ಸಮಂತಾ ಬಗ್ಗೆ ಕೆಟ್ಟದಾಗಿ ಮಾತಾಡೋರು ಈ ಪ್ರಶ್ನೆಗೆ ಉತ್ತರ ಕೊಡೋಕೆ ಸಾಧ್ಯನಾ… ಬಾರಿ ನೋಡು ಬೆಂದು ಹೇಳಿದ ಸಮಂತಾ ಅಷ್ಟಕ್ಕೂ ಏನು ಹೇಳಿದ್ರು ಗೊತ್ತಾ

38

ವೀಕ್ಷಕರೇ ಎಲ್ಲರಿಗೂ ನಮಸ್ಕಾರ ಮತ್ತೆ ಸುಮಂತ ವೇದಿಕೆ ಮೇಲೆ ಕಣ್ಣೀರಿಟ್ಟಿದ್ದಾರೆ ಈ ಬಾರಿ ಯಾಕೆ ಯಾರನ್ನ ನೆನೆದು ಕಣ್ಣೀರಿಟ್ಟರು ವೇದಿಕೆಯ ಮೇಲೆ ಸಮಂತಾ ಗಳಗಳನೆ ಅಳ್ತಾ ಇದ್ದಹಾಗೆ ಅಲ್ಲಿ ಇದ್ದಂತಹ ಆಡಿಯನ್ಸ್ ಎಲ್ಲರೂ ಕೂಡ willave you ಸ್ಯಾಮ್ ಅಂತ ಜೋರಾಗಿ ಕಿರುಚಿ ಚೀಯರ್ ಮಾಡಿದ್ರು ಹಾಗಾದ್ರೆ ಸಮಂತ ಎಲ್ಲಿ ಅತ್ರು ಯಾಕೆ ಅತ್ರು ಯಾವ ಕರಣಕೋಸ್ಕರ ಯಾರನ್ನ ನೆನಸ್ಕೊಂಡು.

ಅತ್ರು ಇದೆಲ್ಲವನ್ನ ಹೇಳ್ತ ಹೋಗ್ತಿವಿ ಇವತ್ತಿನ unfilter ಕನ್ನಡ ಎಪಿಸೋಡ್ ನಲ್ಲಿ ಅನ್ನೋ ಒಂದು ಹೆಸರು ಕೇಳಿದ ತಕ್ಷಣ ಮೈ ಜೂಮ್ ಅನ್ನುತ್ತೆ ಯಾಕಂದ್ರೆ ಆಕೆಯ ವ್ಯಕ್ತಿತ್ವ ಒಂದು ಕಡೆ ಎಲ್ಲರನ್ನು ನಗಿಸುತ್ತಾ ಎಲ್ಲರ ಜೊತೆ ನಗ್ತಾ ಖುಷಿಖುಷಿಯಾಗಿ ಆಕೆ ಕೂಡ ಖುಷಿಯನ್ನ ಹಂಚಿಕೊಂಡು ಸಮಂತ ಇದ್ದ ಕಡೆ ಲವಲವಿಕೆ ಇರುತ್ತಪ್ಪ ಅನ್ನೋತರಹ ಎಲ್ಲರು ಕೂಡ ಅಭಿಪ್ರಾಯವನ್ನ ವ್ಯಕ್ತಪಡಿಸೋ ರೀತಿ ಇರುವಂತಹ ವ್ಯಕ್ತಿತ್ವ ಸಮಂತರದ್ದು ಅದರ ಜೊತೆಗೆ ಆಕೆ ನಿರೂಪಣೆ ಮಾಡುವಂತಹ ಸ್ಟೈಲ್ ಆಗಲಿ .

