ಅಂದು ಬಾಡಿಗೆ ಕಟ್ಟಲು ಪರದಾಡಿದ ನಟ ಇಂದು ಮಾಡಿದ ಆಸ್ತಿ ಮನೆಗಳ ಲಿಸ್ಟ್ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ… ಅಷ್ಟಕ್ಕೂ ಎಷ್ಟು ಮನೆ ಆಸ್ತಿ ಇದೆ ಗೊತ್ತ ..

50
yash net worth 2022 in rupees, yash salary for kgf chapter 2, yash salary per movie, yash income in kgf 1, sudeep net worth, yash net worth in rupees, kgf net worth, yash car collection,
yash net worth 2022 in rupees, yash salary for kgf chapter 2, yash salary per movie, yash income in kgf 1, sudeep net worth, yash net worth in rupees, kgf net worth, yash car collection,

ಸ್ನೇಹಿತರೆ ನಮಸ್ಕಾರ ಮನುಷ್ಯನ ಬದುಕು ಹೇಗಿರುತ್ತೆ ಅನ್ನೋದನ್ನ ನಾವು ಊಹೆ ಮಾಡೋಕು ಕೂಡ ಆಗೋದಿಲ್ಲ ಇವತ್ತು ಒಬ್ಬ ಶ್ರೀಮಂತನಾಗಿರೋನು ನಾಳೆ ಬೆಳಿಗ್ಗೆ ಎದ್ದೇಳುವಾಗ ಆತ ಪಾಪರಾಗಿರಬಹುದು ಇವತ್ತು ಪಾಪರಾಗಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಂತವನು ನಾಳೆ ಬೆಳಿಗ್ಗೆ ಎದ್ದೇಳುವಾಗ ಶ್ರೀಮಂತನಾಗಬಹುದು ಕುಬೇರನಾಗಿ ಜೀವನವನ್ನ ಬದಲಾಯಿಸಿಕೊಳ್ಳಬಹುದು ಹೇಗೆ ಬೇಕಾದರೂ ಬದುಕು ಬದಲಾಗಬಹುದು ಯಾರನ್ನು ಕೂಡ ನಾವು neglect ಮಾಡಬಾರದು .

ಅನ್ನುವಂತಹ ಮಾತನ್ನ ಹಿರಿಯರು ಅದಕ್ಕೆ ಹೇಳಿಕೊಂಡು ಬಂದಿದ್ದಾರೆ ಈಗ ಯಶ್ ವಿಚಾರಕ್ಕೆ ಬಂದರು ಕೂಡ ಈ ಮಾತು ಮತ್ತೆ ಸತ್ಯವಾದಂತೆ ಕಾಣಿಸುತ್ತಿದೆ ಒಂದು ಟೈಮನಲ್ಲಿ ಬಾಡಿಗೆ ಕಟ್ಟೋಕೆ ಸಾಧ್ಯವಾಗದೆ ಒಂದು ಮನೆಯ ಬಾಡಿಗೆಯನ್ನ ಕಟ್ಟೋಕೆ ಸಾಧ್ಯವಾಗದೆ court ಮೆಟ್ಟಿಲು ಏರಿದಂತಹ ಪ್ರಕರಣ ಈಗ ಒಂದು ಐವತ್ತು ಕೋಟಿಯ ಮನೆಯನ್ನೇ ಕಟ್ಟುವ ಲೆವೆಲಗೆ ಅದರಲ್ಲೂ ಕೂಡ ಹೆಚ್ಚು ಕಡಿಮೆ ಕೇವಲ ಒಂದು ಮನೆ ಅಲ್ಲ ಈಗ ಐವತ್ತು ಕೋಟಿಯ ಒಂದು ಮನೆ ಕಟ್ಟುತ್ತಿದ್ದಾರೆ ಇದರ ಜೊತೆಗೆ ಸಾಕಷ್ಟು ಕೋಟ್ಯಾನುಗಟ್ಟಲೆ,

ಬೆಲೆಬಾಳುವಂತಹ ಐದಾರು ಮನೆಗಳ ಒಡೆಯನಾಗಿರುವ ಯೇಶ ಅವರ ಬದುಕು ಇವತ್ತು ಈ ಹಂತಕ್ಕೆ ಬಂದು ನಿಂತಿದೆ ಅಂದರೆ ಅವತ್ತು ಬಾಡಿಗೆ ಕಟ್ಟೋಕೆ ಆಗದೆ ಇರುವಂತಹ ಯೇಶ ಇಷ್ಟು ದೊಡ್ಡ ಮನೆಯನ್ನ ಕಟ್ಟುತಿದ್ದಾರೆ ಅಂತ ಹೇಳಿದರೆ ಬದುಕು ಹೇಗೆ ಬೇಕಾದರು ಬದಲಾಗಬಹುದು ಅಲ್ಲವಾ ಯಾಕೆ ಏನಾಯ್ತು ಯಶ್ ಬಾಳಲ್ಲಿ ಯಶ್ ಬಾಳಲ್ಲಿ turning point ಅನ್ನೋದು ಯಾವಾಗ ಸಿಕ್ತು ಜೊತೆಗೆ ಇವತ್ತು ಯಶ್ ಹೇಗಿದ್ದಾರೆ ಎಷ್ಟು ಕೋಟಿಯ ಒಡೆಯ ಯಶು ಜೊತೆಗೆ ಅವತ್ತು ಅವರ ಜೀವನ ಹೇಗಿತ್ತು ಇದೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ನಾನು ಇವತ್ತು ನಿಮಗೆ ಕೊಡ್ತೀನಿ .

