ಮಾಡದ ತಪ್ಪಿಗೆ ವೈಷ್ಣವಿ ಗೌಡಗೆ ಶಿಕ್ಷೆ – ವೈಷ್ಣವಿ ಒಪ್ಪಿದ್ರೆ ಅದೇ ಹುಡ್ಗನೊಂದಿಗೆ ಮದ್ವೆ ಅಂದ್ರು ತಾಯಿ…

55

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಈ ಸಾರ್ವಜನಿಕ ಜೀವನ ಅನ್ನೋದು ಸೆಲೆಬ್ರಿಟಿ ಸ್ಟೇಟಸ್ ಅನ್ನೋದು ಎಷ್ಟರ ಮಟ್ಟಿಗೆ ವರವು ಅಷ್ಟರಮಟ್ಟಿಗೆ ಶಾಪ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಒಮ್ಮೊಮ್ಮೆ ಮಾಡಿದ ತಪ್ಪಿಗೆ ಅನುಭವಿಸಬೇಕಾಗುತ್ತದೆ ಮಾಡಿದ ತಪ್ಪಿಗೆ ಸುದ್ದಿಗೆ ಗ್ರಾಸ ಆಗಬೇಕಾಗುತ್ತೆ ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಿ ವೈಷ್ಣವಿ ಗೌಡ ಹೌದು ವೈಷ್ಣವಿ ಗೌಡ ಎಳ್ಳಷ್ಟೂ ತಪ್ಪಿಲ್ಲ ಯಾವುದೇ ರೀತಿಯಲ್ಲೂ ಕೂಡ ಅವರ ಪಾತ್ರ ಇಲ್ಲ ಆದರೂ ಕೂಡ ಎಲ್ಲ ಕಡೆಗಳಲ್ಲೂ ಕೂಡ ಸುದ್ದಿಗೆ ಕ್ರಾಸ್ ಆಗಬೇಕಾಗಿದೆ ಮತ್ತೊಂದು ಕಡೆಯಿಂದ ಅನುಭವಿಸುವಂತ ಪರಿಸ್ಥಿತಿ ವೈಷ್ಣವಿ ಗೌಡರಿಗೆ ಎದುರಾಗಿದೆ.

ಒಂದು ಕಡೆ ಹೆಣ್ಣು ಮಕ್ಕಳು ಮದುವೆ ಅಂದಾಗ ತಮ್ಮದೇ ಆದಂತ ರೀತಿಯಲ್ಲಿ ಕನಸನ್ನ ಕಟ್ಟಿಕೊಂಡಿರುತ್ತಾರೆ ಅದ್ದೂರಿಯಾಗಿ ಮದುವೆಯಾಗಬೇಕು ಈ ರೀತಿನೇ ಒಂದಷ್ಟು ಕಾರ್ಯಕ್ರಮಗಳನ್ನ ಆಯೋಜನೆ ಮಾಡಬೇಕು ಅದಾದ ನಂತರ ಇದೆ ರೀತಿಯಾಗಿ ಲೈಫ್ ಅನ್ನ ಲೀಡ್ ಮಾಡಬೇಕು ಅಂತ ಮದುವೆಯ ಫ್ಯೂಚರ್ ಬಗ್ಗೆ ತಮ್ಮದೇ ಆದಂತ ರೀತಿಯಲ್ಲಿ ಕನಸನ್ನ ಕಟ್ಟಿಕೊಂಡಿರುತ್ತಾರೆ ಆದರೆ ವೈಷ್ಣವಿ ಗೌಡಗೆ ಆರಂಭದಲ್ಲಿಯೇ ವಿಗ್ನ ಎದುರಾಗಿದೆ ಅದರಲ್ಲೂ ಕೂಡ ಒಂದಷ್ಟು ಜನರನ್ನು ನಾವು ನೋಡುತ್ತಾ ಇರುತ್ತೀವಿ ನೂರಾರು boyfriends ಅಂತೆ ಅಲ್ ಬ್ರೇಕ್ up ಅಂತೇ ಇಲ್ ಬ್ರೇಕ್ up ಅಂತೇ ಇನ್ನೇನೇನೋ ಅವರ ಬಗ್ಗೆ gossipಗಳಿರುತ್ತೆ ಇನ್ಯಾರೋ ಜೊತೆ ಕೈ ಹಿಡ್ಕೊಂಡು ಅಲ್ಲಿ ಓಡಾಡ್ತಿದ್ದಾರಂತೆ ಇಲ್ ಓಡಾಡ್ತಿದ್ದಾರಂತೆ ಇಂಥ ಒಂದಿಷ್ಟು ಮಾತುಗಳೆಲ್ಲವನ್ನು ಕೂಡ ಕೇಳ್ತಾಯಿದ್ವಿ ಆದ್ರೆ ವೈಷ್ಣವಿ ಗೌಡ ವಿಚಾರದಲ್ಲಿ ಯಾವುದೇ rumours ಇಲ್ಲ ಯಾವುದೇ ಗಾಸ್ಸಿಪ್ಸ್ ಇಲ್ಲ,

