ಮ್ಮ ಕನ್ನಡದ ಟಾಪ್ ನಟಿಯರ ನಿಜವಾದ ಹೆಸರುಗಳು ನೀವು ಅಂದುಕೊಂಡಿದ್ದು ಅಲ್ಲವಂತೆ ಬೇರೇನೇ ಇದೆ… ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ ..

132

ರಂಗದಲ್ಲಿ ನಾಯಕ ಅಥವಾ ನಾಯಕಿಯಾಗಿ ಮಿಂಚಬೇಕಾದರೆ ಪ್ರತಿಭೆ ಅದೃಷ್ಟದ ಜೊತೆಗೆ ಹೆಸರು ಕೂಡ ಮುಖ್ಯವಾಗುತ್ತದೆ ತಮ್ಮ ನಿಜವಾದ ಹೆಸರುಗಳನ್ನು ಬದಲಿಸಿಕೊಂಡು ಪ್ರೇಕ್ಷಕರಿಗೆ ಇಷ್ಟವಾಗಬಹುದಾದಂತಹ ಹೆಸರುಗಳನ್ನು ಚಿತ್ರರಂಗದಲ್ಲಿ ಹಲವಾರು ನಟ ನಟಿಯರು ಇಟ್ಟುಕೊಂಡಿದ್ದಾರೆ ಕೆಲ ನಟ ನಟಿಯರಿಗೆ ಸಿನಿಮಾ ನಿರ್ದೇಶಕರು ಹೆಸರಿಟ್ಟಿದ್ದಾರೆ ಕೆಲವು ನಟ ನಟಿಯರು ತಮ್ಮ ನಿಜವಾದ ಹೆಸರಿನಿಂದಲೇ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿ ಬೆಳೆದಿದ್ದಾರೆ ಸಾಮಾನ್ಯವಾಗಿ ಪ್ರೇಕ್ಷಕರಿಗೆ ತಮ್ಮ ನೆಚ್ಚಿನ ನಟ ನಟಿಯರ ನಿಜವಾದ ಹೆಸರುಗಳನ್ನು ತಿಳಿದುಕೊಳ್ಳಬೇಕು.

ಎಂಬ ಒಂದು ಸಣ್ಣ ಕುತೂಹಲ ಇರುತ್ತದೆ ಸ್ನೇಹಿತರೆ ಈ ವಿಡಿಯೋದಲ್ಲಿ ನಾವು ಚಿತ್ರರಂಗದ ಕೆಲವು ನಟ ನಟಿಯರ ನಿಜವಾದ ಹೆಸರುಗಳನ್ನು ನಿಮಗೆ ತಿಳಿಸುತ್ತೇವೆ ನೋಡಿ ಅದಕ್ಕಿಂತ ಮುಂಚೆ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಹಾಗೆ ಈ ವಿಡಿಯೋಗೆ ಒಂದು ಲೈಕ್ ಕೊಡಿ ಮಿನುಗುತಾರೆ ಕಲ್ಪನಾರವರ ನಿಜವಾದ ಹೆಸರು ಶರತ್ ಲತಾ ಸುಂದರಿಯರವರ ನಿಜವಾದ ಹೆಸರು ಸೌಮ್ಯ ಸತ್ಯನಾರಾಯಣ ನಕ್ಮಾರ್ ಅವರ ನಿಜವಾದ ಹೆಸರು ನಂದಿತಾ .

ಅರವಿಂದ್ ಮೊರಾರ್ಜಿ ಸ್ನೇಹರವರ ನಿಜವಾದ ಹೆಸರು ಸುಹಾಸಿನಿ ರಾಜಾರಾಮ್ ನಾಯ್ಡು ಮಾಧವೀರವರ ನಿಜವಾದ ಹೆಸರು ವಿಜಯಲಕ್ಷ್ಮಿ ರೋಜಾರವರ ನಿಜವಾದ ಹೆಸರು ಶ್ರೀಲತಾ ರಕ್ಷಿತಾ ಪ್ರೇಮ್ ರವರ ನಿಜವಾದ ಹೆಸರು ಶ್ವೇತ ರಚಿತಾ ರಾಮ್ ರವರ ನಿಜವಾದ ಹೆಸರು ಬಿಂದಿಯಾ ರಾಮ್ ದೀಪಾ ಸನ್ನಿಧಿಯವರ ನಿಜವಾದ ಹೆಸರು ರಹಸ್ಯ ಪೂಜಾ ಗಾಂಧಿಯವರ ನಿಜವಾದ ಹೆಸರು ಸಂಜನಾ ಗಾಂಧಿ ರಮ್ಯಾರವರ ನಿಜವಾದ ಹೆಸರು ದಿವ್ಯಸ್ಪಂದನ ಮೋಹಿನಿಯವರ ನಿಜವಾದ ಹೆಸರು ಮಹಾಲಕ್ಷ್ಮಿ ಪ್ರಿಯಮಣಿಯವರ ನಿಜವಾದ ಹೆಸರು .

ಪ್ರಿಯ ವಾಸುದೇವ್ ಮಣಿಯರ್ ಮೀರಾ ಜಾಸ್ಮಿನ್ ಅವರ ನಿಜವಾದ ಹೆಸರು ಜಾಸ್ಮಿನ್ ಮೇರಿ ಜೋಸೆಫ್ ಮಾನ್ವಿತಾ ಹರೀಶ್ ರವರ ನಿಜವಾದ ಶ್ವೇತ ಕಾಮತ್ ಹರಿಪ್ರಿಯಾ ಅವರ ನಿಜವಾದ ಹೆಸರು ಶ್ರುತಿ ಶ್ರುತಿ ಅವರ ನಿಜವಾದ ಹೆಸರು ಗಿರಿಜಾ ಮಾಲಶ್ರೀ ಅವರ ನಿಜವಾದ ಹೆಸರು ಶ್ರೀ ದುರ್ಗಾ ಅಮೂಲ್ಯ ಅವರ ನಿಜವಾದ ಹೆಸರು ಮೌಲ್ಯ ಸ್ನೇಹಿತರೆ ಈ ವಿಡಿಯೋದಲ್ಲಿ ನಮಗೆ ಇಷ್ಟವಾದ ನಟಿ ಯಾರು ಎಂದು ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ನೀವು ಇನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಧನ್ಯವಾದಗಳು

LEAVE A REPLY

Please enter your comment!
Please enter your name here