Home Kannada Cinema News ಅಂದು ಆರ್ಕೆಸ್ಟ್ರಾದಲ್ಲಿದ್ದ ಯುವಕ ಇವತ್ತು ಸ್ಯಾಂಡಲ್ವುಡ್ ಸ್ಟಾರ್ ನಟ ಆದ ಕಥೆ! ನಿಜಕ್ಕೂ ಬೆವರು...

ಅಂದು ಆರ್ಕೆಸ್ಟ್ರಾದಲ್ಲಿದ್ದ ಯುವಕ ಇವತ್ತು ಸ್ಯಾಂಡಲ್ವುಡ್ ಸ್ಟಾರ್ ನಟ ಆದ ಕಥೆ! ನಿಜಕ್ಕೂ ಬೆವರು ಬರುತ್ತೆ ..

190
The story of the young man who was in the orchestra then became a Sandalwood star actor today! Really sweaty..
The story of the young man who was in the orchestra then became a Sandalwood star actor today! Really sweaty..

ಇಂದಿನ ದಿನಗಳಲ್ಲಿ ಅದೆಷ್ಟೋ ನಟ ನಟಿಯರ ಮಕ್ಕಳು ಹಾಗೂ ಸಹೋದರ ಸಹೋದರಿಯರು ಸಿನಿಮಾ ರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಡುತ್ತಾರೆ ಆದರೆ ಸಿನಿಮಾ background ಇರುವ ಕುಟುಂಬದಿಂದ ಬಂದವರು ಸಿನಿಮಾ ರಂಗದಲ್ಲಿ ಮಿಂಚಿದ್ದು ಮಾತ್ರ ಕಡಿಮೆ ಈ ನಟ ಕೂಡ ಸಿನಿಮಾ ಕುಟುಂಬದಿಂದ ಬಂದರು ಕೂಡ ಸಿನಿಮಾ ರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಟ್ಟು ಅದರಲ್ಲಿ ಪಾಸಾದರು ಒಬ್ಬ ಹಾಸ್ಯ ಕಲಾವಿದನಾಗಿ ಸಕತ್ success ಪಡೆದ ನಂತರ ಸಿನಿಮಾದಲ್ಲಿ ನಾಯಕನಾಗಿ ನಟಿಸಿ ಗೆಲ್ಲುವುದು ಸುಲಭವಾದ ಮಾತಲ್ಲ ಆದರೆ ಈ ನಟ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಭದ್ರ ಸ್ಥಾನವನ್ನು ಕಲ್ಪಿಸಿಕೊಂಡಿದ್ದಾರೆ ನಟ ಶರಣ್ ಅವರು ಕನ್ನಡ ಚಿತ್ರರಂಗದಲ್ಲಿ ಇಂದು ಬಹಳ ಬೇಡಿಕೆಯ ನಟರಾಗಿ ಹೊರಹೊಮ್ಮಿದ್ದಾರೆ ಇವರನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಖಂಡಿತ ಹಾಕಿದ ಹಣಕ್ಕೆ ಮೋಸವಿಲ್ಲ ಎನ್ನುವ ದೊಡ್ಡ ನಂಬಿಕೆ ನಿರ್ಮಾಪಕರಿಗೆ ಇದೆ ನಟ ಶರಣ್ ಅವರಿಗೆ ಸಿನಿಮಾ ರಂಗದ ಹಿನ್ನಲೆ ಇದ್ದರೂ ಕೂಡ ತುಂಬಾ ಕಷ್ಟ ಪಟ್ಟು ತಮ್ಮ ಸ್ವಂತ ಪ್ರತಿಭೆಯಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ ಒಂದು ಕಾಲದಲ್ಲಿ ಹಬ್ಬ ಹರಿದಿನಗಳಲ್ಲಿ ಶುಭ ಸಮಾರಂಭಗಳಲ್ಲಿ ಆರ್ಕೆಸ್ಟ್ರಾ ಹಾಡುತ್ತಿದ್ದ ಯುವಕ,

