HomeKannada Cinema Newsರಶ್ಮಿಕರನ್ನು ಕನ್ನಡಿಗರು ದ್ವೇಷಿಸಲು ಇರುವ ನಿಜವಾದ ಕಾರಣಗಳು ಇವೆ ನೋಡಿ Why Rashmika Criticized By...

ರಶ್ಮಿಕರನ್ನು ಕನ್ನಡಿಗರು ದ್ವೇಷಿಸಲು ಇರುವ ನಿಜವಾದ ಕಾರಣಗಳು ಇವೆ ನೋಡಿ Why Rashmika Criticized By Kannadigas

Published on

ನಟಿ ರಶ್ಮಿಕಾ ಮಂದಣ್ಣ ಇವರನ್ನ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಜನಾಗ್ರಹಗಳು ಎಲ್ಲಾ ಕಡೆ ಇದೀಗ ವ್ಯಕ್ತವಾಗ್ತಿವೆ ಜನ ರಶ್ಮಿಕಾ ಅವರ ವರ್ತನೆ ಹಾಗೂ ನಡೆನುಡಿಯಿಂದ ಬಹಳವೇ ಬೇಸರಗೊಂಡಿದ್ದಾರೆ ರಶ್ಮಿಕಾ ತಮ್ಮ ನಾಡು ನುಡಿಯ ಕಡೆಗಿನ ದಿವ್ಯ ನಿರ್ಲಕ್ಷ್ಯದಿಂದಾಗಿ ದಿನೆ ದಿನೆ ಕನ್ನಡಿಗರ ವಿರೋಧವನ್ನು ಕಟ್ಟಿಕೊಳ್ಳುತ್ತಿದ್ದಾರೆ ಹಾಗಾದರೆ ಅವರನ್ನು ಇದೊಂದೇ ಕಾರಣದಿಂದ ಚಿತ್ರರಂಗದಿಂದ ಬ್ಯಾನ್ ಮಾಡುವುದಕ್ಕೆ ಸಾಧ್ಯನಾ ಹೀಗೆ ಕಲಾವಿದರೊಬ್ಬರನ್ನು ಕೇವಲ ಜನಗೃಹದ ಮೇಲೆ ಬ್ಯಾನ್ ಮಾಡುವುದಕ್ಕೆ ಸಾಧ್ಯ ಇದೆಯಾ ಈ ಮುನ್ನ ಈ ರೀತಿ ಯಾರನ್ನಾದರೂ ಜನಾಗೃಹದಿಂದ ಚಿತ್ರರಂಗ ಬ್ಯಾನ್ ಮಾಡುತ್ತೆ ಅಂತ ನೋಡುವುದಾದರೆ ಅತ್ತ ತಮಿಳಿನ ಮಹಾನ್ ಹಾಸ್ಯ ನಟರಾದವರನ್ನು ಕೆಲವು ವರ್ಷಗಳ ಹಿಂದೆ ಕಾಲಿವುಡ್ ಇಂಡಸ್ಟ್ರಿ ಬ್ಯಾನ್ ಮಾಡಿತ್ತು ಆದರೆ ಅಲ್ಲಿದ್ದ ಕಾರಣಗಳೇ ಬೇರೆ ಅವರಿಂದ ನಿರ್ಮಾಪಕರಿಗೆ ಹಣದ ವಂಚನೆ ನಡೆದಿತ್ತು .