ಯಾವುದೇ ಬ್ಲಾಕ್ ಮಾರ್ಕ್ ಇಲ್ಲ ಅಲ್ಲಿ ಓಡಾಡ್ತಿದ್ದಾರೆ ಇಲ್ಲಿ ಓಡಾಡ್ತಿದ್ದಾರೆ ಎನ್ನುವಂತ ಯಾವುದೇ ಮಾತುಗಳಿಲ್ಲ ಅವರ boyfriend ಅಂತೇ ಇವರ boyfriend ಅಂತೇ ಇಂತದ್ದು ಯಾವುದು ಕೂಡ ಇರಲಿಲ್ಲ ಮದುವೆ ಆಗಬೇಕು ಅಂತ ಅವರು ಕೂಡ ಕನಸನ್ನ ಕಂಡಂತವರು Bigg Boss ಮನೆಯಲ್ಲಿ ಸಾಕಷ್ಟು ಸಂದರ್ಭದಲ್ಲಿ ಹೇಳಿಕೊಂಡಿದ್ದರು ನನಗೂ ಕೂಡ ಮದುವೆ ಬಗ್ಗೆ ಇಂತಿಂತದ್ದೇ ಇದೆ ರೀತಿ plan ಅನ್ನ ಮಾಡ್ತಾ ಇದ್ದೀನಿ ಅಂತ ಹೇಳಿ ಆದರೆ ಯಾವುದೇ ಬ್ಲಾಕ್ ಮಾರ್ಕ್ ಇಲ್ಲದಂತೆ ಇಲ್ಲಿಯವರೆಗೆ ಯಾವುದೇ ತಪ್ಪಿನಲ್ಲಿ ಸಿಕ್ಕಾಕೊಳ್ಳದಂತೆ ವೈಷ್ಣವಿ ಗೌಡಗೆ ನೋಡಿ ಆರಂಭದಲ್ಲಿ ವಿಘ್ನ ಎದುರಾಗುವಂತಹ ಪರಿಸ್ಥಿತಿ ಎದುರಾಗಿದೆ ಅವರ ತಂದೆ ನಿನ್ನೆ ಮಾತನಾಡುವ ಸಂದರ್ಭದಲ್ಲಿ ಹೇಳ್ತಾ ಇದ್ದರು ನನ್ನ ಮಗಳು ತುಂಬಾ ಸೂಕ್ಷ್ಮ ತುಂಬಾ ಸ್ಮೂತ್ ಆಕೆ ಆಕೆಯ ಮನಸ್ಸಿಗೆ ಘಾಸಿಯಾಗಿದೆ ನೋವು ಉಂಟಾಗಿದೆ ಹೀಗಾಗಿ ಆಕೆ ರೂಮ್ ಒಳಗಡೆ ಹೋದಂತವಳು ಹೊರಗಡೆ ಬಂದೆ ಇಲ್ಲ ಊಟ ತಿಂಡಿ ಯಾವುದನ್ನು ಕೂಡ ಮಾಡ್ತಾ ಇಲ್ಲ ಈ ವಿಚಾರವನ್ನು ಆಕೆ ವಿಪರೀತ ತಲೆಗೆ ಹಚ್ಚಿಕೊಂಡ ಹಾಗೆ ಕಾಣಿಸ್ತಾ ಇದೆ.

ಈ ಕಾರಣಕ್ಕಾಗಿ ಆಕೆ ದಿಡೀರ್ ಅಂತ ಹೇಳಿ ಮದುವೆ breakup ಘೋಷಣೆಯನ್ನ ಮಾಡಿದ್ದು ಆಕೆಯ ಮಾತಿನ ಜೊತೆಗೆ ನಾವು ಕೂಡ ನಿಂತ್ಕೊಳ್ತೇವೆ ಎನ್ನುವಂತ ಮಾತನ್ನ ಅವರ ತಂದೆ ಹೇಳ್ತಾಯಿದ್ರು ಅವರ ತಂದೆಯ ಮಾತನ್ನ ಕೇಳಿಸಿಕೊಳ್ತಾ ಇದ್ರೆ ಸಹಜವಾಗಿ ವೈಷ್ಣವಿ ಗೌಡ ಅಭಿಮಾನಿಗಳಿಗೆ ಬೇಸರ ಆಗುತ್ತೆ ಯಾವುದೇ ರೀತಿಯಲ್ಲೂ ಕೂಡ ತಪ್ಪನ್ನ ಮಾಡದಂತೆ ವೈಷ್ಣವಿ ಗೌಡ ಇವತ್ತು ನಾಲ್ಕು ಗೋಡೆಯ ನಡುವೆ ಒಂದು ರೀತಿಯಾದಂತ ಸಂಕಟ ವೇದನೆಯನ್ನ ಅನುಭವಿಸುವಂತ ಪರಿಸ್ಥಿತಿ ಎದುರಾಗಿದೆ ಅದೇ ವೈಷ್ಣವಿ ಗೌಡ ಸಾರ್ವಜನಿಕ ಜೀವನದಲ್ಲಿ ಇಲ್ಲದೆ ಇದ್ದಿದ್ದರೆ ಇದು ಒಂದು ರೀತಿಯಲ್ಲಿ ಸಾಮಾನ್ಯ ವಿಚಾರ ಆದರೆ ಸಾರ್ವಜನಿಕ ಜೀವನದಲ್ಲಿ ಇರುವಂತಹ ಕಾರಣಕ್ಕಾಗಿ ಸಹಜವಾಗಿ ಅವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜನಕ್ಕೆ ಇದ್ದೆ ಇರುತ್ತೆ ಈ ಕಾರಣಕ್ಕಾಗಿ ಎಲ್ಲ ಕಡೆಗಳಲ್ಲೂ ಕೂಡ ಸುದ್ದಿಯಾಗುತ್ತಿದೆ .