ಯಾಕಂತ ಹೇಳಿದ್ರೆ ನೀವು ಈ ಸ್ಟೋರಿಯನ್ನ ಸಂಪೂರ್ಣವಾಗಿ ನೋಡಲೇ ಬೇಕು ಪ್ರತಿಯೊಬ್ಬರ ಜೀವನದಲ್ಲೂ ಪ್ರತಿಯೊಬ್ಬನ ಜೀವನದಲ್ಲೂ ಇದೊಂದು inspirational ಸ್ಟೋರಿ ಅಂತಾನೆ ಹೇಳಬಹುದು ಒಂದು ಸ್ಫೂರ್ತಿಯಾಗಬಲ್ಲ story ಅಂತಾನೆ ಹೇಳಬಹುದು ಅದಕ್ಕೆ ಕಾರಣನು ಕೂಡ ಇದೆ ಅದು ಏನು ಅಂತ ಹೇಳಿ ಗೊತ್ತಾಗಬೇಕಾದರೆ ನೀವು ಕೊನೆಯವರೆಗೆ ಈ ಸ್ಟೋರಿಯನ್ನ ನೋಡಬಹುದು ಅದಕ್ಕಿಂತ ಮುಂಚೆ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ದಯವಿಟ್ಟು ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಸ್ನೇಹಿತರೆ ಸ್ನೇಹಿತರೆ ನಾನು ಈಗಾಗಲೇ ಹೇಳಿದಂತೆ .

ನವೀನ ಕುಮಾರ್ ಅಂದಿನ ನವೀನ ಕುಮಾರು ಇಂದಿನ ಯಶ್ ಆಗಿ ರಾಕಿಂಗ್ ಸ್ಟಾರ್ ಆಗಿ ರಾಕಿ ಬಾಯ್ ಆಗಿ ಇಡೀ ಜಗತ್ತಿನ ಚಿತ್ರರಂಗವನ್ನೇ ಕೇವಲ ಕನ್ನಡ ಚಿತ್ರರಂಗ ಅಲ್ಲ ಭಾರತೀಯ ಚಿತ್ರರಂಗವಲ್ಲ ಇಡೀ ಜಗತ್ತಿನ ಚಿತ್ರರಂಗವನ್ನೇ ಭಾರತ ಕರ್ನಾಟಕದ ಹತ್ತಿರ ಇಡೀ ಭಾರತೀಯ ಚಿತ್ರಮಂದಿರ ಕೇವಲ ಕರ್ನಾಟಕದ ಅಂಗವಲ್ಲ ಭಾರತದ ಚಿತ್ರರಂಗವಲ್ಲ ಇಡೀ ದೇಶದ ಇಡೀ ಜಗತ್ತಿನ ಇಡೀ ಜಗತ್ತಿನ ಚಿತ್ರರಂಗವೇ ಕರ್ನಾಟಕ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದಂತಹ ಒಬ್ಬ ಮೇರು ಕಲಾವಿದ ಅಂತ ಹೇಳಿದರೆ ಅದು ಯಶ್ ಅದರಲ್ಲೂ ಕೂಡ KGF ಮೂಲಕ ಯಶ್ ಮಾಡಿದಂತ ಕಮಾಲು, ರಾಕಿ boy ಮಾಡಿದಂತ mounstar ಅವತಾರ ಇದೆಯಲ್ಲ, ಇದು ಯಾವತ್ತಿಗೂ ಕೂಡ ಅಚ್ಚಳಿಯದ ದಾಖಲೆ ಇನ್ನೊಂದು ಇತಿಹಾಸ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ.

ಇಂದು ಈ ಹಂತಕ್ಕೆ ತಲುಪಿರುವಂತ ಯೇಶ ಈ ಹಂತಕ್ಕೆ ಹೋಗಬೇಕು ಅಂತ ಹೇಳಿದರೆ ಎದುರಿಸುವಂತಹ ಕಷ್ಟಗಳು ಎದುರಿಸಿರುವಂತ ಸವಾ challenges ಗಳು ಒಂದಲ್ಲ ಎರಡಲ್ಲ ಏನು ಇಲ್ಲದ ಏನೇನು ಇಲ್ಲದ ಒಬ್ಬ ಮನುಷ್ಯ ಒಬ್ಬ ಬಡ ಕುಟುಂಬದ ಮನುಷ್ಯ ಇವತ್ತು ಇಡೀ ಕರ್ನಾಟಕ ಚಿತ್ರರಂಗದಲ್ಲಿ one of the richest to film industryಯ ಒಬ್ಬ person ಜೊತೆಗೆ ಒಬ್ಬ ಮೇರು ಕಲಾವಿದನಾಗಿ ಬೆಳೆದಿರುವಂತದ್ದು ಸಹಜವಾಗಿ ಎಲ್ಲರಿಗೂ ಕೂಡ ಹೆಮ್ಮೆಯ ಸಂಗತಿ ಅಷ್ಟಕ್ಕೂ ಯಶ್ ಬಗ್ಗೆ ನೋಡ್ತಾ ಹೋಗೋದಾದ್ರೆ ಯಶ್ ಅವರ ತಂದೆ ನಿಮಗೆಲ್ಲರಿಗೂ ಕೂಡ ಗೊತ್ತಿರೋ,

