ಇಡೀ ಸಿನಿಮಾ ರಂಗವೇ ದರ್ಶನ್ ಬೆಂಬಲಕ್ಕೆ ನಿಂತಿದೆ , ಸುದೀಪ್ ಹೇಳಿದ ಈ ಒಂದು ಮಾತು ಕೇಳಿ ದರ್ಶನ್ ಏನಂದ್ರು ಗೊತ್ತ … ಕೊನೆಗೂ ಕುಚುಕು ದೋಸ್ತಗಳು ಒಂದಾದ್ರ ..

112

ಹಾಯ್ ಫ್ರೆಂಡ್ಸ್ ಇದೀಗ ಬರುತ್ತಿರುವ ಬ್ರೇಕಿಂಗ್ ನ್ಯೂಸ್ ಅಂತಾನೆ ಹೇಳಬಹುದು ಅದೇನಪ್ಪ ಅಂದ್ರೆ ಸುದೀಪ್ ಅವರು ಇತ್ತೀಚಿಗೆ ದರ್ಶನ್ ಅವರ ಬಗ್ಗೆ ಮೌನವನ್ನು ಮುರಿದು ಅಂದರೆ ಸಾಲು ಸಾಲುಗಳಾಗಿ ದರ್ಶನ್ ಅವರಿಗೆ ಏನು incident ಆಗಿತ್ತು ಹೊಸಪೇಟೆಯಲ್ಲಿ ಅದರಬಗ್ಗೆ ಒಂದು ಸಾಲು ಸಾಲಾಗಿ ಪೋಸ್ಟನ್ನು ಮಾಡಿದ್ದರು Twitter ಅಲ್ಲಿ ಈ ರೀತಿ ಯಾರಿಗೂ ಕೂಡ ಮಾಡಬಾರದು even ಪುನೀತ್ ಅವರು ಇದ್ದಿದ್ದರೂ ಕೂಡ ಇದನ್ನು ಯಾರು ಸಹಿಸುತ್ತಿರಲಿಲ್ಲ ಅಂತ ಆದರೆ ಅದಕ್ಕೆ ದರ್ಶನ್ ಅವರು ಏನು ಪ್ರತಿಕ್ರಿಯೆ ಕೊಟ್ಟಿರುವುದಿಲ್ಲ ಅಂದರೆ ಈ ಕೆಲವು ದಿನಗಳ ಹಿಂದೆ ದರ್ಶನ್ ಅವರು ಒಂದು ಇಂಟರ್ವ್ಯೂ ಅಲ್ಲಿ ಸುದೀಪ್ ಅವರ ಹೆಸರನ್ನು ಹೇಳಿರುತ್ತಾರೆ ಅದಕ್ಕೆ ಸುದೀಪ್ ಅವರು ಏನು ಕೂಡ ಪ್ರತಿಕ್ರಿಯೆಯನ್ನು ಕೊಟ್ಟಿರುವುದಿಲ್ಲ ಆದರೆ ದರ್ಶನ್ ಅವರಿಗೆ ಯಾರು ಅಂದ್ರೆ ಯಾರು ಕಿಡಿಗೇಡಿಗಳು ಚಪ್ಪಲಿ ಎಸೆದಾಗ ಸುದೀಪ್ ಅವರು ಸ್ವತಃ ಐದು ವರ್ಷ ಆದ ನಂತರ ಮೌನವನ್ನ ಮುರಿದು ಸುದೀಪ್ ಅವರು ದರ್ಶನ್ ಅವರ ಬಗ್ಗೆ ಪೋಸ್ಟನ್ನ ಮಾಡ್ತಾರೆ .

ಈಗ ಕೊನೆಗೂ ದರ್ಶನ್ ಅವರು ಸುದೀಪ್ ಅವರಿಗೆ thanks ಅನ್ನ ಹೇಳಿದರೆ ಇದು ನಿಜಕ್ಕೂ ಇಡೀ ನಮ್ಮ ಕನ್ನಡ industry ಅಲ್ಲಿ ಒಂದು breaking news ಅಂತ ಹೇಳಬಹುದು ಯಾಕಪ್ಪ ಅಂದ್ರೆ ದರ್ಶನ್ ಅಂದ್ರೆ ಕ್ರಾಂತಿ ಸಿನಿಮಾ ನೂರು ಕೋಟಿ collection ಮಾಡುತ್ತೋ ಬಿಡುತ್ತೋ ಅದೆಲ್ಲ secondary ಆಗಿತ್ತು ದರ್ಶನ್ ಹಾಗು ಸುದೀಪ್ ಅವರು ಯಾವಾಗ ಒಂದಾಗ್ತಾರೆ ಅಂತ ಇಡೀ ನಮ್ಮ sandalwood ಕಾಯ್ತಾ ಇತ್ತು ಅಂತ ಹೇಳಬಹುದು ಅದರಲ್ಲೂ ಪ್ರಮುಖವಾಗಿ ಇಬ್ಬರು ದಿಗ್ಗಜ ನಟರು ಅಂದ್ರೆ ಗೆಳೆಯರು ಒಂದಾಗಿರೋದು ನಿಜಕ್ಕೂ ಸಂತೋಷ ಅದರಲ್ಲಿ ಇಷ್ಟು ದಿನ ಅಂದ್ರೆ ಕೆಲವು ಕಾರಣಾಂತರಗಳಿಂದ ಅವರಿಬ್ಬರೂ ಮಾತಾಡ್ತಾಇಲ್ಲ ಅಂದ್ರು ಕೂಡ ಇವಾಗ ಕೊನೆಗೂ ಅವರು ರಿಪ್ಲೈ ಕೊಟ್ಟಿರೋದು ಅಂತೂ ಈಗ ಇಡೀ ಸ್ಯಾಂಡಲವುಡನಲ್ಲಿ ಬ್ರೇಕಿಂಗ್ ನ್ಯೂಸ್ ಆಗಿದೆ .