ಎಲ್ಲ ಕಡೆಗಳಲ್ಲೂ ಕೂಡ ಚರ್ಚೆಯಾಗುತ್ತಿದೆ ಹಾಗಾದರೆ ಇಲ್ಲಿ ಯಾರದು ತಪ್ಪು ಏನು ಆಯಿತು ಅನ್ನೋದನ್ನ ನಾನು ಹೇಳುತ್ತಾ ಹೋಗುತ್ತೇನೆ ಕೇಳಿ ಬಂಧುಗಳೇ ವೈಷ್ಣವಿ ಗೌಡಗೆ ಈ ವಿದ್ಯಾಭರಣ ಹೊಸ ಪರಿಚಯ ಅಂತೂ ಅಲ್ಲವೇ ಅಲ್ಲ ಈ ಹಿಂದೆ ವಿದ್ಯಾಭರಣ ನಟ ಆಗಬೇಕು ಅಂತ ಪ್ಲಾನನ್ನು ಮಾಡಿಕೊಂಡವರು ಅಥವಾ ಕನಸನ್ನು ಕಂಡಂತವರು ಈ ಶ್ರೀಮಂತರ ಮಕ್ಕಳಿಗೆ ಅದೊಂದು ಆಸೆ ಇದ್ದೆ ಇರುತ್ತೆ ನಾವು ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಬೇಕು ನಾಲ್ಕು ಜನರ ನಡುವೆ ಗುರುತಿಸಿಕೊಳ್ಳಬೇಕು ಈ ರೀತಿಯಾಗಿ ಆಸೆ ಇದ್ದೆ ಇರುತ್ತೆ .

ಅದೇ ರೀತಿಯಾಗಿ ವಿದ್ಯಾಭ್ಯಾರಣ ಫ್ಯಾಮಿಲಿ ಕೂಡ ತುಂಬಾ ಸ್ಟ್ರಾಂಗ್ ಆಗಿರುವಂತಹ ಫ್ಯಾಮಿಲಿ ಅವರ ಅಪ್ಪ ಅಮ್ಮ ಇಬ್ಬರೂ ಕೂಡ JDS ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಬೇರೆ ಬೇರೆ ಸಂಘಟನೆಯಲ್ಲಿ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ ಕೋಟ್ಯಂತರ ಆಸ್ತಿ ಇರುವಂತಹ ಕುಟುಂಬ ಕೂಡ ಹೌದು ಅದೇ ರೀತಿಯಾಗಿ ವಿದ್ಯಾಭರಣ ಕೂಡ ಆರಂಭದಲ್ಲಿ modelling ಅಂತ ಗುರುತಿಸಿಕೊಂಡಂತವರು modeling ನಲ್ಲಿ ತಕ್ಕ ಮಟ್ಟಿಗೆ ಹೆಸರನ್ನು ಕೂಡ ಮಾಡಿದಂತವರು ಅದಾದ ನಂತರ ಸಿನಿಮಾ ಇಂಡಸ್ಟ್ರಿಗೆ entry ಕೊಡಬೇಕು ಅಂತ ಅವರು ಕೂಡ ಪ್ಲಾನ್ ಮಾಡಿ ಕೊಳ್ಳುತ್ತಾರೆ ಚಾಕಲೇಟ್ boy ಎನ್ನುವಂತಹ ಒಂದು ಸಿನಿಮಾ ಆಗ್ತಾ ಇರುತ್ತೆ .

ಆ ಸಿನಿಮಾಗೆ ವಿದ್ಯಾಭರಣ ಹೀರೋ ಆ ಸಿನೆಮಾಗೆ heroine ಯಾರು ಅಂತ ಅವರು ಹುಡುಕಿ ಫೈನಲ್ ಮಾಡಿದ್ದು ವೈಷ್ಣವಿ ಗೌಡನ್ ವೈಷ್ಣವಿ ಗೌಡನ್ನ ಫೈನಲ್ ಮಾಡೋದಕ್ಕೆ ಕಾರಣ ಏನಪ್ಪಾ ಅಂದ್ರೆ ವೈಷ್ಣವಿ ಹೆಸರು ಆಗ ತುಂಬಾ ಪೀಕ್ ನಲ್ಲಿ ಇತ್ತು ಅಗ್ನಿಸಾಕ್ಷಿ ಸೀರಿಯಲ್ ಸೂಪರ್ ಹಿಟ್ ಆದಂತ ಸಂದರ್ಭ ಇದು ನಾಲ್ಕೈದು ವರ್ಷದ ಹಿಂದಿನ ಸ್ಟೋರಿ ಅಗ್ನಿಸಾಕ್ಷಿ ತುಂಬಾ ಹಿಟ್ ಆದಂತ ಕಾರಣಕ್ಕಾಗಿ ಜೊತೆಗೆ ಮನೆ ಮನೆಗೆ ರೀಚ್ ಆದಂತ ಕಾರಣಕ್ಕಾಗಿ ವೈಷ್ಣವಿ ಗೌಡ ಅವರನ್ನ ಆ ಸಿನೆಮಾಗೆ ಹೀರೋಯಿನ್ ಆಗಿ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ ಸಿನಿಮಾ ಆರಂಭ ಆಗುತ್ತೆ ಮುಹೂರ್ತ ಆಗುತ್ತೆ ಎಲ್ಲವೂ ಕೂಡ ಆಗುತ್ತೆ ವೈಷ್ಣವಿ ಗೌಡ ಖುಷಿಯಲ್ಲಿ ಇರುತ್ತಾರೆ ಸಿನಿಮಾ heroine ಆಗಿರುವಂತ ಖುಷಿ ಅವರಿಗೂ ಕೂಡ ಇರುತ್ತೆ.

