Home Kannada Cinema News ಈ ಟಾಪ್ ನಟಿಗೆ ಯಾವ ಹೊಟೆಲ್‌ನಲ್ಲೂ ರೂಮ್ ಕೊಡೋದಿಲ್ಲ ಕಂಡ್ರೆ ಸಾಕು ಓಡಿಸುತ್ತಾರೆ… ಅಷ್ಟೊಂದು ಏನು...

ಈ ಟಾಪ್ ನಟಿಗೆ ಯಾವ ಹೊಟೆಲ್‌ನಲ್ಲೂ ರೂಮ್ ಕೊಡೋದಿಲ್ಲ ಕಂಡ್ರೆ ಸಾಕು ಓಡಿಸುತ್ತಾರೆ… ಅಷ್ಟೊಂದು ಏನು ತಪ್ಪು ಏನು ಮಾಡಿದ್ರು ಇವರು… ಅಷ್ಟಕು ಆ ನಟಿ ಯಾರು…

107
This top actress is not given a room in any hotel, Kandre drives her... what has she done wrong... who is that actress...
This top actress is not given a room in any hotel, Kandre drives her... what has she done wrong... who is that actress...

ಸೇರಿ ದಕ್ಷಿಣ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ಈ ನಟಿ ಭಾರಿ ಬೇಡಿಕೆಯ ಕಲಾವಿದೆ ಆದರೆ star ಹೋಟೆಲ್ನವರು ಈ ನಟಿಗೆ ಸುತಾರಾಂ room ಮಾತ್ರ ಕೊಡಲ್ಲ ಅನ್ನೋ ನಿರ್ಧಾರಕ್ಕೆ ಬಂದಿರುತ್ತಾರೆ ಅಂದರೆ ಅದಕ್ಕೆ ಕಾರಣ ಏನು ಎಂಬ ಪ್ರಶ್ನೆ ಕಾಡುವುದು ಸಹಜ ಹಾಗಾದರೆ ಈ ನಟಿ ಮಾಡಿದ್ದಾದರೂ ಏನು ಎಂದು ನೋಡೋಣ ಬನ್ನಿ ದಕ್ಷಿಣ ಭಾರತದ ಟಾಪ್ ನಟಿಯಾಗಿರುವ ನಯನತಾರಾ ಯಾವುದೇ ಶೂಟಿಂಗ್ ಗೆ ಹೋದರು ಆಕೆಗೆ five ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಲೇಬೇಕು .

ಅದು ಅವರ ಕಂಡೀಶನ್ ಗಳಲ್ಲಿ ಒಂದು ಕೂಡ ಇರಬಹುದು ನೈನ ತಾರಾ ನಮ್ಮ ಹೋಟೆಲನಲ್ಲಿ ತಂಗಿದರೆ ಸಾಕು ಅಂತ ನೋಡ್ತಿರುತ್ತಾರೆ ಆದರೆ ಹೈದ್ರಾಬಾದ್ ನ ಹೋಟೆಲ್ಗಳು ಮಾತ್ರ ಈ ನಟಿ ನಮ್ಮ ಹೋಟೆಲ್ಗೆ ಬರದಿದ್ದರೆ ಸಾಕು ಏನೇ ಆದರೂ ಆಕೆಗೆ ಮಾತ್ರ ರೂಮ್ ಕೊಡಲ್ಲ ಎಂದು ಹೇಳುತ್ತಿದ್ದಾರೆ ಅದಕ್ಕೆ ಕಾರಣ ಏನು ಗೊತ್ತಾ ನಯನ ತಾರಾಗೆ ತುಂಬಾ ಶಾರ್ಟ್ ಟೆಂಪರ್ ಆಕೆಗೆ ಸ್ವಲ್ಪ ಕೋಪ ಬಂದರೆ ಸಾಕು ರೂಮಿನಲ್ಲಿ ಇರುವ ವಸ್ತುಗಳನ್ನು ಹೊಡೆದು ಹಾಕಿ ತಾನಿರುವ ಪ್ರದೇಶವನ್ನು ಯುದ್ಧ ಭೂಮಿಯಂತೆ ಮಾಡ್ತಾರಂತೆ .