ಮತ್ತೆ ಅವರಿಬ್ಬರೂ ಒಂದಾಗ್ತಿರೋದು ಇಡೀ ದೇಶದಲ್ಲೆ ಒಂದು ಹೊಸ ರೀತಿ ಕುತೂಹಲ ಉಂಟು ಮಾಡಿದೆ ಅಂತ ಹೇಳಬಹುದು ಯಾಕಪ್ಪ ಅಂದ್ರೆ ದರ್ಶನಗೆ ಇಡೀ ಕರ್ನಾಟಕದಾದ್ಯಂತ ಮಾಸ್ ಫ್ಯಾನ್ ಫಾಲೋಯಿಂಗ್ ಆಗಿರಬಹುದು ಅಥವಾ ಕಿಚ್ಚ ಸುದೀಪ್ ಅವರಿಗೆ ಇರುವಂತಹ ಮಾಸ್ ಫ್ಯಾನ್ ಫಾಲೋಯಿಂಗ್ ಆಗಿರಬಹುದು ಮತ್ತೆ ಕೇವಲ ಅವರು ಸುದೀಪ್ ಸುದೀಪ್ ಅವರಿಗೆ ಮಾತ್ರ ರಿಪ್ಲೈ ಕೊಟ್ಟಿಲ್ಲ ಪ್ರತಿಯೊಬ್ಬರಿಗೂ ಅಂದ್ರೆ ಅವರ ಬಗ್ಗೆ ನಾವು ನಿಮ್ಮ ಪರ ಇದೀವಿ ಅಂತ reply ಮಾಡಿದ್ರು Twitter ಅಲ್ಲಿ ಅಂದ್ರೆ ಯಾರೇ ಏನೇ ಆಗ್ಲಿ ನಾವು ದಾಸನ ಪರ ಇದೀವಿ ಅಂತಿದ್ರು ಅವರು ಪ್ರತಿಯೊಬ್ಬರಿಗೂ ಅವರು reply ಯನ್ನ ಕೊಟ್ಟಿದ್ರು.

ಈಗ ಕೊನೆಗು main ಅದರಲ್ಲಿ highlight ಏನಪ್ಪಾ ಅಂದ್ರೆ ಶಿವಣ್ಣ ಅವರಿಗೂ ಕೂಡ reply ಯನ್ನ ಕೊಟ್ಟಿದಾರೆ ಅಂದ್ರೆ ಸಾಮಾನ್ಯವಾಗಿ ದೊಡ್ಡ ಮನೆ ಬಗ್ಗೆ ಹಲವಾರು ಆರೋಪಗಳು ಕೂಡ ಕೇಳಿಬಂದವು ಹಾಗೆ ಹೀಗೆ ಅಂತ ಆದರೆ ಅದನ್ನ ಯಾವುದನ್ನೂ ಕೂಡ ಲೆಕ್ಕ ಮಾಡದೆ ದರ್ಶನ್ ಅವರು ಸ್ವತಃ ಶಿವಣ್ಣ ಅವರಿಗೆ reply ಯನ್ನ ಕೊಟ್ಟಿದ್ದಾರೆ ಮತ್ತೆ ಅಮೂಲ್ಯ ಅವರಿಗೆ reply ಯನ್ನ ಕೊಟ್ಟಿದಾರೆ ಮತ್ತೆ ಪ್ರಜ್ವಲ್ ದೇವರಾಜ್ ಅವರ ಮಗನಿಗೆ sorry ದೇವರಾಜ್ ಅವರ ಮಗನಿಗೆ reply ಯನ್ನ ಕೊಟ್ಟಿದಾರೆ ಎಲ್ಲದಕ್ಕಿಂತ highlight ಏನಪ್ಪಾ ಅಂದರೆ ಇಲ್ಲಿ ಸುದೀಪ್ ಅವರಿಗೆ reply ಕೊಟ್ಟಿರುವಂತದ್ದು .

