ಎಂಥವರಿಗಾದರೂ ಕಣ್ಣೀರು ತರಿಸುತ್ತೆ ಚಿನ್ನ ಸಿನಿಮಾ ನಟಿ ಯಮುನಾ ಬದುಕಿನ ಕಥೆ.. ಅಷ್ಟಕ್ಕೂ ಅವರ ಬಾಳಲ್ಲಿ ಆಗಿದ್ದರು ಏನು ..

222
The story of Chinna movie actress Yamuna's life will bring tears to anyone.. After all what happened in her childhood, yamuna heroine biography,kannada cinema news in english,kannada cinema news,kannada cinema news facebook,kannada movie news,kannada film news,kannada film news today,kannada movie news channel,kannada movie news mp3 songs,kannada movie news website,kannada movie news chitraloka,kannada heroine age,kannada heroine age list,kannada heroine name and photos,kannada heroines list,kannada heroine date of birth,kannada heroine photos and name list,kannada heroine instagram,kannada heroine cast,kannada heroine name and age,kannada heroine wikipedia,kannada actress shilpa,kannada actress home address,,kannada actress home name,kannada actress list,kannada actress name,kannada actress name list with photo,kannada actress age,kannada actress name list,kannada actress kalpana death,kannada actress instagram,yamuna mahesh age,yamuna husband name,,yamuna date of birth,yamuna family,yamuna family photos,yamuna rani,yamuna serial actress wiki,actress yamuna native place,yamuna actress dob,yamuna actress instagram,yamuna actress wiki,yamuna actress wikipedia,young upcoming bollywood actress,kannada heroine names,kannada heroine age list,kannada heroine age,kannada heroines list,kannada heroine date of birth,kannada heroine caste,kannada heroine photos and name list,kannada heroine names list,kannada heroine news,kannada heroine instagram,kannada old actress story in kannada,kannada old actress name list,kannada old actors,kannada old actress death,kannada old actor lakshman,kannada old actor age,kannada old actor sampath,kannada old actor lohitashwa,kannada old action movies,kannada old actors names,kannada famous actress,kannada famous actor,karnataka famous actress,famous kannada actor death,famous kannada actor died today,famous kannada film actress,most famous kannada actress,famous old kannada actors,most famous kannada actor,

ಬಂಧುಗಳೇ ನಮಸ್ಕಾರ ಯಾವುದೇ ಹೆಣ್ಣಾಗಲಿ ಆಕೆ ಬಗ್ಗೆ ಅದು ಏನೇ ಆರೋಪ ಬಂದರು ಕೂಡ ಆಕೆ ಸಹಿಸಿಕೊಳ್ಳುತ್ತಾಳೆ ಆದರೆ ಆಕೆಯ character ಬಗ್ಗೆ ಆಕೆಯ ನಡತೆಯ ಬಗ್ಗೆ ಮಾತನಾಡಿದರೆ ಆಕೆಯ ನಡತೆಯನ್ನ ಪ್ರಶ್ನಿಸಿದರೆ ಆಕೆಗೆ ಸಹಿಸಿಕೊಳ್ಳುವುದಕ್ಕೆ ಎಂದಿಗೂ ಕೂಡ ಸಾಧ್ಯ ಆಗೋದಿಲ್ಲ ಅದರಲ್ಲೂ ಕೂಡ ಮಕ್ಕಳೇ ತಾಯಿಯನ್ನ ಅನುಮಾನದ ದೃಷ್ಟಿಯಲ್ಲಿ ನೋಡುವುದಕ್ಕೆ ಶುರು ಮಾಡಿಕೊಂಡು ಬಿಟ್ಟರೆ ಮಕ್ಕಳೇ ತಾಯಿ ಸರಿಯಿಲ್ಲ ಎನ್ನುವ ರೀತಿಯಲ್ಲಿ ಅಂದುಕೊಂಡು ಬಿಟ್ಟರೆ ಆಕೆಯ ಪರಿಸ್ಥಿತಿ ಹೇಗೆ ಆಗಬೇಡ ಹೇಳಿ ಇಂತದ್ದೇ ಪರಿಸ್ಥಿತಿಯನ್ನ ಎದುರಿಸಿದಂತವರು ನಟಿ ಯಮುನಾ ಕನ್ನಡದವರಿಗೆ ಯಮುನಾ ಅಂತಿದ್ದ ಹಾಗೆ ಎಷ್ಟು ಜನರಿಗೆ ಗೊತ್ತಾಗುತ್ತೋ ಇಲ್ಲವೋ ಗೊತ್ತಿಲ್ಲ .