ಇಂದು ಕನ್ನಡದ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ ನಟ ಶರಣ್ ಅವರಿಗೆ ಸಿನಿಮಾದಲ್ಲಿ ನಟಿಸಲು ಯಾವುದೇ ಆಸಕ್ತಿ ಇರಲಿಲ್ಲ ಆದರೂ ಕೂಡ ಬಲವಂತವಾಗಿ ಆದರೂ ಅವರಲ್ಲಿದ್ದ ಪ್ರತಿಭೆ ಇಂದು ಕರ್ನಾಟಕದ ಕೋಟ್ಯಂತರ ಜನರ ಮುಂದೆ ಬಂದು ಜನರನ್ನು ರಂಜಿಸಿದೆ ಬನ್ನಿ ಸ್ನೇಹಿತರೆ ನಟ ಶರಣ್ ಅವರ ವೈಯಕ್ತಿಕ ಜೀವನ ಹಾಗೂ ಅವರು ಸಿನಿಮಾಗೆ ಬಂದ ಕಾರಣವಾದರೂ ಏನು ಎಂಬ ಒಂದು ಸಣ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಫೆಬ್ರ ಆರು ಸಾವಿರದ ಒಂಬೈನೂರ ಎಪ್ಪತ್ತೆರಡರಲ್ಲಿ ಜನಿಸಿದರು ನಟ ಶರಣ್ ಇವರ ತಂದೆ JV ಕೃಷ್ಣ ಅವರು ರಂಗಭೂಮಿ ಕಲಾವಿದರು ಶರಣ್ ಅವರ ತಂದೆಗೆ ಇಬ್ಬರು ಪತ್ನಿಯರು ರಾಧಾ ಮತ್ತು ರುಕ್ಮಿಣಿ ಶರಣ್ ಅವರ ಇಬ್ಬರು ತಾಯಿಯಂದಿರು ಕೂಡ ಸ್ವಂತ ಅಕ್ಕ ತಂಗಿಯರು ಶರಣ್ ಅವರು ಕೆಲವು interview ಗಳಲ್ಲಿ ನನ್ನ ತಾಯಿ ಯಾರು ಎಂದು ನನಗೆ ಇದುವರೆಗೂ ತಿಳಿದಿಲ್ಲ ಎಲ್ಲರಿಗೂ ಒಬ್ಬ ತಾಯಿ ಇದ್ದರೆ ನನಗೆ ಆ ದೇವರು ಕೊಟ್ಟ ವಿಶೇಷವಾದ ವರ ಎಂಬಂತೆ ನನಗೆ ಇಬ್ಬರು ತಾಯಂದಿರನ್ನು ನೀಡಿದ್ದಾನೆ ಇಬ್ಬರನ್ನು ಕೂಡ ನಾನು ಅಮ್ಮ ಎಂದು ಕರೆಯುತ್ತೇನೆ ಎಂದು ಕೆಲವು interviewಗಳಲ್ಲಿ ಕೊಂಡಿದ್ದಾರೆ ಶರಣ್ ಅವರ ಕುಟುಂಬ ಪೂರ್ತಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿತ್ತು ,

