HomeKannada Cinema Newsವಿಷ್ಣುವರ್ಧನ್ - ಅಂಬರೀಷ್ ತುಂಬಾ ಕ್ಲೋಸ್ ಆಗಿದ್ದು ಯಾವಾಗ..? ಅಂಬಿ ಪ್ರಾಣಮಿತ್ರ ವಿಷ್ಣು ಬಗ್ಗೆ ಹೇಳಿದ್ದೇನು...

ವಿಷ್ಣುವರ್ಧನ್ – ಅಂಬರೀಷ್ ತುಂಬಾ ಕ್ಲೋಸ್ ಆಗಿದ್ದು ಯಾವಾಗ..? ಅಂಬಿ ಪ್ರಾಣಮಿತ್ರ ವಿಷ್ಣು ಬಗ್ಗೆ ಹೇಳಿದ್ದೇನು ಗೊತ್ತಾ?

Published on

ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಅಪರೂಪವಾದ ಸ್ನೇಹ ಯಾರ್ದು ಅಂದ್ರೆ ನಮ್ಮ ಕಣ್ಮುಂದೆ ಬರುವಂತಹ ಹೆಸರೇ ಡಾಕ್ಟರ್ ವಿಷ್ಣುವರ್ಧನ್ ಡಾಕ್ಟರ್ ಅಂಬರೀಷ್ ಈ ಕುಚುಕು ಗೆಳೆಯರು ಅದು ಹೇಗೆ ಇಷ್ಟೊಂದು ಆದ್ರವಾಗಿ ಇಷ್ಟೊಂದು ಆಳವಾಗಿ ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು ಅಭಿಮಾನಿಸ್ತಾಯಿದ್ದರೂ ಮತ್ತು ತಮ್ಮ ಸ್ನೇಹಕ್ಕೆ ಬೆಲೆಯನ್ನ ಕೊಡ್ತಾಯಿದ್ದರು ಅಂದ್ರೆ ಇತಿಹಾಸವೇ ತೆರೆದುಕೊಳ್ಳುತ್ತೆ ಸ್ವತಃ ಅಂಬರೀಷ್ ಅವರೇ ಹೇಳೋ ಹಾಗೆ ನನಗೆ ಇವತ್ತಿಗೂ ಅದೊಂದು ಸೋಜಿಗದಂತೆ ತೋರುತ್ತೆ ಯಾಕಂದ್ರೆ,

ನಾನು ವಿಷ್ಣುವರ್ಧನ್ ಬಲ್ಲವರಲ್ಲ ಆಗಿದ್ದು ಕೆಲವೊಮ್ಮೆ ಭೇಟಿಯಾದಾಗ ಆಗುಹೋಗು ಮಾತನಾಡಿದ್ದಿದೆ ನಾನು ಆ ಇನ್ನು ಹೊಸಬ ಚಿತ್ರರಂಗಕ್ಕೆ ನಾಗರಹಾವಿನ ಜಲೀಲನ ಪಾತ್ರದಿಂದ ಬಂದರೆ ವಿಷ್ಣು ಅದಾಗಲೇ ಒಂದು ಸಿನಿಮಾದಲ್ಲಿ ನಟಿಸಿದ್ದ ಎರಡನೇ ಸಿನಿಮಾ ನಾಗರಹಾವಿನಲ್ಲಿ ಆತ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದ ನಮ್ಮಿಬ್ಬರಲ್ಲಿ ಅದೆಂತಹ ಸಾಮ್ಯತೆ ಇದೆ ನಮ್ಮ ಸ್ವಭಾವದಲ್ಲಿ ಅದೆಂತಹ ಸಾಮ್ಯತೆ ಇದೆ ಅನ್ನೋದು ಗೊತ್ತಾಗಿದ್ದು ನಮಗೆ ಚಿತ್ರೀಕರಣದ ಸಮಯದಲ್ಲೆ ಚಿತ್ರೀಕರಣ ಆಗುವವರೆಗೂ ನಾವು ಬೇರೆ ಬೇರೆ ಕಡೆ ಇರ್ತಾಯಿದ್ವಿ .

