ಇಂದು ಮದುವೆಯಾದ ದಿನ , ಮದುವೆ ಕಾರ್ಡ್ ನೋಡುತ್ತಾ ಅಪ್ಪು ರೂಮ್ ನಲ್ಲಿ ಅಶ್ವಿನಿ ಮೇಡಂ ಕಣ್ಣೀರು..

239
Today is the day of marriage madam Ashwini is in tears in Appu's room looking at the marriage card.
Today is the day of marriage madam Ashwini is in tears in Appu's room looking at the marriage card.

ಮದುವೆ ವಾರ್ಷಿಕೋತ್ಸವದ ದಿನ ಬಹಳಷ್ಟು ಕಣ್ಣೀರು ಹಾಕಿದ್ದಾರೆ ಅಶ್ವಿನಿ ಮೇಡಂ ಯಾಕೆಂದರೆ ಮದುವೆ ದಿವಸ ಅಂದರೆ ಎಲ್ಲರಿಗೂ ಕೂಡ ಒಂದು ರೀತಿಯಲ್ಲಿ sentiment ಇರುತ್ತೆ ಪತಿ ಹತ್ತಿರ ಮಾತನಾಡಿಸಬೇಕು ಪತಿಗೆ ಒಂದು ಖುಷಿಯ ವಿಚಾರವನ್ನು ಹೇಳಬೇಕು ಆಗ ಪತಿಗೆ ಕೂಡ ಖುಷಿಯಾಗುತ್ತೆ ಪತಿ ನನ್ನನ್ನು ಆಚೆಗೆ ಕರೆದುಕೊಂಡು ಹೋಗಬೇಕು ಅಂತ ಎಲ್ಲಾ ಜಾಸ್ತಿ ಖುಷಿಯಾಗಿರುತ್ತೆ ಯಾಕೆಂದರೆ ಅಶ್ವಿನಿ ಮೇಡಂ ಗೆ ಅದೃಷ್ಟ ಇಲ್ಲ,

ಅಪ್ಪು ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ ಅಪ್ಪು ಏನಾದರೂ ಇದ್ದಿದ್ದರೆ ಸೂಪರ್ ಆಗಿ ಗ್ರಾಂಡ್ ಆಗಿ ಕೇಕ್ ಅನ್ನು ಕಟ್ ಮಾಡಿಸುತ್ತಿದ್ದರು ಪತ್ನಿಗೆ ಸುರ್ಪ್ರೈಸ್ ಅನ್ನು ಕೊಡುತ್ತಿದ್ದರು ಅವೆಲ್ಲವನ್ನು ಕೂಡ ಅಶ್ವಿನಿ ಮೇಡಂ ಮಿಸ್ ಮಾಡಿಕೊಳ್ಳುತ್ತಿದ್ದ ಅಪ್ಪು ಇದ್ದಿದ್ರೆ celebration next ಲೆವೆಲಗೆ ಇರೋದು ಸಾಕಷ್ಟು ಜನ wishes ಅನ್ನ ತಿಳಿಸ್ತಾ ಇದ್ದಾರೆ ಅಶ್ವಿನಿ ಮೇಡಂ ಈಗ ಸೆಲೆಬ್ರಿಟಿಸ್ ಗಳಿಗು ಕೂಡ ಕಾಲ್ಮಾಡಿ ಮೆಸೇಜ್ ಮಾಡಿ wish ಮಾಡಿದ್ದಾರೆ ,

ಹ್ಯಾಪಿ wedding anniversary ಅಂತ ಅಶ್ವಿನಿ ಮೇಡಂ ಮನಸ್ಸಿನಲ್ಲಿ ಸದಾ ಜೀವಂತವಾಗಿ ಉಸಿರಾಡುತ್ತಿದ್ದರೆ ಅಪ್ಪು ಅವರು ಅಪ್ಪು ಅವರ ದೇವಸ್ಥಾನ ಮನೆ ಮನಸ್ಸಿನಲ್ಲಿ ಕಟ್ಟಿಬಿಟ್ಟಿದ್ದಾರೆ ಅಲ್ಲದೆ invitation wedding ಕಾರ್ಡನ್ನು ಕೂಡ ತೋರಿಸಿದ್ದಾರೆ reveal ಆಗಿದೆ ಸಾವಿರದ ಒಂಬೈನೂರ ತೊಂಬತ್ತೊಂದು ಡಿಸೆಂಬರ್ ಒಂದನೇ ತಾರೀಕು ಮದುವೆ ಆಗಿತ್ತು ಚಿಕ್ಕಮಂಗಳೂರಿನಲ್ಲಿ wedding ಕಾರ್ಡನ್ನು ಕೂಡ ನೀವು ಇಲ್ಲಿ ನೋಡಬಹುದು ತುಂಬಾ simple ಆಗಿರುವಂತ wedding ಕಾರ್ಡ್ ಇವೆಲ್ಲವನ್ನೂ ಕೂಡ ಅಶ್ವಿನಿ ಮೇಡಂ ಹಾಗೆ ಸೇಫ್ ಆಗಿ ಇಟ್ಟಿರುತ್ತಾರೆ ಅದನ್ನ ನೋಡಿ ಬಹಳಷ್ಟು ಕಣ್ಣೀರು ಹಾಕಿರುತ್ತಾರೆ