ಪತ್ನಿ ಅಶ್ವಿನಿ ಕೋಪ ಮಾಡಿಕೊಂಡಾಗ ಅಪ್ಪು ಹಾಡುತ್ತಿದ್ದ ಹಾಡು ಇದೆ ನೋಡಿ.. ಗೊತ್ತಾದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತೆ ಕಣ್ರೀ

129
How did puneet and Ashwini meet, Where is Ashwini Puneeth from, How is Puneeth Rajkumar wife now, What is the date of birth of Ashwini Puneeth Rajkumar, How did puneet meet Ashwini, What was Puneeth Rajkumar suffering from, Who is best friend of Puneeth Rajkumar, What was the treatment given to Puneeth Rajkumar, ashwini puneeth rajkumar wikipedia, ashwini puneeth rajkumar age, ashwini puneeth rajkumar date of birth, ashwini puneeth rajkumar instagram, ashwini puneeth rajkumar parents, puneeth rajkumar wife, ashwini puneeth rajkumar twitter, puneeth and ashwini photos, puneeth and ashwini love story, Ashwini Puneeth Film producer, puneeth and ashwini age difference, puneeth and ashwini marriage, puneeth and ashwini interview, puneeth astrology, punith & associates, punith ashwini, punith astrology,

ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿಯನ್ನ ಎಷ್ಟು ಪ್ರೀತಿಸಿದ್ದರು ಎಂಬುದನ್ನ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ನಮ್ಮ ಅಪ್ಪು ಪಕ್ಕ family man ಆಗಿದ್ದು ಕುಟುಂಬಕ್ಕಾಗಿಯೇ ಸಮಯವನ್ನ ಮೀಸಲಿಡುತ್ತಿದ್ದರು ಇನ್ನು ಅಶ್ವಿನಿ ಹಾಗು ಪುನೀತ್ ರಾಜಕುಮಾರ್ ಅವರದ್ದು ಪ್ರೇಮ ವಿವಾಹ common friend ಮುಖಾಂತರ ಪರಿಚಯವಾಗಿದ್ದ ಇಬ್ಬರು ಸ್ನೇಹಿತರಾಗಿ ನಂತರ ಪ್ರೇಮಿಗಳಾಗಿ ಆಮೇಲೆ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿ ವಿವಾಹವಾಗಿ ಬರೋಬ್ಬರಿ ಇಪ್ಪತ್ತೆರಡು ವರ್ಷಗಳ ಕಾಲ ದಾಂಪತ್ಯ ನಡೆಸಿದರು .

ಇನ್ನು ಅಶ್ವಿನಿ ಅವರಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಕೂಡ ಪುನೀತ್ ರವರೆ ದೊಡ್ಡ ಮನೆಯಲ್ಲಿ ಪುನೀತ್ ಅವರ ಪ್ರೇಮವನ್ನ ಒಪ್ಪಿಕೊಂಡರೆ ಅತ್ತ ಅಶ್ವಿನಿ ಅವರ ಮನೆಯಲ್ಲಿ ಹಿಂದೇಟು ಹಾಕಿದ್ದರಂತೆ ಹೌದು ದೊಡ್ಡ ಮನೆ ಕುಟುಂಬ ಕರ್ನಾಟಕದಲ್ಲಿ ಪ್ರತಿಷ್ಠಿತ ಕುಟುಂಬವಾಗಿದ್ದು ಇಂತಹ ಮನೆಗೆ ತಮ್ಮ ಮಗಳು ಹೋದರೆ ಹೊಂದಿಕೊಂಡು ಹೋಗುವುದು ಕಷ್ಟ ಎಲ್ಲವನ್ನ ನಿಭಾಯಿಸಲು ಸಾಧ್ಯವಿಲ್ಲ ಎಂದು ಮದುವೆ ಮಾಡಿಕೊಡಲು ಹಿಂದೇಟು ಹಾಕಿದ್ದರು ನಂತರ ಅವರ ಮನೆಯಲ್ಲಿಯೇ ಒಪ್ಪಿಕೊಂಡಿದ್ದು ಸಾವಿರದ ಒಂಬೈನೂರ ತೊಂಬತ್ತೊಂಬತ್ತು ಡಿಸೆಂಬರ್ ಅಶ್ವಿನಿ ಹಾಗು ಪುನೀತ್ ಮದುವೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಯಾಣ್ ಮಂಟಪದಲ್ಲಿ ನಡೆದಿತ್ತು .

