ಕೊನೆ ಕ್ಷಣದಲ್ಲಿ ನಟ ಪುನೀತ್ ಗೆ ಆಗಿದ್ದೇನು ಪಾರ್ಟಿಯಿಂದ ಅರ್ಧಕ್ಕೆ ಹೋಗಿದ್ದ ಅಪ್ಪು

76
What happened to actor Puneeth at the last moment was Appu, who had left the party halfway
What happened to actor Puneeth at the last moment was Appu, who had left the party halfway

ಬಂಧುಗಳೇ ನಮಸ್ಕಾರ ಬರಿ ನಲವತ್ತಾರು ವರ್ಷಕ್ಕೆ ಕನ್ನಡದ ಅದ್ಭುತ ನಟ ಪುನೀತ್ ರಾಜಕುಮಾರ್ ಅವರನ್ನ ಕಳೆದುಕೊಂಡಿದ್ದೇವೆ ಇಂದಿಗೂ ಕೂಡ ಇಡೀ ಕರುನಾಡಿಗೂ ಅದನ್ನ ಅರಗಿಸಿಕೊಳ್ಳೋದಕ್ಕೆ ಸಾಧ್ಯ ಆಗ್ತಿಲ್ಲ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಮನೆಯ ಸದಸ್ಯನನ್ನ ಕಳೆದುಕೊಂಡ ರೀತಿಯಲ್ಲಿ ಎಲ್ಲರು ಕೂಡ ದುಖಿಸ್ತಾಯಿದ್ದರೆ ಅದು ಪುನೀತ್ ರಾಜಕುಮಾರ್ ಅವರಿಗೆ ಇದ್ದಂತ ತಾಕತ್ತು ಕೇವಲ ನಟನಾಗಿ ಅಲ್ಲ ನಟನಾಚೆಗೆ ಮಾನವೀಯತೆಯ ಸಹಕಾರ ಮೂರ್ತಿಯಾಗಿ ಡಾಕ್ಟರ್ ರಾಜಕುಮಾರ್ ಅವರ ಪ್ರತಿರೂಪವಾಗಿ ಪುನೀತ್ ರಾಜಕುಮಾರ್ ಅವರು ಪ್ರತಿಯೊಬ್ಬರಿಗೂ ಕೂಡ reach ಆಗಿದ್ದರು ಹಾಗಾದರೆ ಕೊನೆ ಕ್ಷಣದಲ್ಲಿ ಏನಾಯಿತು ನಟ ಪುನೀತ್ ರಾಜಕುಮಾರ್ ಅವರು ವಿಧಿವಶರಾಗೋದಕ್ಕೆ ವಾಗಿದ್ದಂತ ವಿಚಾರ,

ಏನು ಅವರು ಕೊನೆಯ ಕ್ಷಣದಲ್ಲಿ ಏನೆಲ್ಲಾ ಯೋಜನೆಗಳನ್ನ ಹಾಕೊಂಡಿದ್ರು ಈ ಎಲ್ಲ ವಿಚಾರಗಳನ್ನು ಕೂಡ ಇವತ್ತಿನ ಈ ವಿಡಿಯೋದಲ್ಲಿ ನಾನು ಹೇಳ್ತಾ ಹೋಗ್ತೀನಿ ಸದ್ಯ ಬಂಧುಗಳೇ ಒಂದು ವಿಡಿಯೋವನ್ನ ಗಮನಿಸ್ತಾ ಇದ್ದೀರಿ ಈ ವಿಡಿಯೋದಲ್ಲಿ ಗುರುಕಿರಣ್ ಅವರ ಬರ್ತಡೇ ಪಾರ್ಟಿಯಲ್ಲಿ ಎಲ್ಲರು ಕೂಡ ಭಾಗಿಯಾಗಿದ್ದರು ರಮೇಶ್ ಅರವಿಂದ್ ಅವರು ಇದ್ದಾರೆ ನಟರಾಗಿರುವಂತ ಅನಿರುದ್ಧ ಅವರು ಇದ್ದಾರೆ ಅವರ ನಡುವೆ ಪುನೀತ್ ರಾಜಕುಮಾರ್ ಅವರು ಕೂಡ ಇದ್ದಾರೆ ಬಹಳ ಲವಲವಿಕೆಯಿಂದ ಖುಷಿ ಖುಷಿಯಾಗಿ ಈ birthday ಪಾರ್ಟಿಯಲ್ಲಿ ಪುನೀತ್ ರಾಜಕುಮಾರ್ ಅವರು ಭಾಗಿಯಾಗಿದ್ದರು ,

