ನೂರುಬಾರಿ ಯೋಚಿಸಿ ಸಿನಿಮಾ ಮಾಡಿ.! ರಿಷಬ್ ಗೆ ದೈವದ ಎಚ್ಚರಿಕೆ .. ಅಷ್ಟಕ್ಕೂ ಹೀಗೆ ಹೇಳಿದ್ದು ಯಾಕೆ…

96
Think a hundred times and make a movie. God's warning to Rishab.. Why did he say this after all
Think a hundred times and make a movie. God's warning to Rishab.. Why did he say this after all

ಕಾಂತಾರಾ ಭಾರತ ಚಿತ್ರರಂಗದ ಈ ವರ್ಷದ ಬಿಗ್ ಹಿಟ್ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರೋ ಈ ಸಿನಿಮಾ ಚಂದನವನದ ಮೈಲುಗಲ್ಲು ತುಳುನಾಡು ಕರಾವಳಿಗರ ದೈವ ಆರಾಧನೆಗೆ ಈ ಚಿತ್ರದ ಜೀವಾಳ ಈ ಚಿತ್ರಕ್ಕೆ ಇಡೀ ಭಾರತೀಯ ಚಿತ್ರರಂಗವೇ ತಲೆ ಬಾಗಿತ್ತು ರಿಷಬ್ ನಟನೆಗೆ ಫಿದಾ ಕೂಡ ಆಗಿತ್ತು ಅದೇ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಚಿತ್ರತಂಡ ಈಗ ಕಾಂತರ two ಚಿತ್ರ ತೆರೆಗೆ ಬರೋಕೆ ಸಜ್ಜಾಗಿದೆ ಹೌದು ಈಗಾಗಲೇ ಕಾಂತರಾಜ ನಾನೂರು ಕೋಟಿ collection ದಾಟಿ ಮುನ್ನುಗ್ಗುತ್ತಿದೆ ಹೀಗಿರುವಾಗಲೇ ನಟ, ನಿರ್ದೇಶಕ, ರಿಷಬ್ ಶೆಟ್ಟಿ, ಕಾಂತರ two ತೆರೆಗೆ ತರೋಕೆ ಸಿದ್ಧತೆಯನ್ನ ನಡೆಸಿದ್ದಾರೆ. ಅದಕ್ಕಾಗಿ ದೈವದ ಮೊರೆ ಕೂಡ ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂದಳೆಯಲ್ಲಿ, ಅಣ್ಣಪ್ಪ ಪಂಜುಳ್ಳಿ ದೈವದ ಹರಕೆ ಕೋಲಾ ನಡೆಸಿ ಕೋಲಾದಲ್ಲಿ ಕಾಂತರಾಭಾಗ two ತೆರೆಗೆ ತರುವ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಪಂಜುಳ್ಳಿ ದೈವ, ಚಿತ್ರ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲೂ ನನ್ನ ಒಪ್ಪಿಗೆ ಇದೆ ಅಂತ ಹಾರೈಸಿದೆ.

ಇನ್ನು ಕೋಲದಲ್ಲಿ ಅಣ್ಣಪ್ಪ ಪಂಜುಳ್ಳಿ ದೈವ ಹೇಳಿದ್ದೇನು ಅನ್ನೋ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದ್ದೇ ಇದೆ ಯಾಕಂದ್ರೆ ಕಾಂತಾರ ಸಿನಿಮಾ ಮಾಡುವಂತ ಸಂದರ್ಭದಲ್ಲಿಯೂ ಕೂಡ ಪಂಜುಳಿ ದೈವದ ಮೊರೆ ಹೋಗಲಾಗಿತ್ತು ಅಪ್ಪಣೆಯನ್ನ ಕೇಳಲಾಗಿತ್ತು ಆಗಲು ಕೂಡ ಅಪ್ಪಣೆಯನ್ನ ನೀಡಿದ ನಂತರವೇ ಸಿನಿಮಾವನ್ನ ಮಾಡಲಾಗಿತ್ತು ಸಿನಿಮಾ ಮಾಡಿದ ನಂತರ ಹಲವು ವಿರೋಧಗಳು ಕೂಡ ಹುಟ್ಟಿಕೊಂಡಿತ್ತು ಒಂದಷ್ಟು ವಿವಾದಗಳಿಗೂ ಕೂಡ ಕಾರಣವಾಗಿತ್ತು ಅದಲ್ಲದೆ ಸಿನಿಮಾದ ಹಾಡು ಕೋರ್ಟ್ ಮೆಟ್ಟಿಲು ಏರಿದ್ದು ಕೂಡ ಎಲ್ಲರಿಗೂ ಗೊತ್ತಿರುವಂತ ವಿಚಾರ ಹೀಗೆ ಕಾಂತರೆ ಸಿನಿಮಾ ರಿಲೀಸ್ ಆದ ಮೇಲೆ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿತ್ತು success ಜೊತೆಗೆ ಚರ್ಚೆಗೂ ಕೂಡ ಕಾರಣವಾಗಿತ್ತು ಹಾಗಾಗಿ ಸಿನಿಮಾ ಎರಡನೆಯದು ಮಾಡಬೇಕು ಅಂದಾಗ ಸಹಜವಾಗಿ ರಿಷಬ್ ಶೆಟ್ಟಿಗು ಕೂಡ ಒಂದಷ್ಟು ಗೊಂದಲ ಆತಂಕ ಪ್ರಶ್ನೆಗಳು ಇದೆ ಸಿನಿಮಾ ಮಂದಿಗೂ ಕೂಡ ಆ ಪ್ರಶ್ನೆಗಳು ಇದೆ ಯಾಕೆಂದರೆ ಕಾಂತರ ಸಿನಿಮಾ ಬಂದನಂತರ ತುಳುನಾಡಿನ ದೈವಗಳಿಗೆ ಬೇಡಿಕೆ ಹೆಚ್ಚಾಗಿದೆ ಹಾಗಾಗಿ ಘಟ್ಟದ ಕೆಳಗಿಂದ ಘಟ್ಟದ ಮೇಲೆ ದೇವಾನುದೇವತೆಗಳು ಬಂದು ನೆಲೆಸುತ್ತ ಇದ್ದಾರೆ.