ಆದರೆ ಸ್ವಲ್ಪ ದಿನ ಆದ ಮೇಲೆ ಆ ಸಿನಿಮಾ ನಿಂತು ಹೋಗಿ ಬಿಡುತ್ತೆ ಸಿನಿಮಾ ನಿಂತು ಹೋಗುತ್ತಾ ಇದ್ದಹಾಗೆ ಈ ವಿದ್ಯಾಭರಣ ಫ್ಯಾಮಿಲಿ ಹಾಗೆ ವೈಷ್ಣವಿ ಗೌಡ ಫ್ಯಾಮಿಲಿ ಅವರವರಿಗೆ ಸಂಪರ್ಕವು ಕೂಡ ಕಡಿತವಾಗುತ್ತೆ ಅದಾದ ನಂತರ ಯಾವುದೇ ರೀತಿಯಲ್ಲೂ ಕೂಡ ಅವರು meet ಆಗುವುದಾಗಲಿ ಅಂತದ್ದು ಏನು ಕೂಡ ಇರಲಿಲ್ಲ ಅದಾದ ಬಳಿಕ ಏನಾಗುತ್ತೆ ವೈಷ್ಣವಿ ಗೌಡ ಕೂಡ ಸೀರಿಯಲನಲ್ಲಿ famous ಆಗುತ್ತಾರೆ ಒಂದಷ್ಟು ಸಿನಿಮಾಗಳನ್ನು ಕೂಡ ಮಾಡುತ್ತಾರೆ ಆದರೆ ಸಿನಿಮಾ ಯಾವುದು ದೊಡ್ಡ ಮಟ್ಟಿಗೆ ಹಿಟ್ ಆಗುವುದಿಲ್ಲ ಅದಾದ ನಂತರ ವೈಷ್ಣವಿ ಗೌಡ Bigg Boss ಗೆ ಬರುತ್ತಾರೆ Bigg Boss ಮೂಲಕ ಮತ್ತೆ ಮನೆ ಮನೆಗೆ reach ಯಶಸ್ವಿಯಾಗುತ್ತಾರೆ ಆದರೆ ಮಾಡುವೆ ಅವರಿಗೆ ಆಗಿರಲಿಲ್ಲ ಒಂದು ಕಡೆಯಿಂದ ಮತ್ತೊಂದು ಕಡೆ ವಿದ್ಯಾಭರಣ ಚಾಕಲೇಟ್ boy ಅನ್ನುವಂತಹ ಸಿನಿಮಾ ನಿಂತು ಹೋಗಿ ಬಿಡುತ್ತೆ .

ಆದರೆ ಅದಾದ ನಂತರ ಒಂದಷ್ಟು ಸಿನಿಮಾಗಳನ್ನು ಮಾಡುತ್ತಾರೆ ವಿರಾಜ್ ಅನ್ನುವಂತಹ ಸಿನಿಮಾ ತಕ್ಕ ಮಟ್ಟಿಗೆ ಹೆಸರು ಕೂಡ ತಂದುಕೊಡುತ್ತೆ ಅಂದರೆ ಬಹಳ famous ಆಗದೆ ಇದ್ದರು ಕೂಡ ಅವರ ಸರ್ಕಲ್ನಲ್ಲಿ ವಿದ್ಯಾಭರಣ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ ಎನ್ನುವಂತ ಮಟ್ಟಿಗೆ ಅವರು ತಮ್ಮ ಸರ್ಕಲ್ನಲ್ಲಿ ಪ್ರಸಿದ್ದಿಯನ್ನ ಪಡೆದುಕೊಳ್ಳುತ್ತಾರೆ ಆಗ ವಿದ್ಯಾಭರಣ ಕೂಡ ಮದುವೆಗೆ ಎಲ್ಲ ಕೂಡ ಪ್ಲಾನನ್ನ ಮಾಡುತ್ತಿರುತ್ತಾರೆ ಇದೆ ಸಂದರ್ಭದಲ್ಲಿ ಏನಾಗುತ್ತೆ ವೈಷ್ಣವಿ ಗೌಡ ಒಂದು ಮನೆಯನ್ನ purchase ಮಾಡುತ್ತಾರೆ ಮನೆಯ ಗೃಹ ಪ್ರವ ಇರುತ್ತೆ ಎಲ್ಲರಿಗೂ ಕೂಡ invitation ಕೊಟ್ಟ ಹಾಗೆ ಈ ವಿದ್ಯಾಭರಣ ಕುಟುಂಬದವರಿಗೂ ಕೂಡ ಅವರು invitation ಅನ್ನ ಕೊಡ್ತಾರೆ ಯಾಕಂದ್ರೆ chocolate boy ಸಿನಿಮಾ ಸಂದರ್ಭದಲ್ಲಿ ಪರಿಚಯ ಆಗಿದ್ದರು ಎನ್ನುವ ಕಾರಣಕ್ಕಾಗಿ invitation ಕೊಡ್ತಾರೆ invitation ಕೊಟ್ಟಾಗ ವಿದ್ಯಾಭರಣ ಕುಟುಂಬದವರು ಕೂಡ ಅವತ್ತು ಗೃಹ ಪ್ರವೇಶಕ್ಕೆ ಬಂದಿರ್ತಾರೆ ಗೃಹ ಪ್ರವೇಶಕ್ಕೆ ಬಂದಂತ ಸಂದರ್ಭದಲ್ಲಿಯೇ ಅವರು ಈ ಮದುವೆ ವಿಚಾರವನ್ನ ಪ್ರಸ್ತಾಪ ಮಾಡ್ತಾರಂತೆ ಆರಂಭದಲ್ಲಿ ಇದು ಮಾಮೂಲಿ ಬರಿ ಪ್ರಸ್ತಾಪದ ರೀತಿಯಲ್ಲಿ ಇರುತ್ತೆ.

