನ ಆತ ತನ್ನ ಮನೆಗೆ ತರ್ತಾನೆ ತಂದ ಆದ ನಂತರ ಶ್ರದ್ದಾಳ ದೇಹವನ್ನ ಮೂವತ್ತೈದು ಭಾಗಗಳಾಗಿ ಕತ್ತರಿಸ್ತಾ ಹೋಗ್ತಾನೆ ಅವಳ ದೇಹವನ್ನ ಸಣ್ಣ ಸಣ್ಣ ತುಂಡು ತುಂಡು ತುಂಡು ತುಂಡಾಗಿ ಮಾಡ್ತಾನೆ.

ಅದಿಷ್ಟನ್ನು ಕೂಡ fridgeನಲ್ಲಿ ಸಂಗ್ರಹಿಸಿರ್ತಾನೆ ಯಾಕಂದ್ರೆ ದೇಹ ಏನಾದ್ರು ಹಾಳಾದ್ರೆ ಕೊಳೆತರೆ ವಾಸನೆ ಬಂದು ಬಿಡುತ್ತೆ ಆಗ ಒಂದಷ್ಟು ಜನರಿಗೆ ಸೂಚನೆ ಸಿಗಬಹುದು ಎನ್ನುವ ಕಾರಣಕ್ಕಾಗಿ ಅದೆಲ್ಲವನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಿರ್ತಾನೆ ನಿರಂತರವಾಗಿ ಹದಿನೆಂಟು ದಿನಗಳ ಕಾಲ ಆತ ಮಧ್ಯರಾತ್ರಿ ಎರಡು ಗಂಟೆಗೆ ಮನೆಯಿಂದ ಆಚೆ ಹೋಗ್ತಾ ಇದ್ದ ದಿನಕ್ಕೆ ಎರಡು ಪೀಸ್ ಮೂರೂ ಪೀಸ್ ಈ ರೀತಿಯಾಗಿ ಶ್ರದ್ದಾಳ ದೇಹವನ್ನ ತೆಗೆದುಕೊಂಡು ಹೋಗಿ ಕಾಡಿನಲ್ಲಿ ಎಸೆದು ಬರ್ತಾಯಿದ್ದ ಎಸಿಯೋದು ಮಾತ್ರ ಅಲ್ಲೂ ಕೂಡ ಕೊಳೆತು ವಾಸನೆ ಬರಬಹುದು ಆಗ ಒಂದಷ್ಟು ಜನ ಅದನ್ನ ಪರಿಚಯ ಹಿಡಿಯಬಹುದು ಎನ್ನುವ ಕಾರಣಕ್ಕಾಗಿ ಈ ಅಗರಬತ್ತಿ ತೆಗೆದುಕೊಂಡು ಹೋಗಿ ಅಗರಬತ್ತಿಯನ್ನ ಪುಡಿ ಪುಡಿ ಪುಡಿ ಪುಡಿ ಮಾಡಿ ಆ ದೇಹದ ಮೇಲೆ ಹಾಕಿ ಮತ್ತೊಂದು ಕಡೆಯಿಂದ ಬೆಂಕಿ ಇಟ್ಟು ಮಾಂಸವನ್ನ ಸುಟ್ಟು ಬರುವಂತ ಕೆಲಸವನ್ನ ಈತ ಮಾಡ್ತಾ ಇದ್ದ ಅಗ್ರಬತ್ತಿಯ smell ಬರಲಿ ಬೇರೆ smell ಯಾವುದೇ ಕಾರಣಕ್ಕೂ ಬರಬಾರದು ಎನ್ನುವ ಕಾರಣಕ್ಕಾಗಿ ಹೆಚ್ಚು ಕಡಿಮೆ ಹದಿನೆಂಟು ದಿನಗಳ ಕಾಲ ಇದೆ ರೀತಿಯಾಗಿ ಆಕೆಯ ಬಾಡಿಯನ್ನ ಬೇರೆ ಬೇರೆ ಕಡೆಗಳಲ್ಲಿ ಎಸೆದು ಬಂದಿದ್ದಾನೆ ಆಕೆಯ ತಲೆಯನ್ನ ಮಾತ್ರ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ.