ಬಂದಿರುವಂತಹ ಗೆಸ್ಟ್ ಗಳನ್ನ ಅವರನ್ನ ಆತ್ಮೀಯವಾಗಿ ಮಾತಾಡ್ತಾ ಮಾತಾಡ್ತಾ ಆಡಿಯನ್ಸ್ ಗು ಕೂಡ ಕನೆಕ್ಟ್ ಆಗ್ತಾ ಹೋಗ್ತಾರೆ ಆಕೆ ಮಾಡುವಂತಹ ನಿರೂಪಣೆ ಕೂಡ ಬಹುತೇಕ ಜನರಿಗೆ ಇಷ್ಟ ಇದೆಲ್ಲದಕ್ಕಿಂತ ಮಿಗಿಲಾಗಿ ಆಕೆಯ ಅದ್ಭುತ ವ್ಯಕ್ತಿತ್ವ ಆಕೆಯ ಅದ್ಭುತ ನಟನೆ ಸಿನಿಮಾ ಲೋಕದಲ್ಲಿ ಆಕೆ ಮೂಡಿಸಿರುವಂತಹ ಛಾಪು ಆಕೆಯ ಆಯ್ಕೆ ಮಾಡಿಕೊಳ್ಳುವಂತಹ ಸಿನಿಮಾಗಳು ಇದೆಲ್ಲವೂ ಕೂಡ ಬಹುತೇಕ ಜನರಿಗೆ ಇಷ್ಟ ಆಗ್ತಾ ಹೋಗುತ್ತೆ .

ಇದಕ್ಕೆ ಒಂದು ಉತ್ತಮ ಉದಾಹರಣೆ ಅಂದ್ರೆ ಇತ್ತೀಚಿಗಷ್ಟೇ release ಆಗಿರುವಂತಹ ಯಶೋಧ ಸಿನಿಮಾ ಅದರಲ್ಲಿ ಯಾವ ರೀತಿಯಾಗಿ ಒಂದು ಅಕ್ಕ ತಂಗಿ ನಡುವಿನ ಇರಬೇಕಾದ ಸ್ನೇಹ ಸಂಬಂಧ ಆಗಲಿ ಅಥವಾ ಒಬ್ಬಳು ಮಹಿಳೆಯಾಗಿದ್ದುಕೊಂಡು ಒಂದು ಅನ್ಯಾಯ ವಿರುದ್ಧ ಹೇಗೆ ಹೋರಾಟವನ್ನ ಮಾಡಬೇಕು ಅನ್ನೋದನ್ನ ತೋರಿಸಿರುವಂತ ರೀತಿ ಆಗಲಿ ಅದೆಲ್ಲವು ಕೂಡ ಸಮಂತ ಅದ್ಭುತ ನಟನೆಯ ಮೂಲಕ ಸಮಾಜಕ್ಕೆ ಯಾವಾಗಲು ಕೂಡ ಒಂದೊಳ್ಳೆ ಸಂದೇಶ ಸಾರುತ್ತೆ ಅನ್ನುವಂತದ್ದು .

ಆ ಪದೇ ಪದೇ prove ಆಗ್ತಾ ಇರುವಂತಹ ವಿಚಾರ ಹಾಗಾಗಿ ಸಮಂತಾ ಎಲ್ಲರಿಗೂ ಕೂಡ ಇಷ್ಟ ಆಗ್ತಾ ಹೋಗ್ತಾರೆ ಇಂತಹದ್ದೇ ಒಂದು ಟಾರ್ಗೆಟ್ audience ಅಂತ ಸಮಂತಾಗಿಲ್ಲ ಪ್ರತಿಯೊಂದು ವಯೋಮಾನದವರು ಕೂಡ ಸಮಂತಾಗೆ ಬಹಳ ಬೇಗ ಕನೆಕ್ಟ್ ಆಗ್ತಾ ಹೋಗ್ತಾರೆ ಈಗ ಸಮಂತ ಅವರು ಒಂದು ಕಾರ್ಯಕ್ರಮದಲ್ಲಿ ಅತಿ ಅದು ಯಾಕೆ ಅಂತ ಹೇಳೋದಾದ್ರೆ ನಿಮಗೆಲ್ಲ ಗೊತ್ತಿರಬಹುದು ಈಗ ಹೊಸ ವರ್ಷಕ್ಕೆ ಸಮಂತಾ ಅಭಿನಯದ ಹೊಸ ಸಿನಿಮಾ ಒಂದು ರಿಲೀಸಗೆ ರೆಡಿಯಾಗಿದೆ .