ಚಿನ್ನ ಸಿನಿಮಾದ ನಟಿ ಯಮುನಾ ಅಂತಿದ್ದ ಹಾಗೆ ಪಟ್ ಅಂತ ಆ ಸುಂದರವಾದಂತ ಮುಖ ಆ ಸುಂದರವಾದಂತ ನಗು ಎಲ್ಲರ ಕಣ್ಮುಂದೆಯು ಕೂಡ ಬರುತ್ತೆ ಹಾಗಾದ್ರೆ ಯಮುನಾ ಎದುರಿಸಿದಂತ ಆರೋಪಗಳೇನು ತದನಂತರ ಆದಂತ ಬದಲಾವಣೆಗಳು ಏನು ಅವರ ಜೀವನದಲ್ಲಿ ಅನಂತರ ಏನೆಲ್ಲಾ ಕಷ್ಟಗಳನ್ನ ಅನುಭವಿಸಬೇಕಾಯಿತು ಅಷ್ಟಕ್ಕೂ ಯಮುನಾ ಯಾರು ಸದ್ಯ ಎಲ್ಲಿದ್ದಾರೆ ಯಾವ ರೀತಿಯಾಗಿ ಸಿನಿಮಾ ರಂಗದಲ್ಲಿ ಬೆಳವಣಿಗೆಯನ್ನ ಹೊಂದಿದ್ರು ಆ ಎಲ್ಲ ಡೀಟೇಲ್ಸ್ ಅನ್ನ ಕೂಡ ಇವತ್ತು ನಾನು ನಿಮ್ಮ ಮುಂದೆ ಇಡ್ತಾ ಹೋಗ್ತೀನಿ ಕೇಳಿ ಯಮುನಾ ಮುಳ್ಳ ಕರ್ನಾಟಕದವರೇ ಒಂದಷ್ಟು ಜನ ಅಂತ ಇದ್ದರು ಅವರು ಆಂಧ್ರ ಪ್ರದೇಶದವರು ಅವರು ತಮಿಳು ನಾಡಿನವರು ಅವರು ಕೇರಳದವರು ಅಂತ ಅಲ್ಲವೇ ಅಲ್ಲ ಅವರು,

ಕರ್ನಾಟಕದವರೇ ಬೆಂಗಳೂರಿನವರೇ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಕೂಡ ಬೆಂಗಳೂರಿನಲ್ಲೇ childhood ಅನ್ನು ಕೂಡ ಬೆಂಗಳೂರಿನಲ್ಲೇ ಕಲಿಯುತ್ತಾರೆ ಆರಂಭದ ದಿನಗಳಲ್ಲಿ ಅವರಿಗೆ ಸಿನಿಮಾ ಮೇಲೆ ವಿಪರೀತವಾದಂತಹ ಮೋಹ ಇರುತ್ತೆ ನಾನು ಕೂಡ ಸಿನಿಮಾ ಇಂಡಸ್ಟ್ರಿಗೆ entry ಕೊಡಬೇಕು ಅಂತ ಅಂದುಕೊಂಡಿರುತ್ತಾರೆ ಅದಕ್ಕೆ ತಕ್ಕದಾದಂತಹ ಸೌಂದರ್ಯ ಕೂಡ ಅವರಿಗೆ ಇರುತ್ತೆ ಅವರ ಮೂಲ ಹೆಸರು ಪ್ರೇಮ ಅಂತ ಇದೆ ಸಂದರ್ಭದಲ್ಲಿ ಶಿವರಾಜಕುಮಾರ್ ಅವರ ಮೋಡದ ಮನೆಯಲ್ಲಿ ಇರುವಂತಹ ಸಿನಿಮಾಗೆ heroine ಹುಡುಕಾಟ ನಡೆಯುತ್ತಿರುತ್ತದೆ ಈ ಆ ಸಿನಿಮಾದ ನಿರ್ದೇಶಕರ ಕಣ್ಣಿಗೆ ಬಿದ್ದಂತವರೇ ಇದೆ ಈ ಯಮುನಾ ನಟಿ ಯಮುನಾ ಈ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ ಶಿವರಾಜಕುಮಾರ್ ಜೊತೆಗೆ ಮೋಡದ ಮರೆಯಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ.