ಚಿತ್ರೀಕರಣ ಮುಗಿದನಂತರ ತನ್ನ ಮತ್ತು ವಿಷ್ಣುವನ್ನ ಒಂದೇ ರೂಮಿನಲ್ಲಿ ಇರಿಸುತ್ತಿದ್ದರು ಹೀಗಾಗಿ ಆ ಸಂದರ್ಭದಲ್ಲಿ ವಿಷ್ಣು ಸ್ವಭಾವ ಎಂತದ್ದು ಆತನ humors ವ್ಯಕ್ತಿತ್ವ ಎಂತದ್ದು ಆತನಿಗೆ ಯಾಕೆ ನಾನು ಹೆಚ್ಚಾಗಿ ಶರಣಾದೆ ಎನ್ನುವುದು ನನಗೆ ಗೊತ್ತಾಯಿತು ವಿಷ್ಣುವಿನ ಸ್ವಭಾವ ನನ್ನದೇ ಸ್ವಭಾವ ನನ್ನಲ್ಲಿ ಒರಟುತನ ಇದೆ ಅಂತ ಪ್ರತಿಯೊಬ್ಬರೂ ಹೇಳುತ್ತಾ ಇದ್ದರು ಆದರೆ humorous ವ್ಯಕ್ತಿತ್ವ ಇದೆ ಅನ್ನೋದನ್ನ ಕಂಡುಹಿಡಿದಿದ್ದು ವಿಷ್ಣು ಮಾತ್ರ ವಿಷ್ಣು ನನ್ನನ್ನ ಯಾವಾಗಲೂ ಒಂದು ಮಾತನ್ನು ಹೇಳುತ್ತಾ ಇದ್ದ ಅಂಬಿ ನೀನು ಖಂಡಿತ ಬೇರೆಯದೇ ರೀತಿಯಲ್ಲಿ ಬೆಳೀತಿಯ ಅಂತ ಆ ಮಾತು ಸತ್ಯವಾಯಿತು.

ವಿಷ್ಣು ಮತ್ತು ನಾನು ಒಂದೇ ಕಾಲಘಟ್ಟದಲ್ಲಿ ಇದ್ದವರು ನಾನು ನನ್ನದೇ ಧಾಟಿಯಲ್ಲಿ ಯಶಸ್ಸಿನ ಪಥದಲ್ಲಿ ಮುಂದುವರೆದುಕೊಂಡು ಬಂದರೆ ವಿಷ್ಣು ಆತನದ್ದೇ ಯಶಸ್ಸಿನ ಉತ್ತುಂಗದಲ್ಲಿ ಮುಂದುವರೆದುಕೊಂಡು ಹೋದ ಆದರೆ ಹೇಳ್ತಿನಿ ಕೇಳಿ ನಮ್ಮ ನಡುವೆ ಯಾವತ್ತಿಗೂ star war ಬರಲಿಲ್ಲ ನಮ್ಮ ನಡುವೆ ಯಾವತ್ತಿಗೂ ಪೈಪೋಟಿ ಬರಲಿಲ್ಲ ಸ್ಪರ್ಧೆ ಇರಲಿಲ್ಲ ನಾವು ಒಬ್ಬರನ್ನೊಬ್ಬರು ನಮ್ಮ ಸಿನಿಮಾಗಳಿಗೆ ಅವರ ಸಿನಿಮಾಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಅದರಲ್ಲೂ ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದರೆ ಮಾತ್ರ ಆ ಸಿನಿಮಾಗೆ ಹೆಚ್ಚಿನ ಆಸಕ್ತಿ ಗಮನವನ್ನು ಕೊಡುತ್ತಿದ್ದೇವೆ ಯಾಕೆಂದರೆ ಯಾವುದೇ ರೀತಿಯಲ್ಲೂ ಯಾವುದೇ ಒಂದು ಸಂದರ್ಭದಲ್ಲೂ ಆ ಒಂದು ವಿಚಾರದಿಂದ ನಮ್ಮ ಒಂದು ಸ್ನೇಹದಲ್ಲಿ ಬಿರುಕು ಬಿಡಬಾರದು.