ಇದು ಯಾವತ್ತೂ ಆಗಿದ್ದಲ್ಲ ನಿನ್ನೆ ರಾತ್ರಿ ನಡೆದಂತಹ birthday party ಬಹಳ ಖುಷಿ ಖುಷಿಯಾಗಿ ಅಲ್ಲಿ cake cut ಮಾಡುವವರಿಗೂ ಕೂಡ ಇದ್ದರು ಆದರೆ ಪುನೀತ್ ರಾಜಕುಮಾರ್ ಅವರಿಗೆ ಇದ್ದಕ್ಕಿದ್ದ ಹಾಗೆ ಒಂದು ರೀತಿ anaziness feel ಬರುವುದಕ್ಕೆ ಶುರುವಾಗಿದೆ ಹೀಗಾಗಿ birthday party ಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಇವಾಗ ಗಮನಿಸುತ್ತಾ ಇರಬಹುದು ಅಲ್ಲಿಂದ ಪುನೀತ್ ರಾಜಕುಮಾರ್ ಅವರು ತೆರಳುತ್ತಾರೆ ಹೆಚ್ಚು ಕಡಿಮೆ ರಾತ್ರಿ ಹನ್ನೆರಡು ಗಂಟೆಯವರೆಗೂ ಕೂಡ birthday ಪಾಟಿಲ್ ಎಲ್ಲರ ಜೊತೆಗೂ ಕೂಡ ಖುಷಿ ಖುಷಿಯಾಗಿ ಇರುತ್ತಾರಂತೆ but ಆ ನಂತರ ಏನೋ ಸ್ವಲ್ಪ ಕಸಿವಿಸಿ ಆಗುವುದಕ್ಕೆ ಶುರುವಾಗುತ್ತೆ ಸ್ವಲ್ಪ pain ಬರುವುದಕ್ಕೆ ಶುರುವಾಗುತ್ತೆ ಎದೆಯಲ್ಲಿ ಹೀಗಾಗಿ ಪುನೀತ್ ರಾಜಕುಮಾರ್ ಅವರು ಇಲ್ಲಿಂದ ಸೀದಾ ಮನೆಗೆ ಹೋಗುತ್ತಾರೆ.

ಅವರ ಆತ್ಮೀಯರು ಅವರ ಜೊತೆಗೆ ಕೊನೆ ಕ್ಷಣದಲ್ಲಿ ಹೇಳುವಂತ ಪ್ರಕಾರ ಅವರಿಗೆ ರಾತ್ರಿಯೂ ಕೂಡ ಸ್ವಲ್ಪ ಮಟ್ಟಿಗೆ ಎದೆನೋವು ಕಾಣಿಸಿಕೊಂಡಿದೆ ಆದರೆ ಗ್ಯಾಸ್ಟ್ರಿಕ್ ಇರಬಹುದು ಎನ್ನುವಂತಹ ಕಾರಣಕ್ಕಾಗಿ ಪುನೀತ್ ರಾಜಕುಮಾರ್ ಅವರು ಅದರಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲ ಬೆಳಗ್ಗೆ ಬಹಳ ಬೇಗನೆ ಎದ್ದಿದ್ದಾರೆ ಎದ್ದು ನಂತರ ಭಜರಂಗಿ two ಸಿನಿಮಾಗೆ ಸಂಬಂಧಪಟ್ಟ ಹಾಗೆ wish ಮಾಡುವುದಕ್ಕೆ Twitterನಲ್ಲಿ ಒಂದು ಪೋಸ್ಟ್ ಅನ್ನು ಕೂಡ ಹಾಕಿದ್ದಾರೆ ಅದಾದ ನಂತರ ಈ ಎದೆ ನೋವಿನ ನಡುವೆಯೂ ಕೂಡ ಅವರು ವರ್ಕ್ ಔಟ್ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ ಪ್ರತಿ ದಿನ ಅವರು ಎರಡು ಗಂಟೆಯಿಂದ ಮೂರು ಗಂಟೆ ವರ್ಕೌಟ್ ಅನ್ನು ಮಾಡುತಿದ್ದರು .