ಶರಣ್ ಅವರ ತಂದೆ ಹಾಗೂ ತಾಯಂದಿರು ಆಗಿನ ಪ್ರಸಿದ್ಧ ಗುಬ್ಬಿ ನಾಟಕ ಕಂಪೆನಿಯಲ್ಲಿ ಇದ್ದರು ಒಮ್ಮೆ ಹಲವು ದಿನಗಳ ಕಾಲ ನಾಟಕ ತಂಡ ಯಾದಗಿರಿಯಲ್ಲಿ ಬೀಡು ಬಿಟ್ಟಿತ್ತು ಆ ಸಮಯದಲ್ಲಿ ಶರಣ್ ಅವರ ತಾಯಿ ತುಂಬು ಗರ್ಭಿಣಿ ಆಗಿದ್ದರು ಒಮ್ಮೆ ವೈದ್ಯರ ಹತ್ತಿರ ಹೆರಿಗೆ ಪೂರ್ವ checkupಗೆ ಹೋಗಿದ್ದಾಗ ಹೊಟ್ಟೆಯಲ್ಲಿರುವ ಮಗು ಅಪಾಯದ ಸ್ಥಿತಿಯಲ್ಲಿದೆ ತಾಯಿಯ ಆರೋಗ್ಯಕ್ಕಾದರೂ ಗರ್ಭಪಾತ ಮಾಡುವುದು ಸೂಕ್ತ ಎಂದು ವೈದ್ಯರು ಹೇಳುತ್ತಾರೆ ಆದರೆ ಶರಣ್ ಅವರ ತಾಯಿ ಗರ್ಭಪಾತಕ್ಕೆ ಒಪ್ಪುವುದಿಲ್ಲ ತಿಂಗಳು ತುಂಬಿದಾಗ ಡಾಕ್ಟರ್ Cesarianಗೆ ಸೂಚಿಸುತ್ತಾರೆ ಆಗ ಶರಣ್ ಅವರ ತಾಯಿ ಪ್ರಸಿದ್ಧ ಶರಣ ಬಸವೇಶ್ವರರನ್ನು ಪ್ರಾರ್ಥಿಸಿ ಮಗು ಕ್ಷೇಮವಾಗಿ ಜನಿಸಿದರೆ ನಿನ್ನ ಹೆಸರನ್ನು ಇಡುತ್ತೇನೆ ಎಂದು ಹರಕೆ ಹೊರುತ್ತಾರೆ ನಂತರ ಹರಕೆಯಂತೆ ನಾರ್ಮಲ್ ಡೆಲಿವರಿ ಆಗುತ್ತದೆ ಆಗ ಮಗುವಿಗೆ ಶರಣ್ ಎಂದು ಹೆಸರಿಡುತ್ತಾರೆ ಶರಣ್ ಅವರಿಗೆ ನಿಮಗೆಲ್ಲ ತಿಳಿದಿರುವಂತೆ ನಟಿ ಶ್ರುತಿ ಹಾಗೂ ಉಷಾ ಎನ್ನುವ ಇಬ್ಬರು ತಂಗಿಯರು ನಟಿ ಶ್ರುತಿ ಅವರು ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚುತ್ತ ಶ್ರುತಿ ಅವರು ಸಿನಿಮಾಗಳಲ್ಲಿ ದೊಡ್ಡ ನಟಿಯಾಗಿದ್ದ ಕಾರಣದಿಂದ,

ಶರಣ್ ಅವರ ಪೋಷಕರು ಶರಣ್ ಅವರನ್ನು ಕೂಡ ಸಿನಿಮಾಗಳಲ್ಲಿ ನಟಿಸುವಂತೆ ಒತ್ತಾಯ ಮಾಡುತ್ತಿದ್ದರು ಆದರೆ ಶರಣ್ ಅವರಿಗೆ ಸಿನಿಮಾ ಅಥವಾ ಸೀರಿಯಲ್ ಗಳಲ್ಲಿ ನಟಿಸುವ ಯಾವುದೇ ಆಸಕ್ತಿ ಸ್ವಲ್ಪವೂ ಕೂಡ ಇರಲಿಲ್ಲ ಅಭಿನಯದಲ್ಲಿ ಆಸಕ್ತಿ ಇಲ್ಲದ ಶರಣ್ ಅವರು ತಮ್ಮ ತಂದೆಯ ಒತ್ತಾಯಕ್ಕೆ ಮಣಿದು ಒಮ್ಮೆ ನಾಟಕದಲ್ಲಿ ಅಭಿನಯಿಸುತ್ತಿರುತ್ತಾರೆ ನಾಟಕ ಮಾಡುವ ಮಧ್ಯದಲ್ಲಿ ಊಟದ ಸಮಯಕ್ಕೆ break ನೀಡುತ್ತಾರೆ ಆ ಸಮಯದಲ್ಲಿ compound ಅನ್ನು jump ಮಾಡಿ ಎಸ್ಕೇಪ್ ಆಗಿ ನಾಟಕದಿಂದ ಆಚೆ ಬಂದಿದ್ದರು ನಟ ಶ ಆದರೂ ಕೂಡ ಶರಣ್ ಅವರ ತಂದೆ ಸಿನಿಮಾಗಳಲ್ಲಿ ಶರಣ್ ಅವರು ನಟಿಸುವುದಕ್ಕೆ ಒತ್ತಾಯ ಮಾಡುತ್ತಿದ್ದರು ಇದಾದ ನಂತರದಲ್ಲಿ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ಪ್ರೇಮ ಪ್ರೇಮ ಚಿತ್ರದಲ್ಲಿ ಮೊದಲ ಬಾರಿಗೆ ಹಾಸ್ಯ ಪ್ರದಾನ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಗೆ entry ಕೊಡುತ್ತಾರೆ ನಟ ಶರಣ್ ನಂತರ ತಮ್ಮ ತಂಗಿ ನಟಿ ಶೃತಿ ಅವರ ಕರ್ಪೂರದ ಗೊಂಬೆ ಸಿನಿಮಾದಲ್ಲಿ ನಟಿಸುತ್ತಾರೆ ಕರ್ಪೂರದ ಗೊಂಬೆ ಸಿನಿಮಾ ಶತದಿನೋತ್ಸವ ಪೂರೈಸುತ್ತದೆ ಈ ಸಿನಿಮಾದ ನಂತರವೂ ಕೂಡ ಶರಣ್ ಅವರಿಗೆ ಸಿನಿಮಾದಲ್ಲಿ ನಟ ಯಾವುದೇ ಆಸಕ್ತಿ ಇರುವುದಿಲ್ಲ ಹೀಗಾಗಿ ತಮ್ಮ್ ಮತ್ತೊಬ್ಬ ತಂಗಿ ಉಷಾ ಅವರ ಬಳಿ ಶರಣ್ ಅವರು ನಾನು ಮನೆ ಬಿಟ್ಟು ಹೋಗ್ತಾ ಇದ್ದೀನಿ ನಾನು separate ಆಗಿ ಏನಾದರೂ ಮಾಡಬೇಕು ಅಂತ ಇದ್ದೀನಿ ನನ್ನ ಕಾಲ ಮೇಲೆ ನಾನು ನಿಂತುಕೊಳ್ಳಬೇಕು .