ಅನ್ನುವಂತಹ ರೀತಿಯಲ್ಲಿ ವರ್ತನೆಯನ್ನು ಮಾಡಲಾಗುತ್ತಿದೆ ಕೊರಗಜ್ಜ ಹಾಗೂ ಬೇರೆ ಬೇರೆ ದೇವರುಗಳ ಆರಾಧನೆಯನ್ನು ಬೆಂಗಳೂರು ಸೇರಿದಂತೆ ಮೈಸೂರು ಸೇರಿದಂತೆ ಬೇರೆ ಬೇರೆ ಭಾಗದಲ್ಲು ಕೂಡ ಆರಾಧನೆ ಮಾಡಲಾಗುತ್ತಿದೆ ದೈವದ ಹೆಸರಿನಲ್ಲಿ ದುಡ್ಡನ್ನು ಕೀಳಲಾಗುತ್ತಿದೆ ಅನ್ನುವ ಆರೋಪ ಕೂಡ ಇದೆ ಹಾಗಾಗಿ ಮಂಗಳೂರಿಗರು ಸಾಕಷ್ಟು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಇದರ ಜೊತೆಗೆ ಕಾಂತರ two ಸಿನಿಮಾ ಬರುವುದಾದರೆ ಯಾವ ರೀತಿಯಾಗಿರುತ್ತೆ ಯಾವ story ಇಟ್ಕೊಂಡು ಬರ್ತಾರೆ ಇದು ದೈವದ ಮುಂದುವರೆದ ಭಾಗವ ಅಥವಾ ಈ ಬಾರಿ ಬೇರೆ ರೀತಿಯಾದಂತ ಚಿತ್ರವನ್ನ ತೋರಿಸಲಾಗುತ್ತ ಅನ್ನುವಂತ ಪ್ರಶ್ನೆ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದ್ದೇಇದೆ ಅದಕ್ಕಾಗಿಯೇ ದೇವರ ಮೊರೆ ಹೋಗಿ ಅಪ್ಪಣೆಯನ್ನ ಕೇಳಲಾಗಿದೆ ಈ ಅಪ್ಪಣೆಯ ಸಂದರ್ಭದಲ್ಲಿ ಹರಕೆ ಹೊತ್ತು ಪ್ರಶ್ನೆ ಕೇಳಿದ ಕಾಂತರ ಚಿತ್ರ ತಂಡಕ್ಕೆ ದೈವ ಒಪ್ಪಿಗೆ ಕೊಟ್ಟು ಕೆಲ ಷರತ್ತುಗಳನ್ನ ಕೂಡ ವಿಧಿಸಿದೆ ಮೊದಲು ಚಿತ್ರ ಮಾಡುವಾಗ ಹತ್ತು ಬಾರಿ ಯೋಚಿಸಿದ್ರಿ ಆದರೂ ಚಿತ್ರದಲ್ಲಿ ಕೆಲ ಆಗಿದೆ.