ಹಾಗೂ ಈ ಬಗ್ಗೆ ಒಡವೆಲುಗೆ ಎಷ್ಟು ನೋಟೀಸ್ ಕೊಟ್ಟರು ಕೂಡ ರೆಸ್ಪಾನ್ಸ್ ಮಾಡದೆ ಹೋದಾಗ ಅಲ್ಲಿಯ ಚೇಂಬರ್ ಅವರನ್ನು ಬ್ಯಾನ್ ಮಾಡುವುದಕ್ಕೆ ನಿರ್ಧಾರ ಮಾಡಿತ್ತು ಆದರೆ ಇಲ್ಲಿ ರಶ್ಮಿಕಾ ರವರ ವಿಷಯದಲ್ಲಿ ಆಗಿರೋದೇ ಬೇರೆ ಅವರಿಂದ ಯಾವ ನಿರ್ಮಾಪಕರಿಗೆ ಆಗಲಿ ನಿರ್ದೇಶಕರಿಗೆ ಆಗಲಿ ಮೋಸಗೆ ಬದಲಿಗೆ ಅವರ ಕೆಲವು ವರ್ತನೆಗಳಿಂದ ಕನ್ನಡಿಗರಿಗೆ ಹಾಗು ಜನ ಸಾಮಾನ್ಯರಿಗೆ ಬೇಸರವಾಗಿದೆ ಹಾಗು ರಶ್ಮಿಕಾ ಅವರನ್ನು ಕೈ ಬಿಡುವಂತೆ ಜನ ಒತ್ತಾಯ ಮಾಡುತಿದ್ದಾರೆ ಈ ಒಂದೇ ಕಾರಣದಿಂದಾಗಿ ಯಾವ ಕಲಾವಿದ ಅಥವಾ ಕಲಾವಿದೆಯನ್ನ ಹಾಗೆಲ್ಲ ಬ್ಯಾನ್ ಮಾಡೋದಕ್ಕೆ ಸಾಧ್ಯ ಇಲ್ಲ ಇನ್ನು ಜನ ಈ ರಶ್ಮಿಕರ ಮೇಲೆ ಈ ರೀತಿ ತಿರುಗಿ ಬೀಳೋದಕ್ಕೆ ಕಾರಣ ಏನು ಅಂತ ಈ ವಿಡಿಯೋದಲ್ಲಿ ಸವಿವರವಾಗಿ ತಿಳಿತಾ ಹೋಗೋಣ ಬನ್ನಿ ವೀಕ್ಷಕರೇ ಇತ್ತೀಚಿಗೆ ನಡೆದಂತ ಒಂದು ಸಂದರ್ಶನ ಒಂದರಲ್ಲಿ ರಶ್ಮಿಕಾ ತಾವು ಬೆಳೆದು ಬಂದ ಸಿನಿ ಜರ್ನಿ ಬಗ್ಗೆ ಹೇಳ್ತಾ ತಮಗೆ ಮೊಟ್ಟೆ ಮೊದಲು ಚಾನ್ಸ್ ಕೊಟ್ಟಂತ ಪರಮ ಸ್ಟುಡಿ ಹೆಸರು ಹೇಳದೆ ಕೇವಲ ಕೈ ಸನ್ನೆಯ ಮೂಲಕ ಅದನ್ನ this ಪ್ರೊಡಕ್ಷನ್ house ಅಂತ ಹೇಳುವ ಮೂಲಕ ಕನ್ನಡಿಗರ ಬೇಸರಕ್ಕೆ ಸಾಕ್ಷಿಯಾಗಿದ್ದರು ಇದರಿಂದಾಗಿ ರಶ್ಮಿಕಾರಿಗೆ ಈ ನೆಲದ ಮೇಲೆ ವಿಶ್ವಾಸ ಇಲ್ಲ ತನಗೆ ಮೊದಲು ಚಾನ್ಸ್ ನೀಡಿದಂತ ಪ್ರೊಡಕ್ಷನ್ ಹೆಸರು ಹೇಳೋದಕ್ಕೂ ಕೂಡ ನಿಯತ್ತು ಕೂಡ ಅವರಿಗೆ ಇಲ್ಲ ಅಂತ ಜನ ಸಿಕ್ಕಾಪಟ್ಟೆ ಟ್ರೊಲ್ ಮಾಡಿದ್ದರು ಈಗ ಈ ಒಂದು ವಿಷಯಾನೇ ಅವರನ್ನ ಚಿತ್ರರಂಗದಿಂದ ಬ್ಯಾನ್ ಮಾಡಬೇಕು .