ಫಿಟ್ ಆಗಿರುವುದಕ್ಕೆ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದರು ಹೀಗಾಗಿ ಅದೇ ರೀತಿಯಾಗಿ ಗಂಟೆಗಳ ಕಾಲ ನಿರಂತರವಾಗಿ ಇವರು ವರ್ಕೌಟ್ ಮಾಡಿದ್ದಾರೆ ವರ್ಕೌಟ್ ಮುಗಿತಾ ಇದ್ದಹಾಗೆ ಅವರಿಗೆ ಸ್ವಲ್ಪ ಮಟ್ಟಿಗೆ ಪೈನ್ ಬರುವುದಕ್ಕೆ ಶುರುವಾಗಿದೆ ಎದೆಯಲ್ಲಿ ಹೀಗಾಗಿ ಅವರ ಮ್ಯಾನೇಜರ್ ಗೆ ಕಾಲ್ ಮಾಡ್ತಾರಂತೆ ಎಲ್ಲಿದೀಯ ಅಂತ ಕೇಳ್ತಾರೆ ಮ್ಯಾನೇಜರ್ ಗೆ ಮ್ಯಾನೇಜರ್ ಹಣ ಭಜರಂಗಿ two ಸಿನಿಮಾ ನೋಡ್ತಾ ಇದ್ದೀನಿ ನಾನು ಅಂತಹೇಳ್ತಾರೆ ಕುಟುಂಬಸ್ಥರು ಎಲ್ಲರೂ ಕೂಡ ಭಜರಂಗಿ two ಸಿನಿಮಾ ನೋಡುವುದಕ್ಕೆ ಹೋಗಿದ್ದರು ಪುನೀತ್ ರಾಜಕುಮಾರ್ ಒಬ್ಬಂಟಿ ಹಾಗೆ ಇದ್ದರು ಹೀಗಾಗಿ ಸಿನಿಮಾ ನೋಡುತ್ತಿದ್ದನಲ್ಲ ಅಂತ ಹೇಳಿ ಸುಮ್ಮನೆ ಆಗುತ್ತಾರೆ,

ಅಂತ ಹೇಳುತ್ತಾರೆ ಅಂತೇ ಆ ಮ್ಯಾನೇಜರ್ ಹೇಳಿದ್ದು ಈ ಮಾತೆಲ್ಲವನ್ನು ಕೂಡ ಮನೆಗೆ ಬಾ ಮನೆಗೆ ಬಂದನಂತರ ಭಜರಂಗಿ two ಸಿನಿಮಾ ನೋಡುವುದಕ್ಕೆ ನಾನು ಕೂಡ ಬರುತ್ತೇನೆ ಅನ್ನುವಂತಹ ಮಾತನ್ನು ಪುನೀತ್ ಹೇಳುತ್ತಾರೆ ಅನಂತರ ಮ್ಯಾನೇಜರ್ ಕೂಡ ಸ್ವಲ್ಪ ಹೊತ್ತು ಆದ ಮೇಲೆ ಮನೆಗೆ ಬರ್ತಾರೆ ಮನೆಗೆ ಬರ್ತಾ ಇದ್ದಹಾಗೆ ಪುನೀತ್ ರಾಜಕುಮಾರ್ ಅವರಿಗೆ ಒಂದು ರೀತಿ ಸುಸ್ತು ಆಗೋದಕ್ಕೆ ಶುರುವಾಗುತ್ತೆ ಎದೆ ನೋವು ಜಾಸ್ತಿ ಆಗಿ ಬಿಡುತ್ತೆ ಆಗ ಮ್ಯಾನೇಜರ್ ಹೇಳ್ತಾರಂತೆ ತಕ್ಷಣ ನನ್ನ ಕ್ಲಿನಿಕ್ ಗೆ ಕರೆದುಕೊಂಡು ಹೋಗು ಅಂತ ಹೇಳಿ ಆ ನಂತರ ಅವರ ಫ್ಯಾಮಿಲಿ ಡಾಕ್ಟರ್ ಆಗಿರುವಂತ ರಮಣ ರಾವ್ ಅವರ ಬೆಳಿಗ್ಗೆ ಪುನೀತ್ ರಾಜಕುಮಾರ್ ಅವರನ್ನು ಕರೆದುಕೊಂಡು ಹೋಗಲಾಗಿದೆ,