ಮೊದಲ ಸಿನಿಮಾವೇ ತಕ್ಕ ಮಟ್ಟಿಗೆ ಅವರಿಗೆ ಹೆಸರನ್ನು ಕೂಡ ತಂದು ಕೊಡುತ್ತೆ ಅನಂತರ ಈ ಯಮುನಾ ಬದುಕನ್ನೇ ಬದಲಿಸಿದಂತ ಸಿನಿಮಾ ಅಂದ್ರೆ ಯಮುನಾ ಸಿನಿಮಾ carrier ನ ಇನ್ನೊಂದು ಎತ್ತರಕ್ಕೆ ತೆಗೆದುಕೊಂಡು ಹೋದಂತ ಸಿನಿಮಾ ಅಂದ್ರೆ ತೆಲುಗಿನಲ್ಲಿ ಸಾವಿರದ ಒಂಬೈನೂರ ಎಂಬತ್ತೊಂಬತ್ತರಲ್ಲಿ ಬಂದಂತಹ ಮೌನ ಪರಾಟಂ ಎನ್ನುವಂತ ಸಿನಿಮಾ ಇದು ಯಮುನಾ ಅವರ ಬದುಕನ್ನೇ ಬದಲಿಸಿ ಬಿಡುತ್ತೆ ಆ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ಸಾಲು ಸಾಲು ಮಲಯಾಳಂ ಸಿನಿಮಾಗಳಲ್ಲಿ ಸಾಲು ಸಾಲು ತಮಿಳು ಸಿನಿಮಾಗಳಲ್ಲಿ ಕೂಡ busy ಆಗುತ್ತಾರೆ ಇದರ ನಡುವೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲೂ ಕೂಡ ಅವರು ಅಭಿನಯಿಸುತ್ತಾರೆ.

ಈ ನಂತರ ಕನ್ನಡದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನು ತಂದು ಕೊಟ್ಟಿದ್ದು ಅಂದರೆ ರವಿಚಂದ್ರನ್ ಅವರ ಜೊತೆಗೆ ಅವರು ಕಾಣಿಸಿಕೊಂಡಂತ ಚಿನ್ನ ಎನ್ನುವಂತಹ ಸಿನಿಮಾ ಅನಂತರ ಸಾಕಷ್ಟು ಸಿನಿಮಾಗಳಲ್ಲಿ ಅವರು ಅಭಿನಯಿಸಿದರು ಪ್ರೇಮಗೀತೆ ಹಲೋ ಯಮ್ಮ ಅನಂತರ ಒಂದು ಗ್ಯಾಪ್ ಬಳಿಕ ಹಾಗೆ ಸುಮ್ಮನೆ ಇರುವಂತಹ ಕನ್ನಡ ಸಿನಿಮಾ ಕಂಠೀರವ ಎನ್ನುವಂತಹ ಕನ್ನಡ ಸಿನಿಮಾ ಎರಡು ಸಾವಿರದ ಹನ್ನೊಂದರ ಅಡಿ ಬಂದಂತ ಸಿನಿಮಾ ಅನಂತರ ಸ್ವಲ್ಪ ಮಟ್ಟಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಗ್ಯಾಪ್ ತಗೊಂಡಿದ್ರು ಇದೀಗ ಮತ್ತೊಮ್ಮೆ ಕನ್ನಡಕ್ಕೆ comeback ಮಾಡಿ ಒಂದೆರಡು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲೂ ಕೂಡ ಕಾಣಿಸಿಕೊಂಡರು ಸದ್ಯ ಅವರು ಬೆಂಗಳೂರಿನಲ್ಲೇ ಇದ್ದಾರೆ ಬೆಂಗಳೂರಿನಲ್ಲೇ ಅವರು ಮನೆ ಮಾಡಿಕೊಂಡು ಆರಾಮಾಗಿದ್ದಾರೆ ಆದರೆ ತೆಲುಗು ಸೀರಿಯಲ್ಸ್ ಗಳಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿರುವ ಕಾರಣಕ್ಕಾಗಿ ಬೆಂಗಳೂರಿನಿಂದ ಹೈದರಾಬಾದ್ಗೆ ಅವರು ಪ್ರಯಾಣವನ್ನು ಮಾಡುತ್ತಿರುತ್ತಾರೆ .

ಅಲ್ಲೂ ಕೂಡ ಸಾಕಷ್ಟು ಸೀರಿಯಲ್ ಗಳಲ್ಲಿ ಸದ್ಯ ಈ ಮುನಾ ಬ್ಯುಸಿ ಆಗಿದ್ದಾರೆ ಒಟ್ಟಿನಲ್ಲಿ ಯಮುನಾ ಈಗಲೂ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಅಥವಾ ನಟನೆಯಲ್ಲಿ active ಆಗಿ ಇದರ ನಡುವೆ ಯಮುನಾ ಬದುಕಿನಲ್ಲಿ ಹಾಗಾದರೆ ಆಗಿತ್ತೇನು ಅದೆಲ್ಲವನ್ನು ಕೂಡ ಹೇಳುತ್ತಾ ಹೋಗುತ್ತೇನೆ ಕೇಳಿ ಅದು ಎರಡು ಸಾವಿರದ ಹನ್ನೊಂದರ ಇಸವಿ ಯಮುನಾ ತುಂಬಾ peak ನಲ್ಲಿ ಇದ್ದರು ಆಗ ಸಾಲು ಸಾಲು ಅವಕಾಶಗಳು ಅವರಿಗೆ ಬರುತ್ತಾ ಇತ್ತು ಕೇವಲ ಕನ್ನಡ ಅಂತ ಅಲ್ಲ ಬೇರೆ ಬೇರೆ ಒಂದಷ್ಟು ಸಿನಿಮಾಗಳಲ್ಲೂ ಕೂಡ ಅವರಿಗೆ ಅವಕಾಶಗಳು ಬರುತ್ತಾ ಇತ್ತು ಆಗ ಇದ್ದಕ್ಕಿದ್ದ ಹಾಗೆ ಒಂದು ಸುದ್ದಿ ಎಲ್ಲ ಕಡೆಗಳಲ್ಲೂ ಕೂಡ ಪ್ರಸಾರ ಆಗುವುದಕ್ಕೆ ಶುರುವಾಗುತ್ತೆ ನಟಿ ಯಮುನಾ ಅರೆಸ್ಟ್ ಆಗಿಬಿಟ್ಟರಂತೆ ಅಂತ ಬರಿ ಯಮುನಾ ಬಂಧನ ಅಂತ ಆಗಿದ್ದರೆ.