ಪ್ರತಿ ದಿನವು ಕೂಡ ಆ ತಲೆಯನ್ನ ನೋಡ್ತಾಯಿದ್ದನಂತೆ ಯಾವ ಕಾರಣಕ್ಕೋ ಗೊತ್ತಿಲ್ಲ ಆತ ಪೊಲೀಸರ ಮುಂದೆ ಬಾಯಿ ಬಿಟ್ಟಿರುವಂತ ವಿಚಾರ ಅಂತಿಮವಾಗಿ ಇಡೀ ಬಾಡಿಯನ್ನ ಆತ dispose ಮಾಡಿ ಬಿಡ್ತಾನೆ ಹೆಚ್ಚು ಕಡಿಮೆ ಇದೆಲ್ಲವೂ ಕೂಡ ಆಗಿ ಆರು ತಿಂಗಳು ಆಯಿತು ಅಲ್ಲಿಯವರೆಗೆ ಯಾರಿಗೂ ಕೂಡ ಸಣ್ಣ ಸೂಚನೆಯು ಕೂಡ ಸಿಕ್ಕಿಲ್ಲ ಶ್ರಾದ್ಧ ಹಫ್ತಾಫ್ ಜೊತೆಗೆ ಸವಾಗಿದೆ ಇನ್ನೊಂದು ಕಡೆಯಿಂದ ಶುದ್ಧ ಬಾಲ್ಯ ಸ್ನೇಹಿತರು ಏನು ಮಾಡುತ್ತಿದ್ದರು ಶ್ರದ್ದಾಗೆ ನಿರಂತರವಾಗಿ ಕಾಲ್ ಮಾಡುವುದಕ್ಕೆ ಪ್ರಯತ್ನ ಪಡುತ್ತಿದ್ದರು ಆದರೆ ಅವಳಿಗೆ ಕಾಲು ಹೋಗುತ್ತಾನೆ ಇರಲಿಲ್ಲ ಈ ಕಾರಣಕ್ಕಾಗಿ ಅವರಿಗೆ ಒಂದು ಕಡೆಯಿಂದ ಆತಂಕ ಶುರುವಾಗಿರುತ್ತೆ ಮತ್ತೊಂದು ಕಡೆಯಿಂದ ಶ್ರಾದ್ಧ ತಂದೆ ಏನು ಮಾಡುತ್ತಿದ್ದರು ಎಷ್ಟೇ ಕೋಪ ಇದ್ದರೂ ಕೂಡ ಮಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಅನ್ನು ನೋಡುತ್ತಿದ್ದರು .

ಆದರೆ ಹೆಚ್ಚು ಕಡಿಮೆ ಆರು ತಿಂಗಳಿಂದ ಒಂದೇ ಒಂದು ಪೋಸ್ಟ್ ಕೂಡ ಮಗಳ ಬಗ್ಗೆ ಇರಲಿಲ್ಲ ಹೀಗಾಗಿ ಶ್ರದ್ಧೆ ತಂದೆಗೂ ಕೂಡ ಒಂದು ಆತಂಕ ಶುರುವಾಗುತ್ತೆ ಅವರು ಹೇಗೇಗೋ ಅಫ್ತಾಬ್ ನಂಬರ್ ಅನ್ನ ಕಲೆಕ್ಟ್ ಮಾಡಿ ಆತನಿಗೆ ಫೋನ್ ಮಾಡಿದ್ರೆ ಆತ ಹೇಳ್ತಾನೆ ಇಲ್ಲ ಆಕೆ ನನ್ನ ಜೊತೆ ಜಗಳ ಆಡಿಕೊಂಡು ಹೋಗಿ ಬಹಳ ದಿನ ಆಯಿತು ಆಕೆ ಎಲ್ಲಿದ್ದಾಳೋ ಗೊತ್ತಿಲ್ಲ ಅಂತ ಹೇಳಿ ಮತ್ತೊಂದು ಕಡೆಯಿಂದ ಬಾಲ್ಯ ಸ್ನೇಹಿತರು ಅಫ್ತಾಬಗೆ ಫೋನ್ ಮಾಡಿದಾಗಲೂ ಕೂಡ ಅಫ್ತಾಬ್ ಅದೇ ಮಾತನ್ನ ಹೇಳ್ತಾಯಿದ್ದ ಆಕೆ ಫೋನ್ switch off ಆಗಿದೆ ನನಗೂ ಕೂಡ ಸಿಗ್ತಾಯಿಲ್ಲ ಆಕೆ ಎಲ್ಲಿ ಹೋಗಿದ್ದಾಳೋ ಗೊತ್ತಿಲ್ಲ ಅಂತ ಹೇಳಿ ಹೀಗಾಗಿ ಎಲ್ಲರಿಗೂ ಕೂಡ ಅನುಮಾನ ಶುರುವಾಗುತ್ತೆ ಇಲ್ಲಿ ಏನೋ ಆಗಿದೆ ಅಂತ ಹೇಳಿ ಹೀಗಾಗಿ ಅಫ್ತಾಬ್ ಕುರಿತಾಗಿ ಅಥವಾ ಅಫ್ತಾಬ್ ನನ್ನ ಮಗಳನ್ನ ಕಿಡ್ನಾಪ್ ಮಾಡಿದ್ದಾಳೆ.

