ತಾಯಿಯ ರೂಮಿನಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್‌ ಮಾಡಿದ ಮಗಳು ರೆಕಾರ್ಡ್ ಆಗಿದ್ದ ವೀಡಿಯೊ ನೋಡಿ ಕುಸಿದು ಬಿದ್ದಳು… ಅಷ್ಟಕ್ಕೂ ಅದರಲ್ಲಿ ಏನಿತ್ತು …

212

ಒಬ್ಬಳು ಯುವತಿ ತನ್ನ ತಾಯಿಯ ರೂಮಿನಲ್ಲಿ CCTV camera fix ಮಾಡಿಸಿದಳು camera ನಲ್ಲಿ ರೆಕಾರ್ಡ್ ಆಗಿದ್ದ ದೃಶ್ಯಗಳನ್ನು ನೋಡಿ shock ಆದಳು ಇಷ್ಟಕ್ಕು ಅಂತದ್ದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು ಏನು ಗೊತ್ತಾ ಈ ವಿಡಿಯೋನ ಪೂರ್ತಿಯಾಗಿ ನೋಡಿ ನಿಮಗೆ ಅರ್ಥ ಆಗುತ್ತೆ ಸ್ನೇಹಿತರೆ ಮುಂದೆ video ನೋಡೋಕು ಮುಂಚೆ ನಿಮಗೆ ನಿಮ್ಮ ತಾಯಿಯ ಮೇಲೆ ಪ್ರೀತಿ ಮತ್ತು ಗೌರವ ಇದ್ದರೆ ಈಗಲೇ videoಗೆ ಒಂದು like ಕೊಟ್ಟು I love you ಅಮ್ಮ ಅಂತ ಕಾಮೆಂಟ್ ಬಾಕ್ಸನಲ್ಲಿ ತಪ್ಪದೆ ಕಾಮೆಂಟ್ ಮಾಡಿ .

ತಂದೆ ತಾಯಿ ಮಕ್ಕಳಿಗೋಸ್ಕರ ಎಷ್ಟು ಕಷ್ಟಪಡುತ್ತಾರೆ ಅಂತ ನಿಮಗೆಲ್ಲ ಗೊತ್ತೇ ಇದೆ ಮಕ್ಕಳಿಗೋಸ್ಕರ ತನ್ನ ತಾಯಿ ಏನು ಬೇಕಾದರು ಮಾಡಲು ತಯಾರಿರುತ್ತಾರೆ ಬೇಕಿದ್ದರೆ ಅವರ ಪ್ರಾಣವನ್ನೇ ಮಕ್ಕಳಿಗೋಸ್ಕರ ಕೊಟ್ಟು ಬಿಡುತ್ತಾರೆ ಇನ್ನು ಬಿಡಿಸಿ ಹೇಳಬೇಕು ಅಂದರೆ ಅಪ್ಪ ಅಮ್ಮನನ್ನು ಬಿಟ್ಟು ಬೇರೆ ಯಾರ ಕೈಯಲ್ಲೂ ಮಕ್ಕಳನ್ನು ಸಾಕಲು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ ಅದೇ ರೀತಿ ಮಕ್ಕಳಿಗೂ ತಮ್ಮ ತಂದೆ ತಾಯಿಯ ಮೇಲೆ ಪ್ರೀತಿ ಇರುತ್ತಾ ಅಂತ ಕೇಳಿದರೆ ಖಂಡಿತ ಇದ್ದೆ ಇರುತ್ತೆ ಅಂತ ಹೇಳಬಹುದು .

ಆದರೆ ಈಗಿನ ಕಾಲದಲ್ಲಿ ಕೆಲಸಕ್ಕೆ ಹೋಗುವ ಕೆಲ ಮಹಿಳೆಯರು ಪುರುಷರು ತಮ್ಮ ಹೆತ್ತವರನ್ನು ಮನೆಯಲ್ಲೇ ಏಕಾಂಗಿಯಾಗಿ ಬಿಟ್ಟು ಕೆಲಸಕ್ಕೆ ಹೋಗಿ ಬಿಡುತ್ತಾರೆ ಇದರಿಂದ ವಯಸ್ಸಾದ ತಾಯಿ ತಂದೆ ತುಂಬಾ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತೆ ಸ್ನೇಹಿತರೆ ಈ ಘಟನೆ ಕೇರಳ ರಾಜ್ಯದಲ್ಲಿ ನಡೆದಿದೆ ಕೇರಳದ ಒಂದು ಮಿಡ್ಲ್ ಕ್ಲಾಸ್ ಫ್ಯಾಮಿಲಿ ರೇಖಾಗೆ ಹತ್ತು ವರ್ಷ ವಯಸ್ಸಾಗಿದ್ದಾಗ ರೇಖಾ ತಂದೆ ಸತ್ತು ಹೋದರು ಅಂದಿನಿಂದ ತಾಯೀನೇ ರೆಕಾನ ಬೆಳೆಸಿದ್ದರು.