ಅಂತ ಇದ್ದೀನಿ ಅದರಲ್ಲಿ success ಕಂಡರೆ ಮಾತ್ರ ನಾನು ಮನೆಗೆ ವಾಪಸ್ಸು ಬರುತ್ತೇನೆ ಇಲ್ಲ ಅಂದರೆ ನನ್ನ ಮರೆತು ಬಿಡಿ ಎಲ್ಲರೂ ಅಂತ ಹೇಳಿ ಶರಣ್ ಅವರು ಮನೆ ಬಿಟ್ಟು ಹೋಗುತ್ತಾರೆ ನಂತರ ಬಾಡಿಗೆ ಮನೆಯೊಂದರಲ್ಲಿ ಶರಣ್ ವಾಸಿಸುತ್ತಾರೆ ಜೀವನದಲ್ಲಿ ಬೇರೆ ಏನಾದರೂ ಮಾಡಬೇಕು ಎಂದು ಹಲವಾರು ಬೇರೆ ಬೇರೆ ಕೆಲಸಗಳನ್ನು try ಮಾಡು ಆದರೆ ಯಾವ್ ಕೆಲಸದಲ್ಲೂ ಕೂಡ ಶರಣ್ ಅವರಿಗೆ success ಕಾಣುವುದಿಲ್ಲ ಇದರಿಂದಾಗಿ ಶರಣ್ ಅವರು ತುಂಬಾನೇ ಕುಗ್ಗಿ ಹೋಗುತ್ತಾರೆ ನಂತರ ಸ್ನೇಹಿತರ ಬಳಿ ತಮ್ಮ ಪರಿಸ್ಥಿತಿಗಳನ್ನು ಹೇಳಿಕೊಳ್ಳುತ್ತಾರೆ ಶರಣ್ ಅವರು ಶರಣ್ ಅವರ ಸ್ನೇಹಿತರು ಮತ್ತೆ ಸಿನಿಮಾ ಅಥವಾ ಸೀರಿಯಲ್ ಗಳಲ್ಲಿ ಅಭಿನಯಿಸುವಂತೆ ಶರಣ್ ಅವರಿಗೆ ಸಲಹೆ ನೀಡುತ್ತಾರೆ ಸ್ನೇಹಿತರ ಸಲಹೆಗಳನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡ ಶರಣ್ ಅವರು ಮತ್ತೆ ಬಣ್ಣ ಹಚ್ಚುತ್ತಾರೆ ಇವರು ದೂರದರ್ಶನದ ಕೆಲವು ಸೀರಿಯಲ್ ಗಳಲ್ಲಿ ನಟಿಸುತ್ತಾರೆ ಸಂಗೀತದಲ್ಲಿ ಆಸಕ್ತಿ ಇದ್ದ ಕಾರಣ ಶರಣ್ ಅವರು ಪ್ರಾರಂಭದ ದಿನಗಳಲ್ಲಿ ಆರ್ಕೆಸ್ಟ್ರಾಗಳಲ್ಲಿ ಗಾಯಕರಾಗಿದ್ದರು ದೂರದರ್ಶನದ ಕೆಲವು ಸೀರೀಸ್ ಗಳ ಟೈಟಲ್ ಟ್ರ್ಯಾಕ್ ಅನ್ನು ಕೂಡ ಶರಣ್ ಅವರು ಹಾಡಿದ್ದಾರೆ ಕರ್ಪೂರದ ಗೊಂಬೆ ಚಿತ್ರದ ಮೂರು ವರ್ಷದ ನಂತರ ಮತ್ತೆ ಸಾವಿರದ ಒಂಬೈನೂರ ತೊಂಬತ್ತೊಂಬತ್ತರಲ್ಲಿ ತೆರೆ ಕಂಡ ಸ್ನೇಹ ಲೋಕ ಸಿನಿಮಾದಲ್ಲಿ ನಟಿಸುತ್ತಾರೆ ಶರಣ್ ಅವರು ನಂತರ ಯುವರಾಜ ಚಿತ್ರ ನಿನ್ನೆ ಪ್ರೀತಿಸುವೆ ದೇವರು ವರವನ್ನು ಕೊಟ್ಟರೆ ಹೀಗೆ ತೊಂಬತ್ತೊಂಬತ್ತು ,

