ಕೊನೆಯದಾಗಿ ಅಪ್ಪು ಕರೆ ಮಾಡಿ ಅಶ್ವಿನಿ ಮೇಡಂ ಗೆ ಹೇಳಿದ್ದೇನು.? ವೈರಲ್ ಆಡಿಯೊ

56
What did Appu puneeth rajkumar call and say to Ashwini ma'am at last
What did Appu puneeth rajkumar call and say to Ashwini ma'am at last

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಕೊನೆಯ ಬಾರಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಅಪ್ಪು ಮಾಡಿದ ಕಾಲ್ ವೈರಲ್ ಅಪ್ಪು ಏನ್ ಹೇಳಿದ್ರು ಗೊತ್ತಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ಮರಣ ಎನ್ನುವುದು ಇಂದಿಗೂ ಕೂಡ ಪ್ರತಿಯೊಬ್ಬ ಕನ್ನಡಿಗನಿಗೂ ಅರಗಿಸಿಕೊಳ್ಳಲಾಗದಂತಹ ಕಠಿಣ ಸತ್ಯ ಎಂಬುದು ಅಷ್ಟೇ ನಿಜವಾದ ಮಾತು ಅವರಂತಹ ಧೀಮಂತ ವ್ಯಕ್ತಿತ್ವ ಕನ್ನಡ ಚಿತ್ರರಂಗದಲ್ಲಿ ಇನ್ನಿಲ್ಲ ಎಂಬ ವಿಚಾರವನ್ನು ದಿನೆ ದಿನೆ ನೆನೆಸಿಕೊಂಡು ದುಃಖಪಡುವ ಅದೆಷ್ಟೋ ಜೀವಿಗಳು ನಮ್ಮ ನಡುವೆ ಇವೆ ಅಷ್ಟರಮಟ್ಟ ಆಗದ ಪ್ರಮಾಣದ ಪ್ರೀತಿಯನ್ನು ಜನರಲ್ಲಿ ಸಂಪಾದಿಸಿಕೊಂಡು ಹೋಗಿದ್ದಾರೆ .

ನಮ್ಮೆಲ್ಲರ ನೆಚ್ಚಿನ ರಾಜರತ್ನ ಅಪ್ಪು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮರಣ ಹೊಂದುವ ಮುನ್ನ ದಿನ ರಾತ್ರಿ ಮಧ್ಯರಾತ್ರಿಯವರೆಗೂ ಕೂಡ ಗುರುಕಿರಣ್ ಅವರ ಬರ್ತಡೇ ಪಾರ್ಟಿಯಲ್ಲಿ ಸೆಲೆಬ್ರಿಟಿಗಳೊಂದಿಗೆ ಇದ್ದರು ಈ ಸಂದರ್ಭದಲ್ಲಿ ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಕೊನೆಯ ಬಾರಿಗೆ ಕರೆ ಮಾಡಿದರು ಹೌದು ಮಿತ್ರರೇ ಆ ಕೆರೆಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಪುನೀತ್ ರಾಜಕುಮಾರ್ ಅವರು ಏನು ಮಾತನಾಡಿದರು .

ಎಂಬುದನ್ನು ತಿಳಿಯ ಬನ್ನಿ ಹೌದು ಮಿತ್ರರೇ ಸಾಮಾನ್ಯವಾಗಿ ಮಧ್ಯರಾತ್ರಿಗು ಸ್ವಲ್ಪ ಗಂಟೆಗು ಮುಂಚೆ ತಮ್ಮ ಕಿರಿಯ ಮಗಳಾಗಿರುವ ವಂದಿತ ಅವರ ಜೊತೆ long walking ಹೋಗಿ ಬರುವುದು ಪುನೀತ್ ರಾಜಕುಮಾರ್ ಅವರಿಗೆ ಅಭ್ಯಾಸವಾಗಿ ಹೋಗಿತ್ತು ಆದರೆ ಅವತ್ತು ಪಾರ್ಟಿಯಿಂದ ಬರುವುದು ಲೇಟ್ ಆಗಿದ್ದ ಕಾರಣದಿಂದಾಗಿ ಅಶ್ವಿನಿ ಅವರಿಗೆ ಪುನೀತ್ ರಾಜಕುಮಾರ್ ಅವರು ಕರೆ ಮಾಡಿದರು ಅಶ್ವಿನಿ ಅವರಿಗೆ ಕರೆ ಮಾಡಿ ಮಗಳು ಮಲಗಿದ್ದಾಳೆ.

ಎಂಬುದಾಗಿ ಕೇಳಿದರು ಆಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹೌದು ವಂದಿತ ಮಲಗಿದ್ದಾಳೆ ನೀವು ನಿಧಾನವಾಗಿ ಡ್ರೈವ್ ಮಾಡಿಕೊಂಡು ಎಂಬುದಾಗಿ ಹೇಳಿದ್ದರಂತೆ ಇದೆ ಕೊನೆ ಸ್ನೇಹಿತರೆ ಬೆಳಗ್ಗೆ ಜಿಮ್ ಗೆ ಹೋಗಿ ಬಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೃದಯದ ಸಮಸ್ಯೆ ಎಂಬುದಾಗಿ ಆಸ್ಪತ್ರೆಗೆ ಹೋದವರು ಮತ್ತೆ ಜೀವಂತವಾಗಿ ಬರಲೇ ಇಲ್ಲ ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಆ ದಿನ ಕಪ್ಪು ದಿನವಾಗಿ ಉಳಿದುಕೊಂಡಿದೆ ಅನ್ನುವುದರಲ್ಲಿ ಯಾವುದೇ ಸಂ

LEAVE A REPLY

Please enter your comment!
Please enter your name here