ರೇಖಾ ತಾಯಿ ತುಂಬಾ ಕಷ್ಟ ಪಟ್ಟರು ಬಹಳ ಕಡೆ ಪಾರ್ಟ್ ಟೈಮ್ ಮನೆ ಕೆಲಸ ಮಾಡಿ ಮಗಳು ರೆಕಾನ ಸಾಕಿದ್ದರು ರೇಖಾ ಚೆನ್ನಾಗಿ ಓದಿ ಸಾಫ್ಟ್ವೇರ್ ಇಂಜಿನಿಯರ್ ಆದಳು ರೇಖಾ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು ಕೆಲಸಕ್ಕೆ ಸೇರಿದ ದಿನದಿಂದ ಆಫೀಸಿನಲ್ಲಿ ಎಲ್ಲರ ಜೊತೆ ಚೆನ್ನಾಗಿ ಬೆರೆತು ತುಂಬಾ ನಿಯತ್ತಾಗಿ ರೇಖಾ ಕೆಲಸ ಮಾಡಲು ಶುರು ಮಾಡಿದ್ದಳು ಕೆಲವೇ ವರ್ಷಗಳಲ್ಲಿ ರೇಖಾ ಪ್ರಮೋಷನ್ ಸಿಕ್ಕಿದೆ ರೇಖಾ ಇನ್ನು ಮುಂದೆ ನೀನು ಇಂಡಿಯಾದಲ್ಲಿ ಕೆಲಸ ಮಾಡೋದು ಬೇಡ ಅಮೇರಿಕಾದಲ್ಲಿರುವ ನಮ್ಮದೇ ಕಂಪನಿಯಲ್ಲಿ ನೀನು ಕೆಲಸ ಮಾಡಬೇಕು .

ತಿಂಗಳಿಗೆ ನಿನಗೆ ಒಂದು ಲಕ್ಷ ಸಂಬಳ ಅಂತ ಮ್ಯಾನೇಜರ್ ಹೇಳಿದರು ರೇಖಾಗೆ ತುಂಬಾ ಖುಷಿಯಾಗಿದೆ ಅಬ್ಬಾ ನನ್ನ ತಾಯಿ ನನ್ನ ಕಷ್ಟ ಪಟ್ಟು ಸಾಕಿದಕ್ಕೂ ಸಾರ್ಥಕವಾಯಿತು ಇನ್ನು ಮುಂದೆ ಸಂಬಳ ಧನದಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಮೇರಿಕಾಗೆ ಟೈನಾ ಕೂಡ ಕರೆದುಕೊಂಡು ಹೋಗಬೇಕು ಅಂತ ರೇಖಾ ಅಂದುಕೊಂಡಿದ್ದಳು ಆದರೆ ಆಫೀಸಿನಲ್ಲಿ ಈಗ ರೇಖಾಗೆ ಒಬ್ಬಳು ಮಾತ್ರ ಹೋಗು ಅಂತ ಹೇಳಿದರು ಅದೇ ಸಮಯಕ್ಕೆ ರೇಖಾ ತಾಯಿಗೆ ಅನಾರೋ ಉಂಟಾಯಿತು .

ಇಲ್ಲೇ ಇದ್ದು ತಾಯಿಯನ್ನು ನೋಡಿಕೊಳ್ಳದ ಅಥವಾ ಒಳ್ಳೆಯ ಸಂಬಳ ಬರುವ America ಕೆಲಸಕ್ಕೆ ಹೋಗುವುದಾದರೆ ಏಕಾ confuse ಆದಳು ತಾಯಿಯ ಹತ್ತಿರ ತನ್ನ ಸಮಸ್ಯೆಯ ಬಗ್ಗೆ ರೇಖಾ ಚರ್ಚಿಸಿದಳು ಆಗ ತಾಯಿ ಏನು ಮಾತಾಡಲೇ ಇಲ್ಲ ಮಗಳನ್ನು ಬಿಟ್ಟು ಇರಲು ಸಾಧ್ಯನಾ ಅಂತ ರೇಖಾ ತಾಯಿ ಯೋಚಿಸುತ್ತಿದ್ದರು ದಿನಗಳು ಉರುಳಿದಂತೆ ತನ್ನ ಮಗಳು ಇನ್ನು ದೊಡ್ಡ ಎತ್ತರಕ್ಕೆ ಬೆಳೆಯಬೇಕು ಎನ್ನುವ ಆಸೆ ತಾಯಿಗೆ ಶುರುವಾಯಿತು ಹೀಗಾಗಿ ರೇಖಾ ನೀನು ಅಮೇರಿಕಾಗೆ ಹೋಗು ನನ್ನ ಬಗ್ಗೆ ಚಿಂತಿಸಬೇಡ ನಾನು ನನ್ನ ಆರೋಗ್ಯ ನೋಡಿಕೊಳ್ಳುತ್ತೇನೆ ನೀನು ತಲೆ ಕೆಡಿಸಿಕೊಳ್ಳಬೇಡ .

ಅಂತ ತಾಯಿ ರೇಖಾಗೆ ಹೇಳಿದ್ದರು ರೇಖಾಗೆ ತಾಯಿಯನ್ನು ಬಿಟ್ಟು ಹೋಗುವ ಮನಸ್ಸ ಇದ್ದರು ವಿಧಿ ಇಲ್ಲದೆ ರೇಖಾ ಅಮೇರಿಕಾಗೆ ಹೋಗಲು ನಿರ್ಧಾರ ಮಾಡಿದ್ದಳು ತನ್ನ ತಾಯಿಯನ್ನು ನೋಡಿಕೊಳ್ಳಲು ಒಬ್ಬಳು ಮಹಿಳಾ ರೇಖಾ ನಿರ್ಮಿಸಿದಳು ನೀವೇ ಇನ್ನು ಮುಂದೆ ನನ್ನ ತಾಯಿನ ಜಾಗೃತೆಯಿಂದ ನೋಡಿಕೊಳ್ಳಬೇಕು ಅಂತ ರೇಖಾ ಕ್ಯಾತೆಕರಿಗೆ ಹೇಳಿ ರೇಖಾ ಮಾರನೆ ದಿನವೇ ಅಮೆರಿಕಾಗೆ ವಿಮಾನ ಹತ್ತಿದಳು ರೇಖಾ ದಿನಗಳು ತನ್ನ ತಾಯಿಗೆ ಫೋನ್ ಮಾಡಿ ಮಾತಾಡುತ್ತಿದ್ದಳು ರೇಖಾ ಒಂದು ದಿನ K ಟೇಕರ್ ಗೆ ನನ್ನ ತಾಯಿನ ನೋಡಬೇಕು ವೀಡಿಯೊ ಕಾಲ್ ಮಾಡಿ ಎಂದು ರೇಖಾ ಕೇಳಿದ್ದಾಳೆ cake taker ತಾಯ್ನಾ ರೇಖಾಗೆ ವೀಡಿಯೊ ಕಾಲಲ್ಲಿ ತೋರಿಸುತ್ತಾಳೆ ರೇಖಾನ ನೋಡುತ್ತಿದ್ದ .