ಅನ್ನೋದು ನಮ್ಮ ಒಂದು ಮನದಾಸೆ ಆಗಿತ್ತು ಜೊತೆಗೆ ನಾವು ನಮ್ಮ ಮನಸ್ಸಿನಿಂದ ಅಷ್ಟು ಗಟ್ಟಿಯಾಗಿದ್ವಿ ಹೀಗಾಗೀನೇ ನಮ್ಮ ಸ್ನೇಹ ಇವತ್ತಿಗೂ ಉಳಿದುಕೊಂಡಿರುವುದು ನಿಮಗೆ ಒಂದು ಮಾತನ್ನು ಹೇಳುತ್ತೇನೆ ನನ್ನನ್ನು ಎಲ್ಲ ಒರಟು ಅಂತಾರೆ ನಾನು ಒಪ್ಪಿಕೊಳ್ಳುತ್ತೇನೆ ವಿಷ್ಣು ಕೂಡ ಹೇಳುತ್ತಿದ್ದ ಇಷ್ಟೊಂದು ಒಟ್ಟತನ ಕಣೋ ಅಂತ ಆ ಮಾತು ನನಗೆ ಮತ್ತೆ ಮತ್ತೆ ನೆನಪಾಗಿದ್ದು ಯಾವಾಗ ಗೊತ್ತ ವಿಷ್ಣುವನ್ನ ನಾನು ಎರಡು ಸಾವಿರದ ಒಂಬತ್ತರಲ್ಲಿ ಕಳೆದುಕೊಂಡೆನಲ್ಲ ಆಗ ಎರಡು ಸಾವಿರದ ಒಂಬತ್ತರ ನಂತರ ಅಂದರೆ ವಿಷ್ಣು ನನ್ನಿಂದ ದೂರವಾದ ನಂತರ ಆತನ ಅಗಲಿಕೆ ಅದೆಂತಹ ನೋವನ್ನ ತಂತು ಅದೆಂತಹ ವೇದನೆಯನ್ನ ಉಂಟು ಮಾಡಿತ್ತು ಆತನಿಲ್ಲದೆ ನಾನು ಹೇಗೆ ಬದುಕ್ತಾಯಿದ್ದೀನಿ .

ಅನ್ನೋದು ನನಗೆ ಮಾತ್ರ ಗೊತ್ತು ಇವತ್ತಿಗೂ ಆತನಾಡುವ ಪ್ರತಿಯೊಂದು ಮಾತು ನನ್ನನ್ನ ಕಾಡುತ್ತೆ ಆತನ ನೆನಪು ಪ್ರತಿ ಕ್ಷಣವೂ ನನ್ನನ್ನ ಕಾಡುತ್ತೆ ನಾನು ವಿಷ್ಣುವನ್ನ ಯಾವಾಗಲು ನೆನಪಿಸಿಕೊಳ್ಳೋದು positive ಆ ಇದ್ದ positive ಅಂಶಗಳಿಂದ ಆತ ನನ್ನಲ್ಲಿ ಬೀರ್ತಾ ಇದ್ದಂತಹ positive ವಿಚಾರಗಳಿಂದ ಇವತ್ತಿಗೂ ವಿಷ್ಣುವನ್ನ ಯಾಕೆ ನೀವು ಅಷ್ಟೊಂದು ಇಷ್ಟ ಪಡ್ತಾ ಇದ್ರಿ ಯಾಕೆ ನಿಮ್ಮ ಸ್ನೇಹದಲ್ಲಿ ಯಾವತ್ತಿಗೂ ದೋಷ ಬರಲಿಲ್ಲ ಅಂದ್ರೆ ನನ್ನ ವಿಚಾರದಲ್ಲಿ ವಿಷ್ಣು ವಿಷ್ಣು ವಿಚಾರದಲ್ಲಿ ನಾನು ಯಾವ ಹಂತಕ್ಕೆ ಸಹಕರಿಸಬೇಕು ಮತ್ತು ಯಾವ ಹಂತಕ್ಕೆ ಸಲಹೆ ಕೊಡಬೇಕು ಅಷ್ಟಕ್ಕೆ ಮಾತ್ರ ಕೊಡ್ತಾ ಇದ್ದೀವಿ ಯಾವುದನ್ನು ಕೂಡ ನಮ್ಮ ವಯಕ್ತಿಕ ವಿಚಾರವಾಗಿ ನಾವು ಹೆಚ್ಚು ಚರ್ಚೆ ಮಾಡಿದವರಲ್ಲ ಹಾಗೆ ನೋಡಿದರೆ.