ಅದು ಶಾಕುಂತಲಂ ಅನ್ನುವಂತಹ ಸಿನಿಮಾ ಬಹುಭಾಷಾ ಸಿನಿಮಾ ಆ ಒಂದು ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು ಆ ಸಂದರ್ಭದಲ್ಲಿ ಸಮಂತ ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು ನಿಮಗೆಲ್ಲ ಗೊತ್ತಿರುವ ಹಾಗೆ ಆಕೆ ಮಯೋಸಿಟಿಸ್ ಅನ್ನುವಂತಹ ಒಂದು ಕಾಯಿಲೆಯಿಂದ ಬಳಲುತ್ತಿದ್ದರು ಆಕೆ ಬಳಲುತ್ತಿರುವಂತ ಕಾಯಿಲೆಯ ಗಂಭೀರತೆ ಎಷ್ಟಿದೆ ಅನ್ನೋದನ್ನ ಈ ಹಿಂದೆ ಕೂಡ ನಾವು explain ಮಾಡಿದ್ವಿ ಜೊತೆಗೆ ಆ ಹೇಗೆ ಸಮಸ್ಯೆಯನ್ನು ಎದುರಿಸುತ್ತ ಇದ್ದಾರೆ.

ಅನ್ನುವಂತಹದ್ದು ಸದ್ಯ ಎಲ್ಲರಿಗೂ ಕೂಡ ಗೊತ್ತಿರುವಂತಹ ವಿಚಾರವೇ ಆದರೂ ಕೂಡ ಶಕುಂತಲ ಸಿನಿಮಾದ ಟ್ರೈಲರ್ launch ಕಾರ್ಯಕ್ರಮಕ್ಕೆ ಸುಮಂತ ಮನೆಯಿಂದ ಹೊರ ಬಂದಿದ್ದಾರೆ ಈ ವೇಳೆ ಸಿನಿಮಾದ ನಿರ್ದೇಶಕ ಗುಣಶೇಖರ್ ಅವರು ಆಡಿರುವಂತಹ ಮಾತಿಗೆ ಸಮಂತ ಗಳಗಳನ್ನೇ ಅಳುತ್ತಾರೆ ಯಾಕೆ ಅಂತ ಕೇಳಿದರೆ ಹಾಗಾದರೆ ಅವರು ಏನು ಮಾತನಾಡಿದರು ಅಂತ ಕೇಳಿದರೆ ಶಕುಂತಲ ಪಾತ್ರ ಅನ್ನುವಂತದ್ದು ಸಮಂತಾಗೆ ಬಹಳ ಚೆನ್ನಾಗಿ ಹೊಂದಾಣಿಕೆ ಆಗುತ್ತೆ .

ಹಾಗಾಗಿ ನಾವು ಸುಮಂತಾಗೆ ಕಥೆ ಹೇಳಿದ್ವಿ ಆಕೆಗೆ ಕಥೆ ತುಂಬಾ ಇಷ್ಟ ಆಯಿತು ಅದಾದ ಮೇಲೆ ದಿಲ್ ರಾಜು ಅವರು ಈ ಯೋಜನೆಯ ಒಂದು ಭಾಗವಾದ್ರು ದಿಲ್ ರಾಜು ಒಬ್ಬ ನಾಯಕಿಯನ್ನ ನಂಬಿ ಅಂದ್ರೆ ನಿರ್ಮಾಪಕರಾದಂತಹ ದಿಲ್ ರಾಜು ಅವರು ಒಬ್ಬ ನಾಯಕಿಯನ್ನ ನಂಬಿ ಇಷ್ಟು ಕೋಟಿ ಖರ್ಚು ಮಾಡಿದ್ದಾರೆ ಅದಕ್ಕೆ ಅವರಿಗೆ ಧನ್ಯವಾದ ಅಂತ ಹೇಳಬಿಟ್ಟು ಗುಣಶೇಖರ್ ಅವರು ಭಾವುಕರಾಗ್ತಾರೆ.