ಹಾಗೆ KSRTC ಡ್ರೈವರ್ ನಂತರ BMTC ಅಲ್ಲೂ ಕೂಡ ಡ್ರೈವರ್ ಆಗಿದ್ದರು ಎರಡು ಸಾವಿರದ ಹತ್ತು ಕೂಡ ಅವರೆಲ್ಲರೂ ಕೂಡ ಬೆಂಗಳೂರಿಗೆ shift ಆಗ್ತಾರೆ ಬೆಂಗಳೂರಲ್ಲಿ ಬಾಡಿಗೆ ಮನೆಯಲ್ಲಿ ಇರ್ತಾರೆ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಇರುವಂತದ್ದು ಎರಡು ಸಾವಿರದ ಹತ್ತೊಂಬತ್ತರವರೆಗೂ ಕೂಡ ಬಾಡಿಗೆ ಮನೆಯಲ್ಲಿ ಇರುವಂತಹ ಪರಿಸ್ಥಿತಿ ಬರುತ್ತೆ ಆಗಲು ಕೂಡ ತಾಯಿ ಚಿಕ್ಕಪುಟ್ಟ ವ್ಯವಹಾರವನ್ನು ಮಾಡಿಕೊಂಡು ಇರುತ್ತಾರೆ ತಂದೆ BMTC ಡ್ರೈವರ್ ಆಗಿರುತ್ತಾರೆ ಯಶ್ ಕೂಡ ಅವಕಾಶಗಳಿಗಾಗಿ ಅಲ್ಲಿ ಇಲ್ಲಿ ಅಂತ ಹೇಳಿ ಅಲ್ಲಿ ನಿಂತಿರುತ್ತಾರೆ ಎಷ್ಟೋ ದಿನಗಳು ಉಪವಾಸ ಬದುಕಿದ್ದಾರೆ .

ಎಷ್ಟೋ ದಿನಗಳು ಉಪವಾಸದಿಂದ ದಿನ ದುಡೀತಾರೆ ಎಷ್ಟೋ ಕಷ್ಟಗಳನ್ನು ಎದುರು ನೋಡಿದ್ದಾರೆ ಬಸ್ ಸ್ಟಾಂಡ್ ಗಳಲ್ಲಿ ಸುತ್ತಾಡಿದ್ದಾರೆ ರೂಮಲ್ಲಿ ಕಳೆದಿದ್ದಾರೆ ಈ ರೀತಿ ಸಾಕಷ್ಟು ಕಷ್ಟಗಳನ್ನ ನೋಡಿದ್ದಾರೆ ಸಾಕಷ್ಟು ನೋವುಗಳನ್ನ ಎದುರಿಸಿದ್ದಾರೆ ಆದರೆ ಯಶ್ ಗೆ ಜೀವಮಾನದಲ್ಲಿ ಒಂದು ಕನಸು ಇತ್ತು ಏನು ಅಂತ ಹೇಳಿದರೆ ನಾನು ಸ್ವಂತದೊಂದು ಮನೆಯನ್ನ ಕಟ್ಟಬೇಕು ನಾನು ಸ್ವಂತ ಮನೆಯನ್ನ ಮಾಡಬೇಕು ಅನ್ನುವಂತ ಕನಸು ಇರುತ್ತೆ ಆದರೆ ಆ ಕನಸನ್ನ ಈಡೇರಿಸಿಕೊಳ್ಳೋದು ಅಷ್ಟು easy ಆಗಿರಲಿಲ್ಲ ಅದಕ್ಕೆ ಅವರಿಗೆ ಎದುರಾದಂತ ಸವಾಲುಗಳು ಒಂದಲ್ಲ ಎರಡಲ್ಲ ಸಾಕಷ್ಟು ಸವಾಲುಗಳನ್ನ ಅವರು ಜೀವಮಾನದಲ್ಲಿ ಎದುರಿಸಿರುತ್ತಾರೆ ಅದೇ ರೀತಿ ಈ ವಿಚಾರದಲ್ಲು ಮನೆ ಕಟ್ಟುವ ವಿಚಾರದಲ್ಲು,

ಕೂಡ ಸಾಕಷ್ಟು ಸವಾಲುಗಳನ್ನ ಎದುರಿಸುವಂತ ಅನಿವಾರ್ಯ ಪರಿಸ್ಥಿತಿ ಯಶ್ಗೆ ಎದುರಾಗಿರುತ್ತದೆ ಹೀಗಿರುವಾಗ ಎರಡು ಸಾವಿರದ ಹತ್ತೊಂಬತ್ತರಲ್ಲಿ ಒಂದು ಘಟನೆ ನಡೆಯುತ್ತೆ ಬಹುಶಃ ನಿಮಗೂ ಕೂಡ ಗೊತ್ತಿರುತ್ತೆ ಎರಡು ಸಾವಿರದ ಹತ್ತೊಂಬತ್ತರಲ್ಲಿ ಇದೆ issue ನ ಬನಶಂಕರಿಯ third ಸ್ಟೇಜ್ ನಲ್ಲಿ ಇದ್ದಂತಹ ಒಂದು ಮನೆಯನ್ನ ಖಾಲಿ ಮಾಡಬೇಕಾದಂತಹ ಪ್ರಮೇಯ ಬರುತ್ತೆ ಸುಮಾರು ಮೂರೂ ನಾಲ್ಕು ವರ್ಷಗಳ ಕಾಲ ಈ ಪ್ರಕರಣ ಕೋರ್ಟನಲ್ಲಿ ಕೂಡ ಅಲ್ಲಿಯವರ ರೀತಿ ಆಗುತ್ತೆ ಜೊತೆಗೆ ಸಾಕಷ್ಟು ಮಾಧ್ಯಮಗಳಲ್ಲೂ ಕೂಡ ಸುದ್ದಿಯಾಗುತ್ತೆ ಯಶ್ಗೆ ಬಾಡಿಗೆ ಕಟ್ಟಲಿಕ್ಕೂ ಕೂಡ ಆಗಲಿಲ್ಲ ಅನ್ನೋ ರೀತಿಯಲ್ಲಿ at the same time ಯಶ್ ಒಂದು ಕನಸನ್ನ ಕಂಡಿರ್ತಾರೆ ಅಲ್ವ ಆ ಕನಸು ಹಂತ ಹಂತವಾಗಿ ನನಸಾಗುವಂತ ಕಾಲವು ಕೂಡ ಬರ್ತಾಯಿರುತ್ತೆ ಸ್ವಂತ ಮನೆಯನ್ನ ಕಟ್ಟಬೇಕು ಅನ್ನೋವಂತ ಕಾರಣಕ್ಕೋಸ್ಕರ ಸಾಕಷ್ಟು ಪ್ರಯತ್ನಗಳನ್ನ ಮಾಡ್ತಾರೆ ಬಟ್ ಅದು ಆಗೋದಿಲ್ಲ ಕೊನೆಗೆ ದೇವರು ಕೂಡ ಕಣ್ಣು ಬಿಡ್ತಾರೆ .