ಯಾರು ಕೂಡ ಅಷ್ಟೊಂದು ಕುತೂಹಲದಿಂದ ನೋಡುತ್ತಾ ಇರಲಿಲ್ಲ ಯಾಕೆಂದರೆ ಇಲ್ಲಿಯವರೆಗೆ ಸಾಕಷ್ಟು ನಟ ನಟಿಯರು ಬೇರೆ ಬೇರೆ ಪ್ರಕರಣಗಳಲ್ಲಿ ಅರೆಸ್ಟ್ ಆಗಿದ್ದಾರೆ ಬಿಡಿ ಆದರೆ ಯಮುನಾ ವಿರುದ್ಧ ಕೇಳಿಬಂದಂತ ಆರೋಪ ಏನು ವೇಶ್ಯಾವಾಟಿಕೆ ವೇಶ್ಯಾವಾಟಿಕೆಯ ದಂಧೆಯನ್ನು ನಡೆಸುತ್ತಿದ್ದಾರೆ ಅದರ ಜಾಲದಲ್ಲಿ ಯಮುನಾ ಇದ್ದಾರೆ ಹೀಗಾಗಿ ಯಮುನಾರನ್ನ ಅರೆಸ್ಟ್ ಮಾಡಲಾಗಿದೆ ಅವರ ಜೊತೆಗೆ ಅದನ್ನ ನಡೆಸುತ್ತಿದ್ದಂತಹ kingpin ಒಬ್ಬ ಹಾಗೆ ಅವರ ಹೋಟೆಲನಲ್ಲಿ ಇದ್ದಂತಹ ಗಿರಾಕಿಯನ್ನು ಕೂಡ ಅರೆಸ್ಟ್ ಮಾಡಲಾಗಿದೆ ಆ ಗಿರಾಕಿ ಕೂಡ ಓರ್ವ ಪ್ರಬಲ ರಾಜಕಾರಣಿಯ ಮಗ ಎನ್ನುವ ರೀತಿಯಾದಂತಹ ಸುದ್ದಿಗಳು ಎಲ್ಲ ಕಡೆಗಳಲ್ಲೂ ಕೂಡ ಸ್ಪ್ರೆಡ್ ಆಗೋದಕ್ಕೆ ಶುರುವಾಗುತ್ತೆ ಅದಕ್ಕೆ ತಕ್ಕದಾದಂತಹ ಒಂದು ಫೂಟೇಜ್ ಅನ್ನು ಕೂಡ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ ಬೆಂಗಳೂರಿನಲ್ಲಿ ಅರೆಸ್ಟ್ ಆಗುತ್ತಾರೆ.

ಎರಡು ಸಾವಿರದ ಹನ್ನೊಂದರಲ್ಲಿ ITC ರಾಯಲ್ ಗಾಡಿನಿಯಾ five ಸ್ಟಾರ್ ಹೋಟೆಲ್ ಇಂದ ಈ ಸುದ್ದಿ ಎಲ್ಲ ಕಡೆಗಳಲ್ಲೂ ಕೂಡ ಕಾಡ್ಗಿಚ್ಚಿನಂತೆ ಸ್ಪ್ರೆಡ್ ಆಗುವುದಕ್ಕೆ ಶುರುವಾಗುತ್ತೆ ಕಾರಣ almost south ಸಿನಿಮಾ ಇಂಡಸ್ಟ್ರಿಗೆ ಯಮುನಾ ಅವರು ಗೊತ್ತಿದ್ದರು ಓರ್ವ ನಟಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಈ ಕಾರಣಕ್ಕಾಗಿ ಅರೆಸ್ಟ್ ಆಗ್ತಾರೆ ಅಂದಾಗ ಬಹಳ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತೆ ಅನಂತರವು ಕೂಡ ಸಾಲು ಸಾಲು ಒಂದಷ್ಟು ಮಾತುಗಳು ಕೇಳಿಬರುತ್ತವೆ ಯಾಕೆಂದರೆ ಯಮುನಾ ಯಾಕೆ ವೇಶ್ಯಾವಾಟಿಕೆ ದಂದ ತೊಡಗಿಸಿಕೊಂಡಿದ್ರು ಅಂತ ಒಂದಷ್ಟು ಜನ ಅದಕ್ಕೆ ವಿವರಣೆಯನ್ನ ಕೊಡ್ತಾ ಹೋಗ್ತಾರೆ ಯಮನಾಗಿ ಒಂದು ಸಿನಿಮಾದಲ್ಲಿ ಹತ್ತರಿಂದ ಇಪ್ಪತ್ತೈದು ಸಾವಿರದವರೆಗೆ ಸಂಭಾವನೆ ಸಿಗ್ತಾ ಇತ್ತು .