ಅದಾದ ನಂತರ ಏನು ಮಾಡ್ತಾರೆ ಈ ವಿದ್ಯಾಭರಣ ಶಂಕರ ಬಿದರಿ ಅವರ ಮೂಲಕ ಶಂಕರ ಬಿದರಿ ಅವರ ಕುಟುಂಬಕ್ಕೆ ಹತ್ರ ಇದ್ದಂತವರು ಅವರ ಮೂಲಕ ವೈಷ್ಣವಿ ಗೌಡ ಕುಟುಂಬಕ್ಕೆ approach ಮಾಡ್ತಾರೆ ಈ ರೀತಿಯಾಗಿ ಅಂತ ಹೇಳಿ ಮೊದಲೇ ನಾಲ್ಕೈದು ವರ್ಷಗಳ ಹಿಂದೆ ಪರಿಚಯ ಆದಂತ ಕಾರಣಕ್ಕಾಗಿ ವೈಷ್ಣವಿ ಗೌಡ ಕುಟುಂಬದವರು ಕೂಡ ಈ ಮದುವೆಗೆ okay ಅಂತಹೇಳ್ತಾರೆ ಅದೇ ಪ್ರಕಾರವಾಗಿ ಅವತ್ತು ನಡೆದಿದ್ದು ಬೊಟ್ಟು ಶಾಸ್ತ್ರ ಅಥವಾ ಲಗ್ನ ಶಾಸ್ತ್ರ ಸುಮ್ಮನೆ ಇರಲಿ ಅಂತ ಹೇಳಿ ಅವತ್ತು ಹಾರವನ್ನು ಕೂಡ ಬದಲಾಯಿಸಿಕೊಂಡಿರುತ್ತೆ ವೈಷ್ಣವಿ ಗೌಡ ಕೂಡ ಅವತ್ತು ಮದುವೆಗೆ ಒಪ್ಪಿಕೊಳ್ಳುತ್ತಾರೆ ಯಾಕೆಂದರೆ ಅವರಿಗೂ ಕೂಡ ಆ ಹುಡುಗನಲ್ಲಿ ಯಾವುದೇ ರೀತಿಯಲ್ಲೂ ಕೂಡ ಲೋಪ ಕಂಡು ಬಂದಿರಲಿಲ್ಲ ಫ್ಯಾಮಿಲಿ ಕೂಡ ಹಿಂದೆ ಪರಿಚಯ ಇದ್ದಂತ ಕಾರಣಕ್ಕಾಗಿ ಅವರು ಕೂಡ ಒಪ್ಪಿಕೊಳ್ಳುತ್ತಾರೆ .

ಆ ಕಾರಣಕ್ಕಾಗಿ ಲಗ್ನ ಶಾಸ್ತ್ರ ಅಂತ ಇದೆಲ್ಲವು ಕೂಡ ಮುಗಿದು ಹೋಗುತ್ತೆ ಜನವರಿ ಫೆಬ್ರವರಿ ಸುಮಾರಿಗೆ ಎಂಗೇಜ್ಮೆಂಟ್ ಆಗಿ ಅದಾದ ನಂತರ ಮದುವೆ ಆಗಬೇಕು ಎನ್ನುವಂತಹ ಪ್ಲಾನನ್ನು ಕೂಡ ಮಾಡುತ್ತಾರೆ ವೈಷ್ಣವಿ ಗೌಡ ಸಾಧಾರಣವಾಗಿ ತನ್ನ ತುಂಬಾ ವೈಯಕ್ತಿಕ ವಿಚಾರಗಳನ್ನು ಎಲ್ಲೂ ಕೂಡ ಹೇಳಿಕೊಳ್ಳುತ್ತಿಲ್ಲ ಈ ಕಾರಣಕ್ಕಾಗಿ ಅವತ್ತು ಲಗ್ನ ಶಾಸ್ತ್ರ ಆದಂತಹ ವಿಚಾರವನ್ನು ಅವರು ಎಲ್ಲೂ ಕೂಡ ಹೇಳಿಕೊಳ್ಳಲಿಲ್ಲ ಸೋಶಿಯಲ್ ಮೀಡಿಯಾದಲ್ಲಿ ಕೂಡ update ಮಾಡಲಿಲ್ಲ ಎಂಗೇಜ್ಮೆಂಟ್ ಆದ ಮೇಲೆ ತಿಳಿಸೋಣ ಅಂತ ಅವರು ಸುಮ್ಮನೆ ಇದ್ದರು ಆದರೆ ಇದ್ದಕ್ಕಿದ್ದ ಹಾಗೆ ಆ ಫೋಟೋಸ್ ಗಳು ವೈರಲ್ ಆಗುತ್ತೆ ಎಲ್ಲಾ ಕಡೆಗಳಲ್ಲೂ ಕೂಡ ಎಂಗೇಜ್ಮೆಂಟ್ ಎನ್ನುವ ರೀತಿಯಲ್ಲಿ ಆಗ ವೈಷ್ಣವಿ ಗೌಡ ಕೊಡ್ತಾರೆ ಇದು ಎಂಗೇಜ್ಮೆಂಟ್ ಅಲ್ಲ ಹುಡುಗನ ಮನೆಯವರು ಬಂದ್ರು ನೋಡಿಕೊಂಡು ಹೋದರು.