ಇನ್ನು ಅಪ್ಪು ಅವರು ಅಶ್ವಿನಿ ಅವರಿಗಾಗಿ ಒಂದು ಹಾಡನ್ನ ಹಾಡ್ತಾ ಇದ್ದರಂತೆ ಅಲ್ಲದೆ ಅಶ್ವಿನಿ ಅವರು ಕೋಪ ಗೊಂಡಾಗ ಮತ್ತೊಂದು ಹಾಡನ್ನ ಹಾಡಿ ಅವರ ಕೋಪವನ್ನ ತಣ್ಣಗೆ ಮಾಡ್ತಾ ಇದ್ದರಂತೆ ಬರೋಬ್ಬರಿ ಇಪ್ಪತ್ತೆರಡು ವರ್ಷಗಳ ಕಾಲ ಸುದೀರ್ಘವಾದ ಜೋಡಿ ಪ್ರಯಾಣ ಅಷ್ಟು ವರ್ಷಗಳ ಕಾಲ ಜೊತೆಗಿದ್ದ ಜೀವವೊಂದು ಒಮ್ಮೆಲೆ ಇಲ್ಲವಾದರೆ ಹೀಗಾಗಬೇಡ ದಾಂಪತ್ಯ ಜೀವನದಲ್ಲಿ ಕಷ್ಟ ಸುಖಗಳನ್ನ ಸಮನಾಗಿ ಹಂಚಿಕೊಂಡು ಇದ್ದಕಿದ್ದಂತೆ ಒಂಟಿಯಾಗಿ ಪತ್ತೆಯನ್ನು ಬಿಟ್ಟು ಆಧಾರ ಸ್ತಂಭವಾಗಿದ್ದ ಪತಿ ವಿಧಿ ಆಟಕ್ಕೆ ಮರೆಯಾದಾಗ ಮನೆಯ ವಾತಾವರಣದಲ್ಲಿ ನೀರವ ಮೌನ ಬಿಟ್ಟು ಬೇರೇನೂ ಇಲ್ಲ ಸದ್ಯ ಇಂತದ್ದೇ ಪರಿಸ್ಥಿತಿ ಅಶ್ವಿನಿ ಅವರದ್ದು ಡಿಸೆಂಬರ್ ಒಂದು ಅಶ್ವಿನಿ ಹಾಗು ಪುನೀತ್ ಅವರ ಇಪ್ಪತ್ತೆರಡನೆ ವರ್ಷದ ವಿವಾಹ ವಾರ್ಷಿಕೋತ್ಸವ ಆದರೆ ಪುನೀತ್ ಇಹಲೋಕ ತ್ಯಜಿಸಿದ್ದು ಪುನೀತ್ ಇಲ್ಲದ ಮನೆ ಅಕ್ಷರ ಸಹ ಮಂಕಾಗಿದೆ.

ಮದುವೆ ಮುನ್ನ ಬದುಕಿನ ಬಗ್ಗೆ ಹೇಗೆಲ್ಲ ಕನಸು ಕಟ್ಟಿಕೊಂಡಿದ್ದರೋ ಹಾಗೆಯೇ ಬದುಕಿ ತೋರಿಸಿದವರು ಪುನೀತ ಅಶ್ವಿನಿ ಪುನೀತ್ ಅವರಿಗೆ ಅಶ್ವಿನಿ ಅವರು ಅಂದರೆ ಇರಲಿಲ್ಲದ ಪ್ರೀತಿ ವಾರಾನುಗಟ್ಟಲೆ ಪುನೀತ್ ಶೂಟಿಂಗ್ ಗೆ ಹೋದಾಗಲು ಪತ್ನಿ ಜೊತೆ ಮಾತನಾಡದೆ ಇರುತ್ತೀರಲಿಲ್ಲ ನೂರಕ್ಕೆ ನೂರರಷ್ಟು ಫ್ಯಾಮಿಲಿ man ಆಗಿದ್ದರು ಪುನೀತ್ ಎರಡು ಸಾವಿರದ ಹತ್ತೊಂಬತ್ತರಲ್ಲಿ ವಿಶ್ವ ಮಹಿಳಾ ದಿನದಂದು ಅಪ್ಪು ಅವರು ತಮ್ಮ ಪ್ರೀತಿಯ ಮಡದಿಗಾಗಿ ಬರೋಬ್ಬರಿ ನಾಲ್ಕು ಕೋಟಿ ಮೌಲ್ಯದ ಕಾರನ್ನ ಉಡುಗೊರೆಯಾಗಿ ನೀಡಿತ್ತು.