ಆದರೆ ಅವರು ವೇಶ್ಯವಾಟಿಕೆಯಲ್ಲಿ ಇದ್ದಂತ ಸಂದರ್ಭದಲ್ಲಿ ಓರ್ವ ಗಿರಾಕಿಗೆ ಎರಡುವರೆ ಲಕ್ಷದಷ್ಟು ಹಣವನ್ನ ತೆಗೆದುಕೊಳ್ಳುತ್ತಾರೆ ಈ ರೀತಿ ಒಂದಷ್ಟು ಮಾತುಗಳು ಕೇಳಿಬಂತು ಹಾಗಾದರೆ ಈ ಮೂಲ ಎಷ್ಟು ದಿನ ಯಾಕೆ ಸಿಕ್ಕಿ ಹಾಕಿಕೊಳ್ಳಲಿಲ್ಲ ಅದಕ್ಕೂ ಒಂದಷ್ಟು ಉತ್ತರಗಳು ಕೇಳಿಬರೋಕೆ ಶುರುವಾಯಿತು ಕಾರಣ ಈ ಮುನಾ ಒಂದು ಗಿರಾಕಿ ಜೊತೆಗೆ ಒಮ್ಮೆ ಮಾತ್ರ ಹೋಗುತಿದ್ದರು ಆ ನಂತರ ಆ ಗಿರಾಕಿ ಮತ್ತೊಮ್ಮೆ ಬರುತ್ತೇನೆ ಅಂದರು ಕೂಡ ಆತನ ಜೊತೆಗೆ ಹೋಗುತ್ತಿರಲಿಲ್ಲ ಈ ಕಾರಣಕ್ಕಾಗಿ ಅವರು ಇದರಿಂದ ತಪ್ಪಿಸಿಕೊಳ್ಳ ಶುರು ಮಾಡಿಕೊಂಡರು ಒಬ್ಬೊಬ್ಬ ಗಿರಾಕಿ ಜೊತೆಗೆ ಒಮ್ಮೊಮ್ಮೆ ಮಾತ್ರ ಮತ್ತೆ ಮತ್ತೆ ಆತ ಹೆಚ್ಚಿನ ಹಣವನ್ನು offer ಮಾಡಿದ್ರು ಕೂಡ ನಾನು ಹೋಗೋದಿಲ್ಲ ಎನ್ನುವಂತ ಮಾತನ್ನ ಹೇಳ್ತಾ ಇದ್ದರು ಈ ರೀತಿಯಾಗಿ ನಾನಾ ರೀತಿಯಾದಂತ ಮಾತುಗಳು ಕೇಳಿಬಂತು ಅದಕ್ಕೆ ತಕ್ಕ ತಕ್ಕ ಹಾಗೆ ಒಂದಷ್ಟು ಅಶ್ಲೀಲವಾದಂತ footagesಗಳನ್ನ ಬಿಡುಗಡೆ ಮಾಡಲಾಯಿತು ಎಲ್ಲ ಚಾನೆಲ್ ಗಳು ಕೂಡ ಇದು ಬಹಳ ದೊಡ್ಡ ಮಟ್ಟಿಗೆ ಸುದ್ದಿಯು ಕೂಡ ಆಯಿತು.