ಅಲ್ಲಿ ರಮಣ ರಾವ್ ಅವರ ಹತ್ತಿರ ಹೋಗುತ್ತಿದ್ದ ಹಾಗೆ ಪ್ರಾಥಮಿಕವಾಗಿ ಏನೇನು ಚಿಕಿತ್ಸೆಯನ್ನು ಕೊಡಬೇಕು ಆ ಪ್ರಾರ್ಥಮಿಕ treatment ಅನ್ನು ಕೊಟ್ಟಿದ್ದಾರೆ ಜೊತೆಗೆ ECG ಯನ್ನು ಕೂಡ ಮಾಡಿದ್ದಾರೆ ಇದೆಲ್ಲವನ್ನು ಕೂಡ ಮಾಡಿ ಆದ ನಂತರ ಪುನೀತ್ ರಾಜಕುಮಾರ್ ಅವರು ಆಸ್ಪತ್ರೆಯಲ್ಲಿ ಇದ್ದ ಹಾಗೆ ಕುಸಿದು ಬಿದ್ದು ಬಿಟ್ಟಿದ್ದಾರೆ ಇದೆಷ್ಟೋ ಜನರಿಗೆ ಗೊತ್ತಿಲ್ಲ ಸ್ವತಃ ವಿಕ್ರಮ್ ಆಸ್ಪತ್ರೆಯ ಡಾಕ್ಟರ್ ಹೇಳಿದಂತ ಮಾತು ಪುನೀತ್ ರಾಜಕುಮಾರ್ ಅವರು ಕುಸಿದು ಬಿದ್ದರಲ್ಲ ಆ ಕ್ಷಣವೇ ಪುನೀತ್ ರಾಜಕುಮಾರ್ ಅವರ ಹೃದಯ ನಿಂತು ಬಿಟ್ಟಿದೆ ಹೃದಯ ಬಡಿತ ಅಲ್ಲಿಗೆ ನಿಂತು ಬಿಟ್ಟಿದೆ ತಕ್ಷಣ manager ಗೆ ಕೈ ಕಾಲು ಇದಾಗಿಲ್ಲ ಒಂದು ರೀತಿ ಏನು ಮಾಡೋದು ಗೊತ್ತಾಗಿಲ್ಲ ಚಡಪಡಿಕೆ ಶುರುವಾಗಿಬಿಟ್ಟಿದೆ ತಕ್ಷಣ ಅವರು ವಿಕ್ರಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಅಲ್ಲಿ ನಿರಂತರವಾಗಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಪುನೀತ್ ರಾಜಕುಮಾರ್ ಅವರನ್ನು ಬದುಕಿಸಿಕೊಳ್ಳುವಂತ,