ಎಂಬ ಜನ ಆಗ್ರಹಕ್ಕೆ ಕಾರಣವಾಗಿದೆ ಹಾಗಂತ ರಶ್ಮಿಕಾ ತನ್ನ ನಡೆ ನುಡಿಯಲ್ಲಿ ಈ ರೀತಿ ಎಡವಿದ್ದು ಇದೆ ಮೊದಲೇನಲ್ಲ ಈ ಹಿಂದೆ ಕೂಡ ಸಾಕಷ್ಟು ಸಲ ಅವರು ವಿವಾದವನ್ನ ಅವರ ಸಿನಿಮಾ ಸಾಧನೆಗಳಿಗಿಂತ ಅವರ ಹಿಂದಿರುವ ವಿವಾದಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ ಅಂತ ಆಗಾಗ ಅವರನ್ನ ಟೀಕೆ ಮಾಡಲಾಗುತ್ತೆ ವೀಕ್ಷಕರೇ ಮೂಲತಃ ಕನ್ನಡದವರೇ ಆದಂತ ರಶ್ಮಿಕಾ ಕೊಡಗಿನ ವಿರಾಜಪೇಟೆಯವರು ಕೊಡವ ಮನೆತನದವರಾದಂತ ರಶ್ಮಿಕಾ ಎರಡು ಸಾವಿರದ ಹದಿನಾರರಲ್ಲಿ ರಿಷಬ್ ಶೆಟ್ಟಿಯವರ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನ ಆರಂಭಿಸಿದರು ಆಗ ಅವರಿಗೆ ಕೇವಲ ಇಪ್ಪತ್ತು ವರ್ಷ ವಯಸ್ಸು ನಟಿಸಿದ ಮೊದಲ ಚಿತ್ರದಲ್ಲಿಯೇ ಲೀಡ್ ರೋಲ್ ನಲ್ಲಿ ನಟಿಸಿದಂತ ರಶ್ಮಿಕಾಗೆ ಈ ಚಿತ್ರ ಬಿಗ್ ಬ್ರೇಕ್ ಅನ್ನು ಕೊಡುವುದರ ಜೊತೆಗೆ ಈ ಚಿತ್ರ ನಟನೆಗೆ ಅವರು ಡೆಬ್ಲ್ಯೂನಿಟಿ ವಿಭಾಗದಲ್ಲಿ ತಮ್ಮ ಮೊದಲ ಸೈಮಾ ಅವಾರ್ಡ್ ಅನ್ನು ಪಡೆಯುತ್ತಾರೆ ಇಲ್ಲಿಯವರೆಗೂ ಎಲ್ಲಾ ಕೂಡ ಸುಗಮವಾಗಿಯೇ ಇತ್ತು ಕನ್ನಡಕ್ಕೆ ಒಬ್ಬ ಕ್ಯೂಟ್ ಲುಕಿಂಗ್ ಹಾಗೂ ನೂತನ ವಿವರಣೆ ಸಿಕ್ಕಿದಂತಹ ಜನ ಆಗ ಸಂಭ್ರಮವನ್ನು ಪಟ್ಟಿದ್ದರು ಆದರೆ ಅವರ ಈ ಸಂಭ್ರಮ ಹಾಗೂ ಅಭಿಮಾನ ಹೆಚ್ಚು ಕಾಲ ಉಳಿದಿಲ್ಲ.

ಈ ಒಂದು ಸಮಯದಲ್ಲಿ ರಕ್ಷಿತ್ ಹಾಗೂ ರಶ್ಮಿಕಾರಿಗೆ ಎಂಗೇಜ್ಮೆಂಟ್ ಕೂಡ ಅದ್ದೂರಿಯಾಗಿಯೇ ನಡೆಯುತ್ತೆ ಇಬ್ಬರು ಕೂಡ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಆಗಿದ್ದವು ಈ ಸುದ್ದಿ ನಿಜಕ್ಕೂ ಕನ್ನಡಿಗರು ಖುಷಿಪಡುವಂತಹ ವಿಚಾರಣೆಯಾಗಿತ್ತು ಇಲ್ಲಿ ಮೊದಲ ಸಲ ರಶ್ಮಿಕಾರ ಅವರ ಮೇಲೆ ಅಸಮಾಧಾನ ಗೊಳ್ಳುವುದಕ್ಕೆ ಮುಖ್ಯ ಕಾರಣನೇ ಇಲ್ಲಿ ಆ ಮದುವೆ ಮುರಿದು ಬಿದ್ದದ್ದು ಕಿರಿಕ್ ಪಾರ್ಟಿಯ ಯಶಸ್ಸಿನ ಬಳಿಕ ರಶ್ಮಿಕಾ ಅವರು ತೆಲುಗಿನಲ್ಲೂ ಕೂಡ ಅವಕಾಶಗಳು ಸಿಕ್ಕಿದ್ದವು ಎರಡು ಸಾವಿರದ ಹದಿನೆಂಟರ ಅವರ ನಟನೆಯ ಗೀತಾ ಗೋವಿಂದಂ ಚಿತ್ರ ಸೂಪರ್ ಹಿಟ್ ಅನ್ನು ಸಾಧಿಸುತ್ತದೆ ಈ ಸಿನಿಮಾದಲ್ಲಿ ನಾಯಕ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಇಬ್ಬರೂ ಕೂಡ ಒಂದು ಹಸಿ ಬಿಸಿ ಸೀನ್ ನಲ್ಲಿ ಕಾಣಿಸಿಕೊಂಡಿದ್ದರು ಆಗ ಇದು ತೀವ್ರ ಸೆನ್ಸೇಷನ್ ಅನ್ನು ಉಂಟು ಮಾಡಿತ್ತು ಇದೇ ಕಾರಣಕ್ಕಾಗಿ ರಶ್ಮಿಕಾ ಹಾಗೂ ರಕ್ಷಿತ್ ಈ ಇಬ್ಬರು ಕೂಡ ಪರಸ್ಪರ ಬ್ರೇಕ್ up ಮಾಡಿಕೊಂಡರು ಅಂತ ಸುದ್ದಿ ಆಯಿತು ಇಲ್ಲಿ breakup ಆದದ್ದು ಅವರವರ ವೈಯಕ್ತಿಕ ಸಂಗತಿ ಅದನ್ನ ಪರ್ಸನಲ್ ಆಗಿ ಟಾರ್ಗೆಟ್ ಮಾಡೋದು ಸಮಂಜಸ ಅಲ್ಲ ಕಾರಣ ಯಾವುದೇ ಮದುವೆ ನಿಂತು ಹೋಗೋದಕ್ಕೆ ಅಲ್ಲಿ ಅವರದೇ ಆದಂತ ಸೂಕ್ತವಿಲ್ಲದ ಪರ್ಸನಲ್ ಕಾರಣಗಳು ಇರ್ತಾವೆ ಮೇಲಾಗಿ .

ಇಲ್ಲಿ ರಕ್ಷಿತ್ ಹಾಗು ರಕ್ಷಿತಾ ಇಬ್ಬರು ಕೂಡ ಪರಸ್ಪರ ಸಮಾಲೋಚನೆ ಮಾಡಿನೇ ದೂರವಾಗಿದ್ದರು ಈ ಕಾರಣದಿಂದಾಗಿ ರಶ್ಮಿಕಾ ರವರು ಚಿತ್ರ ವಿಚಿತ್ರವಾಗಿ ಟ್ರೋಲ್ ಆದರು ಇಲ್ಲಿಂದ ಟ್ರೋಲ್ ಮೆಟೀರಿಯಲ್ ಆದಂತ ರಶ್ಮಿಕಾ ಅವರ ವಿವಾದಿತ ನಡೆಗಳು ಅವರಿಗೆ ಗೊತ್ತಿದ್ದು ಅಥವಾ ಗೊತ್ತಿಲ್ದೇನೋ ಮುಂದುವರೆದಿದ್ದು ಮಾತ್ರ ಸತ್ಯ ಅತ್ತ ತೆಲುಗಿನಲ್ಲಿ ಚಲೋ ಭೀಷ್ಮ ಸರಿ ಇಲ್ಲಿರುವ ನೀಚವರು ಈ ರೀತಿ ಮುಂತಾದ ಚಿತ್ರಗಳಲ್ಲಿ ಮುಂದುವರೆದಂತ ರಶ್ಮಿಕಾ ಅವರ ಖ್ಯಾತಿ ವಿಪರೀತ ಎನ್ನುವಷ್ಟರ ಮಟ್ಟಿಗೆ ಏರಿಕೆಯನ್ನ ಕಾಣುತ್ತೆ ಈ ಮೂಲಕ ಅವರಿಗೆ ನ್ಯಾಷನಲ್ crush ಅಂತಾನೂ ಕೂಡ ಹೆಸರು ಸಲ್ಲುತ್ತೆ ಇನ್ನು ಎರಡನೆಯದಾಗಿ ತಮ್ಮದೇ ಸೋಶಿಯಲ್ ಖಾತೆಯ ಒಂದು ಲೈವ್ ವಿಡಿಯೋದಲ್ಲಿ ರಶ್ಮಿಕಾ ಜನರ ಜೊತೆ ಸಂವಾದದಲ್ಲಿ ಇದ್ದಾಗ ಕಾಮೆಂಟ್ ಸೆಕ್ಷನ್ ಅಲ್ಲಿ ಯಾರೋ ಒಬ್ಬ ಕನ್ನಡ ಬಳಸಿ ಅಂತ ಕಾಮೆಂಟ್ ಮಾಡಿದಾಗ ಅದಕ್ಕೆ ಪ್ರತಿಕ್ರಿಯೆ ಕೊಟ್ಟಂತ ರಶ್ಮಿಕಾ ಖಂಡಿತ ಕನ್ನಡವನ್ನ ಬಳಸ್ತೀನಿ ಆದರೆ ಇಲ್ಲಿ ಸದ್ಯಕ್ಕೆ ಈಗ ಕನ್ನಡ ಬೇಡ ಇಂಗ್ಲಿಷ್ ಪ್ಲೀಸ್ ಅಂತ summer ಮುಂದುವರೆಸುತ್ತಾರೆ .