ಯಮುನಾ ಕೂಡ ಅರೆಸ್ಟ್ ಆಗ್ತಾರೆ ಬಟ್ ಜಾಮೀನಿನ ಮೇಲೆ ಹೊರಗಡೆ ಬರ್ತಾರೆ ಜಾಮೀನಿನ ಮೇಲೆ ಹೊರಗಡೆ ಬಂದನಂತರ ಯಮುನಾ ಅನುಭವಿಸಿದ ಆ ಕಷ್ಟ ಇದೆ ನೋಡಿ ಅದನ್ನ ಹೇಳೋದಕ್ಕೆ ಸಾಧ್ಯ ಆಗೋದಿಲ್ಲ ನಾನು ಆರಂಭದಲ್ಲೇ ಹೇಳ್ತಾಯಿದ್ದೆ ಹೆಣ್ಣಿಗೆ ಏನು ಬೇಕಾದರು ಆರೋಪವನ್ನು ಮಾಡಬಹುದು ಹಣವನ್ನು ಕದ್ದಿದ್ದಾರೆ ಯಾರಿಗೋ ಮೋಸ ಮಾಡಿದ್ದಾರೆ ಅಥವಾ ಇನ್ನೇನೋ ಮಾಡಿದ್ದಾರೆ ಅದೆಲ್ಲವನ್ನು ಕೂಡ ತಟ್ಟಿಕೊಳ್ಳುತ್ತಾರೆ ಆದರೆ ಓರ್ವ ಹೆಣ್ಣು ವೇಶ್ಯಾವಾಟಿಕೆ ದಂದೆಯಲ್ಲಿ ಇದ್ದು ಆಕೆಯ ನಡತೆ ಸರಿಯಿಲ್ಲ ಆಕೆಯ ಗುಣ ಸರಿಯಿಲ್ಲ ಅಂದಾಗ ಅದರಲ್ಲೂ ಕೂಡ ಟಾಪ್ ಹೀರೋಯಿನ್ನಿಗೆ ಇಂತಹ ಆರೋಪಗಳು ಕೇಳಿಬಂದಾಗ ಆಕೆಯ ಪರಿಸ್ಥಿತಿ ಹೇಗೆ ಆಗಬೇಡ ಹೇಳಿ ನಿಧಾನಕ್ಕೆ ಫ್ಯಾಮಿಲಿ ಅವರು ಕೂಡ ಈಕೆಯನ್ನು ಅನುಮಾನದಲ್ಲಿ ನೋಡುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಕರ್ನಾಟಕದಲ್ಲಿ ಇದ್ದರೆ ಈ ಚಾನೆಲ್ ಗಳ ಈ ಹಾವಳಿಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅಂತ ಹೇಳಿ ತಮಿಳುನಾಡಿಗೆ ಹೋಗಿಬಿಡುತ್ತಾರೆ ಅಲ್ಲೂ ಕೂಡ ನೆಮ್ಮದಿಯಿಲ್ಲ ಪ್ರತಿ ದಿನ ಒಂದಲ್ಲ ಒಂದು ರೀತಿಯಾದಂತ ಸಂಕಟವನ್ನ ಎದುರಿಸುವಂತ ಪರಿಸ್ಥಿತಿ ಎದುರಾಗುತ್ತೆ.

ಅವಕಾಶಗಳಂತೂ ಕಂಪ್ಲೀಟ ಆಗಿ ಯಮುನಾ ಅವರಿಂದ ದೂರನೇ ಹೋಗ್ಬಿಡುತ್ತೆ ಬಿಡಿ ಅವರು ಸಿನಿಮಾ ಇಂಡಸ್ಟ್ರಿನ comeback ಮಾಡ್ತೀನಿ ಅನ್ನೋದು ಕನಸು ಎನ್ನುವಂತ ಪರಿಸ್ಥಿತಿ ಎದುರಾಗುತ್ತೆ ಮನೇಲಿ ಮಕ್ಕಳಿರ್ತಾರೆ ಅಪ್ಪ ಅಮ್ಮ ಇನ್ನೊಂದು ದೊಡ್ಡ ಫ್ಯಾಮಿಲಿ ಇವರೆಲ್ಲರೂ ಕೂಡ ಒಂದು ರೀತಿಯಲ್ಲಿ ಅನುಮಾನದಲ್ಲಿ ಅವರನ್ನ ನೋಡೋದಕ್ಕೆ ಶುರು ಮಾಡ್ಕೊಳ್ತಾರೆ ಕಂಪ್ಲೀಟ ಆಗಿ depressionಗೆ ಹೋಗಿಬಿಡ್ತಾರೆ ಹಾಸ್ಪಿಟಲ್ಗೆ ಸೇರುವಂತ ಪರಿಸ್ಥಿತಿ ಎದುರಾಗುತ್ತೆ ಪ್ರತಿ ದಿನ ಟ್ಯಾಬ್ಲೆಟ್ಸ್ ಅನ್ನ ತೆಗೆದುಕೊಳ್ಳುವಂತ ಪರಿಸ್ಥಿತಿ ಎದುರಾಗುತ್ತೆ ಎಲ್ಲಿವರೆಗೂ ಹೋಗಿಬಿಡ್ತಾರೆ ಅಂದ್ರೆ ಈ ಬದುಕು ಸಾಕು ಇನ್ನ ನಾನು ಬದುಕೋದಕ್ಕೆ ಸಾಧ್ಯ ಆಗೋದಿಲ್ಲ ಅಂತ ಹೇಳಿ ಆತ್ಮಹತ್ಯೆಯ ಪ್ರಯತ್ನವನ್ನ ಕೂಡ ಯಮುನಾ ಮಾಡ್ತಾರೆ ಇದೆಲ್ಲಕ್ಕಿಂತ ಅವರು ಅನುಭವಿಸಿದಂತ ಆ ಸಂಕಟ ಏನು ಗೊತ್ತ ಅವರ ಮಗಳು ಸ್ಕೂಲ್ ಅಲ್ಲಿ top ನಲ್ಲಿ ಇದ್ದಳಂತೆ ಆದರೆ ಬರ್ತಾ ಬರ್ತಾ ಓದಿನಲ್ಲಿ ವೀಕ್ ಆಗ್ತಾಳೆ ಸಿಕ್ಕಾಪಟ್ಟೆ ಮಂಕಾಗೋದಕ್ಕೆ ಶುರು ಮಾಡ್ತಾಳೆ.