ಅಂತ ಹೇಳಿ ಶ್ರದ್ದಾ ತಂದೆ ಹೋಗಿ ಪೊಲೀಸ್ ಠಾಣೆಗೆ ದೂರನ್ನ ಕೊಡ್ತಾರೆ ದೂರು ಕೊಡ್ತಾಯಿದ್ದ ಹಾಗೆ ಈತನನ್ನ ಒದ್ದು ಎಳೆದುಕೊಂಡು ಬರುತ್ತಾರೆ ಪೊಲೀಸ್ ಸ್ಟೇಷನಗೆ ಕರೆದುಕೊಂಡು ಬಂದು ಅಲ್ಲಿ ನಿರಂತರವಾಗಿ ವಿಚಾರಣೆ ಮಾಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಆದರೆ ಆತ ಆರಂಭದಲ್ಲಿ ಬರೀ ಸುಳ್ಳು ಹೇಳುವುದಕ್ಕೆ ಶುರು ಮಾಡಿಕೊಳ್ಳುತ್ತಾನೆ ಇಲ್ಲ ಆಕೆ ನನ್ನ ಜೊತೆ ಜಗಳ ಆಡಿಕೊಂಡು ಹೋಗಿದ್ದಾಳೆ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂತು ಆಕೆ ನನ್ನ ಜೊತೆ ಇಲ್ಲವೆ ಇಲ್ಲಾ ಅಂತ ಹೇಳಿ ಕಥೆ ಹೇಳುವುದಕ್ಕೆ ಶುರು ಮಾಡುತ್ತಾನೆ ಆದರೆ ಯಾವಾಗ ಪೊಲೀಸರು ಒದ್ದು ಸರಿಯಾಗಿ ಬಾಯಿ ಬಿಡಿಸುತ್ತಾರೋ ಹಾಗೆ ಎಲ್ಲವನ್ನು ಕೂಡ ಈತ ಕಕ್ಕುತ್ತಾನೆ ಆಕೆ ಮದುವೆಯಾಗು ಅಂತ ಒತ್ತಾಯಿಸಿದಳು.