ಗುಣಶೇಖರ್ ಅವರು ಭಾವುಕರಾಗೋದನ್ನ ನೋಡಿ ಸುಮಂತ ಕೂಡ ಭಾವುಕರಾಗ್ತಾ ಹೋಗ್ತಾರೆ ಸಮಂತ್ ಅವರು ಏನ್ ಹೇಳ್ತಾರಪ್ಪ ಅಂತ ಕೇಳಿದ್ರೆ ಕೆಲವರಿಗೆ ಸಿನಿಮಾ ಅನ್ನೋದು ಜೀವನದ ಒಂದು ಭಾಗ ಆದ್ರೆ ಗುಣಶೇಖರ್ ಅಂತಹ ನಿರ್ದೇಶಕರಿಗೆ ಸಿನಿಮಾ ಅನ್ನೋದೇ ಒಂದು ಈ ಚಿತ್ರಕ್ಕೆ ಅವರು ಜೀವ ತುಂಬಿದ್ದಾರೆ ಅವರ ಪ್ರೀತಿಯನ್ನ ನೋಡುವುದಕ್ಕೋಸ್ಕರ ನಾನು ಇಲ್ಲಿವರೆಗೂ ಬಂದಿದ್ದೇನೆ.

ಅಂತ ಸಮಂತ ಭಾವುಕವಾಗಿ ಮಾತುಗಳನ್ನ ಆಡ್ತಾರೆ ಈ ಹಿಂದೆ ಈ ಕಥೆ ಹೇಳಿದಾಗ ಹೇಗೆ ಮಾಡ್ತಾರೆ ಹೇಗೆ ಬರುತ್ತೆ ಅಂತ ಯೋಚನೆ ಮಾಡ್ತಾ ಇದ್ದೆ ಆದರೆ ಈಗ ನಾನು ಏನು expectation ಇಟ್ಟುಕೊಂಡಿದ್ದೆ ನಾನು ಏನು expect ಮಾಡಿದ್ದೆ ಅದೆಲ್ಲದಕ್ಕಿಂತ ಜಾಸ್ತಿ response ಸಿಗ್ತಾ ಇದೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಅಂತ ಹೇಳ್ತಾ ಸಮಂತು ಕೂಡ ಭಾವುಕರಾಗ್ತಾರೆ.

ಅದರ ಜೊತೆಗೆ ದಿಲ್ ರಾಜು ಅಂದ್ರೆ ಚಿತ್ರದ ನಿರ್ಮಾಪಕರು ಶಾಕುಂತಲಂ ಸಿನಿಮಾವನ್ನ ನಂಬಿ ಬೆಂಬಲಕ್ಕೆ ನಿಂತ್ರು pre release eventನಲ್ಲಿ ಎಲ್ಲರ ಬಗ್ಗೆ ಮಾತಾಡ್ತೇನೆ ಅಂತ ಹೇಳ್ತ ಸಮಂತ ಕಣ್ಣೀರು ಹಾಕಿದ್ರು ಸಮಂತ ಕಣ್ಣೀರು ಹಾಕ್ತಾ ಇದ್ದಹಾಗೆ ಎದುರುಗಡೆ ಇದ್ದಂತಹ ಎಲ್ಲ ಅಭಿಮಾನಿಗಳು ಸುಮಂತರನ್ನ ಇಷ್ಟಪಡುವಂತಹ ಜನರು ಅಂದ್ರೆ ಅವರೆಲ್ಲರೂ ಕೂಡ ಆಕೆಗೆ cheer ಮಾಡ್ತಾರೆ we love you some ಅಂತ ಜೋರಾಗಿ ಕೂಗ್ತಾರೆ ಅದರಿಂದ ಸಮಂತ ಅಳ್ತಾ ಅಳ್ತಾ ಹಾಗೆ ನಗೋದಿಕ್ಕೆ ಶುರು ಮಾಡ್ತಾರೆ ಆಮೇಲೆ ಮತ್ತೆ ನಾರ್ಮಲ್ ಆಗ್ತಾರೆ.