ಇದು ಕೂಡ ಕನ್ನಡಿಗರನ್ನು ಕೆರಳಿಸಿತ್ತು ಈ ರಶ್ಮಿಕಾಗೆ ಬೆಳೆಯುವುದಕ್ಕೆ ಕನ್ನಡ ಬೇಕಿತ್ತು ಆದರೆ ಈಗ ಕನ್ನಡ ಬೇಡವಾ ಅಂತ ಅವರನ್ನು ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡಿ ಧಿಕ್ಕರಿಸಿದರು ಈ ರಶ್ಮಿಕಾ ಅವರು ಆಗಲು ಕೂಡ ಕನ್ನಡಿಗರ ಬಳಿ ಸೌಜನ್ಯಕ್ಕೆ ಆದರೂ ಒಂದು ಕ್ಷಮೆಯನ್ನು ಕೇಳಲಿಲ್ಲ ರಶ್ಮಿಕಾಗೆ ದಿನೆ ದಿನೆ ತೆಲುಗು ಹಾಗೂ ತಮಿಳಿನಲ್ಲಿ ಅವರ ಬೇಡಿಕೆ ಏರುತ್ತಾ ಹೋದಂತೆ ಅವರು ಕಾರ್ತಿಕ್ ಸೇರಿ ಮುಂತಾದ ನಾಯಕ ನಟರ ಜೊತೆ ನಡೆಸುವುದಕ್ಕೆ ಶುರು ಮಾಡಿದರು ಈ ಸಮಯದಲ್ಲಿ ತಮಿಳಿನಲ್ಲಿ ಇನ್ನೊಮ್ಮೆ ನಡೆದಂತಹ ಒಂದು ಸಂದರ್ಶನದಲ್ಲಿ ತನಗೆ ಕನ್ನಡ ತೆಲುಗು ತ ಈ ಭಾಷೆಗಳ dubbing ನಡೆಸುವಾಗ ಸಮಸ್ಯೆ ತಲೆದೂರುತ್ತೆ ಎನ್ನುವ ರಶ್ಮಿಕಾರಿಗೆ ಆ ನಿರೂಪಕ ನಿಮಗೆ ಕನ್ನಡ ಮಾತನಾಡುವುದಕ್ಕೆ ಸುಲಭ ತಾನೆ ಅಂತ ಕೇಳಿದಾಗ ಆ ಮಾತಿಗೆ ಕನ್ನಡತಿಯಾದ ರಶ್ಮಿಕಾ ಇಲ್ಲ ತನಗೆ ಕನ್ನಡ ಸರಿಯಾಗಿ ಮಾತನಾಡುವುದಕ್ಕೆ ಬರುವುದಿಲ್ಲ ಅಂತ ಹೇಳುವುದರ ಜೊತೆಗೆ ತನಗೆ ಯಾವುದೇ south Indian ಭಾಷೆ ಸರಳವಾಗಿ ಮಾತನಾಡುವುದಕ್ಕೆ ಬರುವುದಿಲ್ಲ .