ಒಂದು ಶಾಸ್ತ್ರ ಆಗಿದೆ ನಾನು ಹುಡುಗನ್ನ ಇನ್ನು ಕೂಡ ಒಪ್ಪಿಕೊಂಡಿಲ್ಲ ಮುಂದೆ ಏನಾಗುತ್ತೋ ನೋಡಬೇಕು ಎನ್ನುವಂತ ಮಾತನ್ನ ಅವರು ಹೇಳ್ತಾರೆ ಇಷ್ಟೆಲ್ಲ ಆಗ್ತಾಯಿದ್ದ ಹಾಗೆ ಒಂದು ಆಡಿಯೋ ವೈರಲ್ ಆಗುತ್ತೆ ಆ ಆಡಿಯೋದಲ್ಲಿ ವಿದ್ಯಾಭರಣನ ಬಗ್ಗೆ ಸಾಕಷ್ಟು ವಿಚಾರಗಳು ಪ್ರಸ್ತಾಪವಾಗುತ್ತೆ ಐದಾರು ಹುಡುಗಿಯರಿಗೆ ಕೈ ಕೊಟ್ಟಿದ್ದಾರೆ ಯಾವುದೊ ಒಂದು ಹುಡುಗಿಯನ್ನ ಮನೇಲಿ ತಂದು ಇಟ್ಟುಕೊಂಡಿದ್ದರು ಜೊತೆಗೆ ಬೇರೆ ಬೇರೆ ರೀತಿಯಲ್ಲಿ ಆತ ಶೋಕಿಯನ್ನ ಮಾಡುತ್ತಾನೆ Instagram account delete ಮಾಡಿಕೊಂಡು ನಾಟಕ ಆಡುತ್ತಿದ್ದಾನೆ Facebook account delete ಮಾಡಿಕೊಂಡು ನಾಟಕ ಆಡುತ್ತಿದ್ದಾನೆ ಇರೋಬರೋ ಹುಡುಗಿಯರಿಗೆಲ್ಲ ಮೆಸ ಮಾಡ್ತಾ ಇದ್ದ ಹಾಗೆ ಹೀಗೆ ಅಂತ ಆಡಿಯೋದಲ್ಲಿ ಒಂದಷ್ಟು ವಿಚಾರಗಳು ಪ್ರಸ್ತಾಪ ಆಗಿತ್ತು ಒಂದಂತೂ ಸ್ಪಷ್ಟ ಆ ಆಡಿಯೋದಲ್ಲಿ ಇದ್ದಂತವರು ವಿದ್ಯಾಭರಣಗೆ ನೂರಕ್ಕೆ ನೂರರಷ್ಟು ಪರಿಚಿತರೇ ಆಗಿರುತ್ತಾರೆ .

ಈ ಮದುವೆಯನ್ನು ಇಲ್ಲಿಗೆ ಮುರಿಯಬೇಕು ಎನ್ನುವ ಕಾರಣಕ್ಕಾಗಿ ಆಡಿಯೋವನ್ನ ವೈರಲ್ ಮಾಡಿದ್ದಂತೂ ಸ್ಪಷ್ಟ ಆದರೆ ಆಡಿಯೋದಲ್ಲಿ ಇರುವಂತಹ ವಿಚಾರಗಳು ಎಷ್ಟು ಸತ್ಯ ಸುಳ್ಳು ಅಂತ ನೋಡುತ್ತಾ ಹೋಗುವುದಾದರೆ ಅದು ಈಗಲೂ ಕೂಡ ಚರ್ಚಾಸ್ಪದ ಆಗಿರುವಂತಹ ವಿಚಾರವೇ ಆದರೆ ವಿದ್ಯಾಭರಣ ಮಾತಿನಲ್ಲಿ ಸ್ವಲ್ಪ ಮಟ್ಟಿಗೆ ಅನುಮಾನ ಮೂಡುತ್ತೆ ಯಾಕೆಂದರೆ ವಿದ್ಯಾಭರಣ ಆರಂಭದಲ್ಲಿ ಹೇಳುತ್ತಾ ಇದ್ದರು ನನಗೆ ಹಿಂದೆ ಯಾವುದೇ relationship ಇರಲಿಲ್ಲ ಯಾವುದೇ ಹುಡುಗಿ ಅಂತದ್ದು ಏನು ಕೂಡ ಇರಲಿಲ್ಲ ಇದೆ ಫಸ್ಟ್ ನನ್ನದು ಮದುವೆ ಅಂತ ಪ್ರಸ್ತಾಪ ಆಗಿದ್ದು ಇದೆ ಫಸ್ಟ್ ಟೈಮ್ ಇಷ್ಟೆಲ್ಲ move ಆಗಿದ್ದು ಎನ್ನುವಂತ ಮಾತನ್ನ ಮುಂಚೆ ಹೇಳಿದರು ಆದರೆ ಬರ್ತಾ ಬರ್ತಾ ಬೇರೆ ಬೇರೆ ವಾಹಿನಿಗಳಲ್ಲಿ ಸಂದರ್ಶನ ಕೊಡುವ ಸಂದರ್ಭದಲ್ಲಿ ವಿದ್ಯಾಭರಣ ಈಗ ಹೇಳುತ್ತಿದ್ದಾರೆ .