ಇವರ ಒಂದು ಶ್ರಮಕ್ಕೂ ಕೂಡ ಒಂದು ಫಲ ಸಿಗುತ್ತೆ ಹೀಗಿರುವಾಗ ವಿನ್ಸನ್ ಮ್ಯಾನರ್ ಬಳಿ ಪ್ರೆಸ್ಟೀಜ್ ಅಪಾರ್ಟಮೆಂಟ್ ಅಲ್ಲಿ ಒಂದು ಐಷಾರಾಮಿ ಅಪಾರ್ಟಮೆಂಟ್ ಅನ್ನು ಕೂಡ ಇರುತ್ತೆ ತೆಗೆದುಕೊಳ್ಳುತ್ತಾರೆ ಸುಮಾರು ಇಪ್ಪತ್ತು ಕೋಟಿ ಬೆಲೆಬಾಳುವಂತಹ ಒಂದು ಅಪಾರ್ಟಮೆಂಟ್ ಅನ್ನು ತೆಗೆದುಕೊಳ್ಳುತ್ತಾರೆ ಈ ಅಪಾರ್ಟಮೆಂಟ್ ಗೆ ತಮಗೆ ಹೇಗೆ ಬೇಕೋ ಹಾಗೆ ಇಂಟೀರಿಯರ್ ಡಿಸೈನ್ ಮಾಡಿಸಿ ನಂತರ ಅಲ್ಲಿಗೆ ಶಿಫ್ಟ್ ಆಗುತ್ತಾರೆ ಇಲ್ಲಿಯೇ ಕಾಲ ಕಲಿತಿದ್ದಂತಹ ಯಶ್ ಇಲ್ಲೇ ತಮ್ಮ ಸಂಸಾರದೊಂದಿಗೆ ಅಂದರೆ ರಾಧಿಕಾ ಜೊತೆಗೆ ತಂದೆ ತಾಯಿಯ ಜೊತೆಗೆ ಇಲ್ಲೇ ವಾಸ ಇರುತ್ತಾರೆ .

ಜೊತೆಗೆ ಆ ಮನೆಯನ್ನು ಕೂಡ ಕಾಲಿ ಮಾಡಿರುವುದಿಲ್ಲ at the same ಟೈಮ್ ಏನಾಗುತ್ತೆ ಒಂದೊಂದೇ ಒಂದೊಂದೇ ಹಂತಕ್ಕೆ ಇಲ್ಲಿಂದ ಅದೃಷ್ಟ ಬದಲಾಗುತ್ತಾ ಹೋಗುತ್ತೆ ಒಂದೊಂದೇ ಹಂತಕ್ಕೆ ಏರುತ್ತ ಮೇಲು ಏರುತ್ತಾ ಮೇಲು ಏರುತ್ತಾ ಹೋಗುತ್ತಾರೆ ಹೀಗಿರುವಾಗಲೇ KGF ಎಲ್ಲ ಬರುತ್ತೆ KGF ಸಿನಿಮಾ ಸಿಗುವುದಕ್ಕಿಂತ ಮುಂಚೆ ಇವರಿಗೆ ಒಂದಷ್ಟು ಹಣ ಸಿಗುತ್ತೆ ಅಲ್ವ dance amount ಇದರಲ್ಲಿ ಬೇರೆ ಬೇರೆ ಕಡೆ ಜಾಗಗಳನ್ನು ತೆಗೆದುಕೊಳ್ಳುವುದಕ್ಕೆ ಶುರು ಮಾಡುತ್ತಾರೆ ಹೀಗೆ ತೆಗೆದುಕೊಂಡಂತಹ ಒಂದು ಜಾಗದಲ್ಲಿ ಹಾಸನದಲ್ಲಿ ಒಂದು ಮನೆಯನ್ನು ಖರೀದಿ ಮಾಡುತ್ತಾರೆ ಎರಡು ಸಾವಿರದ ಹತ್ತೊಂಬತ್ತರಲ್ಲಿ ಎರಡು ಸಾವಿರದ ಹತ್ತೊಂಬತ್ತರಲ್ಲಿ ಈ ಮನೆಯನ್ನು ಖರೀದಿ ಮಾಡಲಿಕ್ಕೆ ಕಾರಣ ಇರುತ್ತದೆ ಈ ಬೆಂಗಳೂರಿನ ಬನಶಂಕರಿಯಲ್ಲಿ ಇರುವಂತಹ ಮನೆಯನ್ನು ತಕ್ಷಣ ಖಾಲಿ ಮಾಡಬೇಕಾಗಿರುತ್ತದೆ .