ಚಿತ್ರಗಳಲ್ಲಿ ಹಾಸ್ಯ ಕಲಾವಿದನಾಗಿ ಅಭಿನಯಿಸಿರುವ ಶರಣ್ ಅವರು ತಮ್ಮ ನೂರನೇ ಚಿತ್ರ ರಾಂಬೊದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಹೊರಹೊಮ್ಮುತ್ತಾರೆ ಈ ಸಿನಿಮಾಗೆ producer ಕೂಡ ಶರಣ್ ಅವರೇ ಆಗಿರುತ್ತಾರೆ ನಂತರ ಶರಣ್ ಅವರು ಹೀರೋ ಆಗಿ ವಿಕ್ಟರಿ ಜಯಲಲಿತಾ ಅಧ್ಯಕ್ಷ ರಾಜರಾಜೇಂದ್ರ ಬುಲೆಟ್ ಬಸ್ಯಾ ಜೈ ಮಾರುತಿ eight hundred service ರಾಜ್ ವಿಷ್ಣು ಸತ್ಯ ಹರಿಶ್ಚಂದ್ರ ರಾಂಬೊ two ವಿಕ್ಟರಿ two ಅಧ್ಯಕ್ಷ in ಅಮೇರಿಕಾ ಅವತಾರ ಪುರುಷ ಹೀಗೆ ಸುಮಾರು ಹದಿನಾಲ್ಕು ಚಿತ್ರಗಳಲ್ಲಿ ನಟ ಶರಣ್ ಅವರು ಅಭಿನಯಿಸಿದ್ದಾರೆ ರಾಜರಾಜೇಂದ್ರ ಕಾಯ ಬುಲೆಟ್ ಬಸ್ಯಾ ದನ ಕಾಯೋನು ಹೀಗೆ ನಾಲ್ಕು ಸಿನಿಮಾಗಳಲ್ಲಿ ನಟ ಶರಣ್ ಅವರು ಹಿನ್ನಲೆ ಗಾಯನ ನೀಡಿದ್ದಾರೆ ಇವರ ಉತ್ತಮ ನಟನೆಗಾಗಿ ಫಿಲಂ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ ಪಲ್ಲವಿ ಎಂಬುವವರನ್ನು ಮದುವೆಯಾಗಿರುವ ಶರಣ್ ಅವರಿಗೆ ಮಗ ಮತ್ತು ಮಗಳು ಇಬ್ಬರು ಮಕ್ಕಳಿದ್ದಾರೆ ಶ್ರುತಿ ಅವರು ಕೂಡ ಶರಣ್ ಅವರು ಈ ಮಟ್ಟಕ್ಕೆ ಬೆಳೆಯಲು ತುಂಬಾ ಸಹಕಾರ ನೀಡಿದ್ದಾರೆ .