ತನಗೆ ತನ್ನ ಮಾತೃಭಾಷೆ ಜೊತೆ ಎಲ್ಲಾ ಭಾಷೆಯು ಕೂಡ ಕಷ್ಟ ಅಂತ ಅರೆ ಬರೆ ತಮಿಳಿನಲ್ಲಿ ಉತ್ತರಿಸಿದರು ಈ ಒಂದು ವೀಡಿಯೋ ಆಗ ನೆಟ್ಟಿಗರ ಗಮನವನ್ನು ಸೆಳೆದಿತ್ತು ಅದರಲ್ಲೂ ಟ್ರೋಲಿಗರ adtention ಸಿಕ್ಕಾಪಟ್ಟೆ ಪಡೆದು ಹೋಗ ಸಕತ್ ವೈರಲ್ ಕೂಡ ಆಗಿತ್ತು ಈ ಒಂದು ಸಂದರ್ಶನದಲ್ಲಿ ರಶ್ಮಿಕಾ ಹೀಗೆ ಯಾಕೆ ಹೇಳಿದರು ತಾನೊಬ್ಬ ಕೊಡವ ಮೂಲದ ಕನ್ನಡತಿ ಕನ್ನಡ ತನ್ನ ತಾಯಿ ಭಾಷೆ ನಾನು ಕನ್ನಡವನ್ನ ಸ್ಪಷ್ಟವಾಗಿ ಮಾತನಾಡುತ್ತೇನೆ ಹಾಗು ಉಳಿದ ಭಾಷೆಗಳು ಕೂಡ ಕಲಿಯುತ್ತಿದ್ದೇನೆ ಅಂತ ಅವರು ತಮಿಳಿನಲ್ಲಿ ಹೇಳಿದರು ಕೂಡ ಸಾಕಿತ್ತು ಕನ್ನಡಿಗರು ಅದರಿಂದ ಹೆಮ್ಮೆ ಪಡುತ್ತಿದ್ದರು ಆದರೆ ರಶ್ಮಿಕಾ ಅವರು ಆ ರೀತಿ ಹೇಳಿಲ್ಲ ನನಗೆ ಕನ್ನಡವು ಕೂಡ ಅಪರಿಚಿತ ಭಾಷೆ ಎನ್ನುವ ದಾಟಿಯಲ್ಲಿ ಅವರು ಇಲ್ಲಿ ಮಾತನಾಡಿದ್ದು ಕನ್ನಡಿಗರ ಭಾಷಾಭಿಮಾನವನ್ನು ಕೆಣಕಿತ್ತು ಇದೊಂದೇ ಅಲ್ಲ ಕೆಲವು ವರ್ಷಗಳ ಹಿಂದೆ ಯಾವುದೋ ಒಂದು ವಾಹಿನಿ ಒಂದರಲ್ಲಿ ಇಂಟರ್ವ್ಯೂ ನಡೆಯುವಾಗ ಸ್ಯಾಂಡಲವುಡನಲ್ಲಿ ಅತಿಯಾಗಿ ಶೋ up ಮಾಡುವಂತ ಹೀರೋ ಯಾರು ಅಂತ ಅವರನ್ನ ಕೇಳಿದಾಗ ರಶ್ಮಿಕಾ ಅವರು ಸ್ವಲ್ಪವೂ ಕೂಡ ಮುಂದಾಲೋಚನೆ ನಡೆಸದೆ ಯಶ್ ಅವರ ಹೆಸರನ್ನು ಹೇಳಿದರು ಈ ಒಂದು ಪ್ರಶ್ನೆ ಏನು ತಮಾಷೆಗೆ ಕೇಳಲಾಗಿದ್ದರು.

ಅದಕ್ಕೆ ಅವರು ಕೊಟ್ಟ ಉತ್ತರ ಮಾತ್ರ ಗಂಭೀರ ಸ್ವರೂಪವನ್ನ ಪಡೆದಿತ್ತು ಇದರಿಂದ ಯಶ್ ಅವರ ಅಭಿಮಾನಿಗಳು ಕೆಂಡಾಮಂಡಲರಾದರು ರಶ್ಮಿಕಾ ಇದಕ್ಕಾಗಿ ಈ ಕೆಡಲೇ ಕ್ಷಮೆಯಾಚಿಸಬೇಕು ಅಂತ ಅವರು ಪಟ್ಟು ಹಿಡಿದರು ಯಾವಾಗ ED ಪ್ರಕರಣ serious ಹಂತಕ್ಕೆ ಹೋಯಿತು ಆಗ ರಶ್ಮಿಕಾ ಅವರು ತಮ್ಮ ಸೋಶಿಯಲ್ ಖಾತೆಯಲ್ಲಿ ಅದಕ್ಕೆ ಉತ್ತರವಾಗಿ ಒಂದು apology ಪೋಸ್ಟರ್ ಅನ್ನು