ಹಾಗೆ ತಾಯಿಯ ಕಣ್ಣಲ್ಲಿ ಕಣ್ಣೀರು ಬಂದಿದೆ ತಾಯಿ ಅಧ್ಯಾಯದ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು ರೇಖಾ ತಾಯಿ ವಿಪರೀತವಾಗಿ ಸಣ್ಣ ಆಗಿ ಹೋಗಿದ್ದರು ತಾಯಿ ಸ್ಥಿತಿ ನೋಡಿ ತಡೆಯಲಾಗದೆ ಮುಂದಿನ ವಿಮಾನ ಹತ್ತಿ ರೇಖಾ ಮಾರನೆ ದಿನವೇ ಅಮೇರಿಕಾದಿಂದ ಕೇರಳಗೆ ಬಂದಿದ್ದಾಳೆ ಮನೆಗೆ ಬಂದ ರೇಖಾ ತನ್ನ ತಾಯಿ ಜೊತೇನೆ ಹತ್ತು ದಿನಗಳವರೆಗೂ ಇರುತ್ತಾಳೆ ಈಗ ತಾಯಿ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣಿಸಿದೆ ನಾನು ಮನೆಯಲ್ಲಿ ಇದ್ದಷ್ಟು ದಿನ ತಾಯಿ ಆರಾಮಾಗಿ ತಾನೇ ಇರುತ್ತಾನೆ ಆದರೆ ನಾನು Americaಗೆ ಹೋದ ಬಳಿಕ ತಾಯಿ ಅರೋಗ್ಯ ಏಕೆ ಹಾಳಾಗುತ್ತೆ ತಾಯಿ ಆರೋಗ್ಯದಲ್ಲಿ ಏನೋ ಬದಲಾವಣೆ ಆಗುತ್ತೆ.

ಅಲ್ಲ ರೇಖಾಗೆ ಸ್ವಲ್ಪ ಅನುಮಾನ ಶುರುವಾಗಿದೆ ತನ್ನ ಸಂದೇಹ ಪರಿಹಾರ ಮಾಡಿಕೊಳ್ಳಲು ಮನೆ ಪೂರ್ತಿ ಹಾಗು ತಾಯಿ ಮಲಗುತ್ತಿದ್ದ ರೂಮಿನಲ್ಲಿ ರೇಖಾ category ಕೂಡ ಗೊತ್ತಾಗದಂತೆ ರಹಸ್ಯ CCTV camera fix ಮಾಡಿಸಿದಳು ನಂತರ ಪುನಃ ರೇಖಾ Americaಗೆ ಹೋಗಿಬಿಟ್ಟಳು ಹತ್ತು ದಿನ ರಜಾ ಹಾಕಿದರಿಂದ ಕೆಲಸಕ್ಕೆ ಬಂದ ಮೂರು ದಿನ ಬಾಕಿ ಉಳಿದ ಕೆಲಸವನ್ನೆಲ್ಲ ರೇಖಾ complete ಮಾಡಿದ್ದಳು ಮೂರೂ ದಿನದವರೆಗೂ CCTV camera ದೃಶ್ಯಗಳನ್ನು ರೇಖಾ ನೋಡಲೇ ಇಲ್ಲ ನಾಲ್ಕನೇ ದಿನ ರೇಖಾ ತನ್ನ ಮೊಬೈಲ್ನಿಂದ connect ಮಾಡಿಕೊಂಡಿದ್ದ CCTV ದೃಶ್ಯಗಳನ್ನು ಒಂದೊಂದಾಗಿ open ಮಾಡಿ ನೋಡಿದಳು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋಗಳನ್ನು ರೇಖಾ ಬೆಚ್ಚಿ ಬಿದ್ದಳು ಇಷ್ಟಕ್ಕು ಮನೆಯಲ್ಲಿ ರೇಖಾ ಇಲ್ಲದ ಜಾಗ ಏನು ನಡೆಯುತ್ತಾ ಇತ್ತು ಗೊತ್ತಾ.

cake taker ಮಹಿಳೆಗೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲೆಂದೇ ರೇಖಾ ಜಾಸ್ತಿ ಸಂಬಳ ಕೊಡುತ್ತಿದ್ದಳು ಆದರೆ ಆ cake taken ನಿಯತ್ತಾಗಿ ತನ್ನ ಕೆಲಸ ಮಾಡಿದ್ದಾಳೆ ಅಂದರೆ ಇಲ್ಲ ಮಾಡಲಿಲ್ಲ ರೇಖಾ ತಾಯಿಗೆ ಚೆನ್ನಾಗಿ ಬೈಯುವುದು ಹೊಡೆಯುವುದು ಹೇ ಮುದುಕಿ ನಿನ್ನ ಕೆಲಸ ನೀನೆ ಮಾಡಬೇಕು ಅಂತ ಹೇಳುವುದು ತನಗೆ ಮಾತ್ರ ರುಚಿ ರುಚಿಯಾದ ಅಡುಗೆ ಮಾಡಿ ತಿನ್ನುವುದು ಅಡುಗೆ items ನ ಕದ್ದು ತನ್ನ ಮನೆಗೆ ತಗೊಂಡು ಹೋಗುವುದು TV ನೋಡುವುದು mobile ಅಲ್ಲಿ ಮಾತನಾಡುವುದು ಇದು ಇಷ್ಟೇ cat taker ಮಹಿಳೆ ಬೆಳ್ಳಿಗ್ಗೆಯಿಂದ ಸಂಜೆವರೆಗೂ ಮಾಡುತ್ತಿದ್ದ.