ಅದರಲ್ಲೂ ಸುದೀಪ್ ಅವರಿಗೆ ಒಂದು ಸ್ಪೆಷಲ್ ಆಗಿ reply ಅನ್ನು ಕೊಟ್ಟಿದ್ದಾರೆ ನಿಮ್ಮ ಸಾಲುಗಳಿಗೆ ತುಂಬಾ ಧನ್ಯವಾದಗಳು ಅಂತ ಹೇಳಿದ್ದಾರೆ ನಾವು ಇದನ್ನು ನೋಡಿದಾಗ ಯಾರಾದರೂ ಅಂದರೆ duplicate fake account create ಮಾಡಿ ಈ ರೀತಿ ಮಾಡಿರುತ್ತಾರೆ ಅನ್ನಬಹುದು ಆದರೆ ಸ್ವತಃ ದರ್ಶನ್ ಅವರು Twitter ಅಲ್ಲಿ ತಮ್ಮ account ಅಲ್ಲಿ ಈ ರೀತಿಯಾಗಿ post ಮಾಡಿರುವುದು ಈಗ ನಿಜಕ್ಕೂ ಎಲ್ಲಾ social ಮೀಡಿಯಾದಲ್ಲಿ ಅಲ್ಲದೆ ಇಡೀ ಕರ್ನಾಟಕದಲ್ಲಿ ಒಂದು ಸಂಚಲನವನ್ನು ಸೃಷ್ಟಿ ಮಾಡಿದೆ ಏನೇ ಆಗಲಿ ಕ್ರಾಂತಿ ಮುಂದಿನ ದಿನಗಳಲ್ಲಿ ಕ್ರಾಂತಿ release ಅಂದರೆ ಯಾವುದಾದರೂ ಒಂದು event ಗೆ ಸುದೀಪ್ ಅವರು ಬಂದು ಬರಬಹುದು.

ಅಂತ ತಿಳಿದು ಬರುತ್ತಿದೆ ಏನೇ ಆಗಲಿ ದರ್ಶನ್ ಅವರು ಸುದೀಪ್ ಅವರು ಮತ್ತೆ ಒಂದಾಗುತ್ತಿದ್ದಾರೆ ಇದರ ಬಗ್ಗೆ ನೀವು ಏನು ಹೇಳುತ್ತಿರಾ ಅಂತ ತಪ್ಪದೇ ನಮ್ಮ ಕಾಮೆಂಟ್ ಬಾಕ್ಸಲ್ಲಿ ಕಾಮೆಂಟ್ ಮಾಡಿ ಹಾಗೂ ದಯವಿಟ್ಟು ಈ ವಿಡಿಯೋವನ್ನು ಎಲ್ಲಾ ಕಡೆ ಎಷ್ಟು maximum ಆಗುತ್ತೋ ಅಷ್ಟು ಶೇರ್ ಮಾಡಿ WhatsApp ಗ್ರೂಪ್ಗಳಲ್ಲಿ Facebook ಗ್ರೂಪ್ಗಳಲ್ಲಿ ಯಾಕಪ್ಪ ಅಂದರೆ ಈ ಕ್ಷಣಕ್ಕೋಸ್ಕರ ಸುದೀಪ್ ಅಭಿಮಾನಿಗಳಾಗಿರಬಹುದು ಅಥವಾ ದರ್ಶನ್ ಅಭಿಮಾನಿಗಳಾಗಿರಬಹುದು ಕಾಯುತ್ತಿದ್ದರು ಯಾಕೆಂದರೆ ಇಬ್ಬರು ಒಂದು ದಿಗ್ಗಜ ನಟರು ಅದು ಎಲ್ಲದಕ್ಕಿಂತ ಮುಖ್ಯವಾಗಿ ಒಳ್ಳೆಯ ಸ್ನೇಹಿತರು ಕೊನೆಗೂ ಒಂದಾದ್ರಲ್ಲಪ್ಪ ಅಂತ ಈಗ ಎಲ್ಲರಿಗೂ ಸಂತಸ ಮನೆ ಮಾಡಿದೆ ಏನೇ ಆಗಲಿ ನಿಮಗೆ ಏನು ಅನಿಸುತ್ತೆ ಅಂತ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಈ video ಇಷ್ಟ ಆದ್ರೆ ಈ video ಒಂದು like ಕೊಟ್ಟು ಈ video ನ ಎಲ್ಲ ಆಕಡೆ share ಮಾಡಿ ಇದೆ ರೀತಿಯಾದ ಮತ್ತಷ್ಟು videoಗಳಿಗಾಗಿ ತಪ್ಪದೆ ನಮ್ಮ YouTube channel subscribe ಮಾಡಿಕೊಳ್ಳಿ ಹಾಗು ನಮ್ಮ Facebook page ಅನ್ನು follow ಮಾಡಿ

LEAVE A REPLY

Please enter your comment!
Please enter your name here