ವಿನಯ್ ಪ್ರಸಾದ್ ಮಗಳು ಕೂಡ ಕನ್ನಡದ ಖ್ಯಾತ ಸೀರಿಯಲ್‌ ನಟಿ.. ಅಷ್ಟಕ್ಕೂ ಯಾರು ಗೊತ್ತ ..

458
vinaya prasad daughter name, vinaya prasad 2nd husband name, jyotiprakash, vinaya prasad wiki, vinaya prasad date of birth, vinaya prasad husband jyothi prakash, vinaya prasad husband name, vinaya prasad 2nd husband, vinaya prasad 2nd husband name, jyotiprakash vinaya prasad husband, vinay prasad wife, vrinda prasad husband, vinaya prasad, Vinaya Prasad Indian actress, vinaya prasad daughter name, vinaya prasad 2nd husband, vinaya prasad husband jyothi prakash, vinaya prasad 2nd husband name, vinaya prasad husband name, vinaya prasad news, vinaya prasad siblings, vinaya prasad magalu, Vinaya Prasad - Movies, Biography, News, Age & Photos,

ಹಿರಿಯ ನಟಿ ವಿನಯ್ ಪ್ರಸಾದ್ ಅವರು ತನ್ನ ಕಣ್ಣಿನ ಸೆಳೆತದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಇತ್ತೀಚಿಗೆ ಪಾರು ಧಾರಾವಾಹಿಯ ಮೂಲಕ ಇನ್ನು ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಹಿರಿಯ ನಟಿ ವಿನಯ್ ಪ್ರಸಾದ್ ಅವರಿಗೆ ಮುದ್ದಾದ ಹೆಣ್ಣು ಮಗಳು ಕೂಡ ಇದ್ದಾರೆ ಅವರು ಕೂಡ ಸ್ಯಾಂಡಲವುಡನ ಅದ್ಭುತ ನಟಿಯಾಗಿ ಮಿಂಚುತ್ತಿದ್ದಾರೆ ಹಾಗಾದರೆ ವಿನಯ್ ಪ್ರಸಾದ್ ಅವರ ಮಗಳು ಯಾರು ಈಗ ಏನು ಮಾಡುತಿದ್ದಾರೆ ಎಲ್ಲ ಹೇಳುತ್ತೇವೆ .

ಈ ವೀಡಿಯೋ ಪೂರ್ತಿಯಾಗಿ ನೋಡಿ ನೀವು ವಿನಯ್ ಪ್ರಸಾದ್ ಅವರ ಅಭಿಮಾನಿಗಳಾಗಿದ್ದರೆ ತಪ್ಪದೆ ಈ ವೀಡಿಯೋ ಲೈಕ್ ಮಾಡಿ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ ಹಾಗೆ ಪಕ್ಕದಲ್ಲಿ ಕಾಣುವ ಬೆಲ್ ಬಟನ್ ಕೂಡ ಮರೆಯದೆ ಪ್ರೆಸ್ ಮಾಡಿ ವಿನಯ್ ಪ್ರಸಾದ್ ಅವರು ಮೊದಲು VRK ಪ್ರಸಾದ್ ಜೊತೆ ಮದುವೆಯಾಗಿದ್ದರು ಇವರ ನಿಧನದ ನಂತರ ಜ್ಯೋತಿ ಪ್ರಕಾಶ್ ಜೊತೆ ವಿವಾಹವಾದರು VRK ಪ್ರಸಾದ್ ಮತ್ತು ವಿನಯ್ ದಂಪತಿಗೆ ಮಗಳಿದ್ದಾರೆ .

ಅವರೇ ಪ್ರಥಮ ಪ್ರಸಾದ್ ಇವರು ಕೂಡ ಈ ವಿನಿಯರಂತೆ ನಟಿ ನೃತ್ಯಗಾರ್ತಿ ಎರಡು ಸಾವಿರದ ಹತ್ತರಲ್ಲಿ ಮಿಲನ ಪ್ರಕಾಶ್ ನಿರ್ದೇಶನದ ಗೊಂಬೆಯಾಟವಯ್ಯ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು ಪ್ರಥಮ ಅವರು ನಟನೆ ಕ್ಷೇತ್ರಕ್ಕೆ ಕಾಲಿಟ್ಟು ಹತ್ತು ವರ್ಷಗಳಾಗುತ್ತಾ ಬಂತು ಮಾಯಾರಾವ್ ಅವರ ಬಳಿ ಕಥಕ್ ಕಲಿತಿದ್ದಾರೆ ಕರ್ನಾಟಕ ಬೋರ್ಡ್ ಸೆಕೆಂಡರಿ ಎಕ್ಷಾಮಿನೆಶನ್ ವಿದ್ವತ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು ತುಂಬಾ ಚೆನ್ನಾಗಿ ಕ್ಲಾಸ್ dance ಮಾಡುವ ಪ್ರಥಮ CH ಎಂಬ ಸಿನಿಮಾದಲ್ಲಿ ನಟಿಸಿದ್ದರು ಪ್ರಸ್ತುತ ಉದಯ TVಯಲ್ಲಿ ಪ್ರಸಾರವಾಗುವ ಅಮ್ಮನವರು ಎಂಬ ಧಾರಾವಾಹಿಯಲ್ಲಿ ದೇವಿ ಪಾತ್ರದಲ್ಲಿ ಪ್ರಥಮ ಕಾಣಿಸಿಕೊಳ್ಳುತ್ತಿದ್ದಾರೆ .

ವೀಕ್ಷಕರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ ಇದಕ್ಕಿಂತ ಮೊದಲು ದೇವಿ ಮತ್ತು ಮಹಾದೇವಿ ಧಾರಾವಾಹಿಯಲ್ಲಿ ಪ್ರಥಮ ನಟಿಸಿದ್ದರು ಚೌಕಾಬಾರ ಸಿನಿಮಾದಲ್ಲಿ ಹೀರೋಹಿನ್ ಸಹೋದರಿಯಾಗಿ ನಟ ಮಧು ಜೊತೆಯಾಗಿ ಪ್ರಥಮ ನಟಿಸಿದ್ದರು ಬ್ರಹ್ಮಗಂಟು ಧಾರಾವಾಹಿಯಲ್ಲಿ ಪುಟ್ಟ ಅತ್ತೆಯಾಗಿ ನಟಿಸಿದ್ದರು ಈ ಧಾರಾವಾಹಿ ಪ್ರಥಮಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿತು .

ಈಗಲೂ ಕೂಡ ಜನರು ಪ್ರಥಮರನ್ನು ಇದೆ ಹೆಸರಿನಿಂದ ಕರೆಯುತ್ತಾರೆ ನಟನೆ ಮತ್ತು ನೃತ್ಯ ಇವೆರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿರುವ ಪ್ರಥಮ ಗೆ ಬಾಲಿವುಡ್ ನ ಮಾಧುರಿ ದೀಕ್ಷಿತ್ ಅಂದ್ರೆ ತುಂಬಾ ಇಷ್ಟ ಇನ್ನು ಇವರ ಮುಂದಿನ ಉತ್ತಮವಾಗಿರಲಿ ಅಂತ ಕೇಳಿಕೊಳ್ಳೋಣ ನಟಿ ವಿನಯ್ ಪ್ರಸಾದ್ ಅವರ ಮಗಳು ಹೇಗಿದ್ದಾರೆ ಅಂತ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