ಇಲ್ಲಿ ವಿಚಾರವನ್ನ ಹೇಳಬೇಕು ನಾವು ಹೆಚ್ಚು ಸಿನಿಮಾ ವಿಚಾರಗಳಿಗಿಂತ ನಮ್ಮ ಅನಿಸಿಕೆಗಳು ನಮ್ಮ ಅಭಿಪ್ರಾಯಗಳು ಮತ್ತು ನಮ್ಮ ಹವ್ಯಾಸಗಳು ನಮ್ಮ ಒಂದು ಅಭ್ಯಾಸಗಳು ಇದರತ್ತಲೇ ಗಮನ ಕೊಟ್ಟಿದ್ವಿ ಹೀಗಾಗೀನೇ ನಾವಿಬ್ಬರು ಕೊನೆವರೆಗೂ ಚೆನ್ನಾಗಿರೋದಕ್ಕೆ ಸಾಧ್ಯವಾಯಿತು ನಮ್ಮ ಸ್ನೇಹ ಅಷ್ಟೇ ಪರಿಶುದ್ಧವಾಗಿ ಉಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು ಆತ ಎಂದಿಗು ನನ್ನ ಕುಚುಕು ಗೆಳೆಯನೇ ಹೀಗೆ ಅಂಬರೀಶ್ ಅವರು ಎರಡು ಸಾವಿರದ ಹದಿನೇಳರಲ್ಲಿ ಒಂದು ಸಂದರ್ಶನದಲ್ಲಿ ಹೇಳುತ್ತಾರೆ ವಿಚಿತ್ರ ಏನು ಗೊತ್ತಾ ಅಂಬರೀಷ್ ಅವರು ಹೀಗೆ ಸಂದರ್ಶನದಲ್ಲಿ ಹೇಳಿದಂತಹ ಕೆಲವೇ ದಿನಗಳ ನಂತರ ನಮ್ಮಿಂದ ಅಂಬಿ ದೂರವಾಗ್ತಾರೆ rebel star ಅಂಬರೀಷ್ ಅವರು ಚಿತ್ರರಂಗದಿಂದ ಮರೆಯಾದ್ರು ಕೂಡ ಕನ್ನಡಿಗರ ಮನೆಯಲ್ಲಿ ಕನ್ನಡಿಗರ,

ನರನಾಡಿಗಳಲ್ಲಿ ಇವತ್ತಿಗೂ ಉಸಿರಾಡ್ತಿದಾರೆ ಅನ್ನೋದು ಸತ್ಯ ಅದೇನೇ ಇರ್ಲಿ ಒಂದು ಅಪರೂಪದ ಅದ್ವಿತೀಯ ಜೋಡಿಗೆ ವಿಷ್ಣು ಅಂಬಿ ಹೇಗೆ ನಿದರ್ಶನರೋ ಅವರ ಒಂದು ಆ ಒಂದು ಸ್ನೇಹ ನಮ್ಮ ಒಂದು ಜೀವನಕ್ಕೂ ಮಾದರಿಯಾಗಲಿ ನಮ್ಮ ಬದುಕು ಕೂಡ ಹೇಗೆ ಪರಿಶುದ್ಧವಾಗಿ ಬದುಕಿದರೋ ಹಾಗೆ ಪರಿಶುದ್ಧವಾಗಿ ಬದುಕುವಂತಾಗಲಿ ಅನ್ನೋದಷ್ಟೇ ನಮ್ಮ ಆಶಯ ಸ್ನೇಹಿತರೆ ನಮ್ಮ ಮಾಹಿತಿ ನಿಮಗೆ ಇಷ್ಟವಾದರೆ ತಕ್ಷಣವೇ ನಮ್ಮ ಚಾನೆಲಗೆ subscribe ಮಾಡಿ ಹಾಗೇನೇ ನಮ್ಮ ಮತ್ತೊಂದು ವಾಹಿನಿ little kids ಅದನ್ನು ನೋಡಿ ಪ್ರೋತ್ಸಾಹಿಸಿ ಧನ್ಯವಾದಗಳು

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...