ಸರಿಯಾಗಿ ನೋಡಿಕೊಳ್ಳುತ್ತಾನೆ ಇರಲಿಲ್ಲ ತನ್ನ ತಾಯಿಗೆ ಮನೆ ಕೆಲಸದವಳು ಹೊಡೆಯುವುದು ಬೈಯುವುದು ನೋಡಿ ರೇಖಾಗೆ ಸಹಿಸಿಕೊಳ್ಳಲು ಆಗಲಿಲ್ಲ ರೇಖಾ ಕಣ್ಣೀರು ಹಾಕುತ್ತಲೇ CCTVಯಲ್ಲಿ ರೆಕಾರ್ಡ್ ಆಗಿದ್ದ ಎಲ್ಲ ದೃಶ್ಯಗಳನ್ನು ನೋಡಿದ್ದಾಳೆ ಮೊಬೈಲನಲ್ಲಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ catch taken ಮೇಲೆ ರೆಕಾಗೆ ವಿಪರೀತವಾದ ಕೋಪ ಬಂತು ಜೊತೆಗೆ ತನ್ನಿಂದ ತನ್ನ ತಾಯಿಗೆ ಈ ರೀತಿ ಪರಿಸ್ಥಿತಿ ಬಂತಲ್ಲ ಅಂತ ರೇಖಾ ಕಣ್ಣೀರು ಹಾಕಿದಳು ತಕ್ಷಣ flight ಹತ್ತಿ Americaದಿಂದ ಕೇರಳಕ್ಕೆ ತನ್ನ ಮನೆಗೆ ಬಂದ ರೇಖಾ ಮನೆ ಕೆಲಸದವಳಿಗೆ ಚೆನ್ನಾಗಿ ಬೈದು ಪೊಲೀಸರಿಗೆ ಫೋನ್ ಮಾಡಿ ಕರೆ ತಾಯಿಗೆ ಕೊಡ್ತಾ ಇದ್ದ ಹಿಂಸೆ ವಿಡಿಯೋಗಳನ್ನು ತೋರಿಸಿ ಆಕೇನಾ ರೆಕಾರ್ಡ್ ಅರೆಸ್ಟ್ ಮಾಡಿಸಿದಳು .

ಅಮ್ಮ sorry ಅಮ್ಮ ನನ್ನಿಂದ ನೀನು ಮನೆ ಕೆಲಸದವಳ ಕೈಯಲ್ಲಿ ಚಿತ್ರಹಿಂಸೆ ಅನುಭವಿಸಬೇಕಾಯಿತು ನನಗೆ ಅಮೇರಿಕಾ ಕೆಲಸವೂ ಬೇಡ ಒಂದು ಲಕ್ಷ ಸಂಬಳವು ಬೇಡ ನಾನು ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗಲ್ಲ ಅಂತ ಹೇಳಿ ರೇಖಾ ಅಮೇರಿಕಾ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೇರಳದಲ್ಲಿ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ತನ್ನ ತಾಯಿಯ ಜೊತೆ ತಾಯಿಯ ಕಷ್ಟ ಸುಖ ನೋಡಿಕೊಂಡು ರೇಖಾ ಮತ್ತು ರೇಖಾ ತಾಯಿ ಖುಷಿಯಿಂದ ಜೀವನ ಮಾಡುತಿದ್ದಾರೆ ಸ್ನೇಹಿತರೆ ಈ ವೀಡಿಯೋ ಇಷ್ಟ ಆಗಿದ್ದರೆ ಲೈಕ್ ಮಾಡಿ ಹಾಗೆ ಎಲ್ಲರಿಗೂ ಈ ವಿಡಿಯೋವನ್ನು ಶೇರ್ ಮಾಡಿ

LEAVE A REPLY

Please enter your comment!
Please enter your name here