ಇಲ್ಲ ಈ ಹಿಂದೆ ಒಂದು ಐವತ್ತರಿಂದ ಅರವತ್ತು ಸಂಬಂಧಗಳು ನನಗೆ ಬಂದಿತ್ತು ಅದರಲ್ಲಿ ಒಂದಷ್ಟು ಸ್ವಲ್ಪ ಹಂತಕ್ಕೆ move ಆಗಿ ಅದಾದ ನಂತರ ಬ್ರೇಕ್ up ಆಗಿತ್ತು ಅಂತಾರೆ ಅದಾದ ನಂತರ ವಿದ್ಯಾಭರಣ ಹೇಳ್ತಾರೆ ಇಲ್ಲ ನಾನು ಒಂದು ಹುಡುಗಿ ಜೊತೆಗೆ relationship ನಲ್ಲಿ ಇದ್ದಿದ್ದು ಹೌದು ಅದು ಬ್ರೇಕ್ up ಆಗಿತ್ತು ಎಲ್ಲ ಹುಡುಗರ ಲೈಫ್ ಅಲ್ಲೂ ಕೂಡ ಆಗಿರುತ್ತೆ ನನ್ನ ಲೈಫಲ್ಲಿ ಕೂಡ relationship breakup ಎಲ್ಲವೂ ಕೂಡ ಆಗಿತ್ತು ಎನ್ನುವಂತ ವಿದ್ಯಾಭರಣರು ಹೇಳುತ್ತಾರೆ ಅನಂತರ ಹೇಳುತ್ತಾರೆ ಹೌದು ನನ್ನ Instagram account hack ಆಗಿದೆ ಅಂತ ಹೇಳಿ Instagram account ಹೇಗೆ hack ಆಗುತ್ತೋ ಗೊತ್ತಿಲ್ಲ Facebook account ನಾನಾಗೆ delete ಮಾಡಿದೆ ಅಂತ ಯಾವ ಕಾರಣಕ್ಕಾಗಿ delete ಮಾಡಿದರು ಅದು ಕೂಡ ಗೊತ್ತಾಗುತ್ತಿಲ್ಲ ಇದೆಲ್ಲವನ್ನು ಕೂಡ ನೋಡುತ್ತಿದ್ದರೆ ಎಲ್ಲೋ ವೈಷ್ಣವಿ ಗೌಡ ಏನಾದರು ಬಲಿಕ ಬಕ್ರ ಆಗಿಬಿಟ್ಟರೆ ಹುಡುಗನ ಹಿಂದೆ ಮುಂದೆ ತುಂಬಾ ಯೋಚನೆ ಮಾಡದೆ ಆರಂಭದಲ್ಲಿ ಒಪ್ಪಿಕೊಂಡು ಬಿಟ್ಟರಾ ಎನ್ನುವಂತ ಪ್ರಶ್ನೆಯು ಕೂಡ ಮೂಡುತ್ತಿದೆ .

ಸಾಧಾರಣವಾಗಿ ಏನಾಗುತ್ತೆ ಈ ಬೆಳಿತಾ ಇರುವಂತಹ politiciansಗಳು ಏನು ಮಾಡುತ್ತಾರೆ ಅಂದರೆ ತಮ್ಮ ಸೊಸೆಯನ್ನ ರಾಯರನ್ನಾಗಿ ಈ ಸೆಲೆಬ್ರಿಟಿಗಳನ್ನ ಕರ್ಕೊಂಡು ಬರ್ತಾರೆ ಯಾಕಂದ್ರೆ ಅವರಿಗೆ ಒಂದು ಸ್ವಲ್ಪ ಮಟ್ಟಿಗೆ ಹೈಪ್ ಸಿಗಲಿ ಅವರಿಗೆ ಒಂದು ಸ್ವಲ್ಪ ಮಟ್ಟಿಗೆ ಪ್ರಚಾರ ಸಿಗಲಿ ಅನ್ನುವ ಕಾರಣಕ್ಕಾಗಿ ಅಂತಹದ್ದೇ ಕೆಲಸವನ್ನು ಏನಾದರೂ ವಿದ್ಯಾಭರಣ ಕುಟುಂಬದವರು ಮಾಡಿದ್ರ ಏನು ಗೊತ್ತಾಗುತ್ತಿಲ್ಲ ಯಾಕೆಂದರೆ ಏನು ಗೊತ್ತಿಲ್ಲದೆ ಹೇಳುವುದು ತಪ್ಪಾಗುತ್ತೆ ಒಂದಷ್ಟು ವಿಚಾರಗಳಲ್ಲಿ ವಿದ್ಯಾಭರಣದ ಬಗ್ಗೆ ಇದೀಗ ಅನುಮಾನ ಮೂಡುತ್ತಿದೆ ಇನ್ನು ವೈಷ್ಣವಿ ಗೌಡ ತಕ್ಷಣಕ್ಕೆ ಮದುವೆ ಬ್ರೇಕ್ up ಅಂತ ಘೋಷಣೆ ಮಾಡುತ್ತಾರೆ ಅಂದರೆ ಅವರಿಗೂ ಕೂಡ ಒಂದಷ್ಟು ವಿಚಾರಗಳು ಗೊತ್ತಾಗುವ ಸಾಧ್ಯತೆ ಇದೆ ಅಂದರೆ ನಮಗೂ ಮೀರಿದಂತ ಒಂದಷ್ಟು ವಿಚಾರಗಳು ಅವರಿಗೆ ಗೊತ್ತಾಗಿರಬಹುದು .

ಅವರಿಗೆ ತುಂಬಾ ಆ ಹುಡುಗನ ಮೇಲೆ ನಂಬಿಕೆ ಇದ್ದಿದ್ದರೆ ಅಥವಾ ತುಂಬಾ ಆತನನ್ನ ನಂಬಿದ್ರೆ ಅವರು ದಿಡೀರ್ ಅಂತ ಹೇಳಿ ಇಂತ ನಿರ್ಧಾರವನ್ನ ತೆಗೆದುಕೊಳ್ಳುವಂತ ಸಾಧ್ಯತೆ ಕಡಿಮೆ ಇತ್ತು ಆದ್ರೆ ನಮಗೂ ಮೀರಿದಂತ ಒಂದಷ್ಟು ವಿಚಾರಗಳು ವೈಷ್ಣವಿ ಗೌಡಗೆ ಗೊತ್ತಾಗಿರುವಂತ ಸಾಧ್ಯತೆಗಳು ಕೂಡ ಇದೆ ಈ ಕಾರಣಕ್ಕಾಗಿ ಅವರು ಮದುವೆ breakup ಘೋಷಣೆಯನ್ನ ಮಾಡಿರಬಹುದು ಒಟ್ಟಾರೆಯಾಗಿ ಇಲ್ಲಿ ನಾವು ನೋಡ್ತಾ ಇದ್ದಾಗ ಒಂದು ರೀತಿಯಲ್ಲಿ ಸಂಕಟವನ್ನ ಅನುಭವಿಸಿದ್ದು ವೈಷ್ಣವಿ ಗೌಡ ಯಾವುದೇ ತಪ್ಪು ಮಾಡಿಲ್ಲ ಯಾವುದೇ ರೀತಿಯಲ್ಲೂ ಪಾತ್ರ ಇಲ್ಲ ಇಲ್ಲಿಯವರೆಗೂ ಕೂಡ ಹೆಸರನ್ನ ಹಾಳುಮಾಡಿಕೊಂಡಿಲ್ಲ ಒಂದೇ ಒಂದು ಬ್ಲಾಕ್ ಮಾರ್ಕ್ ಇಲ್ಲ,