ಈ ಕಾರಣಕ್ಕಾಗಿ ನಾನು ಆಕೆಯ ಉಸಿರನ್ನ ನಿಲ್ಲಿಸಿಬಿಟ್ಟೆ ಅದಾದ ನಂತರ ಯಾರಿಗೂ ಗೊತ್ತಾಗಬಾರದು ಅನ್ನುವ ಕಾರಣಕ್ಕಾಗಿ ಆಕೆಯ ದೇಹದ ದೇಹವನ್ನ ಮೂವತ್ತೈದು ಭಾಗಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಇಟ್ಟು ಅದಾದ ನಂತರ ಅದೆಲ್ಲವನ್ನು ಕೂಡ ಬೇರೆ ಬೇರೆ ಕಾಡಿಗೆ ಎಸೆದು ಬಂದೆ ಆಕೆಯ ತಲೆಯನ್ನು ಕೂಡ ಕೊನೆಗೆ ಬೇರೆ ಕಡೆಗೆ dispose ಮಾಡುವಂತ ಕೆಲಸವನ್ನ ಮಾಡದೆ ಆರು ತಿಂಗಳ ಕಾಲ ಇದು ಯಾರಿಗೂ ಕೂಡ ಗೊತ್ತಾಗದ ರೀತಿಯಲ್ಲಿ ನಾನು ನಾಟಕ ಆಡಿಕೊಂಡು ಇದ್ದೆ ಅಂತ ಹೇಳಿ ಎಲ್ಲ ವಿಚಾರವನ್ನು ಕೂಡ ಆತ ಬಾಯಿ ಬಿಡ್ತಾನೆ ಆತ ಬಾಯಿ ಬಿಡ್ತಾ ಇದ್ದಹಾಗೆ ಈ ಕೇಸ್ ಇಡೀ ದೇಶಾದ್ಯಂತ ಸಂಚಲನವನ್ನೇ ಮೂಡಿಸ್ತಾಯಿದೆ ಇಂತಹ ರಾಕ್ಷಸಿ ಮನಸ್ಥಿತಿಯು ಇರುತ್ತಾ ಈ ರೀತಿಯಾಗಿಯೂ ಕೂಡ ಯಾರಿಗಾದರು ಸಾಧ್ಯವಾಗುತ್ತಾ ಅಂತ ಹೇಳಿ ಒಂದು ರೀತಿಯಲ್ಲಿ ನಾವು ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯ ಆಗುವುದಿಲ್ಲ .

ಮನುಷ್ಯನ ದೇಹವನ್ನು ಮೂವತ್ತೈದು ಭಾಗವಾಗಿ ಕತ್ತರಿಸುವುದು ಅದನ್ನು fridge ನಲ್ಲಿ ಒಂದಷ್ಟು ದಿನಗಳ ಕಾಲ ಸಂಗ್ರಹಿಸಿ ಇಡುವುದು ಅದನ್ನು ತೆಗೆದುಕೊಂಡು ಹೋಗಿ ಕಾಡಿಗೆ ಎಸಿಯುವುದು ಇದನ್ನು ಒಂದು ರೀತಿಯಲ್ಲಿ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ ಸಾಧಾರಣವಾಗಿ ಸಿನಿಮಾಗಳಲ್ಲಿ ಎಲ್ಲವೂ ಕೂಡ ಹೀಗೆ ಆಗುತ್ತೆ ಹಾಗೆ ಪೊಲೀಸರು ಇನ್ನೊಂದು ವಿಚಾರವನ್ನು ಬಾಯಿ ಬಿಡಿಸುತ್ತಾರೆ ಇದೆಲ್ಲವನ್ನು ಕೂಡ ಎಲ್ಲಿ ಕಲಿತೆ ಅಥವಾ ಈ ರೀತಿಯಾದಂತಹ ಯೋಚನೆ ನಿನಗೆ ಹೇಗೆ ಬಂತು ಐಡಿಯಾ ಹೇಗೆ ಬಂತು ಅಂತ ಹೇಳಿ ಆಗ ಆತ ಹೇಳುತ್ತಾನೆ ನಾನು crime thriller web series ಗಳನ್ನ ನೋಡುತ್ತಾ ಇದ್ದೆ ಅದರಲ್ಲಿ ಬೇರೆ ಬೇರೆ ideas ಗಳನ್ನ ನೋಡುತ್ತಾ ,