ಕೂಡ ಹಾಕಿದ್ರು ಈ ಒಂದು ವಿಷಯ ಯಶ್ ಅವರ ವರೆಗೂ ಹೋದಾಗ ಅವರು ಇದನ್ನೇಕೆ ಇಷ್ಟು ಗಂಭೀರವಾಗಿ ತೆಗೆದುಕೊಳ್ತೀರಾ ಅವರು ಹೇಳಿಕೆ ತಮಾಷೆಗಾಗಿ ಮಾತ್ರ ಸ್ವೀಕರಿಸಿ ಅಂತ ಅವರು ಅಭಿಮಾನಿಗಳನ್ನ ಕೇಳ್ಕೊಂಡಿದ್ರು ಬಹುಬೇಗನೆ ಯಶಸ್ಸಿನ ಖ್ಯಾತಿಯ ಶಿಖರ ಏರಿಳಿದಂತ ರಶ್ಮಿಕಾ ಪ್ರತಿ ಸಂದರ್ಶನದಲ್ಲೂ ಕೂಡ ಯಾಕೆ ಬೇಜವಾಬ್ದಾರಿ ಹಾಗು ಬಾಲಿಶವಾಗಿ ನಡೆದುಕೊಳ್ಳುತ್ತಾರೆ ಅವರ ಸ್ವಭಾವನೆ ಹೀಗೆ ಇರಬಹುದಾ ಏನಾದರು ಮಾತನಾಡುವಾಗ ಅದರ ಪೂರ್ವಪರವನ್ನ ತುಸು ಯೋಚನೆ ಮಾಡಿದರೆ ಒಳ್ಳೆಯದು ಎಂಬುದು ಜನರ ಅಭಿಪ್ರಾಯ ಇಷ್ಟೆಲ್ಲ ರಾದಂತಗಳು ನಡೆದ ಮೇಲೂ ಕೂಡ ರಶ್ಮಿಕಾ ಅವರು ಯೌಟ್ಯೂಬ್ ನ ಒಂದು ಸಂದರ್ಶನದಲ್ಲಿ ತಮ್ಮ ಸಿನಿ ಜರ್ನಿ ಬಗ್ಗೆ ಹೇಳುತ್ತಾ ತನಗೆ ಮೊದಲು ಚಾನ್ಸ್ ನೀಡಿದಂತ ಪರಂವ ಸ್ಟುಡಿಯೋಸ್ ನ ಹೆಸರನ್ನು ಕೂಡ ಹೇಳಿದೆ ,

ಅದನ್ನ ತಮ್ಮ ವಿಚಿತ್ರ ಹಾಗು ಅಸಹಜವಾದ ಆಂಗ್ಲಿಕ ಅಭಿನಯದ ಮೂಲಕ ತೋರಿಸಿ ಜನರ ಆಕ್ರೋಶಕ್ಕೆ ಈಗ ಗುರಿಯಾಗಿದ್ದಾರೆ ಈ ರಶ್ಮಿಕಾ ಯಾಕೆ ಹೀಗಾದ್ರು ಯಾರೇ ಆಗಲಿ ತಮ್ಮ ಹಾದಿಯನ್ನ ಹಾಗು ತಮ್ಮ ಖ್ಯಾತಿಗೆ ಸಹಕರಿಸ್ತೀನಿ ಅಂತಹ ಬೇರುಗಳನ್ನ ಯಾವತ್ತಿಗೂ ಕಡೆಗಣಿಸಬಾರದು ಚಿತ್ರರಂಗದಲ್ಲಿ ಶೂನ್ಯಮಟ್ಟದಿಂದ ಮೇರು ನಟರು ಅಂತ ಅನ್ನಿಸಿಕೊಂಡ ಅದೆಷ್ಟೋ ತಾರೆಗಳಿದ್ದಾರೆ ಅವರೆಲ್ಲ ತಮ್ಮ ಮೂಲವನ್ನ ಗೌರವಿಸಿದ್ದಕ್ಕೆ ಇವತ್ತಿಗೂ ಕೂಡ ಜನ ಅವರನ್ನ ಆರಾಧಿಸಲ್ಪಡುತ್ತಿದ್ದಾರೆ ಈ ಆರು ವರ್ಷಗಳ journeyಯಲ್ಲಿ ರಶ್ಮಿಕಾ ತಾನು ನಟಿಸಿರುವುದು ಕೆಲವು ಚಿತ್ರಗಳಲ್ಲಿ ಮಾತ್ರ ಆದರೆ ಅವರ ಸಿನಿಮಾಗಳಿಗಿಂತಲೂ ಅವರ ವಿವಾದಗಳೆ ಹೆಚ್ಚು popular ಆಗಿವೆ ಇದೀಗ ಬಾಲಿವುಡ್ ಗು ಕೂಡ ಹೋಗೋದಕ್ಕೆ ನಿರ್ಧಾರ ಮಾಡಿರುವಂತ ರಶ್ಮಿಕಾ ಖಂಡಿತ ಅಲ್ಲೂ ಕೂಡ ಬೆಳಿಲಿ ಆದರೆ ತನ್ನನ್ನ ದಶಕಗಳ ಕಾಲ ಪೋಷಿಸಿ ಬೆಳೆಸಿದಂತಹ ಕನ್ನಡ ಹಾಗೂ ರಾಜ್ಯದ ಬಗ್ಗೆ ಅಸಡ್ಡೆಯನ್ನು ಯಾವತ್ತು ತೋರದೆ ಇರಲಿ ಅನ್ನೋದೇ ಕನ್ನಡಿಗರ ಆಶಯ ಭಾಷೆಯ ಬಗ್ಗೆ ಕಿಂಚಿತ್ತು ಅಭಿಮಾನವಿದ್ದರೂ ಕೂಡ ಕನ್ನಡಿಗರು ಅಂತವರನ್ನು ತಮ್ಮ ತಲೆ ಮೇಲೆ ಕೂರಿಸಿ,

ಇಲ್ಲವಾದರೆ ಕನ್ನಡಕ್ಕಾಗಿ ದುಡಿದಂತಹ ರಾಜಣ್ಣ ವಿಷ್ಣುವರ್ಧನ್, ಶಂಕ್ರಣ್ಣ, ಪುನೀತ್ ರಾಜಕುಮಾರ್, ಇಂತಹ ಮಹೋನ್ನತ ಕಲಾವಿದರ ಜ್ವಲಂತ ಉದಾಹರಣೆ ನಮ್ಮ ಕಣ್ಣ ಮುಂದೇನೆ ಇದೆ, ಇವತ್ತಿನ ಎಷ್ಟೋ ಜನಕ್ಕೆ ಇವರೆಲ್ಲರೂ ಕೂಡ ಸಾಕಷ್ಟು ರೀತಿಯಲ್ಲಿ ಸ್ಪೂರ್ತಿ ಅಂತಹೇಳಬಹುದು, ಕೆಲವು ವರ್ಷಗಳ ಹಿಂದೆ ಕನ್ನಡದವರೇ ಆದಂತಹ ನಟಿ ದೀಪಿಕಾ ಪಡುಕೋಣೆಯವರು ಕೂಡ ನೀವು ಸ್ಯಾಂಡಲವುಡನಲ್ಲಿ ಇನ್ನೊಮ್ಮೆ ನಟಿಸುತ್ತೀರಾ ಅಂತ ಕೇಳಿದಾಗ, what is sandalwood ಅಂತ ಕಿಂಡಲ್ ಮಾಡಿದ್ದರು ಆ ವೀಡಿಯೋ ಕೂಡ ಆಗ ನೆಟ್ ನಲ್ಲಿ ವೈರಲ್ ಆಗಿತ್ತು ಕನ್ನಡ ಅಥವಾ ಕನ್ನಡದ ವಿರುದ್ಧ ಯಾರೋ ಹೊರಗಿನವರು ಏನೇ ಟೀಕೆ ಮಾಡಿದರು ಹೋಗಲಿ ಬಿಡು ಅಂತ ಹೇಳಬಹುದು ಆದರೆ ಇದೇ ನೆಲದಲ್ಲಿ ಹುಟ್ಟಿ ಬೆಳೆದವರೇ ಈ ನೆಲವನ್ನು ಮರೆಯುವಂತೆ ಆದರೆ ಅವರನ್ನು ಸಹಿಸುವುದಾದರೂ ಹೇಗೆ ವೀಕ್ಷಕರೇ ನಟಿ ರಶ್ಮಿಕಾ ಅವರು ಈಗ ಚಿಕ್ಕ ಹುಡುಗಿ ಖಂಡಿತ ಅಲ್ಲ ಅವರು ಕೂಡ ಸಾಕಷ್ಟು ತಿಳಿದವರೇ ಇನ್ನು ಮುಂದೆ ಆದರೂ ಅವರು ಮಾತನಾಡುವಾಗ ಸ್ವಲ್ಪ ಎಚ್ಚರವಹಿಸಿ ಮಾತನಾಡಿದರೆ ಒಳ್ಳೆಯದು ಇಲ್ಲವಾದಲ್ಲಿ ಬೆಳೆಯುವ ಕರಿಯರ್ ಗೆ ತಾನೇ ಕೊಡಲಿ ಪೆಟ್ಟನ್ನು ಕೊಟ್ಟುಕೊಂಡ ಹಾಗೆ ಆಗುತ್ತೆ ಇದಿಷ್ಟು ಈ ಒಂದು ವಿಡಿಯೋದ ಮಾಹಿತಿ ನಮಸ್ಕಾರ

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...