Bigg Bossಗೆ ಬಂದಂತ ಸಂದರ್ಭದಲ್ಲೂ ಕೂಡ ನಮಗೆ ಒಂದೊಂದು ಸ್ಪರ್ದಿಗಳು ಇವರಿಗೆ ಯಾಕಪ್ಪ ಬಂದ್ರು ಅನ್ನಿಸುತ್ತೆ but ವೈಷ್ಣವಿ ಗೌಡ ಯಾವತ್ತೂ ಕೂಡ ಹಾಗೆ ಅನಿಸಿದವರಲ್ಲ ತಮ್ಮದೇ ಆದಂತ ಲಿಮಿಟೇಷನಲ್ಲಿ ಇದ್ದಂತವರು ತಮ್ಮದೇ ಆದಂತ ಒಂದು ಬೌಂಡರಿಯನ್ನ ಹಾಕಿಕೊಂಡಿದ್ದಂತವರು ಇಂತ ವೈಷ್ಣವಿ ಗೌಡ ಮಾಡದ ತಪ್ಪಿಗೆ ಇದಕ್ಕೆ ಒಂದು ರೀತಿಯಾದಂತ ಶಿಕ್ಷೆಯನ್ನ ಅನುಭವಿಸುವಂತ ಪರಿಸ್ಥಿತಿ ಎದುರಾಗಿದೆ ಇನ್ನು ವಿದ್ಯಾಭರಣ ವಿಚಾರಣಾ ಜಾಸ್ತಿ ಮಾತಾಡೋದಿಕ್ಕೆ ಹೋಗೋದಿಲ್ಲ ನನಗೆ ಅನ್ಸುತ್ತೆ ಭರ್ಜರಿಯಾದಂತ ಪ್ರಚಾರ ಸಿಕ್ತು ಆ ಹುಡುಗನಿಗೆ ಅಂತ ಕಾಣುತ್ತೆ ವೈಷ್ಣವಿ ಗೌಡ ಹೆಸರಿನಲ್ಲಿ ಇಲ್ಲಿಯವರೆಗೆ ವಿದ್ಯಾಭರಣ ಯಾರು ಅಂತ ಗೊತ್ತಿರಲಿಲ್ಲ.

ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆ ಹೊರೋದಕ್ಕೆ ಪ್ರಯತ್ನವನ್ನ ಪಡ್ತಾಯಿದ್ದರು ವೈಷ್ಣವಿ ಗೌಡರ ಹೆಸರಲ್ಲಿ ಭರ್ಜರಿ ಸಿಕ್ತು ಅಂತ ಕಾಣುತ್ತೆ ಮುಂದೆ ಯಾವುದಾದರೂ ಸಿನಿಮಾವನ್ನ ಮಾಡಿ ಹೊರಟರೆ ಯಾರು ವಿದ್ಯಾಭರಣ ಅಂದ್ರೆ ಅದೇ ವೈಷ್ಣವಿ ಗೌಡ ವಿಚಾರದಲ್ಲಿ ಹೀಗೆ ಹೀಗೆ ಆಗಿತ್ತಲ್ಲ ಅಂತ ಹೇಳಬಹುದು ಅಷ್ಟರಮಟ್ಟಿಗೆ ವಿದ್ಯಾಭರಣನಿಗೆ ಪ್ರಚಾರ ಸಿಕ್ತು ಅವರ ಕುಟುಂಬದವರಿಗೆ ಒಂದು ರೀತಿಯಲ್ಲಿ ಪ್ರಚಾರ ಸಿಕ್ತು ಆದರೆ ಸಂಕಟವನ್ನ ಅನುಭವಿಸಿದ್ದು ಮಾತ್ರ ವೈಷ್ಣವಿ ಕುಟುಂಬದವರು ಒಟ್ಟಾರೆಯಾಗಿ ಪ್ರತಿ ಹೆಣ್ಣು ಮಕ್ಕಳು ಕೂಡ ಮದುವೆ ಆಗುವಂತ ಸಂದರ್ಭದಲ್ಲಿ ನೂರು ಬಾರಿ ಯೋಚನೆ ಮಾಡಿ background ತಿಳ್ಕೊಂಡು ಮದುವೆಯಾಗಬೇಕಾಗುತ್ತೆ ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಜಾಸ್ತಿ ಆಗ್ತಾ ಇದೆ ಹೆಣ್ಣು ಮಕ್ಕಳು ಅಂತ ಅಲ್ಲ ಗಂಡು ಮಕ್ಕಳು ಕೂಡ ಯೋಚನೆ ಮಾಡುವಂತ ಪರಿಸ್ಥಿತಿ

LEAVE A REPLY

Please enter your comment!
Please enter your name here