ಹೀಗಾಗಿ ಮನೆಯನ್ನ ಒಂದು ರೆಡಿ ಇದ್ದಂತ ಮನೆಯನ್ನ ತಗೋಳ್ತಾರೆ ಎರಡು ಸಾವಿರದ ಹತ್ತೊಂಬತ್ತರಲ್ಲಿ ಆ ಮನೆಗೆ ತಂದೆ ತಾಯಿಯನ್ನ ಶಿಫ್ಟ್ ಮಾಡ್ತಾರೆ ಇವರು ಇಲ್ಲೇ ಇರ್ತಾರೆ ಪ್ರೆಸ್ಟೀಜ್ ಅಪಾರ್ಟಮೆಂಟ್ ನಲ್ಲಿ ಇಲ್ಲೇ ಇರ್ತಾರೆ ಅಷ್ಟು ಆಯಿತು ಇಷ್ಟು ಆಗ್ತಾಯಿದ್ದಂಗೆ ಯಶಗೆ ಮತ್ತೆ ಒಂದು ಜಾಗವನ್ನ ತೆಗೆದುಕೊಳ್ಳುವಂತ ಕನಸು ಇರುತ್ತಲ್ಲ ಆ ಜಾಗಕ್ಕೆ ಪೂರಕವಾಗಿ ಹಾಸನದ ಹಟ್ಟವರ ಅನ್ನುವಂತ ಜಾಗದಲ್ಲಿ ಸುಮಾರು ಎಂಬತ್ತು ಎಕರೆ ಜಾಗವನ್ನ ತೆಗೆದುಕೊಳ್ಳುತ್ತಾರೆ ಎಂಬತ್ತು ಎಕರೆ ಜಾಗವನ್ನ ತೆಗೆದುಕೊಂಡು ಆ ಜಾಗದಲ್ಲಿ ಕೃಷಿ ಮಾಡಬೇಕು ಅನ್ನುವಂತಹ ಒಂದು ಕನಸನ್ನ ಈಡೇರಿಸಿಕೊಳ್ಳುತ್ತಾರೆ ಇಲ್ಲಿ ನಾನಾ ಬಗೆಯ ಕೃಷಿ ಮಾಡುವಂತದ್ದು ನಾನಾ ಬೆಳೆಗಳನ್ನ ಬೆಳೆಯುವಂತ ಕೆಲಸವನ್ನ ಇವತ್ತಿಗೂ ಕೂಡ ಯಶ್ ಮಾಡ್ಕೊಂಡು ಬಂದಿದ್ದಾರೆ ಜೊತೆಗೆ ಸಿಕ್ಕಾಪಟ್ಟೆ ದೊಡ್ಡ ಇರುವಂತ ಜಾಗ ಜೊತೆಗೆ ವಿಪರ್ಯಾಸ ಏನು ಅಂತ ಹೇಳಿದ್ರೆ .

ಈ ಜಾಗದ ಬಗ್ಗೆಯೂ ಕೂಡ ಕಿರಿಕ್ ಆಗಿತ್ತು ದಾರಿಯ ವಿಚಾರಕ್ಕೆ ಇಲ್ಲೂ ಕೂಡ ಜಗಳಗಳು ನಡೆದಿತ್ತು ದೇವಸ್ಥಾನದ ವಿಚಾರ ಅಲ್ಲಿನ ಸ್ಥಳೀಯರ ವಿಚಾರ ಯೇಶ ಅವರ ಆ ಜಾಗದ ವಿಚಾರ ಇವೆಲ್ಲವೂ ಕೂಡ ದೊಡ್ಡ ಅಲ್ಲೂ ಕೂಡ ಕಿರಿಕ್ ಆಗಿತ್ತು ದೊಡ್ಡ ಸುದ್ದಿಯಾಗಿತ್ತು ನಂತರ ಯಶ್ ಅಲ್ಲಿಗೆ ಹೋಗಿಬಿಟ್ಟು ವಾಗ್ದಾನವನ್ನ ಮಾಡಿ ನಂತರ ಸಮಸ್ಯೆಯನ್ನ ಬಗೆಹರಿಸಿಕೊಳ್ಳುವ ಪರಿಸ್ಥಿತಿ ಬಂದಿತ್ತು ಅನ್ನೋದು ಬಹುಷ್ಯ ನಿಮಗೆಲ್ಲರಿಗೂ ಕೂಡ ನೆನಪಿರಬಹುದು ಈ ರೀತಿಯಾದಂತ ಘಟನೆ ನಡೆದಿತ್ತು ಇಷ್ಟ ಆಯ್ತು ಇಷ್ಟ ಆಗ್ತಿದ್ದಂಗೆ ಯಶಗೆ ಆದರೂ ಕೂಡ ಸಮಾಧಾನ ಇರ್ಲಿಲ್ಲ ಏನಾದ್ರು ಮಾಡಬೇಕು.