ಆಗ ಯಮುನಾ ಕುದ್ದು ಹೋಗಿ ಮಗಳ ಬಳಿ ಕೇಳ್ತಾಳೆ ಯಾಕಮ್ಮ ನೀನು ಹೀಗೆ ಆದೆ ಅಂತ ಆಗ ಮಗಳು ಕೊಟ್ಟಂತ ಉತ್ತರ ಇದೆ ನೋಡಿ ನೇರವಾಗಿ ಈ ಟೀ ತೆಗೆದುಕೊಂಡು ಎದೆಗೆ ಚುಚ್ಚಿದ ಹಾಗೆ ಆಗಿ ಬಿಡುತ್ತೆ ಈ ಯಮನವರಿಗೆ ಕಾರಣ ಆಗ ಮಗಳು ಕೊಟ್ಟಂತ ಉತ್ತರ ಏನು ಗೊತ್ತ ಅಮ್ಮ ನೀನು bad ಅಂತೇ ಅಮ್ಮ ನಿನ್ನ ಸರಿ ಇಲ್ಲ ಅಂತೆ ನೀನು ಕೆಟ್ಟವಳಂತೆ ನಿನ್ನ ಹತ್ರ ಮಾತನಾಡದಂತೆ ನಿನ್ನ ಹತ್ರ ಯಾರಾದರೂ ಸೇರಿಬಿಟ್ಟರೆ ಅವರು ಕೂಡ ಹಾಗೆ ಆಗಿಬಿಡುತ್ತಾರಂತೆ ಅಂತ ಹೇಳಿ ಆ ಮಗಳ ಮಾತುಗಳನ್ನ ಕೇಳಿಸಿಕೊಂಡಂತ ಇಮುನಾ ಕಂಪ್ಲೀಟ ಆಗಿ ಮತ್ತೆ ಖಿನ್ನತೆಗೆ ಜಾರಿಬಿಡುತ್ತಾರೆ ಇಂತಹ ಮಾತು ಮಗಳಿಂದ ಬಂದಾಗ ಆ ತಾಯಿಯ ಮನಸ್ಸಿಗೆ ಹೇಗಾಗಿರಬೇಡ ಹೇಳಿ ಅಂತಹದ್ದೇ ಪರಿಸ್ಥಿತಿಯನ್ನ ಯಮುನಾವತಿ ಎದುರಿಸುತ್ತಾರೆ ಆದರೆ ಆ ನಂತರ ಒಂದಷ್ಟು ವಿಚಾರಗಳು ಗೊತ್ತಾಗುವುದಕ್ಕೆ ಶುರುವಾಗುತ್ತೆ ಯಮುನಾ ಟಾಪ್ ನಲ್ಲಿ ಇದ್ದಂತಹ ಕಾರಣಕ್ಕಾಗಿ ಅವರನ್ನು ಉದ್ದೇಶಪೂರ್ವಕವಾಗಿ ಅಂತಹದೊಂದು situation create ಮಾಡಿ ಅವರು ಹೋಟೆಲನಲ್ಲಿ ಇದ್ದ,