ಪ್ರಯತ್ನವನ್ನು ಮಾಡಲಾಯಿತು ಆದರೆ ಯಾವುದೇ ಜನವು ಕೂಡ ಆಗಲಿಲ್ಲ ಅಸ್ಟೊತ್ತಿಗೆ ಒಳಗಾಗಿ ಅವರ ಹೃದಯ ನಿಂತು ಹೋಗಿ ಬಿಟ್ಟಿತ್ತು but ಒಂದು ಮಸಾಜ್ ಎಲ್ಲವನ್ನು ಕೂಡ ಮಾಡುತ್ತಾರೆ ಜೊತೆಗೆ ಆ ಉಸಿರು ಮತ್ತೆ comeback ಮಾಡುತ್ತ ಎನ್ನುವ ರೀತಿಯಲ್ಲಿ ಕೂಡ ಒಂದಷ್ಟು ಪ್ರಯತ್ನವನ್ನು ಪಡುತ್ತಾರೆ heart attack ಆದ ಸಂದರ್ಭದಲ್ಲಿ but ಅದು ಯಾವುದು ಕೂಡ ಸಾಧ್ಯ ಆಗಲಿಲ್ಲ ಪುನೀತ್ ರಾಜಕುಮಾರ್ ಅವರು ಅಷ್ಟು ಹೊತ್ತಿನ ಒಳಗಾಗಿ ಉಸಿರು ಚೆಲ್ಲಿ ಆಗಿತ್ತು ಇದು ಕೊನೆ ಕ್ಷಣದಲ್ಲಿ ಆದಂತ ಒಂದಷ್ಟು ಘಟನೆಗಳು ರಾತ್ರಿ ಲವಲವಿಕೆಯಿಂದ ಪಾಟೀಲ್ ಭಾಗಿಯಾಗಿದ್ದರು ಆದರೆ ಬೆಳಗ್ಗೆ ಆಗುವಷ್ಟರಲ್ಲಿ ನೋಡಿ ಎಂತಹ ಪರಿಸ್ಥಿತಿ ಎದುರಾಗಿ ಬಿಟ್ಟಿದೆ ಯಾವತ್ತೂ ಕೂಡ ಪುನೀತ್ ರಾಜಕುಮಾರ್ ಅವರಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿದ್ದೆ ಇಲ್ಲ.

ಯಾವತ್ತೂ ಕೂಡ ಅವರಿಗೆ ನನಗೆ ಎದೆನೋವು ಅಂತ ಹೇಳಿ ಅಥವಾ ಇನ್ನೊಂದು ಏನು ಅಂತ ಹೇಳಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ಯಾವುದು ಕೂಡ ಇಲ್ಲ ಆದರೆ ಇದ್ದಕ್ಕಿದ್ದ ಹಾಗೆ ಈ ಸಮಸ್ಯೆ ಎಲ್ಲವೂ ಕೂಡ ಕಾಣಿಸಿಕೊಂಡು ಬಿಡ್ತು ಹೀಗಾಗಿ ಹೇಳುತ್ತಿರುವುದು ಹೃದಯಘಾತ ಅನ್ನುವುದು ಯಾವ ಸಂದರ್ಭದಲ್ಲಿ ಯಾವ ರೀತಿಯಾಗಿ ಬೇಕಾದರು ಸಂಭವಿಸಬಹುದು ಅಂತ ಹೇಳಿ ಇನ್ನು ಹೃದಯಾಘಾತಕ್ಕೆ ಕಾರಣ ಏನು ಅಂತ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಕಡೆಗಳಲ್ಲೂ ಚರ್ಚೆಯಾಗುತ್ತಿದೆ.