ಏನಾದ್ರು ಒಂದು ಹೇಗಾದ್ರು ಮಾಡಿ ನನ್ನದೇ ಒಂದು ಮನೆಯನ್ನ ಕಟ್ಟಬೇಕು ಅಂತ ಕನಸು ಇರುತ್ತಲ್ಲ ಆ ಕನಸು ಹಾಗೆ ಇರುತ್ತೆ ಅದನ್ನ ನನಸು ಮಾಡಿಕೊಳ್ಳಲಿಕ್ಕೆ ಅಷ್ಟು ಸವಾಲುಗಳು ಇದ್ರೂ ಕೂಡ ಎಲ್ಲ ಸವಾಲುಗಳನ್ನ ಮೆಟ್ಟಿ ನಿಲ್ಲುವಂತ ಪ್ರಯತ್ನಕ್ಕಾಗಿ ಹಗಲು ರಾತ್ರಿ ಎನ್ನದೆ ಯಶೋ ಕೆಲಸ ಮಾಡ್ತಾಯಿರ್ತಾರೆ ಜೊತೆಗೆ ಅದಕ್ಕೆ ಪೂರಕವಾಗಿ ಈಗ ಯಶ್ ಅವರ ಆ ಒಂದು ಕನಸು ನನಸಾಗುವಂತ ಸಂದರ್ಭ ಬಂದಿದೆ ಕೆಜಿಫ್ ಪಾರ್ಟ್ ಸಿನಿಮಾ ಆಯ್ತು KGF partವರೆಗೆ ಅವರು ಸಾಕಷ್ಟು ಹಣವನ್ನು ಕೂಡ ಸಂಪಾದನೆ ಮಾಡ್ತಾರೆ.

ಜೊತೆಗೆ KGF part twoನಲ್ಲಿ ಒಂದಷ್ಟು share ಅನ್ನು ಕೂಡ yash ಅವರು ತೆಗೆದುಕೊಂಡಿರುವುದರಿಂದ ಸಹಜವಾಗಿ ಈ ಎಂಬತ್ತು ಎಕರೆ ಜಾಗದಲ್ಲಿ ಒಂದು ಸುಂದರವಾದ ಅರಮನೆಯನ್ನೇ ನಿರ್ಮಾಣ ಮಾಡ್ತಿದ್ದಾರೆ ಅದು ಕೂಡ ಮೂರ್ನಾಲ್ಕು ಫ್ಲೋರಿನ ಒಂದು ದೊಡ್ಡ ಅರಮನೆಯನ್ನ ಈಗಾಗಲೇ ಕಟ್ಟುತ್ತಾ ಇದ್ದಾರೆ ಅದರ ಫೋಟೋ ಇದು ಈ ಅರಮನೆ ಸುಮಾರು ಐವತ್ತು ಕೋಟಿಗೂ ಕೂಡ ಹೆಚ್ಚು ಖರ್ಚಲ್ಲಿ ನಿರ್ಮಾಣ ಆಗುತ್ತಿರುವಂತ ಮನೆ ಅನ್ನೋದನ್ನ ನೋಡಿದರೇನೇ ಹೇಳಬಹುದು ಜೊತೆಗೆ ಈ ಜಾಗ ಇರುವಂತದ್ದು ಹಾಸನ ಮತ್ತು ಅರಸೀಕೆರೆಯ ನಡುವೆ ಇರುವಂತಹ ಜಾಗ ಅತ್ತಾವರ ಅಂತ ಹೇಳಿ ಇಲ್ಲಿ ಈ ಮನೆಯನ್ನ ಕಟ್ಟುತ್ತಿದ್ದಾರೆ ಜೊತೆಗೆ ನಿಮಗೆ ಗೊತ್ತಿರಬಹುದು .

ತುಂಬಾ ಫ್ಯಾಷನ್ ಆಗಿ ನೋಡುವಂತಹ ವ್ಯಕ್ತಿ ಹೀಗಾಗಿ ಸಾಕಷ್ಟು ಸಮಯವನ್ನು ಇಲ್ಲೇ ಕಳೆಯುತ್ತಿದ್ದಾರೆ ಇತ್ತೀಚಿನ ಸಮಯದಲ್ಲಿ ಜೊತೆಗೆ ಈಗ ಸಿನಿಮಾ ಯಾವುದು ಕೂಡ ಇಲ್ಲದೆ ಇರುವುದರಿಂದ ಶೂಟಿಂಗ್ ಯಾವುದು ಇಲ್ಲದೆ ಇರುವುದರಿಂದ ಸಹಜವಾಗಿ ಇಲ್ಲೇ ಬಂದು ಸಮಯವನ್ನು ಕಳೆಯುತ್ತಿದ್ದಾರೆ ಮಕ್ಕಳು ಮತ್ತು ವೈಫ್ ರಾಧಿಕಾ ಪಂಡಿತ್ ಅವರನ್ನು ಕೂಡ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ ಜೊತೆಗೆ ಮೊನ್ನೆ ಸಂಕ್ರಾಂತಿ ಹಬ್ಬವನ್ನು ಕೂಡ ಜೋರಾಗಿ ಸೆಲೆಬ್ರೇಟ್ ಮಾಡಿದ್ದಾರೆ ಜೊತೆಗೆ ಮನೆ ಕಟ್ಟುವ ಕೆಲಸವನ್ನು ಕೂಡ ಸ್ವತಃ ಅವರೇ ನಿಭಾಯಿಸಿಕೊಂಡು ಹೋಗ್ತಿದ್ದಾರೆ ಇದರ ಜೊತೆಗೆ ಕೃಷಿ ಚಟುವಟಿಕೆಗಳು ಕೂಡ ಹ್ಯಾಪಿ ಆಗಿ ಕೃಷಿ ಚಟುವಟಿಕೆಗಳನ್ನು ಕೂಡ ನಡೆಸಿಕೊಂಡು ಹೋಗ್ತಾ ಇದ್ದಾರೆ .