ನಟಿ ಶ್ರುತಿ ಅವರು ಕೂಡ ಕನ್ನಡ ಸಿನಿಮಾ ರಂಗದ ಪ್ರತಿಭಾನ್ವಿತ ನಟಿ ತಮ್ಮ ಅಣ್ಣನ ಮೇಲೆ ಶ್ರುತಿ ಅವರಿಗೆ ತುಂಬಾ ಮಮಕಾರವಿದೆ ಇನ್ನು ನಟ ಶರಣ್ ಅವರ ಮತ್ತೊಬ್ಬ ತಂಗಿ ಉಷಾ ಅವರಿಗೂ ಕೂಡ ಶರಣ್ ಎಂದರೆ ತುಂಬಾ ಪ್ರೀತಿ ನಟ ಶರಣ್ ಶ್ರುತಿ ಉಷಾ ಅವರು ಇಂದಿಗೂ ತುಂಬಾ ಅನ್ಯೋನ್ಯವಾದ ಅಣ್ಣ-ತಂಗಿಯರು ಆಗಿದ್ದಾರೆ ಶರಣ್ ಅವರ ಇಬ್ಬರು ತಾಯಿಯರಾದ ರಾಧಾ ಮತ್ತು ರುಕ್ಮಿಣಿ ಅವರು ಕೂಡ ಇಂದಿಗೂ ಶರಣ್ ಯಾರ ಮಗ ಎಂಬ ಮಾಹಿತಿಯನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ ಶರಣ್ ಅವರು ಕೂಡ ಇಂದಿಗೂ ತಮ್ಮ ಸ್ವಂತ ತಾಯಿ ಇಬ್ಬರಲ್ಲಿ ಯಾರು ಎಂಬುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗಿಲ್ಲ ತಿಳಿದುಕೊಳ್ಳುವ ಆಸಕ್ತಿಯೂ ಅವರಿಗಿಲ್ಲ ಇಬ್ಬರು ತಾಯಂದಿರು ಕೂಡ ತಮ್ಮ ಮಕ್ಕಳನ್ನು ಒಂದೇ ರೀತಿ ಕಾಣುತ್ತಾರೆ ತುಂಬಾ ಪ್ರೀತಿಸುತ್ತಾರೆ.

ಶರಣ್ ಅವರ ವೈಯಕ್ತಿಕ ಜೀವನದ ಈ ಕೆಲವು ಮಾಹಿತಿಗಳು ಎಷ್ಟೋ ಜನಕ್ಕೆ ತಿಳಿದಿರುವುದಿಲ್ಲ ಸಿನಿಮಾಗಳಲ್ಲಿ ತೆರೆಯ ಮುಂದೆ ನಮ್ಮನ್ನೆಲ್ಲ ನಕ್ಕು ನಗಿಸುವ ನಟ ಶರಣ್ ಅವರ ವೈಯಕ್ತಿಕ ಜೀವನ ಕೂಡ ಸ್ವಲ್ಪ ಮಟ್ಟಿಗೆ ಒಂದು ಸಿನಿಮಾ ಕತೆಯಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಸ್ನೇಹಿತರೆ ಇದಾಗಿತ್ತು ನಟ ಶರಣ್ ಅವರ ನಿಜ ಜೀವನ ವೀಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ಸ್ ಅಲ್ಲಿ ತಿಳಿಸಿ ಹಾಗೆ ನೀವು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಧನ್ಯವಾದಗಳು ಸಿನಿಮಾ ಅಂತ YouTube ಚಾನೆಲನ ಸಬ್ಸ್ಕ್ರೈಬ್ ಮಾಡಿ ಎಲ್ಲಾ video updatesಗೆ ಪಕ್ಕದಲ್ಲಿರುವ bell iconನ press ಮಾಡಿ video ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೆ ಶೇರ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ commentsನಲ್ಲಿ ತಿಳಿಸಿ ಹಾಗೆ ನೀವಿನ್ನು ನಮ್ಮ channelನ್ನು subscribe ಆಗಿಲ್ಲ ಅಂದರೆ ಈ ಕೂಡಲೇ subscribe ಆಗಿ ಧನ್ಯವಾದಗಳು ಸಿರಿವಂತ YouTube ಚಾನೆಲನ subscribe ಮಾಡಿ ಎಲ್ಲ video up ಪಕ್ಕದಲ್ಲಿರುವ bell iconನ press ಮಾಡಿ

NO COMMENTS

LEAVE A REPLY

Please enter your comment!
Please enter your name here