ಅಶ್ವಿನಿ ಸಹ ಪುನೀತ್ ಅವರಿಗೆ ಆಗಾಗ ಉಡುಗೊರೆ ನೀಡುವ ಪರಿಪಾಠ ಇತ್ತು ಇಬ್ಬರ ನಡುವೆ ತುಂಬಾನೇ ಹೊಂದಾಣಿಕೆ ಇತ್ತು ಆದರೆ ಈಗ ಪುನೀತ್ ಇಲ್ಲದೆ ವಿವಾಹ ವಾರ್ಷಿಕೋತ್ಸವ ಅಶ್ವಿನಿ ಅವರನ್ನ ನೋವಿಗೆ ದೂಡಿದೆ ಪುನೀತ್ ಇಲ್ಲದೆ ಎಲ್ಲವೂ ಮಂಕಾಗಿದೆ ಇದೀಗ ಪುನೀತ್ ಅವರು ಅಶ್ವಿನಿ ಅವರು ಕೋಪ ಗೊಂಡಾಗ ಯಾವ ಹಾಡನ್ನ ಹಾಡ್ತಾ ಇದ್ರೂ ಎಂಬ ವಿಶೇಷ ಸುದ್ದಿ ಹೊರಬಿದ್ದಿದೆ ಹೌದು ಪ್ರತಿ ಬಾರಿ ಕೂಡ ಅರ್ಷಣಿಗೆ ತಮಾಷೆ ಮಾಡುತ್ತ ಪುನೀತ್ ಅವರು ತಂದೆ ಡಾಕ್ಟರ್ ರಾಜಕುಮಾರ್ ಅವರ ಎಂತಹ ಸೌಂದರ್ಯ ಕಂಡೆ .

ಎಂಬ ಹಾಡನ್ನ ಹಾಡ್ತಾ ಇದ್ದರಂತೆ ಇನ್ನು ಅಶ್ವಿನಿ ಅವರು ಕೋಪಗೊಂಡರೆ ತಮ್ಮ ಅಂಜನಿಪುತ್ರ ಚಿತ್ರದ ಬಾರಿ ಖುಷಿ ಎಂಬ ಹಾಡನ್ನ ಹಾಡ್ತಾ ಇದ್ದರಂತೆ ಇದನ್ನೆಲ್ಲಾ ಕೇಳಿ ತಿಳಿಯದೆ ಪುನೀತ್ ಅವರು ತಮ್ಮ ಪತ್ನಿಯನ್ನ ಎಷ್ಟು ಪ್ರೀತಿಸ್ತಾಯಿದ್ರು ಎಂದು ಆದ್ರೆ ಈ ಪ್ರೀತಿಯನ್ನ ಆ ದೇವರಿಂದಲೂ ಕೂಡ ಸಹಿಸಿಕೊಳ್ಳಲು ಸಾಧ್ಯವಾಗ್ಲಿಲ್ಲ ಅನ್ಸುತ್ತೆ ಆದರ್ಶ ದಂಪತಿಗಳನ್ನ ಪೇರಿ ಮಾಡಿ ಬಿಟ್ಟಿದ್ರು ನಿಜಕ್ಕೂ ಅಪ್ಪು ಅವರ ಅಗಲಿಕೆ ಅನ್ಯಾಯವೇ ಅನ್ನಬಹುದು ಈ ವೀಡಿಯೋ ನಿಮಗೆ ಇಷ್ಟವಾಗಿದ್ರೆ ತಪ್ಪದೆ ಲೈಕ್ ಮಾಡಿ

LEAVE A REPLY

Please enter your comment!
Please enter your name here