ಇದಕ್ಕೆ ಸಂಬಂಧಪಟ್ಟ ಹಾಗೆ ಆ ವೈದ್ಯರನ್ನು ಕೇಳಿದಾಗ ಅವರು ಸಾಕಷ್ಟು ವಿಚಾರಗಳನ್ನು ಹೇಳುತ್ತಿದ್ದಾರೆ ಪುನೀತ್ ರಾಜಕುಮಾರ್ ಅವರು workout ಮಾಡುತ್ತಿದ್ದರು ಹೌದು but ಯಾವುದೇ protein ಅಂತದ್ದು ಏನು ತೆಗೆದುಕೊಳ್ಳುತ್ತಿರಲಿಲ್ಲವಂತೆ ಆರೋಗ್ಯಕ್ಕೆ ಹಾರ್ನ್ ಫುಲ್ ಆಗುವಂತಹ ಯಾವುದೇ ವಸ್ತುಗಳನ್ನು ಅವರು ಮಾಡ್ತಾ ಇರಲಿಲ್ಲ ಆ ಬಾಡಿ ದಿಡೀರ್ ದಪ್ಪ ಆಗಬೇಕು ಅನ್ನೋ ಕಾರಣಕ್ಕಾಗಿ ಅಥವಾ six packಗಾಗಿ ಅಂತದ್ದು ಏನು ಕೂಡ ಮಾಡ್ತಾ ಇಲ್ಲ ಹಾಗಾದ್ರೆ ಏನಾಯ್ತು ಅವರಿಗೆ ತುಂಬಾ health ಬಗ್ಗೆ ಕಾಳಜಿ ವಹಿಸುತ್ತಿದ್ದಂತ ಮನುಷ್ಯ fitness ಬಗ್ಗೆ ಗಮನ ಕೊಡುತ್ತಿದ್ದಂತ ಮನುಷ್ಯನಿಗೆ ಏನಾಯ್ತು ವೈದ್ಯರು ಹೇಳ್ತಿದ್ದಾರೆ ಅತಿಯಾದ workout ಇದಕ್ಕೆ ಕಾರಣವಾಯಿತು ಒಂದು ಮತ್ತೊಂದು ಪುನೀತ್ ರಾಜಕುಮಾರ್ ಅವರು basically non-veg ಪ್ರಿಯರಾಗಿದ್ದರು ಜೊತೆಗೆ workout ಮಾಡ್ತಿದ್ದಂತ ಕಾರಣಕ್ಕಾಗಿ ಹೆಚ್ಚೆಚ್ಚು non-veg ಅನ್ನ ಕೂಡ ಅವರು ತಿನ್ತಿದ್ರಂತೆ non-veg ಅಂದಾಗ ಸಹಜವಾಗಿ ನಮ್ಮ ದೇಹದಲ್ಲಿ ಕೊಬ್ಬು ಬೆಳೆಯೋದಿಕ್ಕೆ ಅದು ಕಾರಣ ಆಗುತ್ತೆ ಮತ್ತೊಂದು ಕಡೆಯಿಂದ ಅತಿಯಾದ workout ಕೂಡ ಅಂದ್ರೆ ಪ್ರತಿ ದಿನ ಎರಡರಿಂದ ಮೂರು ಗಂಟೆಗಳ ಕಾಲ ವರ್ಕೌಟ್ ಅನ್ನ ಮಾಡ್ತಾ ಇದ್ದರಲ್ಲ,

ಇದೆಲ್ಲವು ಕೂಡ ಹಾರ್ಟ್ ಮೇಲೆ ಹಂತ ಹಂತವಾಗಿ pressure ಬೀಳೋದಕ್ಕೆ ಶುರುವಾಗಿದೆ ಇದು ಪುನೀತ್ ರಾಜಕುಮಾರ್ ಅವರ ಗಮನಕ್ಕೂ ಕೂಡ ಬಂದಿಲ್ಲ ಅಂತಿಮವಾಗಿ ಇದೆಲ್ಲ ಕಾರಣಕ್ಕಾಗಿ ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನೂ ಕೂಡ ಆಗಲಿ ಹೋಗಿದ್ದಾರೆ ಅದ್ಭುತವಾದಂತ ಭವಿಷ್ಯ ಇದ್ದಂತ ನಟ ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಬೇಕಿತ್ತು ಅವರು ಈ ಕೊನೆಯದಾಗಿ ಯುವ ರತ್ನ ಸಿನಿಮಾ release ಆಗಿತ್ತು ಅದಾದ ನಂತರ ಈಗಾಗಲೇ ಜೇಮ್ಸ್ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆಯಂತೆ ಒಂದು ಸ್ವಲ್ಪ ಏನೋ ಬಾಕಿ ಇತ್ತು ಬಟ್ ಅದನ್ನ ಏನು ಪ್ಯಾಚ್ up ಮಾಡಿಕೊಂಡು ನೂರಕ್ಕೆ ನೂರರಷ್ಟು ರಿಲೀಸ್ ಮಾಡ್ತಾರೆ ಅದು ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ಆಗಿ ಉಳಿದುಕೊಳ್ಳುತ್ತೆ ದ್ವಿತ್ವ ಸಿನಿಮಾಕ್ಕೆ ಅವರು ಈಗಾಗಲೇ ಕಾಲ್ ಶೀಟ್ ಅನ್ನು ಕೊಟ್ಟಿದ್ದರು ಆ ಸಿನಿಮಾದ ಶೂಟಿಂಗ್ ಆರಂಭವಾಗಬೇಕಿತ್ತು.

