ಆ ಒಂದು ಘಟನೆ ನಟಿ ಸಿತಾರ ಜೀವನದಲ್ಲಿ ಮದುವೆಯೇ ಇಲ್ಲದಂತೆ ಮಾಡಿತು ಅದಕ್ಕೆ ಕಾರಣವಾದ ಘಟನೆ ಹೇಗೆ ನಡೆಯಿತು…

85
Sithara is a leading Indian actress known for her works predominantly in Malayalam, Tamil, Telugu, and Kannada films
Sithara is a leading Indian actress known for her works predominantly in Malayalam, Tamil, Telugu, and Kannada films

ತನ್ನ ಸಹಜ ನಟನೆಯ ಮೂಲಕ ಎಲ್ಲರ ಮನೆಮಾತಾಗಿರುವ ನಟಿ ಸೀತಾರಾಮ ಅವರು ಕೇರಳದಲ್ಲಿ ಹುಟ್ಟಿದ್ರು ಕೂಡ ಕನ್ನಡದ ಹುಡುಗಿ ಅನ್ನೋ ತರ ನಟಿಸ್ತಾ ಇದ್ರೂ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ನಟಿಸಿರುವ ಸೀತಾರಾಮ್ ಅವರ ಜೀವನದಲ್ಲಿ ನಡೆದ ಕೆಲವೊಂದು ಆಕಸ್ಮಿಕ ಘಟನೆಗಳು ಅವರ ಜೀವನದ ಭಾವನೆಗಳನ್ನೇ ಬದಲಾಯಿಸಿಬಿಡುತ್ತೆ ಅವರಿಗೆ ನಲವತ್ತೊಂಬತ್ತು ವರ್ಷ ಆದರೂ ಅವರು ಮದುವೆ ಆಗಿಲ್ಲ ,

ಅದಕ್ಕೆ ಕಾರಣ ಏನು ಅಂತ ಈ ವಿಡಿಯೋದಲ್ಲಿ ನೋಡೋಣ ಅದಕ್ಕೂ ಮುನ್ನ ನಿಮಗೂ ಕೂಡ ಸೀತಾರಾಮ ಅವರು ಇಷ್ಟ ಅನ್ನೋದಾದರೆ ತಪ್ಪದೆ ಈ ವಿಡಿಯೋಗೆ ಲೈಕ್ ಮಾಡಿ ಸೀತಾರಾ ಅವರ ತಂದೆ ವಿದ್ಯುತ್ ಶಾಖೆಯಲ್ಲಿ ಇಂಜಿನಿಯರ್ ಆಗಿದ್ದರು ಶಾಸ್ತ್ರೀಯ ನೃತ್ಯ ಕಲಾಕಾರಣಿ ಆಗಿದ್ದ ಸೀತಾರಾಮ್ ಅವರಿಗೆ ಓದುತ್ತಿರುವಾಗಲೇ ಸಿನೆಮಾಗಳಲ್ಲಿ ಅವಕಾಶಗಳು ಬಂದವು ಸೀತಾರಾ ಅವರಿಗೆ ಎರಡು ಸಾವಿರದ ಹತ್ತರಲ್ಲಿ,

ಮದುವೆಯಾಗಿದೆ ಅಂತ ಸುದ್ದಿ ಒಂದು ಬಂದಿತ್ತು ಹಾಗಾಗಿ ಎಲ್ಲರು ಕೂಡ ಈ ನಟಿಗೆ ಮದುವೆ ಆಗಿದೆ ಅಂತಾನೆ ಭಾವಿಸಿದ್ರು ಇತ್ತೀಚಿಗೆ ಒಂದು interview ನಲ್ಲಿ ಒಂದು ದೊಡ್ಡ ಸತ್ಯವನ್ನ ಬಯಲು ಮಾಡಿದ ನಟಿ ಸೀತಾರಾಮ್ ನನಗೆ ಇನ್ನು ಮದುವೆ ಆಗಿಲ್ಲ ಅಂತ ಹೇಳಿದಾಗ ಎಲ್ಲರಿಗು ಶಾಕ್ ಆಗಿದೆ ಹೌದು ಸೀತಾರಾಮ ಅವರಿಗೆ ನಲವತ್ತೊಂಬತ್ತು ವರ್ಷ ಆದರೂ ಮದುವೆ ಆಗಿಲ್ಲ ಅದಕ್ಕೆ ಕಾರಣಗಳು ಹಲವಾರು ಕನ್ನಡದ ನಟ ಮುರುಳಿ ಅವರು ಹಾಗು ಸೀತಾ ಅವರು ತುಂಬಾನೇ ಆತ್ಮೀಯ ಸ್ನೇಹಿತರಾಗಿದ್ರಂತೆ .

ಆದರೆ sudden ಆಗಿ ಮುರುಳಿ ಅವರು ನಿಧನರಾದರು ಮುರಳಿ ಅವರ ಸಾವಿನಿಂದ ಸೀತಾರಾಮ ಅವರು ತುಂಬಾ ವರ್ಷ depressionಗೆ ಒಳಗಾಗಿದ್ದರು ಇದರಿಂದ ಆಚೆ ಬರೋಕೆ ತುಂಬಾನೇ ವರ್ಷ ಬೇಕಾಯಿತು ಆದರೆ ಅದೇ ಸಮಯದಲ್ಲಿ ಸೀತಾರಾಮ ಅವರ ತಂದೆ ಕೂಡ ಮರಣವನ್ನ ಹೊಂದುತ್ತಾರೆ ಆಗ ಮೊದಲೇ ದುಃಖದಲ್ಲಿ ಮುಳುಗಿದ್ದ ಸೀತಾರಾಮ ಅವರಿಗೆ ನಟ ಮುರಳಿ ಅವರ ಸಾವು ಎಲ್ಲ ಕಾಡುತ್ತಂತೆ.

ಹಾಗೆ ಜೀವನ ಅಂದ್ರೆ ಇಷ್ಟೇನಾ ಅನ್ನೋ ಭಾವನೆ ಸಿತಾರಾ ಅವರಲ್ಲಿ ಅವರ ಮನಸಿನಲ್ಲಿ ಮೂಡಿತ್ತಂತೆ ನಂತರ ಅವರು ಮದುವೆ ಬಗ್ಗೆ ಆಲೋಚಿಸಲೇ ಇಲ್ಲ ಅಂತ ಹೇಳಲಾಗ್ತಾ ಇದೆ ಕೆಲವೊಂದು ಘಟನೆಗಳು ಹಾಗೆ ಅಲ್ವಾ ಮನಸ್ಸಿನ ಮೇಲೆ ಹೆಚ್ಚು ಪ್ರಭಾವ ಬಿದ್ದ ಮೇಲೆ ನಮ್ಮ ಭಾವನೆಗಳನ್ನ ಕಿತ್ತುಕೊಳ್ಳುತ್ತೆ ಅನ್ನೋದು ನಟಿ ಸೀತಾರಾಮ ಅವರ ಜೀವನದಲ್ಲಿ ನಿಜವಾಗಿದೆ

LEAVE A REPLY

Please enter your comment!
Please enter your name here