ಇದರ ಜೊತೆಗೆ ಯೇಶ ಈಗ ಒಂದು ಲೆವೆಲಗೆ reach ಆಗಿದ್ದಾರೆ ಅನ್ನುವಂತದ್ದು ಕ್ಲಿಯರ್ ಆಯ್ತು ಯಾಕಂತ ಹೇಳಿದ್ರೆ ಈಗ ಸದ್ಯಕ್ಕೆ ಇಲ್ಲಿಗೆ ಯಶ್ ಅವರ ಬದುಕು ಕೂಡ ಬದಲಾಗ್ತಾ ಹೋಗ್ತಾಯಿದೆ ಈಗ ಸದ್ಯಕ್ಕೂ ಕೂಡ ಯೇಶ ಆಸ್ತಿಯ ಮೌಲ್ಯವನ್ನ ನೋಡಿದರೆ ಸುಮಾರು ನೂರು ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನ ಯಶ್ ಹೊಂದಿದ್ದಾರೆ ಅನ್ನುವಂತದ್ದು ಒಂದು ಮೂಲಗಳಿಂದ ಗೊತ್ತಾಗುತ್ತೆ ಕಾರಣ ಏನು ಅಂತ ಹೇಳಿದ್ರೆ KGF ಒಂದು ಮತ್ತು KGF ಎರಡು ಭಾಗ ಬಂದಂತಹ ಹಣ ಇರಬಹುದು ಹೀಗೆ ಬೇರೆ ಬೇರೆ ಸಿನಿಮಾಗಳಿಂದ ಬಂದಂತಹ ಹಣ ಇವೆಲ್ಲವೂ ಕೂಡ ಯಶ್ ಅವರನ್ನ ಒಂದು ಹಂತಕ್ಕೆ ತಲುಪಿಸ್ತು ಅನ್ನುವಂತದ್ದು ಒಂದು ವಿಶೇಷತೆ ಅದರ ಜೊತೆಗೆ ಯಶ್ ಬಳಿ ಈಗ prestige apartment ಅಲ್ಲಿ ಒಂದು ಮನೆ ಜೊತೆಗೆ ಹಾಸನದಲ್ಲಿ ಈ ಎಂಬತ್ತು ಎಕರೆಯ ಒಂದು ದೊಡ್ಡ ಜಾಗ ಅದರ ಜೊತೆಗೆ ಅಲ್ಲೊಂದು ಹಾಸನದಲ್ಲಿರುವಂತ ಒಂದು ಮನೆ ಮೈಸೂರಲ್ಲಿ ಇರುವಂತ ಒಂದು flat ಜೊತೆಗೆ ಅಲ್ಲೂ ಕೂಡ ಸುಮಾರು ಜಾಗ ಇದೆ .

site ಗಳಿದಾವೆ ಅನ್ನೋವಂತ ಮಾಹಿತಿ ಇದೆ ಕೋಲಾರದಲ್ಲೂ ಕೂಡ ಒಂದು ಹತ್ತು site ಗಳಿವೆ ಅನ್ನೋವಂತ ಮಾಹಿತಿ ಇದೆ ಬನ್ನೇರಘಟ್ಟ ರಸ್ತೆಯಲ್ಲೂ ಒಂದು ಎರಡು ಮೂರೂ siteಗಳು ಇದಾವೆ flat ಗಳು ಇದಾವೆ ಅನ್ನುವಂತ ಮಾಹಿತಿ ಇದೆ ಜೊತೆಗೆ ಬೆಂಗಳೂರಿನಲ್ಲೂ ಕೂಡ ಸಾಕಷ್ಟು ಆಸ್ತಿಗಳನ್ನ ಮಾಡಿದ್ದಾರೆ JP ನಗರದಲ್ಲಿ ಒಂದು ಮನೆ ಇದೆ ಹೊಸಕೆರೆ ಹಳ್ಳಿಯಲ್ಲಿ ಒಂದು ಮನೆ ಇದೆ ಹೀಗೆ ಬೇರೆ ಬೇರೆ ಕಡೆ ಮನೆಗಳನ್ನ ಇಟ್ಟುಕೊಂಡಿದ್ದಾರೆ ಜೊತೆಗೆ ಅವರ ಸಹೋದರಿಗೆ ಕತ್ರಿಗುಪ್ಪೆಯಲ್ಲೂ ಕೂಡ ಒಂದು ಮನೆಯನ್ನ ತೆಗೆದುಕೊಟ್ಟಿದ್ದಾರೆ ಹೀಗೆ ಸಾಕಷ್ಟು ಆಸ್ತಿಯನ್ನ ಇವತ್ತಿಗೆ ಸಂಪಾದನೆ ಮಾಡಿರುವಂತ ಯೇಶ ನೂರು ಕೋಟಿಗಿಂತಲೂ ಹೆಚ್ಚು ಆಸ್ತಿಯ ಒಡೆಯನಾಗಿದ್ದರೆ .