ಇನ್ನು ನೈನುತಾರಾ ರೂಮನ್ನು ಖಾಲಿ ಮಾಡುವಾಗ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ ಹಾಗೂ ಅದನ್ನು ಕ್ಲೀನ್ ಮಾಡಕ್ಕೆ ಹೋಟೆಲ್ ಅವರಿಗೆ ಕನಿಷ್ಠ ಎರಡು ದಿನ ಬೇಕ five star hotelನವರು ವಿದೇಶಗಳಿಂದ ಬಾರಿ ದುಡ್ಡು ಕೊಟ್ಟು ವಿಶಿಷ್ಟವಾದ ಹಾಗು ವಿಭಿನ್ನವಾದ ವಸ್ತುಗಳನ್ನು ತರಿಸಿ ಆಕರ್ಷಣೆಗಾಗಿ ತಮ್ಮ ಹೋಟೆಲನಲ್ಲಿ ಇಟ್ಟಿರುತ್ತಾರೆ ಅದ್ಯಾವುದು ನೋಡದೆ ಕೈಗೆ ಸಿಕ್ಕ ವಸ್ತುಗಳನ್ನು ಬೆಲೆ ಬಾಳುವ ವಸ್ತುಗಳನ್ನು ಹೊಡೆದು ಹಾಕುವ ಈ ನಟಿ ನಂತರ ಹಣ ಕಟ್ಟಿದರು ಅದೇ ವಸ್ತುಗಳನ್ನು ಮತ್ತೆ ಖರೀದಿ ಮಾಡಿ.

ತರಿಸಲು ತುಂಬಾ ಕಷ್ಟ ಅನ್ನೋದು ಹೋಟೆಲ್ ನವರ ಅಳಲು ಈ ನಟಿ ತಂಗಿರುವ ಎಲ್ಲಾ ಹೋಟೆಲ್ ಗಳಲ್ಲೂ ಇದೇ ಸ್ಥಿತಿಯಂತೆ ಹಾಗಾಗಿ ಹೈದರಾಬಾದ್ ಸ್ಟಾರ್ ಹೋಟೆಲ್ನವರು ಡಿಸ್ಕಸ್ ಮಾಡಿಕೊಂಡು ಯಾವುದೇ ಹೋಟೆಲನಲ್ಲಿ ರೂಮ್ ಕೊಡಬಾರದು ನಿರ್ಧಾರಕ್ಕೆ ಬಂದಿದ್ದರಂತೆ ಹಾಗಾಗಿ ಹೈದರಾಬಾದ್ ನಲ್ಲಿ room ಸಿಗದೇ ಈ ನಟಿ ವಾಪಸ್ ಚೆನ್ನೈಗೆ ಹೋದ ಪ್ರಸಂಗ ಕೂಡ ನಡೆದಿತ್ತಂತೆ ಆದರೆ ನಿರ್ದೇಶಕ ವಿಜ್ಞೇಶ್ ಜೊತೆ ಲವ್ ನಲ್ಲಿ ಬಿದ್ದ ಮೇಲೆ ನಟಿ ನೈನಾ ತಾರಾ ಸ್ವಲ್ಪ calm ಆಗಿದ್ದು ಈಗ ಹೋಟೆಲ್ ವಸ್ತುಗಳನ್ನು ಹೊಡೆದು ಹಾಕುವುದು ಕಡಿಮೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಏನೇ ಆದರೂ ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಹೇಗಿರಬೇಕು ಎಂದು ನಟಿ ಸೌಂದರ್ಯ ಹಾಗೂ ಅನುಷ್ಕಾ ಶೆಟ್ಟಿ ಅವರನ್ನು ನೋಡಿ ಇತರ ನಟಿಯರು ಕಲಿಯಬೇಕೆನಿಸುತ್ತದೆ ನೀವೇನಂತೀರಾ ಈ ಮಾತನ್ನು ಒಪ್ಪಿದರೆ ಹಾಗು ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಕೊಡಿ ಹಾಗೆ ನೀವಿನ್ನು ಚಂದನವನಕ್ಕೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗೋದನ್ನ ಮರೆಯಬೇಡಿ ಫ್ರೆಂಡ್ಸ್

ಇದನ್ನು ಓದಿ :  ಪ್ರೇಮಿಗಳು ಹೋಗುವ ಹೋಟೆಲ್ ಲಾಡ್ಜ್ ಗಳಲ್ಲಿ ಯಾಕೆ ಬಿಳಿ ಬಣ್ಣದ ಬೆಡ್ ಶೀಟ್ ಬಳಸುತ್ತಾರೆ ಅಂತ ಗೊತ್ತಾದ್ರೆ ನಿಜಕ್ಕೂ ಒಂದು ಬಾರಿ ಬೆಚ್ಚಿ ಬೆಂಡಾಗುತ್ತೀರಾ… ಯಪ್ಪಾ ಇಷ್ಟೇ ಇರೋತೇನ್ರೀ

NO COMMENTS

LEAVE A REPLY

Please enter your comment!
Please enter your name here