ಬಟ್ ಈಗ ಸಂಬಂಧ ಅಳ್ತಾ ಇರುವಂತಹ ವೀಡಿಯೋ ಎಲ್ಲ ಕಡೆ ವೈರಲ್ ಆಗ್ತಾ ಇದೆ ಅಭಿಮಾನಿಗಳು ಎಲ್ಲರು ಕೂಡ ಸಮಂತಾಗಿ ಜೊತೆಗೆ ನಾವಿದ್ದೇವೆ ನಿಮ್ಮ ಕಾಯಿಲೆಯಿಂದ ಆದಷ್ಟು ಬೇಗ ನೀವು ಹೊರಗಡೆ ಬರ್ತೀರಿ ಅದಕ್ಕೆ ಯಾವುದೇ ರೀತಿಯಾದಂತಹ ಯೋಚನೆ ಮಾಡಬೇಡಿ ನಿಮಗೆ ಯಾವ ರೀತಿಯಾಗಿ ನೈತಿಕ ಬೆಂಬಲವನ್ನ ಕೊಡಬೇಕು ಆ ಎಲ್ಲ ರೀತಿಯಾದಂತಹ moral ಸಪೋರ್ಟನ್ನ ನಾವು ಕೊಡ್ತೀವಿ ಅಂತ ಸೋಶಿಯಲ್ ಮೀಡಿಯಾದಲ್ಲಿ ಸ್ಯಾಂ ಗೆ ಧೈರ್ಯವನ್ನ ತುಂಬುತಿದ್ದರೆ ಜೊತೆಗೆ ಒಂದಷ್ಟು ಕಲಾವಿದರು ಕೂಡ ಆಕೆಯ ವಿಡಿಯೋವನ್ನ ಶೇರ್ ಮಾಡ್ತಾ ಈಕೆ ಎಷ್ಟರ ಮಟ್ಟಿಗಿನ ಗಟ್ಟಿಗಿತ್ತಿಯಪ್ಪ ಅಂತ ಆಶ್ಚರ್ಯ ಸೂಚಕ ಚಿಹ್ನೆಯನ್ನ ಕೂಡ ಇಡ್ತಾಯಿದ್ದರೆ .

ಒಟ್ಟಾರೆಯಾಗಿ ಸಮಂತ ಅನ್ನುವಂತಹ ಒಬ್ಬ ಅದ್ಭುತ ವ್ಯಕ್ತಿ ಹಾಗೇನೇ ಅದ್ಭುತ ವ್ಯಕ್ತಿತ್ವ ಇರುವಂತಹ ಕಲಾವಿದೆ ಇನ್ನಷ್ಟು ಬೆಳಿಬೇಕು ಎಲ್ಲ ಭಾಷೆಯ ಸಿನಿಮಾದಲ್ಲೂ ಕೂಡ ಆಕೆ ಇನ್ನಷ್ಟು ಅಭಿನಯಿಸಬೇಕು ಕೇವಲ ಟಾಲಿವುಡ್ ನಲ್ಲಿ ಮಾತ್ರ ಅಲ್ಲ ಈಗಾಗಲೇ ಬಾಲಿವುಡ್ನಲ್ಲೂ ಕೂಡ ತನ್ನ ಛಾಪನ್ನು ಮೂಡಿಸಿರುವ ಸಮಂತ ಇನ್ನಷ್ಟು ಎತ್ತರಕ್ಕೆ ಬೆಳಿಬೇಕು ಅನ್ನೋದೇ ನಮ್ಮ ಆಶಯ

LEAVE A REPLY

Please enter your comment!
Please enter your name here