ಇದ್ದ ಅಂತಿಮವಾಗಿ ನನಗೆ ಇಂತದೊಂದು ಪ್ಲಾನ್ ಬಂತು ಇಂತದ್ದೊಂದು ಐಡಿಯಾ ಬಂತು ಈ ಕಾರಣಕ್ಕಾಗಿ ಈ ಕೆಲಸವನ್ನ ಮಾಡಿದೆ ಅಂತ ಹೇಳಿ ಅಂತಿಮವಾಗಿ ಪೊಲೀಸರು ಕಾಡಲ್ಲಿ ಆತ ಎಸೆದಿದ್ದಂತಹ ಆಕೆಯ ದೇಹದ ತುಂಡುಗಳನ್ನ ಹುಡುಕೊಂಡು ಹೋಗ್ತಾರೆ ಆದರೆ ಕೇವಲ ಒಂದಷ್ಟು ಕಡೆಗಳಲ್ಲಿ ಮೂಳೆ ಸಿಕ್ಕಿದೆ ಒಂದಷ್ಟು ಕಡೆಗಳಲ್ಲಿ ಏನೇನು ಸಿಕ್ಕಿಲ್ಲ ಒಟ್ಟಾರೆಯಾಗಿ ಅದೆಲ್ಲವನ್ನು ಕೂಡ ಸಂಗ್ರಹಿಸಿ ಬರುವಂತ ಕೆಲಸವನ್ನ ಮಾಡಿದ್ದಾರೆ ಆದರೆ ಇಲ್ಲಿಯವರೆಗೂ ಕೂಡ ಆಕೆಯ ತಲೆ ಮಾತ್ರ ಸಿಕ್ಕಿಲ್ಲ ಅದು ಎಲ್ಲಿದೆ ಏನು ಎತ್ತ ಅಂತ ಈತನು ಕೂಡ ಸರಿಯಾಗಿ ಬಾಯಿ ಬಿಡ್ತಾಯಿಲ್ಲ ಸದ್ಯದಲ್ಲಿ ಅದನ್ನು ಕೂಡ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ ಅಥವಾ ತೆಗೆದುಕೊಂಡು ಇಷ್ಟು ಈ ಪ್ರಕರಣದಲ್ಲಿ ಆದಂತ ಘಟನೆ ಸದ್ಯ ಇಡೀ ದೇಶಾದ್ಯಂತ ಇದು ಸಂಚಲನವನ್ನ ಮೂಡಿಸ್ತಾ ಇದೆ .

ನಾನು ಆರಂಭದಲ್ಲಿ ಒಂದು ಮಾತನ್ನ ಹೇಳಿದೆ ಈಗಿನ generation ನ ಹುಡುಗಿಯರು ಸಾಕಷ್ಟು ಸಂದರ್ಭದಲ್ಲಿ ಅಪ್ಪ ಅಮ್ಮನ ಮಾತನ್ನ ಕೇಳೋದಿಲ್ಲ ಅಪ್ಪ ಅಮ್ಮನ ಮಾತನ್ನ ಧಿಕ್ಕರಿಸಿ ಹೋಗಿಬಿಡ್ತಾರೆ ಅವರು ಯಾವ ಕಾರಣಕ್ಕಾಗಿ ಆಕ್ಷೇಪ ವ್ಯಕ್ತ ಪಡಿಸ್ತಾ ಇದ್ದಾರೆ ಯಾವ ಕಾರಣಕ್ಕಾಗಿ ವಿರೋಧವನ್ನ ವ್ಯಕ್ತ ಪಡಿಸ್ತಾ ಇದ್ದಾರೆ ಅನ್ನೋದನ್ನ ಯಾರು ಕೂಡ ಅರ್ಥ ಮಾಡ್ಕೊಳೋದಿಲ್ಲ ಅಂತ ಸಂದರ್ಭದಲ್ಲಿ ಈ ರೀತಿಯಾದಂತ ದುರಂತವಾದಂತ ಅಂತಿಮವನ್ನ ಕಾಣೋದು ತಂದೆ ತಾಯಿ some ಟೈಮ್ ವಿರೋಧವನ್ನ ವ್ಯಕ್ತಪಡಿಸ್ತಾರೆ ಅಂದ್ರೆ ಅವರಿಗೆ ಏನು ಇರುತ್ತೆ ಅಥವಾ ಒಂದು ಮುನ್ಸೂಚನೆ ಸಿಕ್ಕಿರುತ್ತೆ ಈತನ ಜೊತೆಗೆ ನಮ್ಮ ಮಗಳು ಚೆನ್ನಾಗಿ ಬಾಳೋದಿಕ್ಕೆ ಸಾಧ್ಯನೇ ಇಲ್ಲ ಅಂತ ಹೇಳಿ ಆ ಸಂದರ್ಭದಲ್ಲಿ ಅಲ್ಲ some time ಅಪ್ಪ ಅಮ್ಮ ಎಲ್ಲ ವಿಚಾರಕ್ಕೂ ವಿರೋಧವನ್ನ ವ್ಯಕ್ತಪಡಿಸಬಹುದು.