ರೀತಿಯಲ್ಲಿ ಅವರನ್ನ ಅರೆಸ್ಟ್ ಮಾಡುವ ರೀತಿಯಲ್ಲಿ ಒಂದಷ್ಟು ಸಿಚುವೇಶನ್ ಗಳನ್ನ ಕ್ರಿಯೇಟ್ ಮಾಡಲಾಯಿತು ಆದರೆ ಯಾರು ಅನ್ನೋದು ಇಲ್ಲಿಯವರೆಗೂ ಕೂಡ ರಿವೀಲ್ ಆಗಿಲ್ಲ ಯಮುನಾ ಅವರೇ ಸಾಕಷ್ಟು ಸಂದರ್ಭದಲ್ಲಿ ಹೇಳಿದ್ದಾರೆ ಯಾರು ಅಂತ ನನಗೆ ಗೊತ್ತು ಬಟ್ ನಾನು ಎಲ್ಲೂ ಕೂಡ ಹೆಸರು ಹೇಳೋದಕ್ಕೆ ಹೋಗೋದಿಲ್ಲ ನಾನು ಅವರನ್ನ ಕ್ಷಮಿಸಿದ್ದೇನೆ ಎನ್ನುವಂತ ಮಾತನ್ನು ಕೂಡ ಯಮುನಾ ಅವರು ಸಾಕಷ್ಟು ಸಂದರ್ಭದಲ್ಲಿ ಹೇಳಿದರು ತುಂಬಾ ಜನ CCTV footage ಗಳ ಬಗ್ಗೆ ಪ್ರಶ್ನೆ ಮಾಡಿದರು ಇದು ವಿಮಲ ರೀತಿಯಲ್ಲೇ ಕಾಣುತ್ತಲ್ಲ ಅಂತ ಹೇಳಿ ಆಗ ಯಮುನಾ ಹೇಳಿದರು ಆ CCTV footage ಅಲ್ಲಿ ಇರೋದು ಕೂಡ ನಾನಲ್ಲ ಅದೆಲ್ಲವನ್ನು ಕೂಡ fake create ಮಾಡಲಾಯಿತು ಹಂತ ಹಂತವಾಗಿ ಅದಕ್ಕೆ ಏನೇನು ಬೇಕು ಎಲ್ಲವನ್ನು ಕೂಡ create ಮಾಡಿ ನನ್ನನ್ನ ಈ ಸಿಕ್ಕಿ ಹಾಕಿಸಲಾಯಿತು.

ಎನ್ನುವಂತ ಮಾತನ್ನು ಕೂಡ ಆ ಸಂದರ್ಭದಲ್ಲಿ ಈ ಯಮುನಾ ಅವರು ಹೇಳ್ತಾರೆ ಈ ರೀತಿಯಾಗಿ ಒಂದು ಮೂರ್ನಾಲ್ಕು ವರ್ಷಗಳ ಕಾಲ ನಿರಂತರವಾದಂತ ಸಂಕಟವನ್ನ ಆ ನೋವನ್ನ ಯಾತನೆಯನ್ನ ಯಮುನಾ ಅವರು ಎದುರಿಸುವಂತ ಪರಿಸ್ಥಿತಿ ಎದುರಾಯಿತು ಕಂಪ್ಲೀಟ ಆಗಿ ಎಲ್ಲರಿಂದಲೂ ಕೂಡ ದೂರ ಹೋಗಿಬಿಡ್ತಾರೆ ಅಂತಿಮವಾಗಿ ಯಮುನಾ ಅವರ ಬದುಕಿನಲ್ಲೂ ಕೂಡ ಬೆಳಕು ಮೂಡುತ್ತೆ ನೋಡಿ ಎರಡು ಸಾವಿರದ ಹದಿನೈದು ಜೂನ್ ಮೂವತ್ತರಂದು ಕೋರ್ಟನಲ್ಲಿ ಒಂದು ತೀರ್ಪು ಬರುತ್ತೆ ಯಮುನಾ ಅವರ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಇದರಲ್ಲಿ ಯಮುನಾ ಅವರ ಪಾತ್ರ ಇಲ್ಲ ಅಂತ court ಮಿಗಿಲಾಗಿ ಇನ್ನು ಯಾವುದು ಕೂಡ ಇಲ್ಲ ನಾವು ಇದರಲ್ಲಿ ಮಾತನಾಡುವುದಕ್ಕೆ ಆಗುವುದಿಲ್ಲ ಯಮುನಾ ಅವರೇ ಇರಬಹುದೇನೋ ಹಾಗೆ ಹೀಗೆ ಅಂತ ಹೇಳುವುದಕ್ಕೆ ಆಗುವುದಿಲ್ಲ ಕೋರ್ಟ್ ಹಳೇದು, ತೂಗಿ ಎಲ್ಲವನ್ನು ಕೂಡ ನೋಡಿ ಅಂತಿಮವಾಗಿ ತೀರ್ಪನ್ನು ಕೊಟ್ಟಿದೆ, ಇದರಲ್ಲಿ ಯಮುನಾ ಅವರ ಪಾತ್ರ ಇಲ್ಲಾ ಅಂತ ಅಂತು ಇಂತು ಯಮುನಾ ಈ ಪ್ರಕರಣದಿಂದ ಹೊರಗಡೆ ಬಂದರು, ಆದರೆ ಆ ಮನಸ್ಸಿಗೆ ಆದಂತಹ ಗಾಯ ಇದೆಯಲ್ಲ, ಅದು ಎಂದಿಗು ಕೂಡ ಆರುವುದಿಲ್ಲ.

LEAVE A REPLY

Please enter your comment!
Please enter your name here