ಆದರೆ ನೀವು ಮಾಡಿದ ತಪ್ಪುಗಳನ್ನ ಕ್ಷಮಿಸಿದ್ದೇನೆ ಈ ಬಾರಿ ನೀವು ನೂರು ಬಾರಿ ಯೋಚನೆ ಮಾಡಿ ಹಳೆಯ ತಂಡವನ್ನೇ ಚಿತ್ರದಲ್ಲಿ ಮುಂದುವರಿಸಿ ಎಂದು ಸೂಚನೆ ನೀಡಿದೆ ಹಾಗೆ ಈ ಬಾರಿ ಶುದ್ಧಾಚಾರದೊಂದಿಗೆ ಚಿತ್ರವನ್ನ ಮುಂದುವರೆಸಿ ನಾನು ನೀವು ಮಾಡಿದ ಪ್ರಯತ್ನಕ್ಕೆ ಜಯ ಸಿಗುವಂತೆ ಮಾಡ್ತೇನೆ ಎಂದು ದೈವ ಅಣ್ಣಪ್ಪ ಪಂಜುಳ್ಳಿ ಚಿತ್ರ ತಂಡಕ್ಕೆ ಅಭಯ ನೀಡಿದೆ ಇನ್ನು ಕೋಲಾದಲ್ಲಿ ಅಣ್ಣಪ್ಪ ಪಂಜುಳ್ಳಿ ದೈವದ ಎದುರು ಪ್ರಶ್ನೆ ಇಡುವಾಗ ನಟ ರಿಷಬ್ ಶೆಟ್ಟಿ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ನಟಿ ಸಪ್ತಮಿ ಗೌಡ ಪ್ರಮೋದ್ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಕುಟುಂಬಸ್ಥರು ಸೇರಿ ಹಲವರು ಭಾಗಿಯಾಗಿದ್ದರು ಸದ್ಯ ದೈವ ಒಪ್ಪಿಗೆ ನೀಡಿದ ಖುಷಿಯಲ್ಲಿ ಚಿತ್ರತಂಡವಿದೆ ಆದರೆ ಹಲವು ಸವಾಲುಗಳು ಕೂಡ ಚಿತ್ರ ತಂಡದ ಮೇಲೆ ಇದೆ ಯಾಕೆಂದರೆ ಕಾಂತಾರ ಸಿನಿಮಾ ಬಂದನಂತರ ,

ಸಿಕ್ಕಾಪಟ್ಟೆ ವಿರೋಧವನ್ನು ಕಟ್ಟಿಕೊಳ್ಳಲಾಗಿತ್ತು ಕಾಂತರ two ಬರುತ್ತಿದೆ ಅಂದರೆ ಸಹಜವಾಗಿಯೇ ಆರೋಪ ಪ್ರತ್ಯಾರೋಪ ವಿವಾದಗಳು ಎಲ್ಲವೂ ಕೂಡ ಇರಲಿದೆ ಅದೆಲ್ಲವನ್ನು ರಿಷಬ್ ಯಾವ ರೀತಿಯಾಗಿ ಎದುರಿಸುತ್ತಾರೆ ಎದುರಿಸಿದ success ಹೇಗೆ ಕಾಣುತ್ತೆ ಅನ್ನೋದು ಈಗಿರುವಂತ ಕುತೂಹಲ ಇನ್ನು ರಿಷಬ್ ಕೂಡ ಹಳೆಯ ಇಂಟರ್ವ್ಯೂನಲ್ಲಿ ಹೇಳಿಕೊಂಡಿದ್ದರು ಈ ರೀತಿಯ ಐವತ್ತಕ್ಕೂ ಹೆಚ್ಚು ಕಥೆಗಳು ನನ್ನ ಬಳಿ ಇದೆ ಅಂತ ಹಾಗಿದ್ರೆ ಕಾಂತರಾ ಟೂನಲ್ಲಿ ಯಾವ ಭಾಗವನ್ನ ಆಯ್ಕೆ ಮಾಡ್ಕೊಳ್ತಾರೆ ಅಥವಾ ಇದಕ್ಕೆ connect ಇರುತ್ತಾ ಈ ಎಲ್ಲ ಪ್ರಶ್ನೆಗೂ ಉತ್ತರ ರಿಷಬ್ ಶೆಟ್ಟಿಗೆ ಕೊಡಬೇಕಾಗುತ್ತೆ ಇನ್ನು ರಿಷಬ್ ಶೆಟ್ಟಿ ಪತ್ನಿ ಮಾತನಾಡುವಂತ ಸಂದರ್ಭದಲ್ಲಿ ಹಿಂದೆ ಕಾಂತಾರ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಹಲವು ಅವಘಡಗಳು ನಡೆದಿದ್ದ ಅನ್ನುವಂತ ಮಾತನ್ನ ಹೇಳಿದ್ರು ಅದಲ್ದೇನೆ ಬಹಳ ಬೇಗ ಶೂಟಿಂಗ್ ಶುರುವಾಗಿ ಬಹಳ ಬೇಗ ಮುಕ್ತಾಯವಾಗಿತ್ತು pan India plan ಮಾಡಲಿಲ್ಲ ಅಂದ್ರು pan India ಸಿನಿಮಾ ಆಗಿತ್ತು ಅನ್ನುವಂತ ಮಾತನ್ನ ಹೇಳಿದ್ರು ಹಾಗಾಗಿ ಕಾಂತರ two ಕೂಡ ಒಂದು ವರ್ಷದಲ್ಲೇ ಎಲ್ಲವೂ ಮುಗಿಯುತ್ತ ಕಥೆಯ ಜೊತೆಗೆ shooting ಮುಗಿದು ಚಿತ್ರವೂ hit ಆಗುತ್ತಾ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿನಿಮಾ release ಆದ ನಂತರ ಸಿಗಲಿದೆ

LEAVE A REPLY

Please enter your comment!
Please enter your name here