ದಿನಕರ್ ತೂಗುದೀಪ ಅವರಿಗೂ ಕೂಡ ಅವರ ಶೀಟ್ ಅನ್ನು ಕೊಟ್ಟಿದ್ದರು ಜೊತೆಗೆ ಶಿವಣ್ಣ ಮತ್ತು ಅಪ್ಪು ದೊಡ್ಡ ಮನೆಯ ಎರಡು ಕುಡಿಗಳು ಒಂದೇ ಸಿನಿಮಾದಲ್ಲಿ ಭಾಗಿಯಾಗಬೇಕಿತ್ತು ಒಂದೇ ಸಿನಿಮಾದಲ್ಲಿ ನಟನೆಯನ್ನು ಮಾಡಬೇಕಿತ್ತು ಅದನ್ನು ಕಣ್ಣು ತುಂಬಿಕೊಳ್ಳುವ ಅವಕಾಶ ಯಾರಿಗೂ ಕೂಡ ಇಲ್ಲ ಕರಣ ವಿಧಿ ಆಟವಾಡಿ ಬಿಟ್ಟಿದೆ ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಕೂಡ ಆಗಲಿ ಹೋಗಿ ಬಿಟ್ಟಿದ್ದಾರೆ ಇಲ್ಲಿಯವರೆಗೆ ಮಾಡಿದಂತ ಸಿನಿಮಾಗಳು ಸಾಕಷ್ಟು ಸಿನಿಮಾಗಳು ಪ್ರತಿಯೊಂದು ಸಿನಿಮಾದಲ್ಲೂ ಕೂಡ ವಿಭಿನ್ನ ವಿಭಿನ್ನವಾಗಿ ನಟನೆ ಮಾಡಿದಂತಹ ನಟ ಬಾಲ ನಟರಾಗಿ entry ಕೊಟ್ಟು ಅನಂತರ ನಾನಾ ರೀತಿಯಾದಂತ ಪಾತ್ರಗಳನ್ನ ನಿರ್ವಹಿಸುವ ಮೂಲಕ ಇಡೀ ಕರ್ನಾಟಕದ ಗಮನ ಸೆಳೆದಂತ ನಟರನ್ನ ನಾವೆಲ್ಲರೂ ಕೂಡ ಕಳೆದುಕೊಂಡು ಬಿಟ್ಟಿದ್ದೇವೆ ಸದ್ಯಕ್ಕೆ ಪುನೀತ್ ರಾಜಕುಮಾರ್ ಅಂತೂ ವಾಪಾಸ್ ಬರೋದಿಲ್ಲ ಎಲ್ಲರು ಕೂಡ ಅವರ ಕುಟುಂಬಕ್ಕೆ ದುಃಖ ಭರಿಸುವಂತ ಶಕ್ತಿ ಕೊಡಲಿ ಅಂತ ಪ್ರಾರ್ಥನೆ ಮಾಡಿಕೊಳ್ಳಬೇಕಾಗಿದೆ ಜೊತೆಗೆ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೂ ಶಾಂತಿಯನ್ನ ಕೋರಬೇಕಾಗಿದೆ

LEAVE A REPLY

Please enter your comment!
Please enter your name here