ವಿಷ್ಣುವರ್ಧನ್ ಕೊಟ್ಟ ಗಿಫ಼್ಟ್ ಮೇಘನಾ ಈಗ ಏನು ಮಾಡಿದ್ದಾರೆ ನೋಡಿ ! ಯಾವುದು ಆ ಗಿಫ಼್ಟ್ ?

161
What has Meghna done now with the gift given by Vishnuvardhan Look! What is that gift
What has Meghna done now with the gift given by Vishnuvardhan Look! What is that gift

ವಿಷ್ಣುವರ್ಧನ್ ಅವರಿಗೆ ಮೇಘನಾ ರಾಜ್ ಎಂದರೆ ಯಾಕಿಷ್ಟು ಪ್ರೀತಿ ಕೆಲದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ಅವರು ವಿಷ್ಣುವರ್ಧನ್ ಅವರ ಜೊತೆ ಇರುವ ಕೆಲ ಫೋಟೋಗಳು ಹರಿದಾಡುತ್ತಿವೆ ಅದರಲ್ಲಿ ವಿಷ್ಣುವರ್ಧನ್ ಅವರು ಬಹಳ ಆತ್ಮೀಯವಾಗಿ ಮೇಘನಾ ಅವರ ಜೊತೆ ಇರುವುದನ್ನು ನಾವು ನೋಡಬಹುದು ವಿಷ್ಣುವರ್ಧನ್ ಅವರು ಬಳಸುತ್ತಿದ್ದಾರೆ ಬೆಲೆ ಬಾಳುವ ವಸ್ತು ಈಗಲೂ ಮೇಘನಾ ಅವರ ಬಳಿಯೇ ಇದೆ ಹಾಗಾದರೆ ಮೇಘನಾ ಬಳಿ ಇರುವ ವಿಷ್ಣುವರ್ಧನ್ ಅವರ ವಸ್ತು ಯಾವುದು ಅಂತ ನೋಡೋಣ,

ಬನ್ನಿ ಅದಕ್ಕಿಂತ ಮೊದಲು ನೀವು ಕೂಡ ವಿಷ್ಣುವರ್ಧನ್ ಹಾಗೂ ಮೇಘನಾ ರಾಜ್ ಅವರ ಅಭಿಮಾನಿಗಳಾಗಿದ್ದರೆ ತಪ್ಪದೆ ಈ ವೀಡಿಯೊ ಲೈಕ್ ಮಾಡಿ ಹೌದು ಸ್ನೇಹಿತರೆ ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸುಂದರ ರಾಜ್ ಹಾಗೂ ಪ್ರಮೀಳಾ ಅವರು ಬಹಳ ಎಂದರೆ ಬಹಳ ಆಪ್ತರು ಒಂದೇ ಕುಟುಂಬದ ರೀತಿ ಎಂದರು ತಪ್ಪಾಗಲಾರದು ಇನ್ನು ವಿಷ್ಣುವರ್ಧನ್ ಹಾಗೂ ಭಾರತೀ ಅವರಿಗೆ ಇವರ ಕಂಡ ಎಲ್ಲಿಲ್ಲದ ಪ್ರೀತಿ ಮೊದಲಿನಿಂದಲೂ ಈ ಎರಡು ಕುಟುಂಬದ ಸ್ನೇಹ ಆತ್ಮೀಯವಾಗಿತ್ತು ,

ಇನ್ನು ಸುಂದರ ರಾಜ್ ಹಾಗು ಪ್ರಮೀಳಾ ಅವರನ್ನು ಬಹಳ ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದ ವಿಷ್ಣುವರ್ಧನ್ ಅವರಿಗೆ ಅವರ ಮಗಳು ಮೇಘನಾ ಕಂಡರೆ ಬಹಳ ಪ್ರೀತಿ ಸಣ್ಣ ವಯಸ್ಸಿನಿಂದಲೂ ಎತ್ತಿ ಆಡಿಸಿದ್ದಾರೆ ತಿಂಗಳಿಗೆ ಒಮ್ಮೆಯಾದರೂ ಈ ಎರಡು ಕುಟುಂಬ ಒಟ್ಟಿಗೆ ಸೇರುತ್ತಿತ್ತು ವಿಷ್ಣುವರ್ಧನ್ ಅವರ ಜೊತೆ ಮೇಘನಾ ಅವರ ಸಾಕಷ್ಟು ಗಳಿವೆ ಮೇಘನಾ ಅವರಿಗೆ ವಿಷ್ಣುವರ್ಧನ್ ಎಂದರೆ ತುಂಬಾ ಇಷ್ಟ ಎಂಬ ವಿಚಾರ ಮನೆಯವರಿಗೆಲ್ಲ ಗೊತ್ತಿತ್ತು .

ಇದೆ ಕಾರಣಕ್ಕೆ ವಿಷ್ಣುವರ್ಧನ್ ಅವರ ಮಗಳು ಕೀರ್ತಿ ಅವರು ಅಪ್ಪ ಸದಾ ಬಳಸುತ್ತಿದ್ದ ಬೆಲೆ ಬಾಳುವ watch ಒಂದನ್ನು ತಾವು ಇಟ್ಟುಕೊಳ್ಳದೆ ಮೇಘನಾ ಅವರಿಗೆ ಕೊಟ್ಟುಬಿಟ್ಟರು ಯಾರ ಬಳಿಯೂ ಇರದ ವಿಷ್ಣುವರ್ಧನ್ ಅವರ ಅಪರೂಪದ ನೆನಪು ಈಗಲೂ ಸಹ ಮೇಘನಾ ಅವರ ಜೊತೆಯಲ್ಲಿಯೇ ಇದೆ ಆಗಾಗ ಮೇ ಅವರು ವಿಷ್ಣುವರ್ಧನ್ ಅವರ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ watch ವಿಚಾರವನ್ನು ಸಹ ಅವರೇ ಒಮ್ಮೆ ತಿಳಿಸಿದರು ಮನುಷ್ಯರು ಇಲ್ಲವಾದರೂ ಅವರು ತೋರಿದ ಪ್ರೀತಿ ಸದಾ ಶಾಶ್ವತ ನೀವು ಸಹ ವಿಷ್ಣುವರ್ಧನ್ ಅವರ ಅಭಿಮಾನಿಗಳಾಗಿದ್ದರೆ ಹೌದು ಅಂತ ಕಮೆಂಟ್ ಮಾಡಿ ತಿಳಿಸಿ ಹೆಚ್ಚಿನ ವೀಡಿಯೋಸ್ ಗಳಿಗಾಗಿ ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