ಆದರೆ ಒಂದಷ್ಟು ಸಂದರ್ಭದಲ್ಲಿ ಮಾತ್ರ ಅಪ್ಪ ಅಮ್ಮನಿಗೆ ಒಂದು ಮುನ್ಸೂಚನೆ ಸಿಕ್ಕಿರುತ್ತೆ ಈತನ ಜೊತೆಗೆ ನಮ್ಮ ಮಗಳು ಚೆನ್ನಾಗಿ ವಾಸ ಮಾಡೋದಕ್ಕೆ ಸಾಧ್ಯ ಇಲ್ಲ ಅಂತ ಆಗ ತೀವ್ರವಾದಂತ ವಿರೋಧವನ್ನ ವ್ಯಕ್ತಪಡಿಸ್ತಾರೆ ಇಲ್ಲೂ ಕೂಡ ಆಗಿದ್ದದ್ದೇ ಆದರೆ ಶ್ರದ್ದಾ ಮಾತ್ರ ಅದನ್ನ ಅರ್ಥ ಮಾಡಿಕೊಳ್ಳಲೇ ಇಲ್ಲ ಇನ್ನೊಂದು ಕಡೆಯಿಂದ ಇತ್ತೀಚಿನ ದಿನಗಳಲ್ಲಿ living in relationshipಗಳು ಕೂಡ ಜಾಸ್ತಿ ಆಗ್ತಾ ಇದೆ ಈ living in relationship ಅನ್ನೋದು ಕೂಡ ಹುಡುಗ ಹುಡುಗಿಯರ ನಡುವೆ ಭಾಂದವ್ಯವನ್ನ ಹಾಳು ಮಾಡ್ತಾ ಇದೆ ಅಥವಾ ಅವರ ನಡುವಿನ ಸಂಬಂಧವನ್ನು ಕೂಡ ಹಾಳು ಮಾಡೋದಕ್ಕೆ ಕಾರಣ ಆಗ್ತಾ ಇದೆ.

living in relationship ನಲ್ಲಿ ಯಾರ್ ಯಾರ್ ಇದ್ದಿರೋ ನೀವೆಲ್ಲರೂ ಕೂಡ ಈ ಸ್ಟೋರಿಯನ್ನ ಗಮನಿಸಬೇಕು ಇದನ್ನ ನಿಮ್ಮಲ್ಲೂ ಕೂಡ ಅಳವಡಿಸಿಕೊಳ್ಳಬೇಕು ಸ್ವಲ್ಪ ಯಡವಟ್ಟು ಆದ್ರೂ ಕೂಡ ಇಂತಹ ಸಮಸ್ಯೆಗಳು ಆಗಬಹುದು ಅಂತ ಬಂಧುಗಳೇ ನಿಮಗೆ ಏನು ಅನ್ಸುತ್ತೆ ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ಕನ್ನಡದ ಹೀರೋಯಿನ್ ಜೂಟ್ ಸಿನಿಮಾದ ಹೀರೋಯಿನ್ ಕೇಸ್ ನಲ್ಲು ಕೂಡ ಹೀಗೆ ಆಗಿತ್ತು ಅದು ಕೂಡ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು ಆ ಸ್ಟೋರಿ ಏನಾದ್ರು ನಿಮಗೆ ಗೊತ್ತಿಲ್ಲ ಅಂತಂದರೆ ಕಮೆಂಟ್ ಮಾಡಿ ತಿಳಿಸಿ ನಾನು ಅದನ್ನ description ಬಾಕ್ಸಲ್ಲಿ ಹಾಕ್ತಿನಿ ಆ link ಅನ್ನ ಈ ಹಿಂದೆ ಅಂತದೊಂದು storyಯನ್ನ ಆ ನಿಮ್ಮ ಮುಂದೆ ಇಟ್ಟಿದ್ದೆ ಒಟ್ಟಾರೆಯಾಗಿ ಏನ್ ಹೇಳ್ತಿರಿ ನೀವೇನಾದ್ರು ನಿಮ್ಮ ಸುತ್ತ ಮುತ್ತ ಇಂತ case ನಾದ್ರು ನೋಡಿದ್ರೆ

WhatsApp Channel Join Now
Telegram Channel Join Now