ಅನ್ನುವಂತದ್ದು ಜೊತೆಗೆ ಈಗಾಗಲೇ ಎರಡು ಸಾವಿರದ ಹತ್ತೊಂಬತ್ತರಲ್ಲಿ ಏನಾದರು ಬಾಡಿಗೆ ವಿವಾದ ಇತ್ತಲ್ಲ ಆ ಮನೆಯನ್ನು ಕೂಡ ಕಾಲಿ ಮಾಡಿಕೊಂಡಿದ್ದಾರೆ ಹೀಗೆ ಸುದೀರ್ಘ ಸಾಕಷ್ಟು ಕಷ್ಟಗಳನ್ನ ಎದುರಿಸಿದಂತ issue ಇವತ್ತು ಈ ಹಂತಕ್ಕೆ ತಲುಪಿದ್ದಾರೆ ಇಲ್ಲಿ ನಾವು ಗಮನಿಸಬೇಕಾಗಿರುವಂತ ಅಂಶ ಏನು ಅಂತ ಹೇಳಿದರೆ ಸ್ನೇಹಿತರೆ ಒಂದು ಕಾಲದಲ್ಲಿ ಏನು ಇರಲಿಲ್ಲ zero ಬಸ್ ಸ್ಟಾಂಡಲ್ಲಿ ಮಲಗುತ್ತಿದ್ದಂತ ವ್ಯಕ್ತಿ ಊಟಕ್ಕೆ ಪರದಾಡುತ್ತಿದ್ದಂತ ವ್ಯಕ್ತಿ ತಂದೆ ದಿನಗೂಲಿ ತರ ಬಿಎಂಟಿಸಿಯಲ್ಲಿ ಇದ್ದರು ಕೂಡ KSRTC ಲಿ ಇದ್ದರು ಕೂಡ ಅವರು ಅಂದುಕೊಂಡಷ್ಟು ಸಂಬಳ ಇಲ್ಲ ಜೀವನ ಸಾಗಬೇಕಲ್ಲ.

ಅದು ಕೂಡ ಬೆಂಗಳೂರಿನಲ್ಲಿ ಜೀವನ ಸಾಗಿಸೋದು ಅಂತ ನಿಮಗೆ ಗೊತ್ತಲ್ವಾ ಎಷ್ಟು ಕಷ್ಟಗಳು ಇರುತ್ತವೆ ಇಂಥದರಲ್ಲಿ ಜೀವನವನ್ನು ಸಾಗಿಸಿಕೊಂಡು ಅವಕಾಶಗಳಿಗೆ ಪರದಾಡುತ್ತಿದ್ದಂತಹ ಯೇಶ ಕೂಡ naveen kumar ಅವರ ಜೀವನ ಈ ರೀತಿಯಾಗಿ ಬದಲಾಗುತ್ತೆ ಅಂತ ಹೇಳ್ಬಿಟ್ಟು ಬಹುಶಃ ಯಾರು ಕೂಡ ಊಹೆ ಮಾಡಿರ್ಲಿಲ್ಲ ಅನ್ಸುತ್ತೆ ಇದಕ್ಕೆಲ್ಲದಕ್ಕೂ ಕಾರಣ ಅವರು ಹಾಕಿದಂತಾ ಶ್ರಮ ಅವರು ಪಟ್ಟಂತಹ ಪಾಡು ಜೊತೆಗೆ ಅವರ confidence ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಯಾವತ್ತೂ ಬೇಕಾದರೂ ಸಂಕ್ರಾಂತಿ ಬರಬಹುದು ಯಾವತ್ತೂ ಕೂಡ ದೀಪಾವಳಿ ಬರಬಹುದು.

ಯಾವುದಕ್ಕೂ ಕೂಡ ನಾವು ಎದೆ ಗುಂದಬಾರದು ಅವಕಾಶಗಳನ್ನು ಕೈ ಚೆಲ್ಲಬಾರದು ನಾವು ಮಾಡುವಂತಹ ಪ್ರಯತ್ನಗಳನ್ನು ಬಿಡಬಾರದು ಅನ್ನೋದು ಒಂದು ಎಲ್ಲರೂ ಕೂಡ ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಯಶ್ ಅವರ ಜೀವನದಲ್ಲೂ ಇದೆ ಅನ್ನೋದನ್ನ ಸ್ಪಷ್ಟವಾಗಿ ಹೇಳಬಹುದು ನಿಮಗೇನು ಅನ್ನಿಸುತ್ತೆ ಯಶ್ ಅವರು ಒಂದು ಕಾಲದಲ್ಲಿ ಏನು ಇರಲಿಲ್ಲ ಬಾಡಿಗೆ ಮನೆಗೋಸ್ಕರ ಪರದಾಡುತ್ತಿದ್ದರು ಇವತ್ತು ಸುಮಾರು ಐವತ್ತು ಕೋಟಿಯ ಒಂದು ಮನೆಯನ್ನ ಕಟ್ಟಿಸುತ್ತಿದ್ದಾರೆ ಅಂತ ಹೇಳಿದರೆ ಜೊತೆಗೆ ಇಂತಹ ಸಾಕಷ್ಟು ಮನೆಗಳ ಒಡೆಯನಾಗಿದ್ದರೆ ಅಂತ ಹೇಳಿದರೆ ಇದು ಯಾರ ಜೀವನಕ್ಕೆ ಸ್ಪೂರ್ತಿ ಅಲ್ಲ ನೀವೇ ಹೇಳಿ ಜೊತೆಗೆ ನಿಮಗೆ ಏನು ಅನ್ನಿಸುತ್ತೆ ಯಶ್ ಅವರೇ ಇವತ್ತಿನ success ಬಗ್ಗೆ ದಯವಿಟ್ಟು ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ಈ story ಇಷ್ಟ ಆದರೆ ಲೈಕ್ ಮಾಡಿ ಶೇರ್ ಮಾಡಿ ಚಾನೆಲಗೆ ಸಬ್ಸ್ಕ್ರೈಬ್ ಆಗೋದನ್ನ ಮರೀಬೇಡಿ

LEAVE A REPLY

Please enter your comment!
Please enter your name here